ಪ್ಯಾರ್ ಕಹಾನಿ | Pyaar Kahani | Sandeepsm | Cute Love story | funny love story

แชร์
ฝัง
  • เผยแพร่เมื่อ 22 มี.ค. 2024
  • Friendship story | sandeep sm #sandeepsm #uttarkarnataka #comedyvideos #lovestory
    ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪಟ್ಟನ ಬರ್ತದ ನಿಮಗ.
    ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
    ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
    Aartist
    Sandeep sm
    Vanu Patil
    Honnappa
    Mallikarjun
    Sharat kumar
    Supriya
    Music
    Fayaz Kustagi
    Camera Work
    Manju g h & Vinayak
    Pyar Kahani | ಪ್ಯಾರ್ ಕಹಾನಿ । funny love stories |
    Sandeepsm | Funny Videos #funnyvideo #comedyvideos #haveri #javarimandi #sandeepsm #uttarkarnataka #driverlove #Driver #funnyvideo #lovestory
  • ตลก

ความคิดเห็น • 129

  • @b.ksriram7821
    @b.ksriram7821 หลายเดือนก่อน +13

    ಆ ತಂಗಿ ಹೆಸರು ಗೊತ್ತಿಲ್ಲ ಆದ್ರೆ ಅವರ ಅಭಿನಯ 👌🏻👌🏻👌🏻❤

  • @bindunbindun111
    @bindunbindun111 3 หลายเดือนก่อน +5

    Cute love story 🥰

  • @ambrishharalayya
    @ambrishharalayya 23 วันที่ผ่านมา +3

    Super jodi❤️‍🔥✔️

  • @devdasyadgiri5752
    @devdasyadgiri5752 7 วันที่ผ่านมา +1

    I am in Mumbai.l like both of you. super actors.best dialogue dilivery.❤❤❤❤❤

  • @user-fn7ox4pw1c
    @user-fn7ox4pw1c 3 หลายเดือนก่อน +9

    ಜೀವನದ ಗೆಳತಿನೇ ಜೀವನದ ಸಂಗಾತಿ

  • @RangaRanga-fy2ow
    @RangaRanga-fy2ow หลายเดือนก่อน +1

    Spr 😅

  • @prakashdoddamani630
    @prakashdoddamani630 3 หลายเดือนก่อน +3

    Supar video all the best 💐❤️👌😂 comedy 😂

  • @user-nm5ml8iu3u
    @user-nm5ml8iu3u 28 วันที่ผ่านมา +1

    Hudgi super

  • @MrShaktiprasad
    @MrShaktiprasad 2 หลายเดือนก่อน +5

    ಸೂಪರ್...,.ಹಾವೇರಿ ಐಬಿ ಎದುರುಗಿನ ಪ್ರಪೋಜ್ ಸೂಪರ್, ಜಗಳ ಸಹಜ ಆದರೆ ಪ್ರೀತಿ ಹುಟ್ಟೊದು ಬಹಳ ಕಷ್ಟ

  • @shivusmatapahi4543
    @shivusmatapahi4543 16 วันที่ผ่านมา

    Nev ebaru jevandale kuda hegi eruui😊😊😊💕💕💕

  • @vaniabhiruchi
    @vaniabhiruchi 3 หลายเดือนก่อน +4

    ಸೂಪರ್ ವಿಡಿಯೋ ಸ್ಟೋರಿ ಸೂಪರ್ ಐ ಲೈಕ್ ಯುವರ್ ವಿಡಿಯೋ ನಾನು ಕನೆಕ್ಟ್ ಆಗ್ತೀನಿ, ನೀವು ಕೂಡ ನನಗೆ ಕನೆಕ್ಟ್ ಆಗಿ

  • @KarabassumkKarabassumk
    @KarabassumkKarabassumk หลายเดือนก่อน +1

    Super anna intha video beku.

  • @abhiyalaparatti2779
    @abhiyalaparatti2779 3 หลายเดือนก่อน +4

    ಬೆಂಕಿ ವಿಡಿಯೋ ಅಣ್ಣಾ ಸೂಪರ್ ವಿಡಿಯೋ ಇನ್ನು ಹಿಂತಾ ವಿಡಿಯೋ ಹಾಕಿ ❤️💞💞🙏🙏🙏🙏

  • @siddarajpujari3601
    @siddarajpujari3601 3 หลายเดือนก่อน +4

    Super anna

  • @basavarajpyatigoudar4436
    @basavarajpyatigoudar4436 3 หลายเดือนก่อน +4

    Beat acting like as a real life 💯 Kushi ayitu

  • @BasavarajAvarolli
    @BasavarajAvarolli หลายเดือนก่อน +1

    😂😂

  • @sidubasaragi1460
    @sidubasaragi1460 3 หลายเดือนก่อน +3

    ಸೂಪರ್ ಜೋಡಿ 💕🥰😍😄

  • @vinaysvinays305
    @vinaysvinays305 3 หลายเดือนก่อน +5

    ಸೂಪರ್ 🤩

  • @harisht82
    @harisht82 3 หลายเดือนก่อน +2

    Nim story tumba masth ede ❤👌

  • @manju1769
    @manju1769 3 หลายเดือนก่อน +3

    ಅಕ್ಕ ಅಭಿಮಾನಿ

  • @shankarips4264
    @shankarips4264 16 วันที่ผ่านมา

    Super bro❤💞🔥🔥

  • @DaduM-o6i
    @DaduM-o6i 6 วันที่ผ่านมา

    I am in Riyad soudi king dom alli edine ,,but nimma movie nodtine ,,super agi erutte so nice

  • @amareshkampareddy143
    @amareshkampareddy143 3 หลายเดือนก่อน +3

    Super acting super pair...

  • @user-nv2bt2gg3t
    @user-nv2bt2gg3t 3 หลายเดือนก่อน +4

    E video estu nodidaru bejaru aagalla love u vanu love u Sandeep frd nivu ebbaru best comedy lovers ede tara nivibbaru tubha video madi cinimadalli beleyiri love u but nivu varadalli 2 video haki nimbbara jodili video madi pls

  • @pamnurmahadev2926
    @pamnurmahadev2926 13 วันที่ผ่านมา

    Super Jodi brother❤❤❤❤

  • @IrammaSpatial
    @IrammaSpatial 3 หลายเดือนก่อน +2

    Bala badibeda yavva namma Anna telga adana papa ava 😂😅

  • @Harshafarmer
    @Harshafarmer 3 หลายเดือนก่อน +1

    Benki

  • @Mr_Bad_prince_
    @Mr_Bad_prince_ 3 หลายเดือนก่อน +2

    #crush VANU PATIL ❤

  • @user-mi3sf4gn3t
    @user-mi3sf4gn3t หลายเดือนก่อน

    🎉

  • @HayavadanDesai
    @HayavadanDesai 23 วันที่ผ่านมา

    ❤❤❤❤❤❤❤

  • @YALLURAMPUR
    @YALLURAMPUR 18 วันที่ผ่านมา

  • @Basavadspdevaramani
    @Basavadspdevaramani 3 หลายเดือนก่อน +1

    ಮಿಸ್ಟೇಕ್ ಹೇಳಬಹುದೇ
    ಆದರೂ ಸೂಪರ್ ಸ್ಟೋರಿ...!

  • @Basavadspdevaramani
    @Basavadspdevaramani 3 หลายเดือนก่อน +1

    ಸೂಪರ್ ಅಂದ್ರೇ ಸೂಪರ್ ಸ್ಟೋರಿ

  • @sdaviddavids660
    @sdaviddavids660 3 หลายเดือนก่อน +3

    ನಾನು ಬೇರೆಯವರ ಜೊತೆ ಇರೋದ ನೋಡಿ ಅಸೂಹೆ ಪಟ್ಟು ಸ್ನೇಹದಿಂದ ಪ್ರೀತಿ ಶುರು ಆಯ್ತು ಬ್ರೋ ಇವಾಗ ಅದೇ ಪ್ರೀತಿ ತಂದೆ ತಾಯಿ ಕಾರಣ ಕೊಟ್ಟು ದೂರ ಆಯ್ತು..😢😢 ಈ ನೋವು ಸಹಿಸೋಕೆ ಆಗ್ತಿಲ್ಲ ಅವಳನ್ನ ಮರೆಯೋಕು ಆಗ್ತಿಲ್ಲ ಅವಳ ನೆನಪುಗಳು ನಿದ್ದೆ ಮಾಡೋಕೆ ಬಿಡ್ತಾ ಇಲ್ಲ ಅವಳು ನನ್ ಜೊತೆ ಇಲ್ಲ..😢 ಯಾರು ಇಲ್ಲದ ಈ ಅನಾಥನ ಬದುಕಿಗೆ ಬೆಳಕು ಆಗಿ ಬಂದ ದೇವತೆ ಅವ್ಳು ಆದ್ರೆ ಆ ದೇವತೆನೆ ಇವಾಗ ನಾನು ಬೇಡ ಅಂತ ಹೊರಟು ಹೋದ್ರೆ ನನ್ ಪರಿಸ್ಥಿತಿ ಏನು..😢😢 ನನ್ ಸ್ನೇಹ ನನ್ ಪ್ರೀತಿ ಎಷ್ಟು ನೆಮ್ಮದಿ ಕೊಟ್ಟಿತ್ತೊ ಇವತ್ತು ಈ ನೋವು ಅಷ್ಟು ನೆಮ್ಮದಿನಾ ಕಿತ್ತುಕೊಂಡು ಕಣ್ಣೀರು ಹಾಕಿಸ್ತ ಇದೆ...😢😢 ಸ್ನೇಹದಿಂದ ಪ್ರೀತಿ ಸಾಧ್ಯ ಆದ್ರೆ ಯಾವತ್ತೂ ಪ್ರೀತಿಯಿಂದ ಸ್ನೇಹ ಅಸಾಧ್ಯ...😢🥀💔
    Miss you ದೇವತೆ..🥹🥀💔

  • @RAJARAMMANIKYAkasaragodk-eo8st
    @RAJARAMMANIKYAkasaragodk-eo8st 3 หลายเดือนก่อน +1

    E namma Yuva samudayakke olleya mahithi ,e Preethi neethi,,sneha,,gelethana anno sambadakke....

  • @maheshrotti8777
    @maheshrotti8777 14 วันที่ผ่านมา

    1000😮😮😮

  • @irannamamadapur5613
    @irannamamadapur5613 27 วันที่ผ่านมา +1

    🔥🔥❤

  • @pavithrapavi3007
    @pavithrapavi3007 3 หลายเดือนก่อน +3

    Nimmibra jodi super. ❤

    • @chethankumardc6896
      @chethankumardc6896 หลายเดือนก่อน

      ನಂಗೂ ಹಾಗೇ ಅನ್ನಿಸಿತು

  • @anjukeshav...8985
    @anjukeshav...8985 3 หลายเดือนก่อน +1

    ❤😢

  • @yashwanthyashwanth3713
    @yashwanthyashwanth3713 3 หลายเดือนก่อน +1

    ❤❤❤........❤❤❤

  • @SidduVasur-vx7gv
    @SidduVasur-vx7gv 3 หลายเดือนก่อน +1

    ❤❤❤❤❤❤

  • @vasudevakulakarni918
    @vasudevakulakarni918 3 หลายเดือนก่อน +6

    ಸೂಪರ್ ಜೋಡಿ

  • @manju.sd.9901
    @manju.sd.9901 3 หลายเดือนก่อน

    ❤❤❤

  • @HonnuVaddar
    @HonnuVaddar 3 หลายเดือนก่อน +10

    ಅಕ್ಕ ನಾವ್ ನಿಮ್ ಅಭಿಮಾನಿ ಅಕ್ಕ 😁 ಬೆಂಕಿ 🔥🔥🔥

  • @user-ul2og6rl4z
    @user-ul2og6rl4z 2 หลายเดือนก่อน +2

    Super video

  • @user-zp7ke3tc8r
    @user-zp7ke3tc8r 2 หลายเดือนก่อน

    Super Sandeep ❤❤ whate a love story

  • @MrShaktiprasad
    @MrShaktiprasad 2 หลายเดือนก่อน +2

    ರೇಲ್ವೆ ಸ್ಟೇಷನ ಸಂಭಾಷಣೆ ಅದ್ಭುತ್ ಹಾಗೇನೆ ಕುಡುಕನ ಸಲಹೆ ಯೋಚಿಸುವ ವಿಚಾರ

  • @siddappamuttennavar2549
    @siddappamuttennavar2549 หลายเดือนก่อน

    Super acting

  • @user-df2ef1yi9o
    @user-df2ef1yi9o หลายเดือนก่อน

    Super brother

  • @abhiyalaparatti2779
    @abhiyalaparatti2779 3 หลายเดือนก่อน

    Vanu akka ni benki bid 💞💞😍😍

  • @sandeeppolicegowdar-id4ty
    @sandeeppolicegowdar-id4ty 3 หลายเดือนก่อน +1

    nivvibru madvve aagi bro 😍😍

  • @siddiqpasha3464
    @siddiqpasha3464 23 วันที่ผ่านมา

    Superb e jodi ge yava ketta drushti nu bilde irli ALLAH evaru ebarannu channagi jityagi idli

  • @user-ij6bw2ji1m
    @user-ij6bw2ji1m หลายเดือนก่อน

    ❤ super

  • @Bhagavan-vo2lp
    @Bhagavan-vo2lp 3 หลายเดือนก่อน

    Super akka jaan❤❤

  • @sharansangu460
    @sharansangu460 หลายเดือนก่อน

    Super bro ❤

  • @irannakajagar4193
    @irannakajagar4193 หลายเดือนก่อน

    Very nice

  • @shreeyash29
    @shreeyash29 3 หลายเดือนก่อน +1

    ಸೂಪರ್🦋ನಟನೆ ವಿನು❤

  • @RameshMadiwalar-vl6cc
    @RameshMadiwalar-vl6cc 2 หลายเดือนก่อน

    Super❤

  • @dadapeerbagwan8004
    @dadapeerbagwan8004 3 หลายเดือนก่อน

    A. 1 acting super

  • @basanagoudapatil4813
    @basanagoudapatil4813 3 หลายเดือนก่อน

    Super and true

  • @spvalikar7099
    @spvalikar7099 3 หลายเดือนก่อน +51

    ವಿಡಿಯೋ ಆರಂಭದಲ್ಲಿ ನಿಮ್ಮಿಬ್ಬರ ಜಗಳ ಮತ್ತು ಕೊನೆಯಲ್ಲಿ ನಮಗೆ ಇಷ್ಟವಾದವರು ಬೇರೆಯವರ ಜೊತೆಯಲ್ಲಿ ಇದ್ದಾಗ ಆಗುವ ಅಸೂಯೆ ತುಂಬಾ ಇಷ್ಟವಾಯಿತು

  • @ShreeshailaShreeshaila-ct2fm
    @ShreeshailaShreeshaila-ct2fm 3 หลายเดือนก่อน

    Super Anna 🎉

  • @user-lf9qu7xf7w
    @user-lf9qu7xf7w 3 หลายเดือนก่อน

    Super comedy 😅🌹

  • @ManjuKoragere-yk5nt
    @ManjuKoragere-yk5nt 3 หลายเดือนก่อน

    Super acting ❤❤❤😊

  • @mohannagekar5883
    @mohannagekar5883 3 หลายเดือนก่อน

    ಸೂಪರ್ ❤❤❤❤❤❤❤

  • @AmeerasohailNamaji
    @AmeerasohailNamaji 2 หลายเดือนก่อน

    I love vanajakshi bro 😂😂 I love sandeep

  • @user-gt1jg6mn3u
    @user-gt1jg6mn3u 3 หลายเดือนก่อน

    Nama Haveri 💚💚🥰

  • @sangusangu9872
    @sangusangu9872 3 หลายเดือนก่อน

    Super

  • @samuelkenchanavar6041
    @samuelkenchanavar6041 3 หลายเดือนก่อน

    Super. ❤

  • @mallikarjunjunjannavar7915
    @mallikarjunjunjannavar7915 3 หลายเดือนก่อน

    Super bro

  • @ShivuShiraguppi
    @ShivuShiraguppi 3 หลายเดือนก่อน

    Super 😍😍

  • @devarajasdevaraj2089
    @devarajasdevaraj2089 2 หลายเดือนก่อน

    ❣️🥰👌

  • @shivamurthy993
    @shivamurthy993 3 หลายเดือนก่อน +1

    ಸಿಕ್ಕರೂ ಪ್ರೀತಿನ ಉಲ್ಸ್ಕೊಳೋ ದೋಸ್ತ .😢🥺🥺 ಕಲ್ಕೊಬ್ಯಾಡ್ವೋ 😢..... ಮತ್ ನಿನ್ ಬೇಕ್ ಅಂದ್ರು ಮತ್ ಅ ಪ್ರೀತಿ ಸಿಗ್ವಲ್ದು 🥺🥺🥺

  • @anjubyakudanjana3410
    @anjubyakudanjana3410 3 หลายเดือนก่อน

    Super akka.anna

  • @TimmpTimmp-pi4gk
    @TimmpTimmp-pi4gk 3 หลายเดือนก่อน

    ❤❤❤💕💕👌👌

  • @sachinmundaganoor5656
    @sachinmundaganoor5656 3 หลายเดือนก่อน

    Superb 🥰

  • @mannadaf2615
    @mannadaf2615 3 หลายเดือนก่อน

    👌👌👌

  • @samuelkenchanavar6041
    @samuelkenchanavar6041 3 หลายเดือนก่อน

    🔥🔥🔥 ❤

  • @maheshachegavn95
    @maheshachegavn95 3 หลายเดือนก่อน

    Super🔥🔥

  • @HEMANTHASNEKAR
    @HEMANTHASNEKAR 3 หลายเดือนก่อน

    ಸೂಪರ್ ಬ್ರೋ ❤

  • @user-zi7nw4wc5x
    @user-zi7nw4wc5x 3 หลายเดือนก่อน

    🔥🔥🔥🔥 ಅಣ್ಣ

  • @NingarajGali
    @NingarajGali 3 หลายเดือนก่อน

    🎉🎉🎉

  • @freefireyt103
    @freefireyt103 3 หลายเดือนก่อน

    Super🎉🎉❤❤❤

  • @kotreshak2132
    @kotreshak2132 3 หลายเดือนก่อน

    😂😂😂❤❤❤

  • @SHRIKANTH134.___
    @SHRIKANTH134.___ 3 หลายเดือนก่อน

    ಬೋದ್ಯಾ ಉಂಡಿ 😅❣️✌️✌️✌️

  • @Ajay-gamer99
    @Ajay-gamer99 3 หลายเดือนก่อน

    Bro super bro this is really great 💯

  • @user-iy5jr3my1d
    @user-iy5jr3my1d 3 หลายเดือนก่อน

    ಬಿಳಿ ದೆವ್ವ😂😂😂

  • @MrShaktiprasad
    @MrShaktiprasad 2 หลายเดือนก่อน +7

    ಕಾಲ ಮಿಂಚುವ ಮೊದಲೇ ಮನಸ್ಸಿನ ಮಾತು ಹೇಳಬೇಕು, ಇಲ್ಲಾಂದ್ರೆ ಕಾಲ ಮಿಂಚಿದ ಮೇಲೆ ಏನು ಆಗಲ್ಲಾ

  • @user-uj9pi5ow7j
    @user-uj9pi5ow7j 3 หลายเดือนก่อน

    😅😅😅😅

  • @Simple_Sham
    @Simple_Sham 2 หลายเดือนก่อน

    ಮಸ್ತ್ ಆಯ್ತಿ 😂

  • @sharanubodhan3918
    @sharanubodhan3918 3 หลายเดือนก่อน

    ❤❤❤🎉

  • @singersalaga
    @singersalaga 2 หลายเดือนก่อน

    Broo nivibru lovers😍

  • @user-pm5rb4pv7e
    @user-pm5rb4pv7e 3 หลายเดือนก่อน +5

    ಅಲ್ಲಾ ಬ್ರೋ ಹೊಸ ವಿಡಿಯೋ ಹಾಕ್ತೀಯ ಅಂದ್ರೆ ಮತ್ತೆ ಹಳೆ ವಿಡಿಯೋ ಹಾಕಿದ್ದೀಯಲ್ಲ ಬ್ರೋ ಮತ್ತೆ ಯಾವಾಗ ಹೊಸ ವಿಡಿಯೋ ಹಾಕ್ತೀಯ ಬ್ರೋ ❤️🙏

  • @chetansalimath6929
    @chetansalimath6929 หลายเดือนก่อน

    Ond movie nodadang atu

  • @Dharwad_Raffii
    @Dharwad_Raffii 3 หลายเดือนก่อน

    Bro fast Coment nande Benki bro Vanu Sandiiii

  • @dileepmuthu1296
    @dileepmuthu1296 2 หลายเดือนก่อน +1

    Weekly 2episode ಬಿಡಿ,ಸೂಪರ್ ❤

  • @basubhaihelpinggamer4555
    @basubhaihelpinggamer4555 3 หลายเดือนก่อน

    ❤❤❤❤

  • @sdaviddavids660
    @sdaviddavids660 3 หลายเดือนก่อน +2

    Super content bro But ನನ್ ಪ್ರೀತಿನೂ ಸ್ನೇಹದಿಂದ ಶುರು ಆಗಿ ಪ್ರೀತಿ ಆಗಿ ಬದಲಾಯ್ತು ಅದೇ ಪ್ರೀತಿ ಇವಾಗ ಸ್ನೇಹದ ಹೆಸರಲ್ಲಿ ಜೊತೆ ಇರೋಕೆ ಅಸೆ ಪಡ್ತಾ ಇದ್ಯೆ ಹೊರತು ಜೀವನ ಸಂಗಾತಿ ಆಗಿ ಅಲ್ಲ..😢 ಅದಕ್ಕೆ ಕಾರಣ ನನ್ ಅತಿಯಾದ ಪ್ರೀತಿ..😢 ನನ್ ಪ್ರೀತಿ ಬೇಡ ಅಂತ ಆಕೀಗೆ ನನ್ ಸ್ನೇಹಾನಾ ಬೇಕಂತ ಸ್ನೇಹದಿಂದ ಪ್ರೀತಿ ಆಗುತ್ತೆ ಅಲ್ವಾ ಪ್ರೀತಿಯಿಂದ ಸ್ನೇಹ ಹೇಗ್ ಆಗುತ್ತೆ..😢 ನನಿಗೆ ಸಾಧ್ಯ ಆದ್ರೆ ಒಂದು ಹೆಲ್ಪ್ ಮಾಡಿ ಬ್ರೋ ಸ್ನೇಹದಿಂದ ಪ್ರೀತಿ ಸಾಧ್ಯ ಆದ್ರೆ ಪ್ರೀತಿಯಿಂದ ಸ್ನೇಹ ಅಸಾಧ್ಯ ಈ ಒಂದು consept ಮೇಲೆ ಒಂದು ಶಾರ್ಟ್ ಮೂವಿ ಮಾಡಿ ಬ್ರೋ..😢 ಅವಳಿಗೆ ನನ್ ಪ್ರೀತಿ ಅರ್ಥ ಆಗ್ಲಿಲ್ಲ ನನಿಗೆ ಅವಳ ಪ್ರೀತಿ ಬಿಟ್ಟು ಬೇರೇನೂ ಬೇಕಿಲ್ಲ..😢😢

  • @megharajannigeri6798
    @megharajannigeri6798 3 หลายเดือนก่อน

    First like

  • @ramuarani7807
    @ramuarani7807 3 หลายเดือนก่อน

    😂❤😂