ಎಲ್ಲಾ ನಮ್ಮ ಪ್ರೀತಿಯ ವೀಕ್ಷಕರಿಗೆ ನಮ್ಮ ತಂಡದಿಂದ ಹೃದಯ ಪೂರ್ವಕ ಧನ್ಯವಾದಗಳು ❤ ದಯವಿಟ್ಟು ಈ ಕಿರುಚಿತ್ರ ನಿಮ್ಗೆ ಇಷ್ಟಾ ಆಗಿದ್ರೆ ನಿಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಗೆ Share ಮಾಡಿ ನಮಿಗೆ ತುಂಬಾ ಸಹಾಯ ಆಗುತ್ತೆ ❤❤❤
Sir kanditha sir esto family galu haalagutte Sir... Olle information iro vedios maadi ella henmakkalu gandu haikkalu haalagogtare already halagidare sanna sanna makkalu kaili mobile irutave nodkondu vedios maadi india idu illi middle lower middle class hecchu 😂😂😂
Very light hearted clean comedy after a very long time for me. Thank you for making this video. This can have a Part 2... 1 sided win aghoythu. If possible revange from both husband and conclusion would be cherry on the cake......
11:27 Ayyo Toilet ಗೇ ಹೋಗೋಕೆ 2k ರೂಪಿ ನಾ ಬಸ್ ಸ್ಟಾಂಡ್ ಅಲ್ಲಿ ಇಲ್ಲಾ ಪಬ್ಲಿಕ್ Toilet ಅಲ್ಲಿ ಹೋಗಿ ಬಂದ್ರೆ ಆಗಿ ಹೋಗಿರೋದಲ್ಲಾ.... 😂 ಆದ್ರೂ ತುಂಬಾ ಒಳ್ಳೆ ಒಳ್ಳೆ ಕಂಟೆಂಟ್ ಇರೋ ಕನ್ನಡ ಶಾರ್ಟ್ ಫಿಲ್ಮ್ ಬರ್ತಾ ಇವೇ ಗುರು. Superb 💥
ಎಲ್ಲಾ ನಮ್ಮ ಪ್ರೀತಿಯ ವೀಕ್ಷಕರಿಗೆ ನಮ್ಮ ತಂಡದಿಂದ ಹೃದಯ ಪೂರ್ವಕ ಧನ್ಯವಾದಗಳು ❤ ದಯವಿಟ್ಟು ಈ ಕಿರುಚಿತ್ರ ನಿಮ್ಗೆ ಇಷ್ಟಾ ಆಗಿದ್ರೆ ನಿಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಗೆ Share ಮಾಡಿ ನಮಿಗೆ ತುಂಬಾ ಸಹಾಯ ಆಗುತ್ತೆ ❤❤❤
😊
Ramlukashyap
Sir kanditha sir esto family galu haalagutte Sir... Olle information iro vedios maadi ella henmakkalu gandu haikkalu haalagogtare already halagidare sanna sanna makkalu kaili mobile irutave nodkondu vedios maadi india idu illi middle lower middle class hecchu 😂😂😂
😊p😊😊😊😊😊😊😅😊😊😅0@@mahantheshnayanamahantesh4148
😊😊😊😊😊😊😊😊😊😊
ಪಕ್ಕದಮನೆಯಾವರು ಪಕ್ಕದಲ್ಲಿ ಕೂತ್ಕೋಬೇಕು ತಲೆ ಮೇಲೆ ಅಲ್ಲ
ಸೂಪರ್ ಡೈಲಾಗ್ 😄😄
*deepika is not simply acting,she is just living in that character💯🔥*
*pure goosebumps overloaded😻*
Comedy super ❤
ಎಲ್ಲಾ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ❤👌👌
Serials bagge heliddu matra👌😂😂😂
ತುಂಬಾ ಅದ್ಭುತವಾಗಿದೆ ನಿರ್ದೇಶನ ಮತ್ತು ನಟನೆ ಚೆನ್ನಾಗಿದೆ
ಅಡಂಬರದ ಬದುಕು..
ಈಗಿನ ಕಾಲದವರ ನಿರೀಕ್ಷೆ
ಎಲ್ಲವನ್ನು ಚೆನ್ನಾಗಿ ಅಭಿವ್ಯಕ್ತಪಡಿಸಿದ್ದೀರಿ
ಈ ಎಲ್ಲಾ ಕಲಾವಿದರು ತುಂಬಾ ಪ್ರತಿಭೆ ಇರೋರು, ಕಥೆ, ನಿರ್ದೇಶಕ, ನಿರ್ದೇಶನ ಎಲ್ಲಾ ಚೆನ್ನಾಗಿ ಮಾಡಿದ್ದೀರಾ.
ನಿಮಗೆಲ್ಲಾ ಒಳ್ಳೊಳ್ಳೆ ಅವಕಾಶಗಳು ಸಿಗಲಿ.
ಈ ಚುಟುಕು ಸಿನೆಮಾ ಸಕ್ಕತ್ ಆಗಿದೆ ಎಲ್ಲ ಕಲಾವಿದರು ಒಳ್ಳೆಯ ಕೆಲಸ ಮಾಡಿದ್ದಾರೆ .ನಿಮಗೆ ಯಶಸ್ಸು ಸಿಗಲಿ ಶುಭ ಲಾಭ ಆಗಲಿ
Bejar ali edae …… Thank you e video nodid melae full relax 😂 superb…..
ಸ್ವಂತ ಮನೇಲಿ ಕಕ್ಕ ಮಾಡೋಕೆ 2 ಸಾವ್ರ ಕೊಟ್ಟಿರೋನು ನೀನ್ ಒಬ್ಬನೇ ಅನ್ಸುತ್ತೆ 😆💥💥 ಡೈಲಾಗ್
Please share maadi support maadi
Suppppppeeeeerrrrr🎉 kano 😂😂😂 olle pryathna good job congrats hole team ge 🙋🙅🙋 ❤❤ 👌👌👌🔥🔥🔥🔥🔥 ennu olle project madta eru
Karibevu scene Matra...😂❤
Prathik is my favorite actor❤
Yes he acts good
Same bro
@@Smipundf0
9
.
Xg5 FX chhaa Barca ha fffcfc gas devatha AWS😂
❤
Ok.
Love u prathik....in every short movie u rock..... I dont miss any of ur short movies
Super ಅಬ್ಬಾ 100% happy ವಸೂಲ್ ವಿಡಿಯೋ🎉🎉
ತುಂಬಾ ಚೆನ್ನಾಗಿದೆ ಪಾರ್ಟ್ ೨ ಬೇಗ ಬರ್ಲಿ ❤
*deepika is not simply acting,she is just living in that character💯🔥*
*pure goosebumps overloaded😻*
Prateek is just awesome.. what an expression n acting...
Next level😂😂😂Nangu same anubhava wife du daily😂😂😂😂
Ultimate comedy guru...
ಸೂಪರ್ ❤
ಚೆನ್ನಾಗಿದೆ ನಿಮಗೆ ಒಳ್ಳೆಯ ಯಶಸ್ಸು ಶುಭ ಲಾಭ ಆಗಲಿ
Ulti💫pratheek is my favourite actor he was one best entertainer 👌👌
Pratheek fans here❤
Adam seeker ☠️🙏🏻🙏🏻
Pratik bro, TV remote kelidmele ...Kur kure kelthale anta nodth edde superb...😅
ಅದ್ಬುತ ಅಮೋಘ ಬಹಳ ಚನ್ನಾಗಿ ಇದೆ 😂
Inbetween that sound ಬ್ಯಾnಡ್ಲಿ ತಲೆ, ಕಳ್ಳಿ ..ಸುpur 😂😂😂😂😂😂😂😂😂😂
Nivu comedy madidru kuda adu 100% i❤ idu family prasanga ne
Very light hearted clean comedy after a very long time for me. Thank you for making this video. This can have a Part 2... 1 sided win aghoythu. If possible revange from both husband and conclusion would be cherry on the cake......
Thank you For your Support 🤗 and Feedback
Real actors❤ like wow🎉🎉 all d best..team
Really film gintha super agidhe, dialogue excellent
ಉತ್ತಮವಾಗಿ ಮೂಡಿ ಬಂದಿದೆ ಮುಂದಿನ ಭಾಗ ಯಾವಾಗ ಬರತ್ತೆ ಬ್ರದರ್💐💐🍫
super team work ista aytu, Krishna channagi act madidya maga natural aagi ide erllru act super
Pratheek you well talent bro.... Next level performance 😂😂😂😂😂
Very good content, excellent performance. It shoot beside my house.
Mane mane kathe bahala chennagide dilog delivery slang very nice
ಸೂಪರ್ ಶಾರ್ಟ್ ಮೂವೀ... All the best
RCB fans Raise your hand....
🙋🏽
🙋🏽
🙋🏼♂️
Ok. .
Noice
ತುಂಬಾ ಚೆನ್ನಾಗಿದೆ ❤
😅😅😅😅 outstanding performance
tq guys for wonderful video🤩🥰🥰🥰🥰🥰🤪
Nan rii lalli, 😂😂😂 background music maarta chindhi guru music director ge ondh salute❤❤🎉
Pls prateek ಅಣ್ಣಾಗೆ sandalwood Alli chance Kodi,smart, handsome, brilliant actor ❤❤from belagavi anna
We neeeeed ellinda bartiro neevella....next part..plssssssss
ಮಸ್ತ್ ಮಜಾ ಮಾಡೋಣ ವಿಡಿಯೋ ನೋಡಿ ಸೂಪರ್ ❤
Ultimate... Hat's off the team
Hemanth sir direction 💣💣💣❤🔥🔥🌊
Super short movie pratheek anna❤❤❤❤
Prathika namma oora hudaga super geleya nivu belibeku Anna devara nimmage olledha madali Anna👌🙏
Short video is so awesome, what if this director makes a full movie? Hotte hunnu aagogutte 😂😂😂
Hats off to everyone behind this fabulous job 🎉🎉🎉
ಜೈ appu BOSS 💛❤️
ಅಷ್ಟೇನ್ comedy ಇರ್ಲಿಲ್ಲ bro..
All the best you are next project🥰
Super waiting for part 2
Spr agi ittu❤😂😂
Masthu comedy and acting super❤❤❤
Excellent work🎉🎉🎉🎉🎉🎉
Underrated...it shld get more views and reach
The best comedy and entertainment with outstanding acting director background music. Climax top knoch
Super episode ❤❤❤❤
Guru swantha maneli kakka madoke 2000 kottiddiyalla great maga😊😊😊😊😊😊😊
ಸೂಪರ್ movies
ಪ್ರತಿಕ್ ಅನ್ನ ಸೂಪರ್❤❤❤ acting😊😊
ನಮ್ ಗವಿಮಠ ನಾ ಹೇಳಿದ್ದು ಇಷ್ಟ ಆಯಿತು ಸೂಪರ್ ಅಣ್ಣ
ನಮ್ಮ ಕುಡುಕ❤️🥵ನನ್ನ ಹೆಮ್ಮೆ 🙈ಲವ್ ಯು ಪ್ರತೀಕ್🦋🥵❤
The last scean 😂😂😂 Can’t even control the laugh😂😂😂
No more comment.... 🎉🎉🎉🎉 ❤ super...
ತುಂಬಾ ಚೆನ್ನಾಗಿ ಆಕ್ಟಿಂಗ್ 👍
Beautiful heroine, mast entertainment ❤❤❤❤❤
Excellent script.....❤
ಆಯೋ ಸರ್ ಕ್ಲೈಮಾಕ್ಸ್ ನೋಡಿ ನಗು ಕಂಟ್ರೋಲ್ ಆಗಿಲ್ಲ ಸರ್ ಅದ್ಬುತ ಅಭಿನಯ
Pratheek really super acting 🤘
Awesome bro 🤣🤣🔥🔥, next level acting👌
superb......🎉🎉🎉🎉🎉🎉🎉
ಅಣಾ ನಿಮ್ಮ ವಿಡಿಯೋ ಸುಪರ್ ವೇರಿ ನೈಸ. ನಮ್ಮ ಯಲ್ಲಾ ವಿಡಿಯೋ ನೋಡಿದೇನೇ . ನೈಸ ವಿಡಿಯೋ
11:27 Ayyo Toilet ಗೇ ಹೋಗೋಕೆ 2k ರೂಪಿ ನಾ ಬಸ್ ಸ್ಟಾಂಡ್ ಅಲ್ಲಿ ಇಲ್ಲಾ ಪಬ್ಲಿಕ್ Toilet ಅಲ್ಲಿ ಹೋಗಿ ಬಂದ್ರೆ ಆಗಿ ಹೋಗಿರೋದಲ್ಲಾ.... 😂 ಆದ್ರೂ ತುಂಬಾ ಒಳ್ಳೆ ಒಳ್ಳೆ ಕಂಟೆಂಟ್ ಇರೋ ಕನ್ನಡ ಶಾರ್ಟ್ ಫಿಲ್ಮ್ ಬರ್ತಾ ಇವೇ ಗುರು. Superb 💥
Prathik is the best actor
ನಿಂದು ಮೂವಿ ಸೂಪರ್ ಉಂಟಾ ಅಣ್ಣ ಲಾಸ್ಟ್ ಅಲ್ಲಿ ಐಡಿಯಾ ಕೇಳಿದ್ರೆ ಮಾತ್ರ ಕೇಳಿ
ಸಕ್ಕತ್ತಾಗಿದೇ ಗುರುವೇ 👌👌👌
Ultimate dialogue delivery😅😅
Thanks for this short film
Thank you for Watching Please Share ಮಾಡಿ ❤️
ನಕ್ಕು ನಕ್ಕು ಸತ್ತೋದ್ರೆ ಯಾರ್ರಿ ಜವಾಬ್ದಾರಿ.😂😂😂😂👌👌👌👌👌
ನಾವೇ ಜವಾಬ್ದಾರಿ 😅😅😅😅😅
ತುಂಬಾ ಚೆನ್ನಾಗಿದೆ ❤😂😂😂😂
wonderful ❤
ವಿಡಿಯೋ ಸೂಪರ್...ಬಟ್ 16ನಿಮಿಷದ ವಿಡಿಯೋ ಗೆ 16 ads ಬರ್ತವೆ..
every character are ❤ble because of there performance its a very good team work...be it on screen and off screen....kudos....to all of them.
It's really natural beautiful comedy show
ಕನ್ನಡ ಪ್ರತಿಭೆಗಳು 😍❤😍❤😍
No words guys... Always love you guys ❤
Family ಪ್ರಸಂಗ super...❤✨💫
ಎಲ್ಲಿಂದ ಬರ್ತೀರೋ ನೀವೆಲ್ಲ....... 6th Episode ಯಾವಾಗ release madthira...... Sir......?
ಸಕತ್ತಾಗಿದೆ ಕಾಮಿಡಿ, ಸಿನಿಮಾಲಿ ಈ ತರಹ ಕಾಮಿಡಿ ಸಿಗುವುದು ಅಪರೂಪ ಆಗಿಹೋಗಿದೆ 😂😂
4:28 😂😂 Dialogue matra super
15:42 Angalakka, Angalakka ❌ Jingalakka, Jingalakka ✅ 😂
Very nice liked prathik acting
Ultimate comedy 💫❤❤❤❤
U guys made 💗my day I laughed so hard that I forgot I was in pain
Prateek fans😇💚
All the best from Appu Boss fan's 💥👑🙏🏻
ತುಂಬಾ ಚೆನ್ನಾಗಿದೆ..
Ending is ultimate 😂😂😂
Bro Brahma Raksha vedio yavag bidtiya waiting for it.
Beautiful 😍
💐💐💐💐💐💐💐💐💐