ಹೆತ್ತವರು ಸಿನಿಮಾ ಕಥೆ ಹೇಗೆ ತಯಾರಿ ಮಾಡಿಕೊಂಡರಿ ಮತ್ತೆ ಆ ಸಿನಿಮಾದಲ್ಲಿ ಏನಾದರೂ ಘಟನೆ ಇದ್ದರೆ ಹೇಳಿ ಸರ್ ಆ ಪಾತ್ರಕ್ಕೆ ಹೇಗ್ ಆಯ್ಕೆಯಾದರಿ ಆ ಸಿನಿಮಾ ಎಲ್ಲಿ ಸೂಟ್ ಆಗಿದ್ದು ಸರ್ 🙏🙏🙏
ನೀವು ಕೊಡುತ್ತಿದ್ದ ಕಥೆ ಚಿತ್ರಕಥೆಗಳು ತುಂಬಾ ಚೆನ್ನಾಗಿ ಇರುತ್ತಿದ್ದ ಸರ್ ಆದರೆ ನೀವು ಈಗ ಯಾಕೆ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದೀರಿ ಒಳ್ಳೆಯ ಸೀರಿಯಲ್ ಗಳನ್ನು ಆದರೂ ಕೊಡಬಹುದಲ್ಲ
ಅಜಯ್ ಕುಮಾರ್ ಸರ್ ನೀವು ಬರೆದ ತವರಿನ ತೊಟ್ಟಿಲು, ತಾಯಿ ಇಲ್ಲದ ತವರು ಮತ್ತು ಹೆತ್ತವರು ತುಂಬಾ ಚೆನ್ನಾಗಿವೆ ಕಥೆಗಳು ✍️👌
ಹೆತ್ತವರು ಮೂವಿ ನಲ್ಲೂ ಆಕ್ಟಿಂಗ್ 👍
Nimma thavarighey baa thangee. Superb.
Nanagu hendthi beku one of my favorite movies
ನಿಮ್ಮ ನಟನೆ ಕೂಡ ಚೆನ್ನಾಗಿತ್ತು , ಯಾಕೆ ಮುಂದುವರೆಸಲಿಲ್ಲ ಸರ್.
ಅಜೇಯ್ ಕುಮಾರ್ ಹಿತೈಷಿ
ಟಿ ಜನಾರ್ಧನ್
💐🥭🍑🍎🌹
Nanagu Hendthi beku.. Poojari ge Elaneeralli Henda Kudso Scene Superrr
ನನಗು ಹೆಂಡತಿ ಬೇಕು, ಒಳ್ಳೆ ಕಾಮಿಡಿ ಮೂವಿ
ನಿಮ್ಮ ಪ್ರೊಫೆಷನಲ್ ಮತ್ತು ಪರ್ಸನಾಲಿಟಿ ಎರಡೂ ಸೂಪರ್ರೊ ಸೂಪರ್..
ಹೆತ್ತವರು ಸಿನಿಮಾ ಕಥೆ ಹೇಗೆ ತಯಾರಿ ಮಾಡಿಕೊಂಡರಿ ಮತ್ತೆ ಆ ಸಿನಿಮಾದಲ್ಲಿ ಏನಾದರೂ ಘಟನೆ ಇದ್ದರೆ ಹೇಳಿ ಸರ್ ಆ ಪಾತ್ರಕ್ಕೆ ಹೇಗ್ ಆಯ್ಕೆಯಾದರಿ ಆ ಸಿನಿಮಾ ಎಲ್ಲಿ ಸೂಟ್ ಆಗಿದ್ದು ಸರ್ 🙏🙏🙏
ಮುಂದಿನ ಸಂಚಿಕೆ ನೋಡಿ.
❤super sir
ಈಗಲೂ ನೀವು ಬಿ ಎಂ ಟಿ ಸಿ ಬಸ್ ನಲ್ಲಿ ಓಡಾಡುತ್ತಾಇರುವುದನ್ನು ನಾನು ನೋಡುತ್ತಿದ್ದೇನೆ ಸರ್
Ajay sires stories 👌
Film super
ಅಜಯ್ ಕುಮಾರ್ ಅವರದು ಇನ್ನು ಮೂರು ವಿಡಿಯೋ ರಿಲೀಸ್ ಮಾಡಿ ಸಾರ್ im waiting
ಅಮ್ಮ ನೆನ್ನಿ ಪುಟ್ಟಿಲು ಶಶಿಕುಮಾರ್ ಓಹ ಹೀರೋ ಹೀರೋಯಿನ್
ನೀವು ಕೊಡುತ್ತಿದ್ದ ಕಥೆ ಚಿತ್ರಕಥೆಗಳು ತುಂಬಾ ಚೆನ್ನಾಗಿ ಇರುತ್ತಿದ್ದ ಸರ್ ಆದರೆ ನೀವು ಈಗ ಯಾಕೆ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದೀರಿ ಒಳ್ಳೆಯ ಸೀರಿಯಲ್ ಗಳನ್ನು ಆದರೂ ಕೊಡಬಹುದಲ್ಲ
ಇವರ ಮಗನ ಚಿತ್ರ ಬರ್ತಿದೆ. ಗನ್ಸ್ ಅಂಡ್ ರೋಸಸ್ ಅನ್ನೊ ಚಿತ್ರದ ಮೂಲಕ..😊
ಹೊಟ್ಟೆ ತೂಕ ಜಾಸ್ತಿ ಆಗಿದೆ,,,