ನಮ್ಮ ಕನ್ನಡ ಭಾಷೆಗೆ ಇಂತಹ ಅದ್ಭುತವಾದ ಬರಹಗಾರರು ಸಾವಿರಾರು ವರ್ಷಗಳಿಂದನೂ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಆದ್ರೆ ದುರದೃಷ್ಟ ವಶಾತ್ ನಮ್ಮ ಕನ್ನಡ ಚಿತ್ರರಂಗ ಇಂತಹ ಸಾಕಷ್ಟು ಬರಹಗಾರರನ್ನ ಗುರಿತಿಸಲು ಪ್ರಯತ್ನ ಮಾಡಿಲ್ಲ. ಸಿನಿಮಾ ಗಳಿಗೆ ತಮಿಳ್, ತೆಲುಗು ಹಿಂದಿ ಸಿನಿಮಾ ಗಳನ್ನೇ ಸುಮಾರು 2 ದಶಕಗಳ ಕಾಲ copy ಹೊಡೆದು ಹೆಸರು ಹಾಳು ಮಾಡ್ಬಿಟ್ರು. ಈಗಲಾದರೂ ಚಂದ್ರು ಅಂತ ನಿರ್ದೇಶಕರು ಒಂದು ಗೆದ್ದ ಸಿನಿಮಾ copy ಮಾಡೋದು ಬಿಟ್ಟು ನಮ್ಮಲ್ಲೇ ಎಷ್ಟೋ ಅದ್ಭುತವಾದ ಕತೆಗಳು, ಕಥೆಗಾರರಿದ್ದಾರೆ ಅಂತವ್ರುನ್ನ ಹುಡುಕಿ ಸಿನಿಮಾ ಮಾಡಿ
ತೇಜಸ್ವಿಯವರ ಕಥೆಗೂ ಸಿನಿಮಾ ಅನುಭವಕ್ಕೂ ಬಹಳ ವ್ಯತ್ಯಾಸಕಂಡುಬರುತ್ತದೆ.ಅವರ ಕಥೆಯ ಉನ್ಮೇಶಾನುಭವ ಸಿನಿಮಾದಲ್ಲಿ ತೋರಿಸಲು ಸಾಧ್ಯವಾಗಿಲ್ಲ.ಅದರ ಅನುಭವ ಓದಿಯೇ ತಿಳಿಯಬೇಕು.ದಯವಿಟ್ಟು ಕಥೆಯನ್ನೊಮ್ಮೆ ಓದಿ ನಿಮಗೇ ತೀಳಿಯುತ್ತದೆ. ಸೋ. ಬ.ಜಗದೀಶ
I think this is one of the best Kannada movie known for its simplicity. Actors lead their act best to bring the story alive. Even the Story by KP Poornachandra Tejaswi is the best and as it is the top grassing book the in kannada. And the special thanks for bringing this movie back to the screen in TH-cam for SRS media vision. Thank you
Howdu namge e thara movie galu esta.. Kathe kadambari adaritha chitra galu .. egina kaladali olle cinema siguvude kasta.. sikaru. Arda cinema Bari hero na highlight Madi thorstare Kathe aste ke aste.. nanu 1992 li hutirodu adru halle movie galu thumba ista
ಮಗಳ ಮತ್ತು ಅಳಿಯನ ಸುಖವನ್ನೇ ಬಯಸದ ಇಂತಹ ಅತ್ತೆ (ಅಲ್ಲ ಕತ್ತೆ) ಅಂಥವರಿಂದಲೇ ಎಷ್ಟೊಂದು ಸಂಸಾರಗಳಲ್ಲಿ ಬಹಳಷ್ಟು ನೋವುಗಳಿಗೆ ಕಾರಣ. ಅಂದಹಾಗೆ ನಾಣಿ ಅವರ ಪಾತ್ರ ತುಂಬಾನೇ ಮನಸಿಗೆ ಹಿಡಿಸಿತು
The woman ill-treats her daughter and son-in-law and cries when they move out unable to bear humiliation! It is difficult to understand workings of human mind! The film tells the story of a post office, a sign of modernity, in a village and its effect on its residents, in a simple way with a touch of humour.
2024 ರಲ್ಲೂ ಯಾರಾದ್ರೂ ನೋಡಿದ್ರೆ , ನೋಡ್ತಾ ಇದ್ರೆ ಲೈಕ್ ಮಾಡಿ...
" ಪೂರ್ಣಚಂದ್ರ ತೇಜಸ್ವಿ" ನನ್ನ ಯಾವತ್ತಿಗೂ ಅಚ್ಚುಮೆಚ್ಚಿನ ಸಾಹಿತಿ
ಈ ಸಿನಿಮಾಗೂ ಮೂಲ ಕಥೆಗೂ ಸಂಬಂಧವೇ ಇಲ್ಲ ಅನ್ನುವಷ್ಟು ಕಥೆ ಬದಲಾಯಿಸಿದ್ದಾರೆ..ತೇಜಸ್ವಿ ಕಥೆ ತುಂಬಾ ಅದ್ಭುತವಾಗಿದೆ..
ಈಗಿನ ಜನರೇಶನ್ ಮಕ್ಕಳು ಇಂತಹ ಚಲನ ಚಿತ್ರಗಳನ್ನು ನೋಡೋದು ತೀರಾ ಅಗತ್ಯ ವೆಂದು ನನ್ನ ಅನಿಸಿಕೆ
ನಮ್ಮ ಕನ್ನಡ ಭಾಷೆಗೆ ಇಂತಹ ಅದ್ಭುತವಾದ ಬರಹಗಾರರು ಸಾವಿರಾರು ವರ್ಷಗಳಿಂದನೂ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಆದ್ರೆ ದುರದೃಷ್ಟ ವಶಾತ್ ನಮ್ಮ ಕನ್ನಡ ಚಿತ್ರರಂಗ ಇಂತಹ ಸಾಕಷ್ಟು ಬರಹಗಾರರನ್ನ ಗುರಿತಿಸಲು ಪ್ರಯತ್ನ ಮಾಡಿಲ್ಲ. ಸಿನಿಮಾ ಗಳಿಗೆ ತಮಿಳ್, ತೆಲುಗು ಹಿಂದಿ ಸಿನಿಮಾ ಗಳನ್ನೇ ಸುಮಾರು 2 ದಶಕಗಳ ಕಾಲ copy ಹೊಡೆದು ಹೆಸರು ಹಾಳು ಮಾಡ್ಬಿಟ್ರು. ಈಗಲಾದರೂ ಚಂದ್ರು ಅಂತ ನಿರ್ದೇಶಕರು ಒಂದು ಗೆದ್ದ ಸಿನಿಮಾ copy ಮಾಡೋದು ಬಿಟ್ಟು ನಮ್ಮಲ್ಲೇ ಎಷ್ಟೋ ಅದ್ಭುತವಾದ ಕತೆಗಳು, ಕಥೆಗಾರರಿದ್ದಾರೆ ಅಂತವ್ರುನ್ನ ಹುಡುಕಿ ಸಿನಿಮಾ ಮಾಡಿ
ಪುಸ್ತಕ ಓದಿದಷ್ಟು ಕುತೂಹಲ ಸಿನಿಮಾ ನೋಡಿದಾಗ ಸಿಗಲ್ಲ ಆದರೂ ಚನ್ನಾಗಿ ಮೂಡಿಬಂದಿದೆ
ಇದ್ರಲ್ಲಿ ಒಬ್ಬ ಮನುಷ್ಯನ ಸ್ವಾಭಿಮಾನದ ಬಗ್ಗೆ ತಿಳಿಯುತ್ತದೆ ಆಗಿನ ಕಾಲದಲ್ಲಿ ನ ಜನರ ಮನಸ್ಥಿತಿ ಅನರಕ್ಷರತೆ ಯನ್ನು ಹೇಳುತ್ತದೆ.........
Please upload "Kubi mattu iyala" movie . It's one of the best story by K. Poornachandra Tejaswi
Upload agidhe nodi frnd
th-cam.com/video/EJSwoo8RYjg/w-d-xo.html
th-cam.com/video/EJSwoo8RYjg/w-d-xo.html
Its already there.
ಮೂವಿ ಇದೆ ನೋಡಿ... ತುಂಬಾ ಚೆನ್ನಾಗಿದೆ...
ನಮ್ಮ ಕನ್ನಡ ಸಾಹಿತ್ಯ ಶ್ರೀ ಮಂತ ಸಾಹಿತ್ಯ
ನಾಣಿ ಯವರು ಎಷ್ಟು ಚನ್ನಾಗಿ ಅಭಿನಯಿಸಿದ್ದಾರೆ!!!!
ಮುಗ್ಧತೆ, ಸರಳತೆ, ಸ್ವಲ್ಪ ಅಮಾಯಕತೆ ಎಲ್ಲಾ ಸೇರಿರುವ ಪಾತ್ರ,.... 👍👍👍
ತೇಜಸ್ವಿಯವರ ಕಥೆಗೂ ಸಿನಿಮಾ ಅನುಭವಕ್ಕೂ ಬಹಳ ವ್ಯತ್ಯಾಸಕಂಡುಬರುತ್ತದೆ.ಅವರ ಕಥೆಯ ಉನ್ಮೇಶಾನುಭವ ಸಿನಿಮಾದಲ್ಲಿ ತೋರಿಸಲು ಸಾಧ್ಯವಾಗಿಲ್ಲ.ಅದರ ಅನುಭವ ಓದಿಯೇ ತಿಳಿಯಬೇಕು.ದಯವಿಟ್ಟು ಕಥೆಯನ್ನೊಮ್ಮೆ ಓದಿ ನಿಮಗೇ ತೀಳಿಯುತ್ತದೆ.
ಸೋ. ಬ.ಜಗದೀಶ
ದಯವಿಟ್ಟು ವೈಯಕ್ತಿಕವಾಗಿ ನಿಮ್ಮ ಬಳಿ pdf ಇದ್ದರೆ ಕಳುಹಿಸಿ watsapp ಲಿ
Watsapp li pdf kalsi ....
Kalsuthini andre watsapp no. Send madthini
@@JJHPS 8073710324
@@ShivaKumar-mj8rm pdf kalsuthira
@@impetlover.8149 jugari cross kalsi mam
Tumba chennagittu movie... "Bannada Vesha" movie edre adanna haki, a movie yellu sightilla
ಇದು ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನು ಆದರಿಸಿದ ಚಿತ್ರ ಚನ್ನಾಗಿ ಮೂಡಿದೆ.
I think this is one of the best Kannada movie known for its simplicity.
Actors lead their act best to bring the story alive. Even the Story by KP Poornachandra Tejaswi is the best and as it is the top grassing book the in kannada. And the special thanks for bringing this movie back to the screen in TH-cam for SRS media vision.
Thank you
ತಬರನ ಕಥೆ ಸಿನಿಮಾ ನೋಡಿ
Hi, pls upload "ಚಿದಂಬರ ರಹಸ್ಯ" movie. It's one of the best story by Thejaswi sir
ಜುಗಾರಿ ಕ್ರಾಸ್ ❤️🔥
ಏನೇ ತಲೆಕೆಳಗು ಮಾಡಿ ಸಿನೆಮಾ ಮಾಡಿದ್ರು ಮೂಲ ಬರಹಕ್ಕೆ ಯಾವತ್ತೂ ಸಿನಿಮಾದಿಂದ ನ್ಯಾಯ ಸಿಗೋದಿಲ್ಲ
eegi generation nal kuda ee thara old cinema nodthare andangaythu
Howdu namge e thara movie galu esta.. Kathe kadambari adaritha chitra galu .. egina kaladali olle cinema siguvude kasta.. sikaru. Arda cinema Bari hero na highlight Madi thorstare Kathe aste ke aste.. nanu 1992 li hutirodu adru halle movie galu thumba ista
@@RameshKumar-ob9ws ಹೌದು ನನಗೂ ಇಷ್ಟ
ಈ ಚಿತ್ರವನ್ನು ಅರ್ಥ ಮಾಡಿಕೊಳ್ಳಲಗದಷ್ಟು ಅನಕ್ಷರಸ್ಥನಾದೆ ಕಾವ್ಯದಲ್ಲಿ.
mercedes benz 420SL . . in 1973 ....Awesome
hello ..it isnt 420sl ..but 220s merc
@@patredutt SRMS bus
ramesh bhatt sir in his teenage good movie
First movie ansatte
ಮಗಳ ಮತ್ತು ಅಳಿಯನ ಸುಖವನ್ನೇ ಬಯಸದ ಇಂತಹ ಅತ್ತೆ (ಅಲ್ಲ ಕತ್ತೆ) ಅಂಥವರಿಂದಲೇ ಎಷ್ಟೊಂದು ಸಂಸಾರಗಳಲ್ಲಿ ಬಹಳಷ್ಟು ನೋವುಗಳಿಗೆ ಕಾರಣ. ಅಂದಹಾಗೆ ನಾಣಿ ಅವರ ಪಾತ್ರ ತುಂಬಾನೇ ಮನಸಿಗೆ ಹಿಡಿಸಿತು
daredevil mustafa is releasing by prk 2023 arpril plz yelru nodi , poochante avara patradha adaaritha chitra ...🤩🤩🤩
Love all K.P.Poorna Chandra Tejashwi literature. From Harakade,Kumta,Karwar district
Mukajjiya kanasugalu upload madi please
Super movie 🎥👌👍
I liked the teachers role in this film
K P PoornaChandra tejaswi is beautiful poeter
Thumbnail is colour... Video is Black and white 😑😑👌👌👌
Beautiful filam 🙏🙏
Tq this mukkajiya kanasugalu upload madi
Movie ending good bt novel Alli tumba deep agide disturbing character
Sambashane. Thumba. Chennagide
Nice
Super sir
Excellent movie.
i like this
Good movie❤❤❤
Old is gold🎉
Sad ending
Good one
Nice movie.
Houdu
Jai KICCHA BOSS ❤️
Le bsdk yelli yav comment hakbeku anta gotilveno illitrate
Crazy movie
ಶಾಲೆಯ ಪ್ರಾರ್ಥನೆ ಎಷ್ಟು ಸೊಗಸು😊
Nice movi one should watch b/c we can see da lifestyle of those days ...
Chethan aj
The woman ill-treats her daughter and son-in-law and cries when they move out unable to bear humiliation! It is difficult to understand workings of human mind! The film tells the story of a post office, a sign of modernity, in a village and its effect on its residents, in a simple way with a touch of humour.
Nice movi ..
What a collection of movies!
Basava, hats off for your good taste.
Please try to upload Anant Nag's film SANKALPA.
Kannada sankalpa upload madidare nodi frnd
Lot of difference in movie and orginal story.. any how nice movie
Classy
Teacher patra esta aytu nice movie
Based on Tejaswi novel always special
Pls upload 'Kubi mattu Iyala' movie
It's uploaded.
Super my native my father in this
verynice movie
Originality of "abachurina post office" story missed in this movie
Girijamma
Kate oduvag baruv marmikate sinima noduvag baruvudil but good effort
Bale thotada rahasya movie haki kannada
Nice
nice movie
ಕೆ ಪಿ ಪೂರ್ನಛನ್ದ್ರ ತೇಜಸ್ವಿ ಅವರ ಕಥಾ ಸಂಕಲನ
very natural
The original story by KP Thejaswi was great...this movie does not depict original story....
Super
Kadambarigalella chalanachitragalagi moodi barli
Vastavada sangatigala nija chitrna...
Can I stream u r movie live in my face book page
Ending is different from real novel isn't it?
yes little much was chengeing
Kett kett comment madtiri 😶😶
This was released when I was 7th
Now which standard you studying madam😁😁
Girija lokesh 1st movie
kp poornachandra tejaswi avara medicinal creeper bagha ideya??! adru chennagide
Anantha gowd carectu goudre
43:54
😂
Mercedes Benz 🤍
Bus ge breke ellve
Disappointed. There is lot of difference the novel & movie.
Book good,,, cinema worst...
K poorNa Chandra tejaswi
daredevil mustafa is releasing by prk 2023 arpril plz yelru nodi , poochante avara patradha adaaritha chitra ...🤩🤩🤩
Jai KICCHA BOSS ❤️
kiccha boss yen madidare illi ???
@@KrantiveeraSangolli adu ning yak ???
@@shashankmarbe1071Jai Sri PoornaChandra Tejesvi 😍🙏❤
good movie
daredevil mustafa is releasing by prk 2023 arpril plz yelru nodi , poochante avara patradha adaaritha chitra ...🤩🤩🤩
nice movie
daredevil mustafa is releasing by prk 2023 arpril plz yelru nodi , poochante avara patradha adaaritha chitra ...🤩🤩🤩
nice movie
daredevil mustafa is releasing by prk 2023 arpril plz yelru nodi , poochante avara patradha adaaritha chitra ...🤩🤩🤩
Good movie