ಕಾಶಿ ನಗರಕ್ಕೆ ಏಕೆ ಇಷ್ಟೊಂದು ಮಹತ್ವ? | Kashi - The Eternal City | Sadhguru Kannada

แชร์
ฝัง
  • เผยแพร่เมื่อ 12 ก.ค. 2024
  • ಕಾಶಿ - ಬೆಳಕಿನ ನಗರಿಯು 15,000 ವರ್ಷಗಳಿಗಿಂತ ಹಿಂದಿನದ್ದು ಎನ್ನಲಾಗುತ್ತದೆ. ಜಗತ್ತಿನ ಅತ್ಯಂತ ಪುರಾತನ ನಗರ. 33ಕೋಟಿ ದೇವ ದೇವತೆಗಳ ನೆಲೆಯಾಗಿರುವ ಈ ಅದ್ಭುತ ನಗರವು ಮದುವೆಯ ನಂತರ ಆದಿಯೋಗಿ ಶಿವ ಮತ್ತು ಅವನ ಪತ್ನಿ ಪಾರ್ವತಿಯ ಆವಾಸಸ್ಥಾನವಾಗಿತ್ತು. ಸ್ವತಃ ಆದಿಯೋಗಿಯು ವಿಶಿಷ್ಟ ಮಹಿಮೆಯ 108 ಗುಡಿಗಳನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಪ್ರಾಣಪ್ರತಿಷ್ಟಾಪಿಸಿ ನಗರದ ಮಂಡಲವನ್ನು ಸ್ಥಾಪಿಸಿದ್ದು ಇಂದಿಗೂ ಅದನ್ನು ಕಾಶಿಯಲ್ಲಿ ಕಾಣಬಹುದಾಗಿದೆ.
    #kashi #temple #india
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    00:00 ಕಾಶಿ - ಒಂದು ಪುಣ್ಯ ನಗರಿ
    6:08 ಬೆಳಕಿನ ನಗರಿ - ಪುರಾಣದ ಪ್ರಕಾರ
    8:46 ಬೆಳಕಿನ ನಗರಿ - ವಿಜ್ಞಾನದ ಪ್ರಕಾರ
    23:40 33 ಕೋಟಿ ದೇವಾವುದೇವತೆಗಳ ನಗರಿ - ಇದರ ಹಿಂದಿನ ವಿಜ್ಞಾನ
    30:39 ಜೀವನ ಮತ್ತು ಮರಣದ ಸಾಂಗತ್ಯ
    36:29 ಕಾಶಿ ಖಂಡ ಪುರಾಣದ ಪ್ರಕಾರ ಕಾಲಭೈರವರ ಕಥೆ
    43:34 ಕಾಶಿಯಲ್ಲಿ ನಡೆಯುವ ಪುನಸ್ಕಾರಗಳು (ವಿಧಿ ವಿಧಾನಗಳು)
    46:47 ಭವಿಷ್ಯ
  • บันเทิง

ความคิดเห็น • 126