"ಯಾವ ಸ್ಟಾರ್ ನಟನೂ ನನ್ನ ಸಹಾಯಕ್ಕೆ ಬರ್ಲಿಲ್ಲ" ರವಿಚಂದ್ರನ್ ಭಾವುಕ- ಬಾಡಿಗೆ ಮನೆಗೆ ಶಿಫ್ಟ್- Ravichandran home

แชร์
ฝัง
  • เผยแพร่เมื่อ 1 ธ.ค. 2022
  • #ravichandran #ravichandranhome #ravichandrandaughter #ravichandranwife #ravichandranmovies #ravichandranfamily #sandalwood
    ನಟ ರವಿಚಂದ್ರನ್. ಕನ್ನಡ ಕಂಡ ಅದ್ಭುತ ನಟ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ದಿಕ್ಕನ್ನೇ ಬದಲಿಸಿದ ನಟ, ಇಂದು ಸಂಕಷ್ಟದಲ್ಲಿದ್ದಾರೆ. ಇದೀಗ ಮತ್ತೊಮ್ಮೆ‌ ವೇದಿಕೆ ಮೇಲೆ‌ ರವಿಚಂದ್ರನ್ ಭಾವುಕರಾಗಿದ್ದಾರೆ. ಆ ವಿವರ ಇಲ್ಲಿದೆ‌
    photo credit - Google
  • บันเทิง

ความคิดเห็น • 700

  • @shivagangapattanshetti781
    @shivagangapattanshetti781 ปีที่แล้ว +91

    ರವಿ sir ನಮಗೆ ತುಂಬಾ ಮನರಂಜನೆ ಕೊಟ್ಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ.

  • @gopalkambar1470
    @gopalkambar1470 ปีที่แล้ว +205

    ನನಸಾಗದ ಕನಸುಗಾರನ ಕನಸು.... ಹೆಮ್ಮೆಯ ಕನ್ನಡದ ನಟ....
    ಒಳ್ಳೆಯವರಿಗೆ ಒಳ್ಳೇದೇ ಆಗುತ್ತೇ...
    Wait n see

  • @manjunathamanju6666
    @manjunathamanju6666 ปีที่แล้ว +172

    ನಾನು ಅವರ ದೊಡ್ಡ ಅಭಿಮಾನಿ ಅವರಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥಿಸುತ್ತೇನೆ 😘😘😘❤️❤️❤️ ಲವ್ ಯು ಸರ್

    • @red999shashgamingyt6
      @red999shashgamingyt6 ปีที่แล้ว

      Harapnalli manjuva

    • @venkateshreddy4160
      @venkateshreddy4160 ปีที่แล้ว

      ಸರ್ ಧೈರ್ಯ ವಾಗಿ ಈರಿ ದೇವರು ನಿಮ್ಗ ಒಳ್ಳದ ಅಗ್ಗುತ್

  • @Mohit_kumar68
    @Mohit_kumar68 ปีที่แล้ว +193

    ಈಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಂದಿರೋ ಚಿತ್ರಗಳು ಅಸಂಖ್ಯಾತ ಕಲಾವಿದರಿಗೆ, ತಂತ್ರಜ್ಞರಿಗೆ, ಕಾರ್ಮಿಕರಿಗೆ ಕೆಲಸ ನೀಡಿದೆ 🌹🙏🙏. ಅದನ್ನು ಯಾರೂ ಮರೆಯುವಂತಿಲ್ಲ. ರವಿ ಸರ್ ನಿಜಕ್ಕೂ great 👍

    • @allindians2218
      @allindians2218 ปีที่แล้ว +2

      Sudeep darshan yash sivrajkumar nivu nodi nive answer kodi egha

    • @rajammaseetharam2979
      @rajammaseetharam2979 ปีที่แล้ว +1

      Super reply to👪❤❤ Ravichandran sir God bless you with your family👪👪❤❤

  • @sandhyashetty-ye3hj
    @sandhyashetty-ye3hj ปีที่แล้ว +4

    ರವಿಚಂದ್ರನ್ ಸರ್ ನಿಮ್ಮ ವ್ಯಕ್ತಿತ್ವ ನಮಗೆ ಆದರ್ಶಪ್ರಾಯ ವಾಗಿದೆ ದೇವರು ತಮಗೆ ಆರೋಗ್ಯ ಆಯುಷ್ಯ ಕೊಟ್ಟು ನೂರ ಕಾಲ ಚೆನ್ನಾಗಿ ಇಟ್ಟಿರಲಿ .. 👍👍🙏🙏

  • @saveen333
    @saveen333 ปีที่แล้ว +93

    ಒಳ್ಳೆ ದಿನ ಬಂದೆ ಬರುತ್ತೆ ನಮ್ಮ ಕ್ರೇಜಿಸ್ಟಾರ್ ಯಾವಾಗ್ಲೂ ರಾಜನೇ

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +19

    ರವಿಚಂದ್ರನ್ ಅವರಿಗೆ ಒಳ್ಳೆಯದಾಗಲಿ
    ಇದು ದೇವರಲ್ಲಿ ನಮ್ಮ ಪ್ರಾರ್ಥನೆ

  • @gangadarapaaanr9606
    @gangadarapaaanr9606 ปีที่แล้ว +54

    ರವಿ ಸರ್ ನೀವು ಯಾವತ್ತಾದರೂ ನೀವು ಕನಸುಗಾರ ಕನಸಿಗೆ ಯಾವತ್ತೂ ಸಾವಿಲ್ಲ ಒಳ್ಳೆ ಕಥೆ ಕಾದಂಬರಿ ಆಧಾರಿತ ಚಿತ್ರಗಳು ಆಯ್ಕೆ ಮಾಡಿ ಅಭಿನಯಿಸಿ ಕನ್ನಡದ ಅಭಿಮಾನಿಗಳು ಎಂದು ನಿಮ್ಮ ಕೈ ಬಿಡೋದಿಲ್ಲ ಮತ್ತೆ ಒಳ್ಳೆಯ ಸಮಯ ಬರುತ್ತದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @veerubhadra1290
    @veerubhadra1290 ปีที่แล้ว +223

    ಅನ್ನ ಹಾಕಿದ ಕೈ ಯಾವತ್ತೂ ಬರಿದಾಗುವುದಿಲ್ಲ ಒಳ್ಳೆ ಕಾಲ ಬಂದೆ ಬರುತ್ತೆ ಕಾಯಬೇಕು ಒಳ್ಳೆ ಸಮಯಕ್ಕಾಗಿ... 🌹❤🌹

    • @bhuvanads8809
      @bhuvanads8809 ปีที่แล้ว +3

      S

    • @shameemtaj3252
      @shameemtaj3252 ปีที่แล้ว +8

      ತಮ್ಮ ನಿನ್ನ ಮಾತು ಆದಷ್ಟು ಬೇಗ ರವಿಸಾರ್ ಜೀವನದಲ್ಲಿ ಆಗಲಿ ಎಂದು ಹಾರೈಸೋಣ

    • @hullagppabhovihullagppabho2118
      @hullagppabhovihullagppabho2118 ปีที่แล้ว +1

      @@shameemtaj3252 b

    • @sidduholal748
      @sidduholal748 ปีที่แล้ว +2

      ನಿಜ brother....

    • @bellihits8
      @bellihits8 ปีที่แล้ว

      ಅದಕ್ಕೆ ಕೆಲವು ಸರ್ತಿ ಹೆಂಡತಿ ಸಲಹೆ ಕೇಳ ಬೇಕು ಆಕೆ ತನ್ನ ಮನೆ ಮಕ್ಕಳು ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿರುತ್ತಾರೆ ಅದಕ್ಕೆ ಹಿರಿಯರು ಹೇಳಿದ್ದು ಮನುಷ್ಯ ಮೊದಲು ಮನೆ ಗೆದ್ದು ಆಮೇಲೆ ಊರು ಗೆಲ್ಲು ಬೇಕು ಅಂತ

  • @shridharap.n7257
    @shridharap.n7257 ปีที่แล้ว +4

    ರವಿ ಸರ್,
    ತುಂಬಾ ಒಳ್ಳೆಯ ನಟ ಮತ್ತು ಪ್ರತಿಭಾವಂತ.
    ಸ್ವಾಭಿಮಾನಿ ಸಹ. ಸಮಯ ಬದಲಾಗಿ ಅವರ ಸಮಸ್ಯೆಗಳು ನಿವಾರಣೆಯಾಗಲಿ.
    ಬದಲಾಗಿ ಮತ್ತೊಮ್ಮೆ ಬನ್ನಿ, ನಿಮ್ಮ ಬದಲಾವಣೆಯನ್ನು ಪ್ರದರ್ಶಿಸಿ.

  • @shobhasreedhar9802
    @shobhasreedhar9802 ปีที่แล้ว +50

    Ravi sir.. We love you lot sir...ಒಂದು ಒಳ್ಳೆ ಕಥೆ ಇರೋ..ಉತ್ತಮ ಸಂಗೀತ ಇರೋ ಸಿನಿಮಾ ಮಾಡಿ... ಖಂಡಿತ ಎಲ್ಲರೂ ನೋಡುತ್ತಾರೆ...

    • @Newskannada-xx3dn
      @Newskannada-xx3dn ปีที่แล้ว +1

      ನೀವು ಹೇಳಿರುವ ಮಾತು ಸತ್ಯ

    • @ganeshtd5454
      @ganeshtd5454 5 หลายเดือนก่อน

      Ravichandran sir is the son of a great self made man Mr Veerappan who came to Bangalore empty handed in search of a job and ultimately built an empire of his own in film world ( this is what I have heard if I am wrong pl do excuse me ) it is a case of penniless to rich through hard work wisdom and judgement and on the other side born with a golden spoon to penniless request to Ravichandran is stop making movies and concentrate on acting as you are not able to produce films to people's liking because majority of your films are rejected by the people and it is your responsibility to take care of other memmbers of your family

  • @geethanarayana3095
    @geethanarayana3095 ปีที่แล้ว +546

    Sir, ಇರುವಾಗ ನಮಗಾಗಿ ಸ್ವಲ್ಪ ಉಳಿತಾಯ ಮಾಡಿಕೊಳ್ಳಬೇಕು. ಯಾರು ಬರೋಲ್ಲ sir .ಕಷ್ಟ ಅನ್ನೋದು ಎಲ್ಲಾರಿಗೂ ಬರುತೆ.ಇದು ನನ್ನ ಸ್ವಂತ ಅನುಭವ

    • @Akashganga654
      @Akashganga654 ปีที่แล้ว +5

      Super👌

    • @ShravanKumar-on9sy
      @ShravanKumar-on9sy ปีที่แล้ว +3

      ಮಜಾ ಮಾಡಿ ಖಾಲಿ ಆದಮೇಲೆ ಭಾಷಣ ಮಾಡಿದರೇನು ಫಲ.

    • @sp3829
      @sp3829 ปีที่แล้ว +4

      Well said 👌

    • @shivuv
      @shivuv ปีที่แล้ว +3

      Well said mam

    • @PrasadBSK
      @PrasadBSK ปีที่แล้ว +2

      100 ಪರ್ಸೆಂಟ್ ರೈಟ್

  • @manjumanjunathgouda9496
    @manjumanjunathgouda9496 ปีที่แล้ว +9

    ಒಳ್ಳೆ ಮನುಷ್ಯನಿಗೆ ಒಳ್ಳೆ ಕಾಲ ಬಂದೆ ಬರುತ್ತದೆ.ಅವರು ಯಾವಾಗ್ಲೂ ನಿಸ್ವಾರ್ಥ ಜೀವಿ ಸ್ವಾಭಿಮಾನ ಮನುಷ್ಯ. ಯಾವಾಗ್ಲೂ ಎಲ್ಲರಿಗೂ ಪ್ರೀತಿ ತೋರಿಸು ವಂತ ದೇವರು ಹಾಗೂ ನನಗೆ ರವಿಚಂದ್ರನ ಅಂದ್ರೆ ತುಂಬಾ ಇಷ್ಟ .♥️❤️💝💝

  • @mahanteshmelinmani7908
    @mahanteshmelinmani7908 ปีที่แล้ว +29

    ನಿಮಗೆ success ಕೊಡಲೇಬೇಕು
    ದೇವರು ಕೊಡುತ್ತಾನೆ ✌️✌️

  • @user-sf6xk2uc4g
    @user-sf6xk2uc4g ปีที่แล้ว +39

    ಕ್ರೇಜಿ ಸ್ಟಾರ್ ರವಿಚಂದ್ರನ್ ಅಣ್ಣ ಸಮಯ ಕೆಟ್ಟಾಗ ಏಳು ಬೀಳು ಸಹಜ ಒಳ್ಳೆಯವರಿಗೆ ತಾನೇ ದೇವರು ಪರಿಕ್ಷೆ ಮಾಡುವುದು ಅಣ್ಣ ನೀವು ನಂಬಿರುವ ದೇವರುಗಳು ಬೇಗ ನಿಮಗೆ ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏 ನಿಮ್ಮ ಕನಸುಗಳು ನನಸಾಗಲಿ ಅಣ್ಣ ಈಶ್ವರಿ ತಾಯಿ ಒಳ್ಳೆಯದು ಮಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏🙏🙏🙏🙏🙏

  • @lokeshloki5537
    @lokeshloki5537 ปีที่แล้ว +21

    ಯಾವತ್ತಿದ್ರೂ ಒಳ್ಳೆಯರಿಗೆ ಒಳ್ಳೆಯದೇ ಆಗುತ್ತದೆ ಸಮಯ ಬರಬೇಕು ಅಷ್ಟೆ 👍

  • @aditikumasi8402
    @aditikumasi8402 ปีที่แล้ว +24

    ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡ್ಕೋತೀನಿ ರವಿಮಾಮನ್ನು ಎಲ್ಲಾ ಸಿನಿಮಾಗಳು ಒಂದೊಂದು ದಾಖಲೆ ಮಾಡಿ ಅಂತ ದೇವರೇ ಪ್ಲೀಸ್ 🙏🙏 ಮತ್ತೆ ಸಿನಿಮಾ ಅವರ ಕೈ ಹಿಡಿಲಿ ಅಂತ, ಅವರು ಕಳಕೊಂಡಿದ್ನಲ್ಲ ಮತ್ತೆ ಸಿಗಲಿ!! ಓಂ ಗಣೇಶ 🌺 🙏🙏

  • @sujathasuju9745
    @sujathasuju9745 ปีที่แล้ว +46

    Different actor, 1 n only Ravi is lovely actor. His acting is super n beautiful voice. Action,love , sentiment everything is in his movies. Super movies.godbless u sir.

  • @tarachandand4061
    @tarachandand4061 ปีที่แล้ว +10

    ರವಿಚಂದ್ರನ್ ರವರು ಉತ್ತಮ ಕಲಾವಿದ ಅಷ್ಟೇ alla ಹೃದಯವಂತ. ಅವರು ಆರ್ಥಿಕ ವಾಗಿ ಕಷ್ಟ ಅನುಭವಿಸಿಸುತ್ತಿರಬಹುದು ಆದರೆ ರವಿಚಂದ್ರನ್ ಬಹಳ ಬೇಗ ಮತ್ತೆ ಸುಧಾರಿಸಿ ಕೊಳ್ಳುತ್ತಾರೆ ಅಭಿಮಾನಿಗಳು ಅವರ ಜೂತೆಗೆ ನಿಂತೇ ನಿಲ್ಲುತ್ತಾರೆ ಯಾಕಂದರೆ ರವಿಯ ಒಳಗೆ ಇನ್ನು ಬಹಳಷ್ಟು ಚಲನಚಿತ್ರ ಗಳು ಮಾಡಿ ಪ್ರೇಕ್ಷಕರನ್ನು ರಂಜಿಸುವಷ್ಟು ಕಲೆ ಇದೆ, ರವಿ ಕರುನಾಡಿಗೆ ಬೇಕೆ ಬೇಕು

  • @hanumanthappa6902
    @hanumanthappa6902 ปีที่แล้ว +25

    We love Ravi maama.... ❤️ Age is just a number.... You can do wonder...

  • @puneeth8596
    @puneeth8596 ปีที่แล้ว +47

    One who lives without selfish.... God gives more hurdles in there life... Ravi sir is always the true inspiration... 😭

  • @patelsunilkumartl5263
    @patelsunilkumartl5263 ปีที่แล้ว +11

    ದೇವರು ಒಳ್ಳೆಯದನ್ನು ಮಾಡಲಿ 🙏

  • @nagamanikr4617
    @nagamanikr4617 ปีที่แล้ว +44

    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್

  • @prahaladh2644
    @prahaladh2644 ปีที่แล้ว +6

    ಸರ್ ನಿಮ್ ಮುಂದೆ ಯಾರು ಇಲ್ಲಾ ಸರ್ ನಿಮ್ ಅಂತ ಕನ್ನಡ ಸಿನಿಮಾ ವನ್ನ ಯಾರು ಮಾಡೋಕೆ ಸಾಧ್ಯ ಇಲ್ಲ ಸರ್. ಕನ್ನಡ ಜನತೆಯ ಹೆಮ್ಮೆಯ ಪುತ್ರ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್

  • @vrushihp4271
    @vrushihp4271 ปีที่แล้ว +1

    Nanu nimma dodda dodda abhimani sir.. nan nambiro mudukuthore parvathi devrna kelkothini nim kashta ella bega maya agi sukada kshanagalu bega shuruvagali.. antha.. lv u Sooooooooooooooo much sir...
    Jagathige hege beligina ravi .. rathriya chandrano.. kannada film industry ge obbare ravichandra... lv u lot gurugale..

  • @raghavendrashetty1971
    @raghavendrashetty1971 ปีที่แล้ว +22

    ಯಾವ ಸ್ಟಾರ್ ನಟರು ಬರುವುದಿಲ್ಲ ಅಂತಿರಲ್ಲ ಕಷ್ಟದಲ್ಲಿ ನೀವು ಎಷ್ಟು ಜನಕ್ ಬಂದಿದ್ದೀರಿ ಅನ್ನೋದು ಮುಖ್ಯ ಸರ್

    • @kiranchavannavar1563
      @kiranchavannavar1563 6 หลายเดือนก่อน +1

      Avaru banni anta helilla sir Adare kelavu mediagalu heliddannu allagalediddare

  • @revanasiddamdesaidesai8137
    @revanasiddamdesaidesai8137 ปีที่แล้ว +14

    ರವಿ ಸರ್ ನಿಮ್ಮ ಕನಸು ನನಸಾಗುತ್ತೆ ಸರ್ ಟೈಮ್ ಮತ್ತೆ ಖಂಡಿತ ಬರುತ್ತೆ 🙏🙏ನೀವ್ ಕಂಡ ನನಸು nanasagali

  • @ravik.s415
    @ravik.s415 ปีที่แล้ว +3

    Ravi sir nammavaru kannadavru.. boys miss india edidhre adhu Namma kannnada ravi sir ge sigodhu😘🥰🥰😍☺️

  • @mahanteshmelinmani7908
    @mahanteshmelinmani7908 ปีที่แล้ว +89

    ರವಿ ಸರ್ ಜಾಸ್ತಿ ಯೋಚನೆ ಬೇಡಾ
    ಒಂದು ಸಣ್ಣ ಬಜೆಟ್ ಚಿತ್ರ ಮಾಡಿ
    ಜನ ಬರೋ ಹಾಗೆ ಒಳ್ಳೆಯ
    Story ಚಿತ್ರ ಮಾಡಿ🙏🙏🙏🙏🙏

    • @lalithavs8910
      @lalithavs8910 ปีที่แล้ว +1

      Aptha Mitra Maadi Dwarakish avarige hosa baduku kodalillave haage olle time barutte.

    • @mahanteshmelinmani7908
      @mahanteshmelinmani7908 ปีที่แล้ว +1

      @@lalithavs8910 ನಿಜ

    • @doncorleone3901
      @doncorleone3901 ปีที่แล้ว +8

      Enu bekilla. T muchkond acting maadkond hogli. People have rejected his thought. He has isolated himself from the world and become mentally stagnant. Adna ekaangi ankond oorgella advertise bere maadidaare. He must now mix with people by acting more. Swalpa hosathana nodidmele amel maadli. Also e vayya bari ivane minchbeku ankond eeglu hero aadre sarina.

    • @hariprasadbh3079
      @hariprasadbh3079 ปีที่แล้ว

      ಸಾಲ ಮಾಡಿ ಸಿನಿಮಾ ಮಾಡಿ ಇ ರೀತಿ ಆಗಿರುದು
      ಅವರೊಬ್ಬರೇ ಅಲ್ಲ ತುಂಬಾ ಜನ ಇದ್ದಾರೆ
      ಬಾಯಿ ಬಿಡೋಂಗಿಲ್ಲ

  • @shivuraj2477
    @shivuraj2477 ปีที่แล้ว +3

    ಸರ್ ನೀವು ತುಂಬಾ ಚೆನ್ನಾಗಿ ಫಿಲ್ಮ್ ತೆಗಿತಿದ್ದವರು ದೇವರು ನಿಮಗೆ ಒಳ್ಳೆದಾಗುತ್ತದೆ

  • @Freelife.Forever
    @Freelife.Forever ปีที่แล้ว +12

    ಮುಂದೆ ಬರುವ ದಿನಗಳಲ್ಲಿ ಈಶ್ವರಿ ಪ್ರೊಡಕ್ಷನ್ ಕಡೆಯಿಂದ ಯಾವುದೇ ಚಲನಚಿತ್ರ ಬಂದ್ರು ಎಲ್ಲ ಒಟ್ಟಾಗಿ ವೀಕ್ಷಿಸೋಣ.. ನಮ್ಮ ಚಿತ್ರರಂಗವನ್ನ ಬೆಳೆಸೋಣ.. ರವಿಚಂದ್ರನ್ ಸರ್ ಒಂದು ಅನರ್ಘ್ಯ ರತ್ನ ಇದ್ದಂಗೆ ಅವ್ರನ್ನ ನಾವುಗಳು ಮತ್ತಷ್ಟು ಪ್ರೋತ್ಸಾಹ ಮಾಡೋಣ 🙏🏻

  • @asrplusvlogs123
    @asrplusvlogs123 ปีที่แล้ว +3

    🌹🌹ಸರ್ ದೇವರು ಇದ್ದಾರೆ ನಿಮಗೆ ಒಳ್ಳೆಯದೇ ಆಗುತ್ತೆ ದೇವರಲ್ಲಿ ಪ್ರಾರ್ಥಮಿಸುತ್ತೇನೆ ನಿಮಗೆ ಒಳ್ಳೆಯದಾಗಲೆಂದು 🙏🙏💐🌹

  • @srikantapj7448
    @srikantapj7448 ปีที่แล้ว +5

    ರವಿ ಸರ್ ಯಾವತ್ತು ಸೋಲಲ್ಲ ಸೋಲಿಲ್ಲದ ಸರ್ದಾರ ಮತ್ತೆ ಅವರು ಗೆದ್ದೇ ಗೆಲ್ಲುತ್ತಾರೆ ನಾನು ಕೂಡ ರವಿ ಸರ್ ಅವರ ದೊಡ್ಡ ಅಭಿಮಾನಿ

  • @ashokhadadi8880
    @ashokhadadi8880 ปีที่แล้ว +8

    ಒಳ್ಳೆಯ ಕನ್ನಡ ಕಲಾವಿದ

  • @sumasumanraj5993
    @sumasumanraj5993 ปีที่แล้ว +38

    My wishes always with you Boss

  • @nagendras7814
    @nagendras7814 ปีที่แล้ว +24

    ಏನೆ ಆದ್ರೂ ನಿಮ್ಮ ಅಂತ ಇರೋರ್ ಕಳ್ಕೊಂಡು ಈ ತರ ಹೇಳೋದ್ ತಪ್ಪು ಬಾಸ್ ನಮ್ಮ ಅಂತ ಮಿಡ್ಲ್ ಕ್ಲಾಸ್ ಜನನೇ ಯಾಗಾದ್ರು ಮಾಡಿ ಒಂದು ಜೀವನ ಕಟ್ಟ್ಕೊಂಡ್ ಎಲ್ಲಾ ತರ ಲೀಡ್ ಮಾಡೋಕೆ ಟ್ರೈ ಮಾಡ್ತೀವಿ ಅಂತದ್ರಲ್ಲಿ ನೀವು ಎಲ್ಲಾ ಇದ್ದ ಕಳ್ಕೊಂಡು ಈ ತರ ಪರಿಸ್ಥಿತಿ ಬಂದು e ತರ ಮಾತಾಡೋದ್ ನಿಮ್ಮ ಅಂತ ವ್ಯಕ್ತಿ ವ್ಯಕ್ತಿತ್ವಕೆ ಸರಿ ಅನ್ಸೋದು ಇಲ್ಲ ಬಾಸ್ ಒಳ್ಳೇದು ಆಗಲಿ ಮರಳಿ ಮೊದಲ ತರ ಜೀವನ ನಿಮ್ಮದಾಗಲಿ 💐💐

    • @rajashekarm3507
      @rajashekarm3507 ปีที่แล้ว +2

      Howdu Bro, Eruvagha Swalpa Sevings madbeku Hendathi, makkaligoskara, Adu bittu yella darabori madi kalkondu egha E rithi Helodu kelodu thappu.

    • @martinminalkar8728
      @martinminalkar8728 2 หลายเดือนก่อน

      ಅವರು ಮನೆಗಾದ ಹಾನಿಗಿಂತ ತಮಗಾದ ನೋವು ಹೇಳಿಕೊಂಡಿದ್ದಾರೆ

    • @martinminalkar8728
      @martinminalkar8728 2 หลายเดือนก่อน

      ​@@rajashekarm3507ಅವರು ಕಳೆದುಕೊಂಡಿದ್ದರು ಪುನಃ ಸಂಪಾದಿಸಿದ್ದಾರೆ ಅವರ ನೋವು ಹೇಳಿಕೊಂಡಿದ್ದಾರೆ

    • @martinminalkar8728
      @martinminalkar8728 2 หลายเดือนก่อน

      ಅವರು ಮನೆಗಾದ ಹಾನಿಗಿಂತ ತಮಗಾದ ನೋವು ಹೇಳಿಕೊಂಡಿದ್ದಾರೆ

  • @shobhasrinivasan1392
    @shobhasrinivasan1392 ปีที่แล้ว +2

    ರೀಮೇಕ್ ಮಾಡುವಾಗ ಆದಷ್ಟೂ ಮೂಲ ಕಥೆಯನ್ನು ಬದಲಾಯಿಸಬಾರದು. ಆದರೆ ಇವರ ನಿರ್ದೇಶನದ 'ಕ್ರೇಜಿಸ್ಟಾರ್' ಮೂಲಕಥೆಯಿಂದ ಬಹಳ ದೂರವಾಗಿದೆ. ಹಾಗಿರುವಾಗ ಜನರು ಆ ಸಿನೆಮಾವನ್ನು ಇಷ್ಟಪಡುವುದಿಲ್ಲ. ಇನ್ನಾದರೂ ಮೂಲಕಥೆಯನ್ನು ಬದಲಾಯಿಸದೆ ನಿರ್ದೇಶನ ಮಾಡಲಿ.

  • @kotreshkk7470
    @kotreshkk7470 ปีที่แล้ว +1

    ದೇವರು ನಿಮ್ಮನ್ನ ಕೈ ಬಿಡಲ್ಲ ಸಾರ್. ಸದ್ಯ ನಿಮಗೆ ಪರೀಕ್ಷೆ ಮಾಡ್ತಾ ಇದ್ದಾನೆ. ಎದೆ ಗುಂದಬೇಡಿ..God bless you.

  • @velvijay8805
    @velvijay8805 ปีที่แล้ว +4

    I am a Thamilan, I like Ravichandran 🙏

  • @beinghumandwd2446
    @beinghumandwd2446 ปีที่แล้ว +10

    Ur an inspiration sir .. God will bless you sir

  • @nayandasasi6981
    @nayandasasi6981 ปีที่แล้ว +5

    God bless him. He has done very good work for the film industry but unfortunately had to suffer losses. Wish him all success in his future endeavours.

  • @jayammak4334
    @jayammak4334 ปีที่แล้ว +12

    ಬೇಗ ಒಳ್ಳೆ ದಿನ ಬರಲ್ಲಿ God bless Ravichandran 🙏🙏🙏🙏

    • @prakashbades2392
      @prakashbades2392 ปีที่แล้ว

      God bless you sir . Don't fear go ahead & success .🌹🌹

  • @vijju12353143
    @vijju12353143 ปีที่แล้ว +2

    Daring and dashing and straight forward vyakti yaaradru idre nam industry Alli one and only Ravichandran….

  • @anthonyd9712
    @anthonyd9712 ปีที่แล้ว +4

    Super Human Being, Ravi Sir God Bless you⭐⭐⭐⭐⭐

  • @ashaburali8477
    @ashaburali8477 ปีที่แล้ว +3

    You are the king in the kannada cenema industry becouse I love your each and every cenema you have given the beautiful cenemas... Please sir i hope sa well as possible your fans will definitely help you out

  • @jeevanshet5180
    @jeevanshet5180 ปีที่แล้ว +1

    Yes He is right...wt ever it may be ರವಿಚಂದ್ರನ್, ಸರ್...

  • @chintuchintu1800
    @chintuchintu1800 ปีที่แล้ว +24

    ಸಿನಿಮಾ ಮಾಡ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ವ್ಯವಹಾರ ಜ್ಞಾನ ಇರಲೇಬೇಕು ಇಲ್ಲ ಅಂದ್ರೆ ತುಂಬಾ ಕಷ್ಟ

  • @narayansd9175
    @narayansd9175 ปีที่แล้ว +6

    Sir you are a master in masters…up and down are common for everyone…for example what happened to Legend Amithabh Bachchan one time he has came to street but his talent and will power brought him to limelight and today he is counted in thousand crores.. I think you are also great talented actor, something different you have to try and you are capable…god is testing you and you will achieve everything what you wanted…I am very small person to suggest you but I can make out you can do it…all the best sir my premaloka hero…🙏🙏🌹🌹❤️❤️

  • @umeshmhulyal5842
    @umeshmhulyal5842 ปีที่แล้ว +3

    Sir Ravi, YOU are GREAT Actor and Director in our KANNADA industry , I have enjoyed your almost films in my young college days !! , GOD will definitely bless you with GOOD result ..I wishing you that way you will get Soon ... YOUR DAD Sri VEERSWAMY JI is /was prominently high personality which is inspire to learning like a lesson book to all of us... Prying GOD BLESS YOU ... 🙏🙏

  • @samratgowda9294
    @samratgowda9294 ปีที่แล้ว +10

    King 👑 is always KING 💕

  • @SantoshKumar-pe7mp
    @SantoshKumar-pe7mp ปีที่แล้ว +3

    ತುಂಬಾ ದುಃಖ ಆಗುತ್ತೆ ಏನು ಮಾತಾಡ್ಬೇಕು ಅಂತ ಗೊತ್ತಾಗುತ್ತಿಲ್ಲ

  • @mohammedishak2640
    @mohammedishak2640 ปีที่แล้ว +9

    ಕನಸುಗಾರನಿಗೆ, ಈ ಗತಿ ಬರಬಾರದಿತ್ತು, ನೋವಾಗುತ್ತದೆ,,,,,

  • @ajayl3858
    @ajayl3858 ปีที่แล้ว +10

    ಒಳ್ಳೆಯ ಕಲಾವಿದರು

  • @anupamachalapathi5790
    @anupamachalapathi5790 ปีที่แล้ว +4

    Hat’s off to you Ravi Sir you are our Favourite Hero now and always sir you are challenging star you are like an phenix bird bird you

  • @aradhyaugargol9015
    @aradhyaugargol9015 ปีที่แล้ว +2

    U have done so much to film industry
    Sir, u r a good soul.... u love come kp again

  • @rsgowda725
    @rsgowda725 ปีที่แล้ว +32

    All the best Ravi sir. 🌷🌷🙏

  • @premanagaraj3624
    @premanagaraj3624 ปีที่แล้ว +35

    He will get success very soon... God 💓 star he is...

  • @premchandtlk1299
    @premchandtlk1299 ปีที่แล้ว +10

    ಬೇಗ ಒಳ್ಳೆದಾಗಲಿ.😭😭...........

  • @ManjuManjunath-ey1hu
    @ManjuManjunath-ey1hu ปีที่แล้ว +11

    ಖಂಡಿತ ಈಶ್ವರಿ ತಾಯಿ ನಿಮಗೆ ಕೈ ಬಿಡೋ ಮಾತೇ ಇಲ್ಲ ಸರ್. ಖಂಡಿತ ಒಳ್ಳೆದಾಗುತ್ತೆ 🕉️🙏🏾❤️💫

  • @sheshadrihnqjois7384
    @sheshadrihnqjois7384 ปีที่แล้ว +5

    ಆದಷ್ಟು ಬೇಗ ಕಷ್ಟಗಳು ಪರಿಹಾರವಾಗಿ, ಒಳ್ಳೆಯ ದಿನಗಳು ಬರಲಿ,ಮತ್ತೆ ಮೊದಲಿನ ವೈಭವ ಅವರ ಜೀವನದಲ್ಲಿ ಭಗವಂತ ಕರುಣಿಸಲಿ.

  • @omshrishri6135
    @omshrishri6135 ปีที่แล้ว +8

    The honest man never before and never again

  • @chandack8110
    @chandack8110 ปีที่แล้ว +6

    Ravi you are a gem of person sole ella namma Ravi sir balalli koti koti.vodeya devaru olledu madali

  • @laxmisabarad4816
    @laxmisabarad4816 ปีที่แล้ว +11

    God bless u my fav hero🥰

  • @mallikgajp2009
    @mallikgajp2009 ปีที่แล้ว +4

    Ravi sir definitely come back strongly

  • @kalpanakalpana8322
    @kalpanakalpana8322 ปีที่แล้ว +8

    Appu iddidre ಸಹಾಯ madtidru💯😞

  • @masadsharorn5189
    @masadsharorn5189 ปีที่แล้ว +5

    Romantic man ravi chandan

  • @feelmylovecrazy1385
    @feelmylovecrazy1385 ปีที่แล้ว +1

    I'm ur big fan.munde nimage olle Dina bande barutte.hedar bedi .god is great.

  • @sushmavlogssss
    @sushmavlogssss ปีที่แล้ว +21

    ಯಾರು ಯಾರಿಗೂ ಆಗಲ್ಲ sir you shouldn't expect anything

  • @sukumarap.3310
    @sukumarap.3310 ปีที่แล้ว +22

    ಯಾರಾದರೂ ಇದೇ ಇಂಡಸ್ಟ್ರಿಯಲ್ಲಿರುವ ಅವರಿಂದ ಅನುಕೂಲಗೊಂಡವರು ಪರಿಸ್ಥಿತಿಗೆ ಸ್ಪಂದಿಸಬಹುದು.

  • @shivashankarmshankar9896
    @shivashankarmshankar9896 ปีที่แล้ว +1

    ಕನ್ನಡದ ಕಂದ ನಮ್ ಕನಸುಗಾರ ❤️🌹

  • @tejascmboos4252
    @tejascmboos4252 ปีที่แล้ว +7

    KING *Namaste 🙏

  • @manjunathpatil4490
    @manjunathpatil4490 ปีที่แล้ว +1

    Sir niv mathe Mel bartiri... Niv tumba hrudaya vantaru.... Nimma abhimani nanu

  • @sumasumanraj5993
    @sumasumanraj5993 ปีที่แล้ว +14

    Love you Ravi sir

  • @shanthag9607
    @shanthag9607 ปีที่แล้ว +22

    ದೇವ್ರು ಒಳ್ಳೆಯವರಿಗೆ ಒಳ್ಳೇದ್ ಮಾಡ್ತಾನೆ ಸರ್,

  • @babyrajanna869
    @babyrajanna869 ปีที่แล้ว +2

    Ravichandran wish you all the best God bless you🙏

  • @vikramvikram200
    @vikramvikram200 ปีที่แล้ว +6

    Namma daada ravarige
    Avaru badukiddare namma
    Vishnu daada prapacnhada
    Super star namma devaru
    In meladru namma daadage
    Maryade Kodi olleyadaguttade

  • @vijivijaysagar4710
    @vijivijaysagar4710 ปีที่แล้ว +1

    Nanna manasu mecchida hero sir ravichandran sir avrige solu bandirbodu adre matte gelbeku geltare bagvanta kai bidodilla olledagli

  • @Newskannada-xx3dn
    @Newskannada-xx3dn ปีที่แล้ว +2

    Kannada film industry pillar ri crazy star ravichandran sir

  • @Nss2018
    @Nss2018 ปีที่แล้ว +4

    Definitely u will come sir ❤

  • @manikantanmayyalam.p2654
    @manikantanmayyalam.p2654 ปีที่แล้ว +1

    sir nimmadu doddatana ❤ Love u sir

  • @boregowdacrazystar1013
    @boregowdacrazystar1013 ปีที่แล้ว +3

    ದೇವರಿದ್ದಾನೆ .ನಮ್ ದೇವರಿಗೆ ಒಳ್ಳೇಯದನ್ನೆ ಮಾಡುತ್ತಾನೆ

  • @jagadishhbjagadish6869
    @jagadishhbjagadish6869 ปีที่แล้ว +5

    Ravi sir ❤️🙏

  • @dhanush566
    @dhanush566 4 หลายเดือนก่อน

    Love you ಸರ್ 🙏💐

  • @myfitnessgadag
    @myfitnessgadag ปีที่แล้ว +2

    sir ur Great Person Dont give up...

  • @bhuvanalakshmibhuvanaranga7472
    @bhuvanalakshmibhuvanaranga7472 ปีที่แล้ว +3

    My favorite actor you are great ravichandran sir

  • @prabhakarachar2378
    @prabhakarachar2378 ปีที่แล้ว +5

    Ravichandran obba ahahankari
    Hamsalekha sir ge avamana madhidhare

  • @lokeshlucky86
    @lokeshlucky86 ปีที่แล้ว +1

    Awrige olled agilli Namma Hiro ❤️

  • @tintin822002
    @tintin822002 ปีที่แล้ว +1

    Sir u will win and good time will surely come.

  • @pashupathic.h4610
    @pashupathic.h4610 ปีที่แล้ว +2

    ನಮ್ಮ saving ಅಷ್ಟೇ nam ಸಪೋರ್ಟ್ ಗೆ ಬರೋದು

  • @vinodrockstar2960
    @vinodrockstar2960 ปีที่แล้ว +8

    I bless you ravi mama ❤️
    You will get very good days soon
    100% you will be back soon as crazy star

  • @ambikagovinadoddi1836
    @ambikagovinadoddi1836 ปีที่แล้ว +4

    ಸರ್ ನಿಮಗೆ ಈವಾಗ ಕಷ್ಟ ಬಂದಿರೋ ಬಾವುದು ಆದರೆ ಮುಂದೆ ಒಂದು ದಿನ ಒಳ್ಳೆ ದಿನಗಳು ಬಂದೆ ಬರುತ್ತೆ ಸರ್ ನಿಮ್ಮ ಒಳ್ಳೆ ತನಕ್ಕೆ ದೇವರು ಮೋಸ ಮಾಡಲ್ಲ ನಂಬಿಕೆ ಇಡಿ.. 🙏🙏

    • @jagannathkowtal3527
      @jagannathkowtal3527 ปีที่แล้ว

      ನಿಜವಾಗಿ ದೇವರು ಇದ್ದಾನಾ ನಾನು ಮೆಚ್ಚಿದ ಮಹಾನ ಕಲಾಕಾರ

  • @aditikumasi8402
    @aditikumasi8402 ปีที่แล้ว +2

    ರವಿಚಂದ್ರನ್ ಸರ್ ಅವರ ಸಹಾಯಕ್ಕೆ ಹೋಗಿಲ್ಲ ಅಂತಂದ್ರೆ ಯಾವ ಸ್ಟಾರ್ ನಟನ್ನು ಸ್ಟಾರ್ ನಟನೆ ಅಲ್ಲ , ರವಿಚಂದ್ರನ್ ಸರ್ ಅವರು ನಮ್ಮ ಕನ್ನಡ ಇಂಡಸ್ಟ್ರಿಗೆ ಕೊಟ್ಟಿರುವ ಕೊಡುಗೆ ತುಂಬಾ ಅಪಾರ ಪ್ಲೀಸ್ ಅವರಿಗೆ ಸಹಾಯ ಮಾಡು 🙏🙏 ಲವ್ ಯು ರವಿ ಸರ್ ❤️

  • @madhubsudhan9692
    @madhubsudhan9692 10 หลายเดือนก่อน

    Sir ur great sir ❤❤❤❤❤❤❤❤❤

  • @hcnagesh7038
    @hcnagesh7038 ปีที่แล้ว +1

    Sir nivu king

  • @chethanasanidhya8860
    @chethanasanidhya8860 ปีที่แล้ว +2

    We love u forever sir star 🌟 always 🌟....

  • @lakshmirani5453
    @lakshmirani5453 ปีที่แล้ว +5

    Sir he should learn now .he will come back again .I pray for God to give him strength .God is there

  • @shashikalashashimurugan8558
    @shashikalashashimurugan8558 ปีที่แล้ว +1

    Hi Ravichandran sir,crazy star yavathu kuggalla baggalla,,ondhu simple family entertainer small budget movie madi sir god bless u ur family.💐💐💐💐💐

  • @seenusrinivasm8507
    @seenusrinivasm8507 ปีที่แล้ว +2

    All the best Ravi sir. God bless you soon

  • @RiyazAhmed-jz4os
    @RiyazAhmed-jz4os ปีที่แล้ว +3

    Ravi sir nimage olledagagutte Devridane

  • @jagrutichannel7180
    @jagrutichannel7180 ปีที่แล้ว +1

    Aap ka baat motivation k barabar hai