ಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannada
ฝัง
- เผยแพร่เมื่อ 13 มี.ค. 2020
- ಅನೇಕ ಬಾರಿ ನೀವು ಜೀವನದಲ್ಲಿ ಸಂತೋಷವಾಗಿದ್ದಿದ್ದು ಇದೆ. ಆದರೆ ಆ ಸಂತೋಷ ಉಳಿಯುವುದಿಲ್ಲ. ಮತ್ತೊಂದೇನೋ ಸನ್ನಿವೇಶ ಎದುರಾಗುತ್ತೆ, ಯಾರೋ ಏನನ್ನೋ ಹೇಳುತ್ತಾರೆ..ಮಾಡುತ್ತಾರೆ..ಅಷ್ಟೇ..ನಿಮ್ಮ ಸಂತೋಷ ಪುಫ್! ಯಾಕೆ ಹೀಗಾಗುತ್ತೆ? "ನಾನು ಯಾವಾಗಲೂ ಸಂತೋಷದಿಂದಲೇ ಇರಬೇಕು" ಎಂದರೆ ಸಾಧ್ಯವಿಲ್ಲವೇ? ಅಷ್ಟಕ್ಕೂ ನಾವು ಬದುಕಿನಲ್ಲಿ ಎಲ್ಲವನ್ನೂ ಮಾಡುತ್ತಿರುವುದು ನಾವು ಸಂತೋಷದಿಂದಿರಬೇಕು ಎಂದೇ ಅಲ್ಲವೇ? ನಾವು ಎಡವುತ್ತಿರುವುದು ಎಲ್ಲಿ? ಯಾವಾಗಲೂ ಸಂತೋಷದಿಂದಲೇ ಇರುವುದು ಹೇಗೆ?
ಸದ್ಗುರುಗಳ ಉತ್ತರವನ್ನು ಕೇಳಿ!
English video:
5 Tips To Always Be Joyful - Sadhguru
• 5 Tips To Always Be Jo...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ನಿಮ್ಮ ಧ್ವನಿ ಸದ್ಗುರುಗಳಿಗೆ ಹೊಂದುತ್ತದೆ ಧನ್ಯವಾದಗಳು
Sadguru tips are very helpful n power is there!!🙏🙏
ಜೀವನ ಸತ್ಯ ಮಿಥ್ಯದ ಅರಿವನ್ನು ಮೂಡಿಸಿದ ಗುರುವಿಗೆ ನಮಸ್ಕಾರಗಳು
Thanks sadhguru for this useful video.
ಕೊನೆಯಲ್ಲಿ ತುಂಬಾ ಒಳ್ಳೆಯ ಹಿನ್ನೆಲೆ ಸಂಗೀತ ಇದೆ 🙏🙏🙏
Really Guruij. Very nice useful video. Guruji. Tqsm.
Werry nice tips sadguru ji
Amazing 👌. Speech
Nice thank you
Thanks gurji
🙏👌👍supar manda matu whw I like it
What a beatiful example
Best gurugi
Sadhguru... No... Words... 🙏
Thank u saddaguru..
Great guruji
👍🙏 ನಿಮ್ಮ ಮಾತು ತುಂಬಾ ಚೆನ್ನಾಗಿತ್ತು ಗುರೂಜಿ
Ultimate video 🔥👍🙏
ಕನ್ನಡಕ್ಕೆ ಅನುವಾದ ಮಾಡಿದವರಿಗೆ ನನ್ನ ಧನ್ಯವಾದಗಳು
Dhanyavadagalu.
ಗುರೂಜಿ ನಮಸ್ಕಾರ ಪ್ರೂಗ್ರಾಮ್ ಬಹಳಷ್ಟು ಜನರಿಗೆ ಉಪಯೋಗವಾಗಿದೆ ನೀವು ಇದುವರಗೊ ತಿಳಿಸಿದ
ಆಹಾರ ಮತ್ತು ಆರೊಗ್ಯದ ಬಗ್ಗೆವಿಚಾರಗಳು ಇಷ್ಟವಾಯಿತು
tq.....so much guruji
Thank you guruji
Super gru
Namaste guruji.... Tumba dhanavaadagalu🙏🙏🙏🙏
Good 😊👍
🙏🙏🙏
Danyavadagalu.
Danyvadaqurgenamaskara
Namaskar Sadguruji 🙏🏻
Super
Super 👌👍
🙏🙏 Jai guru ji 🙏🙏
ತುಂಬಾ ಚೆನ್ನಾಗಿದೆ .ಮಾತುಗಳು. ಜೈ ಸದ್ಗುರು ಜೀ
Pl
ತುಂಬಾ ಚೆನ್ನಾಗಿ ಹೇಳಿದ್ದಿರಾ ಗುರುಜಿ
Superb
Thanks🤟
Nice
Nija gurugale
Thank you lot.
Heart touching voice delivering.
🙏🙏🙏
Nimma pratiyodu matu adbhuta 🙏🙏🙏🙏🙏
NAMASKARAM SADHGURU JI.🍂
Nice dubbing sir.
thank you swamy
By
🙏🙏
ನಮಸ್ಕಾರ ಸದ್ಗುರು ಧನ್ಯವಾದಗಳು 💐💐💐💐
ಆಂ ಸದ್ಗುರುವೇ ನಮಃ 🙏🙏🙏
Wonderful video thank you so much
Nice bgm in the ending segment 10:00 onwards
Yes chandrakala
👏👏
Dhanyavadhagalu sadhurugi.
saranu sanararti gurugale
Namskar guruji
Good speach I am heppy
👍👌👌👌👌
😊🙏🙏
🙏🏻🙏🏻
Nmaska guruji
No words
ಸಲಹೆ ತುಂಬ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಗುರೂಜಿ
Super
🌺🌺🙏🙏🙏
Superb guruji
💐🌹🌹🌹🌹🌹
Really precious words
😌 🙏🏼 😍 👍🏻 👌 tumba chennagide 🙏🏼 ಈ vedio ododi bandu Nimma ಒಳಗಿರುವ ಪರಮಾತ್ಮ ನಿಗೆ ನಮಸ್ಕಾರ DEAR 🙏🏼 😍 ಮಾಡಿ, 🆗 nantara tale motuki, tabbikokkondu, daadi eledu, moogi go, KANNIGE, or hanege 😘 kodu ಬೇಕು anisutide 🤣 🤣 🤣 🤣 🤣 Nimma maatu maanava rigella torisuttiruva preethi PREMA VAATSLYA manushatva vallade MATTENU, SIMPLY SUPERB 😃 MAN 👨 YOU ARE A GREAT HUMAN BEING 😍 👍🏻 👌 😌 LAKSHAANTARA 🙏🏼 🤓
😊😊😊😊😊
Good morning
.....🙏 Gùrūbhyø Nàmåhā
❤️❤️❤️❤️❤️
😊
🤘🤘🤘
ಎಷ್ಟು ಚಂದವಾಗಿ ಪ್ರೀತಿ ಪ್ರೇಮಗಳ ಬಗ್ಗೆ ವ್ಯಾಖ್ಯಾನಿಸಿದ್ರಿ ಗುರುಗಳೇ 😍😘
Ú
🙏🙏🙏🙏🙏😊
Nishchintayai namo namah:🙏🙏🙏👌
Sir if we through money in ಸಂಗಮ್. But with counting only.
🙏🙏🙏🙏🙏🙏🙏🙏🙏
Nice Thank u 👍
Nonda mansige utsaha tumbo matugalu guruji nemge devru olledu madali edu nanna ashaya
Real happyness is in remembering our merciful creator. To be happy help others, follow the policy of live and let live.
Q
🙏🙏🙏🙏
🙏😀
Dorabrusti nivarane ge tips heli sir
Devaru nimma prakar idar bagge heli gurugale
ಸರಳವಾಗಿ ಪ್ರೀತಿಯ ಜೀವ ವನ್ನೇ ತೆರೆದಿಟ್ಟ ತಮಗೆ ಅನಂತ ಧನ್ಯವಾದ ನಮಸ್ಕಾರ 🙏🙏🙏🙏
😊❤️❤️👌
Happy life happy counting happy thinking main ground should be happy thank you satguru ji namo sadguru
👌
Hi
My name Lingaraja
Those 37 people who disliked, are poor god damn depressed people 😂😂😂 unfortunately these tips also couldn't save them 😂😂😂 so have disliked 😂😂😂 lol
ThoSe37peopl😂😂😂😂
Adhbutha gurugale👌🙏
Kannada kannada kasturi kannada kannadigara MANASSI ಗೆ muda needida Nimma kelasa ಕ್ಕೆ lakshaantara 🙏🏼 dhanyosmi
Super speech Guru
🙏🏻🙏🏻🙏🏻🌷
Nice video
🌹💝🙏🏽💞♥️
Super 👍👌 speech Guru
Hwdu gurugale
✌✌✌✌✌
Tq you friend
Sir we want. See your face
5th one only understand to do it for me
Sir Osho vicharadharenu kannadakke dubb Madi sir
His work and oshos work is different buddy , they won't be uploading oshos , there's a different channel for it , Osho international , you can check it out
Ok