ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04
ฝัง
- เผยแพร่เมื่อ 31 ม.ค. 2023
- ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಬಾಲರಾಜ್ ಗೆ ಸಂಯುಕ್ತ ಒಂದು ಅದ್ಭುತ ಅನುಭವ ನೀಡಿತಂತೆ. ಒಂದು ವರ್ಷಗಳ ಕಾಲ ಶೂಟಿಂಗ್ ನಡೆದಿದಂತೆ. ಒಂದು ಮುತ್ತಿನ ಕಥೆಯಲ್ಲಿ ಹೀರೋ ಆಗಬೇಕು ಅಂದ್ರೆ ಈ ರೀತಿಯ ಸಿನಿಮಾ ಮಾಡಬೇಕು ಅಂದಿದ್ದರಂತೆ ರಾಜ್ ಕುಮಾರ್. ಆಗಿನ ದಿನಗಳಲ್ಲಿ ಬಾಲರಾಜ್ ಕೆಲಸ ಮಾಡಿದಾಗ ದಿನಕ್ಕೆ ಸಿಗುತ್ತಿದ್ದದ್ದು ಕೇವಲ 40 ರೂ ಬಾಟಾ ಎಂದು ಹೇಳಿದ್ದಾರೆ. ವಿಡಿಯೋ ನೋಡಿ,,,
Click here To Subscribe to Channel -- / chitraloka
#chitraloka #balaraj #rajkumar #rajsisterson #shivarajkumar #rajfamilymember #samyukta #ondumuthinakathe #shankarnag #hero #bata
Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ... - บันเทิง
ಬಾಲರಾಜ್ ಅವರೇ ಯಾಕೇ ಫಿಲ್ಮ್ ಮಾಡುತ್ತಾ ಇಲ್ಲ ನೀವೂ ನಿಮ್ಮ ಅಭಿನಯ ತುಂಬಾ ಚನ್ನಾಗಿ ಇರುತ್ತದೆ ಸರ್
ಶಿವಣ್ಣ ರಾಘಣ್ಣ ಮತ್ತು ನಿಮ್ಮ ಕುಷಿ ಕ್ಷಣಗಳನ್ನು ಹಂಚಿಕೊಳ್ಳಿ ನಾವು ಕೇಳಬೇಕು
Balaraj fan naanu
1986 ninda young star avaliyali
Naveen, balaraj, gurudath, honnavalli, ravishankar, ondu big teen age teeam
Keltha idre kelthane irana ansutthe, annavru, shivanna n appu avra bagge heliddu tumba chennagide, innu hechchu share maadi sir
Samyuktha film silver jubilee, balrajanna episode superb
That dedication is the reason why PRK company film stories were so interesting
Evergreen legend Boss Shivanna
Sir, nanu nimma abhimani🙏🙏🙏
ನೀವೆಲ್ಲಾ ಚೆನ್ನಾಗಿರಬೇಕು
ಜೈ ರಾಜವಂಶ ❤❤❤
ಸಿಪಾಯಿ ಸಿನಿಮಾಗೆ ವಿಲನ್ ಪಾತ್ರ ಹೇಗೆ ಸಿಕ್ಕಿತು
Jaggesh rejected that role so he got
@@kantharajubp7260 bt, sooper perfornance
ನನ್ನ ಪ್ರಶ್ನೆ ಇದೆ ಇತ್ತು ಆದ್ರೂ ಸಿಪಾಯಿ ಸಿನಿಮಾದಲ್ಲಿ ಅಭಿನಯ ಅದ್ಭುತ
Samyuktha movie is one of my favorite movie
Samyktha nice movie. Except for first scene shot and studio set shooting outside Bangalore.
Dr.Rajkumar ❤️
Only Boss of Karnataka Dr.Rajkumar
v nice to hear from u sir so simple n truthful
Super sir
Really great ballraj sir ❤🙏🍀
ಸಂಯುಕ್ತ ಸೂಪರ್
ನಿಮ್ಮ ಕಥೆಗಳು ಚೆನ್ನಾಗಿದೆ ಸರ್
Thank you
Samyukta super
S Narayana avara "Parvati" serial experience share madi, No 1 TRP serial from Udaya TV.
Very natural experience
Very. Nice episode. Sir
Real super maatu
Different viji
Balaraj super actor
ರುದ್ರತಾಂಡವ ಸೂಪರ್ ಸಾರ್...
Super movie
Once again superb video # ones again superb details # thank you verresh sir # superb movie souykthaa # superb songs# # superb balu sir # any chance to get this movie lps & original audio CDs ??? Please reply boss 🙏🙏🙏
Balraj sir Sipayi film experience bagge heli plz
Rajanna💐💐
🧡
Samyukta movie my fevaret
Samyukta super movie
Any time good movie
Please share the shooting location of the samuktha movie..
🎉🎉🎉🎉🎉🎉🎉🎉🎉❤hi sir
Tqqqqqqqqq sir nimma mobile number kodi sir
ಬಾಲರಾಜ್ sir please be re enter KFI.
Iglu kempagidara sir yak tele kedaskoltira vallle future ide support role alli
Put pictures of those movies he is talking about for viewers to know.... 🤷
Samyukhta movie bagge jasti heli
Annuru Institute alla university
ಬಾಲ್ರಾಜ್ ಅವ್ರೆ ಈಗ ಏನು ಮಾಡುತ್ತಿದ್ದೀರಾ
ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನ ಸುತ್ತುತಿದ್ದಾರೆ. 😀
ಸಂಯುಕ್ತ ಸಕತ್ ಫೀಲ್ಮ್...1936 ಸೀನ್ ಮಾತ್ರ ಬೆಂಕಿ...
ಚೊರ್ರೆ ಮಾರ್ರೇ...