Is BUTTER MILK spraying beneficial to plants | A detailed Analysis | ಮಜ್ಜಿಗೆ ಸ್ಪ್ರೇ ಎಷ್ಟು ಸರಿ?

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 163

  • @dhareppadalawai1917
    @dhareppadalawai1917 ปีที่แล้ว +29

    ಕರ್ನಾಟಕದ ಎಲ್ಲಾ ರೈತರ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕಲೆಹಾಕಿ ಕರ್ನಾಟಕದ ಎಲ್ಲಾ ರೈತರಿಗೆ ಪೂರೈಸುತ್ತಿರುವ ತಮಗೆ ಎಲ್ಲ ರೈತರ ಪರವಾಗಿ ನನ್ನದೊಂದು ನಮಸ್ಕಾರ

  • @MahaveerJanaj
    @MahaveerJanaj ปีที่แล้ว +11

    ನಾನು ಎಲೆಕೊಸು ಬೇಳೆ ಗೆ ಇ ತರದ ಮಜ್ಜಿಗೆ ಹುಳಿ ಹಾಕಿ ಸಿಂಪಡನೆ ಮಾಡಿ ಇ ಬೆಳೆಯಲ್ಲಿ ಸಕ್ಸೆಸ್ ಕಂಡಿದ್ದೇನೆ .16 ಗುಂಟೆಯಲ್ಲಿ 18 ಟನ್ ಎಲೆಕೊಸನ್ನು ತೆಗೆದಿದ್ದೇನೆ.ಇದು ತುಂಬಾ ಒಳ್ಳೆಯ ಔಷಧವಾಗಿದೆ .

    • @malateshmalu8826
      @malateshmalu8826 5 หลายเดือนก่อน

      Nmbr Kodi sir nimdu

    • @raghuram2854
      @raghuram2854 5 หลายเดือนก่อน

      Sir namdu adike mara ide navu use madboda

    • @HemaUmesh-f2d
      @HemaUmesh-f2d 3 หลายเดือนก่อน

      Namber kodi sir nimdu idara bagge mahithi beku

  • @gouthamprabhu7301
    @gouthamprabhu7301 ปีที่แล้ว +6

    ಹರಿ ಓಂ ಅಣ್ಣ
    ತಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು
    🕉️🔱ತಮಗೂ ತಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು🕉️🔱

  • @vireshkamble3366
    @vireshkamble3366 ปีที่แล้ว +4

    ಒಳ್ಳೆ ಮಾಹಿತಿ ಸರ್ ತುಂಬಾ ಧನ್ಯವಾದಗಳು.

  • @premkumar6020
    @premkumar6020 ปีที่แล้ว +6

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್ 🌹

  • @c.prakashreddyc.prakashred8093
    @c.prakashreddyc.prakashred8093 10 หลายเดือนก่อน +1

    Nimma mahithige dhanyavadagalu sir

  • @guruprasadc2694
    @guruprasadc2694 11 หลายเดือนก่อน

    ಅತ್ಯುತ್ತಮ ಮಾಹಿತಿ ಧನ್ಯವಾದಗಳು ಸರ್

  • @prakashroyals8064
    @prakashroyals8064 ปีที่แล้ว +7

    Pomegranate bacterial blight control video madi sir

  • @manjunathk6390
    @manjunathk6390 ปีที่แล้ว

    ತಮ್ಮ ಮಾಹಿತಿ ಕೇಳಿದರೆ ತುಂಬಾ ಚೆನ್ನಾಗಿದೇ 🙏🌹🙏🌹🙏

  • @seedsforming7628
    @seedsforming7628 ปีที่แล้ว +35

    ನಮ್ಮ ಪಪ್ಪಾಯ ಬೆಳೆಗೆ ಹುಳಿ ಮಜ್ಜಿಗೆ ಸ್ಪ್ರೇ ಮಾಡಿದ್ದೇನೆ ಒಳ್ಳೆಯ ರೀತಿಯ ರಿಸಲ್ಟ್ ಇದೆ ಸರ್

    • @buildergowdamysore6251
      @buildergowdamysore6251 ปีที่แล้ว +4

      ಪಪ್ಪಾಯ ಗೆ ಒಳ್ಳೆಯ risult ಇದೆ miss ಮಾಡ್ ಬೇಡಿ sprye ಮಾಡಿ 15 days ಕೊಳಿಬೇಕು ಮಜ್ಜಿಗೆ

    • @kumarhc8347
      @kumarhc8347 ปีที่แล้ว +1

      ಟ್ಯ್ಂಕ್ಸ್ ಸಾರ್

    • @gopalshinde5493
      @gopalshinde5493 ปีที่แล้ว

      Sir Majjege aste na matte adake bere enu ellla heli

    • @shivashankargc1530
      @shivashankargc1530 ปีที่แล้ว

      Ingu.mathu.hulimaggige

    • @casual4698
      @casual4698 ปีที่แล้ว

      Sir dosage yestu

  • @rajannaganagaluru6668
    @rajannaganagaluru6668 ปีที่แล้ว +1

    ಒಳ್ಳೆ ಮಾಹಿತಿ ಸರ್ ಈ ಹುಳಿಮಜ್ಜಿಗೆಯನ್ನ ರೊಸ್ ಬೆಳೆಗೆ ಬಳಸಬಹುದಾ....ತಿಳಿಸಿ

  • @gautamkaradakal1799
    @gautamkaradakal1799 ปีที่แล้ว +5

    Huli Majjjige , It's already been tried... all can try without any fear!!

  • @shankaragoudpatil7086
    @shankaragoudpatil7086 ปีที่แล้ว +2

    Namaste sir nimagu Gouri Ganesh chaturthi shubhashayagalu

  • @gmdalawai6547
    @gmdalawai6547 ปีที่แล้ว +2

    Thank you for your information sir its good for all crops and it will help to those who r unable take pestiside or insecteside once again thanks for your information sir

  • @vishwanathreddy5755
    @vishwanathreddy5755 ปีที่แล้ว +1

    Thanka you sir happy gouri Ganesha pesteval sir good reaslilata sir

  • @natarajshidenur9496
    @natarajshidenur9496 ปีที่แล้ว +2

    Sir chilly 30qntl bandide per acre majjige spray madidini

  • @suryanarayana.ksuriganiga6755
    @suryanarayana.ksuriganiga6755 ปีที่แล้ว +3

    ನಾನು ಕಲರ್ capcicum ಗಿಡಗಳಿಗೆ ಸ್ಪ್ರೇ ಮಾಡಿದ್ದೆ ಉತ್ತಮ ಫಲಿತಾಂಶ ಬಂದಿತ್ತು

    • @devraj-wz4up
      @devraj-wz4up 4 หลายเดือนก่อน

      ಅಡಿಕೆ ಗಿಡಗಳಿಗೆ ಬಳಸಬಹುದೇ

  • @palakshaiahnt9661
    @palakshaiahnt9661 ปีที่แล้ว

    ಧನ್ಯವಾದಗಳು ಗುರುಗಳೇ

  • @mahanteshmande6142
    @mahanteshmande6142 10 หลายเดือนก่อน

    Good information sir

  • @sureshkumarn3645
    @sureshkumarn3645 ปีที่แล้ว +2

    Waste decomposer bagei video madi

  • @ramkumar299
    @ramkumar299 ปีที่แล้ว +1

    Thanks for use full information

  • @wilsonrebellogeetha5835
    @wilsonrebellogeetha5835 ปีที่แล้ว +2

    Gokrapaamrutha maahithi
    Kodi sir.

  • @bvasistareddy9777
    @bvasistareddy9777 ปีที่แล้ว +2

    Coconutwater half litre mix cheyaali

  • @anandakumar3895
    @anandakumar3895 ปีที่แล้ว +3

    Thanks for info

  • @jagadeeshbabu8679
    @jagadeeshbabu8679 ปีที่แล้ว +1

    Sir majjige balake pramana tilisi

  • @madhum7401
    @madhum7401 ปีที่แล้ว +2

    Nivu thumba great sir pesticide shop itkondu organic pesticide information kodttidiraa

    • @DrAVenugopal
      @DrAVenugopal  ปีที่แล้ว

      Thankyou, that’s my duty to inform

  • @naveenpatilyt4969
    @naveenpatilyt4969 11 หลายเดือนก่อน +1

    Green chily crop bagge heli sir.

    • @DrAVenugopal
      @DrAVenugopal  11 หลายเดือนก่อน

      Already done
      ಮೆಣಸಿನಕಾಯಿ ಬೇಸಾಯ
      th-cam.com/play/PLP2tvtXYhEK6BhY-TayEROxyXNPaH6Mm6.html

  • @ShridharBadiger319
    @ShridharBadiger319 ปีที่แล้ว

    You are God sir

  • @mohanmona..9628
    @mohanmona..9628 ปีที่แล้ว +2

    Thanks for ur information sir 🙏🙏😍

  • @MurthyMurthy-te7gv
    @MurthyMurthy-te7gv ปีที่แล้ว +2

    ಸರ್ ಟೊಮೆಟೊ ಮತ್ತು ಸೇವಂತಿಗೆ ಬೆಳೆಗೆ ಉಪಯೋಗಿಸಬಹುದ 11:45

  • @allamaprabhum4841
    @allamaprabhum4841 ปีที่แล้ว +1

    ನಮಸ್ಕಾರ ಸರ್... ಗೋ ಕೃಪಾಬ್ರುತ ಬಗ್ಗೆ ವಿಡಿಯೋ ಮಾಡಿ ಸರ್

  • @sureshkumarn3645
    @sureshkumarn3645 ปีที่แล้ว +1

    1 solution for all crops and deisiese

  • @phaniraj.m2036
    @phaniraj.m2036 4 หลายเดือนก่อน +2

    ಹುಲಿ ಮಜ್ಜಿಗೆಯನ್ನು ಅಡಿಕೆ ತೋಟದಲ್ಲಿ ಬಳಸಬಹುದೇ

  • @AnnoyedJackalope-nr4vx
    @AnnoyedJackalope-nr4vx 11 หลายเดือนก่อน

    Sir 6month arecanut plant ge majige estu akbeku athava simpadisbeka

  • @ManjuManju-hw2pn
    @ManjuManju-hw2pn 4 หลายเดือนก่อน

    ನಮಸ್ಕಾರ ಸರ್ ಜಮೀನಿನಲ್ಲಿ ಕಾರ್ಬನ್ ಅಂಶ ವನ್ನು ಹೆಚ್ಚಿಸುವ ಆರ್ಗಾನಿಕ್ ವಿಧಾನವನ್ನು ತಿಳಿಸಿ. ವಂದನೆಗಳು

  • @ramugr7502
    @ramugr7502 ปีที่แล้ว

    Hello sir, Can you please give an information on "Beauveria Bassiana" Bio-pesticide??

  • @mohana9532
    @mohana9532 ปีที่แล้ว

    Expiry date agiruva insecticide mathe fungicide chemical balasabhuda balasabarada antha ondu video madi sir🙏

  • @mailaripujar155
    @mailaripujar155 4 หลายเดือนก่อน

    Super sir❤

  • @Ravikumar-jt6lx
    @Ravikumar-jt6lx ปีที่แล้ว +1

    Sir cent yallow ge use madboda sir

  • @basavaips8183
    @basavaips8183 5 หลายเดือนก่อน

    Super sir

  • @narasimhab5071
    @narasimhab5071 ปีที่แล้ว +1

    ಸರ್ fish amino acid ಬಗ್ಗೆ ವಿಸ್ತಾರವಾದ ವಿಡಿಯೋ ಮಾಡಿ ಸರ್

  • @phaniraj.m2036
    @phaniraj.m2036 4 หลายเดือนก่อน

    Good

  • @HarishHarish-mw7jg
    @HarishHarish-mw7jg ปีที่แล้ว +2

    Sir where is you're shop

  • @shashidharbhat220
    @shashidharbhat220 ปีที่แล้ว +2

    ಅಡಿಕೆ ಬೆಳೆಗೆ ಉಪಯೋಗಿಸ ಬಹುದ?

  • @ravigowda2696
    @ravigowda2696 ปีที่แล้ว

    Sr Ginger ge 7 month ageede swalpa Rooga ede,adukke mepequet chloride 3 ml per ltr spray madubudha..

  • @vijayalaxmikn1959
    @vijayalaxmikn1959 11 หลายเดือนก่อน

    Adike marakke huli majjige hakabahudaa?

  • @BasavarajaAralikatti-g2i
    @BasavarajaAralikatti-g2i 6 หลายเดือนก่อน

    Gonne hulu control kannada information please Sir

  • @gmdalawai6547
    @gmdalawai6547 ปีที่แล้ว +2

    And I wish you same to u sir

  • @manjuchoudhari9466
    @manjuchoudhari9466 ปีที่แล้ว

    Grapes belege nanu rasa hiruv kitakke hage yalla ritiya kitakke. Dasaparani kashaya spray madtini 3 years nind , alasande beleya malchinga kuda madini adu kuda kita hatotige anukula madutte,🙏

  • @Antarala-m7c
    @Antarala-m7c ปีที่แล้ว +2

    Sir nomber one kannada chanel in forming

  • @lohithkumar1917
    @lohithkumar1917 ปีที่แล้ว +1

    Same to you sir

  • @prakashterani
    @prakashterani ปีที่แล้ว +2

    ರೈತರಿಗೆ ರಾಸಾಯನಿಕ ರಹಿತ ಔಷಧಗಳ ಉಪಯುಕ್ತತೆ ಹಾಗೂ ಅವುಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಸುತ್ತಿರುವ ತಮಗೆ ಅಭಿನಂದನೆಗಳು ಹಾಗೂ ವಂದನೆಗಳು .
    ಆದರೆ ಒಂದು ಸಂಶಯ - ನಿಮ್ಮ ವಿಡಿಯೋದಲ್ಲಿ ಕಾಣುತ್ತಿರುವವು ರಾಸಾಯನಿಕ ಔಷಧಿಗಳೇ !?

    • @banuindian
      @banuindian 11 หลายเดือนก่อน

      ಅಣ್ಣ ಬಾರ್ ಮಾಲೀಕ ಅವನ ಫ್ರೆಂಡ್ ಗೆ ಎಣ್ಣೆ ಕುಡಿ ಬೇಡ ಅನ್ನೋ ಬುದ್ಧಿ ಮಾತು ಹೇಳಿದ್ರೆ ತಪ್ಪಾ
      ಮದ್ಯ ಪಾನ ಹಾನಿಕರ ಅಂತಾ ಬಾಟ್ಲಿ ಮೇಲೆ ಬರೆದಿರುತ್ತೆ ,,,ಆದ್ರೂ ಅದನ್ನು ಕುಡಿ ತಾರೇ ಅದನ್ನು ನಾನು ನೀವು ತಡೆಯಲು ಆಗುತ್ತಾ

  • @sadashivamalazari4176
    @sadashivamalazari4176 ปีที่แล้ว +1

    Super sir 🎉❤❤❤

  • @MohanKumar-ko4ub
    @MohanKumar-ko4ub ปีที่แล้ว

    ಸಸ್ಯಮೃತ. ಮಜ್ಜಿಗೆ.ಮಿಕ್ಸ್ ಮಾಡಿ. ಸ್ಪ್ರೇ ಮಾಡಿದ್ದೇವೆ.ಒಳ್ಳೆ.ಪಲಿತಾಂಶ. ಬಂದಿದೆ.👍👃👌

  • @BhuvanCharantimath-vh6bu
    @BhuvanCharantimath-vh6bu ปีที่แล้ว +1

    ಒಂದು ಸ್ಪ್ರೇ ಕ್ಯಾನ್ ಗೆ ಯಷ್ಟು ಪ್ರಮಾಣ ಮಜ್ಜಿಗೆ ದ್ರಾವನ್ ಹಾಕಬೇಕು ಸರ್

  • @Ramannamendegar
    @Ramannamendegar ปีที่แล้ว +5

    Sir AMC bagge mahiti kodi

    • @DrAVenugopal
      @DrAVenugopal  ปีที่แล้ว

      AMC-Arka microbial consortium Complete information by Dr A Venugopal-Is Dr soil a only brand in AMC?
      th-cam.com/video/uRgehqH7uDg/w-d-xo.html

  • @YogeshsYogi-nh2tf
    @YogeshsYogi-nh2tf ปีที่แล้ว

    Mekke jolakke madabahuda sir

  • @siri77954
    @siri77954 ปีที่แล้ว

    Bale gidakke use madbahuda

  • @vishwanathreddygrvishwa9197
    @vishwanathreddygrvishwa9197 ปีที่แล้ว +2

    super sir

  • @manjunayak3359
    @manjunayak3359 ปีที่แล้ว

    Sent yallo sapri, ಮಾಡಬಹುದಾ, ಸರ್

  • @zabiullazabi7356
    @zabiullazabi7356 ปีที่แล้ว

    Sir nemma nambar MSG ma 2:13 de

  • @basalingappadore6457
    @basalingappadore6457 ปีที่แล้ว

    ಮೆಣಸಿನಕಾಯಿ ಬೆಳಗ್ಗೆ ಸ್ಪ್ರ

  • @SadashibaiahSadashivaiah
    @SadashibaiahSadashivaiah 4 หลายเดือนก่อน

    5 months ಓಲ್ಡ್ use ಮಾಡಬಹುದ ಪ್ಲೀಸ್ thilse ತಿಳಿಸಿ

  • @VijiVijay-wl5jf
    @VijiVijay-wl5jf 4 หลายเดือนก่อน

    Sir nimma unagadi yali sir

  • @kumaraswamyswamy1642
    @kumaraswamyswamy1642 ปีที่แล้ว +1

    Thanks anna

  • @rameshshetty7098
    @rameshshetty7098 ปีที่แล้ว +1

    sir nanu buter milk spray madidini 100% risult cotton&water milan&papya

    • @rajmudegowdru3547
      @rajmudegowdru3547 ปีที่แล้ว

      Papaya ಸಸಿಗೆ use madboda. Yavde ಸಮಸ್ಯೆ ಇಲ್ವಾ tilsi plz.

  • @khajasabindikar9001
    @khajasabindikar9001 ปีที่แล้ว

    ಸರ್ ಮಜಗೆ ಯಲ್ಲಿ ತತಿ ಮಿಕ್ಸ್ ಮಾಡಿದರೆ ನಡಿಯುತ್ತೆ.? ಸರ್ 🙏🙏ಮಾಹಿತಿ ಕೊಡಿ

  • @anandakrishnamurthydinnaha420
    @anandakrishnamurthydinnaha420 ปีที่แล้ว +2

    Kevvu keka

  • @jayavantagoudapatil8895
    @jayavantagoudapatil8895 ปีที่แล้ว +2

    🙏

  • @kskflowerstallchanal1529
    @kskflowerstallchanal1529 ปีที่แล้ว

    ಭತ್ತದ ಬೆಳೆಗೆ ಬಳಸುತ್ತಿದ್ದಿವಿ ಸಾರ್

  • @kirankumark6196
    @kirankumark6196 ปีที่แล้ว +1

    ಜೆಕೆ ಪ್ರಾಬ್ಲಮ್ ಕಳೆ ನಾಸ್ಕ ನೇಮ್ ಪ್ಲೀಸ್ sar

  • @lohithkumar1917
    @lohithkumar1917 ปีที่แล้ว +3

    Sir egg and food oil spray bagge information Kodi sir

  • @shanthakumarshanthakumar2620
    @shanthakumarshanthakumar2620 ปีที่แล้ว

    ಸರ್ ಗುಲಾಬಿ ಗಿಡಗಳಿಗೆ ಮಜ್ಜಿಗೆ ಸಿಂಪಡಿಸಬಹುದಾ

  • @bioorganicmmbbangaloremmbo1387
    @bioorganicmmbbangaloremmbo1387 ปีที่แล้ว +2

    👍

  • @h.anjankumaar.h.anjankumaa273
    @h.anjankumaar.h.anjankumaa273 3 หลายเดือนก่อน

    ಇದನ್ನ ಮೆಕ್ಕೆಜೋಳಕ್ಕೆ ಬಳಸಬಹುದು ಸರ್

  • @hidayathhussain2576
    @hidayathhussain2576 ปีที่แล้ว

    sir namaste arecanuts ge 3 sala sytamic spray madabhuda tilt spray adamele tubeconozol spray mabhuda

  • @vinayalur1418
    @vinayalur1418 ปีที่แล้ว

    Sir shuntige hodi bahuda huli majjigena

  • @santoshdeshpande5851
    @santoshdeshpande5851 ปีที่แล้ว +1

    ಸರ್ ನನ್ನ ಹತಿರಾ ದೇಶಿ ಹಸುವಿನ ಮಜಿಗೆ ಇದೆ ಆದರೆ ಅದು ಎರಡೂ ತಿಂಗಳ ಹಳೆಯದು ಇದೆ ಅದನ್ನು ಬಳಸಬಹುದು ದೆ

  • @rajegowdarajegowda1378
    @rajegowdarajegowda1378 ปีที่แล้ว +3

    ಸರ್ ಗುಲಾಬಿ ಗಿಡ ಗಳಿಗೆ ಹಾಕಬಹುದು ಸರ್

  • @Punith1234...
    @Punith1234... ปีที่แล้ว +1

    Sir bullet chilli ge butter milk and local egg mix madi spray madi
    Best 100 ;/:result bandide sir😊

    • @basavarajkurumanal7843
      @basavarajkurumanal7843 ปีที่แล้ว +5

      ಸರ್ ನೀವು ಸ್ಪ್ರೇ ಮಾಡಿದ ಮಿಲ್ಕ್ ಮತ್ತು ಎಗ್ಗ್ ಎಷ್ಟು ಪ್ರಮಾಣ ಬಳಸಿದ್ದೀರಿ ಅನ್ನೋದು ಯೇಳಿದ್ರೆ ಇನ್ನೂ ಚನ್ನಾಗಿ ಇರುತ್ತೆ

    • @pavankumar4302
      @pavankumar4302 ปีที่แล้ว +1

      Howdu

  • @rameshmaligidabbi5293
    @rameshmaligidabbi5293 ปีที่แล้ว

    ಮಜ್ಜಿಗೆ ಲೀಟರ್ ಮಜ್ಜಿಗೆ ಎಷ್ಟು ಲೀಟರ್ ನೀರು ಬೆರೆಸಬೇಕಾಗಿದೆ

  • @ranganathr421
    @ranganathr421 ปีที่แล้ว

    3 ತಿಂಗಳ ಮಜಿಗೇ ಇದೇ ಇದನ್ನು ಬಳಸಬಹುದ ದಯವಿಟ್ಟು ತಿಳಿಸಿಕೂಡಿ

    • @ಹೃದಯಗಳವಿಷಯ-ಣ2ಪ
      @ಹೃದಯಗಳವಿಷಯ-ಣ2ಪ 10 หลายเดือนก่อน

      ವರ್ಷ ಆದ್ರೂ ಬಳಸಬಹುದು ಇನ್ನು ಒಳ್ಳೆ ಪಲಿತಂಶ ಸಿಗುತ್ತೆ

  • @KiranKumar-mu3oz
    @KiranKumar-mu3oz 9 หลายเดือนก่อน

    Modaladenanodidevesar.tnqn

  • @ningajjaidagal270
    @ningajjaidagal270 ปีที่แล้ว +4

    ನಾನು ಒಳ್ಳಾಗಡ್ಡಿಗೆ ಮಾಡಿದ್ದೇನೆ

    • @gangadharr3210
      @gangadharr3210 ปีที่แล้ว

      Nanu eruli natimdibini 7deys.agide uli majige sperai. Madabauda eruli kene haladi bandide

    • @nagarajh1039
      @nagarajh1039 ปีที่แล้ว

      Pomograenet ಬೆಕ್ಟ್ರಿಯಲ್ ಬ್ಲಹಿಟ್ ಬಗ್ಗೆ ವಿಡಿ ಯೋ ಮಾಡಿ ಸರ್.ಪ್ಲೀಸ್.

  • @Sanju.k.Koujalagi
    @Sanju.k.Koujalagi ปีที่แล้ว +1

    ನಮಸ್ತೆ

    • @ramanagoudapatil5754
      @ramanagoudapatil5754 11 หลายเดือนก่อน

      ನಾನು ಮಜ್ಜಿಗೆ ಮತ್ತು ಬಳ್ಳುಳೆ ಮತ್ತುಕಾಯಿ ಪಲ್ಲ್ಯಾ ಗೆ ಸ್ಪ್ರೇ ಮಾಡಿ ದ್ದೆ ಒಳ್ಳೆ ರೆಜಲ್ಟ್ ಬಂದಿದೆ 👍

  • @kadharkadhar5164
    @kadharkadhar5164 ปีที่แล้ว

    ಸರ್ ಮೆಣಸಿನ ಗಿಡಕ್ಕೆ ಹೇಗೆ ಸಿಂಪಡಣೆ ಮಾಡಬೇಕು ಎಂದು

  • @somanagoudahalegoudasomana329
    @somanagoudahalegoudasomana329 ปีที่แล้ว +1

    Balasiddene

  • @sureshkumarn3645
    @sureshkumarn3645 ปีที่แล้ว

    Owdc

  • @munivenkategowdagowda7274
    @munivenkategowdagowda7274 ปีที่แล้ว

    ಸರ್ ನಿಮ್ಮ ಫೋನ್ ನಂಬರ್

  • @h.anjankumaar.h.anjankumaa273
    @h.anjankumaar.h.anjankumaa273 3 หลายเดือนก่อน

    ನಿಮ್ಮ ನಂಬರ್ ಹಾಕಿ ಸರ್

  • @rohitmahesh6665
    @rohitmahesh6665 ปีที่แล้ว +1

    copy cat..... research papers nodi heloke neeve beka.....

    • @nagarajvalasang4207
      @nagarajvalasang4207 ปีที่แล้ว +1

      ಹುಚ್ಚ ಹಡಿಸಿ ಮಗನ ಎಲ್ಲಾ ರೈತರಿಗೂ ಏಜುಕೇಶನ ಸಿಕ್ಕಿರುವುದಿಲ್ಲ
      ರೈತರಿಗೆ ರಿಸರ್ಚ್ ಪೇಪರ್ ಓದಲು ಬರುವದಿಲ್ಲ. ಅದಕ್ಕ ಅವರ ಎಲ್ಲಾ ರೈತರಿಗೂ ಉಪಯೋಗವಾಗಲಿ ಅಂತ ಮಾಹಿತಿ ನೀಡತಾರ.
      ನಿನಗ ಇಷ್ಟ ಎದ್ದರ ಅವರಿಗೆ
      ಸಪೋರ್ಟ್ ಮಾಡ ಇಲ್ಲದಿರ
      ಮುಕುಳಿ ಮುಚಗೊಂದ ಇರಾಕ
      ಕಲಕೊ

    • @jayanth20002
      @jayanth20002 ปีที่แล้ว +3

      😡😡😡

    • @manjunathareddy5653
      @manjunathareddy5653 ปีที่แล้ว +3

      Please give respect 🙏

    • @rohitmahesh6665
      @rohitmahesh6665 ปีที่แล้ว +2

      @@manjunathareddy5653 guru namma jannakke nija helidre ......urkollodu jaasti

    • @rohitmahesh6665
      @rohitmahesh6665 ปีที่แล้ว +1

      Neevu ivra videos yella correctagi analysis Maadi nodi bari papers nodi explain madod bittre swanthike annod yenu ella....idella heloke ivre beka namma raitharige ivrgintha yesto best.....ivr business madoke gimmick aste

  • @gouspashaJamadhar
    @gouspashaJamadhar 2 หลายเดือนก่อน

    Sir nim number plis

  • @santhoshcr132
    @santhoshcr132 ปีที่แล้ว

    Nim number send madi sir

  • @parashuramnayaka-volge
    @parashuramnayaka-volge 4 หลายเดือนก่อน

    Super sir

  • @guruswamy9969
    @guruswamy9969 ปีที่แล้ว

    Tq for the information,