ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಕಡಲು ನಿನ್ನದೇ, ಹಡಗು ನಿನ್ನದೇ ಮುಳುಗದಿರಲಿ ಬದುಕು ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಬೆಟ್ಟವು ನಿನ್ನದೇ ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ ಬೆಟ್ಟವು ನಿನ್ನದೇ, ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ಇರಲಿ ಏಕರೀತಿ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ ಆ ಮಹಾಕಾವ್ಯ, ಈ ಭಾವಗೀತೆ ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಕಡಲು ನಿನ್ನದೇ, ಹಡಗು ನಿನ್ನದೇ ಮುಳುಗದಿರಲಿ ಬದುಕು ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಬೆಳಕು
ಮೇಡಮ್ ತಮ್ಮ ಹಾಡು ಕೇಳತಾ ಇದ್ದರೆ ಇನ್ನು ಕೇಳಬೇಕೆನಿಸುತ್ತದೆ.ಒಂದೊಂದೆ ಹಾಡು ನೂರಾರು ಬಾರಿ ಕೇಳದರು ಇನ್ನು ಕೇಳಬೇಕೆನಿಸುತ್ತೆ.ಅಂಥಹ ಅದ್ಬುತ ಕಂಠ ನಿಮ್ಮದು.ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆನಿಸಿದ್ದಾಳೇನೋ.ಜೀವನದುದ್ದಕ್ಕೂ ದೇವರ ಶ್ರೀರಕ್ಷೆ ಸದಾ ತಮ್ಮ ಮೇಲಿರಲಿಯೆಂದು ಪ್ರಾರ್ಥಿಸುವೆ.🙏🙏🙏🙏🙏🌹🌹🌹🌹🌹
ಶ್ರೀಮತಿ ಪಲ್ಲವಿಯವರೇ ನೀವು ಹಾಡಿರುವ ಭಾವ ಗೀತೆ ಕೇಳುತಿದ್ದರೆ ನಾನು ಬೇರೆ ಯಾವುದೋ ಸಂಗೀತ ಲೋಕ ಕ್ಕೆ ಹೋದ ಹಾಗೆ ಅನುಭವ ಆಗುತ್ತೆ. ನಿಮ್ಮ ಸುಮಧುರವಾದ ಗಾನ ಮಾದುರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
ಎಲ್ಲಾ.....ಹಾಡುಗಳನ್ನು.....ತುಂಬಾ....ಚೆನ್ನಾಗಿ....ಹಾಡಿದ್ದೀರ.....ಅಭಿನಂದನೆಗಳು....ಹಿಮ್ಮೇಳ....ಸಂಗೀತವೂ....ತುಂಬಾ....ಚೆನ್ನಾಗಿದೆ
ಕನ್ನಡದ ವಂಡರ್ಫುಲ್ ಭಾವಗೀತೆ ಸಿಂಗರ್ ನಮ್ಮ ಎಂ.ಡಿ. ಪಲ್ಲವಿ, ಅಮರ ಗಾಯನ, ಅಮರ ಗೀತೆಗಳು,
Tv
No NJ
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಕಡಲು ನಿನ್ನದೇ, ಹಡಗು ನಿನ್ನದೇ
ಮುಳುಗದಿರಲಿ ಬದುಕು
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಬೆಟ್ಟವು ನಿನ್ನದೇ ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಅಲ್ಲಿ ರಣದುಂದುಭಿ
ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ, ಈ ಭಾವಗೀತೆ
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಕಡಲು ನಿನ್ನದೇ, ಹಡಗು ನಿನ್ನದೇ
ಮುಳುಗದಿರಲಿ ಬದುಕು
ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಬೆಳಕು
ಮೇಡಮ್ ತಮ್ಮ ಹಾಡು ಕೇಳತಾ ಇದ್ದರೆ ಇನ್ನು ಕೇಳಬೇಕೆನಿಸುತ್ತದೆ.ಒಂದೊಂದೆ ಹಾಡು ನೂರಾರು ಬಾರಿ ಕೇಳದರು ಇನ್ನು ಕೇಳಬೇಕೆನಿಸುತ್ತೆ.ಅಂಥಹ ಅದ್ಬುತ ಕಂಠ ನಿಮ್ಮದು.ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆನಿಸಿದ್ದಾಳೇನೋ.ಜೀವನದುದ್ದಕ್ಕೂ ದೇವರ ಶ್ರೀರಕ್ಷೆ ಸದಾ ತಮ್ಮ ಮೇಲಿರಲಿಯೆಂದು ಪ್ರಾರ್ಥಿಸುವೆ.🙏🙏🙏🙏🙏🌹🌹🌹🌹🌹
ಅದ್ಭುತ ಸಾಹಿತ್ಯ+ಭಾವಪೂರ್ಣ ಅನುಭವ+ಅಪಾರ ಸಂಗೀತ ಙ್ನಾನ=ಅಭೂತಪೂರ್ವ ಅನುಭವ,..... ಧನ್ಯವಾದಗಳು
Super🎉
ಇಂತಹ ಒಳ್ಳೆಯ ಹಾಡು ಸಾಹಿತ್ಯ ಇದ್ದರುಕೂಡು ಆಂಗ್ಲಾಭಾಷೆ ಮಾರಿಹೋಗಿ, ನಮ್ಮ ಭಾಷೆಯ ಕೆವಲವಾಗಿ ನೋಡಾತ್ತಿರೊವ ನಾವು ನಿಜವಾಗಿಯೂ ನತದೃಷ್ಟರು.
ಕವಿ ಪುಂಗವರ ಶ್ಶ್ರೇಷ್ಠ ಸಾಹಿತ್ಯ.ಗಾಯಕಿಯ ಮಧುರ ಕಂಠ.ಮತ್ತೊಮ್ಮೆ ಮಗುದೊಮ್ಮೆ ಕೇಳಬೇಕೆನಿಸುವ ಗಾನಸುಧೆ
@@tukarampagad5067 a
@@tukarampagad5067 qq
ಅಕ್ಷರ ಸಹ ಸತ್ಯ
Navu alla kelavaru matra
Sumadhura kantha....arthagarbhita saalugalu.....
Ondakki ta ondo haadu galu karnaananda thumbaa chennagide Ella hosa haadugalu dhanyavaad shalu pallavi madam 👍❤️🎉
ಮೇಡಂ ನಿಮ್ಮ ಗಾಯನ ಕೋಗಿಲೆ ಧ್ವನಿಗಿಂತ ಇಂಪಾಗಿದೆ 🙏🙏💐💐
ಮತ್ತೆ ಮತ್ತೆ ಕೇಳಬೇಕೆನ್ನುವ ಸ್ವರಕಂಠ ಹಾಗು ಸುಮಧುರ ಸಾಹಿತ್ಯ ,
0
⁰
❤😊😊😊😊😊
Namma voice madam nimge neeve saati ❤❤❤❤❤❤
ಸುಂದರ ಗೀತೆ, ಮಧುರವಾದ ಕಂಠ,
ಮತ್ತೆ ಮತ್ತೆ ಕೇಳುವಂತೆ ಇದೆ.
Thumba chennagide nimma bhavagithe ✌
What a fine rendition. Tks.
Nagesh Rao
Mumbai
ತುಂಬಾ ಚೆನ್ನಾಗಿದೆ
ಅದ್ಬುತವಾದ ಪದಗಳ ಜೊತೆ, ನಿಮ್ಮ ಧ್ವನಿ 😘
ಅದ್ಬುತವಾದ ಗೀತೆಗಳು ಹಾಡಿರುವ ನಿಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ಮೇಡಂ 🍀☘️🌼🤝🙏ಶುಭಮಂಗಳ ಮಸ್ತು 🙏
QQqqQA exp l/l/ll/l/l/l/@@@//l/@la/aaaaalaaaaaaaaaaaaaaaaaaaaalaa@l
QQqqQA exp l/l/ll/l/l/l/@@@//l/@la/aaaaalaaaaaaaaaaaaaaaaaaaaalaa@l
Olo
Looiiiii
O
Amma ninna hesarinalli super song
🙏jaganmhateyau ellarannu sada haraisali💐💯 .
ಸುಪರ್ ಸಾಂಗ್ ❤️🙏🙏
🙏ಸೂಪರ್ ಸಾಂಗ್ ವೆರಿ ನೈಸ್ 💐❤️❤️
ಶ್ರೀಮತಿ ಪಲ್ಲವಿಯವರೇ ನೀವು ಹಾಡಿರುವ ಭಾವ ಗೀತೆ ಕೇಳುತಿದ್ದರೆ ನಾನು ಬೇರೆ ಯಾವುದೋ ಸಂಗೀತ ಲೋಕ ಕ್ಕೆ ಹೋದ ಹಾಗೆ ಅನುಭವ ಆಗುತ್ತೆ. ನಿಮ್ಮ ಸುಮಧುರವಾದ ಗಾನ ಮಾದುರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
ಅದ್ಭುತ ಗಾಯನ..
ಸುಮಧುರ ಕಂಠ...
Maam Deepavu ninnade song🎵 superbly super in your voice mam
ಸೂಪರ್ ಮಾಮ್ ❤❤❤🌹🌹🌹 lovely
I.loveyou.song.❤❤❤❤❤.mam
1. Deepavu ninnade 0:00
2. Ninnolage neeniru 5:20
3. Aliyalarada Nenahu 9:57
4. Indeko Midiyutide 15:05
5 Nanna Iniya 19:53
6. Amma Ninna hesarinali 24:30
7. Ella ninna Leele 29:49
8. Parimala Beeruva 36:25
9. Kachaguli ittu 40:23
thank you
Always my favourite voice ❤
Awesome 😍
Adbhutha❤
Very. Nice. Hari. Om
Very meaningful and melodiously sang by M D Pallavi mam.
These poems are gifted by our Great Kannada poets.
ಸೂಪರ್ ಸಾಂಗ್ ಮೇಡಂ ನಿಮ್ಮ ದನಿ ಅಮರ
ಅದ್ಬುತ ವಾಯ್ಸ್ ಮನಮೆಚ್ಚಿದ ಸಾಲುಗಳು
I like the way MD Pallavi rendered the songs. This is especianal way of singing. I wish her all the best in her career.
🙏🙏🙏q 🙏🙏🏿🙏🏿
🎉🎉
🔥
🔥
@@rangaswamybt1798 to the
🙏ಅಮ್ಮ ನಿನ್ನ ಹೆಸರಿನಲ್ಲಿ ಅಂತ ಸ ವಿ ಯು 28:28
Outstanding Song Rendition. Many thanks.
-&&6----±/we
Nh vh in,,
L
L
,
R
L
.
L
L
Ll.
Ku
P
P?
Super✌👌
ಒಳ್ಳೆಯ ಹಾಡು
👌👌❤❤
Parimala beeruva song ❤️ ❤️
I am your fan mam
C, hchc😏😘😘😘😅😋😘😅😛😘😅😛😘🤣😋😘😋😅😘😋😅😘😋😅😘😋😅😘😋😅😘😅😋🤭😊😘😊😘😊😘😊😘😊😘😊😘😊😘😊😘😊😘😊😘😊😘😊😘😊😘🤭😊😘😊😘😊😘😊
MDP simply superb singing
ಆದ್ಯಾತ್ಮ ದರ್ಶನ
What a song🎉🎉🎉
Super and Amazing Beautiful song tqsm
😍😍😍
Vice nice madam
5:19 - ninnolage neeniru
Love you M D pallavi madam ...😍😍🤩🤩🤩🌹🌹💓
Great voice Pallavi Madam,keep it up👏
💕
@@pankajaramamurthy9485A
Amazing
Awesome,,👌👌
Llll
Great singing, what a rendition. Beautiful Gifted with good voice. Thank you Madam. ಕಸ್ತೂರಿ ಕನ್ನಡ, jaisiri gannadangelge
I like md pallavi and her sweet voice it is mesmerising
Adityalokesh you tube chanel
A sweatness in the song brighten s the heart
L
@@rajakumarjogi2849 kn thodi
@@rajakumarjogi2849 01¹1¹¹111111111q
❤
super voise
Mesmerizing voice. Awesome lyrics👍👍. Reality of life
just marvellous . . . hats off to you akka.
I got 1st prise after learning ur song to😍🤗😉😘🤓👌🤘
👌👌👌
Awesome voice, Mayamrugha teacher
Your lovely voice gave life to the meaningful lyrics. Amazingggg. God bless
A so, sweet voice, mam.... Heart touch ing,, in sing..... Marblless in tune
Evergreen super song by Pallavi madam
Awesome 👏🏾 i dont even understand those lines but still i love🤗🤗
😂e🙄j
@@roopaakkur2022 in po9o
@@roopaakkur2022 llll op llolloloppololoolppo op ppll ok ok llollll
Pllol
Pllolo
Melodies songs
Good bhava Grete. And also very good voice of Pallavi.
Soo buitiful
Super songs madam... your voice very very melodies madam... god bless you..... 👍🌹
Very nice song
Sumadhur kantha
Sangita manasanu kendrikrusitade
What a song very very awesome .
Super voice
No
ಸುಂದರ ಸುಮಧುರ ಸುಗಂಧ ಬೀರುವ ಹಾಡುಗಳು
ಚೆನ್ನಾಗಿದೆಯೇ
@@santoshpoojari2241 ಹೌದು ಚೆನ್ನಾಗಿದೆ
Kunigalkere
Dayavittu kalaavidaru raajakeeya maadabedi hamsalekha sir thara nimmannu preethisuvavarithare nimma idealogy yannu badigidi...pls
Super very nice voice Pallavi😊🎉
ಸೂಪರ್ ಸಾಂಗ್ ಧನ್ಯವಾದಗಳು ****ಮಾದಿಗ ಬಾಯ್ಸ ಗರಸಂಗಿ ****
Feel bbye
ಅದ್ಭುತವಾದ ಹಾಡುಗಳು
Wonderful concept of poet. Singer is simply superb.🙏🙏🙏💯🌺🌸🌼👌👌👌👌
So nice voice......I used to hear your songs..........🙏💕💐
Wow 👏 Wow wonderful voice
So nice meaning full song
Supar
❤️❤️❤️
Awesome song. very nice mam yur voice❤️😍
🙏🙏🙏
Good Modi care morning mam sapno ki azadi 🌺🌺🌺🌺🌺🌺🌺🌺🌺💃💃
Melodious and excellent renditions
🙏🙏👏👏👏👍
🌪🔥🚣🌊
Uniq voice ❤️❤️
E❤️⏳️
Good👍
✋👍✌
Best bavageethegalu and want to listen again
Medam. Jade. Akikoli. Nodabeku
ಅದ್ಬುತ ಗಾನ
Super singing
Very good singing.
Yes i listin that Voice
😊
Hat's off madam
Super voice md pallavi medam 👌👌👌
Pallavi..mam mi swaram..chala.adbutham.mi..songs..chala.estam
Tq u for add in TH-cam... Super voice madam...
You r equal to p. Susheela..
Try to reach Latha ji.. thanks for making us happy all times