ಔರಂಗಜೇಬ ಶರಣಾದ ಕಾಶಿ ಕನ್ನಡ ಮಠದ ಕಥನ/Stories of Varanasi

แชร์
ฝัง
  • เผยแพร่เมื่อ 14 ต.ค. 2024

ความคิดเห็น • 71

  • @sadanandab5156
    @sadanandab5156 ปีที่แล้ว +18

    ಕನ್ನಡ,ಕನ್ನಡಿಗರು ಅದರ ಇತಿಹಾಸದ ಬಗ್ಗೆ ಅತ್ಯಂತ ಸೂಚ್ಯವಾಗಿ ಮತ್ತು ವಿವರವಾಗಿ ಮಾಹಿತಿ ನೀಡುತ್ತಿರುವುದಕ್ಕೆ ಕನ್ನಡಿಗನಾಗಿ ನನ್ನ ಹೃದಯಪೂರ್ವಕ ವಂದನೆ, ಕನ್ನಡ,ಕನ್ನಡಿಗರ ಮಠ ಮಾನ್ಯರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ.ಜೈ ಕರ್ನಾಟಕ. ಜೈ ಕನ್ನಡಿಗ.

  • @rajagurushiremath3049
    @rajagurushiremath3049 ปีที่แล้ว +9

    Shri ಜಗದ್ಗುರು kashi ಪೀಠದ ವಿವರಣೆ ಅತಿ ಉತ್ತಮವಾಗಿತ್ತು.

  • @shylajaashok9970
    @shylajaashok9970 ปีที่แล้ว +10

    ಅದ್ಭುತವಾದ ಸಂಚಿಕೆ ತುಂಬಾ ಇಷ್ಟವಾಯಿತು ಧನ್ಯವಾದಗಳು ನಿಮಗೆ. ಜೈ ಕನ್ನಡ ಭುವನೇಶ್ವರಿ.

  • @manjularaghunath7756
    @manjularaghunath7756 ปีที่แล้ว +12

    ಸೊಗಸಾದ ನಿರೂಪಣೆ,ಕಾಶಿಗೂ ಕರ್ಣಾಟಕ್ಕೂ ಅವಿನಾವ ಸಂಬಂಧದ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏

  • @tejeshkumarus5609
    @tejeshkumarus5609 ปีที่แล้ว +5

    Good information. Thank you.

  • @nirmalajoshi1350
    @nirmalajoshi1350 ปีที่แล้ว +3

    Tuba dhanyavadagalu sir har har nahavadeva

  • @veereshsajjan6655
    @veereshsajjan6655 ปีที่แล้ว +7

    ನಿಮ್ಮ ಧ್ವನಿ ಕೇಳಲು ಇಂಪಾಗಿದೆ. ರೇಡಿಯೋದಲ್ಲಿ ನಿಮ್ಮ ರೀತಿ ಧ್ವನಿ ಕೇಳಿದ ನೆನಪು.

    • @DrishyakavyaKannada-bc6ci
      @DrishyakavyaKannada-bc6ci  ปีที่แล้ว +1

      ನಿಮ್ಮ ನೆನಕೆಗೆ ಖುಷಿ ಆಯ್ತು. ಎಫ್ ಎಂ ರೈನ್ ಬೋ ದಲ್ಲಿದ್ದೆ .. ಮತ್ತೊಮ್ಮೆ ಧನ್ಯವಾದ.

  • @ratnanagaraj6319
    @ratnanagaraj6319 ปีที่แล้ว +3

    Your presentation and information is excellent

  • @veerannamulimani4143
    @veerannamulimani4143 ปีที่แล้ว +3

    ತುಂಬಾ ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು 👌🙏🏽🙏🏽

  • @lalitayarnaal
    @lalitayarnaal ปีที่แล้ว +12

    ಓಂ ಕಾಶಿ ವಿಶ್ವನಾಥಾಯ ನಮಃ. 🌹🌹. ಜಂಗಮವಾಡಿ ಮಠ n ಜಗದುರುಗಳಿಗೆ ನಮೋನಮಃ. ನಾನು 2010ರಲ್ಲಿ ನಡೆದ ಕೋಟಿ ಜಪಯಜ್ಞದಲ್ಲಿ ಭಾಗವಹಿಸಿ ಒಂದು ವಾರ ಕಾಲ ಅಲ್ಲಿ ಇದ್ದು ಬಂದಿದ್ದೇನೆ. 😂😂. ನೆನಪು ಮರುಕಳಿಸಿ ಧನ್ಯಳಾದೇನು. ಮಾಹಿತಿ ನಿರೂಪಿಸಿದ ನಿಮಗೆ 🌹🌹🙏🙏

  • @parthamttukaram5272
    @parthamttukaram5272 ปีที่แล้ว +4

    ಕರ್ನಾಟ ಪರಂಪರೆಯ ಜಂಗಮವಾಡಿ ಮಠದ ಸಮಗ್ರ ಮಾಹಿತಿಯನ್ನು ನೀಡಿರುತ್ತಿರಿ ನಿಮಗೆ ಧನ್ಯವಾದಗಳು 🙏ಅನಾದಿ ಕಾಲದಿಂದಲೂ ಜಂಗಮವಾಡಿ ಅಭಿವೃದ್ಧಿ ಹೊಂದಿ ಭಕ್ತರುಗಳಿಗೆ ಸೇವೆ ಸಲ್ಲಿಸುತ್ತಿದ್ದೂ ಕನ್ನಡಿಗರಾದ ನಮ್ಮೆಲರಿಗೂ ಹೆಮ್ಮೆ ಎನಿಸುತ್ತದೆ 🌹🙏🙏🙏

  • @maheshh.v.6005
    @maheshh.v.6005 ปีที่แล้ว +7

    ತಮಗೆ ತುಂಬ ಧನ್ಯವಾದಗಳು ಜಂಗಮವಾಡಿ ಮಠದ ಬಗ್ಗೆ ತಿಳಿಸಿದ್ದಕೆ, ಈ ಹಿಂದಿನ ವಿಡಿಯೋದಲ್ಲಿ ತಮ್ಮಲ್ಲಿ ಇದರ ಬಗ್ಗೆ
    ತಿಳಿಸುವಂತೆ ಕೇಳಿದ್ದೇ,ತುಂಬ ಧನ್ಯವಾದ

  • @maheshh.v.6005
    @maheshh.v.6005 ปีที่แล้ว +21

    ಜಂಗಮವಾಡಿ ಮಠಕ್ಕೆ ಯಾರೇ ಹೋದರು ಭೇದ ಭಾವವಿಲ್ಲದೆ ಸ್ವಾಗತಿಸುತ್ತಾರೆ

  • @sarpabhushan7298
    @sarpabhushan7298 ปีที่แล้ว +3

    ವೀರಶೈವರಿಗೆ ಜಯವಾಗಲಿ

    • @lingarajuhr1965
      @lingarajuhr1965 ปีที่แล้ว +1

      ಮೊದಲು .. ಜಾತಿಭೇಧ ಬಿಟ್ಟು ಬಸವಣ್ಣ ತತ್ವ ಪಾಲಿಸಲಿ ಸಾಕು...

  • @lokeshhb5482
    @lokeshhb5482 ปีที่แล้ว +6

    Thanks sir
    Your presentation and information is excellent

  • @sharanukandakura
    @sharanukandakura ปีที่แล้ว +4

    Super sir ಮುಂದುವರೆಸಿ

  • @b.s.jayachandra
    @b.s.jayachandra ปีที่แล้ว +4

    ❤ggreat

  • @shailajaangadi6763
    @shailajaangadi6763 ปีที่แล้ว +7

    🙏🙏🌺 Kashiyalliruva Jangamavadi Mathadabagge sampurna vivarane kottiddiri , namma karnatakada koduge kashipithadalli yavamattigide endutilidu tumba santoshavayitu.
    Tamageaneka Dhanyavadagalu.

  • @harshahaaduharate9191
    @harshahaaduharate9191 ปีที่แล้ว +4

    ಶುಭವಾಗಲಿ

  • @vimlachopra9125
    @vimlachopra9125 ปีที่แล้ว +3

    Religion bound India from Kashmir to Kayakumari.Let us continue the trend.Parwati Pate Har Har Mahadev
    .

  • @paanchajanya3158
    @paanchajanya3158 ปีที่แล้ว +6

    Nice information 🙏🙏

  • @lingrajgujamagadi1434
    @lingrajgujamagadi1434 2 หลายเดือนก่อน +1

    🙏🏼 Jangamwadi Math 🙏🏼

  • @ravimirle9259
    @ravimirle9259 ปีที่แล้ว +4

    ವಿಶೇಷ ನ ತಿಳಿದಂತೆ ಆಯಿತು. 🙏

  • @lathavijayakumar1798
    @lathavijayakumar1798 ปีที่แล้ว

    Very nice information sir Tq

  • @manjunathhiremath2456
    @manjunathhiremath2456 ปีที่แล้ว +2

    Thanks sir

  • @ShivuS-pt5eq
    @ShivuS-pt5eq ปีที่แล้ว +5

    Jai verashaiva harahara mahadeva

  • @harshadn2771
    @harshadn2771 3 วันที่ผ่านมา +1

    🙏🙏🙏🙏

  • @rohith824
    @rohith824 ปีที่แล้ว +3

    Nice information..sir your voice is great

  • @anitham1381
    @anitham1381 ปีที่แล้ว +4

    Jagadguru panchacharya prasidatu 🙏🙏🙏🌺🌺🌺

  • @siddlingayya2167
    @siddlingayya2167 ปีที่แล้ว +4

    Kashi.peeta.jai

  • @nageshbabukalavalasrinivas2875
    @nageshbabukalavalasrinivas2875 ปีที่แล้ว +5

    Dear sir, thanks for your efforts to tell about Kashi. Great information and expect more videos.

  • @shivashivalingaiah9256
    @shivashivalingaiah9256 ปีที่แล้ว +3

    X🎉OM NAMAH SHIVAYA🎉SHAMBO SHANKARA HARA HARA MAHADEV

  • @parvathivr5667
    @parvathivr5667 ปีที่แล้ว +4

    It's true 👍

  • @gururajaacharya8667
    @gururajaacharya8667 ปีที่แล้ว +5

    🙏🙏🙏

  • @bnnagendra1164
    @bnnagendra1164 ปีที่แล้ว +4

    🙏

  • @manjunathas1560
    @manjunathas1560 ปีที่แล้ว +4

    Good information vlog 👌🔥

  • @rajashekar3389
    @rajashekar3389 ปีที่แล้ว +5

    ఓం నమశ్శివాయ 🚩🚩🚩🚩🚩🙏🙏🙏🙏🙏

  • @veereshkabbinakantimath9890
    @veereshkabbinakantimath9890 ปีที่แล้ว +3

    🙏🙏🙏🙏🙏

  • @sharanbasappa6741
    @sharanbasappa6741 2 หลายเดือนก่อน +1

    Srs

  • @VinodVinod-tu4eh
    @VinodVinod-tu4eh ปีที่แล้ว +5

    ಇದು ಪಂಚಾಪೀಠದಲ್ಲಿ 5 ನೇ ಪೀಠ

  • @channabasayyahiremath4558
    @channabasayyahiremath4558 ปีที่แล้ว +3

    Idondu kannadigar hemme vishay

  • @hanamantha6983
    @hanamantha6983 8 หลายเดือนก่อน +1

    ಕಾಶಿಗೆ ಹೋದರೆ ಇಲ್ಲಿ ಉಳಿದುಕೊಳ್ಳಲು ಅವಕಾಶವಿದೆಯೇ

    • @DrishyakavyaKannada-bc6ci
      @DrishyakavyaKannada-bc6ci  8 หลายเดือนก่อน

      ಇದೆ. ಸ್ಥಳೀಯ ಕನ್ನಡಿಗ ಗೈಡ್ ಸಹಾಯ ಪಡ್ಕೊಳಿ

  • @chandrashekaraiah3362
    @chandrashekaraiah3362 ปีที่แล้ว +1

    Bere saviraru devastanagallu odedu hokidaralla avaga nimma devaru yake tadeyalilla kaiee kalu murudu kondu bhiddidaralla yake swalpa tilisi

    • @DrishyakavyaKannada-bc6ci
      @DrishyakavyaKannada-bc6ci  ปีที่แล้ว +2

      ನಿಮ್ಮ ತರ್ಕ ಸಮಯೋಚಿತ. ಆದರೆ ನಮ್ಮ ಈ ವಿಡಿಯೊ ಕಾಶಿ ಜಂಗಮವಾಡಿ ಮಠದ ವಿವರಗಳಿಗೆ ಮಾತ್ರ ಸೀಮಿತ. ಉಲ್ಲೇಖಗಳನ್ನು ಉಲ್ಲೇಖಿಸಿ ಜನರ ಮುಂದಿರಿಸಿದ್ದು.

  • @chandramohan6502
    @chandramohan6502 ปีที่แล้ว +3

    Yarappa Neenu Nanag Kanda.nte Hosa Bogale Daasa Bogale kattu ka the katti moodarannel la Yaamaaristidyalla Ida nnella yallnda Tandyap pa Hengsiktu Yaar kotr u Dhakle Puraave Mo bilenall torsu Saaku Ad sari E Hindin puraanag alna yaak toristidya Yaa r kelidru yaar nodtaare Hogli nododrinda idli dose yenaadru sigutta

    • @bnkirankumar9311
      @bnkirankumar9311 ปีที่แล้ว

      ನಿಂಗೆ ಬೇಡದಿದ್ದರೆ ನೋಡ್ಬೇಡ ಏನು ನೋಡಿದ್ರು ಇಡ್ಲಿ ದೋಸೆ ಸಿಗ್ಬೇಕಾ ತಿನ್ನಕ್ಕೆ ಹುಟ್ಟಿರಬೇಕು

    • @ವಿರೂ-ಯ4ಜ
      @ವಿರೂ-ಯ4ಜ ปีที่แล้ว +3

      ಇದರಲ್ಲಿ ಬೊಗಳೆ ಏನು ಅಂತ ಹೇಳಿರಿ,
      ನಮಗೂ ಗೊತ್ತಾದರೆ ಎಚ್ಚರದಿಂದ ಇರಲಿಕ್ಕೆ ಸಾಧ್ಯ.

    • @parvathivr5667
      @parvathivr5667 ปีที่แล้ว +5

      It's truth, know history

    • @sanjupinju10
      @sanjupinju10 ปีที่แล้ว +6

      Ninge gottildirodella bogale anta helo manobhava itkobardu

    • @subhashinihiremath6634
      @subhashinihiremath6634 ปีที่แล้ว

      ನೀನು ದೊಡ್ಡ ಜ್ಞಾನಿಯ, ಹೀಗೆ ಕಾಮೆಂಟ್ ಮಾಡೋದ್ರಿಂದ ಇಡ್ಲಿ ದೋಸೆ ಸಿಗುತ್ತಾ

  • @vijaysrisha8572
    @vijaysrisha8572 ปีที่แล้ว

    Every Year when I come to Kasi Varanasi with My Mother, i stay in this place.

  • @lathavijayakumar1798
    @lathavijayakumar1798 ปีที่แล้ว

    Very nice information sir Tq