ಪ್ರೊ. ಕೆ. ರಾಮದಾಸ್ ಮಾಡಿದ ಪಿ. ಲಂಕೇಶ್ ಸಂದರ್ಶನ | P. Lankesh Interview by Prof. K. Ramadas

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 31

  • @lifetips2927
    @lifetips2927 6 ปีที่แล้ว +24

    ಲಂಕೇಶ್ ಹಾಗೂ ರಾಮದಾಸ್ ಮಾತುಗಳನ್ನು ಕೇಳುವ, ಅವರುಗಳ ಧ್ವನಿಯನ್ನು ಸಂಭ್ರಮಿಸುತ್ತ ಬದುಕಿನೆಡೆಗಿನ ಹೊಳಹಿಗೆ ಪಕ್ಕಾಗುವ ಅವಕಾಶವನ್ನು ಈ ವೀಡಿಯೋದ ಮೂಲಕ ಒದಗಿಸಿದ್ದಕ್ಕೆ ಧನ್ಯವಾದಗಳು

  • @hajaresabbnadaf
    @hajaresabbnadaf 6 ปีที่แล้ว +14

    ಲಂಕೇಶ್ ಕನ್ನಡದ ಅನನ್ಯ ಲೇಖಕರು.. ಅವರು ನಮ್ಮಂಥ ದುರ್ಬಲ ವರ್ಗದವರಿಗೆ ನೀಡಿದ ಪ್ರೇರಣೆ ಅದ್ಭುತವಾದುದು..ಅವರ ನೆನಪಿನ ವಿಡಿಯೋ ಅಪ್ಲೋಡ ಮಾಡಿದ್ದಕ್ಕೆ ಥ್ಯಾಂಕ್ಸ್..

  • @sunandakadame
    @sunandakadame 11 หลายเดือนก่อน +3

    ಓಹ್, ನೋಡ್ತಾನೇ ಕೇಳ್ತಾನೇ ಇರಬೇಕು ಅನ್ನುವಂಥ ಭಾವತೀವ್ರತೆ.. ಯಾಕೋ ಗೊತ್ತಿಲ್ಲ..ಮೆಚ್ಚಿನ ಲಂಕೇಶರನ್ನು ಈಗಲಾದರೂ ಭೌತಿಕವಾಗಿ ಕಾಣುವಂತಾಯ್ತಲ್ಲ.. ಅಬ್ಬಾ! ಸಂಸ್ಕಾರದಲ್ಲಿ ಸಂಭಾಷಣೆಯೂ ಇದೇ ಟ್ಯೂನ್ ನಲ್ಲಿದೆ.. ಋತುಮಾನಕ್ಕೆ ಕೃತಜ್ಞತೆ. 8:02

  • @nagarajuc7563
    @nagarajuc7563 ปีที่แล้ว +7

    ನನ್ನ ಮಹಾರಾಜ ಕಾಲೇಜಿನ ಕನ್ನಡ ಗುರುಗಳನ್ನು, ಬಹಳ ವರ್ಷಗಳ ಬಳಿಕ ನೋಡಿದ್ದು ಮನಸ್ಸಿಗೆ ತುಂಬಾ ಸಂತೋಷವಾಹಿತು.

    • @SomalingTalawar-i8p
      @SomalingTalawar-i8p 4 หลายเดือนก่อน

      ಗುರುಗಳಾಗಿ ಹೇಗಿದ್ದರು ಸರ್

  • @karanappahosur3945
    @karanappahosur3945 7 หลายเดือนก่อน +1

    ಸುಮಾರು ನಲವತ್ತೆಂಟು ವರ್ಷಗಳ ಹಿಂದೆ ನಮ್ಮ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರನ್ನು ಮುಖಃತ ಕಂಡ ಮುಖಚೌಯ೯ ಈಗಲೂ ನೆನಪಿದೆ.. ಧನ್ಯವಾದಗಳು ಸರ್ ತಮಗೆ.

  • @manjunathgc1003
    @manjunathgc1003 5 ปีที่แล้ว +11

    There is only one lankesh. Hats off to you. So honest, straight forward, Frank and so concerned about society. Today's Karnataka so badly need people like you.

  • @shivarajbeedimani6311
    @shivarajbeedimani6311 6 ปีที่แล้ว +11

    ಹಳ್ಳಿ ಬದುಕಿನ ಚೌಕಟ್ಟು ವಿವರಿಸಿದ ಲಂಕೇಶ್ ಸರ್...ಅವರ ವಿವರಣೆ ನನ್ನ ಹಳ್ಳಿ ಬದುಕು ಮೆಲಕು ಹಾಕುವಂತಾಯಿತು.. ಒಬ್ಬ ಬರಹಗಾರನ ಮೂಲ ಬಾಲ್ಯದಿಂದ ಯೌವ್ವನ ಎನ್ನುವುದನ್ನು ತಿಳಸಿದ ಗುರುವಿಗೆ ನಮನ..

  • @hekanthappa9605
    @hekanthappa9605 2 ปีที่แล้ว +2

    ಲಂಕೇಶ್ ಕನ್ನಡದ ಅನನ್ಯ ಲೇಖಕರು ನಿರ್ಭಿತ ಪತ್ರಕರ್ತರು .🙏

  • @rajunayakb.r7158
    @rajunayakb.r7158 4 ปีที่แล้ว +5

    Vice chancellor of lankesh university salute sir I also inspiration from you sir.

  • @cynicsiddha9851
    @cynicsiddha9851 4 ปีที่แล้ว +4

    Adbhuta avadhutha!!

  • @Girishanand-sv7tf
    @Girishanand-sv7tf 5 ปีที่แล้ว +8

    ಋತುಮಾನದ ಮಹತ್ವದ ಕೆಲಸಕ್ಕೆ ಧನ್ಯವಾದಗಳು

    • @manjulahulikunte2905
      @manjulahulikunte2905 5 ปีที่แล้ว +2

      ಮೇಷ್ಟ್ರು ಅಂದ್ರೆ ಇತಿಹಾಸ ಅಂತಾ ನೋಡೊ ನಮಗೆ ತೀರಾ ಹತ್ತಿರದಿಂದ ಅವರ ಸಂದರ್ಶನ ನೋಡೊ ಅವಕಾಶ ಕಲ್ಪಿಸಿದ ಋತುಮಾನಕ್ಕೆ ಧನ್ಯವಾದ...ತುಂಬಾ ಮಹತ್ವದ ಕಾರ್ಯ ಇದು..❤

  • @vinodac6038
    @vinodac6038 ปีที่แล้ว +1

    🙏🙏

  • @hemanthkumar8754
    @hemanthkumar8754 5 ปีที่แล้ว +6

    Thanks for the upload 😍

  • @hasiruprakrithi
    @hasiruprakrithi ปีที่แล้ว +1

    ಎಷ್ಟೋ ಬರಹಗಾರರ ಗುರುಗಳು 🙏 ನಿಮ್ಮಿಂದ ಎಷ್ಟೋ ಕಲಿತಿದ್ದೇವೆ

  • @venkateshkr7146
    @venkateshkr7146 ปีที่แล้ว +1

    Lankesh is highly inspired personality. I learnt to read and think, directly from lankesh inspiration.

  • @muralitharank1736
    @muralitharank1736 3 ปีที่แล้ว +4

    ಋತುಮಾನ ಕನ್ನಡದ ಅಭಿಮಾನ.

  • @chinmaybhatagalabavi
    @chinmaybhatagalabavi 6 ปีที่แล้ว +4

    dhanyavada :)

  • @humanityandemotionsofficia9792
    @humanityandemotionsofficia9792 2 ปีที่แล้ว +3

    Good

  • @hemanthrhalekal8768
    @hemanthrhalekal8768 5 ปีที่แล้ว +3

    Thank-you sir , it is useful for new generation youths

  • @BreakYour
    @BreakYour 3 หลายเดือนก่อน

    🎉

  • @armugamm6986
    @armugamm6986 3 ปีที่แล้ว +3

    Lankesh avara SANDARSHANAD recording bahala kettadagidhe.

  • @anilkumarshahapur3655
    @anilkumarshahapur3655 5 ปีที่แล้ว +5

    Lankesh born again

  • @shivakumar-nt6gp
    @shivakumar-nt6gp หลายเดือนก่อน

    ನನ್ನವ್ವನೂ ಅಂತೆಯೆ

  • @sureshkumarkittappa2348
    @sureshkumarkittappa2348 6 ปีที่แล้ว +6

    Kannada sahityda hathu thalaya ravana