ತುಂಬು ಹೃದಯದ ಧನ್ಯವಾದಗಳು ಅಣ್ಣ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಇದೆ ಅದನ್ನು ನಿಮ್ಮಿಂದ ಮಾತ್ರ ತಿಳಿಸಲು ಸಾಧ್ಯ ನಿಮ್ಮಿಂದ ಸಂಶೋಧನೆ ಆಗಲಿ ಜಗತ್ತಿಗೆ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಗೊತ್ತಾಗಬೇಕು ಅಣ್ಣ
@@raviswamihiremath589 ವೀರಶೈವ ದಲ್ಲಿರುವ ಶೈವ ಪದ ಎಂದರೆ ವೈದಿಕ ಬ್ರಾಹ್ಮಣರ ಆಚರಣೆಯನ್ನ ಪಾಲಿಸುತ್ತಿರು ಶೈವ ಬ್ರಾಹ್ಮಣ. ಆದರೆ ಲಿಂಗಾಯತ ಅಂದರೆ ಗುಡಿಗುಂಡಾರ ಗಳಲ್ಲಿನ ಭೇದಭಾವ ತಾರತಮ್ಯ ದಿಂದ ಆಚರಣೆಯನ್ನ ಮಾಡುವ ಪುರೋಹಿತಶಾಹಿ ವೈದಿಕತ್ವಕ್ಕೇ ವಿರುದ್ಧವಾಗಿ ಬಸವಣ್ಣನವರು ನಿಮ್ಮ ನಿಮ್ಮ ಎದೆಯಲ್ಲೇ ಇಷ್ಟಲಿಂಗದ ರೂಪದಲ್ಲಿ ಇದ್ದಾನೆ ಎಂದು ತೋರಿಸಿಕೊಟ್ಟು ಇಷ್ಟಲಿಂಗ ಪೂಜೆಯನ್ನ ಪಾಲಿಸುವವರೇ ಲಿಂಗಾಯತರು
" ಲಿಂಗಾಯಿತ " ಮತ್ತು " ಲಿಂಗವಂತ " ಬೇರೆ ಬೇರೆ ಅಭಿಪ್ರಾಯದಲ್ಲಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಧಿಕಾರಕ್ಕಾಗಿ ತಪ್ಪು ತಪ್ಪು ವಿಚಾರ ಹೇಳುತ್ತಾರೆ ಮತ್ತು ಜಾತಿ ಗಣತಿಯಲ್ಲಿ ಇಂತಹ ಶಬ್ದ ಬಳಸಿ ಎಂದು ಹೇಳಿಕೆ ಕೊಡುತ್ತಾರೆ ತಮ್ಮ ರಾಜಕೀಯ ಲಾಭಕ್ಕಾಗಿ. ಬೇರೇನೂ ಅಲ್ಲ.
" ಲಿಂಗಾಯಿತ " ಮತ್ತು " ಲಿಂಗವಂತ " ಬೇರೆ ಬೇರೆ ಅಭಿಪ್ರಾಯದಲ್ಲಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಧಿಕಾರಕ್ಕಾಗಿ ತಪ್ಪು ತಪ್ಪು ವಿಚಾರ ಹೇಳುತ್ತಾರೆ ಮತ್ತು ಜಾತಿ ಗಣತಿಯಲ್ಲಿ ಇಂತಹ ಶಬ್ದ ಬಳಸಿ ಎಂದು ಹೇಳಿಕೆ ಕೊಡುತ್ತಾರೆ ತಮ್ಮ ರಾಜಕೀ 9:10 ಯ ಲಾಭಕ್ಕಾಗಿ. ಬೇರೇನೂ ಅಲ್ಲ.
ಸಾರ್ತಕ ನಾಮ , ಯಾವದೇ ವಿಷಯ ಪ್ರಸ್ತಾವನೆ ಮಾಡುವಾಗ ವಿಷಯಕ್ಕೆ ತಾವು ಚಕ್ರವರ್ತಿ, ಶಾರದಾ ಮಾತೆಯ ವರ ಪುತ್ರ. ಮನ ಮುಟ್ಟುವ್ವಂತೆ ತಿಳಿಸಿ ಹೇಳುವ ಶೈಲಿ ತುಂಬಾ ಚೆನ್ನಾಗಿದೆ..🪔💐👌👍🇮🇳🇮🇳🇮🇳🇮🇳
ತುಂಬಾ ಚೆನ್ನಾಗಿ ಹೇಳುವ ಭರದಲ್ಲಿ ಬಸವಣ್ಣನವರು ಪಾಲಿಸಿ ಹೇಳಿಕೊಟ್ಟ ದಾರಿಯೇ ಇಲ್ಲಾ ಎಂದಾಯಿತು. ತುಂಬಾ ಕುಲಕುಂಷವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ವಾದ-ಪ್ರತಿ ವಾದಗಳು ಮಾಡುವದರಲ್ಲಿ ಅರ್ಥ ಇಲ್ಲಾ. ಇದು ಶ್ರೇಷ್ಠ ಅದು ಶ್ರೇಷ್ಠ ಅಂತ ಹೇಳುವ ಪ್ರಮೇಯ-ಪ್ರಸಂಗ ಬರಬಾರದು. ಸತ್ಯಸಂಗತಿಗಳು ಯಾವತ್ತಿದ್ದರೂ ಸರ್ವಕಾಲಿಕ. ಜೈಹಿಂದ್ ಜೈ ಭಾರತ. "ಭರತ್ ಖಂಡತ ಎಲ್ಲಾ ಪುತ್ರರಿಗೂ ಧನ್ಯವಾದಗಳು.
Nimma matannu tiruchuva bahala Mandi iddare. This will effect to social, hindu and nation point view. Dayavittu chakravarthy annana matannu tiruchuva prayatna agodu beda. ATA heliddu basavannana vachanada mahatva. And valuable things. And says basavannana is a good way tatva for all youth for good thing. Dayavittu idannu artha madikolli. Adu bittu twist madi wrong information kododu beda. (Idu nimagalla. Image reply madida liberalist bagge)
Sir ಈ ಕಾಲಕೆ ನೀವೆ ಬೆಲೆ ಇರುವಂತಹ ಸಂಗತಿಗಳು ತಿಳಿಸೋ ಪ್ರಯತ್ನ ಮಾಡೋದು ......ಮಿಕಿದೆಲ ಗಲೀಜು tiktak ಅಂತೆ reels ಅಂತೆ ಈಗಿನ ಪೀಳಿಗೆ ಇದ್ಧೆಲ ನೋಡಿ ನೋಡಿ ಮನಸು ಅಷ್ಟೇ ಗಲೀಜು ಆಗೋಗಿದೆ
ನಾವು ಮೊದಲಿಗೆ ಹಿಂದೂ ಧರ್ಮದವರು ಅದರ ಅಡಿಯಲ್ಲಿ ಬರುವ ವೀರಶೈವ ಜಂಗಮರು ಅಂತ ಹೇಳಿಕೊಳ್ಳುವ ಹೆಮ್ಮೆ ಇದೆ ನಮಗೆ ನಾವು ಕೂಡ ಶ್ರೀ ಜಗದ್ಗುರು ರೇಣುಕಾಚಾರ್ಯರು ರಚಿಸಿರುವ ಸಿದ್ಧಾಂತ ಶಿಖಾಮಣಿ ಯನ್ನು ಓದುತ್ತೇವೆ ಸರ್ ನೀವು ಇನ್ನು ಸವಿಸ್ತಾರವಾಗಿ ತಿಳಿಸಿದ್ದೀರಾ ಧನ್ಯವಾದಗಳು ಸರ್🙏🙏🙏🙏
ಚಕ್ರವರ್ತಿಸೂಲಿಬೆಲೆ ಯವರೆ ಶರಣು ಶರಣಾರ್ಥಿ. ಅದ್ಭುತವಾದ ಮಾತುಗಳನ್ನಾಡಿದ್ದೀರಿ. This is the first time I heard about your speech reg. Veerashiva Dharma. ಹೀಗೆಯೇ ಸುಧೀರ್ಘ ವಾಗಿ ಮುಂದುವರೆಯಲಿ ಸರ್. ವಚನಗಳ ಬಗ್ಗೆ ಮಾತನಾಡಿ ಸರ್👍👍👍👍👍👍🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿😀❤️❤️
Wow! There is so much to learn. Definitely, you are helping a lot! Every time I see your new videos helps me more to understand the others. As everything is connected to everything else. It's a privilege to watch you spread the Wisdom all around. It is definitely helping me to understand Life, God, and the Universe. Thank you so much, Chakravarthy. Jai Hind!
Sir ....very good speech. Here Maya is compared with dog. What is wrong with dog janma?Dakshina Moorthy,Dattatrya keeping dogs with them. Even here one does nt become Veera Shaiva by BIRTH. One who follow the principles according to Siddhanth shikamani .that is one who follows Advaitha without any discrimination towards others is Real Veera Shaiva..Thank you for sharing divine knowledge .
🙏 if all hindus come together iu n the interest of hindusthan treat everyone equally your promotion of hinduism make sense. Some temples make brahmin and non brahmin separate for food distribution should be stopped immediately and treated equally
Namaste sir tumba chennagi helidru sir nimmanna TV li bandaga Ella miss madde nodta irteevi tumba chennagirutte neevu matanaduva reeti thanku soo much sir. Nanu Kuda sulibele Alle adidddu nimmanna schoolge hoguva timalli nodiddini sir.
For everybody's kind information veershaivas are also Brahmins. The thing is, the Brahmin word is slowly removed from micro politics I am also a veer'shaiv and read the siddhant shikamani in that the shloka says "ಬ್ರಾಹ್ಮಣ ವೀರಶೈವಸ್ಥಹ ಶಿಖಾಯಜ್ಞೋಪವಿತಿನಹ ಲಿಂಗರುದ್ರಾಕ್ಷಭಸ್ಮಾಂಕಾ ಬ್ರಹ್ಮಕರ್ಮಸಮಾಶ್ರಿತಾಹ" and this says veer'shaiv lingi Brahman or simply a jangam wears ishta lingam abd janeu or JaniVara and keeps shikha in his head and wear rudraksha and apply bhasma and with this he does all works related to Brahmins with anushthan, the one who do all this things properly then he is called as real veer'shaiv brahman 🔥🔱 but unfortunately today's lingayat politics and there gurus are totally trying their best to avoid the main principles of our brahman tatva and manipulating through false anti Vedic rituals and trying to merge our veer'shaiv brahmanism with lingayat caste 😡🥲. And these half cooked people are convinced with the fake gurus of lingayat caste . For everyone's information I would like to say one thing, veershaiva brahman wad is very very old sampraday . The special sect of people who worship the lord Shiva are called veer'shaivas and they are Brahmins ofcourse ❤ . And the lingayat community is different thing 🥱 it started by basvanna which ofcourse had good things in it but it's principles were anti vedic , anti brahmanism. I'm proud that I am a veer'shaiv lingi Brahman,❤😍 . Jay sanatan 🔱 , jay dada parshuram 🔥🙏
soolibeleyavare ನೀವು ಹೇಳುತ್ತಿರುವುದು ಆಗಮ ಪ್ರಣೀತ veerashyva ಅದು ಸನಾತನ ಧರ್ಮಕ್ಕೆ ಹತ್ತಿರ ಆದರೆ basavaadi sharanaru ಅದನ್ನು ಪರಿಷ್ಕರಣೆ ಮಾಡಿರುತ್ತಾರೆ ಅದು lingodbhava leeleyayannu ಸ್ಥಾವರ lingakke rramukhyate ಪಡೆದಿದೆ ಶರಣರು istalingakke ಮಾತ್ರ ಆದ್ಯತೆ ಕೊಟ್ಟು ಅವರು ತಿಳಿಸಿದರು ಕಟ್ಟಿದ lingava ಬಿಟ್ಟು ಬೆಟ್ಟದ lingakke ಹೋಗಿ ಹೊಟ್ಟೆ adimaadi ಬೀಳುವ lotta moolana ಕಂಡರೆ mettirda yada ಪಾದರಕ್ಷೆ ಯನ್ನು takkondu latapatane ಹೊಡೆ endaata ನಮ್ಮ ಅಂಬಿಗರ ಚೌಡಯ್ಯ ನು ಹಾಗಾಗಿ siddantashikhamani ವೀರಶೈವರ du ಶರಣರು ಪ್ರತಿಪಾದಿಸುವ du ಲಿಂಗಾಯತ ಅಂದರೆ ಏಕ devopasane ಶರಣರು ಸ್ಥಾವರ linga ವಿರೋಧಿ ಗಳು
ಬಸವಾದಿ ಶರಣರು ಭಕ್ತ ಮತ್ತು ಮಾಹೇಶ್ವರ ಸ್ಥಳದಲ್ಲಿ ತಮ್ಮ ವಚನಗಳ ಅಂಕಿತನಾಮದಲ್ಲಿ ಸದಾ ಕೂಡಲ ಸಂಗಮದೇವ,ಶ್ರೀಶೈಲ ಮಲ್ಲಿಕಾರ್ಜುನ,ರಾಮನಾಥ,ಸೋಮನಾಥ ಸ್ಥಾವರ ಲಿಂಗದ ಬಗ್ಗೆಯೂ ಹೆಮ್ಮೆಯಿಂದ ಸ್ಮರಿಸಿದ್ದಾರೆ.ಇಷ್ಟ ಲಿಂಗವು ಶಿವ ಮತ್ತು ಶಕ್ತಿಯ ಸಂಕೇತ.ಹರ ಹರ ಮಹಾದೇವ...
ನಂಗೆ ಹೆಮ್ಮೆ ಆಗುತ್ತೆ ನಾನು ಕೂಡ ವೀರಶೈವ ಜಂಗಮ ಎಂದು ಹೇಳಿ ಕುಳಲು
ಬ್ರಾಹ್ಮಣರ ಉದಾಹರಣೆ ತುಂಬಾ ಚನ್ನಾಗಿ ತಿಳ್ಕೊಳ್ಳುವ ವಿಚಾರವಾಗಿದೆ
ತುಂಬು ಹೃದಯದ ಧನ್ಯವಾದಗಳು ಅಣ್ಣ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಇದೆ ಅದನ್ನು ನಿಮ್ಮಿಂದ ಮಾತ್ರ ತಿಳಿಸಲು ಸಾಧ್ಯ ನಿಮ್ಮಿಂದ ಸಂಶೋಧನೆ ಆಗಲಿ ಜಗತ್ತಿಗೆ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಗೊತ್ತಾಗಬೇಕು ಅಣ್ಣ
@@raviswamihiremath589 ವೀರಶೈವ ದಲ್ಲಿರುವ ಶೈವ ಪದ ಎಂದರೆ ವೈದಿಕ ಬ್ರಾಹ್ಮಣರ ಆಚರಣೆಯನ್ನ ಪಾಲಿಸುತ್ತಿರು ಶೈವ ಬ್ರಾಹ್ಮಣ.
ಆದರೆ ಲಿಂಗಾಯತ ಅಂದರೆ ಗುಡಿಗುಂಡಾರ ಗಳಲ್ಲಿನ ಭೇದಭಾವ ತಾರತಮ್ಯ ದಿಂದ ಆಚರಣೆಯನ್ನ ಮಾಡುವ ಪುರೋಹಿತಶಾಹಿ ವೈದಿಕತ್ವಕ್ಕೇ ವಿರುದ್ಧವಾಗಿ ಬಸವಣ್ಣನವರು ನಿಮ್ಮ ನಿಮ್ಮ ಎದೆಯಲ್ಲೇ ಇಷ್ಟಲಿಂಗದ ರೂಪದಲ್ಲಿ ಇದ್ದಾನೆ ಎಂದು ತೋರಿಸಿಕೊಟ್ಟು ಇಷ್ಟಲಿಂಗ ಪೂಜೆಯನ್ನ ಪಾಲಿಸುವವರೇ ಲಿಂಗಾಯತರು
Nimma janma sarthaka😂😂😂😂
ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ವ್ಯತ್ಯಾಸದ ಕುರಿತು ಅಭಿಪ್ರಾಯ ತಿಳಿಸಿ.
Erdu onde
" ಲಿಂಗಾಯಿತ " ಮತ್ತು " ಲಿಂಗವಂತ " ಬೇರೆ ಬೇರೆ ಅಭಿಪ್ರಾಯದಲ್ಲಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಧಿಕಾರಕ್ಕಾಗಿ ತಪ್ಪು ತಪ್ಪು ವಿಚಾರ ಹೇಳುತ್ತಾರೆ ಮತ್ತು ಜಾತಿ ಗಣತಿಯಲ್ಲಿ ಇಂತಹ ಶಬ್ದ ಬಳಸಿ ಎಂದು ಹೇಳಿಕೆ ಕೊಡುತ್ತಾರೆ ತಮ್ಮ ರಾಜಕೀಯ ಲಾಭಕ್ಕಾಗಿ. ಬೇರೇನೂ ಅಲ್ಲ.
" ಲಿಂಗಾಯಿತ " ಮತ್ತು " ಲಿಂಗವಂತ " ಬೇರೆ ಬೇರೆ ಅಭಿಪ್ರಾಯದಲ್ಲಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಧಿಕಾರಕ್ಕಾಗಿ ತಪ್ಪು ತಪ್ಪು ವಿಚಾರ ಹೇಳುತ್ತಾರೆ ಮತ್ತು ಜಾತಿ ಗಣತಿಯಲ್ಲಿ ಇಂತಹ ಶಬ್ದ ಬಳಸಿ ಎಂದು ಹೇಳಿಕೆ ಕೊಡುತ್ತಾರೆ ತಮ್ಮ ರಾಜಕೀ 9:10 ಯ ಲಾಭಕ್ಕಾಗಿ. ಬೇರೇನೂ ಅಲ್ಲ.
Veershyva endre Andhra Pradesh dinda bandoru, lingayat endre langa etti linga bittaga huttidone entare Uttar karnataka doru
ಎರಡು ಒಂದೇ.. ಕೆಲವರು ತಮ್ಮ ರಾಜಕೀಯ ಬೇಳೆ ಹಾಕಿ ನಮ್ಮನ್ನು ಬೇರೆ ಮಾಡುತ್ತಿದ್ದಾರೆ.😢
ಸಾರ್ತಕ ನಾಮ , ಯಾವದೇ ವಿಷಯ ಪ್ರಸ್ತಾವನೆ ಮಾಡುವಾಗ ವಿಷಯಕ್ಕೆ ತಾವು ಚಕ್ರವರ್ತಿ, ಶಾರದಾ ಮಾತೆಯ ವರ ಪುತ್ರ. ಮನ ಮುಟ್ಟುವ್ವಂತೆ ತಿಳಿಸಿ ಹೇಳುವ ಶೈಲಿ ತುಂಬಾ ಚೆನ್ನಾಗಿದೆ..🪔💐👌👍🇮🇳🇮🇳🇮🇳🇮🇳
🙏 ಓಂ ನಮಃ ಶಿವಾಯ 🙏 ಧನ್ಯವಾದಗಳು ಚಕ್ರವರ್ತಿಯವರೇ.. ಚೆನ್ನಾಗಿ ಮನೆ ಮುಟ್ಟುವಂತೆ ಹೇಳಿದ್ದೀರಿ 🙏
ಜೈ ವೀರಶೈವ 🚩🚩🚩🕉️🚩🚩🚩🙏🙏🙏
ವೀರಶೈವ ಧರ್ಮವು ವಿಶ್ವ ಧರ್ಮ ಆಗಿದೆ 🙏🙏🙏🙏
Badnekay
@@shanthkumar2107 Tomato
ಎಲ್ಲಿಯಾಗಿದೆ ಸ್ವಾಮಿ ಎಲ್ಲಾ ಲಿಂಗಾಯತರು ಒಪ್ಪಿದ್ದಾರೆಯೇ, ಇನ್ನೂ ಇತರ ಧರ್ಮದ ಸುದ್ದಿ ಬೇರೆ.
ವೀರಶೈವರಿಗೆ ಸೂಲಿಬೆಲೆಯರಿಂದ ಪಾಠ ಹೇಳಿಸಿಕೊಳ್ಳುವ ಕಾಲ ಬಂತು ನೋಡಿ 🌹🙏🙏
ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ ಅಂದರೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿರುತ್ತೀರಿ ಚಕ್ರವರ್ತಿಯುವರೆ👌👌 ಸಾರ್ 🙏🙏 ಧನ್ಯವಾದಗಳು.
🙏 ಓಂ ನಮಃ ಶಿವಾಯ 🙏💐💐
ತುಂಬಾ ಚೆನ್ನಾಗಿ ಹೇಳುವ ಭರದಲ್ಲಿ ಬಸವಣ್ಣನವರು ಪಾಲಿಸಿ ಹೇಳಿಕೊಟ್ಟ ದಾರಿಯೇ ಇಲ್ಲಾ ಎಂದಾಯಿತು. ತುಂಬಾ ಕುಲಕುಂಷವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ವಾದ-ಪ್ರತಿ ವಾದಗಳು ಮಾಡುವದರಲ್ಲಿ ಅರ್ಥ ಇಲ್ಲಾ. ಇದು ಶ್ರೇಷ್ಠ ಅದು ಶ್ರೇಷ್ಠ ಅಂತ ಹೇಳುವ ಪ್ರಮೇಯ-ಪ್ರಸಂಗ ಬರಬಾರದು. ಸತ್ಯಸಂಗತಿಗಳು ಯಾವತ್ತಿದ್ದರೂ ಸರ್ವಕಾಲಿಕ. ಜೈಹಿಂದ್ ಜೈ ಭಾರತ. "ಭರತ್ ಖಂಡತ ಎಲ್ಲಾ ಪುತ್ರರಿಗೂ ಧನ್ಯವಾದಗಳು.
ಮಳ್ಳ ರಿ ಇವ... ಪುಂಗಿ ದಾಸ
Nimma matannu tiruchuva bahala Mandi iddare. This will effect to social, hindu and nation point view. Dayavittu chakravarthy annana matannu tiruchuva prayatna agodu beda. ATA heliddu basavannana vachanada mahatva. And valuable things. And says basavannana is a good way tatva for all youth for good thing. Dayavittu idannu artha madikolli. Adu bittu twist madi wrong information kododu beda.
(Idu nimagalla. Image reply madida liberalist bagge)
Jai jangam 🚩🚩🚩🙏
@@talkenglishcourse2302 ಇವ ಇದೇ ಧಾಟಿಯಲ್ಲಿ ಕ್ರಿಶ್ಚಿಯಾನಿಟಿ ಕುರಿತು ಮಾತನಾಡಿದ್ದಾರೆ... ವಿದ್ವಾನ್ ಎನಿಸಿಕೊಳ್ಳುತ್ತಿದ್ದ. 😅😅
ಜಗವ ಸುತ್ತಿಪುದು ನಿನ್ನ ಮಾಯವಯ್ಯ ನಿನ್ನ ಸುತ್ತಿಪುದು ಎನ್ನ ಮನ ನೋಡಯ್ಯ ಜಗಕ್ಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು ಕಂಡಯ್ಯ ಜಗವು ನಿನ್ನೊಳಗೆ ನೀನು ನನ್ನೊಳಗೆ ಕರಿಯು ಕನ್ನಡಿಯೋಲು ಅಡಗಿದಂತೆ ಅಯ್ಯಾ ನೀ ನನ್ನೊಳಗೆ ಅಡಗಿ ಹೆ ಕೂಡಲಸಂಗಮದೇವ
ವಂದೇ ಶ್ರೀ ರೇಣುಕಂ🙏🙏🙏🙏🙏
ವೀರಶೈವ. ಧರ್ಮ, ಮತ್ತಿನ್ನಾವುದೇ. ಧರ್ಮದ. ಇರಬಹುದು. ಎಲ್ಲಾ. ಧರ್ಮ. ವನ್ನು. ನಾವು. ಪವಿತ್ರ ವೆಂದು. ಗೌರವಿಸುತ್ತೇವೆ. ಆದರೆ. ನಾನು. ಒಪ್ಪಿದ್ದು. ಸರ್ವರನ್ನೂ. ಸಮಾಣವಾಗಿ. ಕಂಡ. ಬಸವ. ಧರ್ಮವನ್ನು. ಹೊರತು. ಮನುಷ್ಯರನ್ನು. ಮನುಷ್ಯರಾಗಿ. ನೋಡದೇ. ಊರಿನಿಂದಾಚೆ. ಇಟ್ಟು. ಅವರ. ಮಹಿಳೆಯರನ್ನು. ದೇವದಾಸಿಯರನ್ನಾಗಿ. ಮಾಡಿದ. ರಾಕ್ಷಸಿ. ಗುಣದವರ. ಭೂಟು. ನೆಕ್ಕುವ. ಮತ್ತು. ಧರೋಡೆಕೋರರ. ಗುಂಪಿನ. ನಾಯಕ ( ನಾಯಿಗಳು). ಬೊಗಳುವ ಬಿಟ್ಟಿ. ಭಾಷಣವನ್ನಲ್ಲ
ತುಂಬಾ ಧನ್ಯವಾದಗಳು 🙏 . ಓಂ ನಮಃ ಶಿವಾಯ ಹರ ಹರ ಮಹಾದೇವ.
Sir ಈ ಕಾಲಕೆ ನೀವೆ ಬೆಲೆ ಇರುವಂತಹ ಸಂಗತಿಗಳು ತಿಳಿಸೋ ಪ್ರಯತ್ನ ಮಾಡೋದು ......ಮಿಕಿದೆಲ ಗಲೀಜು tiktak ಅಂತೆ reels ಅಂತೆ ಈಗಿನ ಪೀಳಿಗೆ ಇದ್ಧೆಲ ನೋಡಿ ನೋಡಿ ಮನಸು ಅಷ್ಟೇ ಗಲೀಜು ಆಗೋಗಿದೆ
Houdaaaaa.
You only one 👌👌👌👌👌👌
ನಾವು ಮೊದಲಿಗೆ ಹಿಂದೂ ಧರ್ಮದವರು ಅದರ ಅಡಿಯಲ್ಲಿ ಬರುವ ವೀರಶೈವ ಜಂಗಮರು ಅಂತ ಹೇಳಿಕೊಳ್ಳುವ ಹೆಮ್ಮೆ ಇದೆ ನಮಗೆ ನಾವು ಕೂಡ ಶ್ರೀ ಜಗದ್ಗುರು ರೇಣುಕಾಚಾರ್ಯರು ರಚಿಸಿರುವ ಸಿದ್ಧಾಂತ ಶಿಖಾಮಣಿ ಯನ್ನು ಓದುತ್ತೇವೆ ಸರ್ ನೀವು ಇನ್ನು ಸವಿಸ್ತಾರವಾಗಿ ತಿಳಿಸಿದ್ದೀರಾ ಧನ್ಯವಾದಗಳು ಸರ್🙏🙏🙏🙏
ಈ ಜಗಕ್ಕೆಲ್ಲ ಶಿವನೆ ಸರ್ವಸ್ವ, ಎಲ್ಲಾ ದೇವತೆಗಳ ತಂದೆ ಈಶ್ವರ, ಸರ್ವಂ ಶಿವಮಯಂ 🚩🙏🏻
ಚಕ್ರವರ್ತಿಸೂಲಿಬೆಲೆ ಯವರೆ ಶರಣು ಶರಣಾರ್ಥಿ. ಅದ್ಭುತವಾದ ಮಾತುಗಳನ್ನಾಡಿದ್ದೀರಿ. This is the first time I heard about your speech reg. Veerashiva Dharma. ಹೀಗೆಯೇ ಸುಧೀರ್ಘ ವಾಗಿ ಮುಂದುವರೆಯಲಿ ಸರ್. ವಚನಗಳ ಬಗ್ಗೆ ಮಾತನಾಡಿ ಸರ್👍👍👍👍👍👍🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿😀❤️❤️
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ,
ಜೈ ಕರ್ನಾಟಕ.🙏🏽
ಓಂ ನಮಃ ಶಿವಾಯ
Chakravarthy Sulibele sir ಒಳ್ಳೆಯ ಮಾಹಿತಿ kottiddiri danyavadagalu
ಹರಹರ ಮಹದೇವ,
Very good sir,,
Youngsters need this knowledge thanku
but namma panditottama siddramaiaha bere heltane veerashaiva bagege. and avanigu tumba jana veerashaiva re follow madtare. navu yavudannu ariyabeku?
Bro nanna comment odi tiliutte siddhanta shikamani inda ondu shloka togondu vivarane kodtidini comments section nalli check Maadi , tapp ansidre neeve hogi ond sari cross check Maadi . Igina kachda politicians mamma brahmana sampraday tegdu lingayat antella hakta iddare aadre nijvaglu siddhant shikamani odidavrige and paarameshwar purana odidre clear aagi gottagutte veer'shaivru shiava Brahmins anta ❤👍
Garvadinda heli navella Hindu navella vandu...pls suport to modiji yogiji bjp...save Hinduraashtra
🙏ಓಂ ನಮ ಶಿವ ಯಾ
Channagi helidiri pl continue by so many episodes I am very curios for that to listen full story
Lingada roopa heng bantu anta m m kalaburgi video nodi
Jai veershiva 👏🙏👍
We need 100 more of this
ಓಂ ನಮ ಶಿವಾಯ
Wow! There is so much to learn. Definitely, you are helping a lot!
Every time I see your new videos helps me more to understand the others. As everything is connected to everything else. It's a privilege to watch you spread the Wisdom all around.
It is definitely helping me to understand Life, God, and the Universe. Thank you so much, Chakravarthy.
Jai Hind!
Aha v r dead
@@multitechdharma6692 What do you mean exactly?
I think you mean we are awake!
Mahithige dhanyavadagalu
You inspiration sir
Om nama shivaya
🙏👍👌
ಬಸವಣ್ಣನವರ ಹೆಸರೇ ಎತ್ತಿಲ್ಲ ಈ ಮನುಷ್ಯ ಭಾಷಣದುದ್ದಕ್ಕೂ ಲಿಂಗಾಯತ ಪದವನ್ನು ಎತ್ತಿಲ್ಲ. ಅರ್ಥವಾಗುತ್ತದೆ ನಮಗೂ
ಮೊದಲೇ ಕಾಲು ಕಸ ಆಗಿದ್ದೀವಿ, ನೀನೊಬ್ಬ ಹೊಸದನ್ನು ಎತ್ತಬೇಡ.
@channappaum790 ನೀವು ಕಾಲು ಕಸವಾಗಿದ್ದಕ್ಕು, ನಾನು ಎತ್ತಿದ ವಿಷಯಕ್ಕೂ ಸಂಬಂಧವಿಲ್ಲ don't worry
ಬಸವಣ್ಣನವರನ್ನೊಮ್ಮೆ ಓದಿ ಗೊತ್ತಾಗುತ್ತೆ ನಿಮ್ಗೆ......
ನಮಃ ಶಿವಾಯ 🙏
Kayakave Kailas,work is worship ,jai basavanna
ಸೂಪರ್ ಸರ್
Om Namah shivaya Shivay.
ಅದ್ಭುತವಾದ ಮಾತುಗಳು ಸರ್
Sir ....very good speech. Here Maya is compared with dog. What is wrong with dog janma?Dakshina Moorthy,Dattatrya keeping dogs with them. Even here one does nt become Veera Shaiva by BIRTH. One who follow the principles according to Siddhanth shikamani .that is one who follows Advaitha without any discrimination towards others is Real Veera Shaiva..Thank you for sharing divine knowledge .
Excellent information about Veerashaiva !! ..thanks lot Chakravarty avare..
Super guru
जय बसवेश्वर महाराज ❤
Hindu 🚩🇮🇳
U r really such a good person we expect us really u r speaking in that manner 🎉🎉🎉
super artapurnavagide nim maatu.
🙏❤️👌
Lingayatharu.veerashaivaru.
Onde.annodadre.kalyanada
Kranti.yaakaithu.heli.sir
Daivittu hige nivu dasa ಸಾಹಿತ್ಯ da bagge ನೀಡದಿದ್ದರೆ ತುಂಬಾ ಚೆನ್ನಾಗಿ ಇರುತ್ತದೆ
Dasa sahitya da bagge .yake matadabeku ... Lingayataru lingayata dharmakke horatiddare .adake matadbeku .
Om nama shivya
ಎಲ್ಲವನ್ನೂ ಎಲ್ಲಾ ಸಂದರ್ಭಕ್ಕೂ ತಿಳಿಸುವ ಭಂಡಾರವೇ ನಿಮ್ಮಲ್ಲಿದೆ ಚಕ್ರವರ್ತಿ ಸಾರ್ ಹೃತ್ಪೂರ್ವಕ ನಮನಗಳು ಸಾರ್
🙏 🙏 🙏
ನಮಃ ಶಿವಾಯ.
Of course u r very good speaker in all respects. Just somewhere I dought somebody's because u r participate Harate program in uday t.v
ಧನ್ಯವಾದಗಳು ಅಣ್ಣಾ... 🙏
ಜೈ ಗುರೂಜಿ... 🙏🙏🙏
🙏 if all hindus come together iu n the interest of hindusthan treat everyone equally your promotion of hinduism make sense. Some temples make brahmin and non brahmin separate for food distribution should be stopped immediately and treated equally
ದನ್ಯವಾದಗಳು
ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ.
Yeng yelidri andre science na ange palti vadusbitte good keep it up jai brahmana jai brahmanya.
❤🎉
ಆಹಾರವಿಲ್ಲದ ವಿಚಾರ ಅಂಗವೈಕಲ್ಯ
ಸೂಪರ್ ಸರ್ 🙏ಚನ್ನಾಗಿ ಹೇಳಿ ದಿರಿ
Congratulations
Namaste sir tumba chennagi helidru sir nimmanna TV li bandaga Ella miss madde nodta irteevi tumba chennagirutte neevu matanaduva reeti thanku soo much sir. Nanu Kuda sulibele Alle adidddu nimmanna schoolge hoguva timalli nodiddini sir.
Excellent speech sir
ಹರಿ ಓಂ 🙏ಚಕ್ರವರ್ತಿ ಜೀ 🙏🚩🔥
Only Veerashive Lingayath jai
Tumba chanage pungutiya maama
Man made God.
ಮಾತಿಗಿಂತ ಕೃತಿ ಮೇಲು ಆಚರಣೆಗೆ ಬನ್ನಿ
For everybody's kind information veershaivas are also Brahmins. The thing is, the Brahmin word is slowly removed from micro politics I am also a veer'shaiv and read the siddhant shikamani in that the shloka says "ಬ್ರಾಹ್ಮಣ ವೀರಶೈವಸ್ಥಹ ಶಿಖಾಯಜ್ಞೋಪವಿತಿನಹ
ಲಿಂಗರುದ್ರಾಕ್ಷಭಸ್ಮಾಂಕಾ ಬ್ರಹ್ಮಕರ್ಮಸಮಾಶ್ರಿತಾಹ" and this says veer'shaiv lingi Brahman or simply a jangam wears ishta lingam abd janeu or JaniVara and keeps shikha in his head and wear rudraksha and apply bhasma and with this he does all works related to Brahmins with anushthan, the one who do all this things properly then he is called as real veer'shaiv brahman 🔥🔱 but unfortunately today's lingayat politics and there gurus are totally trying their best to avoid the main principles of our brahman tatva and manipulating through false anti Vedic rituals and trying to merge our veer'shaiv brahmanism with lingayat caste 😡🥲. And these half cooked people are convinced with the fake gurus of lingayat caste . For everyone's information I would like to say one thing, veershaiva brahman wad is very very old sampraday . The special sect of people who worship the lord Shiva are called veer'shaivas and they are Brahmins ofcourse ❤ . And the lingayat community is different thing 🥱 it started by basvanna which ofcourse had good things in it but it's principles were anti vedic , anti brahmanism. I'm proud that I am a veer'shaiv lingi Brahman,❤😍 . Jay sanatan 🔱 , jay dada parshuram 🔥🙏
ಲಿಂಗಾಯತ ಹಾಗೂ ವೀರಶೈವ ಬೇರೆ ಬೇರೆ.
ಈ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿ ಮಿತ್ರರೇ.
sumne bandbidodalla tilko veerashaivada ola pangadagalu 2 jangama + lingayata =veerashaiva.
rajkiyadavaru helo reeti alla.
ಗುರುವೇ ಪುಂಗಿ ಯಾಕೆ ನಮ್ಮ ಜಾತಿಯ ಬಗ್ಗೆ ನಿನ್ನ ಜಾತಿ ನೋಡಿ ನೀವೇನು ಜ್ಞಾನಿಯು ಅಲ್ಲ ನಮ್ಮ ಗುರುಗಳು ಅಲ್ಲ
Basavannanavaru Ishtalingada kartaru. Adanna helabeku tavu
Thanks
ಆದರೆ ಮೂಲ ಪಂಗಡವನ್ನು ಮರೆತಿದ್ದಾರೆ ಅಲ್ಲ
Vachana sahitya sariyagi odi sulibele avre
ಪ್ರತ್ಯೇಕ ವೀರಶೈವ ಧರ್ಮ ಬೇಕು
ಮೊದಲು ನೀ ಲಿಂಗಾಯತ ಧರ್ಮದ ಬಗ್ಗೆ ಓದು
Ninu modlu nan comment odu poorti aagi vivarane kottidini tililla Andre kelu nanu obba deekshita veer'shaiva brahmana , siddhant shikamani mattu shiva purana ellavannu odidini nimm hanta daddarige en helbeko gott agalla 🙄😷 lingayatre bere veer'shaiva brahmanare bere 😂 ellinda bartira nivella . Modlu hogi siddhant shikamani odu amele band pungi oodu 😂 , enu tililla anth Andre nan mele ond adrallina shloka explain madidini adn odu gottagutte 😂 . Jay sanatan , Jay parshuram dada🔥🙏
Shortage of the knowledge of Vachana Sahithya
ಶಿವಾಚಾರ ಯಾರಿಗೆ ಗೊತ್ತು
Nanna ide reethi irabeku antha ,nanna Thai garba dalli nannannu iduttanne adre nuvu Shiva(shankarana) ihchhe anthe huttutteve ,nanna thande namma Thai gu Merida namma koneya janma, aadru namma dhramada gandu makkalu chataglige daasaradre ,Hennu makkalu money inde hodthiddre ,namma dhrmadalli 35percent gu hecchu Hennu makkalu heegene hogtidare,matte 50percent gandumakklu ,kudukaru agiddre bro, mattagalalli chinthana karyakramaglilla, budderu(gurugalu)Halli Kade bandu hoguttilla ,bekdavrige matra cl madthre ashate ,avrigu Kela shrremantha janara duddu ,rajakiya ashate saku, nana thappu matadidre kshamisi chakravarti sir
Egaa jati brhmanarra dushane mattondu moogdonu yaake bheku jaati vishayadakaaladalli bhaarat ellige hogi nillurto ennuva bhayaa
soolibeleyavare ನೀವು ಹೇಳುತ್ತಿರುವುದು ಆಗಮ ಪ್ರಣೀತ veerashyva ಅದು ಸನಾತನ ಧರ್ಮಕ್ಕೆ ಹತ್ತಿರ ಆದರೆ basavaadi sharanaru ಅದನ್ನು ಪರಿಷ್ಕರಣೆ ಮಾಡಿರುತ್ತಾರೆ ಅದು lingodbhava leeleyayannu ಸ್ಥಾವರ lingakke rramukhyate ಪಡೆದಿದೆ ಶರಣರು istalingakke ಮಾತ್ರ ಆದ್ಯತೆ ಕೊಟ್ಟು ಅವರು ತಿಳಿಸಿದರು ಕಟ್ಟಿದ lingava ಬಿಟ್ಟು ಬೆಟ್ಟದ lingakke ಹೋಗಿ ಹೊಟ್ಟೆ adimaadi ಬೀಳುವ lotta moolana ಕಂಡರೆ mettirda yada ಪಾದರಕ್ಷೆ ಯನ್ನು takkondu latapatane ಹೊಡೆ endaata ನಮ್ಮ ಅಂಬಿಗರ ಚೌಡಯ್ಯ ನು ಹಾಗಾಗಿ siddantashikhamani ವೀರಶೈವರ du ಶರಣರು ಪ್ರತಿಪಾದಿಸುವ du ಲಿಂಗಾಯತ ಅಂದರೆ ಏಕ devopasane ಶರಣರು ಸ್ಥಾವರ linga ವಿರೋಧಿ ಗಳು
ಅಧ್ಯಾತ್ಮ ವನ್ನು ಅರಿಯದೆ ನೀವು ಎಷ್ಟು ಬಡಬಡಾಯಿಸಿದರೂ ವ್ಯರ್ಥ..
ಬಸವಾದಿ ಶರಣರು ಭಕ್ತ ಮತ್ತು ಮಾಹೇಶ್ವರ ಸ್ಥಳದಲ್ಲಿ ತಮ್ಮ ವಚನಗಳ ಅಂಕಿತನಾಮದಲ್ಲಿ ಸದಾ ಕೂಡಲ ಸಂಗಮದೇವ,ಶ್ರೀಶೈಲ ಮಲ್ಲಿಕಾರ್ಜುನ,ರಾಮನಾಥ,ಸೋಮನಾಥ ಸ್ಥಾವರ ಲಿಂಗದ ಬಗ್ಗೆಯೂ ಹೆಮ್ಮೆಯಿಂದ ಸ್ಮರಿಸಿದ್ದಾರೆ.ಇಷ್ಟ ಲಿಂಗವು ಶಿವ ಮತ್ತು ಶಕ್ತಿಯ ಸಂಕೇತ.ಹರ ಹರ ಮಹಾದೇವ...
Bogale Saaku Justice for Saujanya
🕉
ಚಕ್ರವರ್ತಿ ಜಿಂದಾಬಾದ್
ಶಿ ಅಂದರೆ ಕೊಡುವ ವ ಅಂದರೆ ತೆಗೆದುಕೊಳ್ಳುವ ಕ್ರಿಯೆ..( ಉಸಿರಾಟ ಕ್ರಮ)
ಕೊಡುವ.. ತೆಗೆದು ಕೊಳ್ಳುವ ಶಕ್ತಿ ಯಾರಿಗೆ ಉಂಟೋ ಆತ ಶಿವ
Superr👌💐
ಬಸವಣ್ಣನ ಕಾಲದ ಅದಕ್ಕಿಂತ ಇಂದಿನದು ಪ್ರಚಾರ ಇಲ್ಲ
ವಚಗಳನ್ನು ಸರಿಯಾಗಿ ಅಧ್ಯಯನ ಮಾಡು.
Manava agu modlu..
ಹೇಲು ಹಾಲು ಕಲಿಸಿ ತಿಂದಂತೆ ಇದೆ😂
ಇವನ ಬಾಷನ
Sir supper🥇
lingayath bere veerashaiva bere...adu matra nija....
Wow... 👌👌👌👌👌👌👌👌👌👌👌👌👌👌👌👌👌👌👌👌👌