ಮುಹೂರ್ತದ ದಿನ ಸ್ಟಾರ್ಟ್ ಹೇಳುವ ಹೊತ್ತಿಗೆ ಪುಟ್ಟಣ್ಣನವರ ಕೈ ನಡುಗುತ್ತಿತ್ತು..!! | Sadhakara Sannidhi | Ep 36

แชร์
ฝัง
  • เผยแพร่เมื่อ 30 ม.ค. 2025

ความคิดเห็น • 65

  • @spg6651
    @spg6651 หลายเดือนก่อน +16

    ಮಾನಸ ಸರೋವರ ಅತ್ಯುತ್ತಮ ಚಿತ್ರ .. ಯಾರನ್ನು ಕೂಡ ಕರಗಿಸಿ ಬಿಡುತ್ತೆ .. ಶ್ರೀನಾಥ ರವರ ನಟನೆ ಅಬ್ಬಾ ಅದ್ಭುತ .. ಹಾಡು ತುಂಬಾನೇ ಚೆನ್ನಾಗಿದೆ -- ವೇದಾಂತಿ ಹೇಳಿದನು ಹಾಡು ತುಂಬ ಇಷ್ಟ .. ಯಾಕೋ ಇಂದಿಗೂ ಮನ ಕುಲುಕುವಂತಹ ಚಿತ್ರವಾಗಿ ನಮ್ಮ ಕಣ್ಣ ಮುಂದೆ ಇದೆ ..

  • @MrMaaruthi
    @MrMaaruthi หลายเดือนก่อน +11

    ಬಹಳ ಚೆನ್ನಾಗಿ ವಿವರಿಸಿದ್ದೀರಿ ಸಾರ್ ಕಣ್ಣಾಲಿಗಳು ತುಂಬಿ ಪುಟ್ಟಣ್ಣನವರ ಹೃದಯ ಸ್ಮರಿಸಿತು..

  • @siddusiddu226
    @siddusiddu226 หลายเดือนก่อน +8

    ಕನ್ನಡ ಕಂಡ ಅಧ್ಬುತ ನಿರ್ದೇಶಕ 😊

  • @bhaskarhegde6804
    @bhaskarhegde6804 หลายเดือนก่อน +4

    ಛಲಂದಕ ಮಲ್ಲ , ಅದ್ಭುತ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್.

  • @sadashivasadashiva2258
    @sadashivasadashiva2258 หลายเดือนก่อน +5

    ಮಾನಸ ಸರೋವರ ಪ್ರಣಯ ರಾಜ ಶ್ರೀನಾಥ್ ಅವರ ಅಭಿನಯ ಅದ್ಭುತವಾಗಿದೆ

  • @rajaramk6007
    @rajaramk6007 หลายเดือนก่อน +4

    ಶ್ರೀನಾಥ್ ರವರಿಗೆ ರಾಷ್ಟ್ರೀಯ ಪ್ರಶಸ್ತಿ ಬರಬೇಕಿತ್ತು....ಪುಟ್ಟಣ್ಣರಿಗೂ ಸಹ....

  • @SrikanthSri-j1c2r
    @SrikanthSri-j1c2r หลายเดือนก่อน +6

    ಶ್ರೀನಾಥ್ sr ನಟನೆ admuta vagi... Ide... ❤❤❤❤

  • @ConfusedBulldogPuppy-dc4mi
    @ConfusedBulldogPuppy-dc4mi หลายเดือนก่อน +4

    ಹಿಂದಿ ಚಿತ್ರ bakws ಹೀರೋ ಗೋವಿಂದ ಎಷ್ಟು ಪ್ರಶಸ್ತಿ ಕೊಟ್ಟಿದಾರೆ ಶ್ರೀನಾಥ್ ಎಂಥ ನಟ ಸೂಪರ್

  • @bhakthavathsalarb2996
    @bhakthavathsalarb2996 หลายเดือนก่อน +2

    Sir your narration is very good. You are right actually Shrinath sir eligible for national award in this movie.All old cenemas are iconic. Now we are getting only rougue movies.

  • @gravina1988
    @gravina1988 หลายเดือนก่อน +1

    Thank you for a great episode on ಮಾನಸ ಸರೋವರ, another master piece of Shree Puttanna kanagal.

  • @rameshbabu.l.v291
    @rameshbabu.l.v291 หลายเดือนก่อน +2

    ಈ ಅದ್ಭುತ ಚಿತ್ರ ತೆಲುಗಿನಲ್ಲಿ ಚಂದ್ರ ಮೋಹನ್ ನಾಯಕರಾಗಿ ರೀಮೇಕ್ ಚಿತ್ರದ ಕ್ಲಿಪ್ ನೋಡಿದ್ದೇನೆ

  • @ashokkumarm6310
    @ashokkumarm6310 หลายเดือนก่อน +1

    ಈ ಸಂಚಿಕೆ ನೋಡಿದ ಮೇಲೆ ಮಾನಸ ಸರೋವರ ಸಿನಿಮಾ ನೋಡಿದೆ,ಅದ್ಭುತ.

  • @ConfusedBulldogPuppy-dc4mi
    @ConfusedBulldogPuppy-dc4mi หลายเดือนก่อน +1

    ಪುಟ್ಟಣ್ಣ ಕಣಗಾಲ್ big ಈ ಶ್ರೀನಾಥ್ ನಟನೆ ಸೂಪರ್ ಸಾಂಗ್ಸ್ ಸೂಪರ್ ಸೂಪರ್ ಡೂಪರ್ ಹಿಟ್ ಚಿತ್ರ

  • @ConfusedBulldogPuppy-dc4mi
    @ConfusedBulldogPuppy-dc4mi หลายเดือนก่อน +3

    ಕನ್ನಡ ನಟರಿಗೆ ಪ್ರಶಸ್ತಿ ಕೊಡುವುದು ಬಾರಿ ಕಡಿಮೆ ಬೇಜಾರ್ದ ವಿಷಯ

  • @chandrashekar3179
    @chandrashekar3179 หลายเดือนก่อน

    You are very good explaining the story sir👌

  • @chandrashekarm6174
    @chandrashekarm6174 หลายเดือนก่อน +4

    ಪಡುವಾರಳ್ಳಿ ಪಾಂಡವರು ಸಿನಿಮಾದ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್

  • @Kadurravi
    @Kadurravi หลายเดือนก่อน +2

    Arathi sandel wood qveen pretty her films are Amezing

  • @amiths1566
    @amiths1566 หลายเดือนก่อน +2

    Ranganayaki ran in Urvashi theatre housefull. But yes budget was overshot. Those days all movies were hit only because movies were less. There was no TV. People only means of entertainment was movies and circus, dramas, etc. Today with this competition, movies are running that is great like Bhool bhulaiya, Kantara, KGF, Pushpa, etc.

  • @Director.adhi.007
    @Director.adhi.007 หลายเดือนก่อน

    ಪುಟ್ಟಣ್ಣ ಸರ್ ಅವರ ಜೀವನ ಕಣ್ಣ್ ಮುಂದೆ ಬರುತ್ತೆ......
    ಸೂಪರ್ ಚಿತ್ರ ಎಂದು ಮರೆಯೋಕೆ ಆಗಲ್ಲ

  • @TigerTiger-u7i
    @TigerTiger-u7i 27 วันที่ผ่านมา

    Which centere this.movie run 100 dayse

  • @shivarajm6572
    @shivarajm6572 หลายเดือนก่อน +3

    ಧರಣಿ ಮಂಡಲ ಮದ್ಯಾದೊಳಗೆ ಸಿನಿಮಾ ಪಾತ್ರಗಳು ಜೀವಿಸಿವೆ

  • @annapurnamahantinmath3194
    @annapurnamahantinmath3194 หลายเดือนก่อน

    Di angata puttanna avar Ella chittragalu avismarniya.man kalakuvante I've.ondalla eradalla Ella movigalu manassalli mareyadante uliuttave.aarati srinat kalpana ect Ella nata nati yandiru puttanna avar gardiyalli palagidavaru.puttanna avaru matte hutti barali ❤❤❤

  • @somannads5094
    @somannads5094 หลายเดือนก่อน +1

    Srinath samyamada abhinaya.,

  • @gravina1988
    @gravina1988 หลายเดือนก่อน

    Ranganayaki was also a great movie with a unique script, theme was probably hard to accept for some people. I felt that in this movie, the end scene should have united the mother and son. Many spectators would have felt better and returned

  • @sravikumarkumar6475
    @sravikumarkumar6475 หลายเดือนก่อน +1

    Bsavraj sabyate kaliri

  • @chinmayeel1199
    @chinmayeel1199 หลายเดือนก่อน +2

    E movie ge Srinath ge state award berbeakithhu.. ( 1982-83 ) adre Rajkumar ge kottru.. halu jeanu cinema ge.. Rajkumar munde yawa aritist du cinema bandre award Rajkumar ge hogthithhu.. edakke example thoomba ede..

    • @vinayg2594
      @vinayg2594 หลายเดือนก่อน

      Yaake, halu jenu chitra chennagi irlillva??
      Srinath avarige "sri raghavendra vaibava" chitrakke uttama nata rajyaprasasti sikkide

    • @lovemynation
      @lovemynation หลายเดือนก่อน

      ಓಹ್..ರಾಜಕುಮಾರ್ ರವರು ಪ್ರತಿ ವರ್ಷ ಪ್ರಶಸ್ತಿ ಸಿಕ್ಕಿದೆ ಎಂದು ಗೊತ್ತಿರಲಿಲ್ಲ.

    • @chinmayeel1199
      @chinmayeel1199 หลายเดือนก่อน

      @@lovemynationother actress du holle cinema bandage ha hero ge award bharuthhe hantha gotthadaga Rajkumar camp ha award na Rajkumar ge kodsirodh ( dumki) .. e thara gatane galu thoomba ede.. beada online lli heallaru nodtha erthare.. Rajkumar camp madiro hallka kealsa galu & fans galu madiro rowdy sum galu heallrigu gothhu 😂

    • @lovemynation
      @lovemynation หลายเดือนก่อน

      @chinmayeel1199 ಈಗ ಅಲ್ಲ. ರಾಜಕುಮಾರ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ಅವರನ್ನು ತುಳಿಯುವ ಪ್ರಯತ್ನ ನಡೆದಿದೆ. ಓರ್ವ ಶೂದ್ರ ಬೇರೆಯವರ ಕಾಲಿಗೆ ಬೀಳಬೇಕಾದವನ ಕಾಲಿಗೆ ಬಿದ್ದರೆ ಸಹಿಸಿಕೊಳ್ಳುವುದು ಹೇಗೆ?
      ಎಂ.ಪಿ. ಶಂಕರ್ ರವರ ಜೀವನ ಕತೆ ಬಿ.ಗಣಪತಿಯವರು ಬರೆದಿದ್ದಾರೆ. ಓದಿ. ಗಂಧದ ಗುಡಿ ಚಿತ್ರಕ್ಕೆ ಸಂಬಂಧ ಪಟ್ಟಂತೆ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿಮಗೆ ಅಂದಾಜು ಸಿಗುತ್ತೆ.
      ನೂರು ಚಿತ್ರ ಮಾಡಿದ ಮೇಲೂ, ಕನ್ನಡಿಗರ ಕಣ್ಮಣಿ ಆದ ಮೇಲೂ ಅವರು ಬಿ. ಎಸ್. ರಂಗವರಿಂದ ಅನುಭವಿಸಿದ ಅವಮಾನ ಅಂತಿಂಥದಲ್ಲ.
      ತಮ್ಮ ದೈವದತ್ತ ಪ್ರತಿಭೆ, ಪ್ರಾಮಾಣಿಕತೆಯಿಂದ, ಕನ್ನಡ ಪ್ರೀತಿಯಿಂದ ಎಲ್ಲವನ್ನೂ ಎದುರಿಸಿ ಜಯಸಿದ್ದಾರೆ.

    • @bhaskarhegde6804
      @bhaskarhegde6804 หลายเดือนก่อน

      ಅಷ್ಟೇ ಅಲ್ಲ, ರಾಜ್ಕುಮಾರ್ ಚಿತ್ರ ಬಿಡುಗಡೆ ಆಯ್ತು ಅಂದ್ರೆ, ಇತರ ನಟರ ಚಿತ್ರಗಳನ್ನು ಥಿಯೇಟರ್ನಿಂದ ಎತ್ತಂಗಡಿ ಮಾಡುತ್ತಿದ್ದರು.

  • @vamanaphatak3623
    @vamanaphatak3623 หลายเดือนก่อน

    ಮಂಜು ಸರ್, ಈ ಚಿತ್ರ ಆರ್ಥಿಕವಾಗಿ ಗೆದ್ದ ಅಥವಾ ಸೋತ ಚಿತ್ರ ? ಹೇಳಿ ಸರ್

    • @manjunathhs4461
      @manjunathhs4461 หลายเดือนก่อน

      ಗೆದ್ದ ಚಿತ್ರ ಸರ್

    • @vamanaphatak3623
      @vamanaphatak3623 หลายเดือนก่อน

      ​@@manjunathhs4461ಸಂತೋಷ

  • @Krishnamurthytr
    @Krishnamurthytr หลายเดือนก่อน

    Ranganaayaki super movie thaayimaganannu preethisilla Alli maganethaayiyayannu preethisutthane eegu agbhaudhalva antha thorisiddhare hudgige 18varshavaagi madhve aadhaaga 22varshadha maga irthhaane toal40 varshaadhaaga praayadha vale aagirthaale Alva maga appana jothe beldaaga taayine gotthildhaane iddaga nodalu chennaagi iddhaga aake cinema star aagiddhaga bayasade irthaara neeve heli sir nimvideo thumbhane nemdhi tharthaave sir nange tiger prabhakar andhre thumbha ista sir avara jiddhu cinema nodi asi meen thindhe sir matthe Shankar naag innu kannadada40 naayaka nataru nange ista sir

  • @charlesaldrin8630
    @charlesaldrin8630 หลายเดือนก่อน

    🥵 👩 🥵

  • @mukundkulkarni4905
    @mukundkulkarni4905 หลายเดือนก่อน +1

    ಕರೀಂಖಾನ್ ಅವರು ಈ ಚಿತ್ರಕ್ಕೆ ಬರೆದ ಹಾಡು ಯಾವುದು ಸಾರ್?

    • @masterrr6556
      @masterrr6556 หลายเดือนก่อน +2

      Neene sakida gini

    • @ravindrabyakod2416
      @ravindrabyakod2416 หลายเดือนก่อน

      ಅದು ವಿಜಯ ನಾರಸಿಂಹ ಅವರು ಬರೆದ ಹಾಡು. ​@@masterrr6556

    • @ravindrahk8676
      @ravindrahk8676 หลายเดือนก่อน +2

      ಕೇಳಿರಣ್ಣಾ ಕೇಳಿ....C ಅಶ್ವತ್ಥ್ ಹಾಡಿರುವ ಹಾಡು.

    • @ravindrahk8676
      @ravindrahk8676 หลายเดือนก่อน

      ​@@masterrr6556...ಈ ಹಾಡು ವಿಜಯನಾರಸಿಂಹ ಬರೆದ ಹಾಡು

    • @ravindrahk8676
      @ravindrahk8676 หลายเดือนก่อน

      ಕರ್ನಾಟಕದ ಇನ್ನೊಬ್ಬ ಶ್ರೇಷ್ಠ ಛಾಯಾಗ್ರಾಹಕ ..B.S. ಬಸವರಾಜ್ ಮಾನಸ ಸರೋವರ ಸುಂದರ ವಾಗಿ ಸೆರೆ ಹಿಡಿದ್ದಾರೆ

  • @sravikumarkumar6475
    @sravikumarkumar6475 หลายเดือนก่อน +1

    Nimma vivarne kalpe

    • @Basavaraj_Raddi
      @Basavaraj_Raddi หลายเดือนก่อน +7

      ನಿನ್ನ ಕಿವಿ ಕಳಪೆ ಅನ್ಸತ್ತೆ

    • @lathim47
      @lathim47 หลายเดือนก่อน +1

      Gaand srravikumar....beejaa hodithivi....lovde ravi

    • @RamaDesai-c7h
      @RamaDesai-c7h หลายเดือนก่อน +1

      ನನಗೂ ಹಾಗೇ ಅನಸ್ತದ

    • @vinayg2594
      @vinayg2594 หลายเดือนก่อน

      Innu ond erdu TH-cam channel nodi, kalape anno vivarane sigutte

  • @naveenraju1722
    @naveenraju1722 หลายเดือนก่อน +2

    Sir ur naration is very good.

  • @vinayg2594
    @vinayg2594 หลายเดือนก่อน

    Ee chitrada continuation part "manasa sarovara" serial aagi udaya TV nalli bantu!!
    th-cam.com/video/UHUYpTaZeWE/w-d-xo.htmlfeature=shared

  • @ConfusedBulldogPuppy-dc4mi
    @ConfusedBulldogPuppy-dc4mi หลายเดือนก่อน

    ಕನ್ನಡ ನಟರಿಗೆ ಪ್ರಶಸ್ತಿ ಕೊಡುವುದು ಬಾರಿ ಕಡಿಮೆ ಬೇಜಾರ್ದ ವಿಷಯ