Cow dung liquid fertilizer | organic fertilizer kannada | URIYA DAP MOP ಗಿಂತ ಶಕ್ತಿಶಾಲಿ ಸಾವಯವ ಗೊಬ್ಬರ

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 653

  • @RAVINDRARAVI-jg6bv
    @RAVINDRARAVI-jg6bv 2 ปีที่แล้ว +42

    ಸರ್. ನೀವು. ಮಾಡುವ. ವಿಡಿಯೋ. ತುಂಬಾ. ವಿಭಿನ್ನವಾಗಿರುತ್ತವೆ. ಮತ್ತು. ತುಂಬಾ. ಉಪವುಕ್ತಾವಾಗಿರುತ್ತವೆ. ಸರ್.

    • @Rangukasturi
      @Rangukasturi  2 ปีที่แล้ว +3

      ನಾಮಸ್ಕರಗಳು ಸರ್

  • @kallappacharjoshi2199
    @kallappacharjoshi2199 11 หลายเดือนก่อน +4

    ಫಲಿತಾಂಶ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದರೆ ಚೆನ್ನಾಗಿತ್ತು.ಅಭಿನಂದನೆಗಳು

  • @dayanandnaik1009
    @dayanandnaik1009 2 ปีที่แล้ว +3

    ರೈತರಿಗೆ ತುಂಬಾ ತುಂಬಾ ನೆ ನಿಮ್ಮಿಂದ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @parasugoudapatil1554
    @parasugoudapatil1554 ปีที่แล้ว +2

    ಸರ್ ಹೋದ ವರ್ಷ ನಿಮ್ ವಿಡಿಯೋ ನೋಡಿ ಆಧುನಿಕತೆಯು ಮಾಡುತ್ತಿದ್ದೇನೆ ನಿಮ್ಮ ನಂಬರ್ ಹೆಚ್ಚಿನ

  • @ShivuRaghu-d3w
    @ShivuRaghu-d3w ปีที่แล้ว +1

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು

  • @sheelahg9368
    @sheelahg9368 หลายเดือนก่อน +1

    ರಂಗ sir ಧನ್ಯವಾದ

  • @sms2180
    @sms2180 2 ปีที่แล้ว +4

    ಮಾಹಿತಿಯನ್ನು ಕೊಡುತ್ತಿದ್ದೀರ ಸರ್ ನಿಮಗೆ ಧನ್ಯವಾದಗಳು ನಿಮ್ಮ ಪ್ರತಿಯೊಂದು ವಿಡಿಯೋಗಳು ತುಂಬಾ ಉತ್ತಮವಾಗಿದೆ ಅದು ಬೆಳೆಗಳಿಗೆ ಒಳ್ಳೆಯ ಗ್ರೋಥ್ ಬೆಳವಣಿಗೆ ನೀಡುತ್ತದೆ ಮತ್ತು ಬೆಳೆಗಳಿಗೆ ಯಾವುದೇ ರೀತಿಯ ಕೀಟಬಾದೇ ಯಾಗದಂತೆ ತಡೆಯುವ ನಿಮ್ಮ ಈ ವಿಡಿಯೋ ಅತ್ಯುತ್ತಮವಾಗಿದೆ ಧನ್ಯವಾದಗಳು ಸರ್

  • @manju.s.rgowda3592
    @manju.s.rgowda3592 3 หลายเดือนก่อน +1

    ಒಳ್ಳೆಯ ಸಂದೇಶ ಸರ್

  • @gopalkarl6238
    @gopalkarl6238 2 ปีที่แล้ว +3

    ಇತ್ತೀಚೆಗೆ ನಾನು ಭಾರತ ಐಕ್ಯತಾ ಯಾತ್ರೆ ಗಮನಹರಿಸಿದೇ ಅದರಿಂದ ನಿಮ್ಮ ವಿಡಿಯೋ ನೋಡುವುದಕ್ಕೆ ಹಾಗಿರುವುದಿಲ್ಲ ಅದರಿಂದ ಇವತ್ತು ನೋಡಿದೇ ಕೃಷಿ ಸಂಬಂಧಿಸಿದಂತೆ ಎಲ್ಲಾ ವಿಡಿಯೋಗಳನ್ನು ನೋಡುತ್ತೆನೇ ಸೂಪರ್ ಸೂಪರ್

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @veenarao4898
    @veenarao4898 ปีที่แล้ว +1

    Rangu kasturi nimma hesirina hage neevidira
    Devara anugraha irali.

    • @Rangukasturi
      @Rangukasturi  ปีที่แล้ว

      ದೇವರ ಅನುಗ್ರಹದ ಜೊತೆಗೆ ನಿಮ್ಮ ಸಹಕಾರ ಆಶೀರ್ವಾದ ಕೂಡ ಇರಲಿ ಸರ್

  • @raghureddy2541
    @raghureddy2541 2 ปีที่แล้ว +6

    ಉಪಯುಕ್ತ ಮಾಹಿತಿ ಧನ್ಯವಾದಗಳು ಬತ್ತದ ಗದ್ದೆಗೆ ಉಪಯೋಗಿಸಬಹುದ ???

  • @ManuManu-gu7bg
    @ManuManu-gu7bg 2 ปีที่แล้ว +11

    Sir your really great it very helpful for organic farmers keep it up👍

  • @Naturalformerramesh
    @Naturalformerramesh 2 ปีที่แล้ว +7

    ತುಂಬಾ ಉಪಯುಕ್ತ ಮಾಹಿತಿ ಸರ್🙏🙏🙏🙏

    • @Rangukasturi
      @Rangukasturi  2 ปีที่แล้ว +1

      ನಾಮಸ್ಕರಗಳು ಸರ್

    • @krishnaraju3264
      @krishnaraju3264 ปีที่แล้ว

      ​@@Rangukasturi ಮೆಂತ್ಯೆ ಯನ್ನ ರುಬ್ಬಿ ಹಾಕಿದರೂ ಬಹಳ ಉಪಕಾರಿ ಮತ್ತು ಬಾಯಲ್ಲಿ ಅತೀ ಹೆಚ್ಚು ಪೊಟಾಷ್. ಇದೆ ಆದರೇ ಕಟ್ಟಿಗೆ ಬೂದಿ ಗಿಂತ ಆಕಳ ಸಗಣಿ ಬೂದಿ ಬಹಳ ಶ್ರೇಷ್ಟ ಮತ್ತು ತಾವು ಆಕಳು ಎಂಬಲ್ಲಿ ಗೋವಿನ ಹೆಸರು ಸೇರಿಸಿದರೆ ನಿಮ್ಮ ಗೊಬ್ಬರ ಇನ್ನೂ ಫಲವತ್ತತೆಯನ್ನು ನೀಡುವುದು
      ವಂದೇ ಗೋ ಮಾತರಂ

  • @mallikarjunamallik8545
    @mallikarjunamallik8545 2 ปีที่แล้ว +4

    ನಮಸ್ಕಾರ ತುಂಬಾ ಒಳ್ಳೆಯ ಮಾಹಿತಿ

  • @mahanteshnavalyal548
    @mahanteshnavalyal548 ปีที่แล้ว +1

    Sir edu tumba rejuslt kottide sir thanku

    • @Rangukasturi
      @Rangukasturi  ปีที่แล้ว +1

      ನಮಸ್ಕಾರಗಳು ಸರ್ ಇದರ ಬಗ್ಗೆ ವಿಡಿಯೋ ಮಾಡಿ ನಿಮ್ಮ ಅನುಭವಗಳನ್ನು ಇತರ ರೈತರಿಗೆ ತಿಳಿಸಿ ಸರ್ ಧನ್ಯವಾದಗಳು

  • @mayappanigapuri5796
    @mayappanigapuri5796 2 ปีที่แล้ว +3

    ಸೂಪರ ಸರ್

  • @nandishb1806
    @nandishb1806 2 ปีที่แล้ว +9

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು, ತೋಟಗಾರಿಕಾ ಬೆಳೆಗಳಿಗೆ ಎಕರೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿದರೆ ಉತ್ತಮ ತಿಳಿಸಿ,.

    • @naveenkumarborgi625
      @naveenkumarborgi625 19 ชั่วโมงที่ผ่านมา +2

      200 litter nirigi serisigondu spry mukhantar kodabeku

  • @basavarajpujari7821
    @basavarajpujari7821 2 ปีที่แล้ว +2

    ತುಂಬಾ ಉತ್ತಮವಾದ ಮಾಹಿತಿ ಕೊಟ್ಟಿದ್ದೀರಿ ಸರ್

    • @Rangukasturi
      @Rangukasturi  2 ปีที่แล้ว

      ಧನ್ಯವಾದಗಳು ಸರ್

  • @shivashankrappasuganur4236
    @shivashankrappasuganur4236 ปีที่แล้ว +2

    ಒಳ್ಳೆಯ ಮಾಹಿತಿ ನೀಡಿದಿರಿ.

  • @ShobhaSadanand-m5d
    @ShobhaSadanand-m5d ปีที่แล้ว +1

    Very good information

  • @santoshgo54
    @santoshgo54 2 ปีที่แล้ว +2

    ಸರ್ ನಿಮ್ಮ ಎಲ್ಲಾ ವಿಡಿಯೋ ಸಂಪೂರ್ಣವಾಗಿ ಮಾಹಿತಿ ತುಂಬಾ ಉಪಯುಕ್ತವಾಗಿದೆ.ಆದರೆ ನಮ್ಮ ಕಡೆ ಲಿಂಬೆ ಹಣ್ಣು ಜಾಸ್ತಿ ಬೆಳೆಯುತ್ತಾರೆ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಮಾಡಿ ತಿಳಿಸಿ ದಯವಿಟ್ಟು ತಿಳಿಸಿ.

    • @Rangukasturi
      @Rangukasturi  2 ปีที่แล้ว +1

      ಖಂಡಿತಾ ಮುಂದಿನ ದಿನಗಳಲ್ಲಿ ಮಾಡುವೆ ಸರ್

    • @santoshgo54
      @santoshgo54 2 ปีที่แล้ว +1

      ತುಂಬಾ ಧನ್ಯವಾದಗಳು ಸರ್

    • @Rangukasturi
      @Rangukasturi  2 ปีที่แล้ว

      🙏🙏

  • @manjumanju-dp6ju
    @manjumanju-dp6ju 2 ปีที่แล้ว +5

    ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಇದೆ... Niou simpke and humble person... Education important alla sir.... Niou post mado video important... Nimma video thumba informative ede sir

    • @Rangukasturi
      @Rangukasturi  2 ปีที่แล้ว +3

      ತುಂಬಾ ಧನ್ಯವಾದಗಳು ಸರ್ 🙏🙏

  • @prashantappu8108
    @prashantappu8108 ปีที่แล้ว +1

    Tumba upayukta mahiti sir 🙏
    Idannu navu Togari beleyalli upayogisabahudaa?

    • @Rangukasturi
      @Rangukasturi  ปีที่แล้ว

      ಬಳಸಹುದಾಗಿದೆ ಸರ್

  • @srsanthosh4615
    @srsanthosh4615 2 ปีที่แล้ว +2

    Sir 🌹
    Sugandraja hoovinabage video madi sir

  • @bhogegowdamn2578
    @bhogegowdamn2578 ปีที่แล้ว +1

    Nice information to farmers sir

  • @sangappaa8740
    @sangappaa8740 2 ปีที่แล้ว +2

    Uttama mahiti sir 👍👍👍👍👍

    • @Rangukasturi
      @Rangukasturi  2 ปีที่แล้ว

      ಧನ್ಯವಾದಗಳು ಸರ್

  • @HarishGamingCarrom
    @HarishGamingCarrom 2 ปีที่แล้ว +5

    ಸಾಯಂಕಾಲ ನೋಡುವೆ ವೀಡಿಯೊ 👍

  • @dkalakabandig2843
    @dkalakabandig2843 2 ปีที่แล้ว +3

    Sir one time sericulture ಬಗ್ಗೆ ತಿಳಿಸಿಕೊಡಿ sir

  • @shivarajangadi1991
    @shivarajangadi1991 ปีที่แล้ว +1

    Adike ge saavayava gobbara bagge ondu subject madi sir please

  • @maheshamahe5289
    @maheshamahe5289 ปีที่แล้ว +1

    Super brother

  • @ಹರೀಶ್ಆರ್ಹರೀಶ್ಆರ್
    @ಹರೀಶ್ಆರ್ಹರೀಶ್ಆರ್ 2 ปีที่แล้ว +4

    Thank you Rangu Kasturi Hookosuri

  • @ydnagaraja5924
    @ydnagaraja5924 2 หลายเดือนก่อน +2

    Battakke simparane madabahudaa sir....

    • @Rangukasturi
      @Rangukasturi  2 หลายเดือนก่อน

      ನೀರಿನ ಜೊತೆಗೆ ಕೊಡಿ

  • @lalsablalsab7282
    @lalsablalsab7282 2 ปีที่แล้ว +5

    ಸರ್ ನೀವು.ಮಾಡುವ ವಿಡಿಯೋ.ತುಂಬಾ.ರೈತರಿಗೆ.ಅನುಕೂಲವಾಗಿದೆ.ಸರ್.ನಿಮ ವಿಡಿಯೋ.ತರ್ ಮುಂದುವರಿಯಲಿ.ಸರ್🙏🙏🙏🙏🙏

  • @NsshivakumarShivanna-t5b
    @NsshivakumarShivanna-t5b 9 หลายเดือนก่อน +1

    Supar sir

  • @nagarajav2761
    @nagarajav2761 ปีที่แล้ว +1

    👌ಸೂಪರ್

  • @muruli6503
    @muruli6503 ปีที่แล้ว +1

    Super Sri

  • @nikhilkb2580
    @nikhilkb2580 ปีที่แล้ว +2

    Sir rose plant ge spray mad bahuda

    • @Rangukasturi
      @Rangukasturi  ปีที่แล้ว +1

      ಮಾಡಬಹುದು

  • @anilmalagond5779
    @anilmalagond5779 ปีที่แล้ว +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಇದನ್ನು ಬೂಮಿಗೆ ಕೊಡಬಹುದೇ sir

  • @kannadadakali1539
    @kannadadakali1539 2 ปีที่แล้ว +5

    yakro time time anta antira ,istond olleya mahiti 8 nimishadalli helidare matte heng helbek paapa yest kasta padtaro avarige gottu

    • @Rangukasturi
      @Rangukasturi  2 ปีที่แล้ว +1

      ಸರ್ ಇದು ಒಟ್ಟಾಗಿ ಇಪ್ಪತ್ತು ನಿಮಿಷದ ವಿಡಿಯೋ ಅಳಿದುಳಿದದ್ದನ್ನಾ ತೊಡಲು ಗಳನ್ನ ಎಲ್ಲಾ ಕಟ್ ಮಾಡಿ ಇಲ್ಲಿಗೆ ತಂದು ನಿಲ್ಲಿಸಿದ್ದು 🙏🙏

  • @ameensabchittapur8856
    @ameensabchittapur8856 9 หลายเดือนก่อน +1

    Sir kabbu beleyalli simprane madidare nadiyutta sir

    • @Rangukasturi
      @Rangukasturi  9 หลายเดือนก่อน

      ಭೂಮಿಗೆ ಕೊಡಿ ಸರ್

  • @basavarajhanagandi7917
    @basavarajhanagandi7917 ปีที่แล้ว +1

    Eidann kabbige spry madabahuda sir

  • @naveengowda6529
    @naveengowda6529 2 ปีที่แล้ว +1

    ಧನ್ಯವಾದಗಳು ಗುರುಗಳೇ

    • @Rangukasturi
      @Rangukasturi  2 ปีที่แล้ว

      ಇಪ್ಪತ್ನಾಲ್ಕು ಗಂಟೆಗಳ ನಂತರ

  • @prajwalullagaddi5203
    @prajwalullagaddi5203 2 ปีที่แล้ว +1

    Ondu can ge estu idan mix madbeku

  • @chandanspc5986
    @chandanspc5986 2 ปีที่แล้ว +12

    ಮೆಂತೆ ಕಾಳುಗಳನ್ನು ರುಬ್ಬಿ ಹಾಕಿದರೆ ಇನ್ನಷ್ಟು ಒಳ್ಳೆಯದು ಅನ್ನಿಸುತ್ತೆ.. ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು... 🙏🙏

    • @Rangukasturi
      @Rangukasturi  2 ปีที่แล้ว

      ನಾಮಸ್ಕರಗಳು 🙏🙏

    • @veereshagc1263
      @veereshagc1263 2 ปีที่แล้ว +2

      @@Rangukasturi sir Adike gidakke Yav thara akbeku

    • @Rangukasturi
      @Rangukasturi  2 ปีที่แล้ว +2

      ಸರ್ ಬುಡಕ್ಕೆ ಹಾಕಿ ಒಂದು ಗಿಡಕ್ಕೆ ಅರ್ದ ದಿಂದ ಒಂದು ಲೀಟರ್ ವರೆಗೂ ಹಾಕಿ

    • @maali2059
      @maali2059 2 ปีที่แล้ว +1

      @@Rangukasturi sosi dripnalli hakboda sir

    • @Rangukasturi
      @Rangukasturi  2 ปีที่แล้ว

      @@maali2059 ಕೊಡಬಹುದು ಸರ್

  • @shivaranjinishivaranjini2274
    @shivaranjinishivaranjini2274 ปีที่แล้ว +1

    20littar nirge hesttu hakabeku

  • @hasirusiru
    @hasirusiru ปีที่แล้ว +2

    ಸರ್ ಅಡಿಕೆ ಗಿಡ ಕ್ಕೆ ಸಿಂಪಡನೇ ಮಾಡಬಹುದಾ

  • @omkarbiradar3383
    @omkarbiradar3383 2 ปีที่แล้ว +2

    Nice information 🙏👌

  • @bdbdt7844
    @bdbdt7844 2 ปีที่แล้ว +1

    Thanks your information sir

    • @Rangukasturi
      @Rangukasturi  2 ปีที่แล้ว

      ನಮಸ್ತೆ ಸರ್

  • @statuslover3519
    @statuslover3519 ปีที่แล้ว +1

    Sir vegetable ge use madbahude hirekai ge

    • @Rangukasturi
      @Rangukasturi  ปีที่แล้ว

      ಮಾಡಬಹುದು ಸರ್

  • @sarvarpatel9859
    @sarvarpatel9859 2 ปีที่แล้ว +1

    Namaskara sir nammatra yummy ide hasu illa yammy shagani hakabhuda

    • @Rangukasturi
      @Rangukasturi  2 ปีที่แล้ว

      ಹಾಕಬಹುದು

  • @shashikantdeshpande6012
    @shashikantdeshpande6012 2 ปีที่แล้ว +1

    ಒಳ್ಳೆಯ ಮಾಹಿತಿ 🙏🙏

  • @kumarhm5375
    @kumarhm5375 2 ปีที่แล้ว +2

    Adike gidagalige use madaboda
    Hagadre drinch madoke yestu pramana use madabeku

    • @Rangukasturi
      @Rangukasturi  2 ปีที่แล้ว

      200 liter ನೀರಿಗೆ ಸೇರಿಸಿ ಒಂದು ಎಕರೆಗೆ ಕೊಡಿ

    • @kumarhm5375
      @kumarhm5375 2 ปีที่แล้ว +1

      OWDC badalige gokupamrutha hakaboda?

    • @Rangukasturi
      @Rangukasturi  2 ปีที่แล้ว

      ಹಾಕಬಹುದು ಎರಡನ್ನೂ ಹಾಕಬಹುದು

  • @ameensabmulla7567
    @ameensabmulla7567 2 ปีที่แล้ว +2

    So super

  • @bharathacharya636
    @bharathacharya636 ปีที่แล้ว +1

    Sir idannu kafi thotakke balasabahuda.

  • @bmh9959
    @bmh9959 2 ปีที่แล้ว +3

    Super sir low investment

    • @Rangukasturi
      @Rangukasturi  2 ปีที่แล้ว

      🙏🙏 thank your sir use it

    • @surikbba2020
      @surikbba2020 ปีที่แล้ว

      Sir ಸುಮ್ನೆ ಸೂಪರ್ ಒಳ್ಳೆ ಮಾಹಿತಿ ಅಂತ ಯಲ್ಲ ಹೇಳ್ಬೇಡಿ ಏಷ್ಟೋ ಜನ ಒ ಡಬ್ಲ್ಯೂ ಸಿ ಅಂದ್ರೆ ಏನು ಅಂತ ಕೇಳಿದರೆ ಹುತ್ತರ ಕೊಡಿ

  • @manvith9330
    @manvith9330 ปีที่แล้ว +1

    Sir pomogranet tree ge use madbahuda...

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

    • @manvith9330
      @manvith9330 ปีที่แล้ว +1

      All redy belege bittidevi hannu bittide swalpa ಹಣ್ಣು healthy yagi bandilla edunna sprey ಮಾಡಬಹುದಾ sir pls ದಯಬಿಟ್ಟು thilisi sir

    • @Rangukasturi
      @Rangukasturi  ปีที่แล้ว

      ಸಿಂಪರಣೆ ಮಾಡಬಹುದು ಸರ್

  • @RaghunandanMahalingappa
    @RaghunandanMahalingappa ปีที่แล้ว +1

    Sir. Idanna jameenige spray maadabahudu

  • @aravindbhagavati8773
    @aravindbhagavati8773 ปีที่แล้ว +1

    Sir shenga belge hakabhuda helli sir

  • @DefenceLoverAshok
    @DefenceLoverAshok 2 ปีที่แล้ว +1

    Sir niru hayisuvag drenching madabahuda

    • @Rangukasturi
      @Rangukasturi  2 ปีที่แล้ว +1

      ಮಾಡಬಹುದು ಸರ್

  • @shivaprasadmuppaneni1684
    @shivaprasadmuppaneni1684 ปีที่แล้ว +1

    Budi belydu alla karedu balasa byku

  • @basavarajhanagandi7917
    @basavarajhanagandi7917 ปีที่แล้ว +1

    Go krupamruta na edakke balasidre nadiyatta sir

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @raghavendraraghu8160
    @raghavendraraghu8160 2 ปีที่แล้ว +1

    Sir yella tarada soppu gu sprinkler Li bidabhuda

  • @supreethgowda4948
    @supreethgowda4948 ปีที่แล้ว +1

    Sar tomoto hovu Kaye ide use madabahuda

  • @RaviKumar-se2yt
    @RaviKumar-se2yt 2 ปีที่แล้ว +1

    Sir edu bumige simpadane madabeka atava gidakka simpadane madabeka

    • @Rangukasturi
      @Rangukasturi  2 ปีที่แล้ว

      ಸರ್ ಎರಡೂ ಮಾಡಬಹುದು

  • @RamP-e9u
    @RamP-e9u ปีที่แล้ว +1

    sir. 50kg sagani. 20kg boodi. 5kg mentekalu. mix mâdi. 100 taaki 2.5 ecre. ge. spray maadabahiuda. sir

    • @Rangukasturi
      @Rangukasturi  ปีที่แล้ว

      ಸರ್ ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ ಅದರ ಪ್ರಕಾರ ಮಾಡಿ

    • @RamP-e9u
      @RamP-e9u ปีที่แล้ว +1

      @@Rangukasturi sir. modalasala 40kg. sagani. 15kg boodi. 3kg mentekalu mix mâdi 60 tank 2acre ge spay maadiddevu sir olleya rejult bandide. adakkagi kelidevu sir. nimma mahitige. tumbadhanyavadagalu

  • @satyanarayanad4821
    @satyanarayanad4821 ปีที่แล้ว +1

    Good

  • @raghavendraraghu8160
    @raghavendraraghu8160 2 ปีที่แล้ว +2

    Sir good morning sir idanna 24 hours ge use madbeka I'lla innu 2 days late aduru nadeutha

    • @Rangukasturi
      @Rangukasturi  2 ปีที่แล้ว

      Late ಆದರೂ ತೊಂದರೆ ಇಲ್ಲ

  • @savitaparthanalli6881
    @savitaparthanalli6881 2 ปีที่แล้ว +1

    Sir OWC. Gokrupaamruta balasabahuda sir

  • @RajuRaju-id9lh
    @RajuRaju-id9lh 2 ปีที่แล้ว +1

    Sir estu pramandalli spry madbeku one can ge

    • @Rangukasturi
      @Rangukasturi  2 ปีที่แล้ว

      ಅದರಿಂದ ಎಷ್ಟು ದ್ರಾವಣ ಬರುತ್ತೋ ಅದನ್ನ ಒಂದು ಎಕರೆ ಸಿಂಪರಣೆ ಮಾಡಿ

  • @BharathKumar-ew9hz
    @BharathKumar-ew9hz 2 ปีที่แล้ว +1

    Sir bari idhne hakudhre bere gobra kodadh bedva sir? Nannadu adike totha

    • @Rangukasturi
      @Rangukasturi  2 ปีที่แล้ว +1

      ಸರ್ ನಿಮ್ಮ ಪ್ರಶ್ನೆಗೆ ಸಿಂಪಲ್ ಉತ್ತರ ಸರ್
      ಬರಿ ಅನ್ನ ಸಾಂಬಾರ್ ತಿಂದರೆ ಹೊಟ್ಟೆ ತುಂಬುತ್ತೇ ಆದರೆ ರೊಟ್ಟಿ, ಚಪಾತಿ, ಮಾಂಸ, ಮೊಟ್ಟೆ, ಹೋಳಿಗೆ, ಹಣ್ಣು, ಖರ್ಜೂರ ಯಾಕೆ ತಿನ್ನಬೇಕು
      ಬೇಜಾರಗಬೇಡಿ ನಾವು ದೇಹಕ್ಕೆ ಶಕ್ತಿ ಸಿಗಲು ಬೇರೆ ಬೇರೆ ಪದಾರ್ಥ ಹೇಗೆ ತಿನ್ನುತ್ತೇವೆ ಹಾಗೆ ನಮ್ಮ ಬೆಳೆಗಳು ಕೂಡ ಸರ್

  • @punithhcpunith1993
    @punithhcpunith1993 ปีที่แล้ว +1

    Sir OWDC Andrii henu hege ready madbeku

    • @Rangukasturi
      @Rangukasturi  ปีที่แล้ว

      Owdc ಅಂತ ವಿಡಿಯೋ ಇದೆ ದಯವಿಟ್ಟು ನನ್ನ ಚಾನಲ್ ಗೆ ಬಂದು ಒಮ್ಮೆ ನೋಡಿ ಸಂಪೂರ್ಣ ಮಾಹಿತಿ ಸಿಗುತ್ತೆ

    • @punithhcpunith1993
      @punithhcpunith1993 ปีที่แล้ว +1

      @@Rangukasturi sir gothaglilla link kalsi,

    • @punithhcpunith1993
      @punithhcpunith1993 ปีที่แล้ว

      Sir gothaglilla link kalsi

    • @Rangukasturi
      @Rangukasturi  ปีที่แล้ว

      @punithhcpunith8292 ನನ್ನ ಚನಲ್ಗೆ ಬಂದು ನೋಡಿ ಗೊತ್ತಾಗುತ್ತೆ

  • @Thebest-ps2kk
    @Thebest-ps2kk ปีที่แล้ว +1

    Shunti ge spray madbahuda

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @ManjunathManju-fs3sg
    @ManjunathManju-fs3sg ปีที่แล้ว +1

    Chilli white Grub control agtha I'll sir please one video madi

    • @Rangukasturi
      @Rangukasturi  ปีที่แล้ว +1

      Metarhizium anisoplea ವಿಡಿಯೋ ಇದೆ ನೋಡಿ ಸರ್

  • @maheshmj837
    @maheshmj837 28 วันที่ผ่านมา +1

    Kindly send per ltr ml wise

  • @marutichitrabanakoti9915
    @marutichitrabanakoti9915 ปีที่แล้ว +1

    ಸರ್ ಭೂಮಿಗೆ ಡ್ರೈಚ್ ಮಾಡಿದರೆ ಒಳ್ಳಿಯಾದ or ಸ್ಪ್ರೇ ಮಾಡಿದ್ರೆ ಒಳ್ಳಿಯಾದ

    • @Rangukasturi
      @Rangukasturi  ปีที่แล้ว

      ಎರಡೂ ಮಾಡಿದರೆ ತುಂಬಾ ಒಳ್ಳೆಯದು

  • @anildabbedmkorganics340
    @anildabbedmkorganics340 6 หลายเดือนก่อน +1

    Edu gobbara alla, jeevanugalu aste, bhoomi palavattagiidre matra edu kelsa aagutte...

  • @RaghunandanMahalingappa
    @RaghunandanMahalingappa 5 หลายเดือนก่อน +1

    200 liter nirege yeshtu dravana haakbeku sir ??

    • @Rangukasturi
      @Rangukasturi  5 หลายเดือนก่อน

      ನಾನು ಹೇಳಿರುವ ಪ್ರಮಾಣ 1 ಎಕರೆಗೆ ಸರ್

  • @srinivasap1142
    @srinivasap1142 ปีที่แล้ว +1

    Owdc drwan maduvw vidhana tilicy bro

    • @Rangukasturi
      @Rangukasturi  ปีที่แล้ว

      ವಿಡಿಯೋ ಇದೆ ನೋಡಿ ಸರ್

  • @mahanteshkurahatti1080
    @mahanteshkurahatti1080 6 หลายเดือนก่อน +1

    sir 200 ltr ನೀರಿನಲ್ಲಿ ಎಷ್ಟು ಹಾಕಿಕೊಳ್ಳಬೇಕು e ಗೊಬ್ಬರ drip ಅಲ್ಲಿ ottististivi sir
    wdc hakikollabhuda sir idaralli

    • @Rangukasturi
      @Rangukasturi  6 หลายเดือนก่อน

      Sar nanu helida pramana ondu ekarege

  • @bassuijeri6771
    @bassuijeri6771 ปีที่แล้ว +1

    Sir ಮೆಣಸಿನ ಗಿಡಕೆ ಮಿಡತಿ ಕಡಿತಿದಾವೆ ಅದಕೆ ಏನು ಮಾಡಬೇಕು

  • @mahadevgumate6345
    @mahadevgumate6345 2 ปีที่แล้ว +2

    Supar

  • @devraj-wz4up
    @devraj-wz4up ปีที่แล้ว +1

    Sir ಅಡಿಕೆ ಮರಗಳಿಗೆ ಬುಡಕ್ಕೆ ಹಾಕಬಹುದ ದಯಮಾಡಿ ತಿಳಿಸಿ

    • @Rangukasturi
      @Rangukasturi  ปีที่แล้ว

      ಹಾಕಬಹುದು ಸರ್

  • @muttuhiremathmuttuhiremath4427
    @muttuhiremathmuttuhiremath4427 2 ปีที่แล้ว +2

    Mentekalugalanna pudi madbeka sir

    • @Rangukasturi
      @Rangukasturi  2 ปีที่แล้ว

      ಇಲ್ಲ ಹಾಗೆ ಹಾಕಬಹುದು

  • @surisurya8646
    @surisurya8646 ปีที่แล้ว +1

    Owdc dravana yava rithi madbeku

    • @Rangukasturi
      @Rangukasturi  ปีที่แล้ว

      Owdc ಬಗ್ಗೆ ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಕರೆ ಮಾಡಿ

  • @kirankb6800
    @kirankb6800 ปีที่แล้ว +2

    500 ಬಾಳೆ ಸಸಿಗಳಿಗೆ ಡ್ರಿಪ್ ನಿಂದ 10 litre ನ್ನು ಸಂಪೂರ್ಣವಾಗಿ ಕೊಡಬಹುದ sir

  • @santhoshak5410
    @santhoshak5410 2 ปีที่แล้ว +1

    Hippu nerale soppu ge use madbodha sir

    • @Rangukasturi
      @Rangukasturi  2 ปีที่แล้ว

      ಬಳಸಬಹುದು ಸರ್

  • @SureshAdavannavar
    @SureshAdavannavar ปีที่แล้ว +1

    Sir kabbigu use madabahouda

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್

  • @PrashanthRock-t1x
    @PrashanthRock-t1x ปีที่แล้ว +1

    ಯಾವ ರೀತಿ ಹೊಡಿಬೇಕು ಸರ್

  • @manjunathasagar6325
    @manjunathasagar6325 5 หลายเดือนก่อน +1

    👌👌👌👌👌👌❤

  • @srstapessrs9070
    @srstapessrs9070 2 ปีที่แล้ว +2

    Can we use this for rose farming plants open field rose merabul

    • @Rangukasturi
      @Rangukasturi  2 ปีที่แล้ว

      ಬಳಸಬಹುದು ಸರ್

  • @santoshsinghrajaput9798
    @santoshsinghrajaput9798 2 ปีที่แล้ว +1

    Sir edakke bella hakidre valledalwa

    • @Rangukasturi
      @Rangukasturi  2 ปีที่แล้ว

      ಹಾಕಬಹುದು ಸರ್

  • @shridharmudalagi7670
    @shridharmudalagi7670 2 ปีที่แล้ว +1

    Sir kabbu ಅರಿಶಿನ ಮೆಕ್ಕೆಜೋಳ spray madbahuda and 20l ge yest ml hakbekri

    • @Rangukasturi
      @Rangukasturi  2 ปีที่แล้ว

      ಸಿಂಪರಣೆ ಮಾಡಬಹುದು ಹೇಳಿರುವ ಪ್ರಮಾಣ ಒಂದು ಎಕರೆಗೆ

  • @hanumanthagiddahanamannava3138
    @hanumanthagiddahanamannava3138 ปีที่แล้ว +1

    ಸರ್ ಒಂದು ಪಂಪಿಗೆ ಎಷ್ಟು ಹಾಕಬೇಕು ದಯವಿಟ್ಟು ತಿಳಿಸಿ

    • @Rangukasturi
      @Rangukasturi  ปีที่แล้ว

      ಸರ್ ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ ನಿವು ಎಸ್ತು ಪಂಪ್ ಮಾಡುವಿರಾ ಅಷ್ಟು ಭಾಗ ಮಾಡಿಕೊಳ್ಳಿ

  • @ashokdevihosur5579
    @ashokdevihosur5579 4 หลายเดือนก่อน +1

    owdc long form in kanada

  • @mahanteshnavalyal548
    @mahanteshnavalyal548 ปีที่แล้ว +1

    Thanku sir

  • @roopayogesh6407
    @roopayogesh6407 2 ปีที่แล้ว +1

    Adake thotake Bada Sa badauda

    • @Rangukasturi
      @Rangukasturi  2 ปีที่แล้ว

      ಅವಶ್ಯವಾಗಿ ಸರ್

  • @sharanabasanagoudapatil3677
    @sharanabasanagoudapatil3677 ปีที่แล้ว +2

    ದಯವಿಟ್ಟು OWDC ಅಂದ್ರೆ ಏನ ಅಂತಾ ತಿಳಿಸಿ ಸರ್ ....

    • @Rangukasturi
      @Rangukasturi  ปีที่แล้ว

      ಸರ್ ದಯವಿಟ್ಟು ನನ್ನ ಚಾನಲ್ ತೆಗೆದು ನೋಡಿ owdc ಬಗ್ಗೆ ಸುಮಾರು ವಿಡಿಯೋಗಳು ಇವೆ 🙏🙏

  • @SantoshKanakikodi
    @SantoshKanakikodi 5 หลายเดือนก่อน +1

    ಡ್ರಿಪ್ ಮುಖಾಂತರ ನೀರಿನಲ್ಲಿ ಕೊಡಬಹುದಾ

    • @Rangukasturi
      @Rangukasturi  5 หลายเดือนก่อน

      ಕೋಡಬಹುದು

  • @malleshgowda3236
    @malleshgowda3236 ปีที่แล้ว +1

    Merabul rose ge haakabahuda sat

    • @Rangukasturi
      @Rangukasturi  ปีที่แล้ว

      ಬಳಸಬಹುದು ಸರ್ ಒಳ್ಳೆಯ ಫಲಿತಾಂಶ ಇರುತ್ತೆ

  • @jagadeeshbadiger8381
    @jagadeeshbadiger8381 10 หลายเดือนก่อน +1

    Hariyuva nirana mulak kodabahud sir

    • @Rangukasturi
      @Rangukasturi  10 หลายเดือนก่อน

      ಕೊಡಬಹುದು ಸರ್