ไม่สามารถเล่นวิดีโอนี้
ขออภัยในความไม่สะดวก
ಮೈ ಡಿಯರ್ ದುಷ್ಮನ್ || My dear Dushman ।। O my friend || Besti ||
ฝัง
- เผยแพร่เมื่อ 11 ต.ค. 2023
- ಮೈ ಡಿಯರ್ ದುಷ್ಮನ್ || My dear Dushman ।। O my friend || Besti || #sandeepsm #friendship
ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
Aartist
Sandeep sm
Vanu
Mallikarjun
Supriya
Camera work
Vinayak
Music Dairector
Fayaz
Poster designer
Srujan (dj boy)
TeamSandeepsm
Friendship Story
#friendship #friends sandeepsm #uttarkarnataka #sandeepsm #javarimandi
Hanagal ಸೈನಿಕರಿಂದ ಮೊದಲನೇ ಕಾಮೆಂಟ್ ಜೈ ಜವಾರಿ ಮಂದಿ 🔥🔥🔥
Navu javari mandi ri sir ❤
❤❤❤
Raju❤
🔥🔥❤️❤️😍😍 ಮತ್ತೆ ನೀವು ಜೋಡಿಯಾಗಿ ಬಂದಿದ್ದಕ್ಕೆ ಥ್ಯಾಂಕ್ಸ್... ❤️😍🔥
ಹಾವೇರಿ ಹೀರೊ 👌👌 ಸಂದೀಪ್ 🦁
ಸೂಪರ್ ವಿಡಿಯೋ ನಿಮ್ಮ ಇಬ್ಬರ ಜೋಡಿ ತುಂಬಾ ಚೆನ್ನಾಗಿ ಮೂಡಿ ಬರುತದೆ ಜೈ ಕಿಚ್ಚ ಬಾಸ್
ನಮ್ಮ ಹಾವೇರಿ ಹುಡುಗ ಅಂದ್ರೆ ಸುಮ್ನೆನಾ ಸೂಪರ್ ಬ್ರದರ್ ಆಲ್ ದ ಬೆಸ್ಟ್ ❤❤❤❤❤
Vanu PATIL superb acting
ಸೂಪರ್ ಕಾಮಿಡಿ ಬ್ರೋ ನಿಮ್ಮಿಬ್ಬರ ಕ್ಯಾಂಬಿನೆಷನ್ ಈಸ್ ಬೆಸ್ಟ್ 💐💖
🔥🔥🔥🔥🔥🔥🔥🔥👍
ಅಣ್ಣ ವಾರದಾಗ ಎರಡು ವಿಡಿಯೋ ಬಿಡಿ ಅಣ್ಣ ವಿಡಿಯೋ ಚೆನ್ನಾಗಿ ಮಾಡುತ್ತಿರಿ ಅಣ್ಣ ನೀವು ನಿಂಬು ವಿಡಿಯೋ ತುಂಬಾ ನೋಡ್ತೀನಿ ಅಣ್ಣ ನಾನು ನಿಂಬು ವಿಡಿಯೋ ನನಗೆ ಇಷ್ಟನಾ ತುಂಬಾ ಸೂಪರ್ ಅಣ್ಣ ಅಕ್ಕ 🫶🫶... 😍
Nam shali❤️🙌
ಸೂಪರ್ ಸೂಪರ್ ಸೂಪರ್ ಕಾಮಿಡಿ ಬ್ರೋ 👌👌👌👌👌
♥️♥️♥️♥️♥️♥️
ವನು ಸೇಮ್ ಜೇನಿಲಿಯಾ ತರ ಕಾಣಿಸ್ತಾಳೆ
ಸೊ ಕ್ಯೂಟ್
ಆಕ್ಟಿಂಗ್ ಸೂಪರ್......
Super
ಬೆಂಕಿ ಅಂತ ಹುಡುಗೀರ ಬಿಡು ಪ...... ❤️❤️
ಸೂಪರ್ ಸ್ಟಾರ್ ರಜನಿಕಾಂತ್ ನೀನು ❤❤
😂
ಸೂಪರ್ ಹಿಟ್ ಕಾಮಿಡಿ ಕಿರುಚಿತ್ರ ವನು ಅಕ್ಕ ಸೂಪರ್ ಆಕ್ಟಿಂಗ್
Yeh sandipa mava i love you continue madi mugaspa
Vere level Bro Super Video
Super lovely your any videos mind blowing super your team ❤️👌
#atishghante#
Super comedy....😂😂😂❤😂
❤️🔥
super
😁❤️🔥
ವನು ❤️❤️ ಸಂದೀಪ್ ಸೂಪರ್ ಕಾಮಿಡಿ
ನನ್ನ ಲವ್ವರ್ ಸೌಮ್ಯಾ ❤❤
She will be Karnataka crush one day!
ಸಂದೀಪ ಅಣ್ಣ 🔥🔥👑👑
❤❤❤❤
Javari Mandige HUVINA HADAGALI ...kade inda❤🎉
She's Cute
Jal jald poora vd hakrula
❤🎉
My Crush vanu Superb...👌👌❤
🙏🏻Anna🎉🎉🎉🎉🎉🎉🎉🎉❤️🌺❤️
👌👌👌ದೋಸ್ತ್ ಪಾ 💐💐💐🤣🤣🤣🤣🤣
ನಿಮ್ಮ ಜೋಡಿ ಸುಪರ ಅಣ್ಣ
Vanu patil really able to rule the sandalwood sandeep sir
Super ❤
Nimma jodi super
Nimma jodi super ❤❤❤❤❤❤❤❤❤❤❤
ಬೆಂಕಿ ಅದೊಳೋ ಹುಡುಗಿ 😂😂😂
Acting is supp🎉 all the best please continued❤❤❤
ಸೂಪರ್ ಬ್ರೋ
Anna innu hosa video tagi ri anna❤❤❤
ಸಂದೀಪ ನಿಮ್ಮಿಬ್ಬರ ಜೋಡಿ ಸೂಪರ್ ಇಬ್ಬರು ಚೆನ್ನಾಗಿ ಕಾಮಿಡಿ ಮಾಡುತ್ತಾರೆ ಸೂಪರ್ ಚೆನ್ನಾಗಿದೆ
❤
Superrrr anna nan bestie nu Inge idane nim short movie nodi namde nenapu aytu ❤
ಸೂಪರ್ 🥰❤️
King Sandeep all the best friend 🎉❤❤❤❤
ಹೀಗೆ ನಿಮ್ಮ ಕಿರು ಚಿತ್ರಗಳು ಒಳ್ಳೆಯ ಸಂದೇಶ ಕೊಡಲಿ ಇನ್ನು ಅತಿ ಹೆಚ್ಚಾಗಿ ಕಾಮಿಡಿ ಕಿರು ಚಿತ್ರ ಮಾಡಿ ಎಲ್ಲಾ ಕಲಾವಿದರು ಶುಭವಾಗಲಿ 🙏❤️
Lovely ❤❤❤
Super🔥👍
Part 2 jaldi haku anna❤
ಸೂಪರವಿಡಿಯೋ ಅಣ್ಣ
Annu 🔥❤️✨️
Vanu super ❤️🔥☺️
Huli niiii👍
Super 💐💐💐
❤🎉😂
ಎಲ್ಲಾ ಕಂಟೆಂಟ್ ಸೂಪರ್ ಬ್ರೋ
Nima jodi super
Super brother ❤️❤️
Actress.. ಸಕಲಕಲ🎉😂
👌👌👌👌👌👌👌👌👌👌
Super comedy...😅😅
People prefer vanu patil to perform as village innocent girl character how she was in driver lover and many other skits
ಸೂಪರ್ ಆಲ್ ❤❤❤😘😘😘👌👌
Super both of you ❤
super 🎉🎉🎉
Nice video...
Benki sir
❤🎉😊
👌👌👌
Supper pair
🔥🔥
ವಿಡಿಯೋ ಸೂಪರ್ ಸಂದೀಪ ❤❤❤❤
Sandy ninagintha suppi acting super
🔥🔥🔥🔥🔥 video
Super 😘😘
Haveri king adra nin nodapa ❤❤❤😮
🔥🔥🔥🙏🙏🙏
Super maza 💯
Super❤❤
👍👍👍
😂❤🔥
Dosta nan antu Vanita acting ge fida agogidini mast comedy paa @haveri huduga #middleclassmanja
👌👌👌👌👌👌
Sp😍😘
Super dost love you ❤❤❤
Nice video
Our college....
SUPER
ಈ ಇಬ್ಬರು ವೇಷ್ಟ್ , ಡೇಡ್ ಬಾಡಿಗಳಲ್ಲ,
ನಮ್ಮ ಜವಾರಿ ಮಂದಿಯಲ್ಲಿ ಸೂಪರ್ ಸ್ಟಾರ್ ಬಾಡಿಗಳು,
ಸಂದೀಪ್,ವನು ಪಾಟೀಲ್,ಇದ್ದರೆನೆ ಯಾವುದೇ ಒಂದು ಮೂವೀಗೆ ಕಳೆಬರುವುದು ,ಹಿಟ್ ಆಗುವುದು,
Supar ❤🤩
Hakini yel ni❤😮😮
Love you akkoooo🖤😻
❤❤
Supara ann
❤
Dosta 🎉