ಪ್ರಣವ ಮೂರ್ತಿ ಹಾಸ್ಯ ಕಲಾವಿದ ಎಂದೇ ನನ್ನ ನೆನಪು. ಗಾಳಿಮಾತು ಮತ್ತು ಮುನಿಯನ ಮಾದರಿ ಚಿತ್ರವನ್ನು ನೋಡಿದ್ದೇನೆ. ಈ ಎರಡು ಚಿತ್ರದಲ್ಲಿ ನೆಗೆಟಿವ್ ಪಾತ್ರದ ನೆನಪು ಬರ್ತಾನೇ ಇಲ್ಲ. ಬಹುಶಃ ನನ್ನ ಸ್ಮೃತಿ ಪಟಲದಲ್ಲಿ ಪ್ರಣವ ಮೂರ್ತಿ ಅವರನ್ನು ಹಾಸ್ಯ ಕಲಾವಿದ ಎಂದು ಅಚ್ಚಾಗಿದೆ. ಬಹುಶಃ 40 ವರ್ಷಗಳಿಂದ ಏನೂ ಹೆಚ್ಚಿನ ಬದಲಾವಣೆ ಕಾಣದ ಸಾಮಾನ್ಯ ವ್ಯಕ್ತಿ. ಒಳ್ಳೆಯದಾಗಲಿ. ಶುಭಮಸ್ತು.
ವಜ್ರಮುನಿ ಸುಂದರ್ ಕೃಷ್ಣ ಅರಸು ಮುಖ್ಯಮಂತ್ರಿ ಚಂದ್ರು ಎಂ ಪಿ ಶಂಕರ್ ತೂಗುದೀಪ ಶ್ರೀನಿವಾಸ್ ಇವರ ಚಿತ್ರಗಳನ್ನು ನೋಡುವಾಗ ಬಾಲಕನಾಗಿದ್ದಾಗ ನಾನು ಕೂಡ ಬಯ್ಯುತ್ತಿದ್ದೆ ಅಭಿನಯ ಅಂತ ಗೊತ್ತಿರಲಿಲ್ಲ ಆದ್ದರಿಂದ ನಾನು ಕೂಡ ಬಯ್ಯುತ್ತಿದ್ದೆ❤❤❤
ಒಳ್ಳೆಯ ಪ್ರತಿಭೆ
ನಿಜವಾದ ಎಲೆ ಮರೆಯ ಕಾಯಿ ಈತ .🎉🎉🎉
ಪ್ರಣವ ಮೂರ್ತಿ ಹಾಸ್ಯ ಕಲಾವಿದ ಎಂದೇ ನನ್ನ ನೆನಪು. ಗಾಳಿಮಾತು ಮತ್ತು ಮುನಿಯನ ಮಾದರಿ ಚಿತ್ರವನ್ನು ನೋಡಿದ್ದೇನೆ.
ಈ ಎರಡು ಚಿತ್ರದಲ್ಲಿ ನೆಗೆಟಿವ್ ಪಾತ್ರದ ನೆನಪು ಬರ್ತಾನೇ ಇಲ್ಲ. ಬಹುಶಃ ನನ್ನ ಸ್ಮೃತಿ ಪಟಲದಲ್ಲಿ ಪ್ರಣವ ಮೂರ್ತಿ ಅವರನ್ನು ಹಾಸ್ಯ ಕಲಾವಿದ ಎಂದು ಅಚ್ಚಾಗಿದೆ. ಬಹುಶಃ 40 ವರ್ಷಗಳಿಂದ ಏನೂ ಹೆಚ್ಚಿನ ಬದಲಾವಣೆ ಕಾಣದ ಸಾಮಾನ್ಯ ವ್ಯಕ್ತಿ.
ಒಳ್ಳೆಯದಾಗಲಿ. ಶುಭಮಸ್ತು.
ಇಂಟರ್ವ್ಯೂ ತುಂಬಾ ಚೆನ್ನಾಗಿದೆ 😅
🙏
Very nice enjoyed this episode 🙏
Nimma bagge kalidastu gowravaa hechaagtide ❤❤❤❤
🤝
@pranayamurthy7417 nimmanna ond saari meet maadbeku 🙏saadyaa aaguttaa 🤫🤫🤫🤫
Manju beddappa saku
Eegge 20 varushada hinde movie Mysore ba
nk colony, Bangalore nalli iddiri, eega vaasa Alli.
Neevu
ಇವರ ಅಶೋಕ ಹೋಟೆಲ್ ಕೆಲಸ, ಜೀವನದ ಬಗ್ಗೆ ಸ್ವಲ್ಪ ತಿಳಿಸಿ
Super sir
ಪ್ರಣಯ ಮೂರ್ತಿಗಳೇ ಅಂಬರೀಷ್ ಬಗ್ಗೆ ಏನಾದರೂ ನಿಮಗೆ ಗೊತ್ತಿರೋದು ಮಾತನಾಡಿ ಪ್ಲೀಸ್ 🙏🏽
Woodlands hotel room 😂😂😂😂😂
🍻🍷😂😂😂
@@Rajaram-ez6bx ಯಾರು ಅಲ್ಲಿ ನಿನ್ ತಿಕ ಕೆಯ್ದಿದ್ದು?
❤❤❤❤❤
🙏💐
🙏
Shankar nag boos bage heli
Papa innu olle patra galannu gandi nagara davaru koda bekittu ranga nayaki gali matu patragalu nenapagatte
Ivaru matadodu nodidare onthara doubt agutte... Andre innu chikka magu hage... Ond vishya... Helbeku.. Sumaru 25 varushada kelage ivarige ondu hennu mathadoke hogidde.
Olle gunavantha hennu.. Aaga avaru kumara park subramani devasthanada hatthira ondu out house nalli idru.. Bari amruthanjan vasane... Bahala kolaku room... Nanu vishaya helidaga henninadu.. Avaru only conima bagge mathadoru.. Nanu ondu gante nodi.. Idyako sari baralla antha vapas bande.. Nivu kelopreshne bere.. Avaru koduva uttara bere.. Innu avarige mind set agilla antha kanutte sir..
Malaya marutha chitradalli mrudanga barisuva patra madiruvaru neevena?
No.!
ವಜ್ರಮುನಿ ಸುಂದರ್ ಕೃಷ್ಣ ಅರಸು ಮುಖ್ಯಮಂತ್ರಿ ಚಂದ್ರು ಎಂ ಪಿ ಶಂಕರ್ ತೂಗುದೀಪ ಶ್ರೀನಿವಾಸ್ ಇವರ ಚಿತ್ರಗಳನ್ನು ನೋಡುವಾಗ ಬಾಲಕನಾಗಿದ್ದಾಗ ನಾನು ಕೂಡ ಬಯ್ಯುತ್ತಿದ್ದೆ ಅಭಿನಯ ಅಂತ ಗೊತ್ತಿರಲಿಲ್ಲ ಆದ್ದರಿಂದ ನಾನು ಕೂಡ ಬಯ್ಯುತ್ತಿದ್ದೆ❤❤❤
ಇಂಗೆಲ್ಲಾ ಇದ್ದ್ರೆ ಅಂಗೆ ಆಗೋದು
🙏
ಮಾಲ್ಗುಡಿ ಡೇಸ್ ನಲ್ಲಿ ನಿಮ್ಮ ಅನುಭವದ ಬಗ್ಗೆ ತಿಳಿಸಿ