10 ದಿನವಾದ್ರೂ ಬದುಕಿದ್ದಾನಾ ಚಾಲಕ ಅರ್ಜುನ್? - ಚಾಲಕನ cctv ದೃಶ್ಯ ವೈರಲ್ - ankola land slide, driver arjuna

แชร์
ฝัง
  • เผยแพร่เมื่อ 16 ต.ค. 2024
  • #ankolalandslide #ankolanews #shirurlandslide #shirurgudda #shirurnews #landslide #arjuna #driverarjuna #keralaarjun #kannadanews #thirdeyekannada
    ಉತ್ತರಕನ್ನಡದ ಶಿರೂರಿನ ಗುಡ್ಡ ಕುಸಿತಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. 10 ದಿನವಾದ್ರೂ ಚಾಲಕ ಅರ್ಜುನ ಬದುಕಿದ್ದಾನಾ ಎನ್ನುವ ಪ್ರಶ್ನೆ ಇದೆ. ಈ ಕುರಿತಂತೆ ಸ್ಥಳದಲ್ಲಿರುವ ರಿಪಬ್ಲಿಕ್ ಕನ್ನಡ ಪ್ರತಿನಿಧಿ ನಾಗೇಂದ್ರ ಬಾಬು ಥರ್ಡ್ ಐ ಕನ್ನಡ ಜೊತೆ ಮಾತನಾಡಿದ್ದಾರೆ‌. ಆ ವಿವರ ಇಲ್ಲಿದೆ.
    Third eye kannada
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ความคิดเห็น • 371

  • @sripanjikal2046
    @sripanjikal2046 2 หลายเดือนก่อน +211

    ಅರ್ಜುನ್ ಅವರು ಬದುಕಿ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ 😢😢😢😢😢

    • @Sneha_Mudduu
      @Sneha_Mudduu 2 หลายเดือนก่อน

      @@sripanjikal2046 ತುಂಬಾ ನೋವು ಆಗುತ್ತೆ

  • @onceinamoonlight6442
    @onceinamoonlight6442 2 หลายเดือนก่อน +93

    Thank you for your information.. ಅಂಕೋಲಾದ ಗುಡ್ಡ ಕುಸಿತದ ದುರಂತ ಕನ್ನಡ ಮಾಧ್ಯಮಕ್ಕಿಂತ ಮಲಯಾಳಂ ನ್ಯೂಸ್ ನಲ್ಲಿ ಹೆಚ್ಚಾಗಿ ಚರ್ಚೆ ಯಾಗುತ್ತಿದೆ.

    • @YogishYogish-mt8vf
      @YogishYogish-mt8vf 2 หลายเดือนก่อน +16

      Karnatakadavrige political bitre bere yavude bekagilla
      Yaryar sathre avarigenu cheenthe
      But dhodda pathreeka maadyama galu satthe ogive

    • @pallavikotian345
      @pallavikotian345 2 หลายเดือนก่อน +8

      ​@@YogishYogish-mt8vfpolitical mathra alla, yar basuri adru, yardu delivery ayithu, yardu divorce ayithu ide karnatakada media ge intrest...

    • @santoshvernekar7857
      @santoshvernekar7857 2 หลายเดือนก่อน

      Any way we lost more than 10 humans,

    • @umeshshivanna9626
      @umeshshivanna9626 2 หลายเดือนก่อน +5

      ನಮ್ಮ ಕರ್ನಾಟಕದಾ ನ್ಯೂಸ್ ಚಾನಲ್ ಗಳು ದರ್ಶನ್ ಸರ್ ಮತ್ತೆ ಬೇರೆ ದೇಶದ ಸುದ್ದಿಗಳಲ್ಲಿ ಬ್ಯುಸಿ ಇದಾರೆ.
      ಮತ್ತೆ ಒಂದೇ ಒಂದು ಚಾನಲ್ ಅದು R ಕನ್ನಡ ನ್ಯೂಸ್ 🙏🙏🙏

  • @Sneha_Mudduu
    @Sneha_Mudduu 2 หลายเดือนก่อน +276

    ಅರ್ಜುನ್ ಬದುಕಿ ಬನ್ನಿ 😢😢

    • @pandubagilad
      @pandubagilad 2 หลายเดือนก่อน +20

      No chance 😢

    • @DanurajMogaveera
      @DanurajMogaveera 2 หลายเดือนก่อน +4

      ☺️ok

    • @DanurajMogaveera
      @DanurajMogaveera 2 หลายเดือนก่อน +4

      ಬರ ಬೇಕು

    • @Sneha_Mudduu
      @Sneha_Mudduu 2 หลายเดือนก่อน +2

      @@pandubagilad y

    • @Sneha_Mudduu
      @Sneha_Mudduu 2 หลายเดือนก่อน

      @@DanurajMogaveera s

  • @saraswatinayak-qg3js
    @saraswatinayak-qg3js 2 หลายเดือนก่อน +57

    ಸರ್ ನಮ್ಮ ಕಾರವಾರ M. L. A. ಈ ಅವಘಡದಲ್ಲಿ ಬಹಳ ಶ್ರಮ ವಹಿಸಿದ್ದಾರೆ. ಅವರಿಗೆ ಧನ್ಯವಾದಗಳು. 🙏🙏.

    • @ravikumarnr8016
      @ravikumarnr8016 2 หลายเดือนก่อน +2

      Athe ma'am.sathish sir Nala manushyanaanu.

    • @manjunathpoojary5018
      @manjunathpoojary5018 2 หลายเดือนก่อน +1

      Mp yaru aakade

    • @nagarajnaik1563
      @nagarajnaik1563 2 หลายเดือนก่อน

      ​@@manjunathpoojary5018ಕಾಗೇರಿ

    • @sujansujjusujju3732
      @sujansujjusujju3732 2 หลายเดือนก่อน +2

      Avagada aagade erothara karya kshamathe madone nijavada jana naayaka. Avagada sambhavisidamele yar bekidru visit madthare..!

  • @swarnakannan4024
    @swarnakannan4024 2 หลายเดือนก่อน +30

    ಎಂಥಹ ಚೆನ್ನಾದ ನಿರೂಪಣೆ
    ಪ್ರತಿಯೊಂದು ವಿವರ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ
    ಧನ್ಯವಾದಗಳು ನಾಗೇಂದ್ರ ಬಾಬು ಅವರೇ 🙏

  • @GayiNishu
    @GayiNishu 2 หลายเดือนก่อน +23

    ಈ ವಿಷಯದಲ್ಲಿ ರಿಪಬ್ಲಿಕ್ ಕನ್ನಡದ ನಾಗೇಂದ್ರ ಬಾಬು ಅವರಿಗೆ ಟೀಮ್ ಗೇ ಧನ್ಯವಾದ ಹೇಳಲೇಬೇಕು ನೀರಂತರವಾಗಿ ಪ್ರಸಾರ ಮಾಡಿದ್ದರಿಂದಲೇ ಹಾಸ್ಪಿಟಲ್ ನಲ್ಲಿ ಇದ್ದವರಿಗೆ ಹೆಲ್ಫ್ ಆಗಿದ್ದು ಉಳುವರೆ ಗ್ರಾಮದ ಬಗ್ಗೆ ಗೊತ್ತಾಗಿದ್ದು ಅಲ್ಲಿ ಏನು ನಡೀತಿದೆ ಅನ್ನೋದು ಜನರಿಗೆ ಗೊತ್ತಾಗಿದೆ

  • @subrahmanyag3299
    @subrahmanyag3299 2 หลายเดือนก่อน +26

    sir.... ನೀವು ಎಲ್ಲಾ problem ನನ್ನು ಜನರಿಗೆ reach ಮಾಡ್ತೀರ but..... ನಮ್ಮ ರಾಜ್ಯದಲ್ಲಿ ಕಾಲಿ ಇರೊ government job ಬಗ್ಗೆ one video madi....next generation ge ತೊಂದರೆ ಆಗುತ್ತೆ students and parents ge reech agutte

  • @VishalaVishaladevadiga-z4p
    @VishalaVishaladevadiga-z4p 2 หลายเดือนก่อน +23

    ಅರ್ಜುನ್ ಬದುಕಿ ಬರಲಿ ದೇವರಲ್ಲಿ ಪ್ರಾರ್ಥನೆ ಮಾಡುವ 👏

  • @BABUSIRI273
    @BABUSIRI273 2 หลายเดือนก่อน +77

    ಅರ್ಜುನ್ ಬದುಕಿ ಬರಲಿ

  • @chitheshcreations4930
    @chitheshcreations4930 2 หลายเดือนก่อน +15

    ಸ್ವಾಮಿ ಅಯ್ಯಪ್ಪ
    ಅರ್ಜುನ್ ಜೀವಂತ ಬದುಕಿ ಬರಲಿ ದೇವ

  • @madhu7029
    @madhu7029 2 หลายเดือนก่อน +7

    ಸುಬ್ಬು ಸರ್ ಹಾಗು ನಾಗೇಂದ್ರ ಬಾಬು ಸರ್ ನಿಮ್ಮ ನಿಮ್ಮ ಚಾನಲ್ ನಲ್ಲಿ ಬರುವಂತ ನ್ಯೂಸ್ ಅನ್ನು 10 ದಿನದಿಂದ ನೋಡ್ತಾಯಿದೀವಿ ಸರ್. ಬಾಬು ಸರ್ ನೀವು ಥರ್ಡ್ eye ನ ಸುಬ್ಬು ಸರ್ ಹತ್ರ ಶಿರೂರ್ ಕಥೆ ಹೇಳಿದಾಗ ನಾವು ಅತ್ತ್ ಬಿಟ್ಟವಿ ಸರ್ R ಕನ್ನಡ ನ್ಯೂಸ್ ಗೆ ಕೋಟಿ ಕೋಟಿ ನಮನಗಳು 🙏💐

  • @sjrao7692
    @sjrao7692 2 หลายเดือนก่อน +24

    ಇಂತಹ ಪತ್ರಕರ್ತರು ದೇಶದ ಬೆನ್ನೆಲುಬು. ಇದು ನಿಜವಾದ ಪತ್ರಿಕೋದ್ಯಮ.

  • @poojasanjay1870
    @poojasanjay1870 2 หลายเดือนก่อน +2

    ತುಂಬಾ ಧನ್ಯವಾದಗಳು ಸರ್... ನಿಮಿಂದ ಆ ಕುಟುಂಬಗಳಿಗೆ ತುಂಬಾ help ಆಗಿದೆ 🙏🙏🙏🙏

  • @Manjushetty634
    @Manjushetty634 2 หลายเดือนก่อน +35

    ಸರ್ ಇಬ್ರಿಗೂ 🌹💐💐🙏🙏🙋‍♂️
    ಸರ್ ಹೌದು ಗುಡ್ಡ ಕುಸಿತ 20 ಜನ ಕಾಣೆಯಾಗಿದ್ದಾರೆ ಇಂತಾ ನ್ಯೂಸ್ ನಾ ರಿಪಬ್ಲಿಕ್ ನ್ಯೂಸ್ ನಲ್ಲೆ ನಾನೂ ನೋಡಿದ್ದು
    ಬೇರೆ ಚನಾಲ್ಸ್ ನ್ಯೂಸ್ ಮಾಡ್ತಿಲ್ಲಾ ವಿಚಿತ್ರ ಇದು and ಆಶ್ಚರ್ಯ ಅಲ್ವಾ
    ಸರ್ ಕರ್ನಾಟಕದ ಕೆಲವು ಗುಡ್ಡ ಗಾಡು ಪ್ರದೇಶಗಳಲ್ಲಿ ಘಾಟ್ section ರಸ್ತೆಗಳು ತಿರುವು ಅಂತಾ ಏನಿದಾವಲ್ಲಾ
    ಮುಂದಿನ ಮಳೆಗಾಲದ ಸಮಯದಲ್ಲಿ ಇದೇ ಪರಿಸ್ಥಿತಿ ಆಗೋದು ಸರ್

  • @lohithulswar8569
    @lohithulswar8569 2 หลายเดือนก่อน +2

    ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಅತಿ ದುಃಖಕರವಾದ ಘಟನೆಯಾಗಿದೆ ಇದಕ್ಕೆ ರಿಪಬ್ಲಿಕ್ ಕನ್ನಡ ನಾಗೇಂದ್ರ ಬಾಬು ಅವರಿಗೆ ನಿರಂತರವಾಗಿ ಪ್ರಸಾರ ಮಾಡಿದ್ದಕ್ಕೆ ಅವರ ಎಲ್ಲಾ ಟೀಮ್ ಗೆ ನಮ್ಮೆಲ್ಲರ ಧನ್ಯವಾದಗಳು

  • @sujithdsouza464
    @sujithdsouza464 2 หลายเดือนก่อน +1

    ಹ್ಯಾಟ್ಸ್ ಒಫ್ to ಸುಬ್ರಮಣಿ sir and ನಾಗೇಂದ್ರ sir ನಿಮ್ಮ ಈ ಪರಿಶ್ರಮಕ್ಕೆ ಧನ್ಯವಾದಗಳು ಮುಂದೇನು ಈ ರೀತಿ ಸುದ್ದಿಯನ್ನು ಕೊಡುತ್ತೀರಿ ನಿಮಗೆ ಧನ್ಯವಾದಗಳು

  • @harishanm8645
    @harishanm8645 2 หลายเดือนก่อน +4

    ನಮ್ಮಂತೆ ಬದುಕು ಸಾಗಿಸುತ್ತಿದ್ದ ಅರ್ಜುನ್ ನೀನು 🤗ದೇವರ ದಯೆಯಿಂದ 👏ಬದುಕಿ ಬಾ 👏ಸಹೋದರ 👏

  • @danielreeda6754
    @danielreeda6754 2 หลายเดือนก่อน +43

    ಇಷ್ಟು ದೀನ ಕನ್ನಡ ಚಾನಲ್ ಗಳು ಎಲ್ಲಿ ಹೊಗಿತ್ತು. ಕೇರಳದ ಎಲ್ಲಾ ಚಾನಾಲ್ ರಿಪೋಟರ್ ಅಲ್ಲಿದ್ದಾರೆ. ಆದರೆ ಕನ್ನಡದ ಚಾನಲ್ ನವರು ಎಲಿ ?

    • @Shareef8733
      @Shareef8733 2 หลายเดือนก่อน

      ಅವರು ಟಿ ಆರ್ ಪಿ ಇದ್ದ ಕಡೆ ಹೋಗ್ತಾರೆ ಕನ್ನಡ ಮಾಧ್ಯಮವನ್ನು ಮಾರಾಟ

    • @Freeairdrop723
      @Freeairdrop723 2 หลายเดือนก่อน +10

      Kannada Setellite ಚಾನೆಲ್ ಗಳ ಪಿಂಡ. ಸೌಜನ್ಯ ವಿಷಯವನ್ನು ಕೂಡ ಹಾಕಲ್ಲ. #justiceforsowjanya

    • @rajeshwarinelagudd382
      @rajeshwarinelagudd382 2 หลายเดือนก่อน +7

      ದರ್ಶನ news ನಲ್ಲಿ busy ಇದ್ದಾರೆ.

    • @savithakumarip6035
      @savithakumarip6035 2 หลายเดือนก่อน +2

      😅😅😅😅😅😅😅. Sattuhogali

    • @savithakumarip6035
      @savithakumarip6035 2 หลายเดือนก่อน +4

      ನಾವು ಅರ್ಜುನ್ ಗೋಸ್ಕರ ಪ್ರಾರ್ಥನೆ ಮಾಡೋಣ. ಯಾಕೆ ನಾವು ಬೇರೆ ಚಾನೆಲ್ ಗಳ ಬಗ್ಗೆ ಯೋಚಿಸಿ timewaste ಮಾಡುದು. ಮೊದಲು ಅರ್ಜುನ್ ಸಿಗಲಿ. ಇದೇ ನಮ್ಮ ಪ್ರಾರ್ಥನೆ

  • @annayyan5308
    @annayyan5308 2 หลายเดือนก่อน +29

    ರಿಪಬ್ಲಿಕ್ ಕನ್ನಡ ಸುಪರ್ ❤❤❤🙏🙏🙏

    • @Freeairdrop723
      @Freeairdrop723 2 หลายเดือนก่อน +1

      ಎಲ್ಲಾ ಚಾನೆಲ್ ಗಳು ಒಂದೇ ಅವ್ರಿಗೆ TRP ಬೇಕು ಅಷ್ಟೇ. ಸೌಜನ್ಯ ಬಗ್ಗೆ ಪ್ರಸಾರ ಮಾಡೋದೇ ಇಲ್ಲ

  • @namritha2212
    @namritha2212 2 หลายเดือนก่อน +7

    ಅರ್ಜುನ್ ಬದುಕಿ ಬರಲಿ ದೇವರೆ🙏🙏🙏

  • @renukeshappi5682
    @renukeshappi5682 2 หลายเดือนก่อน +5

    Repoter super agi explain madidaru.thank you so much

  • @premas1106
    @premas1106 2 หลายเดือนก่อน +7

    ಅಜು೯ನ್ ಬದುಕಿ ಬಾ ಅ. ದೈವ. ದೇವರ್ ಕಾಪಾಡಲಿ 🙏🙏🙏🙏🙏🙏🙏🙏🙏🙏🙏🙏

  • @MADUILIGER
    @MADUILIGER 2 หลายเดือนก่อน +1

    ಸರ್ ನಮ್ಮ ಊರು ಅಂಕೋಲಾ, ನಮ್ಮ ಊರಿನ ಶಿರೂರ್, ಉಳುವರೇ ಸುತ್ತ ಮುತ್ತ ನಿಜ್ವಾಗ್ಲೂ ದೊಡ್ಡ ಹಾನಿಯಾಗಿದೆ, 😢😢, ಅದೆಷ್ಟು ಜನ ಕಾಣೆಯಾಗಿದ್ದಾರೆ, ಸ್ವಲ್ಪ ಜನ ಮೃತರಾಗಿದ್ದಾರೆ 😭🙏. ಸರ್ ಅಲ್ಲಿಯ ವಿವರಣೆ ಹೇಳುವಾಗ ಕಣ್ಣಲಿ ನನಗೆ ಅರಿಯದೇ ಕಣ್ಣು ಒದ್ದೆಯಾಗಿತ್ತು ಸರ್, ಇನ್ನು ಯಾರು ಕಾಣೆಯಾಗಿದ್ದಾರೆ, ಅರ್ಜುನ್ ಅಥವಾ ಸ್ಥಳೀಯರು, ಹೊರಗಿನ ಯಾರೇ ಆದ್ರೂ ಬದುಕಿ ಬರಲಿ..😢, ಈ ಕಾರ್ಯಾಚರಣೆಯಲ್ಲಿ ಅದೆಷ್ಟು ರಿಪೋರ್ಟ್ರ ಟಿವಿ ಮಾಧ್ಯಮ, ಶಾಶಕರು, ಮಂತ್ರಿ,ಬೇರೆ ಡಿಪಾರ್ಟ್ಮೆಂಟ್ ಅಧಿಕಾರಿಗಳು,ಕಾರ್ಯಚರಣೆ ಮಾಡುತ್ತಿರುವ ತಮ್ಮೆಲ್ಲರಿಗೂ ನನ್ನ ಊರಿನ ಪರವಾಗಿ ಧನ್ಯವಾದಗಳು ಸರ್ 🙏🙏

  • @Saraswathi-b9d
    @Saraswathi-b9d 2 หลายเดือนก่อน +3

    Thank u subramanya sir ,thank unaagendra sir your reporting ,helping to people.

  • @BoreshcBoreshc-nl5bm
    @BoreshcBoreshc-nl5bm 2 หลายเดือนก่อน +6

    ಸೂಪರ್ ರಿಪೋರ್ಟ್ ಸರ್ ಆಲ್ ದಿ ಬೆಸ್ಟ್ ರಿಪಬ್ಲಿಕ್ ಕನ್ನಡ ತರ್ಡ್ ಐ ಕನ್ನಡ

  • @Bharadwajs_diary
    @Bharadwajs_diary 2 หลายเดือนก่อน +10

    Sorry to say this, ide incident Bangalore alli agidre eshtu dodda vishya agtittu, yavaglu ashte uttara Kannada district ide annodu kuda eshto janakke gottilla alli ene adru adu yargu reach agalla yav facilities kuda sigalla, jana eshtu problem face madtidare day to day life alli annodu yargu gottu illa. Tumba bejaragatte.

  • @VasanthKumar-lo3xn
    @VasanthKumar-lo3xn 2 หลายเดือนก่อน +11

    Nivibru anna tamma idda haage idira ❤❤

  • @SuchetaSamant
    @SuchetaSamant 2 หลายเดือนก่อน +1

    Thank you Republic TV for your report , help and co ordination, andThird Eye for getting detailed inf ormation of landsliding in Shiroor and its impact on Uluvare village as the place is very familiar to us

    • @prefuvvk
      @prefuvvk 2 หลายเดือนก่อน

      Thanks

  • @sandeepkv0128
    @sandeepkv0128 2 หลายเดือนก่อน

    Very Very heart fully thanks Republic tv 🙏🙏🙏🙏🙏

  • @santoshpujar4909
    @santoshpujar4909 2 หลายเดือนก่อน

    ಸರ್ ತುಂಬಾ ಧನ್ಯವಾದಗಳು ನಮ್ಮ ತಂಗಿ ಸೌಜನ್ಯ ಳ ಬಗ್ಗೆ ನಿಮ್ಮ ಚಾನಲ್ ಪ್ರಸಾರ ಮಾಡಿದ್ದೀರಿ ಈ ಭೂ ಬಕಾಸುರ ನನ್ನು ಮಟ್ಟ ಹಾಕಲಿಕ್ಕೆ ಯಾರಿಂದಲೂ ಸಾಧ್ಯ ಆಗುದಿಲ್ಲ ಈ ಕಾಮೆಂದ್ರ ಹೆಗ್ಗಡೆ ಯನ್ನು ಕೊಂದು ಮರಕ್ಕೆ ನೇತು ಹಾಕಬೇಕು ಕೇಳಿದ್ರೆ ಇದು ಆತ್ಮಹತ್ಯೆ ಕಾಮೆಂದ್ರ ನಾಯಿ ಗೆ 28 ಕೋಟಿ ಸಾಲ ಇದೆಯಂತೆ ಅದಕ್ಕೆ ಸಾಲ ಬಾದೆಯಿಂದ ಹೆಗ್ಗಡೆ ನೇಣಿಗೆ ಶರಣು ಈ ಹೆಗ್ಗಡೆ ನಾಯಿ ಸೂಳೆ ಮಗ ಸದ್ದಾಂ ಹುಸೇನ್ ಹುಸೇನ್ ಗಿಂತಲೂ 1 ಕೈ ಮುಂದೆ ಇದ್ದಾನೆ

  • @yashodayashoda570
    @yashodayashoda570 2 หลายเดือนก่อน +1

    ಅರ್ಜುನ್ ಬದುಕಿ ಬರಲಿ, ಅರ್ಜುನ್ ಬದುಕಿ ಬನ್ನಿ ದೇವರು ಅರ್ಜುನ್ avarannu kapadali

  • @DKV__24official
    @DKV__24official 2 หลายเดือนก่อน +11

    ಸರ್ ನಾನು ಮೊನ್ನೆ ಅಷ್ಟೇ ಶಿವಮೊಗ್ಗದ ಜೋಗ ಜಲಪಾತ ಹಾಗೂ ಉತ್ತರ ಕನ್ನಡದ ಉಂಚಳ್ಳಿಗೆ ಹೋಗಿದ್ದೆ, ಅಲ್ಲಿ ಮಳೆಯನ್ನ ನೋಡಿ ಬೆಚ್ಚಿಬಿದ್ದೆ, ರಪ ರಪ ಅಂತ ಜೋರಾಗಿ ನಿರಂತರ ಬಿಡುವಿಲ್ಲದೆ ಮಳೆ, ಅಂತ ಮಳೆ ನೋಡಿದ್ದು ನಾನು ಇದೆ ಮೊದಲು, ಕಲ್ಲು ಸುರಿಯುವ ಹಾಗೆ ಸುರಿಯುತ್ತಿತ್ತು. 🌧️

    • @chinnug.v7785
      @chinnug.v7785 2 หลายเดือนก่อน

      Your from

    • @DKV__24official
      @DKV__24official 2 หลายเดือนก่อน

      @@chinnug.v7785 ದಾವಣಗೆರೆ

    • @anaik9476
      @anaik9476 2 หลายเดือนก่อน

      ನಮ್ಮ ಜಿಲ್ಲೆ ಮಳೆ ತುಂಬಾ ಜೋರಾಗಿ bilatte

    • @manojpatil5410
      @manojpatil5410 2 หลายเดือนก่อน

      ನಮಗೂ ಸಾಕಾಗಿ ಹೋಗಿದೆ ಅಣ್ಣ ಮಳೆ ಗೆ

    • @savithakumarip6035
      @savithakumarip6035 2 หลายเดือนก่อน

      ಈ ಸಲದ ಮಳೆ ವೈರಿಯ ಹಾಗೇ ಮಾಡುತ್ತಾ ಉಂಟು.

  • @joycedsouza410
    @joycedsouza410 2 หลายเดือนก่อน

    Thanku naghendra Babu sir estu chennagi information kottiddira god bless u🙏

  • @kalpanakm4069
    @kalpanakm4069 2 หลายเดือนก่อน +2

    Hat's off Nagendra sir, for the information

  • @hema7010
    @hema7010 2 หลายเดือนก่อน +3

    Thank you, Nagendra Sir, for your information...
    We really grateful and thanks to our Satish Sir and Byregowda Sir who is working since the day one...and also thanks to our Karnataka Govt putting all efforts to bring all people alive, unfortunately we lost our people of Shiroor, but still searching for Jagannath, Arjun and more, we pray let them come back alive , Sir, please help the families who lost their family member in Shiroor incident...Jai Karnataka....ಜೈ ಕರ್ನಾಟಕ...

  • @kalpanaharikumarbhavageeth2402
    @kalpanaharikumarbhavageeth2402 2 หลายเดือนก่อน +1

    ನಿರಂತರ ಪ್ರಸಾರ ಮಾಡುತ್ತಿರುವ ನಾಗೇಂದ್ರ ಬಾಬುರವರಿಗೆgreat job ಧನ್ಯವಾದಗಳು ನಿಮಗೂ ಸಹ

  • @Sangamesh-m4
    @Sangamesh-m4 2 หลายเดือนก่อน +1

    ಅರ್ಜುನ್ ಅವರು ಬದುಕಿ ಬರಲಿ ಆ ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ

  • @roopanaik9313
    @roopanaik9313 2 หลายเดือนก่อน +1

    We the people of uttara kannada are neglected by all the news channel as well as government in evry situations..Republic kannada yu guys did a great job...hats off to yu nagendrababu sir🎉

  • @nagarajnaik1563
    @nagarajnaik1563 2 หลายเดือนก่อน

    ನಾಗೇಂದ್ರ ಬಾಬು ಅವರಿಗೆ ಒಂದು 🫡...❤ ನಾನು ಈ ಅವಘಡ ವಿಷಯದಲ್ಲಿ ರಿಪಬ್ಲಿಕ್ ಚಾನಲ್ ಅನ್ನೇ ಜಾಸ್ತಿ ನೋಡ್ತಾ ಇದ್ದೀನಿ

  • @RaviRavi-m6k
    @RaviRavi-m6k 2 หลายเดือนก่อน

    Super speech sir thumba bidisi bidisi helddiri

  • @Leopardgecko-n9m
    @Leopardgecko-n9m 2 หลายเดือนก่อน +1

    Save all lives irrespective of caste and languages. I am from Kerala

  • @kavyakharvi39
    @kavyakharvi39 2 หลายเดือนก่อน

    Thumba thankes sir nim indha aaa novdha kutumba galige thumba help agide sir nim antha report gee Aa Devru olledhu madathan nagendra sirrr

  • @richsoul8605
    @richsoul8605 2 หลายเดือนก่อน +13

    That is power of kerala

  • @kavitamaheshmadival7163
    @kavitamaheshmadival7163 2 หลายเดือนก่อน +1

    ಧನ್ಯವಾದಗಳು ಸರ್ ರಿಪಬ್ಲಿಕ್ ನ್ಯೂಸ್ ಎಷ್ಟೊಂದು ಸುದ್ದಿ ಪ್ರಸಾರ ಮಾಡಿದ್ದಾರೆ ಇದನ್ನ ಜನರಿಗೆ ರೀಚ್ ಮಾಡಿದ ಸುಬ್ರಮಣ್ಯ ಸರ್ ಅವ್ರಿಗೆ ಧನ್ಯವಾದಗಳು

  • @Netra-s8e
    @Netra-s8e 2 หลายเดือนก่อน +1

    ಕೆಸರಿನಲ್ಲಿ ನೀರಿನ ಜೊತೆ ಹೂತು ಹೋಗಿರೋ..ಲಾರಿ ನಲ್ಲಿ ಅರ್ಜುನ್ ಕಂಡಿತಾ ಬಡುಕಿರಲ್ಲ..ದೇವ್ರೆ 😭😭

  • @ANUP-w2b
    @ANUP-w2b 2 หลายเดือนก่อน +1

    Thank you for ... clearing droughts & telling the real facts... 👍

  • @PikaPikachuAliya
    @PikaPikachuAliya 2 หลายเดือนก่อน +6

    Good report 🙏💐

  • @arunbaikar8324
    @arunbaikar8324 2 หลายเดือนก่อน

    Hat's of to REPUBLIC kannada TV team

  • @yogeeshkumar8800
    @yogeeshkumar8800 2 หลายเดือนก่อน

    Namaskara sir, Really correct, suuper Channel

  • @muktiyarahmed7893
    @muktiyarahmed7893 2 หลายเดือนก่อน +1

    Grat Sir.. Good information.. Save Arjun ...

  • @Maheshwari-1985
    @Maheshwari-1985 2 หลายเดือนก่อน

    Thank you for the information

  • @rachanarach2251
    @rachanarach2251 2 หลายเดือนก่อน

    ಬಾಬಾ ಅರ್ಜುನ್ ಅವರು ಬದುಕಿ ಬರಲಿ 🙏🙏🙏

  • @supreethaanchan7093
    @supreethaanchan7093 2 หลายเดือนก่อน

    Very good Republic TV and Third Eye👍

  • @bhagyaruby6571
    @bhagyaruby6571 2 หลายเดือนก่อน +1

    ಈ ರಿಪೋರ್ಟರ್ ತುಂಬಾ struggle ಮಾಡಿದ್ದಾರೆ.ಅಭಿನಂದನೆಗಳು.ಇವರಿಗೆ ಒಳ್ಳೇ award ಸಿಗಬೇಕು

  • @raghavendrapadukone1131
    @raghavendrapadukone1131 2 หลายเดือนก่อน

    Thank you for the information ❤

  • @kalpanakm4069
    @kalpanakm4069 2 หลายเดือนก่อน +1

    Hat's off subramanya sir, for your information

  • @ravigangaraju
    @ravigangaraju 2 หลายเดือนก่อน

    Thank u for reporters

  • @kichafanvardaa4909
    @kichafanvardaa4909 2 หลายเดือนก่อน +2

    God ಬ್ಲೆಸ್ ಯು ಬ್ರೋ ವಾಪಸ್ ಬನ್ನಿ

  • @Nashushree199
    @Nashushree199 2 หลายเดือนก่อน +23

    Badukidree ಪವಾಡ ne

  • @haniefvalappil4506
    @haniefvalappil4506 2 หลายเดือนก่อน +1

    Naanu actually coorg nivaasi but ivaga keraladhalli idhene nimm a aa reporter bahala neet aagi،ellaa thilliyuvanthe ,kanna mundhe chithrisi ellidha aage vivarisidhare aageye anchor kooda chennagi avarige support maadidhare yavudhe Kannada channel ee reethi report maadilla hats off reporter entire team and also karwar MLA all the best ❤

  • @Inspiringlife-s
    @Inspiringlife-s 2 หลายเดือนก่อน

    Super Information thank you sir

  • @umarowaisboss123
    @umarowaisboss123 2 หลายเดือนก่อน +2

    🙏🏻oh very good information sir thank you

  • @sprakashkumar1973
    @sprakashkumar1973 2 หลายเดือนก่อน

    Very Good explanation Sir 🌹👍🏼

  • @chetanamin3888
    @chetanamin3888 2 หลายเดือนก่อน

    Thank you Republic TV😍😍🙏🙏

  • @PrashantPoojary-xt6gc
    @PrashantPoojary-xt6gc 2 หลายเดือนก่อน +5

    ಸೇವ್ ಫಾರ್ ಅರ್ಜುನ್

  • @ravinewcreations7892
    @ravinewcreations7892 2 หลายเดือนก่อน +1

    ಇಂತಹ MLA ಪಡೆದ ಜನರು ಪುಣ್ಯವಂತರು❤❤

  • @NagarathnaCN-qy1hx
    @NagarathnaCN-qy1hx 2 หลายเดือนก่อน +5

    Arjun jeevanthavagi sigali devare.. 🙏🙏🙏🙏🙏

  • @prakashhprakashh9221
    @prakashhprakashh9221 2 หลายเดือนก่อน

    ಅರ್ಜುನ್ ಬದುಕಿ ಬರಲಿ 🙏🙏 ಜೈ ಶ್ರೀ ರಾಮ್🙏

  • @chandangowdavlogs3696
    @chandangowdavlogs3696 2 หลายเดือนก่อน +3

    Upon analyzing this case, I believe that Arjun is no longer present.😢

  • @AfwanahmedBcRoad
    @AfwanahmedBcRoad 2 หลายเดือนก่อน +5

    Satheesh sail sir n.1 mla

  • @parameshwarappaspparameshw6215
    @parameshwarappaspparameshw6215 2 หลายเดือนก่อน

    It's very Important message to overall people's of world wide..

  • @AllabakshNadaf-b8j
    @AllabakshNadaf-b8j 2 หลายเดือนก่อน

    Good javab sar

  • @SamruddhiAcharya-dl2qt
    @SamruddhiAcharya-dl2qt 2 หลายเดือนก่อน

    ಅರ್ಜುನ್ ಮಾತ್ರವಲ್ಲ ಕಾಣೆಯಾದವರು ಯಾರೆಲ್ಲ ಇದ್ದರೋ ಅವರೆಲ್ಲರೂ ಬದುಕಿ ಬರಲಿ ಅಂತ ಪ್ರಾರ್ಥಿಸೋಣ ಅವನೊಬ್ಬನನ್ನೇ ಹೈ ಲೈಟ್ ಮಾಡೋದು ಬೇಡ ಜೀವ ಎಲ್ಲರದ್ದೂ ಒಂದೇ ಲಕ್ಶ್ಮಣ ಅವ್ರ ಇಡೀ ಕುಟುಂಬವೇ ಹೋಗಿದೆ ಅವ್ರ ಮನೆಯವರಿಗೆ ಎಷ್ಟು ದುಃಖ ಆಗಿರಬಹುದು

  • @amohangangoli6483
    @amohangangoli6483 2 หลายเดือนก่อน +1

    Thank you for truthful information,our Ex PM unnecessarily speaks false information in parliament about the facts ,very sad

  • @premalathavenkatesh6692
    @premalathavenkatesh6692 2 หลายเดือนก่อน +1

    Great republic media ge manapoorvaka abhinandhanegalu,
    Third eye, jothege nimmantha media dharu ,mundhe bhandhare, atleast janaralli awareness create mada bhahudhu,
    Adhikarigalu, kamandharu, edhara jothege prakrurhi nu janarige problems kotare?
    Janaru bhadhukuvudhu yege devara?
    Dhanyavadhagalu sir ebbarigu, detail mahithi kotidhiri, all the best, namaskara

  • @prashantnaik2165
    @prashantnaik2165 2 หลายเดือนก่อน

    ಅರ್ಜುನ ಬದುಕಿ ಬರಲಿ ದೇವರೆ😢🙏..

  • @Msshivakumar1234
    @Msshivakumar1234 2 หลายเดือนก่อน +1

    Karavaara MLA sarge nanna danyavaadagalu tilisi sar

  • @AmbreshgpatilPatil-hg7vj
    @AmbreshgpatilPatil-hg7vj 2 หลายเดือนก่อน

    Good work republic TV 🎉🎉

  • @vaseemakram7984
    @vaseemakram7984 2 หลายเดือนก่อน

    ನಾಗೇಂದ್ರ ಬಾಬು ರವರ ವಿಶ್ಲೇಷಣೆ ಮತ್ತು ಸುಬ್ಬು ರವರ ತಾಳ್ಮೆಗೆ 🙏

  • @kannadahudugi234
    @kannadahudugi234 2 หลายเดือนก่อน

    ಅರ್ಜುನ್ ಬದುಕಿ ಬರಲಿ...ಆದ್ರೆ ನಂಗಂತೂ ಅವ್ನ ಬದುಕಿ ಇದ್ದಾನೆ ಅನ್ನೋದು ಡೌಟ್ ಊಟ ಇಲದೆ ಇಷ್ಟ ದಿನ ಬದುಕೋಕೆ ಹೆಗ್ ಸಾಧ್ಯ...ಅದರಲ್ಲೂ ಮಣ್ಣಿನಲ್ಲಿ...😢😢😢

    • @BondJFK
      @BondJFK 2 หลายเดือนก่อน

      Actually in Water , Navy's sonar found the truck in river in 10meter depth, No where in south India have equipments to recover it such a big truck from river, Only way is call central government help

  • @AfwanahmedBcRoad
    @AfwanahmedBcRoad 2 หลายเดือนก่อน +2

    Big salute to c.m saiddarammaya sir minster Krishna baire gouda local Mla Satheesh sail Kerala Mla Akm Ashraf sir DC madam congratulations

    • @ashokshetty1807
      @ashokshetty1807 2 หลายเดือนก่อน

      No strange, their responsibility.....They r not meant for only aiyyashi...

  • @shekhargoudpatil6680
    @shekhargoudpatil6680 2 หลายเดือนก่อน

    ಆ ದೇವರಲ್ಲಿ ಬೇಡಿಕೊಳ್ಳತ್ತೇನೆ ಅರ್ಜುನ್ ಬದುಕಿ ಬನ್ನಿ

  • @jyothips2200
    @jyothips2200 2 หลายเดือนก่อน

    Good job sir

  • @grettaalmeida3612
    @grettaalmeida3612 2 หลายเดือนก่อน +3

    ವಿಸ್ತಾರ ನಿವ್ಸ್ ಚಾನೆಲ್ ನಲ್ಲಿ ಕೂಡ ನಿವ್ಸ್ ತೋರಿಸ್ತಾ ಇದ್ದಾರೆ ಸರ್ ಅರ್ಜುನ್ ಅವರು ಬದುಕಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಸರ್ 😢😢

  • @omannokai2112
    @omannokai2112 2 หลายเดือนก่อน

    Good job sir thanks

  • @Madhugowda.KA-09
    @Madhugowda.KA-09 2 หลายเดือนก่อน +1

    INDIAN ARMY'S
    MARATAA LIGHT INFANTRY REGIMENT ⚔️🔥⚔️

  • @rathnaputtur4287
    @rathnaputtur4287 2 หลายเดือนก่อน

    Karwar ML A Sir 🤠 God bless you Sir

  • @DeepaNaik-gv4co
    @DeepaNaik-gv4co 2 หลายเดือนก่อน +2

    ಅರ್ಜುನ್ ಬದುಕಿಬನ್ನಿ

  • @AfwanahmedBcRoad
    @AfwanahmedBcRoad 2 หลายเดือนก่อน +3

    Save Arjun & others

  • @DHRUVAKUMARRaju
    @DHRUVAKUMARRaju 2 หลายเดือนก่อน

    Really HATS OFF TO that MLA 👏

  • @rajeshj4850
    @rajeshj4850 2 หลายเดือนก่อน

    ಸರ್ ಆರ್ಮಿನ ಯಾರು ಕರೆಸಿದ್ದು ಅಂತ ಹೇಳಿ

  • @artravelhunt569
    @artravelhunt569 2 หลายเดือนก่อน +2

    Shame on Karnataka government

  • @Shamnatriplesty
    @Shamnatriplesty 2 หลายเดือนก่อน +2

    3 4 jcb irlilla 2 jcb 2 divasa iddaddu jcb yavaru road nalli idda mannannu loary mele hakiddare sp spot visit madle illa

  • @gamingffyt8470
    @gamingffyt8470 2 หลายเดือนก่อน

    Great information sir tq❤❤

  • @maheshnaik124
    @maheshnaik124 2 หลายเดือนก่อน +1

    Good job sir😢❤God bless you 😢😢

  • @GAGAN_ankola
    @GAGAN_ankola 2 หลายเดือนก่อน +2

    Live reporting madiddu kannadadinda repablic chanles onde.😢

  • @julietsuares6538
    @julietsuares6538 2 หลายเดือนก่อน +1

    Why kannada news chanels not giving good information ? But in malayalam news toomuch reporters giving information every hours.... hey giving information eash n everything ... this tragedy is in karnataka ... why chanels not showing interest much ...

  • @sarveshnaik1762
    @sarveshnaik1762 2 หลายเดือนก่อน

    Can anyone clarify why all tv news are highlighted arjun from kerala .and whole kerala is praying i dont know why news people only focused on arjun there are others to.

  • @shyamnaik1613
    @shyamnaik1613 2 หลายเดือนก่อน +1

    Kumta nanna uru land slide aagiddu namma uru pakka sir ....enu heloke maate baralla 😢😢idu maatra novaagutte sir

  • @ShishyaKushtagi
    @ShishyaKushtagi 2 หลายเดือนก่อน +3

    ಅರ್ಜುನ್ ಅವರೇ ಬೇಗಾ ಬದುಕಿ ಬಾ