ಎರಡನೇ ಮದುವೆ ನಾನು ಆಗಬಾರದಿತ್ತು | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಪ್ರಚಂಡ ಕುಳ್ಳ | Dwarakish Interview 11

แชร์
ฝัง
  • เผยแพร่เมื่อ 25 ก.ย. 2022
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    Dwarakish is married twice and was happily living with his two wives, late Ambuja and Shyla. His second marriage was with the consent of his first wife. in the interview Dwarakish Opens up about His Late wife Ambuja and the second marriage.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #dwarakish #dwarakishmarriage #ambuja #shailaja #sandalwood #vishnuvardhan
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
  • บันเทิง

ความคิดเห็น • 479

  • @user-dk5ll2fk9c
    @user-dk5ll2fk9c ปีที่แล้ว +82

    ನಾವುಗಳೇ ಬೆಟರ್ ಸರ್ ಲೈಫ್ ಹೆಂಡ್ತಿ ಮಕ್ಳು ಅಪ್ಪ ಅಮ್ಮ ಎಲ್ರುನ್ನು ಚೆನ್ನಾಗಿ ನೋಡ್ಕೋತೀವಿ ಒಬ್ಳೆ ಹೆಂಡ್ತಿ ಅವಳನ್ನ ಚೆನ್ನಾಗಿ ನೋಡ್ಕೊಂಡು ನಮ್ಮ ಕೈಲಿ ಆದಷ್ಟು ಅನಾಥ ಮಕ್ಳು ಮತ್ತೆ beedi ನಾಯಿಗಳಿಗೆ ಸಹಾಯ ಮಾಡುದ್ರೆ ಜೀವನ ಸಾರ್ಥಕ ನಮ್ಮ ಪ್ರಕಾರ

  • @sridevisridevi465
    @sridevisridevi465 ปีที่แล้ว +28

    ಎಲ್ಲರನ್ನುನಗಿಸುವ ಹಾಸ್ಯ ನಟನ ಮನಸ್ಸಿನ ತುಂಬಾ ದುಃಖಮತ್ತು ಹೆಂಡತಿ ಜೊತೆ ಕಳೆದ ನೆನಪು ಅವರ ಬಗ್ಗೆ ಇರುವ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೀತಿ ಪ್ರೇಮದ ಗೌರವಕ್ಕೆ ನನ್ನ ನಮಸ್ಕಾರಗಳು ಸಾರ್ 🙏🙏🙏👌

  • @rsgowda725
    @rsgowda725 ปีที่แล้ว +16

    ಕನ್ನಡ ಚಿತ್ರ ರಂಗಕ್ಕೆ ಕೀರ್ತಿ ತಂದ ಕುಳ್ಳ ದ್ವಾರ್ ಕೀಶ್ ಸರ್, ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು ರವರ ಓಡನಾಡಿ , ಸಂದರ್ಶನ ತುಂಭಾ ಚನ್ನಾಗಿತ್ತು ಗಣಪತಿಗಳೆ , ಧನ್ಯವಾಧಗಳು.🙏🙏❤❤🌷🌷

  • @RoopaNagaraj-xz1il
    @RoopaNagaraj-xz1il 5 หลายเดือนก่อน +29

    ತುಂಬ ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಂಡಾಗಲೆ ಅವರ ಬೆಲೆ ಗೊತ್ತಾಗೋದು, ಆದರೆ ಸಮಯ ಮೀರಿಹೋಗಿರುತೆ. ಅದನ್ನು ನೆನಪು ಮಾಡಿಕೊಳ್ಳುವುದೇ ಜೀವನ.❤

  • @bhuvanaeshwari3345
    @bhuvanaeshwari3345 ปีที่แล้ว +39

    ನಮಸ್ತೆ ಸರ್,
    ದ್ವಾರಕೀಶ್ ರವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ.

    • @hemahegde8904
      @hemahegde8904 ปีที่แล้ว

      ಕಳ್ಳ..ಇನ್ನೊಂದು ಮದುವೆ ಮಾಡ್ಕೋ ಬೇಕಿತ್ತು..

  • @MohanKumar-kd5jx
    @MohanKumar-kd5jx ปีที่แล้ว +92

    ವಯಸ್ಸು ಆದಮೇಲೆ ಎಲ್ಲರೂ ಅದೇ ಹೇಳೋದು. One should be responsible citizen. ಬೋದನೆ ಮಾಡೋದು ಸುಲಭ..

    • @yeri5882
      @yeri5882 ปีที่แล้ว +11

      He has made blunder mistake to Ambuja madam

    • @yeri5882
      @yeri5882 ปีที่แล้ว

      ಅವರು 2 ನೇ ಮದುವೆಯಿಂದ ತಪ್ಪು ಮಾಡಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂತು

  • @atandel21
    @atandel21 ปีที่แล้ว +61

    The man who made us laugh...is making us cry today...The greatest film maker of all time..

  • @user-qu1dy6rq4v
    @user-qu1dy6rq4v ปีที่แล้ว +86

    ಮತಿ ಇದ್ದು
    ಮಿತಿ ಇದ್ದಿದ್ದರೆ
    ಎಲ್ಲವೂ ಒಳ್ಳೆಯದು.

    • @sujashetty9408
      @sujashetty9408 7 หลายเดือนก่อน +6

      😆😆😆😆😆😆😆😆 Now he is realise value of his first wife ..I think she is better than 2nd wife that's y he is crying

    • @sharadachowdappa6308
      @sharadachowdappa6308 5 หลายเดือนก่อน +4

      Madiddunno ma haraya Ega e ankondu enu prayojana

    • @MoulyaAmulyaa
      @MoulyaAmulyaa 2 หลายเดือนก่อน +1

      Yella Vayassu hagu duddina mahime

    • @arerarerarer8351
      @arerarerarer8351 2 หลายเดือนก่อน

      ಅಷ್ಟ್ ಮಾಡಿದ ಅಂಬುಜಾ ಅವ್ರಿಗೆ ಏನ್ ಸಿಕ್ತು....ನೋವು 😔 ಅದ್ಕೆ ಅವರ್ ಅವರ್ ಸುಖ ನೋಡ್ಕೊಂಡ್ ಹೋಗ್ಬೇಕು ಈ ತ್ಯಾಗ ಪ್ರೀತಿ ಅಂತಾ lyf waste ಮಾಡ್ಕೊಬಾರದು

  • @drsureshh5792
    @drsureshh5792 ปีที่แล้ว +22

    I’m 53 yrs old. I had seen a few movies of Dwarakeesh during my childhood, I thoroughly enjoyed. I had seen Kulla Kulli, and Adrushtavanta. Beautiful.

  • @vijayk976
    @vijayk976 ปีที่แล้ว +16

    One of the most transparent and direct from the heart interview. Mr.Dwarakish has got a new found respect from me. Very poignant story and Mr. Dwarakish has conducted himself with such great dignity and poise. I see him in a new light now. May God bless him.

  • @mahaveerjunjarwad7930
    @mahaveerjunjarwad7930 ปีที่แล้ว +15

    ಅಷ್ಟೇಲ್ಲ ಪ್ರೀತಿಯ ದೇವತೆ ನಿಮ್ಮವರಿರುವಾಗ ಇನ್ನೊಂದು, ಅದು ಹೇಗೆ ಸಾಧ್ಯ. ಪ್ರೀತಿಯ ಹೆಂಡತಿ ದೇವತೆಗೆ ಸಮ. ನಾನಾಗಿದ್ದರೆ ಕನಸಿನಲ್ಲು ಈ ವಿಚಾರ ಬರುತ್ತಿರಲಿಲ್ಲ,

    • @user-oz7li8ch3g
      @user-oz7li8ch3g ปีที่แล้ว

      ದುಡ್ಡು, ಎರಡನೇ ಹೆಂಡತಿ ಸರಕಾರಿ ನೌಕರಿ ಮಾಡ್ತ ಇದ್ದಳು.

  • @venkatesh.n7196
    @venkatesh.n7196 ปีที่แล้ว +65

    ದ್ವಾರಕೀಶ್ ಸಾರ್, ನಿಮ್ಮ ಜೀವನದಲ್ಲಿ ಏನೇ ಎಳು ಬೀಳುಗಳು ಬಂದಿರಬಹುದು ಆದರೆ ನಿಜವಾದ ಅದೃಷ್ಟವಂತರು ನೀವು ಕಾರಣ ಅಂತ ಬಾಳ ಸಂಗಾತಿ ಪಡೆದಿರುವುದಕ್ಕೆ ,ಏಕೆಂದರೆ ಅಂಥ ಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ನೀವು ಪೂರ್ವ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೀರಿ ಬಹುಶಃ ಈ ಸಂಚಿಕೆ ನೋಡಿದವರೆಲ್ಲಾರ ಕಣ್ಣಾಲಿಗಳು ತಾನಾಗಿಯೇ ತೇವ ಆಗಿರುವುದಂತು ಸತ್ಯ , ಅ ಭಗವಂತ ನಿಮಗೆ ಆರೋಗ್ಯ ಮತ್ತು ನೆಮ್ಮದಿ ಕೊಟ್ಟು ಶತಾಯುಷಿಗಳಾಗಿ ಅವತ್ತು ಇದೆ ರೀತಿ ಸಂದರ್ಶನ ಕೋಡುತ್ತಿ ರೆಂದು ಬಾವಿಸುತ್ತೇನೆ🙏

  • @ashwinidivakar9437
    @ashwinidivakar9437 28 วันที่ผ่านมา

    Ganapathi sir, Darshan avra case na bagge nimma vimarshe baari olledittu. Adu alde Saptami Gowda controversy bagegina nimma maatugalu tumba arta poornavagittu. Aa yella vimarshegalu, nimma e interview na hudukikondu baruva haage maditu. Dwarakish sir bagge yenu maatadode bekilla..legend!!!
    Thanks to you

  • @shekarsreelashmidevinamhas2016
    @shekarsreelashmidevinamhas2016 ปีที่แล้ว +9

    ಗೆರ್ಟ್. ಸರ್ ನೀವು 62. ವರ್ಷ ಸಂಸಾರ ನಿಮ್ಮ ಬದುಕು ಉತಮವಾದ್ದು 👌👍🙏

  • @rajeshgururaja444
    @rajeshgururaja444 ปีที่แล้ว +10

    Great frank interview by ಕರ್ನಾಟಕದ kulla..all credit to Ganapathi...hatsoff

  • @gmanjun
    @gmanjun ปีที่แล้ว +26

    When you lose something then only you know the value of that thing. Regards 🌸🌻🌾🔔🔔🔔

  • @rekhashashi9832
    @rekhashashi9832 ปีที่แล้ว +41

    ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುವ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ನಿಮಗೆ ನಮನ 🙏
    ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಇದ್ದ ವಿಶ್ವಾಸ ನಿಮ್ಮ ಶ್ರೀಮತಿಗೆ ಆದ ಅನ್ಯಾಯದಿಂದ ಕುಂಠಿತ ಗೊಂಡಿತ್ತು
    ತಪ್ಪಾಯ್ತು ಅಂದ್ರಲ್ಲ ಅದು ಸಾಕು 🙏🙏

    • @surendramandya9605
      @surendramandya9605 3 หลายเดือนก่อน +5

      Yella mugeda mele nanu kuda sorry helthene. Adre yen bantu. Celebrity ge ondu rule common man ge bere

  • @YankuVenkatesh
    @YankuVenkatesh ปีที่แล้ว +94

    ಅಂಬುಜಾ ಅವರಂತ ಹೆಂಡತಿಯನ್ನು ಪಡೆದ ನೀವೇ ಧನ್ಯ.

    • @ManjunathManjunath-dr8qz
      @ManjunathManjunath-dr8qz ปีที่แล้ว +5

      100%ಸತ್ಯವಾದ ಮಾತು

    • @YankuVenkatesh
      @YankuVenkatesh ปีที่แล้ว

      @@ManjunathManjunath-dr8qz 👍

    • @chennappans7407
      @chennappans7407 ปีที่แล้ว

      @@ManjunathManjunath-dr8qz cccccccccccccccccccccccccccccccccccccccccc'ccccccccccccccccccccccccccccccccccccccccccccccc

    • @sharadachowdappa6308
      @sharadachowdappa6308 3 หลายเดือนก่อน +1

      Ivnige aake jothe iro yogyathe illa

    • @arerarerarer8351
      @arerarerarer8351 2 หลายเดือนก่อน

      ಅಂಬುಜಾ ಅವ್ರು ತುಂಬಾ ಪಾಪ ಮಾಡಿದ್ರು ಇಂತ ಸಂಗಾತಿ ಸಿಗೋಕೆ

  • @madegowdahe2239
    @madegowdahe2239 ปีที่แล้ว +7

    ನಿಮ್ಮ ಅನುಭವ... ಅಗಾಧ.... sir... ಕೇಳ್ತಿದ್ರೆ.. ಒಂದು ಚೆಂದ.. ಒಂದು ಅನುಭವ.. ಸಿಗುತ್ತೆ

  • @kempegowda1969
    @kempegowda1969 ปีที่แล้ว +10

    Adrustavanturu sir neevu, kasta sukha ellarigu irruthe. God will give long life with healthy

  • @bsnairvlog979
    @bsnairvlog979 ปีที่แล้ว +13

    Thanks sir ದ್ವಾರಕೀಶ್ ಅವರ ಇಂಟರ್ವ್ಯೂಹಾಕಿದಕ್ಕೆ ಅಂಬುಜಾ ಅವಳನ್ನು ಬಿಟ್ಟು ಎರಡನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಬೇಸಾಯ ಆಗಿತ್ತು ಆದರೆ ಈಗ ಅವರ ಇಂಟರ್ವ್ಯೂ ನೋಡಿ ಅವರು ಈಗಲೂ ಅಂಬುಜಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಯ್ತು.

    • @hbhavya-el7iz
      @hbhavya-el7iz 5 หลายเดือนก่อน +3

      Ardadalli Kai kottu innobra hindhe hogi aamele TRUE love hegirutthe fake love hegirutte anubhava aadhmele olle buddhi barutthe kelavrige...avravra karma galu aste.

    • @vishalkshib6599
      @vishalkshib6599 2 หลายเดือนก่อน

      Eradane hendathi enadru

  • @kiranshankarbj7690
    @kiranshankarbj7690 10 หลายเดือนก่อน +3

    Prachand kulla ravara Sandarshsna ಸೊಗಸಾಗಿ ಬಂದಿದೆ.Danyavadagalu Sir.

  • @Kushiscuisine
    @Kushiscuisine ปีที่แล้ว +38

    One of the most fabulous outright straight from heart interview!!Hats off to you dwarakish sir for voicing out truth and being very honest!!I'll never get tired of listening to him... Wow!!! The number of times he mentioned his wife... Shows such a loyal and loving husband... He would be!!dwarakish sir talks so much of sense... Huge respect for this man... Ganapathi sir is the best interviewer i have seen till now... Thank u so much sir🙏❤️❤️

  • @sagarhuddar596
    @sagarhuddar596 ปีที่แล้ว +7

    GM SIR 🙏🌹💐. Thank you GANAPATI SIR ❤️🥳💐. Superb Nice beautiful fantastic wonderful amazing marvelous awesome. Thank you SIR ❤️🥳💐. GOD bless u. Have a nice day. Bye.

  • @somashekardindagurunaranap4384
    @somashekardindagurunaranap4384 ปีที่แล้ว +36

    ನೀವು ಬಹಳಷ್ಟು ವಿಚಾರಗಳನ್ನು ಮಾಡಲೇ ಬಾರದಿತ್ತು ಅಂತ ನಿಮ್ಮ ಈ ಮಾತುಗಳಿಂದ ತಿಳಿಯಿತು.ಆದರೆ,ಈಗ ನಿಮ್ಮ ಈ ಮಾತಿಗೆ ಯಾವ ಬೆಲೆಯೂ ಇಲ್ಲ.ಕನಿಷ್ಟಪಕ್ಷ ಅವರ ಕಾಲದಲ್ಲೇ ಒಂದು ಕ್ಷಮೆ ಕೇಳಿದ್ದರೆ,ನಿಮ್ಮ ಈ ಮಾತಿಗೆ ಬೆಲೆಯಿರುತ್ತಿತ್ತು.

  • @kavithashivakumar17
    @kavithashivakumar17 ปีที่แล้ว +167

    ಅಂಬುಜಮ್ಮ ನ ಅಷ್ಟೊಂದು ಲವ್ ಮಾಡೋರು.. ಇನ್ನೊಂದು ಕಟ್ಕೋತೀರ್ಲಿಲ್ಲ ಅಲ್ವ,. ಅಂಬುಜಾ ಅಮ್ಮಂಗೆ ಎಷ್ಟು ನೋವಾಗಿರಬೇಡ..

  • @diggavi
    @diggavi ปีที่แล้ว +19

    He is open hearted 🙏

  • @harikota
    @harikota ปีที่แล้ว +20

    He is complete man, so humble and truthfully. You need lots of guts to open up like that and accept mistakes. Kudos sir...

  • @Best_lifestyle
    @Best_lifestyle ปีที่แล้ว +13

    Dwarkish sir you are great director and producer. We will not forget your movies. Live for 100+ years. Youve not done any mistake.

  • @manjunathnath8931
    @manjunathnath8931 ปีที่แล้ว +41

    Every human being commits mistakes. But Dwarakish sir has expressed his regrets. That's good.

    • @videoview5179
      @videoview5179 5 หลายเดือนก่อน +2

      True , but what about his first wife life and feelings

  • @chirantanpnadig8964
    @chirantanpnadig8964 ปีที่แล้ว +7

    Himself a filmstorey, great gutsy man, finix, Risk work taken for kannada, movies, and give lot of chance to that time, where actors has No other flatform, like today's

  • @nramayya9197
    @nramayya9197 5 หลายเดือนก่อน +1

    Mr. Dwarakish ravarige tumba tumba Dhanyavadagalu, Adarante Mr .Ganapatiyavarigu vandanegalu, Devaru olleyadu Madali, both of you thanks a lot.🎉

  • @shashikalabv
    @shashikalabv 3 หลายเดือนก่อน +6

    We respect your family. No one should not go for 2nd marriage
    We liked Ambuja ma'am
    You would have live like Srirama,
    Your life will be little more happy ,
    Nothing is in our hand, Guru Rayaru see everything.
    Totally We liked & enjoyed your comedy movies 😍
    Thank you Sir 🙏

  • @smohan9271
    @smohan9271 ปีที่แล้ว +8

    Great Dwarkish... Expressing everything

  • @rajath6090
    @rajath6090 ปีที่แล้ว +9

    After watching this interview I started crying.Thanks Ganapathi sir for this Great interview🙏🙏

  • @venkyvenky98
    @venkyvenky98 ปีที่แล้ว +4

    One of my favourite movie prachanda kulla , love you always sir 🥰

  • @sreekalaa8514
    @sreekalaa8514 7 หลายเดือนก่อน +3

    Teares in my eyes. Very interesting.God. Bless you both.

  • @shylajamahendra
    @shylajamahendra ปีที่แล้ว +51

    He says he loved her the most and cheated her only....then where is love? If he had really loved her he would be loyal to her....took her for granted and calling it love. His wife had pure heart and tolerated him

    • @kaustubg7264
      @kaustubg7264 ปีที่แล้ว +15

      Yes. Very true. ಆಡೋ ಆಟ ಎಲ್ಲಾ ಆಡಿಬಿಟ್ಟು ವಯಸ್ಸಾದ ಮೇಲೆ ತಪ್ಪಾಯ್ತು ಎಂದರೆ ಏನು ಪ್ರಯೋಜನ? His wife has sacrificed a lot for him. He says she was MSc graduate. She gave him 5 children and cooked ಹೋಳಿಗೆ, ಚಕ್ಕುಲಿ, ಕೋಡುಬಳೆ ಆಲೂಗಡ್ಡೆ ಈರುಳ್ಳಿ ಹುಳಿ etc etc. Now he says he's sorry.

    • @holymoly3566
      @holymoly3566 ปีที่แล้ว +2

      Nija

    • @kokkadavenkataramanabhat2660
      @kokkadavenkataramanabhat2660 ปีที่แล้ว

      Who is his second wife!? Is she alive!?

    • @suvarna.tegnoor
      @suvarna.tegnoor ปีที่แล้ว +2

      She is shylaja sind bank employe living seperate long back.

    • @shekhar.123.
      @shekhar.123. ปีที่แล้ว +3

      @@kaustubg7264 ninenu tapuu madillava or avakasa sikkilva?

  • @bpmtmean3732
    @bpmtmean3732 ปีที่แล้ว +13

    My father grt lived without 15yrs..my parents were grt love,loyal..both r no more .
    My parents also set true love ex couples..am proud of them🌷

  • @shivakumars5257
    @shivakumars5257 ปีที่แล้ว +19

    Ambuja madam is great....any lady can share anything's but not husband......kulla cheated his wife

  • @nageshkumar7898
    @nageshkumar7898 7 หลายเดือนก่อน +2

    Good interview. Right questions at the right moment and less interruptions.

  • @shyamsundard.r1782
    @shyamsundard.r1782 3 หลายเดือนก่อน

    Dwarakish , your love towards your wife Ambuja ma'am is awesome. Your longing of love is heartening. We hope you are continuing your love with your beloved wife in heaven

  • @nirmalahp415
    @nirmalahp415 6 หลายเดือนก่อน +46

    ಕೆಲವು ಪುರುಷರಿಗೆ ಮನೆಯಲ್ಲಿರುವ ಲಕ್ಷ್ಮಿಯನ್ನು ಬಿಟ್ಟು ಕೋತಿಗಳೇ ಇಷ್ಟವಾಗುತ್ತವೆ

  • @yathish.jyathi6287
    @yathish.jyathi6287 ปีที่แล้ว +4

    Super great life partner sir nimma bagyadevathe🌼🌼🌼🌼🌼

  • @koppadasrinivas715
    @koppadasrinivas715 3 หลายเดือนก่อน

    Very good interviews talking from Dwarkish. So real open like an uncle, real elder. His talk can reach every age.

  • @Dowhatyoulove143
    @Dowhatyoulove143 ปีที่แล้ว +15

    ಇದ್ದಾಗ ಬೆಲೆ ಗೊತ್ತಾಗಲ್ಲ, ಹೋದ್ಮೇಲೆನೆ,,,

  • @shantalaarunkumar6287
    @shantalaarunkumar6287 ปีที่แล้ว +17

    Very emotional episode...pls i request every couple to respect each other when you are alive

    • @malasrao1642
      @malasrao1642 ปีที่แล้ว +1

      That they will come to know in their later life. what's the use?

  • @swethasantosh4325
    @swethasantosh4325 ปีที่แล้ว +14

    Great episode.

  • @sirigowri8626
    @sirigowri8626 ปีที่แล้ว +124

    ನೀವು ಎಷ್ಟೊಂದು ಪ್ರೀತಿಸಿದ ಅಂಬುಜಾ ಅವರನ್ನು ಬಿಟ್ಟು ಇನ್ನೊಂದು ಮದುವೆ ಆಗಲು ಹೇಗೆ ಮನಸಾಯಿತು

    • @she611
      @she611 ปีที่แล้ว +1

      kelavu Gandasarige kasta bandaga athava hendthi sattha nantra matra gottagodhu hendti ya pramukyathe

    • @nirmalasanjiv7624
      @nirmalasanjiv7624 ปีที่แล้ว +11

      Ake jeevantha eruvaga yavattadru heliddara Ella ennondhu madvenu adru satta male I love her.yella preetinu este.devru madisida annondhu jaarikollodu.erli bidi avara baduku avaraddu avru sattha mele miss madikoltini antha alodhu nodi nanna e comment aste

    • @kavyakavya7532
      @kavyakavya7532 ปีที่แล้ว +7

      Aga Adideee. Ata,. Ega Kshme Yachisodu,. Arthahenna 🤔☹️

    • @maliniraviraj2611
      @maliniraviraj2611 ปีที่แล้ว +1

      Ega avarastu Preethi maduvavaru illa . Ontithana kadthade

    • @prakashdoddalingegowda1030
      @prakashdoddalingegowda1030 10 หลายเดือนก่อน +7

      ಒಂದೊಂದು ಸಲ ಇನ್ನೊಬ್ಬರ ಮೇಲೆ ಪ್ರೀತಿ ಆಗೋದು ಸಹಜ ಬಿಡಿ

  • @rajath6090
    @rajath6090 ปีที่แล้ว +6

    Super Interview.Great Interviewer🙏🙏

  • @clokeshcvenky6510
    @clokeshcvenky6510 ปีที่แล้ว +4

    Prachanda matugaara
    E prachanda kulla
    Great sir🙏

  • @malasrao1642
    @malasrao1642 ปีที่แล้ว +10

    poor or rich we should follow our culture. one wife for one husband.

  • @lakshmikolal6315
    @lakshmikolal6315 ปีที่แล้ว +2

    Heartwarming words...

  • @user-th2hh5zm5w
    @user-th2hh5zm5w 3 หลายเดือนก่อน

    R.I.P Dwarkish sir. Your movies made us laugh. And your life story made us cry. You'll be missed yet never forgotten.

  • @saidhurgaail2411
    @saidhurgaail2411 ปีที่แล้ว +32

    ಧ್ವಾರಕೀಶ್ ಸರ್ ನೀವು ನಮಗೆಲ್ಲ ಬೇಕು ನಿಮ್ಮನ್ನು ಇಷ್ಟು ಬೇಗ ಹೋಗಲು ನಾವು ಬಿಡಲ್ಲ ಸರ್..ಜೀವನದಲ್ಲಿ ನೋವನ್ನು ಖುಷಿಯನ್ನು ನೋಡಬೇಕು ಅದೇ ಬದುಕು ಸಂತೋಷದಿಂದ ಇರಿ

  • @partheeshlv9104
    @partheeshlv9104 ปีที่แล้ว +18

    ಸೆಕೆಂಡ್ ವೈಫ್ ಎಲ್ಲಿದಾರೆ ಗಣಪತಿ ಸರ್ ತಿಳ್ಸಿ

  • @aravindababut7271
    @aravindababut7271 ปีที่แล้ว +5

    Ganapathi sir good interview. Unlike others you let others speak.

  • @sharmilajohn1333
    @sharmilajohn1333 ปีที่แล้ว +12

    Best INTERVIEWER! You never interrupt. Anchors must learn a thing or two from you.

  • @prakashdoddalingegowda1030
    @prakashdoddalingegowda1030 10 หลายเดือนก่อน +5

    ದ್ವಾರಕೀಶ್ ಪ್ರೀತಿ ಗೆ ನನ್ನ ಸಲಾಂ 🙏ನಿಮ್ಮ ಪ್ರೀತಿ ಯ ಪತ್ನಿ ಅಂಬುಜಾ ಅವರು ನಿಮ್ಮ ಹೃದಯ ದಲ್ಲಿ ಸದಾ ಕಾಲ ಇರುತ್ತಾರೆ ದ್ವಾರಕೀಶ್ ಸರ್ 🙏

  • @latharajiv5531
    @latharajiv5531 ปีที่แล้ว +14

    Great wife

  • @manjunathnayak1
    @manjunathnayak1 ปีที่แล้ว +7

    Dwarki sir please do more films like old kannada industry truly needs

  • @narayanbabu1526
    @narayanbabu1526 ปีที่แล้ว +3

    Dwarakish sir Ambuja was your backbone....now dont know how you are able to stand....ALL THE BEST even.

  • @hjmohankumar9916
    @hjmohankumar9916 ปีที่แล้ว +10

    Super sir

  • @SPKaiRuchi
    @SPKaiRuchi ปีที่แล้ว +7

    The man became child when they became aged love you sir

  • @gmanjun
    @gmanjun ปีที่แล้ว +6

    Time is the best Healer and dealer. Regards 🌸🌻🌾🔔🔔🔔

  • @mallikns8814
    @mallikns8814 ปีที่แล้ว +6

    What a great lady and love very sorrey for dwarkish

  • @sasyaamrutha7519
    @sasyaamrutha7519 ปีที่แล้ว +24

    ದ್ವಾರಕೀಶ್ ಎಂದಿಗೂ ಗೌರವಾನ್ವಿತರೇ...

    • @hemahegde8904
      @hemahegde8904 ปีที่แล้ว

      ಮನೆಯಲ್ಲೆ ದಿನಾ ಎಣ್ಣೆ ಪಾರ್ಟಿ ಮಾಡ್ತಿದ್ದ ನಂತೆ ಇ ಮನುಷ್ಯ...ಈಗ ಹೆಂಡ್ತಿ ಹೊಗಳ್ತಾನೆ..ಅನಾವಷ್ಯ. 2ನೇ ಮದುವೆ.ಮಾಡ್ಕಂಡು..ನೋವು ಕೊಟ್ಟಿದ್ದಾನೆ..ವಿಷ್ನು ಅವರಿಗೂ..

    • @Ravikumar-dn2mn
      @Ravikumar-dn2mn ปีที่แล้ว +1

      ಹೌದು ಹಗಲಲ್ಲಿ ಮಾತ್ರ.ರಾತ್ರಿ ಹೊತ್ತು ಸ್ವಲ್ಪ wild

    • @user-oz7li8ch3g
      @user-oz7li8ch3g ปีที่แล้ว

      @@Ravikumar-dn2mn 👌👌👌👌

  • @devikap602
    @devikap602 ปีที่แล้ว +16

    Sir you married for the second time and now you are regretting and there is no meaning in it,. You should have thought of it earlier

  • @madhukumar-us3nx
    @madhukumar-us3nx ปีที่แล้ว +16

    Great Soul Ambuja Madam🙏🙏🙏

  • @sumabn6812
    @sumabn6812 ปีที่แล้ว +17

    ನನ್ನ ಇಷ್ಟವಾದ ಹಾಸ್ಯ ನಟ ನೀವೂ... ನೀವೇಳಿದ ಹಾಗೆ ಎಲ್ಲವೂ ದೇವರ ಆಟ ಅಷ್ಟೇ.. Sir. ನೀವೂ ಅತ್ರೆ ನನಗೂ ಅಳು ಬಂತು.. ನೋಡಿ ನೀವ್ಯಾರೋ ನಾನ್ಯಾರೋ. But nivu ಅತ್ರೆ ನನಗೂ ಅಳು ಬರುತ್ತೆ ಅಂದ್ರೆ. ಅದೇ ದೇವರ ಆಟ.. ಅಲ್ವಾ.. 🙏🙏🙏💋💋💋💋💐💐💐💐💐❤️❤️❤️❤️🌹🌹🌹

  • @vikramtheone
    @vikramtheone ปีที่แล้ว +65

    When we get old wives can live without husbands but husbands find it very hard to live without wives.

    • @shamalas422
      @shamalas422 ปีที่แล้ว +4

      Sir u r very bad. I cried soooooooo much because of you today.after hearing ur heart touching love story I was really surprised. Hat's off to that lady. Huge respect on her life.

    • @nagarathnakrishnamuralimur6025
      @nagarathnakrishnamuralimur6025 ปีที่แล้ว +18

      Its becoz. by the time, women had gone through all the bitterness caused by this type of husband & their hearts are hardened to stones....
      But these dominating men then find all their day dreams are just bubbles in the air, and finds difficulties to get adjust with the shattered dreams......
      Then that's the time to get 'BACK TO PAVILION'😁😁😁😁😁
      The reality..

    • @sharadachowdappa6308
      @sharadachowdappa6308 ปีที่แล้ว +5

      @@nagarathnakrishnamuralimur6025 ade saryagi helidri yava hennu thanna Dampathya jeevana innobla jothe hanchikolla kke ista padalla ee Thara jana gatti iddaga madbaraddu madi negedu beelo samayakke seve madsikolakke bartare somehow we don't hv good opinion about this guy he was never honest and a total lier and spoiled Many heros lives because of his bad tongue

    • @anilkashyap5321
      @anilkashyap5321 ปีที่แล้ว +1

      @@nagarathnakrishnamuralimur6025 correct aagi helidheera

  • @vijayningappa2206
    @vijayningappa2206 ปีที่แล้ว +14

    ಎಂತ ಅದೃಷ್ಟ ವಂತ ನೀವು ಇಷ್ಟೊಂದು ಕ ಣ್ಣೀರು ಅಂಬುಜ ಮತ್ತೊಮ್ಮೆ ಬಂದು ಅವರನ್ನು ಸಂತೈಸಿ

  • @anupamas1365
    @anupamas1365 ปีที่แล้ว

    Very. Nice. And. Interesting. Vedio. Sir

  • @mrmanju501
    @mrmanju501 7 หลายเดือนก่อน +2

    That is great youre family

  • @shreyan5800
    @shreyan5800 ปีที่แล้ว +14

    Adru avr prithi bele kodde 2 madve adralla..... Life chanagiro ke wife matra olle avr edre agalla sir husband irbeku 2 kai seridare ne chappale 2 maduve ge ok and irbodu avru Adu avr doddu guna nimma melena prithi adre niv agidirala Yen helodu avr prithi na mis use madkondri aste

  • @raviv5224
    @raviv5224 ปีที่แล้ว +4

    Agu hogugalu agida nenapina savi nenapu, bicchu manassina Dwarakish avare namaskara, nimma cinema galannu nodi santhosha pattiddeve, cinemadalli neevidira andre theatre ge hogthidvi

  • @sangeetaambiger3279
    @sangeetaambiger3279 ปีที่แล้ว +2

    Really sir nimmibbar jodi super 👌hendati bagge nivu helid ondondu manasu muttutte, pratiyondu hennu bayasodu edanne, Nimm hendati😂punya madidare edannella nivu helodanna awar kelatidaralla

  • @shwethasshwethas6557
    @shwethasshwethas6557 ปีที่แล้ว +5

    Sry sir miss you Ambuja amma 🙏😟👍😊💐💐💐

  • @nirmalaps3856
    @nirmalaps3856 ปีที่แล้ว +1

    Ganapati ravare .. Thanks .Excellent interview U do...Hats off..

  • @raghums424
    @raghums424 ปีที่แล้ว +9

    It's inspirational to me

  • @venkateshmrv7119
    @venkateshmrv7119 3 หลายเดือนก่อน

    Even though dwarki made mistake in late age he still rwmember ambuja amma n crying. That is his innocense. Sure it was gods decision. Great dwarki RIP

  • @cowboycowboy865
    @cowboycowboy865 ปีที่แล้ว +5

    Still he loves his girl friends...awesome 👧

    • @Ravikumar-dn2mn
      @Ravikumar-dn2mn ปีที่แล้ว +1

      but ಯೆನ್ ಪ್ರಯೊಜನ ಈಗ ಸೊಂಟ ಗಟ್ಟಿ ಇಲ್ಲ 😭😭😭

  • @mkanilkumar748
    @mkanilkumar748 2 หลายเดือนก่อน

    Great ❤

  • @sunithap4958
    @sunithap4958 3 หลายเดือนก่อน +1

    Your great sir your love realey Miss you

  • @rupeshgull3929
    @rupeshgull3929 ปีที่แล้ว +11

    ಎರಡನೆ ಹೆಂಡತಿ ಇರುವಾಗ ಒಂಟಿಯಾಗಿ ಯಾಕೆ ಮಲಗಬೇಕು?

  • @kumarkr4620
    @kumarkr4620 ปีที่แล้ว +10

    Where is shilaja? What happened to their relationship?

  • @shanthiammu4454
    @shanthiammu4454 ปีที่แล้ว +7

    ಅಷ್ಟು love madidakke nivu kottiro gift novu anno life... Nivu ivaga novu padthira but ambuja avru daily novu padthidreno....

  • @vijayabhat8572
    @vijayabhat8572 ปีที่แล้ว +8

    Great lady sir y have but so many mistakes and it's a moral to so many couple

  • @umashastry3414
    @umashastry3414 ปีที่แล้ว +6

    ವಿಡಿಯೋ ಶೀರ್ಷಿಕೆ ಯಾಕೆ ಈ ರೀತಿ ಕೊಟ್ಟಿದ್ದೀರಿ?
    ಈ ಗಿಮಿಕ್ ಬೇಕಿತ್ತಾ ?

  • @lakshmivlakshmiv4220
    @lakshmivlakshmiv4220 ปีที่แล้ว +2

    Super super super sir newu 🙏🙏🙏🙏🙏🙏

  • @sushmamr5002
    @sushmamr5002 ปีที่แล้ว +5

    If you really love your Ambuja madam. really you never marry a another lady. Badukiddaga chennagi nodkolde evaga athre en prayojana..

  • @srivathsa1848
    @srivathsa1848 ปีที่แล้ว +16

    Every person on this earth commits mistakes , they do the most heinous crimes, but those you accept thier errors are great.

  • @chandragupthakotha9837
    @chandragupthakotha9837 7 หลายเดือนก่อน

    Great sir.

  • @harinakship-lw1se
    @harinakship-lw1se 3 หลายเดือนก่อน +1

    Excellent true' tolk

  • @adamdon8460
    @adamdon8460 ปีที่แล้ว +2

    He is satisfied soul

  • @padminik4540
    @padminik4540 ปีที่แล้ว +3

    Appa don't worry.. She will be with you... Wonderful love story.....

  • @anandass255
    @anandass255 ปีที่แล้ว +10

    ದ್ವಾರಕೀಶ್..(ಕುಳ್ಳ)..ಗ್ರೇಟ್.... 👍🙏💃

  • @livelikeamonk3161
    @livelikeamonk3161 ปีที่แล้ว +3

    Ambuja ammana preetiya yogyate neevu kalediddu eradane maduveyagi. Ambuja amma physically hogiddu 2021 ralli. Avaranna jeevanta kondiddu neevu eradane maduveyagi.

  • @shivagangapattanshetti781
    @shivagangapattanshetti781 ปีที่แล้ว +6

    ಸಾರ್ ನಿಮ್ಮ ಸಿನೆಮಾ ಅಂದ್ರೆ👌

  • @AnusuyaCM-fp3le
    @AnusuyaCM-fp3le 3 หลายเดือนก่อน +2

    Super 👌 👍 😍 🥰 🌟 sar 🙏