ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರ ಇಲ್ಲದ ರಾತ್ರಿ ಬೀಳು ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರ ಇಲ್ಲದ ರಾತ್ರಿ ಬೀಳು ನೀ ಸಿಗದೇ ಉರಿ ಉರಿ ಕಳೆದೆ ಇರುಳ ನೀ ಸಿಗದೇ ಉರಿ ಉರಿ ಕಳೆದೆ ಇರುಳ ಮಾತೆಲ್ಲ ಬಿಗಿದಿದೆ ದುಃಖ ಕೊರಳ ಮಾತೆಲ್ಲ ಬಿಗಿದಿದೆ ದುಃಖ ಕೊರಳ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಅನ್ನ ಸೇರದು ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ಅನ್ನ ಸೇರದು ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ಯಾರು ಅರಿವರು ಹೇಳು ನನ್ನ ನೋವ ಯಾರು ಅರಿವರು ಹೇಳು ನನ್ನ ನೋವ ತಲ್ಲಣಿಸಿ ಕೂಗುತಿದೆ ದಾಸಿ ಜೀವ ತಲ್ಲಣಿಸಿ ಕೂಗುತಿದೆ ದಾಸಿ ಜೀವ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಒಳಗಿರುವ ಗಿರಿಧರನೇ ಹೊರಗೇ ಬಾರೋ ಕಣ್ಣೆದುರು ನಿಂತು ಆ ರೂಪ ತೋರೋ ಜನುಮ ಜನುಮದ ರಾಗ ನನ್ನ ಪ್ರೀತಿ ಕೃಷ್ಣ.... ಕೃಷ್ಣ.... ಕೃಷ್ಣ.... ಕೃಷ್ಣ.... ಜನುಮ ಜನುಮದ ರಾಗ ನನ್ನ ಪ್ರೀತಿ ನಿನ್ನೊಳಗೆ ಹರಿವುದೇ ಅದರ reethi
This bhakti song is very touching and Mam the way you sung it i always cry whenever I listen this song hats of your voice and expressions. Actually I am maharashtriyan but i like it very much and I am trying to learn this through listening your this song. Thanks.😊🌹
ನೀವು ಹಾಡುವ ಹಾಡು ನನಗೆ ತುಂಬಾ ಇಷ್ಟ. ಈ ಹಾಡು ಹೇಳುವಾಗ ನನ್ನ ಕಣ್ಣಲಿ ನೀರು ಬಂತು ಮೈಡಂ ನಿಮಗೆ ದೇವರು ಆಯಸ್ಸು ಆರೋಗ್ಯ ಸಂಪತ್ತು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ .❤❤❤❤❤
ನಾವು ಯಾರಿಗೆ ಆಭಾರಿಯಾಗಿರೋಣ ಸ್ವಾಮಿ!!! ಕವಿಗೋ, ಗಾಯಕರಿಗೋ, ನಮ್ಮ ಅಂಗ್ಯ್ಗೆ ಗೆ ತಲುಪಿಸುತಿರುವ ಮಧ್ಯಮಗಳಿಗೋ!!! ಹೃತ್ಪೂರ್ವಕ ವಂದನೆಗಳು.
My only one best friend in my life , that is my lovable krishna.
I love you krishna forever.
ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ
ನೀ… ಸಿಗದೇ ಬಾಳೊಂದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತೆಲ್ಲ ಬಿಗಿದಿದೆ ದುಃಖ ಕೊರಳ
ಮಾತೆಲ್ಲ ಬಿಗಿದಿದೆ ದುಃಖ ಕೊರಳ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು
ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು
ಯಾರು ಅರಿವರು ಹೇಳು ನನ್ನ ನೋವ
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಒಳಗಿರುವ ಗಿರಿಧರನೇ ಹೊರಗೇ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ ಜನುಮ ಜನುಮದ ರಾಗ ನನ್ನ ಪ್ರೀತಿ ಕೃಷ್ಣ.... ಕೃಷ್ಣ.... ಕೃಷ್ಣ.... ಕೃಷ್ಣ.... ಜನುಮ ಜನುಮದ ರಾಗ ನನ್ನ ಪ್ರೀತಿ ನಿನ್ನೊಳಗೆ ಹರಿವುದೇ ಅದರ reethi
ಜೈ ಶ್ರೀರಾಮ. ಆನಂದ, ಮಹದಾನಂದ, ಬ್ರಹ್ಮಾನಂದ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ. ನೋಟ, ಶಬ್ಧ, ವಾಸನೆ, ರುಚಿ, ಸ್ಪರ್ಶಾನುಭವ. ಜೀವ ಅನುಭವಿಸುವ ಜೀವಾನುಭವ. 'Heard melodies are sweet; unheard are sweeter'. ತಡಕಾಡಿದರೂ ದೊರಕದ್ದು ಏನೋ ಇದೆ! ಬ್ರಹ್ಮಾನಂದ. ಋಷಿಮುನಿಗಳಿಗೆ ಎಟುಕಿದ ದ್ರಾಕ್ಷಿ. ನಂಬಿಕೆ. ಮೂಢನಂಬಿಕೆಯಂತೂ ಅಲ್ಲವೇ
ಅಲ್ಲ. *ಬೆಂಬಲವಿಲ್ಲದ ಹಂಬಲ.* 'ನೀ ಸಿಗದೆ ಬಾಳೊಂದು ಬಾಳೆ?' ಗವಿ ಹೊಕ್ಕ ಕವಿ. ಶಭ್ದಕ್ಕೆ ರೂಪ, ವಾಸನೆ, ರುಚಿ ತುಂಬಿದ ಗಾನವೃಂದ. ಮಹದಾನಂದಕ್ಕೊಯ್ದು, ಬ್ರಹ್ಮಾನಂದದ ಹೊಸ್ತಿಲ ತಲುಪಿಸಿದ ಕಲೆ. 'ಹೇ ಕೃಷ್ಣಾ'.
Super sir 🙏
ಬೆಂಬಲ ಇಲ್ಲದ ಹಂಬಲ 😊❤
ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ, ಪಲ್ಲವಿಯವರಿಗೆ ಶತ ಕೋಟಿ ನಮನಗಳು... ಅದ್ಭುತ ರಚನೆ, ಇಂಪಾದ ಗಾಯನ....🌹🙏🌹
Sweet voice, may God bless you. Bright future 🎉
This bhakti song is very touching and Mam the way you sung it i always cry whenever I listen this song hats of your voice and expressions. Actually I am maharashtriyan but i like it very much and I am trying to learn this through listening your this song. Thanks.😊🌹
ನೀವು ಹಾಡುವ ಹಾಡು ನನಗೆ ತುಂಬಾ ಇಷ್ಟ. ಈ ಹಾಡು ಹೇಳುವಾಗ ನನ್ನ ಕಣ್ಣಲಿ ನೀರು ಬಂತು ಮೈಡಂ ನಿಮಗೆ ದೇವರು ಆಯಸ್ಸು ಆರೋಗ್ಯ ಸಂಪತ್ತು ಕರುಣಿ ಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ .❤❤❤❤❤
ತುಂಬಾ ಚೆನ್ನಾಗಿದೆ ಮೇಡಂ
ಏನಂಥ ವರ್ಣಿಸಲಿ ತಾಯಿ ನಿಮ್ಮ ಗಾಯನನ.... 🥺🫂
So nice voice madam...nimma song li tumba bhinna bhinnavada bhavanegaliruttave
Speech less o my god what a singing maam I love this song and ur voice miracle
Excellent classiacal bhaava geeta song, wonderful, extrordinory, real rythem of song, 🙏🙏
Abba enu hadiddera mam nanathu really fida sumaru sala kelidru kelthane irbeku anisthide astu superrrr singing
Appealing and pleasing.
Kivige emphu niduvha hadu....sogasdha gite rachane.... super voice super songs
Appealing and divine.
Superb singing. Like your voice. Like your Simplicity Pallavi madam.
I like your songs I listen when I am free.
ನನ್ನ hrudayada vedanene ಇಲ್ಲಿಹಾಡಾಗಿ ಹರಿದಿದೆ ಹೃದಯಸ್ಪರ್ಶಿ.ಹಾಡು ಮೇಡಂ ಧನ್ಯವಾದಗಳು
Whenever I listen this song literally I cry 😭 don't know why I deeply connect my soul to this song 🤗🤗
👌👌🌹🌹ಅದ್ಬುತ ಗಾಯನದ ಭಾವ ಗೀತೆ.... ಧನ್ಯವಾದಗಳು ❤️🙏👌👌
Super song and music fevers
Mam so beautiful song very good 👍🏽🙏🏿
Wow superb singing mam❤️
Pallavivre nimminda nanage bhavagete eshta aytu nevu helikottere kalibeku anta ase nanna jeevanadalli🙏🏿
ಎಂತಹ ಅದ್ಭುತ ಹಾಡುಗಳು..... ವಾಹ್...
Nimma dwanige padhagale saladhu❤️❤️❤️❤️❤️❤️❤️❤️❤️
ವಾವ್ ಭಾವನೆ ತುಂಬಿದ ಭಾವಗೀತೆ 🙏
I am your fan, please don't stop singing.
Super song
ತುಂಬಾ ಅದ್ಭುತ ವಾದ ಗಾಯನ 🙏
Oh! Fantastic voice
👌👌💐
ಮಧುರ!
Unique voice, varity tune, excellent, surprise tone, fantastic style of singing attitude! Very impressive voice.. 🙏
Tq madam amazing voice
I am crying
Her voice is meant for this song ❤
❤
Soulful everlasting enchanting Romantic Pathos G❤T
Very beautiful song
Hare Krishna
Superb excellent singing
Iam your fan of voice mam🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐🙏
I listen your song every alternate day. Hats of you again. 🌹💝
❣️❣️❣️🤔
You mmm my no🤔♥️♥️♥️
Super mam 😊👍👌👌
Super 🙏🙏🙏🚩🇮🇳♥️🌹🌸🌺🥰👌
🥰🙏👌👌👌
I like it all song❤
🙏Super song 🙏mam
While listening this song i don't know what to do unfortunately I cried a lot...... 😢😢😢😢😢
2:14
Fantastic
Madam thumba hrudakke hathira vaythu nimma dwani nangu kaliyuva hambala
ಅದ್ಭುತ ಗಾಯನ ❤
Superb mam👏🏻
Super singing mam
Good devotional song
🙏🙏🙏🙏❤❤ exellent mam
ಸೂಪರ್ ❤️
Electrifying....
Very nice 👌 👍 👏
Excellent job
Nivu parathi song haduvagaluu namge gottillade kannalli neeru barutte madam
ಸೋ.. ನೈಸ್ ಬಟ್ ಸ್ಲೋ ಆಗಬೇಕಿತ್ತು ಸಾಂಗ್
Very. Good song subscribe in early morning it is my requests.
Super
E manasina bhavane A manasige tiliyova samaya😅😊
ನಿಮ್ಮ ವಿಚಿತ್ರ ಭಂಗಿಗಳ photo ತೆಗೆಯಿರಿ. Audio ವಾಗಿ ಕೇಳಲು ಮಧುರವಾಗಿದೆ
Nijvagyouealbeakeandhrea
Nannajivanadhally
Nadeadanovealla
He
Songllyidea
Supersong
Ilike
Mysong❤janaki
👌
Super my favorite sang to so mach
Samdr, svrndamma
👌🙏🌹👍💞
🙏
Super.
🔥
super b song mam l u yu
♥♥♥♥♥♥♥♥♥♥
Excellent, super
ತುಂಬಾ ಚೆನ್ನಾಗಿ ಇದ್ದೆ
ಸುಪರ್ ಸಾಂಗು
☕👍👌🙏
👌👌👌👌👌👌🙏👍
❤
Hk
So.
Madam nange tunba bejaru novadaga nim song keli kushipadtini thank u madam
😏🙄🧘♂🕉🌟
😂
❤