- 117
- 1 448 847
Drishyakavya Kannada
India
เข้าร่วมเมื่อ 22 มี.ค. 2023
ದೃಶ್ಯಕಾವ್ಯ - ಇದು 'ಕನ್ನಡ ದೃಶ್ಯಕಾವ್ಯ ಪ್ರತಿಷ್ಠಾನ' ಸಂಸ್ಥೆಯ ಯುಟ್ಯೂಬ್ ವಾಹಿನಿ. ತಾಳೆಗರಿ, ಶಾಸನಗಳು, ಶಿಲ್ಪಗಳು, ಗ್ರಂಥಗಳು, ಜಾನಪದ ಇತ್ಯಾದಿ ಆಕರಗಳಿಂದ ಆರಿಸಿ ತೆಗೆದ ಅಪರೂಪದ ಕಾವ್ಯಭಾಗಗಳು, ಹಾಡುಗಳು, ಕಥಾನಕಗಳು ಹಾಗೂ ಮಾಹಿತಿಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು ಈ ವಾಹಿನಿಯ ಮುಖ್ಯ ಗುರಿ. ಗಣಕ ಬಳಸುವ ಯುವಜನಾಂಗದ ಮನಸಿಗೆ, ಮಿದುಳಿಗೆ ಕನ್ನಡ ಸೇತು ಕಟ್ಟುವಲ್ಲಿ ಇದೊಂದು ಅಳಿಲುಸೇವೆ. ದೃಶ್ಯಕಾವ್ಯದ ರೂವಾರಿಗಳು- ಬರಹಗಾರ ಜಯಕುಮಾರ್ ವಿನಾಯಕ, ಶಾಸನ ಶಾಸ್ತ್ರಜ್ಞ ಅಚ್ಯುತ ಕಣಕಟ್ಟೆ ಹಾಗೂ ದೃಶ್ಯತಜ್ಞ ಗಣಪತಿ ಭಟ್. ಕನ್ನಡ ವಿದ್ವಾಂಸರ, ಪ್ರಾಜ್ಞರ, ಉದ್ಯಮಿಗಳ, ಕನ್ನಡಾಭಿಮಾನಿ ಸಹೃದಯರ ಮಾರ್ಗದರ್ಶನದೊಂದಿಗೆ ಮೂಡಿ ಬಂದಿದೆ 'ದೃಶ್ಯಕಾವ್ಯ'
ಹರಕೆ ಫಲ ನಿಶ್ಚಿತ, ಜಾತಕ ಫಲ ಖಚಿತ/ನೊಣವಿನಕೆರೆ ಮಠ/Nonavinakere Mata
ತಿಪಟೂರು ತಾಲೂಕು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠ ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳಿಂದ ಪ್ರವರ್ಧಮಾನಕ್ಕೆ ಬಂದಿದೆ. ಇಂದು ದೊಡ್ಡ ದೊಡ್ಡ ರಾಜಕಾರಣಿಗಳೂ ಶ್ರೀಗಳ ಮಾರ್ಗದರ್ಶನಕ್ಕಾಗಿ ಸರತಿ ನಿಲ್ಲುತ್ತಾರೆ. ಜನಸಾಮಾನ್ಯರಿಗೂ ಶ್ರೀಗಳು ಆಪ್ತರೆನ್ನಿಸುತ್ತಾರೆ. ಜಾತಕ ನೋಡೋದು ಇವರ ಸಿದ್ಧಿ. ಜಾತಕ ಇಲ್ಲದವರು ಹುಟ್ಟಿದ ದಿನಾಂಕ, ಸಮಯ, ಊರು ಹೇಳಿದರೆ ಅಲ್ಲೇ ಸಿದ್ದಪಡಿಸಲಾಗುತ್ತೆ. ಇಲ್ಲಿ ಹರಕೆಗಳು ತುಂಬ ನಡೆಯುತ್ತೆ. ದೋಷಪರಿಹಾರ ಪೂಜೆ ಸಹ ಮಾಡಿಸಿಕೊಡಲಾಗುತ್ತದೆ. ವ್ಯಾಪಾರಿ ಮನೋಭಾವ ಲವಲೇಶವೂ ಕಾಣದು. ಜನಹಿತವೇ ಪರಮಧ್ಯೇಯ.
#karnataka
#tumkur
#tiptur #mata #modi #dkshivakumar #vilasraodeshmukh #maharashtra #jyotirling #ujjain #somanath
#karnataka
#tumkur
#tiptur #mata #modi #dkshivakumar #vilasraodeshmukh #maharashtra #jyotirling #ujjain #somanath
มุมมอง: 92 419
วีดีโอ
ಸೀತೆ-ಅಶೋಕವೃಕ್ಷ-ಲಾಲ್ ಭಾಗ್ / Lalbhag/ Trees and stories /Bengaluru
มุมมอง 4806 หลายเดือนก่อน
ಬೆಂಗಳೂರಿನ ಲಾಲ್ ಭಾಗ್ ನ ಒಂದೊಂದು ಮರವೂ ಚಾರಿತ್ರಿಕ ಹಿನ್ನೆಲೆ ಹೊಂದಿದೆ. #bangalore #lalbhag #ramayan #green #indiragandhi #nehru #tree #Russia #India #history #AshokaTree #ram #sita
ಬಿಸಿಲು, ಬೆಂಕಿ, ಬೆದರಿಕೆಗೆ ಬಗ್ಗದೆ ಕಾಡು ನಿರ್ಮಾಣ/Miavaki Forest/Tumkur SIT
มุมมอง 1.6K8 หลายเดือนก่อน
ತುಮಕೂರಿನ SITಯ ಪ್ರೊಫೆಸರ್ ರುದ್ರಮೂರ್ತಿ ಬರಡು ನೆಲದಲ್ಲಿ ಮಿಯಾವಾಕಿ ಅರಣ್ಯ ಸೃಷ್ಟಿ ಮಾಡಹೊರಟಿದ್ದಾರೆ! #tumkur #SIT #siddaganga #engineering #college #forest #plants #seeds #plantation #biodiversity #park #shivakumaraswamiji #students #curriculum
ಬೆಂಗಳೂರಿಗಿಂತ ಹಳೆಯ ದೇಗುಲದ ಕರಗದ ವೈಭವ/The Glory of Bengaluru Karaga
มุมมอง 3109 หลายเดือนก่อน
ಪಾಂಡವರ ಪೂಜೆ, ದ್ರೌಪದಿದೇವಿ ಆರಾಧನೆ ತಿಗಳ ಜನಾಂಗದ ಪ್ರಮು ಆಚರಣೆ. ಬೆಂಗಳೂರು ಪಟ್ಟಣ ಕಟ್ಟುವುದಕ್ಕೂ ಮೊದಲೇ ಇಲ್ಲಿ ಧರ್ಮರಾಯಸ್ವಾಮಿ ದೇವಾಲಯ ಇತ್ತು. ತಿಗಳರು ತೋಟಗಾರಿಕೆ ಮಾಡಿಕೊಂಡಿದ್ದರು. ಇವರನ್ನು ವಹ್ನಿಕುಲ ಕ್ಷತ್ರಿಯರು ಅಂತ ಕೂಡ ಕರೆಯಲಾಗುತ್ತಿದೆ. ತಮಿಳುನಾಡು ಇವರ ಮೂಲ. ಅಲ್ಲಿನ ಜನಪದಗಳಲ್ಲಿ ದ್ರೌಪದಿದೇವಿ ಆರಾಧನೆ ಇದೆ. ಪಾಂಡವರು ಸದ್ಗುಣಗಳ ಗಣಿಗಳಾಗಿ ದೈವತ್ವಕ್ಕೇರಿ ಇಲ್ಲಿ ಪೂಜಿಸಲ್ಪಡುತ್ತಾರೆ. ವಸಂತ ಮಾಸದಲ್ಲೇ ಕರಗ ಮಹೋತ್ಸವ ಎಲ್ಲೆಡೆ ನೆರವೇರುತ್ತದೆ. ಬೆಂಗಳೂರು, ಮಾಲೂರ...
ಗೊಂಬೆ ಆಡಿಸೋದು ಹೀಗೆ ನೋಡಿ/Puppet Show Demo/Rangaputtali Shrinivasa M R
มุมมอง 3029 หลายเดือนก่อน
ಗೊಂಬೆ ಆಡಿಸೋದು ಹೀಗೆ ನೋಡಿ/Puppet Show Demo/Rangaputtali Shrinivasa M R
ಗೊಂಬೆಯಾಟ/ರಾಮಾಯಣ/ಸಂಪೂರ್ಣ ಅರಣ್ಯಕಾಂಡ/Gombeyata/Ramayana/PuppetShow/Kannada
มุมมอง 2929 หลายเดือนก่อน
ಗೊಂಬೆಯಾಟ/ರಾಮಾಯಣ/ಸಂಪೂರ್ಣ ಅರಣ್ಯಕಾಂಡ/Gombeyata/Ramayana/PuppetShow/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೩ಅ/Ramayana/Puppet Show/Kannada
มุมมอง 2939 หลายเดือนก่อน
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೩ಅ/Ramayana/Puppet Show/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ೫/ಸುಗ್ರೀವ ಮೈತ್ರಿ/Puppet Show/Ramayan/Kannada
มุมมอง 2179 หลายเดือนก่อน
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ೫/ಸುಗ್ರೀವ ಮೈತ್ರಿ/Puppet Show/Ramayan/Kannada
ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಮೃತಿವನ, ಸಿದ್ಧಗಂಗೆ/ Dr. Shri Shri Shivakumara Swamiji, Siddaganga
มุมมอง 2.7K10 หลายเดือนก่อน
ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಮೃತಿವನ, ಸಿದ್ಧಗಂಗೆ/ Dr. Shri Shri Shivakumara Swamiji, Siddaganga
ಶಿರಸಿ ಮಾರಿಜಾತ್ರೆಯ 9 ದಿನಗಳ ವಿವರ/Sirsi Marikamba Jaatre 9 days detail
มุมมอง 18K10 หลายเดือนก่อน
ಶಿರಸಿ ಮಾರಿಜಾತ್ರೆಯ 9 ದಿನಗಳ ವಿವರ/Sirsi Marikamba Jaatre 9 days detail
ರಾಮಾಯಣ/ಅರಣ್ಯಕಾಂಡ/ಗೊಂಬೆಯಾಟ/ಭಾಗ-೪/Puppet Show/Ramayan/Kannada
มุมมอง 16010 หลายเดือนก่อน
ರಾಮಾಯಣ/ಅರಣ್ಯಕಾಂಡ/ಗೊಂಬೆಯಾಟ/ಭಾಗ-೪/Puppet Show/Ramayan/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೩/Puppet Show/Ramayan/Rangaputtali
มุมมอง 21110 หลายเดือนก่อน
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೩/Puppet Show/Ramayan/Rangaputtali
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೨/Puppet Show/Ramayan/Rangaputtali
มุมมอง 30610 หลายเดือนก่อน
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೨/Puppet Show/Ramayan/Rangaputtali
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ-೧/Puppet Show/Ramayan/Part-1/Rangaputtali/Kannada
มุมมอง 54411 หลายเดือนก่อน
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ-೧/Puppet Show/Ramayan/Part-1/Rangaputtali/Kannada
ಶಿರಸಿ ಮಾರಿಕಾಂಬೆ ಕಥೆ/Story of Sirsi Marikamba
มุมมอง 123K11 หลายเดือนก่อน
ಶಿರಸಿ ಮಾರಿಕಾಂಬೆ ಕಥೆ/Story of Sirsi Marikamba
ಮೂವರೇ ಗೆಳತಿಯರ ಅಯೋಧ್ಯಾ ಪ್ರವಾಸ - ೦೩/ರಾಮದರ್ಶನ/Three Women visited Ayodhya
มุมมอง 45811 หลายเดือนก่อน
ಮೂವರೇ ಗೆಳತಿಯರ ಅಯೋಧ್ಯಾ ಪ್ರವಾಸ - ೦೩/ರಾಮದರ್ಶನ/Three Women visited Ayodhya
ಪುರುಷರ ನೆರವಿಲ್ಲದೇ ಗೆಳತಿಯರ ಅಯೋಧ್ಯಾ ಪ್ರವಾಸ-೦೨/ Ayodhya Tour by 3 Women part -2
มุมมอง 41911 หลายเดือนก่อน
ಪುರುಷರ ನೆರವಿಲ್ಲದೇ ಗೆಳತಿಯರ ಅಯೋಧ್ಯಾ ಪ್ರವಾಸ-೦೨/ Ayodhya Tour by 3 Women part -2
ಮೂವರು ಸ್ನೇಹಿತೆಯರ ಅಯೋಧ್ಯಾ ಪ್ರವಾಸ -೦೧/ Ayodhya trip by 3 women -01
มุมมอง 4.2K11 หลายเดือนก่อน
ಮೂವರು ಸ್ನೇಹಿತೆಯರ ಅಯೋಧ್ಯಾ ಪ್ರವಾಸ -೦೧/ Ayodhya trip by 3 women -01
ಜ್ಞಾನವಾಪಿ ಪ್ರಕರಣದ ಹೂರಣ/ಕನ್ನಡ ಜಾಡು/Stories of Varanasi
มุมมอง 394ปีที่แล้ว
ಜ್ಞಾನವಾಪಿ ಪ್ರಕರಣದ ಹೂರಣ/ಕನ್ನಡ ಜಾಡು/Stories of Varanasi
ಅಯೋಧ್ಯೆಗೆ ಕನ್ನಡದ ನಂಟು/Ayodhya and Karnataka/ Thretayug to Kaliyug
มุมมอง 522ปีที่แล้ว
ಅಯೋಧ್ಯೆಗೆ ಕನ್ನಡದ ನಂಟು/Ayodhya and Karnataka/ Thretayug to Kaliyug
'ರಾಮ' ಎರಡಕ್ಷರದಲ್ಲಿ ಸೃಷ್ಟಿಯ ವಿಸ್ಮಯ/ವಿವರಣೆ: ಶಶಿಧರ ಚಿಕ್ಕ, ಇಂಡಾಲಜಿ ತಜ್ಞರು/Eternal Meaning of RAMA
มุมมอง 391ปีที่แล้ว
'ರಾಮ' ಎರಡಕ್ಷರದಲ್ಲಿ ಸೃಷ್ಟಿಯ ವಿಸ್ಮಯ/ವಿವರಣೆ: ಶಶಿಧರ ಚಿಕ್ಕ, ಇಂಡಾಲಜಿ ತಜ್ಞರು/Eternal Meaning of RAMA
ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi
มุมมอง 2.2Kปีที่แล้ว
ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi
ಇತಿಹಾಸದಿಂದ ಏನು ಉಪಯೋಗ?/ಡಾ.ದೇವಕೊಂಡಾರೆಡ್ಡಿ/ಚರ್ಚೆ/ಪ್ರಚ್ಛಕ: ಜೈ ವಿನಾಯಕ, ಸಂಯೋಜಕ: ಅಚ್ಯುತ ಕಣಕಟ್ಟೆ/History
มุมมอง 321ปีที่แล้ว
ಇತಿಹಾಸದಿಂದ ಏನು ಉಪಯೋಗ?/ಡಾ.ದೇವಕೊಂಡಾರೆಡ್ಡಿ/ಚರ್ಚೆ/ಪ್ರಚ್ಛಕ: ಜೈ ವಿನಾಯಕ, ಸಂಯೋಜಕ: ಅಚ್ಯುತ ಕಣಕಟ್ಟೆ/History
ಬಸದಿ ಬೆಟ್ಟದ ಸ್ವಪ್ನಲೋಕ/Basadi Betta, Jain temples
มุมมอง 1.1Kปีที่แล้ว
ಬಸದಿ ಬೆಟ್ಟದ ಸ್ವಪ್ನಲೋಕ/Basadi Betta, Jain temples
ಶಾಸನಗಳಲ್ಲಿ ಶಾಪಾಶಯಗಳು; ಏನು ಹಾಗೆಂದರೆ? / Erotic lines and figures in stone inscriptions
มุมมอง 410ปีที่แล้ว
ಶಾಸನಗಳಲ್ಲಿ ಶಾಪಾಶಯಗಳು; ಏನು ಹಾಗೆಂದರೆ? / Erotic lines and figures in stone inscriptions
ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
มุมมอง 781ปีที่แล้ว
ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
ಕೋಡಿಮಠ ಭವಿಷ್ಯವಾಣಿ ಸತ್ಯಾನ್ವೇಷಣೆ /ಭಾಗ-೪/ Kodimata Story
มุมมอง 3.7Kปีที่แล้ว
ಕೋಡಿಮಠ ಭವಿಷ್ಯವಾಣಿ ಸತ್ಯಾನ್ವೇಷಣೆ /ಭಾಗ-೪/ Kodimata Story
ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani
มุมมอง 8Kปีที่แล้ว
ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani
ಕೋಡಿಮಠ ನೋಡಬನ್ನಿ/ಭವಿಷ್ಯ ಶಾಸ್ತ್ರ ಬರೆದವರು ಗೊತ್ತೆ?/Kodimata Part-2 / Tour inside the Mata
มุมมอง 212Kปีที่แล้ว
ಕೋಡಿಮಠ ನೋಡಬನ್ನಿ/ಭವಿಷ್ಯ ಶಾಸ್ತ್ರ ಬರೆದವರು ಗೊತ್ತೆ?/Kodimata Part-2 / Tour inside the Mata