ಮಾನಗೇಡಿ ಮಲ್ಯಾ | Maanagedi Mallya Part-1 | Javari Junction | Tamada Media

แชร์
ฝัง
  • เผยแพร่เมื่อ 24 เม.ย. 2023
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Priya Savadi
    Kiran Bagalkot
    Nagaraj Nilugal
    Special Thanks to
    PAKWAN JAWARI
    Production Head
    Chandu Bagalkot
    Camera Work
    Sunil Bagalkot
    MUSIC DIRECTOR
    Raviteja (RT Dhun) Bagalkot
    Instagram id: / mallya_bagalkot. .
    Instagram id: / mallya_bagalkot. .
    Javari Junction Is an entertainment channel in TH-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #mallya #kannadacomedy #uttarakarnatakacomedy #javarijunctioncomedy #tamadamedia #wirallykannada #mallappasaahukaara
    #comedy #suspense #thriller #kannadacomedy #mallyabagalkot #kabbinagang #kannadacomedy #mallyabagalkot #kannadafunnycomedy #comedyvideos
  • บันเทิง

ความคิดเห็น • 405

  • @JavariJunction
    @JavariJunction  ปีที่แล้ว +40

    bit.ly/3Ju7KWPPP12

    • @yankanagowdar
      @yankanagowdar ปีที่แล้ว +1

      🤍

    • @rakeshuppar3476
      @rakeshuppar3476 ปีที่แล้ว +1

      @Vinod Sagar Anna last episode nodu sigteti.....

    • @vijayhanji9522
      @vijayhanji9522 ปีที่แล้ว +1

      ಅಣ್ಣ ಇಸ್ಟ ಮಂದಿ ಕೇಳುತ ಅದಾರು ಸ್ವಲ್ಪ ರ reply ಮಾಡ್ ಲಾ ಹಬ್ಬಕೊಂದ ಕೊಬ್ಬಿದ ಕುರಿ ಬರತ್ಯತ್ ಏನ್ ಇಲ್ಲೋ

    • @lalasabbableswar3604
      @lalasabbableswar3604 ปีที่แล้ว

      @@rakeshuppar3476 OPPORTUNITYAND

    • @sureshnemagoud4966
      @sureshnemagoud4966 ปีที่แล้ว

      ​@@rakeshuppar3476ppppp❤-q

  • @MKFishing3336
    @MKFishing3336 ปีที่แล้ว +301

    ಹಬ್ಬಕೊಂದ ಗಬ್ಬದ ಕುರಿ. ಮುಂದಿನ ಭಾಗ ಬೇಕು ಅನ್ನೋರು ಲೈಕ್ ಮಾಡ್ರಿ 👍

    • @crispyhut2.0
      @crispyhut2.0 ปีที่แล้ว

      Bsdk ni bidti en

    • @sweetsugar3520
      @sweetsugar3520 ปีที่แล้ว +18

      ಜಾಲೇವ್ವನ ನೋಡಬೇಕು ಅನ್ನೋರು ಕೂಡ like ಮಾಡ್ರಿ.

    • @akashraj9059
      @akashraj9059 ปีที่แล้ว +1

      ಜಾಲ್ಲವ ಜೂನಿಯರ್ ಕುಷುಬು ❤

    • @MahantappaBelor-td2zh
      @MahantappaBelor-td2zh 9 หลายเดือนก่อน

      Super

  • @anilkumargiriyannavar9240
    @anilkumargiriyannavar9240 ปีที่แล้ว +56

    Mallya anna ಹಬ್ಬಕ್ಕೊಂದು ಕೊಬ್ಬಿದ ಕುರಿ climax ಕೊಡಪಾ 🙏🏻♥️✨️

  • @baburaypatil9578
    @baburaypatil9578 ปีที่แล้ว +46

    Bro ಹಬ್ಬಕ್ಕೆಂದು ಗೊಬ್ಬದ ಕುರಿ ಮುಂದಿನ ಭಾಗ video bidri

  • @SHRISHAILBS17
    @SHRISHAILBS17 ปีที่แล้ว +52

    ಹಬ್ಬಕ್ಕೊಂದು ಗಬ್ಬದ ಕುರಿ ನೆಕ್ಸ್ಟ್ ಪಾರ್ಟ್ ಜಲ್ದಿ ಬಿಡು ಮಲ್ಲಪ್ಪ ಸಾವುಕಾರ್❤️❤️❤️❤️❤️❤️❤️

  • @nagarajgparagi8020
    @nagarajgparagi8020 ปีที่แล้ว +6

    ಅಣ್ಣಾ ಹಬ್ಬಕೊಂದು ಗಬ್ಬದ್ ಕುರಿ ಮುಂದಿನ ಭಾಗವನ್ನು ಆದಷ್ಟು ಬೇಗನೆ ರಿಲೀಸ್ ಮಾಡಿರಿ ಕತೆಯನ್ನು ಮುಂದುವರಿಯಲಿ 🌹🌹🌹🙏🙏🙏🙏🙏🙏🌹🌹🌹🌹👌👌👌👌👌👍👍👍👍👍👍

  • @medicmanju8546
    @medicmanju8546 ปีที่แล้ว +18

    ನಿಜ ಅಣ್ಣ ಹಬ್ಬಕೊಂದ ಕೊಬ್ಬಿದ ಕುರಿ ending sari ಇಲ್ಲ ನಾ ಇಲ್ಲಿ ನಿನ್ ಹೊಸ episode ಸಲುವಾಗಿ ಕಾಯಕೊಂತ ಕುಂತಿದ್ದೆ ಜಾಲೇವ್ವ ಅಕ್ಕ ವಾಪಸ್ ಬಾ ಬೇ ಏಕ್ಕ 😭😭

  • @iammurthy
    @iammurthy ปีที่แล้ว +9

    I am addicted to this language
    Ahh Priya mam.. Slang n voice.. 😊❤❤

  • @jagguvanjabhvi2342
    @jagguvanjabhvi2342 ปีที่แล้ว +8

    ಹಬ್ಬಕ್ಕೊಂದು ಗಬ್ಬದ ಕುರಿ ಕ್ಲೈಮ್ಯಾಕ್ಸ್ ಚೆನ್ನಾಗಿ ತೋರಿಸು ಅಣ್ಣ

  • @RD1717
    @RD1717 3 หลายเดือนก่อน +1

    Best episode, very similar to my young age, remembered and enjoyed. Last seen, walking without tension, so natural. 🫡🌹

  • @jaikrishbiradar1764
    @jaikrishbiradar1764 ปีที่แล้ว +1

    Bhala anahuta avapa video ❤️🥰

  • @nagarajsingh5362
    @nagarajsingh5362 4 หลายเดือนก่อน +1

    Dialogues are fantastic in all episodes!

  • @sandipjayanavar2626
    @sandipjayanavar2626 ปีที่แล้ว +1

    तुमचे व्हिडीओ खूपच छान असतात 🎉

  • @anandmujumdar1078
    @anandmujumdar1078 ปีที่แล้ว +2

    Nimma language.. Nimma punch.. Nimma mannerisms suuuper.. Ultimate..

  • @gajendrakure967
    @gajendrakure967 ปีที่แล้ว +2

    First comment nand nin 🔥 mallya

  • @anandnaykar2929
    @anandnaykar2929 ปีที่แล้ว +2

    Sir to much sir niu habbakond kobbida kuri to be continued antha yak baridiiri anna niu yallaru manasa noystari sir plssss video madri jalyavva sister we miss you lot 😭😭😭😭😭😭😭😭😭😭😭😭😭😭😭 from Hyderabad fouji

  • @pradipakumar5169
    @pradipakumar5169 ปีที่แล้ว +188

    ಅಣ್ಣ ಹಬ್ಬಕೊಂದು ಕೊಬ್ಬಿದ ಕುರಿ next episode ಯಾವಾಗ

    • @reshmajadhavmdrsdhp6323
      @reshmajadhavmdrsdhp6323 ปีที่แล้ว +7

      dont stop we are coursioly waiting for nxt episode

    • @honnappagoudur
      @honnappagoudur ปีที่แล้ว +3

      ಇಲ್ಲ ಮುಗಿತು ಬ್ರೋ

    • @brighterfuture96
      @brighterfuture96 ปีที่แล้ว +2

      Yes we are all waiting 😮

    • @user-mq2im2hf8c
      @user-mq2im2hf8c ปีที่แล้ว +1

      Next mad maraya video na😂

    • @Ashmeg77
      @Ashmeg77 ปีที่แล้ว +2

      Habbakondu kubida kuri climax change madi pls

  • @bashalatageribashalatageri5201
    @bashalatageribashalatageri5201 ปีที่แล้ว +1

    I can wait and see

  • @madhukeshgouds7781
    @madhukeshgouds7781 ปีที่แล้ว +4

    ನಿಮ್ಮ ನಟನೆ ಸೂಪರ್ ಜವಾರಿ ಹುಡುಗಿ ಪ್ರಿಯಾ ಮಲ್ಲು 😍😍😍👌👌👌👌

  • @sunilj5415
    @sunilj5415 ปีที่แล้ว +1

    ಸರ್ ನಿಮ್ಮ ಕಾಮಿಡಿ ಸೂಪರ್ ಮಲ್ಲಣ್ಣ

  • @rameshs1151
    @rameshs1151 10 หลายเดือนก่อน +1

    Nim hudugi super bro🦋

  • @mudakappachalavadi
    @mudakappachalavadi ปีที่แล้ว +4

    Bro ಹಬ್ಬಕ್ಕೊಂದು ಕೊಬ್ಬಿದ ಕುರಿ continue madi 🙏❤️

  • @shruthinagesh2357
    @shruthinagesh2357 ปีที่แล้ว +1

    Habbakondu kobbida kuuri movie climax haki please please please wait madtiddivi ànna

  • @manjuhugar9605
    @manjuhugar9605 ปีที่แล้ว +2

    First comment ರಾಯಣ್ಣನ ಸಂಗೊಳ್ಳಿ ಊರು❤

  • @KaribasavarajKaribasavar-ct8qt
    @KaribasavarajKaribasavar-ct8qt ปีที่แล้ว +2

    ಮಲ್ಲಪ್ಪ ಸಾವ್ಕಾರ ಸೂಪರ್ ವಿಡಿಯೋ ❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @mr.random0097
    @mr.random0097 6 หลายเดือนก่อน +1

    nagppnna suppar

  • @Dolly-vq4nc
    @Dolly-vq4nc ปีที่แล้ว +2

    First views 🎉

  • @sankarkaregoudr4053
    @sankarkaregoudr4053 ปีที่แล้ว +1

    ಈ ವಿಡಿಯೋ ಸೂಪರ್

  • @somashankarawati3861
    @somashankarawati3861 ปีที่แล้ว +3

    ಸೂಪರ್ ನಿಮ್ಮ ವಿಡಿಯೋ ನಿಮ್ಮ ತಂಡದಲ್ಲಿ ಪಾತ್ರ ಮಾಡುವ ಎಲ್ಲರೂ ಸೂಪರಾಗಿ ಮಾಡುತ್ತಾರೆ🎉❤

  • @IaskIask-rj3ly
    @IaskIask-rj3ly ปีที่แล้ว +2

    ಸೂಪರ್ ಮೂವಿ

  • @vinaypatil1015
    @vinaypatil1015 ปีที่แล้ว +1

    Nim patho bgm namge tumba ista aaytu

  • @shivareddy1780
    @shivareddy1780 ปีที่แล้ว +8

    ಅಣ್ಣಾ ಹಬ್ಬಕೋಂದು ಗಬ್ಬದ ಕುರಿ ನೆಕ್ಸ್ಟ್ ಎಪಿಸೋಡ್ ಯಾವಾಗ

  • @shivu497
    @shivu497 ปีที่แล้ว +4

    ಅಣ್ಣ ನಿಮ್ಮನ್ನು 27 4 2023ರಂದು ನವನಗರದ ಸಾಲಗುಂದಿ ಮಠದ ಹತ್ತಿರ ನೈಟ್ ನೋಡಿನಿ ನಿಂಗ ರಾಜ್ ಅಣ್ಣನು ಇದ್ದರು ❤️ ನಾನು ನಿಮ್ಮ fan ಅಣ್ಣ

  • @ParashuramParit
    @ParashuramParit ปีที่แล้ว +1

    ಮಲ್ಲು ಅಣ್ಣ ಹಬ್ಬಕೊಂದು ಕೊಬ್ಬಿದ ಕುರಿ ಮುಂದಿನ ಭಾಗ ಬಿಡು ಅಣ್ಣ

  • @kallappakumbar7057
    @kallappakumbar7057 ปีที่แล้ว +1

    ಅಣ್ಣಾ ನಾ ಡ್ರೈವರ್ ನಿನ್ನ ಲವರ part 14 episode please upload

  • @Sanjayshosmath
    @Sanjayshosmath ปีที่แล้ว +8

    ಹಬ್ಬಕೊಂದು ಕೊಬ್ಬಿದ ಕುರಿ Incomplete Story..... Please complete the Story

  • @educatedformer4451
    @educatedformer4451 ปีที่แล้ว +7

    Nima ebru jodi supar❤️

  • @shri6341
    @shri6341 ปีที่แล้ว +4

    ಹಬ್ಬಕ್ಕೊಂದು ಗಬದ ಕುರಿ ಕ್ಲೈಮಾಕ್ಸ್ ಚೇಂಜ್ ಮಾಡು ಅಣ್ಣಾ. ಎಂಡಿಂಗ್ ಸ್ಟೋರಿ ಅಷ್ಟು ಸರಿಯಾಗಿ ಮೂಡಿ ಬಂದಿಲ್ಲಾ ಅಣ್ಣಯ್ಯ😔 ಯಾಕೋ ಇನ್ನು ಮುಂದಿನ ಪಾರ್ಟ್ ಬರಬೇಕಿತ್ತು. ಅನಸುತ್ತೆ. ❤️

  • @akashraj9059
    @akashraj9059 ปีที่แล้ว +4

    Super dialogue.... ಹುಡ್ಗಿ ತರ ಇರಬೇಕು ಜೀವಂತ ಆಗಿರಬೇಕು

  • @mudakappachalavadi
    @mudakappachalavadi ปีที่แล้ว +2

    Bro ಹಬ್ಬಕೊಂದು ಕೊಬ್ಬಿದ ಕುರಿ ಮುಂದುವರಿಸಿ ಪ್ಲ್ರಿಸ್

  • @vijayalaxmiist
    @vijayalaxmiist ปีที่แล้ว +1

    Priya madam nivu UK 🌟 adiri,,nimma language anthu mast

  • @gudadayyas398
    @gudadayyas398 ปีที่แล้ว +2

    ಅಣ್ಣ ಹಬ್ಬಕೊಂದು ಕೊಬ್ಬಿದ ಕುರಿ next episode plz plz

  • @alivebgm2952
    @alivebgm2952 ปีที่แล้ว +4

    Mallu bhai ಹಬ್ಬಕ್ಕೊಂದ ಕೊಬ್ಬಿದ ಕುರಿ next video upload mad jaldi

  • @harsha123-od1vo
    @harsha123-od1vo 11 หลายเดือนก่อน +1

    UttarkaranatKa langvege super

  • @user-ls2kf2bc6v
    @user-ls2kf2bc6v ปีที่แล้ว +1

    Part 2 release madi

  • @jcb9773
    @jcb9773 ปีที่แล้ว +1

    ಮಲ್ಲು ಅಣ್ಣ ತುಂಬಾ ಅಭಿಮಾನ ಇದೆ ಇತರ ಎಲ್ಲಾ ಜೋಜೋ ಆಟಗಳನ್ನು ಹೇಳಬೇಡ ನಿನ್ನ ಫಾಲೋವರ್ಸ್ ಮಾಡು ಓಕೆನಾ ಪ್ಲೀಸ್,,🙏

  • @manjuvarad4148
    @manjuvarad4148 ปีที่แล้ว +9

    ಸೂಪರ್ ಹುಲಿ 💐💐🔥

  • @shambuekooli8282
    @shambuekooli8282 ปีที่แล้ว +5

    Hi brother
    ಹಬ್ಬಕ್ಕೊಂದು ಕೊಬ್ಬಿದ ಕುರಿ ಮುಗಿತಾ..

  • @sharifwalikar
    @sharifwalikar ปีที่แล้ว +1

    ಮಸ್ತ್ ಮಲ್ಲಪ್ಪ ಸಾಹುಕಾರ ಗಿಚ್ಚ ಗಿಲಿಗಿಲಿ 👌

  • @babul292
    @babul292 ปีที่แล้ว +2

    ಅಣ್ಣಾರೆ ಶ್ರೀಮಂತರ ಹುಡುಗಿ ಸಿಕ್ಕಲ್ಲ ನಿಂಗೆ ಓಪನ್ ಚಾಲೆಂಜ್ ಮಲ್ಯ sir. Next ep 2 ಬರಲ್ಲಿ ನೋಡ್ತೀನಿ ಚಾಲೆಂಜ್ 👍

  • @deadlyhunter6933
    @deadlyhunter6933 ปีที่แล้ว +2

    Annavare Naveen Shankar avara kshtrapati movie ge support and video madi ...

  • @MS_Music_Lovers
    @MS_Music_Lovers ปีที่แล้ว +1

    ನಮಗು ಚಾನ್ಸ್ ಕೊಡ್ರಿ ಮಲ್ಲಪ್ಪ ಸಾಹುಕಾರ!🎉

  • @rocky-zr8qo
    @rocky-zr8qo ปีที่แล้ว +2

    🔥Anna savadi akka super

  • @shivukattimani2069
    @shivukattimani2069 ปีที่แล้ว +2

    Super ❤

  • @_DS6767
    @_DS6767 ปีที่แล้ว +3

    Javari mallu, javari priya.. ♥️♥️

  • @daneshdanesh4723
    @daneshdanesh4723 ปีที่แล้ว +4

    ನಮ್ಮ ಜಮಖಂಡಿ ನಮ್ಮ ಹೆಮ್ಮೆ 👍👍

  • @Dacchuboyadhi
    @Dacchuboyadhi ปีที่แล้ว +6

    ಸೂಪರ್❤❤

  • @fakiresh4453
    @fakiresh4453 ปีที่แล้ว +1

    ಹಬ್ಬಕ್ ಕೊಬ್ಬದ ಕುರಿ ನೆಕ್ಸ್ಟ್ ಎಪಿಸೋಡ್ ಯಾವಾಗ ಮಲ್ಲು ಅಣ್ಣ i am wetting nodaka

  • @sangub6083
    @sangub6083 ปีที่แล้ว +1

    ಮಲ್ಲ್ಯಾ ಅಣ್ಣ ಹಬ್ಬಕ್ಕೊಂದು ಕುರಿ ಎನಾತಪಾ

  • @yaseenbhai077
    @yaseenbhai077 ปีที่แล้ว +1

    Nim video nav waiting madtevi bro

  • @jayalaxmigujjar6227
    @jayalaxmigujjar6227 ปีที่แล้ว +1

    Mallu anna habbakonda Gabba kuri Matta chalu maadri 💕💕💕💕💕🙏💐📸

  • @vgkshorts
    @vgkshorts ปีที่แล้ว +1

    ಮಸ್ತ್ concept Malya

  • @shankarpattar9
    @shankarpattar9 ปีที่แล้ว +3

    Waiting for ಹಬ್ಬಕೊಂದ ಗಬ್ಬದ ಕುರಿ

  • @rashmibennallibennalli4089
    @rashmibennallibennalli4089 2 หลายเดือนก่อน

    Super bro

  • @manjunathbabaladi7477
    @manjunathbabaladi7477 ปีที่แล้ว +10

    ❤️ಹಬ್ಬಕ್ಕೊಂದು ಗಬ್ಬದ ಕುರಿ ಕ್ಲೈಮ್ಯಾಕ್ಸ್ ಬಿಡ್ಡಪ್ಪ ❤️

  • @creativebharath.5390
    @creativebharath.5390 ปีที่แล้ว +6

    ಮತ್ ಚಾಲೂ ಈ ಸೀರಿಯಲ್ ಕಾಟ...😊

  • @bhagyashreehadimani
    @bhagyashreehadimani ปีที่แล้ว +1

    ಸೂಪರ್ ಮಲ್ಲು ಅಣ್ಣಾ

  • @shivu497
    @shivu497 ปีที่แล้ว +4

    ಅಣ್ಣ ನೀವು ಯಾಕೆ ಸಿನಿಮಾ ಮಾಡಬಾರದು ಒಳ್ಳೆ ಒಳ್ಳೆ content ಇದಾವೆ ನಿಮವು ❤️ super anna

  • @anandbelamkar1417
    @anandbelamkar1417 ปีที่แล้ว +1

    Nanu barli nim Comody g

  • @sagarkudari71
    @sagarkudari71 ปีที่แล้ว +6

    Habakondu kobbida kuri short movieg ending kodalillala bro

  • @surisuresh9932
    @surisuresh9932 ปีที่แล้ว +1

    Super Nagu Anna ❤️

  • @ratimember4105
    @ratimember4105 ปีที่แล้ว +3

    ನಾಗರಾಜ್ ಅಣ್ಣ ಸೂಪರ್ 🎉

  • @riyanariyana9405
    @riyanariyana9405 ปีที่แล้ว +1

    Habbakkonnd kobbid kuri next episod hakri

  • @arjuntallikeri8315
    @arjuntallikeri8315 ปีที่แล้ว +3

    ಸೂಪರ್ ಅಣ್ಣಯ್ಯ

  • @munirajappas1273
    @munirajappas1273 4 หลายเดือนก่อน +1

    ಮಸ್ತ್ ಮಜಾ ಮಾಡೋಣ..

  • @ajayanavali3739
    @ajayanavali3739 ปีที่แล้ว +1

    ಹಬ್ಬಕ್ಕೆ ಒಂದ್ ಗಬ್ಬದ ಕುರಿ ನೆಕ್ಸ್ಟ್ ಎಪಿಸೋಡ್ ಯಾವಾಗ

  • @maruthidoddamani7646
    @maruthidoddamani7646 ปีที่แล้ว +1

    Mallu anna video super aithi adra habbkondu kobbida kuri part 17 yavaga bidtiri anna. Nimma videogalu ardbarda agatavu anna. Marali manasagide math MLA mallapa sahukar adu arda agethi math edunu kuda anga madidra henge anna. Video nodaka intrest barudila anna. Anna nanu nimma big fan adini namma pratiyondu video nadtini anna. ಹಬ್ಬಕೊಂದು ಕೊಬ್ಬಿದ ಕುರಿ ವಿಡಿಯೋ ಯಾವಾಗ ಬಿಡ್ತೀರಿ ಅಣ್ಣಾ ಮಲ್ಲು ಅಣ್ಣಾ ❤❤❤❤😅😅😅🎉🎉🎉🎉😊

  • @somus3876
    @somus3876 ปีที่แล้ว

    Very nice mallu sahukara

  • @sharanugodi5761
    @sharanugodi5761 ปีที่แล้ว +3

    ಅಣ್ಣ ಹಬ್ಬಕ್ಕೊಂದು ಕೊಬ್ಬಿದ ಕುರಿ ಯಾವಾಗ ಬೀಡತಿ ಮಾರಾಯ 😢 ತಲಿ ಕೆಟ್ಟಿದೆ

  • @SanjayKumar-ib7tz
    @SanjayKumar-ib7tz ปีที่แล้ว

    Next ri

  • @veerumudi107
    @veerumudi107 ปีที่แล้ว +2

    Have a successfull episode ❤️

  • @IrannaBadager-ni5hv
    @IrannaBadager-ni5hv ปีที่แล้ว

    Super video Anna👌🏻👌🏻

  • @munirajappas1273
    @munirajappas1273 4 หลายเดือนก่อน

    I like somach..

  • @kiccha241
    @kiccha241 ปีที่แล้ว

    Anna ebbar jodii super Anna 🤗😊

  • @Laxmikantbijjaragi604
    @Laxmikantbijjaragi604 ปีที่แล้ว +1

    Love u maangedi mallya❤

  • @Funnyfails14
    @Funnyfails14 ปีที่แล้ว

    Very nice your videos brother

  • @priyaranjanbbudihal525
    @priyaranjanbbudihal525 ปีที่แล้ว

    Super video super nice Anna

  • @PATIL1536
    @PATIL1536 ปีที่แล้ว

    ❤❤❤❤❤❤ i like it super video

  • @poojaofficial10
    @poojaofficial10 6 หลายเดือนก่อน

    ನಿಮ್ಮ ಎಲ್ಲ ಶಾರ್ಟ್ ಮೂವಿ ಸೂಪರ್ ರೀ. ಮುಂದಕ್ಕೆ ಹೊಡಿಸಬೇಕು ಅಂದ್ರ ಮನಸೇ ಬರಲ್ಲ. ಒಂದು ಸಿನ್ ಕೂಡ ಇಂಪಾರ್ಟೆಂಟ್ ಇವೆ... ❤🎉

  • @shivakumarpandit9382
    @shivakumarpandit9382 ปีที่แล้ว

    First view and like😊❤

  • @udaypawar4997
    @udaypawar4997 ปีที่แล้ว

    Super brother

  • @ranganathdore5850
    @ranganathdore5850 ปีที่แล้ว

    ಸೂಪರ್ ಮಲ್ಲು ಅಣ್ಣ ✨️

  • @shivanandamsnayak7612
    @shivanandamsnayak7612 ปีที่แล้ว +1

    New script ge welcome mallanna super 💗

  • @nblrudresharadhyanblrudres4038
    @nblrudresharadhyanblrudres4038 ปีที่แล้ว

    ಸೂಪರ್ ಲೆ ಮಲ್ಯ 😊😊😊

  • @user-zi6ih5ur8c
    @user-zi6ih5ur8c ปีที่แล้ว

    Super video ❤❤❤❤🎉

  • @pratibhapunnuri4172
    @pratibhapunnuri4172 4 หลายเดือนก่อน

    ಚೆನ್ನಾಗಿದೆ. ಆ ಭೂತಯ್ಯನ ಮಗ ಅಯ್ಯು ಬೋರ್ಡ್ ಚೆನ್ನಾಗಿದೆ.

  • @Pradeepdashavant
    @Pradeepdashavant ปีที่แล้ว

    Super...

  • @mallikarjunbanisupport2318
    @mallikarjunbanisupport2318 ปีที่แล้ว

    Super

  • @kingmunavalliboys9703
    @kingmunavalliboys9703 ปีที่แล้ว

    Benki nee malya✌️

  • @imamsabkhondannavar5811
    @imamsabkhondannavar5811 ปีที่แล้ว

    1var