ಚಿತ್ರರಂಗದ ಅತ್ಯದ್ಭುತ ಜೋಡಿ ಅಂದರೆ ರಾಜ್ ಕುಮಾರ್ ಮತ್ತು ಭಾರತಿ..ಆದರೆ....!! | Dwarakish Interview 12

แชร์
ฝัง
  • เผยแพร่เมื่อ 27 ก.ย. 2022
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #dwarakish #dwarakishmarriage #ambuja #shailaja #sandalwood #vishnuvardhan
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
  • บันเทิง

ความคิดเห็น • 168

  • @johnnydepp2441
    @johnnydepp2441 ปีที่แล้ว +37

    ಬಂಗಾರದ ಮನುಷ್ಯ ಚಲನಚಿತ್ರ ಎರಡು ವರ್ಷಗಳ ಕಾಲ ಓಡಿದ ಕನ್ನಡದ ಅತ್ಯುತ್ತಮ ಚಿತ್ರ.
    ಅಣ್ಣಾವ್ರ ಸಿನಿಮಾಗಳು ಅಂದ್ರೆ ಒಂದೊಂದು ಮುತ್ತುಗಳು ❤️❤️

  • @royalmahadev4415
    @royalmahadev4415 ปีที่แล้ว +36

    ದ್ವಾರಕೀಶ್ ಅಧ್ಭುತವಾದ ಕಲಾವಿದರು
    ರಾಜ್ ಕುಮಾರ್ ಭಾರತಿ ಪ್ರಪಂಚದ ಸುಂದರ ಜೋಡಿ

  • @sreelakshmichandramohan7115
    @sreelakshmichandramohan7115 ปีที่แล้ว +22

    ಈಗಲೂ ನನಗೆ ರಾಜಕುಮಾರ್ ಭಾರತಿ ಜೋಡಿ ಅಂದರೆ ಅದ್ಭುತ ಅನ್ನಿಸುತ್ತೆ.

  • @shivanandmasamaddi4263
    @shivanandmasamaddi4263 ปีที่แล้ว +13

    ದ್ವಾರಕೀಶ್ ಅವರೊಂದಿಗೆ ಸಂದರ್ಶನ ಅದ್ಭುತ, ಇದರಿಂದ 40 ವರ್ಷದ ಹಿಂದಿನ ನೆನಪುಗಳು ಮರಕಳಿಸುತ್ತವೆ ತುಂಬಾ ಆನಂದ ವಾಗುತ್ತೆ 🙏🙏

  • @rukminicr8248
    @rukminicr8248 ปีที่แล้ว +8

    ಬಂಗಾರದ ಮನುಷ್ಯ ತುಂಬಾ ಒಳ್ಳೆಯ ಚಿತ್ರ,ಹಾಡು ಕಥೆ , ರಾಜಕುಮಾರ ಭಾರತಿ ಎಲ್ಲವೂ ಸುಂದರ 🙏🙏

  • @chandrashekar-kg7oi
    @chandrashekar-kg7oi ปีที่แล้ว +26

    ಅಣ್ಣಾವ್ರ ಜೊತೆ ಯಾರೇ ಮಾಡಿದ್ರು ಸೂಪರ್
    ಬೇಕಿದ್ದರೆ ಪರಿಶೀಲಿಸಿ
    ಜಯಪ್ರದ, ಲಕ್ಷ್ಮಿ, ಮಾಧವಿ, ಗೀತ, ಸರಿತ, ಅಂಬಿಕ, ಮಂಜುಳ ಎಲ್ಲ ಜೋಡಿಗಳು ಸೂಪರ್
    ಒಂದೇ ಸಿನಿಮಾ ಮಾಡಿರುವ ಜಯಚಿತ್ರ ಅವರ ಜಿತೆ ಸಹ ಸೂಪರ್

    • @leela3496
      @leela3496 ปีที่แล้ว +4

      ಅಭಿನಯ ಶಾರದೆ ಜಯಂತಿಯವರ ಜೋಡಿಯೂ ಸೂಪರ್👌👌

    • @dr.venkatesh.m.mvsc.animal2485
      @dr.venkatesh.m.mvsc.animal2485 ปีที่แล้ว +5

      "ಸುಲಕ್ಷಣಾ" ಚಿತ್ರ : ಹಾವಿನ ಹೆಡೆ

    • @ravindrahk8676
      @ravindrahk8676 ปีที่แล้ว +4

      ರಾಜ್ ಭಾರತಿ...ರಾಜ್ ಮಾಧವಿ ಸ್ಕ್ರೀನ್ ಮೇಲೆ chemistry super

  • @chakrapanichakri2095
    @chakrapanichakri2095 ปีที่แล้ว +16

    ಕನ್ನಡದ ಹೆಮ್ಮೆಯ ನಿರ್ಮಾಪಕರು ನಮ್ಮ ದ್ವಾರಕೀಶ್ ಸರ್. ನಿಮ್ಮಿಂದ ಇನ್ನು ಒಳ್ಳೆಯ ಸಿನಿಮಾಗಳು ಬರಲಿ ಸರ್

  • @ramnathkrishnamurthy8357
    @ramnathkrishnamurthy8357 ปีที่แล้ว +10

    "ಬಾಳ ಬಂಗಾರ ನೀನು" all time evergreen song. ರಾಜ್ -ಭಾರತಿ ಜೋಡಿ ಸೂಪರ್ ಜೋಡಿ.

  • @geegle230
    @geegle230 ปีที่แล้ว +39

    ಬಂಗಾರದ ಮನುಷ್ಯ- ಅದ್ಭುತವಾದ - ಕನ್ನಡ ಚಲನ ಚಿತ್ರದ - ಇತಿಹಾಸದ ಮೈಲಿಗಲ್ಲು

  • @ranganathackcrrss9403
    @ranganathackcrrss9403 ปีที่แล้ว +32

    ಬಂಗಾರದ ಮನುಷ್ಯ ಒಂದು ವರ್ಷ ಅಲ್ಲ ಎರಡು ವರ್ಷಗಳ ಕಾಲ ಅದ್ಭುತವಾದ ಪ್ರದರ್ಶನ

    • @ManjunathManjunath-dr8qz
      @ManjunathManjunath-dr8qz ปีที่แล้ว +8

      ನಿಜ 2 ವರ್ಷಗಳ ಕಾಲ ಅದ್ಭುತ ಪ್ರದರ್ಶನ ಕಂಡಿದೆ. ಆದರೆ 1 ವರ್ಷ ಅಂತ ಬೈ ಮಿಸ್ಟೇಕ್ ಮಾಡಿಕೊಂಡಿದ್ದಾರೆ, ಗಣಪತಿಯವರಿಗೂ ಗೊತ್ತಾಗಿಲ್ಲ ಅಂತ ಅನ್ಸುತ್ತೆ .

    • @siddrajursiddu5876
      @siddrajursiddu5876 ปีที่แล้ว +2

      ಬಂಗಾರದ ಮನುಷ್ಯ ಚಿತ್ರ ಎರಡು ವರ್ಷ ದಾಖಲೆಯ ಚಿತ್ರ ನೀವು ಒಂದು ವರ್ಷ ಅಂತ ಹೇಳುತ್ತಿದ್ದೀರಿ ಅತಿ ಶ್ರೇಷ್ಠವಾದ ಚಿತ್ರ ಬಂಗಾರದ ಮನುಷ್ಯ

    • @mohanKumar-tu2tn
      @mohanKumar-tu2tn ปีที่แล้ว

      ಕುಳ್ಳ ಎಲ್ಲ ಕಳ್ ನನ್ಮಗ,......

  • @parashuramraibagi1704
    @parashuramraibagi1704 ปีที่แล้ว +13

    ದ್ವಾರಕೀಶ ಮರೆಯಲು ಸಾಧ್ಯವೇ ಇಲ್ಲಾ. ಕನ್ನಡದ ಮೇರು ನಟರಲ್ಲಿ ದ್ವಾರಕೀಶ ಫಸ್ಟ್ ನಿಮ್ಮನ್ನು ಎಂದೆಂದಿಗೂ ಮರೆಯಲಾರೆವು ಸರ್

  • @world3725
    @world3725 ปีที่แล้ว +27

    ಬಂಗಾರದ ಮನುಷ್ಯ ಒಂದು ಅರ್ಥಪೂರ್ಣವಾದ ಅದ್ಭುತ ಇತಿಹಾಸ ಸೃಷ್ಟಿಸಿದ ಸುಂದರ ಚಿತ್ರ ಕನ್ನಡಿಗರು ಎಂದು ಮರೆಯಲಾಗದ ಅದ್ಭುತ ಸಿನಿಮಾ ❤❤❤💐💐💐

  • @rajraju4291
    @rajraju4291 ปีที่แล้ว +26

    Dr rajanna and Bharathi super Jodi

  • @rathnashetty5743
    @rathnashetty5743 ปีที่แล้ว +20

    ರಾಜಣ್ಣ ಯಾವ ನಾಯಕಿ ಜೊತೆ ಮಾಡಿದರೂ ಸೂಪರ್ ಅವರು ಅಷ್ಟು ಚನ್ನಾಗಿ ಪಾತ್ರದಲ್ಲಿ ಲೀನವಾಗುತ್ತಿದ್ದರು ಜೊತೆಯಲ್ಲಿ ಇರುವವರನ್ನು ಅಷ್ಟೇ ಚನ್ನಾಗಿ ಅಭಿನಯಿಸಲು ಪ್ರೋತ್ಸಾಹ ಕೊಡುತ್ತಿದ್ದರು ಅದಕ್ಕೆ ಆ ಚಿತ್ರಗಳು ಅಮರವಾಗಿವೆ ಧನ್ಯವಾದಗಳು 🙏🙏🙏

  • @mahaveerhs
    @mahaveerhs 2 หลายเดือนก่อน +2

    ರಾಜ್ ಮತ್ತು ಭಾರತಿ ಅವರ ಜೋಡಿ ಅದ್ಭುತ ಜೋಡಿ !! ತೆರೆ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಿಂಪ್ಲಿ ಸೂಪರ್ !!

  • @jagannathmadiwal2447
    @jagannathmadiwal2447 ปีที่แล้ว +18

    ರಾಜ ಜೋಡಿ ಎಂದು ರಾಜಕುಮಾರ್, ಜಯಂತಿ ಜೋಡಿಗೆ ಕರೆಯುತ್ತಿದ್ದರು. ಅತಿ ಹೆಚ್ಚು (35) ಚಿತ್ರಗಳಲ್ಲಿ ಈ ಜೋಡಿಯನ್ನು ಕಾಣಬಹುದು.

    • @marksmalavalli
      @marksmalavalli 2 หลายเดือนก่อน

      ಇರಬಹುದು, ಆದರೆ ದೂರದಬೆಟ್ಟ ಚಿತ್ರದಿಂದ ದೂರಾಗದೆ ಇದ್ದಿದ್ದರೆ ರಾಜ್ ಭಾರತಿ ಚಿತ್ರಗಳ ಸಂಖ್ಯೆ 50 ದಾಟಿರುತ್ತಿದ್ದವು.

    • @RolandPruthvi
      @RolandPruthvi 2 หลายเดือนก่อน

      Hai

  • @nss.tumkur4150
    @nss.tumkur4150 2 หลายเดือนก่อน +2

    ಬಂಗಾರಧ ಮನುಷ್ಯ ಚಿತ್ರ ನೋಡಿ ನಾನು ಲೈಫ್ ನಲ್ಲಿ sucess ಆಧೆ.

  • @nirmalajayaprakash2456
    @nirmalajayaprakash2456 ปีที่แล้ว +4

    ಅನುಭವದ ಮಾತುಗಳನ್ನು ಕೇಳಲಿಕ್ಕೆ....ಚೆನ್ನ...!!!! Thank you very much sir....!!!!

  • @world3725
    @world3725 ปีที่แล้ว +20

    ಭೂತಯ್ಯನ ಅಯ್ಯುಎಷ್ಟು ಸಲ ನೋಡಿದರೂ ಇನ್ನು ನೋಡಲೇಬೇಕಾದ ಮಲೆನಾಡಿನ ಸೊಗಡಿನ ಕನ್ನಡನಾಡಿನ ಜನರ ಮನಗೆದ್ದ ಅದ್ಭುತ ಚಿತ್ರ ❤❤❤💐💐💐

    • @Sunee1977
      @Sunee1977 ปีที่แล้ว +2

      ನಾನು ಈ ಸಿನಿಮಾ 3 ವರ್ಷ ಹಿಂದೆ ಮೊಬೈಲ್ ನೋಡಿದು.ತುಂಬಾ ಚೆನ್ನಾಗಿದೆ

  • @rajeevarashmi748
    @rajeevarashmi748 2 หลายเดือนก่อน +2

    ಎರಡು ವರ್ಷ ಓಡಿತ್ತು ಸಾರ್ ಬಂಗಾರದಮನುಷ್ಯ😊😊😊❤

  • @meerag6006
    @meerag6006 ปีที่แล้ว +30

    ಬಾಯಿ ತುಂಬಾ ಗಣಪತಿಗಳೇ ಎಂದು ಕರೆವುದು ಎಷ್ಟು ಚಂದ! ಹಳೆಯ ಕಾಲದ ಬ್ರಾಹ್ಮಣ ಕುಟುಂಬಗಳ ನೆನಪಾಗ್ತದೆ..

  • @hariprakash1449
    @hariprakash1449 ปีที่แล้ว +16

    ಬಂಗಾರದ ಮನಷ್ಯ hot & cold water comdey is not comdey its a moral for every human being life.

  • @LakshmiLakshmi-ru2gk
    @LakshmiLakshmi-ru2gk ปีที่แล้ว +8

    Movies should be like ಬಂಗಾರದ ಮನುಷ್ಯ🙏🙏 Influencing humans towards a goal

  • @chandrashekar-kg7oi
    @chandrashekar-kg7oi ปีที่แล้ว +20

    ಅಣ್ಣಾವ್ರು ಭಾರತಿ ಜೋಡಿ no.1
    ಆಮೇಲೆ ಅಣ್ಣಾವ್ರು ಜಯಂತಿ
    ಅಣ್ಣಾವ್ರು ಮಂಜುಳ
    ಅಣ್ಣಾವ್ರು ಲೀಲಾವತಿ

  • @srinivasasrinivasapv5632
    @srinivasasrinivasapv5632 2 หลายเดือนก่อน +1

    ಎಂದೂ ಮರೆಯಲಾಗದ ಸಿನಿಮಾ ಬಂಗಾರದ ಮನುಷ್ಯ 🙏👌

  • @BGanapathiChannel
    @BGanapathiChannel  ปีที่แล้ว +9

    ಬಂಗಾರದ ಮನುಷ್ಯ ನಿರಂತರ ಎರಡು ವರ್ಷಗಳ ಕಾಲ ಓಡಿ ದಾಖಲೆ ಮಾಡಿದ ಚಾರಿತ್ರಿಕ ಸಿನಿಮಾ.ದ್ವಾರಕೀಶ್ ಅವರ ಮಾತಿನ ಓಘದಲ್ಲಿ ಒಂದು ವರ್ಷ ಅಂತ ತಪ್ಪಾಗಿದೆ ...

    • @chinmayeel1199
      @chinmayeel1199 ปีที่แล้ว +1

      Yawa theataralli 2 years

    • @YankuVenkatesh
      @YankuVenkatesh ปีที่แล้ว

      ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದೆ
      ಆದರೆ ಒಂದೇ ಚಿತ್ರಮಂದಿರದಲ್ಲಿ ಅಲ್ಲ.

    • @shankarv130
      @shankarv130 ปีที่แล้ว +1

      Yes u r correct 2 years
      Kempe gowda talkies

    • @basavarajvedu7478
      @basavarajvedu7478 ปีที่แล้ว +1

      @@chinmayeel1199 ಬೆಂಗಳೂರಿನ ಆಗಿನ ಸ್ಟೇಟ್ಸ್ ಈಗಿನ ಭೂಮಿಕಾ ಚಿತ್ರಮಂದಿರದಲ್ಲಿ 2 ವರ್ಷ ಓಡಿತ್ತು.

    • @chinmayeel1199
      @chinmayeel1199 ปีที่แล้ว

      @@basavarajvedu7478 states/ kempegowda/ theataralli.. one sagar:: 3 theatar sama

  • @swethasantosh4325
    @swethasantosh4325 ปีที่แล้ว +9

    Dwarkish Sir memory superb.

  • @ravindrahk8676
    @ravindrahk8676 ปีที่แล้ว +7

    ದ್ವಾರಕೀಶ್ sir... Bangarada Manushya ಎರಡು ವರ್ಷ ಓಡಿದ ಚಿತ್ರ..ಆವಾಗ ಸೌತ್ ಇಂಡಿಯನ್ ರೆಕಾರ್ಡ್

  • @arunr9526
    @arunr9526 ปีที่แล้ว +9

    KCN Gowdru is the first showman of Sandalwood 🔥

  • @gmanjun
    @gmanjun ปีที่แล้ว +5

    Bangaradha Manushya created a great revolutionary and created history on the planet earth and mother earth (ಭೂಮಿತಾಯಿ) was very much busy with people farming and doing agriculture. Regards 🌸🌻🌾🔔🔔🔔

  • @Kushiscuisine
    @Kushiscuisine ปีที่แล้ว +15

    Its called perfect interview!! I love to see this legend speak... So simple and yet so inspiring... His energy, his class, his smile.. There is no one who comes close to mr. Dwarakish sir!!Great person... What an energy... He's Definetely humble man.. Salute to the one and only legend dwarakish sir evergreen truly inspiration!!Mr. Ganapathi sir is great with great questions... Keep it up sir👍🏻🙏❤️❤️

  • @radconsultants6767
    @radconsultants6767 ปีที่แล้ว +3

    I am now 60. When I am 50, I decided to go back to my native when I saw the Bangarada Manusya.

  • @aralihallinagendrakumar905
    @aralihallinagendrakumar905 ปีที่แล้ว +6

    Dwarkish is legend of kannada industry

  • @sudhar889
    @sudhar889 ปีที่แล้ว +2

    Certainly true. He deserves a phalke award. We should recommend central government to make the same. Dwarakish is a legendary producer and actor comedian. Love from Chennai

  • @rudrakumar6398
    @rudrakumar6398 ปีที่แล้ว +13

    Yes sir you are right Dr.Rajkumar and Bharathi Rajkumar is super lovely combination
    They're made for each other

  • @YOGESHYOGESH-sq6jz
    @YOGESHYOGESH-sq6jz ปีที่แล้ว +6

    Dwarakish sir is legend in kannada industry

  • @hosagrar
    @hosagrar ปีที่แล้ว +4

    ಕನ್ನಡದ ರಾಜ್ಕಪೂರ್ showman ಕುಳ್ಳ ನಿಜವಗಲೂ ಫಾಲ್ಕೆ ಪ್ರಶಸ್ತಿಗೆ ಅರ್ಹ.

  • @nagesha11
    @nagesha11 ปีที่แล้ว +3

    Annavru forever 🍀 Kentucky Colonel great ❤️

  • @dr.k.s.shashishekar2583
    @dr.k.s.shashishekar2583 ปีที่แล้ว +3

    I have seen all the videos of Dwarkish that you have made. You have done a wonderful job. First of all I should whole heartedly thank you for doing it. Dwarkish is a walking encyclopedia of kannada film industry. At this ripe age it is astonishing to see how he remembers all those details and the names of the people. He is an institution himself. Hats off to him. Definitely he should be recognized with Phalke award. He is a GEM of kannada film industry. Convey our sincere thanks to the sage of kannada film industry. Once again thanks to you for such a wonderful effort.

  • @hemanths9891
    @hemanths9891 ปีที่แล้ว +6

    Bangarada manushya rajkumar
    Avara adbhuta abhinaya adu kooda
    Helabekada maatu jai annavru

  • @subramanyakrishnarao1398
    @subramanyakrishnarao1398 ปีที่แล้ว +7

    Pressure of success
    Siddalingaiah openly stated that he will not direct Raj again after Bangarada manushya success fearing he cant get to the expected level.
    Doorada betta came almost parallel to Bangara.

  • @shamalas422
    @shamalas422 ปีที่แล้ว +7

    Bestest interview

  • @chandrashekarmanjunath493
    @chandrashekarmanjunath493 ปีที่แล้ว +5

    2 years running successfully

  • @ahobalayoganandapradeepbha532
    @ahobalayoganandapradeepbha532 ปีที่แล้ว +2

    ಕುಕ್ಕರ್ ಮೂರು ವಿಷಲ್ ಕೂಗಿದೆ.
    ನಾಲ್ಕನೆಯ ವಿಷಲ್ ಬರುವುದರೊಳಗೆ ಯಾರಾದರೂ ಹೋಗಿ ಸ್ಟೌವ್ ಆಫ್ ಮಾಡಿ.

  • @ravindrahk8676
    @ravindrahk8676 ปีที่แล้ว +4

    ಹನಿ ಹನಿ ಕೂಡಿದರೆ ಹಳ್ಳ..ಹಾಡು.

  • @gururajdesai1625
    @gururajdesai1625 ปีที่แล้ว +4

    Super interview conducted by u sir very legendary comedian actor producer of Karnataka evergreen hit picture given by kulla dwarkish

  • @krishnamurthyhaashwathnray7482
    @krishnamurthyhaashwathnray7482 ปีที่แล้ว +9

    ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ ಒಂದು ವರ್ಷ ಅಲ್ಲ

  • @sampathkumarcr6946
    @sampathkumarcr6946 ปีที่แล้ว +8

    ಬಂಗಾರದ ಮನುಷ್ಯ ಎರಡು ವರ್ಷ ಓಡಿದೆ. ಒಂದು ವರ್ಷ ಅಲ್ಲ.

  • @manjunathr887
    @manjunathr887 ปีที่แล้ว +6

    💎💎💎🌹🌹 NAADU KANDA "" APRATHIMA KALAAVIDA 🌹 NIRMAAPAKA🌹🌹 NIRDHESHAKA
    TUMBA NOVU ANUBHAVISADA DWARKISH 😥😥😥 NAADIGE ! AA
    BHUVANESHVARI KOTTA ONDHU
    DANTA KATHE.😥😥😥🌹🌹🌹💎💎💎💎🙏.

  • @rohinishastry4598
    @rohinishastry4598 ปีที่แล้ว +4

    ಹೇಮಾವತಿ ಸೂಪರ್ film ನಾನು nodidde

  • @shriskandha74
    @shriskandha74 ปีที่แล้ว +10

    Nanna prakara vishnu arathi anantnag lakshmi shrinat manjula
    Shankarnag bhavya a.mbrish ambika
    Raj bharati shashi kumar malashi
    Punit ramya darshan rakshita super jodi

    • @lakshmihanumanthappa7873
      @lakshmihanumanthappa7873 ปีที่แล้ว +9

      ಶಿವರಾಜ್ ಕುಮಾರ್ ಮತ್ತು ಸುದರಾಣಿ ಯವರು ಸೂಪರ್ ಜೊಡಿ

  • @premanandcscs8251
    @premanandcscs8251 ปีที่แล้ว +5

    ಹೇಮಾವತಿ... Good movie but not connected to audiences
    ಬಂಗಾರದ ಮನುಷ್ಯ connected...
    ಕತೆ ಜೊತೆ ರಾಜಣ್ಣನ attraction....

  • @madhumadhu8558
    @madhumadhu8558 ปีที่แล้ว +3

    Sir you are great personality

  • @vijayakumarn5274
    @vijayakumarn5274 ปีที่แล้ว +9

    among oldest actors only Dwarakish, Leelavathi, B Sarojadevi, Lakshmidevi, Adivani Laksmidevi & Srinath are alive.

    • @dannysweet4676
      @dannysweet4676 ปีที่แล้ว +2

      Ananthnang sir is there one of the best actors we have

    • @prajy895
      @prajy895 ปีที่แล้ว

      Ansnth nag

    • @puneethmanava6165
      @puneethmanava6165 ปีที่แล้ว +1

      @@dannysweet4676 he came almost at 80s we are speaking 60s

    • @jkuyujgng
      @jkuyujgng ปีที่แล้ว +1

      RT Rama,Bengaluru Nagesh,Bharti, Harini,Shylashree,Rajashree,Kanchana, some more

  • @someshwarbendigeri4197
    @someshwarbendigeri4197 ปีที่แล้ว +3

    Bangarada Manushya super success film ran for two years not 1 year. Dwarkish must say, about changing of name of Vinod. He should confess. Ganaoati Sir, please clear this point.

  • @subramanyakrishnarao1398
    @subramanyakrishnarao1398 ปีที่แล้ว +5

    Now also we can watch bangaradha manushya many times
    People can change their life as well

  • @padmanabha3462
    @padmanabha3462 ปีที่แล้ว +4

    The song is
    Hani hanigudidre halla tene tene etc

  • @gmanjun
    @gmanjun ปีที่แล้ว +3

    Success comes from cooperation and coordinating team effort and not by an individual. Regards 🌸🌻🌾🔔🔔🔔

  • @saraswathisaraswathi6073
    @saraswathisaraswathi6073 ปีที่แล้ว +7

    I wonder even Ganapathi did not know that Bangarada manushya ran for 2 years, from Prahlad Mandya

  • @bhanumathigk2244
    @bhanumathigk2244 ปีที่แล้ว +6

    Nenapu, aarogya,uccharane Ella thumba chennagide innu thumba varsha chennagirali

  • @ravindrabyakod2416
    @ravindrabyakod2416 ปีที่แล้ว +3

    Wonderful interview.

  • @rajmohanreddy9421
    @rajmohanreddy9421 ปีที่แล้ว +4

    As we know BANGARADA MANUSH YA ran for 2 yrs in STATES theatre, presently it is renamed as BHOOMIKA THEATRE.

  • @shivaprasad6311
    @shivaprasad6311 ปีที่แล้ว +1

    Kannada's legend 👌🏻🙏🏻🙏🏻

  • @nageshkumar7898
    @nageshkumar7898 6 หลายเดือนก่อน

    Wonderful. This is how a legend's interview should be.

  • @music-amysticitself232
    @music-amysticitself232 ปีที่แล้ว +6

    ಈಗಲೂ ಅಂಥಾ ಆತ್ಮೀಯ ಸುವರ್ಣ ಕಾಲ ಕಲೆಗೆ ದೊರೆಯುವುದೇ?

  • @maarundathi3501
    @maarundathi3501 ปีที่แล้ว +1

    Bangarada manushya film evergreen film👌🙏

  • @shivakumar-vj3fp
    @shivakumar-vj3fp ปีที่แล้ว +10

    Its not one year. More than 2 years. Nearly 114 weeks

    • @arunr9526
      @arunr9526 ปีที่แล้ว +1

      120 plus weeks

  • @ankegowdamarichannegowda2427
    @ankegowdamarichannegowda2427 ปีที่แล้ว +11

    2 ವರ್ಷ ಓಡಿತ್ತು

  • @umashastrylife
    @umashastrylife ปีที่แล้ว +2

    💐👌👌💐

  • @shamsundar7585
    @shamsundar7585 ปีที่แล้ว +1

    We respect u sir

  • @vittalvibhuti7792
    @vittalvibhuti7792 ปีที่แล้ว +1

    Super journy sir nimdu

  • @hjmohankumar9916
    @hjmohankumar9916 ปีที่แล้ว +1

    Super sir

  • @rajraju4291
    @rajraju4291 ปีที่แล้ว +15

    Bangarada manusya 2year sucess full

  • @hemanths9891
    @hemanths9891 ปีที่แล้ว +3

    Jai bharati dr rajkumar

  • @narayanhebsur5191
    @narayanhebsur5191 ปีที่แล้ว +2

    ದ್ವಾರಕೀಶರು ಕನ್ನಡ ಚಿತ್ರರಂಗಕ್ಕೆ ಕಿಶೋರ್ ಕುಮಾರ್ ಅವರಿಂದ ಹಾಡನ್ನು ಹಾಡಿಸಿದ್ದಾರೆ. ಅದರ ಬಗ್ಗೆ ವಿವರ ನೀಡಿರಿ

  • @lokeshdreamsmore3794
    @lokeshdreamsmore3794 ปีที่แล้ว +9

    All heroen are suited to rajkumar not only kannada heroen

  • @hemahegde8904
    @hemahegde8904 ปีที่แล้ว +15

    rajkumar jote yare hiroyin. madidaru. suupereya..

  • @Shrinivasgirish6037
    @Shrinivasgirish6037 ปีที่แล้ว

    Balanna avranna avanu ivanu annoru EGA illa bidi sir ...avara bandavyya great sir 🙏

  • @subramanyakrishnarao1398
    @subramanyakrishnarao1398 ปีที่แล้ว +4

    Sir with all that remakes still your own mayor muttanna and raja kulla are the best. No other remakes come near it but they were good though.

  • @jagannathmadiwal2447
    @jagannathmadiwal2447 2 หลายเดือนก่อน

    ಜನಪ್ರಿಯ ಜೋಡಿ
    ರಾಜಕುಮಾರ್ - ಲೀಲಾವತಿ,
    ರಾಜಕುಮಾರ್ - ಜಯಂತಿ.
    ರಾಜಕುಮಾರ್ ಅವರು ಅತಿ ಹೆಚ್ಚು ಸಿನಿಮಾ ಮಾಡಿದ್ದು ಲೀಲಾವತಿ ಹಾಗೂ ಜಯಂತಿ ಅವರೊಂದಿಗೆ...

  • @PrasadBSK
    @PrasadBSK ปีที่แล้ว +1

    ಬಂಗಾರದ ಮನುಷ್ಯ ಓಡಿದ್ದು ಒಂದು ವರ್ಷವಲ್ಲ ಎರಡು ವರ್ಷ... ದ್ವಾರ್ಕೀಶ್ ಅವರಿಗೆ ಮರವು ಬಂತಂತಿದೆ

  • @vajrappm4320
    @vajrappm4320 ปีที่แล้ว +2

    ಒಂದಲ್ಲ ಎರಡು ವರ್ಷಗಳ ಕಾಲ ಓಡಿದ ದಾಖಲೆ ಮಾಡಿದ ಚಿತ್ರ

  • @geegle230
    @geegle230 ปีที่แล้ว +1

    🌹🌹🌹🌹

  • @varadarajaluar2883
    @varadarajaluar2883 ปีที่แล้ว +1

    Namaste sir 🙏

  • @HemanthKumar-uc2tz
    @HemanthKumar-uc2tz ปีที่แล้ว +1

    👍🙏🙏🙏👍

  • @raveeshkumar8878
    @raveeshkumar8878 ปีที่แล้ว +2

    Dwarkeesh sir 🙏🏻🙏🏻🙏🏻🙏🏻🇳🇪🇳🇪🇳🇪. Rajkumar avra call sheet siglilla antha, mugda manasina annavra mukhakke sullina masi yake balidiri neeu...? Vinod s/o mahalinga bhagavathat, leelavati , avrige vinodraj andiddyakeswami neeu, nimma hanadagalikege. Nachike agbeku nimma mudi manassige. Nimge hendathi ibbru dwarkeesh rayre. Yakri ee heske kelsa madri, nayi narigalu nimminda ketta swara yetthuthive. Idakkagi nimage shreeramane nimage shikshehe gurimadirodu. Mundeyadru nija helri. 🙏🏻🙏🏻🙏🏻🇳🇪🇳🇪nomage. By... Sainik a raveesh. 🙏🏻🇳🇪

  • @manjunathamanjunatha1219
    @manjunathamanjunatha1219 8 หลายเดือนก่อน

    ಸೂಪರ್ ಇಂಟರ್ವ್ಯೂw

  • @sankappabetageri182
    @sankappabetageri182 ปีที่แล้ว

    Great kulla.🙏🙏

  • @nirmalabr8156
    @nirmalabr8156 2 หลายเดือนก่อน

    Ganapathiyavare neevu dayavittu siddalingaya avara bagge ondu video madi nimma episode nanu yavagalu noduthiruthene olle olle episode maduthiddeeri thanks

  • @subramanyakrishnarao1398
    @subramanyakrishnarao1398 ปีที่แล้ว +3

    Hemavathi came 3 years after boothaya. 1974 and 1977. Not 5 years. 3 years gap is acceptable for star director.

  • @meenakshikumar1317
    @meenakshikumar1317 ปีที่แล้ว +1

    Awards must come for actors give them when they are alive not on after death plz

  • @roopakishen1127
    @roopakishen1127 ปีที่แล้ว +1

    His life is real not made up! Human

  • @subramanyakrishnarao1398
    @subramanyakrishnarao1398 ปีที่แล้ว +4

    Hemavathi lacked good star caste. Even though Udaykumar is great actor he was going through final stages of his career. Wrong casting was the downfall.

  • @srikanthbaba3862
    @srikanthbaba3862 ปีที่แล้ว +2

    Santhosh theatre 2 years bangaradha manushya ganapathi sir...

  • @puttaramu
    @puttaramu 2 หลายเดือนก่อน

    ಬಂಗಾರದ ಮನುಷ್ಯ ಚಿತ್ರದ ಪ್ರಾರಂಭದಲ್ಲಿ ರೈಲು ಕೂಗುವ ಶಬ್ದ. ಈ ಸಂದರ್ಶನದ ಕೊನೆಯಲ್ಲಿ ಕುಕ್ಕರ್ ಕೂಗುವ ಶಬ್ದ? 🤔

  • @subramanyakrishnarao1398
    @subramanyakrishnarao1398 ปีที่แล้ว +2

    It ran for two years

  • @shriraksha3824
    @shriraksha3824 ปีที่แล้ว +3

    Padma award

  • @puttannam322
    @puttannam322 ปีที่แล้ว +1

    Dr.raj.barathi.ghandaendhathijodi.super

  • @shivakumar-vj3fp
    @shivakumar-vj3fp ปีที่แล้ว +2

    More than 25 to 30 movies are ran more than one year

    • @arunr9526
      @arunr9526 ปีที่แล้ว +1

      Bangarada Manushya is the only movie which ran more than 120 plus weeks.

  • @vishnudadaindia3162
    @vishnudadaindia3162 ปีที่แล้ว +2

    ಗುಡ್