ರಂಗನಾಥ್ ಸರ ನಮಸ್ಕಾರ ನಿಮ್ಮ ವಿಡಿಯೋಗಳು ಗಳಿಂದ ಬಹಳ ಕಲಿತ ಇದ್ದವಿ ನಮ್ಮ ಹೊಲದಲ್ಲಿ ಪ್ರಯೊಗ ಮಾಡತಾ ಇದ್ದಿವಿ ಸಾಯವಯ ಕ್ರುಷಿ ಉತ್ತಮ ಸಹಾಕಾರ ಒಳ್ಳೆಯ ಸಂದೇಶ ಯುವರೈತರಿಗೆ ಈಗತಾನೆ ಕ್ರುಷಿ ಮಾಡತಿರುವ ರೈತರಿಗೆ ಒಳ್ಳೆಯ ಸಪೊಟ ಸಿಗುತ್ತದೆ ನಿವು ಮಾಡುವ ವಿಡಿಯೋಗಳಿಂದ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು ರಂಗನಾಥ್ ಸರ🙏❤️❤️🤝
Sir good morning evathu nama hasu karu akidhe nanu adhara mamsa & ganjala edidhu etkondini sir edhana yava rithi kole aka beku &adhake bere en sersbeku yastu dhina kole aka beku sir pls heli kodi bejar agabedi padhe padhe kelthini antha pls sir🙏🙏🙏🙏🙏
1. ಸರ್ ಅದರಲ್ಲಿ ಮಜ್ಜಿಗೆ ಗೋಮೂತ್ರ ಮತ್ತು ಬೆಲ್ಲ ಸೇರಿಸಿ ಕಳಿಯಲು ಇಡಿ ಇದು ದ್ರವರೂಪದ ಗೊಬ್ಬರ ಆಗುತ್ತೆ 2. ಅದರಲ್ಲಿ ಅಷ್ಟೇ ಪ್ರಮಾಣದ ಬೂದಿ ಸೇರಿಸಿ ಗಡಿಗೆಯಲ್ಲಿ ಹಾಕಿ ತಿಪ್ಪೆಯಲ್ಲಿ 6 ತಿಂಗಳು ಹೂತು ಇಡಬೇಕು ಅದು ಘನ ರೂಪ ಗೊಬ್ಬರ ಆಗುತ್ತೆ
ಅದಕ್ಕೆ ಕೊಳೆ ರೋಗ ಬರುವವರೆಗೂ ಯಾಕೆ ಬಿಟ್ಟಿದೀರಿ ಸರ್ organic ಯಾವಾಗಲು ಮುಂಚೆಯಿಂದ ಮಾಡುತ್ತಾ ಬಂದರೆ ಇತಹ ಸಮಸ್ಯೆ ಬರುವುದಿಲ್ಲ ಈಗ ಒಮ್ಮೆಲೆ control ಆಗುವುದಿಲ್ಲ ಯಾವುದಕ್ಕೂ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುವುದು ಉತ್ತಮ
Nin helu mix madi Haku.....
ನಿಮ್ಮ ಬಾಯಿಗೆ ಹಾಗೂ ನಿಮ್ಮ ಉತ್ತಮ ಮನಸ್ಥಿತಿಗೆ ನಮಸ್ಕಾರಗಳು
ರಂಗನಾಥ್ ಸರ ನಮಸ್ಕಾರ ನಿಮ್ಮ ವಿಡಿಯೋಗಳು ಗಳಿಂದ ಬಹಳ ಕಲಿತ ಇದ್ದವಿ ನಮ್ಮ ಹೊಲದಲ್ಲಿ ಪ್ರಯೊಗ ಮಾಡತಾ ಇದ್ದಿವಿ ಸಾಯವಯ ಕ್ರುಷಿ ಉತ್ತಮ ಸಹಾಕಾರ ಒಳ್ಳೆಯ ಸಂದೇಶ ಯುವರೈತರಿಗೆ ಈಗತಾನೆ ಕ್ರುಷಿ ಮಾಡತಿರುವ ರೈತರಿಗೆ ಒಳ್ಳೆಯ ಸಪೊಟ ಸಿಗುತ್ತದೆ ನಿವು ಮಾಡುವ ವಿಡಿಯೋಗಳಿಂದ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು ರಂಗನಾಥ್ ಸರ🙏❤️❤️🤝
🙏🙏
ನಿಮಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏❤️
ಧನ್ಯವಾದಗಳು ರಂಗೂ ಕಸ್ತೂರಿ ಸರ್, ಮತ್ತು ಸಂಗಡಿಗರಿಗೆ🙏
ನಾಮಸ್ಕರಗಳು ಸರ್
@@Rangukasturiಫೋನ್ noumber kodi
ನಿಮಗೂ ಮತ್ತು ನಿಮ್ಮ ಜೋತೆಯಲ್ಲಿ ಇರುವಂತ ಸಂಜೀವಿನಿ ಮಾಡಿದಂತ ನೋಡಿ ತುಂಬಾ ಖುಷಿಯಾಯಿತು ಸಾರ್ ಇಬ್ಬರಿಗೂ ನನ್ನ ಕಡೆಯಿಂದ ಆನಂತ ಆನಂತ ದನ್ಯವಾದಗಳು
ನಿಮಗೂ ಕೂಡ ಹೃದಯದಿಂದ ಪ್ರಣಾಮಗಳು
Rangukasturi sar videos super idea
🙏🙏
Great work sir 👍👍👍👍👍
🙏..Annadatha.. . 🙏
Nice information sr
ಸೂಪರ್ ಸರ್
👌👌❤️ super sir ❤️👌👌
KADABI.👌🏻👌🏻👍🏻👍🏻
🙏🙏
ರಂಗು ಕಸ್ತುರಿ ಯವರಿಗೆ ಧನ್ಯವಾದಗಳು
Super 💗
Thank you so much sir ❤❤
ಅಡಿಕೆ ಬೆಳೆ ಎಲ್ಲಾ ಬೆಳೆಗಾಗಿ ಸರ್
ಕೃಷಿ ವಿಜ್ಞಾನಿ ಗಳು 🙏🙏🙏🙏
ಅಲ್ಲ ಸರ್ ಎತ್ತ ಮೋಟಾ ಹಳ್ಳಿಯವರು 🙏🙏
ಸರ್ ನಿಮ್ಮ ಗುರು ಯಾರು ನಾನು ನಿಮ್ಮ ಶಿಷ್ಯ ನಿಮನ್ನು ಪಲಾವ್ ಮಾಡಿ ಹಣ್ಣ ವಂತ ನಾಗಿದೇನೇ ಸರ್ ನಿಮ ಪಾಧಕೆ ನಾನು ಚಿರಋಣಿ
Very interesting sir
Thanks boss
👌🙏
Lemon agri yava organic method use madagekur gidaganti growth madageku si
ಧನ್ಯವಾದಗಳು ಸರ್
ಕಬ್ಬಿನಲ್ಲಿ ದೊಣ್ಣೆ ಹುಳ ಆಗುತ್ತಿದೆ ಪರಿಹಾರ ಹೇಳಿ
Holagade ge separate aage
1 video madyi saku
Sir good morning evathu nama hasu karu akidhe nanu adhara mamsa & ganjala edidhu etkondini sir edhana yava rithi kole aka beku &adhake bere en sersbeku yastu dhina kole aka beku sir pls heli kodi bejar agabedi padhe padhe kelthini antha pls sir🙏🙏🙏🙏🙏
1. ಸರ್ ಅದರಲ್ಲಿ ಮಜ್ಜಿಗೆ ಗೋಮೂತ್ರ ಮತ್ತು ಬೆಲ್ಲ ಸೇರಿಸಿ ಕಳಿಯಲು ಇಡಿ ಇದು ದ್ರವರೂಪದ ಗೊಬ್ಬರ ಆಗುತ್ತೆ
2. ಅದರಲ್ಲಿ ಅಷ್ಟೇ ಪ್ರಮಾಣದ ಬೂದಿ ಸೇರಿಸಿ ಗಡಿಗೆಯಲ್ಲಿ ಹಾಕಿ ತಿಪ್ಪೆಯಲ್ಲಿ 6 ತಿಂಗಳು ಹೂತು ಇಡಬೇಕು ಅದು ಘನ ರೂಪ ಗೊಬ್ಬರ ಆಗುತ್ತೆ
@@Rangukasturi sir yaladhu ondhe sari akki edabeka &gadige muchi edabeka sir gomuthra ganjala 2 ondhe thane
Sir Nama chilli yali mutara roga Hage chilli kayi agutill en madabeku sir please
ಇದನ್ನೇ ಸಿಂಪರಣೆ ಮಾಡಿ
Sir tomoto ke Eli sir
ಸೂಪರ್ ಅಣ್ಣ
🙏🙏
Dripnalli yavareethi kodbahudhu sir
ಇದು ಸಿಂಪರಣೆ ಮಾಡುವುದಕ್ಕೆ ಸರ್
Super sir
🙏🙏
Battakke simparane madabahudaa sir.. beda andra yava reeti madbeku tilisi sir plz
ಒಂದು ಲೀಟರ್ ನೀರಿಗೆ 3 ml ಹಾಕಿ ಸಿಂಪರಣೆ ಮಾಡಿ
🙏🙏
ಗುರುಗಳೇ ಮಾವಿನ ತೋಟಕ್ಕೆ ಉಪಯೋಗಿಸಬಹುದ
ಬಳಸಬಹುದು
Soybean ge balsabahuda
❤❤❤❤🎉
Sir arsinkkai kolai rog bandidai sir daymadi orgainiknalli parihar haili sir
ಅದಕ್ಕೆ ಕೊಳೆ ರೋಗ ಬರುವವರೆಗೂ ಯಾಕೆ ಬಿಟ್ಟಿದೀರಿ ಸರ್ organic ಯಾವಾಗಲು ಮುಂಚೆಯಿಂದ ಮಾಡುತ್ತಾ ಬಂದರೆ ಇತಹ ಸಮಸ್ಯೆ ಬರುವುದಿಲ್ಲ ಈಗ ಒಮ್ಮೆಲೆ control ಆಗುವುದಿಲ್ಲ ಯಾವುದಕ್ಕೂ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುವುದು ಉತ್ತಮ
Sir,
Navu menthe soppu hakidivi....adu swalpa yellow - red agide,ele mudurkobdide... Idunna use madboda....
ಒಂದು ಪಂಪಿಗೆ 200 ml ಹಸುವಿನ ಹಾಲು ಮತ್ತು 200 ml ಗೋಮೂತ್ರ ಹಾಕಿ ಸಿಂಪರಣೆ ಮಾಡಿ
Supar
🙏🙏
ಸೂಪರ್ ನಬರ ಕೊಡಿ
Sir hatti ge ene motte mattu 00 0052 mix maadi spre Maadabahud sir
ಇಲ್ಲ ಸರ್
Sir Namaste, 6 Thingala Balege Haladiyale development comi spry madaboda sir.
Sir togari bele ge yestu sala mattu yestu ml spray madbeku
ಬೆಳವಣಿಗೆ ಹಂತದಲ್ಲಿ ಮಟ್ಟು ಹೂ ಬಿಡುವ ಸಮಯದಲ್ಲಿ 3 ml 1 ಲೀಟರ್ ನೀರಿಗೆ
sir togari belege oshadi video maadi plz bega bekagide
Namage badanedalli hechige huvu baruhage anaadaru oupaviddare telisi
ಸರ್ ಇದನ್ನೇ ಸಿಂಪರಣೆ ಮಾಡಿ
Kule kabbinalli yastu bari upayogisabahudu mattu yastu din ada antaradalli tilisi
ವಾರಕ್ಕೊಮ್ಮೆ ಬಳಸಬಹುದು
sar hati gidadali velt gida hage onagatayidave enu madbeku
ಬುಡಕ್ಕೆ trichoderma ಕೊಡಿ ಸರ್
@@Rangukasturi sar yali sigutte
Kvk
Bale gidakke madbahuda sir
ಬಳಸಬಹುದು ಸರ್
Namma tamota bele 45 divasa aagide eega flower mattu kayi ide owdc motte. Nimbe mishrana estu haki spray madabeku
120 ml +3 liter 0wdc
Sir chemical spray maadivi estudinnakomme edravana spray madabahu
15 ದಿನ ಸಾ4
Sir nan hawshadi ready madiddini andre adu estu dina varegu balake mad bahudu
ಆರು ತಿಂಗಳ ವರೆಗೂ ಇಡಬಹುದು
Tq sir❤
Menasin agi hacchi 20day aitu sir innu yavude spre madilla...navu first time hacchidivi...ivg yav sprey madabeku...sir
ಎಣ್ಣೆ ಮೊಟ್ಟೆ ಬೇವಿನ ಎಣ್ಣೆ
@@Rangukasturi sir video tag madi
ಮೊಟ್ಟೆ ಎಣ್ಣೆ ಅಂತ ಹುಡುಕಿ ಬರೋದು ನನ್ನದೇ ಇರುತ್ತೆ ಸರ್
❤
Mekkejolakke balasabahuda sir estu dinakomme balasabeku
ಬಳಸಬಹುದು ಸರ್ 10 ರಿಂದ 15 ದಿನಕ್ಕೆ
Sir arsinkkaai balsbahuda
ಬಳಸಬಹುದು ಸರ್
🙏🙏☺️☺️. Tq
ಸರ್, ಈ ಸಂಜೀವಿನಿ ಟಾನಿಕ್ ಕಬ್ಬಿನ ಬೆಳೆಗೆ ಬಳಸಬಹುದಾ..ಸರ್.
ದಯವಿಟ್ಟು ತಿಳಿಸಿ ಸರ್..
ಬಳಸಬಹುದು ಸರ್
Sir owdc edanu ginger ge estu dinagalige omme use madbeku ?
ನಿಮ್ಮ ಅನುಕೂಲ ಸರ್ 15 ದಿನಕ್ಕೊಮ್ಮೆ ಕೊಡಿ
Tq sir
Sir e aushadi ready aadmele eshtu dinagalavarege balasabahudu
ಆರು ತಿಂಗಳ ವರೆಗೆ ಸರ್
Kadle beleg use mad bahuda
ಬಳಸಬಹುದು
Pickal cocomberge hodibavuda sir
ಹೊಡಿ ಬಹುದು ಸರ್
Idar jote neem oil mix mad bahuda
Yes sir
ಸರ ನಮಗೆ owdc kalisi kodatira ega heliddu hattige hodi bahuda
ಹತ್ತಿಗೆ ಹೊಡಿಬಹುದು ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ ಕರೆ ಮಾಡಿ ಕಲಿಸಿ ಕೊಡುತ್ತಾರೆ
🙏
Sir mesina gidagalli flower drop aagataa ede, enu madabeku sir,
ಇದನ್ನೇ ಸಿಂಪರಣೆ ಮಾಡಿ ಸರ್
🙏🙏
Sir muturu roga hogutta tamato dalli
Beauariya bassiyana ಸಿಂಪರಣೆ ಮಾಡಿ ಸರ್
👍👍🙏🙏👌👌
🙏🙏
Hagala gidakke simpadane madabahude
ಮಾಡಬಹುದು ಸರ್
@@Rangukasturi thank u sir
Sir seebe gida &mavu gida 2yars e gidakke hakabahuda
ಹಾಕಬಹುದು ಸರ್
Sir dravana tayaari maaduvaga neeru mix madabahuda
ಇಲ್ಲ ಸರ್
Sir tamatoge spray madabahuda
Yestu dinakomme spraying maadabahudu sir
ಮಾಡಬಹುದು ಸರ್
Sir arsinkkai driplli kodbahuda sir
ಸಿಂಪರಣೆ ಮಾಡಿದರೆ ಒಳ್ಳೆಯದು
Adike li mites ge use madbaudha elli benki roga antare
ಬಳಸಬಹುದು ಸರ್
Nimbe gidakke upayog agutte ya saar
ಮೊಟ್ಟೆ ಮಜ್ಜಿಗೆ ವಿಡಿಯೋ ಇದೆ ನೋಡಿ ಅದನ್ನ Owdc ಜೊತೆಗೆ ಸಿಂಪರಣೆ ಮಾಡಿ
Sir kadale belege Yava samayadalli spray madbeku,nammadu 20 dinad bele Ede
ಇನ್ನೂ ಐದು ದಿನ ಬಿಟ್ಟು
Ranganna sir 🙏.sir edanu black pepper plants gee kodabudha.
ಸರ್ ಪ್ರಯೋಗ ಮಾಡಿಲ್ಲ ಸ್ವಲ್ಪ ಪ್ರಮಾಣ ಪ್ರಯೋಗಿಸಿ ನೋಡಿ
Tanika uladre Edabodha
ಆರು ತಿಂಗಳ ವರೆಗೂ ಇಡಬಹುದು
Sir 1/2 acre chilli plants ge estu egg,nimberasa,Bella bekagutthadhe thilisi
ಜಾಸ್ತಿ ಕಮ್ಮಿ ಮಾಡಿಕೊಳ್ಳಿ ಮಿಕ್ಕಿದರೆ ವಾರ ಬಿಟ್ಟು ಮತ್ತೆ ಬಳಸಬಹುದು ಆರು ತಿಂಗಳವರೆಗೂ ಇಟ್ಟು ಬಳಸಬಹುದು
ಸರ್, ಇದನ್ನು ಪೇರಲೆ, ನಿಂಬೆ, ನುಗ್ಗೆ, ಇತ್ಯಾದಿ ಗಿಡಗಳಿಗೆ ಉಪಯೋಗಿಸಬಹುದಾದ?
ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್
🍅 menshin gidake hakbahuda sir
ಹೌದು ಸರ್
Sir at present nam holadallli cotton ide spray madbahuda ,and idanaste madbeka matte bere enu mix madbarada
Owdc ಜೊತೆಗೆ ಇದನ್ನ ಸೇರಿಸಿ ಸಿಂಪರಣೆ ಮಾಡಿ
West d composter nimm hatra sigutta
ವಿಡಿಯೋ ಪೂರ್ತಿಯಾಗಿ ನೋಡಿ no ಸಿಗುತ್ತೆ discription box ನಲ್ಲೂ ಸಿಗುತ್ತೆ ಕರೆ ಮಾಡಿ
Sir ಟೊಮೇಟೊ mattu ಬದನೇಕಾಯಿ sasige ಮಾಡಬಹುದಾ
ಬಳಸಬಹುದು ಸರ್
ರೇಷ್ಮೆ ತೋಟಕ್ಕೆ ಉಪಯೋಗಿಸಬಹುದಾ
ಬಳಸಬಹುದು ಸರ್
ಸರ್ ಬೆಲ್ಲದ ಬದಲು ಕಬ್ಬಿನ ಹಾಲು ಬಳಸ ಬಹುದಾ
@naveennaveen-kk4cx ಸರ್ ನಾವು ಬಳಸಿಲ್ಲ ನೀವು ಒಮ್ಮೆ ಪ್ರಯೋಗಿಸಿ ನೋಡಿ
Kadale belege (15 dinad belege) spray madabahude
ಇಪ್ಪತ್ತು ದಿನಗಳ ನಂತರ
B. R. Patil , owdc means what it is?
Sir original waste decomposer
Owdc jotte mix Maadi spray madabahu
ಅದನ್ನೇ ವಿಡಿಯೋದಲ್ಲಿ ಅದನ್ನೇ ಹೇಳಿದ್ದು ಸರ್
O w d c haklila pramana sariyagi thorsi
Owdc ಪ್ರಮಾಣ owdc ವಿಡಿಯೋ ದಲ್ಲಿ ಹೇಳಿರುತ್ತೇನೆ
ಇದರಲ್ಲಿ ಹಾಕುವ ಹಾಗಿಲ್ಲ ಸಿಂಪರಣೆ ಮಾಡಬೇಕಾದರೆ ಸೇರಿಸಬೇಕು
Reshme soppu ge use madboda heli sir
ಬಳಸಹುದಾಗಿದೆ ಸರ್
Sir flowersege spray madabahuda
ಮಾಡಬಹುದು ಸರ್
Sir reshmege balsabuda
ಬಳಸಬಹುದು ಸರ್
@@Rangukasturi tnq u sir
Namaste sir
ಬೆಣ್ಣೆ ಹಣ್ಣು (Avacado) ಉಪಯೋಗಿಸಬಹುದಾ. ಬೇಸಿಗೆ ಸಮಯದಲ್ಲಿ ಸಿಂಪಡನೆ ಮಾಡಬಹವುದೇ
ಎಲ್ಲಾ ಬೆಳೆಗಳಿಗೂ ಬಳಸಬಹುದು
Sir Tamoto kayi jasthi bidbeku Andre yen madbeku
ಫಲ ನೀಡುವ ಔಷಧಗಳನ್ನ ಸಿಂಪರಣೆ ಮಾಡಬೇಕು
Sir kabbige yestu ml hakbekuu
2 ml
Sir owdc jathage sagarica ( iffco) annu mix Madi vada dare 100 % result baruttade. Nanu last year ninda ee reethi use Madutha ideni.
ಯಾವ ಬೆಳೆಗೆ ಸಿಂಪರಣೆ ಮಾಡಿದಿರಿ ತಿಳಿಸಿ
Nim number kodi sir clarify
@shivam9928 contact my Instagram @rangukasturi
ಧನ್ಯವಾದಗಳು
🙏🙏
ಪೋನ್ ನಂಬರ್ ಕೊಡಿ
Lastige niu helidu owdc bagge nanage arta agalila sir..
ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್
💐💐👌💐💐
Sir west decopposere yavag hakuda sir
ಸಿಂಪರಣೆ ಮಾಡಬೇಕಾದರೆ
ಶುಂಠಿ ಬೆಳೆಗಳಿಗೆ ಸಿಂಪಡಿಸಬಹುದಾಗಿದೆ
ಬಳಸಬಹುದು
Bevin enni miksa agatta
ಆಗುತ್ತೇ ಸರ್
Sir savayava Bella Elli sigutte nimge heli bijapur or gulbarga Alli sigutta nivu Elli tartira anta tilisi
ನಾವು local ನಲ್ಲೇ ತರುತ್ತೇವೆ ನೀವು ಬಿಜಾಪುರ ವಿಚಾರಿಸಿ
Rashme,gidake,spry
ಮಾಡಬಹುದು ವಾರ ಬಿಟ್ಟು ಹಿಲಕ್ಕೆ ಸೊಪ್ಪು ಹಾಕಬೇಕು
Sir Owdc 10ml 10ml yous madbhuda
Owdc ಬಳಕೆ ಬಗ್ಗೆ ವಿಡಿಯೋ ಇದೆ ನೋಡಿ
@@Rangukasturi sir limberasa Nanu madidene swalpa hula agide sir yenmadudu
@haroonattar4835 ಸೊದಿಸಿ ಬಳಸಿ