Organic Herbicide | Weed Killer | Natural Weedicide | Soil Booster | ಸಾವಯವ ಕಳೆನಾಶಕ | rangu kasturi |

แชร์
ฝัง
  • เผยแพร่เมื่อ 18 ต.ค. 2024
  • Organic Herbicide | Weed Killer | Natural Weedicide | Soil Booster | ಸಾವಯವ ಕಳೆನಾಶಕ | rangu kasturi |
    ನಾವು ಹಲವಾರು ತರಹದ ಕಳೆನಾಶಕ ತಂದು ಬಳಸಿ ನಮ್ಮ ಭೂಮಿ ಹಾಗೂ ಅದರಲ್ಲಿರುವ ಜೀವಾಣುಗಳು ನಾಶವಾಗಿ ಬಜರು ಭೂಮಿ ಮಾಡಿಕೊಳ್ಳುವ ಬದಲು ಈ ರೀತಿಯಾಗಿ ಸಾವಯವ ಪದ್ಧತಿಯಲ್ಲಿ ಕಳೆನಾಶವನ್ನು ತಯಾರಿಸಿಕೊಂಡು ಕಲೆಗಳನ್ನು ನಾಶ ಮಾಡಬಹುದು ಹಾಗೂ ನಮ್ಮ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು
    ನಾನು ಮಾಡಿರುವ ಈ ವಿಡಿಯೋ ಇಷ್ಟವಾದರೆ ಈ ವಿಡಿಯೋವನ್ನು ಲೈಕ್ ಮಾಡಿ ಸುಮಾರು ಜನಾ ರೈತರಿಗೆ ಶೇರ್ ಮಾಡಿ ಹಾಗೂ ನನ್ನ ಚಾನಲ್ ಸಬ್ ಸ್ಕ್ರೈಬ್ ಮಾಡಿ 🙏🙏
    ನಿಮ್ಮ
    ರಂಗು ಕಸ್ತೂರಿ
    Topic Explore :-
    1) Organic herbicides result
    2) natural herbicides benefits
    3) how to make organic herbicides
    4) ಸಾವಯವ ಕಳೆನಾಶಕ ತಯಾರಿ ವಿಧಾನ
    5) ನೈಸರ್ಗಿಕ ಕಳೆನಾಶಕ ಉಪಯೋಗಗಳು
    #ಸಾವಯವಕಳೆನಾಶಕ #organicherbicide #naturalherbicide #soilbooster #herbicide #weedKiller #weedicide #ನೈಸರ್ಗಿಕಕಳೆನಾಶಕ #ಸಾವಯವಕೃಷಿ #rangukasturi

ความคิดเห็น • 272

  • @siddaramannais6563
    @siddaramannais6563 ปีที่แล้ว +2

    ಅತ್ಯುತ್ತಮ ಮಾಹಿತಿ ಒದಗಿಸಿದ್ದಾರೆ. ಧನ್ಯವಾದಗಳು 🙏

  • @mnaikmallikarjuna7334
    @mnaikmallikarjuna7334 11 หลายเดือนก่อน +1

    Sir adikeyalli use madbahuda?

  • @mdmateenmdmateen1546
    @mdmateenmdmateen1546 2 ปีที่แล้ว +1

    ತುಂಬ ಧನೆವಾದ ಸಿರ್

  • @gk622
    @gk622 2 ปีที่แล้ว +3

    great video sir, i am searching for natural weed killer from long time..thank you..
    can we spray this in entire farm land before sowing the seeds. does it effect the germination

    • @Rangukasturi
      @Rangukasturi  2 ปีที่แล้ว +1

      No eny Efect germination

  • @abhishekabhi3439
    @abhishekabhi3439 3 ปีที่แล้ว +2

    ಧನ್ಯವಾದಗಳು ಉತ್ತಮ ಮಾಹಿತಿ

  • @muttumuttukalwad3201
    @muttumuttukalwad3201 3 ปีที่แล้ว +7

    Sir ಹೂವಿನ ಕೃಷಿಲಿ ಕಳೆ ನಾಸಾಕ ತಿಳಿಸಿ

  • @padhmaraj5469
    @padhmaraj5469 2 ปีที่แล้ว +1

    Sir result chennagidya navu balasabahuda enu effect ilva main crop ge mathu bhoomige

    • @Rangukasturi
      @Rangukasturi  2 ปีที่แล้ว

      Crop ಗೆ efect ಇದೆ ಭೂಮಿಗೆ ಏನು ತೊಂದರೆ ಇಲ್ಲ

  • @mukeshsurana1
    @mukeshsurana1 2 ปีที่แล้ว +2

    Kindly post the video of result after spraying on weed

  • @chandrap5661
    @chandrap5661 2 ปีที่แล้ว +1

    Sir edanna spry madodu hage thlesi.

    • @Rangukasturi
      @Rangukasturi  2 ปีที่แล้ว

      ಇನ್ನೊಂದು ವಿಡಿಯೋ ಇದೆ ನೋಡಿ

  • @mdmateenmdmateen1546
    @mdmateenmdmateen1546 2 ปีที่แล้ว +1

    Sir bele yavadu illa Adaki totadalli use madbahuda

    • @Rangukasturi
      @Rangukasturi  2 ปีที่แล้ว

      ಮಾಡಬಹುದು ಸರ್

  • @akarshpn4297
    @akarshpn4297 3 ปีที่แล้ว +3

    Sir can we use in maize and sunflower farming does it effect maize and sunflower plant if we spray on it

    • @Rangukasturi
      @Rangukasturi  3 ปีที่แล้ว

      Sir its use eny crop bu it not tuch main crop becos its burn main crop

    • @akarshpn4297
      @akarshpn4297 3 ปีที่แล้ว

      @@Rangukasturi ok sir thank you
      Is any organic herbicide that doesn't effect the main crop.

    • @shivasharanappahadapada8692
      @shivasharanappahadapada8692 2 ปีที่แล้ว +1

      G Ood ldia

  • @duradundichougala547
    @duradundichougala547 ปีที่แล้ว +1

    Make jolad kitanasak and kalanasak awsad video madi sar

  • @BhuvanCharantimath-vh6bu
    @BhuvanCharantimath-vh6bu 8 หลายเดือนก่อน +1

    ಇದಕ್ಕೆ ಜೆಕು ಕರಿಕೆ ಹೋಗುತ್ತಾ ಸರ್.. ಮತ್ತೆ ಪದೆ ಪದೆ ವರ್ಷ ವರ್ಷ ಹುಟ್ಟುತ್ತಾ ? ಸರ್ ತಿಳಿಸಿ..

    • @Rangukasturi
      @Rangukasturi  8 หลายเดือนก่อน

      ಸರ್ ಭೂಮಿಯಲ್ಲಿ ಕಳೆ ಎಸ್ಟು ಹುಟ್ಟುತ್ತೋ ನಿಮ್ಮ ಭೂಮಿ ಅಷ್ಟು ಫ ಇರುತ್ತೆ ಕಳೆ ಇರದಿದ್ದರೆ ಭೂಮಿಯೇ ಇಲ್ಲ

  • @vihhanboss9710
    @vihhanboss9710 3 ปีที่แล้ว +2

    Thumba upayukta Tahiti dayavittu Hatti (cotton) beleyuva vidana Tilisi sampoorna mahiti beku a to z

  • @raviruli545
    @raviruli545 2 ปีที่แล้ว +1

    Gomutrada badalu owdc balasabahuda sir

    • @Rangukasturi
      @Rangukasturi  2 ปีที่แล้ว +1

      ಬಲಸಬಹುದು ಸರ್

    • @raviruli545
      @raviruli545 2 ปีที่แล้ว +1

      🙏

  • @ningumningum8444
    @ningumningum8444 ปีที่แล้ว +1

    ಹತ್ತಿ ಹೊಲದಲ್ಲಿ ಹೊಡೆದರೆ ನಡೆಯುತ್ತಾ

  • @sharanubiradar2256
    @sharanubiradar2256 2 ปีที่แล้ว +1

    hattiyalli kalenashak yavudu aiti sir tilisi kodi

    • @Rangukasturi
      @Rangukasturi  2 ปีที่แล้ว

      ಸರ್ ಹತ್ತಿಯಲ್ಲಿ ಕುಂಟೆ ಹೊಡೆದು ಗಿಡದ ಸುತ್ತಲೂ ಕಳೆ ತೆಗೆಸಿದರೆ ಉತ್ತಮ ಮತ್ತು ಗಿಡ ಅಲುಗಾಡಿ ಬೇರಿಗೆ ಗಾಳಿ ಬೆಳಕು ತಾಕಿ ಚನ್ನಾಗಿ ಬೆಳೆಯುತ್ತವೆ

  • @rajubadami3320
    @rajubadami3320 11 หลายเดือนก่อน +1

    ಗರಿಕೆ ಹುಲ್ಲು ಮತ್ತು ಮೇ ನಾಶವಾಗುತ್ತದೆ ನಾಶವಾಗುತ್ತದೆ

    • @rajubadami3320
      @rajubadami3320 11 หลายเดือนก่อน

      ಗರಿಕೆ ಹುಲ್ಲು ಮತ್ತು ಜೆಕೂ ನಾಶವಾಗುತ್ತಿದೆ

  • @bhaskarkpbhaskarkp4627
    @bhaskarkpbhaskarkp4627 2 ปีที่แล้ว +3

    Please add some uriya

  • @basavarajk2228
    @basavarajk2228 3 ปีที่แล้ว +2

    ಸರ್ ಮೆಣಸಿನಕಾಯಿ ಎಣ್ಣೆ ಮತ್ತು ಮೊಟ್ಟೆ ಔಷಧಿ ಹಾಕಿವೆ ಮತ್ತು ಎರಡನೇ ಯಾವ ಔಷಧಿ ಹಾಕಬೇಕು ಹೇಳಿ ಸರ್

    • @Rangukasturi
      @Rangukasturi  3 ปีที่แล้ว

      ಐದು ದಿನಕ್ಕೊಮ್ಮೆ ಸಿಂಪಡಿಸಬೇಕು ಮತ್ತು ಅದರಲ್ಲಿ ಬೇವಿನ ಎಣ್ಣೆ ಸೇರಿಸಬೇಕು

  • @gopalg.o9303
    @gopalg.o9303 3 ปีที่แล้ว +1

    Nimma prayatnakke volleduhagali

  • @kotturudevarukm5848
    @kotturudevarukm5848 3 ปีที่แล้ว +3

    ತುಂಬಾ ಧನ್ಯವಾದಗಳು

  • @ChandraiahArjhnahalliKapanaiah
    @ChandraiahArjhnahalliKapanaiah ปีที่แล้ว +1

    Sir how much milk required for one liter butter milk

  • @arpithakulli1156
    @arpithakulli1156 3 ปีที่แล้ว +1

    Sir gomutra Nati Govinada ar yava govinadadaru ok aguttha sir heli

    • @Rangukasturi
      @Rangukasturi  3 ปีที่แล้ว

      ನಾಟಿ ಹಸು ಸರ್

  • @kjsomashekhar6608
    @kjsomashekhar6608 ปีที่แล้ว +1

    ಸರ್ ಈ ಮಿಶ್ರಣವನ್ನು ಇಷ್ಟು ದಿನಗಳವರೆಗೆ ಇಟ್ಟು ಬಳಸಬಹುದು

    • @Rangukasturi
      @Rangukasturi  ปีที่แล้ว

      ವಿಡಿಯೋ ಪೂರ್ತಿ ನೋಡಿ

  • @sureshvankalapati2417
    @sureshvankalapati2417 ปีที่แล้ว +1

    ಸರ್ ಈ ಕಳೆನಾಶಕ ಗೇಕ್ ಅತವ ಗರಿಕೆ ಹುಲ್ಲನ್ನು ಕಳೆಯಬಹುದು.

    • @Rangukasturi
      @Rangukasturi  ปีที่แล้ว

      ಇನ್ನೊಂದು ವಿಡಿಯೋ ಇದೆ ನೋಡಿ ಸರ್

  • @kenchappakaladagi8553
    @kenchappakaladagi8553 3 ปีที่แล้ว +1

    Anna edanna kabbu belege prayog madabahuda

    • @Rangukasturi
      @Rangukasturi  3 ปีที่แล้ว +1

      ಬೆಳೆ ಯಾವುದೇ ಇರಲಿ ಕಳೆಗೆ ಮಾತ್ರ ಸಿಂಪಡಿಸಿ ಮುಖ್ಯ ಬೆಳೆಗೆ ತಾಕಬಾರದು

  • @nearmalls3117
    @nearmalls3117 3 ปีที่แล้ว +1

    Namaste sir your chanal 100 tru lot of thanks 🙏

  • @vijayhanchinal8305
    @vijayhanchinal8305 3 ปีที่แล้ว +1

    Namma hagu raith bandhavar hemmeya gurugalu...higeye hosa avishkaradatta sagiri gurugale ..momma what's up groupge nannanu serisi gurugale..

    • @Rangukasturi
      @Rangukasturi  3 ปีที่แล้ว

      ಅಷ್ಟು ದೊಡ್ಡ ಪದವಿ ಬೇಡ ಸರ್

  • @markharsiddnandyal9183
    @markharsiddnandyal9183 3 ปีที่แล้ว +2

    ಇದು ಸಕ್ಸಸ್ ಆಗಿದೆಯಾ ಪ್ರಯೊಗ ಮಾಡಿದಿರಾ ಯಷ್ಟು ದಿನಕ್ಕೆ ವನಗುತ್ತದೆ ಸರ್

    • @Rangukasturi
      @Rangukasturi  3 ปีที่แล้ว

      ಸರ್ ಇನ್ನೂ ಪ್ರಯೋಗ ಆಗಿಲ್ಲ

  • @vinaykb7720
    @vinaykb7720 2 ปีที่แล้ว +1

    Sir salt aakodrinda enu problems elwa

    • @Rangukasturi
      @Rangukasturi  2 ปีที่แล้ว +1

      ಇಲ್ಲ ಅದನ್ನ ನೀರಿನಲ್ಲಿ ಸೇರಿಸಿದಾಗ ಬೂಮಿಗೆ ಪರಿಣಾಮ ಆಗಲ್ಲ

  • @vamanraiker1312
    @vamanraiker1312 3 ปีที่แล้ว +1

    Nice and Super

  • @RaghuRam-ti7ng
    @RaghuRam-ti7ng 3 ปีที่แล้ว +1

    ನಮಸ್ತೆ ಸರ್ ನಮ್ಮ ತೋಟದಲ್ಲಿ ಬಸವನ ಹುಳು ಬಹಳ ಇದೆ ಎಲ್ಲಾ ಬೆಳೆಗಳನ್ನು ಹಾಳುಮಾಡುತ್ತಿದೆ ದಯವಿಟ್ಟು ಪರಿಹಾರ ಸೂಚಿಸಿ

    • @Rangukasturi
      @Rangukasturi  3 ปีที่แล้ว

      ಪ್ರಯತ್ನಿಸುವೆ ಸರ್

  • @bagavantaraydanagonda1441
    @bagavantaraydanagonda1441 3 ปีที่แล้ว +1

    Niru enadaru hska beka byaralige sir

  • @kempannamadihalli855
    @kempannamadihalli855 3 ปีที่แล้ว +2

    ಯಾವ ಸಮಯದಲ್ಲಿ ಸಿಂಪಡಿಸಬೇಕು ಮತ್ತು ಯಾವ ಬೆಳೆಗೆ ಸಿಂಪಡಿಸಬೇಕು

    • @Rangukasturi
      @Rangukasturi  3 ปีที่แล้ว

      ಎಲ್ಲ ಬೆಳೆ ಯಲ್ಲೂ ಸಿಂಪಡಿಸಬಹುದು ಆದರೆ ಮುಖ್ಯ ಬೆಳೆಗೆ ತಾಕಬಾರದು

  • @avikumar6912
    @avikumar6912 3 ปีที่แล้ว +11

    Sir idara result bandamele video madi

    • @Rangukasturi
      @Rangukasturi  3 ปีที่แล้ว +2

      ಸರಿ ಸರ್

    • @ashokagp3192
      @ashokagp3192 3 ปีที่แล้ว +1

      Ok ಸರ್

    • @anilsali4213
      @anilsali4213 3 ปีที่แล้ว +1

      Rangu kasturi sir nimm number kodi

    • @Rangukasturi
      @Rangukasturi  3 ปีที่แล้ว +1

      ಸರ್ ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ

    • @anilsali4213
      @anilsali4213 3 ปีที่แล้ว +1

      @@Rangukasturi sir edar results yenaytu

  • @takeiteasesolutionchannel6956
    @takeiteasesolutionchannel6956 3 ปีที่แล้ว +3

    Nice explanation bro

  • @wogchannel8808
    @wogchannel8808 3 ปีที่แล้ว +1

    Salt yavdu sailvan uppu na atava yava uppu

    • @Rangukasturi
      @Rangukasturi  3 ปีที่แล้ว

      ಕಲ್ಲು ಉಪ್ಪು

  • @Venkatesh-jt8xs
    @Venkatesh-jt8xs 2 ปีที่แล้ว +1

    Ekkade yavdu. Bilino athva kempo

  • @umeshgowda8079
    @umeshgowda8079 2 ปีที่แล้ว +2

    ಗೋಮೂತ್ರ ಬದಲು WDC use madabowda ಹೇಳಿ sir

  • @basanagoudapatil134
    @basanagoudapatil134 3 ปีที่แล้ว +1

    ಅಣ್ಣಾ ಕೋಳಿಮೊಟ್ಟೆ, ಪಾಮ್ ಎಣ್ಣೆ ಮಿಶ್ರಣದ ಉಪಯೋಗ ತಿಳಿಸಿ 🙏🙏🙏🙏🙏🌷🌹💐

    • @Rangukasturi
      @Rangukasturi  3 ปีที่แล้ว

      ವಿಡಿಯೋ ಇದೆ ನೋಡಿ ಸರ್

  • @plantedprofessionals4467
    @plantedprofessionals4467 3 ปีที่แล้ว +2

    Namaskaara. Description dali ingredients list please maadi. Athava, namma response dali list maadi. Thanks.

    • @Rangukasturi
      @Rangukasturi  3 ปีที่แล้ว +1

      ವಿಡಿಯೋ ನೋಡಿ ಅದರಲ್ಲೇ ಎಲ್ಲಾ ಹೇಳಿದಿನಲ್ಲ ಸರ್

    • @plantedprofessionals4467
      @plantedprofessionals4467 3 ปีที่แล้ว

      @@Rangukasturi Haudu sir, plant name namage artha agalila. Sorry, I speak Tulu. Kannada ashta baru illa. Another question sir. Dilution pramana yestu sir, 1ltr in 5 ltr water or 15ltr water. Solpa help maadi sir. Thank you very much.

    • @Rangukasturi
      @Rangukasturi  3 ปีที่แล้ว +1

      1 ಲೀಟರ್ 10 liter water

  • @rameshan8817
    @rameshan8817 3 ปีที่แล้ว +1

    ಈರುಳ್ಳಿ ಬೆಳೆಯ ನಡುವಿನ ಕಳೆಗೆ ಬಳಸಬಹುದಾ ಸರ್

    • @Rangukasturi
      @Rangukasturi  3 ปีที่แล้ว

      ಮುಕ್ಯ ಬೆಲೆಗೆ ತಾಕಬಾರದು ಸರ್

  • @farmersgrowth277
    @farmersgrowth277 3 ปีที่แล้ว +1

    Sir Belegalige yavude tondare agallava

    • @Rangukasturi
      @Rangukasturi  3 ปีที่แล้ว

      ಬೆಳೆಗಳಿಗೆ ತಾಕದಂತೆ ನೋಡಬೇಕು

    • @farmersgrowth277
      @farmersgrowth277 3 ปีที่แล้ว +1

      Nati ಗೋ ಮೂತ್ರನೇ ಆಗಬೇಕ

    • @Rangukasturi
      @Rangukasturi  3 ปีที่แล้ว

      Yes

  • @ShivuHiremathN
    @ShivuHiremathN 3 ปีที่แล้ว +4

    ಸುಪರ್ ಸರ್

    • @Rangukasturi
      @Rangukasturi  3 ปีที่แล้ว

      🙏🙏

    • @mallikarjunak4561
      @mallikarjunak4561 3 ปีที่แล้ว

      Sir namaste nanna name mallikarjun from yadagir nanage go krupambruta culture bekagi dayavittu nimma pH number Kodi sir tq

    • @Rangukasturi
      @Rangukasturi  3 ปีที่แล้ว

      +919611465066

  • @ShivuHiremathN
    @ShivuHiremathN 3 ปีที่แล้ว +3

    Sir video clear kade gamana kodi sir video quality Ella but. subject is better then .

  • @raghavendark9704
    @raghavendark9704 2 ปีที่แล้ว +1

    ಸರ್ ಕಬ್ಬಿನ ಬೆಳೆಗೆ ಸಿಂಪಡಿಸಿದರೆ ನಡಿಯುತಾ

    • @Rangukasturi
      @Rangukasturi  2 ปีที่แล้ว

      ಸರ್ ಬೆಳೆಗೆ ತಾಕಬಾರದು

    • @raghavendark9704
      @raghavendark9704 2 ปีที่แล้ว +1

      @@Rangukasturi ಬೆಳೆಯಲಿ ಇದ ಕಳೆ ನಾಶ ಮಾಡಲು ಏನು ಮಾಡಬೇಕು ಹೇಳಿ ಸರ್

    • @Rangukasturi
      @Rangukasturi  2 ปีที่แล้ว

      ಸರ್ ಬೆಳೆಗೆ ತಾಕದ ಹಾಗೆ ಗಾರ್ಡ್ ಹಾಕಿಕೊಂಡು ಸಿಂಪರಣೆ ಮಾಡಬೇಕು ಸರ್

  • @VarunKumar-rg1lz
    @VarunKumar-rg1lz 3 ปีที่แล้ว +1

    Idara result yen aythu. Kale hoytha

    • @Rangukasturi
      @Rangukasturi  3 ปีที่แล้ว

      ಅದಕ್ಕೆ ಇನ್ನೂ ಸಮಯ ಇದೆ ಸರ್

  • @shreesiddajotidevendragurugalu
    @shreesiddajotidevendragurugalu 2 ปีที่แล้ว +1

    ಸೂಪರ್

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಗುರುಗಳೆ ನಿಮ್ಮ ದರ್ಶನ ನಿಮ್ಮ ಆಶೀರ್ವಾದ ನಮ್ಮ ಭಾಗ್ಯ ಅಂತಾನೆ ಹೇಳಬಹುದು

  • @ramachandra7905
    @ramachandra7905 2 ปีที่แล้ว +1

    ಒಂದು ಲೀಟರ್ ನೀರಿಗೆ ಯಷ್ಟು ml ಹಾಕಬೇಕು

    • @Rangukasturi
      @Rangukasturi  2 ปีที่แล้ว

      ವಿಡಿಯೋ ಪೂರ್ತಿ ನೋಡಿ ಸರ್

  • @biradar282
    @biradar282 2 ปีที่แล้ว +1

    ಕಬ್ಬಿನಲ್ಲಿ ಕಳೆನಾಶ ತಿಳಿಸಿ ಪ್ಲೀಜ್

  • @punithgowdru1925
    @punithgowdru1925 3 ปีที่แล้ว +1

    ಗೋಮೂತ್ರ ನಾಟಿ ಎಮ್ಮೆ, ಸೀಮೆ ಹಸುದು ಆಗುತ್ತಾ??

    • @Rangukasturi
      @Rangukasturi  3 ปีที่แล้ว

      ಗೋ ಮೂತ್ರ ಅಂದರೆ ನಾಟಿ ಹಸುವಿನದು

  • @chethanchethu8517
    @chethanchethu8517 3 ปีที่แล้ว +1

    Tnx sir 😊. aadre beli ekkada gidane agbeka . bered agalva

    • @Rangukasturi
      @Rangukasturi  3 ปีที่แล้ว +1

      ಬಿಳಿ ಎಕ್ಕ ಸಿಗದಿದ್ದರೆ ಬರೆ ಬಳಸಬಹುದು

    • @chethanchethu8517
      @chethanchethu8517 3 ปีที่แล้ว +1

      @@Rangukasturi tnx sir . idru result hegide antha video madi
      .nanu try madthini naale

    • @Rangukasturi
      @Rangukasturi  3 ปีที่แล้ว +1

      ಸರ್ ಸ್ವಲ್ಪ ಪ್ರಮಾಣದಲ್ಲಿ ಮಾಡಿ ನೋಡಿ ಫಲಿತಾಂಶ ಬಂದಮೇಲೆ ಜಾಸ್ತಿ ಮಾಡಿಕೊಳ್ಳಿ

    • @chethanchethu8517
      @chethanchethu8517 3 ปีที่แล้ว +1

      @@Rangukasturi k sir . already organic kale nashaka bandide you tube ALI golden soil antha name search madi nodi

  • @rameshss6142
    @rameshss6142 3 ปีที่แล้ว +1

    Yekki gedada yeleyanne yake ayke madikondri swalpa tilisi sar

    • @Rangukasturi
      @Rangukasturi  3 ปีที่แล้ว +2

      ಸರ್ ಎಕ್ಕದ ಗಿಡದಲ್ಲಿ ವಿಷಕಾರಿ ಗುಣ ಇರುತ್ತೆ ಅದಕ್ಕೆ ಸರ್ ನೀವು ಎಕ್ಕದ ಗಿಡ ಸಿಗದಿದ್ದರೆ ಮದುಗುಣಕಿ ಗಿಡ ಹಾಕಬಹುದು

    • @shivashivakumarpugyal3901
      @shivashivakumarpugyal3901 2 ปีที่แล้ว +1

      ಸರ್ ಕಲ್ಲು ಸುಣ್ಣ ಎಲ್ಲಿಸೀಗುತ್ತೆ. ಸರ್ ದಯಮಾಡಿ ತಿಳಿಹಿ ಸರ್

    • @Rangukasturi
      @Rangukasturi  2 ปีที่แล้ว

      ಎಕ್ಕದ ಗಿಡದಲ್ಲಿ acid ಅಂಶ ಹೆಚ್ಚು ಇರುತ್ತದೆ ಹಾಗಾಗಿ ಅದನ್ನೇ ಬಳಸಬೇಕು

    • @Rangukasturi
      @Rangukasturi  2 ปีที่แล้ว

      ಸುಣ್ಣ ಬಟ್ಟಿ ಗಳಲ್ಲಿ ಸಿಗುತ್ತೆ ವಿಚಾರಿಸಿ

  • @ravighanti8368
    @ravighanti8368 2 ปีที่แล้ว +1

    ಟಾನಿಕ್ ಹೇಗೆ ತಯಾರಾಗುತ್ತದೆ

    • @Rangukasturi
      @Rangukasturi  2 ปีที่แล้ว

      ಯಾವ ಟಾನಿಕ್ ಗುರುಗಳೇ

    • @ravighanti8368
      @ravighanti8368 2 ปีที่แล้ว

      ಕಡ್ಲಿ ಬೆಳೆಗೆ

  • @dineshdevannor8601
    @dineshdevannor8601 2 ปีที่แล้ว +1

    ಸರ್ ಇದ್ರಿಂದ ಗರಿಕೆ ಹೋಗುತ್ತಾ

    • @Rangukasturi
      @Rangukasturi  2 ปีที่แล้ว

      ಚಿಕ್ಕದಿದ್ದಾಗ

  • @basavaraj.n.hadapad5453
    @basavaraj.n.hadapad5453 ปีที่แล้ว +1

    Nc sir

  • @shankrappashankrappa9732
    @shankrappashankrappa9732 3 ปีที่แล้ว +1

    ಸರ್ ಈಗ Golden Soil weed fighter ಎಂದು ಜಾಹಿರಾತಿನಲ್ಲಿ ತೂರಿಸುತ್ತಾರೆ ಅದು ನಿಜವಾದ ಸಾವಯನಾ ?

    • @Rangukasturi
      @Rangukasturi  3 ปีที่แล้ว

      ಸರ್ ಇರಬಹುದು ಇಲ್ಲದೆ ಇರಬಹುದು ನನಗೆ ಮಾಹಿತಿ ಇಲ್ಲ

    • @agriculture4729
      @agriculture4729 3 ปีที่แล้ว +1

      Adu fake

    • @Rangukasturi
      @Rangukasturi  3 ปีที่แล้ว

      🙏🙏

  • @kumarsomanatti6918
    @kumarsomanatti6918 3 ปีที่แล้ว +1

    Sir gomutra yav hasu adru nadiyutta

  • @vasimakram1128
    @vasimakram1128 3 ปีที่แล้ว +3

    Results video haki sir

    • @Rangukasturi
      @Rangukasturi  3 ปีที่แล้ว

      ಹಾಕುವೆ ಸರ್

  • @manjunathjalageri2571
    @manjunathjalageri2571 2 ปีที่แล้ว +1

    ಸರ್ ಯಾವ ಯಾವ ಕಳೆ ನಾಶವಾಗುತ್ತೆ ಸರ್

    • @Rangukasturi
      @Rangukasturi  2 ปีที่แล้ว

      ಎಳೆಯದಾಗಿರುವ ಎಲ್ಲಾ ಕಳೆಗಳು ಸರ್

  • @nourhossain5865
    @nourhossain5865 3 ปีที่แล้ว +2

    Please make a video in English

  • @Shashipcs123
    @Shashipcs123 3 ปีที่แล้ว +1

    Hai

  • @punithgowdru1925
    @punithgowdru1925 3 ปีที่แล้ว +1

    ಮಳೆ ಬರುವಾಗ ಯಾವ ಟೈಮಲ್ಲಿ ಸಿಂಪರಣೆ ಮಾಡಬೇಕು

    • @Rangukasturi
      @Rangukasturi  3 ปีที่แล้ว +1

      ಸರ್ ನೀವು ಸಿಂಪರಣೆ ಮಾಡಿದ ಓದು ದಿನ ಮಳೆ ಬಾರದೆ ಇದ್ದರೆ ಸಾಕು

    • @punithgowdru1925
      @punithgowdru1925 3 ปีที่แล้ว +1

      ಧನ್ಯವಾದಗಳು ಸರ್ 🙏🙏

  • @ashokashi7480
    @ashokashi7480 3 ปีที่แล้ว +1

    ಸರ್ ಇದನ್ನ ಎಷ್ಟು ದಿನ ಬೇಕಾದರೂ ಇಟ್ಕೋಬಹುದು ಸರ್

    • @Rangukasturi
      @Rangukasturi  3 ปีที่แล้ว

      ಒಂದು ಹದಿನೈದು ದಿನ ಇಡಬಹುದು

  • @dr.mahanteshjogi3423
    @dr.mahanteshjogi3423 3 ปีที่แล้ว +1

    Good information sir

    • @umarfarouqzubairu8847
      @umarfarouqzubairu8847 3 ปีที่แล้ว

      Kindly interpret the English please, or at least name ingredients and their measurements. Thanks

  • @basapparajannanandish1240
    @basapparajannanandish1240 ปีที่แล้ว +1

    Sir super information i need to talk to you please give contact no how many days can we store this mixture

  • @prashantagrawal2119
    @prashantagrawal2119 3 ปีที่แล้ว +3

    Please record this vedio in hindi or English

  • @savitachougala177
    @savitachougala177 3 ปีที่แล้ว +2

    Super sir

  • @byereddybv4185
    @byereddybv4185 3 ปีที่แล้ว +1

    ಸರ್ ಇದು ಗರಿಕೆ ಮತ್ತು ತುಂಗೆ ಹೋಗಿಸುತ್ತ ತಿಳಿಸಿ ಬ್ರದರ್

    • @Rangukasturi
      @Rangukasturi  3 ปีที่แล้ว

      ಸರ್ ಇನ್ನೂ ಪ್ರಯೋಗ ಆಗಿಲ್ಲ ಆದಷ್ಟು ಬೇಗ ತಿಳಿಸುವೆ

  • @rudrappabs3949
    @rudrappabs3949 3 ปีที่แล้ว +2

    Spray madida result eruva video torsi

    • @Rangukasturi
      @Rangukasturi  3 ปีที่แล้ว

      ಇನ್ನೂ result ಬಂದಿಲ್ಲ ಸರ್

    • @anandaragi4298
      @anandaragi4298 3 ปีที่แล้ว +1

      @@Rangukasturi sir then no use

  • @sachinkotyal8111
    @sachinkotyal8111 3 ปีที่แล้ว +2

    Sir result bandideya

    • @Rangukasturi
      @Rangukasturi  3 ปีที่แล้ว +1

      ಸರ್ ಮಳೆ ಇರುವ ಕಾರಣ ಗೊತ್ತಾಗುತ್ತಿಲ್ಲ

    • @sachinkotyal8111
      @sachinkotyal8111 3 ปีที่แล้ว +1

      👍 sir

  • @sujatagogi3245
    @sujatagogi3245 2 ปีที่แล้ว +1

    ಕಲ್ಲು ಸುಣ್ಣ ಎಲ್ಲಿ ಸಿಗುತ್ತದೆ ಸರ್

    • @Rangukasturi
      @Rangukasturi  2 ปีที่แล้ว

      ಪ್ರತಿ ತಾಲೂಕಿನಲ್ಲೂ ಸುಣ್ಣದ ಬಟ್ಟಿ ಇದ್ದೇ ಇರುತ್ತೆ ವಿಚಾರಿಸಿ

    • @sujatagogi3245
      @sujatagogi3245 2 ปีที่แล้ว

      ಇಲ್ಲ ಸರ ಹುಣಸಗೀ ಮತ್ತು ಸುರಪುರಲಿ ಕೆಳಿದಿವಿ ಸಿಕ್ಕಿಲ್ಲ ಸರ್ ಯಲ್ಲಾದರು ಇದ್ರೆ ಹೆಳೆ ಸರ್

    • @Rangukasturi
      @Rangukasturi  2 ปีที่แล้ว

      +919611465066
      ಮೇಲಿನ no ಗೆ ಸಂಪರ್ಕಿಸಿ ವಿಚಾರಿಸಿ

  • @rohithsm7206
    @rohithsm7206 3 ปีที่แล้ว +1

    Super sir ....

  • @rameshss6142
    @rameshss6142 3 ปีที่แล้ว +1

    Tq sar

  • @junjunarasammanavar4893
    @junjunarasammanavar4893 3 ปีที่แล้ว +1

    ಜೇಕು ಸಾಯುತ್ತಾ ತಿಳಿಸಿ...

  • @kskflowerstallchanal1529
    @kskflowerstallchanal1529 3 ปีที่แล้ว +4

    ರಂಗಣ್ಣ ನಾನು ಇದನ್ನೇ ಯೂಚನೇ ಮಾಡ್ತೀದೇ

  • @chethanchethu8517
    @chethanchethu8517 3 ปีที่แล้ว +1

    Sir idu est % work aythu . reply madi

    • @Rangukasturi
      @Rangukasturi  3 ปีที่แล้ว +1

      Chetu sir ಇದನ್ನ ಎರಡು ಬಾರಿ ಸಿಂಪರಣೆ ಮಾಡಿದ್ದೇವೆ ಪ್ರತಿ ಬಾರಿಯೂ ಮಳೆ ಬಂದು result ಬಂದಿಲ್ಲ ಮತ್ತೊಮ್ಮೆ ಸಿಂಪರಣೆ ಮಾಡಿ ಎಷ್ಟು ಪ್ರಮಾಣ ಕೆಲಸ ಮಾಡುತ್ತೆ ಬಲಸಬಹುದಾ ಅಥವಾ ಇದಕ್ಕಿಂತಲೂ ಚನ್ನಾಗಿ ಇನ್ನೊಂದು ವಿಧಾನ ಇದೆಯಾ ಎಲ್ಲಾ ಹೇಳುವೆ ಸ್ವಲ್ಪ ಸಮಯ ಕೊಡಿ

    • @chethanchethu8517
      @chethanchethu8517 3 ปีที่แล้ว +1

      @@Rangukasturi ☺k sir tq u . bere elladkintha idu adastu bega result bandare . niminda thumba upayoga adang aguthe

    • @Rangukasturi
      @Rangukasturi  3 ปีที่แล้ว +1

      ಏನು ಮಾಡೋದು ಸರ್ ಮಳೆ ನಮಗಾಗಿ ಕಾದುಕೊಂಡು ಕುಳಿತಿದೆ ಅನ್ಸುತ್ತೆ ಮಳೆಯಿಂದ ನಮ್ಮ ಏರಿಯದಲ್ಲಿ ಹತ್ತಿ ಮೆಣಸಿನಗಿಡ ತುಂಬಾ ಹಾಳಾಗುತ್ತಾ ಇದೆ ಅದರ ಜೊತೆ ಗಾಳಿ ಕೂಡ

    • @chethanchethu8517
      @chethanchethu8517 3 ปีที่แล้ว +1

      @@Rangukasturi raitharige Ella kade inda prblm idde ide bidi sir . Nam kadenu nenne inda male namgenu Andre idond kale Owshadi work agbitre thumba upayoga aguthe . labor prblm thumba jasthi nam side . nammali 3 month bele jasthi beliyodu . Tomoto padavlakyi beans. Kallangdi. Ithardu so idrali jasthi kale baruthe

    • @chethanchethu8517
      @chethanchethu8517 3 ปีที่แล้ว +1

      @@Rangukasturi sir work aytha

  • @manjunathchoudharimvchoudh3004
    @manjunathchoudharimvchoudh3004 3 ปีที่แล้ว +1

    ಕಲ್ಲು ಸುಣ್ಣ ಬದಲು ಬೇರೆ ಸುಣ್ಣ ಉಪಯೋಗಿಸಿಬಹುದಾ ಸರ್ ಕಲ್ಲು ಸುಣ್ಣ ನಮಕಡೆ ಸಿಗೊದಿಲ್ಲ ಅದಕ್ಕೆ ಸರ್

    • @Rangukasturi
      @Rangukasturi  3 ปีที่แล้ว +1

      ಸಿಗುತ್ತೆ ಪ್ರಯತ್ನಿಸಿ ರೇಷ್ಮೆ ತೋಟದವರ ಹತ್ತಿರ ಕೇಳಿ

  • @basavarajy9927
    @basavarajy9927 2 ปีที่แล้ว +1

    Sugandh Raja Kale Nashik

  • @jayavantagoudapatil8895
    @jayavantagoudapatil8895 3 ปีที่แล้ว +1

    We want Fungicide video sir

    • @Rangukasturi
      @Rangukasturi  3 ปีที่แล้ว +1

      Next friday coming sir

  • @mallupatilpatil2207
    @mallupatilpatil2207 3 ปีที่แล้ว +1

    Result Pls Sir

    • @Rangukasturi
      @Rangukasturi  3 ปีที่แล้ว

      Time ಬೇಕು ಸರ್

  • @vilaskabbur7520
    @vilaskabbur7520 3 ปีที่แล้ว +1

    ಸರ್ ರಿಸಲ್ಟ್ ಇಂದು ವಿಡಿಯೋ ಮಾಡಿ... 🙏

    • @Rangukasturi
      @Rangukasturi  3 ปีที่แล้ว

      ಮಾಡುವೆ ಸರ್

  • @ravikumararavi5391
    @ravikumararavi5391 3 ปีที่แล้ว +1

    ಇದನ್ನು ಹೊಡೆದು ಪಲಿತಾಂಶ ಬಂದ ಮೇಲೆ ಒಂದು ವೀಡೀಯೋ ಮಾಡಿ.ಮರೆತು ಬೇರೆ ವೀಡೀಯೋ ಮಾಡಬೇಡಿ

    • @Rangukasturi
      @Rangukasturi  3 ปีที่แล้ว

      ಮಳೆ ಬರುತ್ತ ಇದೆ ಹಾಗಾಗಿ ವಿಳಂಬವಾಗುತ್ತಿದೆ ಸರ್

    • @ravikumararavi5391
      @ravikumararavi5391 3 ปีที่แล้ว +1

      @@Rangukasturi OK sir thank you gn

    • @sachinborwellpoint3541
      @sachinborwellpoint3541 3 ปีที่แล้ว +1

      Sir bega balsi result kodi videohaki

    • @Rangukasturi
      @Rangukasturi  3 ปีที่แล้ว

      ಸರಿ ಸರ್

  • @santhoshama2344
    @santhoshama2344 ปีที่แล้ว +1

    ಎಮ್ಮೆ ಗಂಜಲ ಹಾಗುತ್ತ sir

    • @Rangukasturi
      @Rangukasturi  ปีที่แล้ว

      ಪ್ರಯತ್ನಿಸಿ ನೋಡಿ ಸರ್

  • @somushekhara7441
    @somushekhara7441 3 ปีที่แล้ว +1

    ಸಾರ್ ಇದನ್ನು ಪ್ರಯೋಗ ಮಾಡಿರುವ ವಿಡಿಯೋ ಹಾಕಿ ಸರ್

    • @Rangukasturi
      @Rangukasturi  3 ปีที่แล้ว +1

      ಸರ್ ಇದನ್ನ ಪ್ರಯೋಗ ಮಾಡಿ ಎರಡು ದಿನ ಆಗಿದೆ (ಮಳೆ ಇರುವ ಕಾರಣ)

    • @somushekhara7441
      @somushekhara7441 3 ปีที่แล้ว +1

      @@Rangukasturi ಓಕೆ ಸರ್

  • @sanjupatli1372
    @sanjupatli1372 3 ปีที่แล้ว +1

    THANKS SIR

  • @sarugaddi3211
    @sarugaddi3211 3 ปีที่แล้ว +1

    super experiment anna 🙏

  • @rajeshchandan6535
    @rajeshchandan6535 3 ปีที่แล้ว +1

    ಈ ಕಳೆ ನಾಶಕ ದಿಂದ ಮತ್ತೆ ಕಳೆ ಬೆಳೆಯಲು ಎಷ್ಟು ದಿನಗಳ ಆಗುತ್ತದೆ

    • @Rangukasturi
      @Rangukasturi  3 ปีที่แล้ว

      ಮಳೆ ಬಂದರೆ ಮತ್ತೆ ಬೆಳೆಯುತ್ತೆ

  • @BharathKumar-ew9hz
    @BharathKumar-ew9hz 3 ปีที่แล้ว +1

    Sir result bantha?

    • @Rangukasturi
      @Rangukasturi  3 ปีที่แล้ว

      ಸರ್ ಇನ್ನೂ ಸಮಯವಿದೆ

  • @arunaramani5738
    @arunaramani5738 3 ปีที่แล้ว +1

    👌👍

  • @chandappakengar8329
    @chandappakengar8329 3 ปีที่แล้ว +1

    ಸರ ನಮ್ಮಸ್ಕಾರ ಈ ವಿಡಿಯೋ ಬಗ್ಗೆ ರಡಿ ಆದಮೇಲೆ ಇನು 1ವಿಡಿಯೋ ಮಾಡಿ ಬಿಡಿ ದನ್ಯವಾದಗಳು ಸರ

  • @sureshangadi2241
    @sureshangadi2241 3 ปีที่แล้ว +3

    ಗೋಮೂತ್ರ ನಾಟಿ ಹಸುದ್ಧಾಗಬೇಕೆ ಅಥವಾ ಯಾವುದೇ ಹಸುವಿಂದಾಗಬಹುದೆ.

    • @Rangukasturi
      @Rangukasturi  3 ปีที่แล้ว +2

      ನಾಟಿ ಹಸು

  • @sangappamali872
    @sangappamali872 ปีที่แล้ว +1

    ಎಷ್ಟು ದಿನಗ
    ಈ ವರೆಗೆ ಬೆಳಸಬಹುದು ಅದು ಡಿಪಾರ ಆಗುತ್ತದೆ

  • @rajendrasc9075
    @rajendrasc9075 3 ปีที่แล้ว +2

    Super anna

  • @basurajabingi6359
    @basurajabingi6359 3 ปีที่แล้ว +1

    ಯಾವ ಯಾವ ಬೆಳೆಗೆ ಸೂಕ್ತ ಹೇಳಿ

    • @Rangukasturi
      @Rangukasturi  3 ปีที่แล้ว +1

      ಬೆಳೆಗೆ ಅಲ್ಲ ಸರ್ ಇದು ಕಳೆಗೆ ಮಾತ್ರ ನೀವು ಯಾವುದೇ ಬೆಳೆಯಲ್ಲಿ ಸಿಂಪಡಿಸಿದರೂ ಬೆಳೆಗೆ ತಾಕದಹಾಗೆ ಸಿಂಪಡಿಸಬೇಕು

  • @maqboolahmadhubli427
    @maqboolahmadhubli427 3 ปีที่แล้ว +1

    ರೆಡಿ ಆದ್ಮೇಲೆ ನೆಕ್ಸ್ಟ್ ವಿಡಿಯೋ ನೂ ಮಾಡಿ

    • @Rangukasturi
      @Rangukasturi  3 ปีที่แล้ว

      ರೆಡಿ ಆಗಿದೆ ಬಯ್ಯ ಆದ್ರೆ ಸಿಂಪರಣೆ ಮಾಡಬೇಕೆಂದರೆ ಮಳೆ ಬರುತ್ತಾಇದೆ

  • @kotreshjavalli1926
    @kotreshjavalli1926 7 หลายเดือนก่อน +1

    ರಂಗಸ್ಥಲಂ ನಂಬರ್ ಫೋನ್ ನಂಬರ್

  • @s.s.v8075
    @s.s.v8075 3 ปีที่แล้ว +1

    Anna vdo clear illa

    • @Rangukasturi
      @Rangukasturi  3 ปีที่แล้ว

      ಹೌದು ಸರ್ ಮಳೆ ಬರ್ತಾ ಇತ್ತು ಹಾಗಾಗಿ

  • @revannakenchegowda7524
    @revannakenchegowda7524 3 ปีที่แล้ว +1

    ಸುಣ್ಣ /ಉಪ್ಪಿನಿಂದ ಮಣ್ಣಿನ ಕ್ಷಾರ ಗುಣ ಜಾಸ್ತಿ ಆಗುವುದಿಲ್ಲವೇ ರಂಗುರವರೇ

    • @Rangukasturi
      @Rangukasturi  3 ปีที่แล้ว

      ಗೋಮೂತ್ರದಲ್ಲಿ utiligation ಆಗಿರುತ್ತಲ್ಲ ಸರ್