ಅಂಬೇಡ್ಕರ್ ಗೆ ಅವಮಾನ ಎಂದು ಕಾಂಗ್ರೆಸ್ ಕಿಡಿ | Amit Shah | Rajya Sabha Session | Suvarna News Hour

แชร์
ฝัง
  • เผยแพร่เมื่อ 18 ม.ค. 2025

ความคิดเห็น • 783

  • @manjulg5177
    @manjulg5177 หลายเดือนก่อน +266

    ನರಕದಿಂದ ಸ್ವರ್ಗಕ್ಕೆ ತಂದವರೆ ನಮ್ಮ ಅಂಬೇಡ್ಕರ್
    ನಮ್ಮಗೆ ದೇವರಿಗಿಂತ ಹೆಚ್ಚು

    • @muthurb4191
      @muthurb4191 หลายเดือนก่อน

      ನಮಗೇ ಅಲ್ಲಾಪ ಅವರವು ನಮಗೇ ಡಾ: ಅಂಬೇಡ್ಕರ ಅಷ್ಟೆ.

    • @thanujashetty258
      @thanujashetty258 หลายเดือนก่อน +31

      Full speech Keli. Cropped video noda bedi. Bari hesaru heli rajakeeya maadabaaradu. Avarà adarsha , neeti paalisa beku. Amit Shah yella ninne sariyage heliddare.

    • @ManjunathRagupathi
      @ManjunathRagupathi หลายเดือนก่อน +18

      Double game raja British agent ambedkar

    • @rail2792
      @rail2792 หลายเดือนก่อน +8

      He might be for you but not for us....just we respect Ambedkar.

    • @pritamsri
      @pritamsri หลายเดือนก่อน +8

      @@ManjunathRagupathi Hey you may not be even equivalent to dust under his foot. Study his biography and then understand his works. Give respect to someone whom the entire world looks upon highly.

  • @Crazyboy-h7e3l
    @Crazyboy-h7e3l หลายเดือนก่อน +178

    ಜೈ ಅಮಿತ್ ಶಾ ❤🔥🔥🔥🔥😎🇮🇳ಜೈ ಭೀಮ್ ❤

    • @Mansoor-v6z
      @Mansoor-v6z หลายเดือนก่อน

      Jay meaning

    • @natham7064
      @natham7064 29 วันที่ผ่านมา

      420 Amith sha

    • @abhidvgabhi3598
      @abhidvgabhi3598 29 วันที่ผ่านมา +2

      ಜೈಭೀಮ್ ಜೈಭೀಮ್ 🇪🇺💙

    • @Usersmithwings
      @Usersmithwings 28 วันที่ผ่านมา +1

      Edond baki ettu andhbakta rige

  • @somashekharnayak8476
    @somashekharnayak8476 หลายเดือนก่อน +226

    ಗಾಂಧಿ ಮತ್ತು ಅಂಬೇಡ್ಕರ್ ಎರಡು ಶಬ್ದ ಕಾಂಗ್ರೆಸ್ ಪಕ್ಷ ಗುತ್ತಿಗೆ ಪಡೆದಿದ್ದಾರೆ😂😂😂😂😂.

    • @Truthpevails1947
      @Truthpevails1947 หลายเดือนก่อน +24

      ಚಡ್ಡಿಯನ್ನು ಬಿಜೆಪಿ ಗುತ್ತಿಗೆ 😂

    • @raghuraghavendra9047
      @raghuraghavendra9047 หลายเดือนก่อน

      ​@@Truthpevails1947ಸೂಪರ್

    • @Crazyboy-h7e3l
      @Crazyboy-h7e3l หลายเดือนก่อน +1

      ​@@Truthpevails1947... ಮುಸ್ಲಿಂ ತುಣ್ಣೀ ನೀವು ಗುತ್ತಿಗೆ ತೊಗೊಂಡ್ರಿ 😂😂😂😂😂

    • @selvarajnorianchinnappa4422
      @selvarajnorianchinnappa4422 หลายเดือนก่อน

      ಮನುಷ್ಯನಿಗೆ ಮರ್ಯಾದೆ ಕೊಡದ ಅಮಿತ್ ಶಾ ದೇವರಿಗೆ ಮರ್ಯಾದೆ ಕೊಡ್ತಾನಾ?

    • @hussainhisam1840
      @hussainhisam1840 หลายเดือนก่อน +12

      ಮೋದಿ ಮೋದಿ ಬಿಜೆಪಿ ಗುತ್ತಿಗೆ ಪಡೆದಿದೆ

  • @Dreamias017
    @Dreamias017 16 วันที่ผ่านมา +6

    ಅಮಿತ್ ಷಾ respect 📈❤

  • @thirumalishhegde-ws5oh
    @thirumalishhegde-ws5oh หลายเดือนก่อน +83

    ಅಮಿತ್ ಶಾ ನೀವು ಬಾಬಾಸಾಹೇಬರು ಬರೆದ ಸಂವಿಧಾನದ ಅಡಿಯಲ್ಲಿ ನೇ ನೀವು ಕೇಂದ್ರ ಹೋಂ ಮಿನಿಸ್ಟರ್ ಆಗಿರೋದು ಜೈಭೀಮ್

    • @ROCKY-ci7gx
      @ROCKY-ci7gx 29 วันที่ผ่านมา +3

      Avaru yen heliddare modalu tilko, arda tilkondu matadabeda,

    • @santosh1056ghhfhjnj
      @santosh1056ghhfhjnj 28 วันที่ผ่านมา +1

      Navu vote hakidakke geddiddu 😂😂

    • @akashmugada5158
      @akashmugada5158 26 วันที่ผ่านมา +1

      Ooyee half knowledge... Full video noodu... Congress ambedkar ge en madide anta tilko modulu... Itihaas maretoru itihasa bereyalaru...

    • @shreedharnk107
      @shreedharnk107 26 วันที่ผ่านมา

      Ning voting power sikkiddu samvidhaan dinda tilko​@@santosh1056ghhfhjnj

    • @amarnathshettyamarnath4485
      @amarnathshettyamarnath4485 25 วันที่ผ่านมา

      ಗ್ಯಾರೆಂಟಿ ಸರ್ಕಾರದ ಮಹಿಮೆ ವೋಟ್ ಹಾಕಿ ತಪ್ಪಿಗೇನು ಅನುಭವಿಸಿ

  • @rajendramalya2138
    @rajendramalya2138 หลายเดือนก่อน +222

    ಅಮಿತ್ ಷಾ ಕಾಂಗ್ರೇಸ್ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ 💯💯☑️☑️👍👍👍👍

    • @raghuraghavendra9047
      @raghuraghavendra9047 หลายเดือนก่อน

      ಮನುವಾದಿಗಳಿಗೆ ದೇವರ ಹೆಸರಲ್ಲಿ ಸ್ವರ್ಗ ಸಿಗುತ್ತೆ 😅😅😅

  • @raghunandanab.r6695
    @raghunandanab.r6695 หลายเดือนก่อน +193

    ಜೈ ಅಮಿತ್ ಶಾ you are ಕರೆಕ್ಟ್

    • @selvarajnorianchinnappa4422
      @selvarajnorianchinnappa4422 หลายเดือนก่อน +13

      Amit Sha you are unfit to constituency. Resign to HM seat. Get out of parliament.

    • @selvarajnorianchinnappa4422
      @selvarajnorianchinnappa4422 หลายเดือนก่อน +4

      Amit Sha you are unfit to constituency. Resign to HM seat. Get out of parliament.

    • @Omsairam4520
      @Omsairam4520 หลายเดือนก่อน +6

      Sulemagane

    • @selvarajnorianchinnappa4422
      @selvarajnorianchinnappa4422 หลายเดือนก่อน

      @@Omsairam4520 ನಾನು ಸಹ ನಿಮ್ಮ ತಾಯಿಯನ್ನು ಬೈಯಬಹುದು ಆದರೆ ಅದು ನನ್ನ ಸಂಸ್ಕೃತಿ ಅಲ್ಲ.

    • @bhaskarshetty1874
      @bhaskarshetty1874 หลายเดือนก่อน

      ​@@selvarajnorianchinnappa4422bvc

  • @rajendramalya2138
    @rajendramalya2138 หลายเดือนก่อน +153

    ಸಂವಿಧಾನದ ಕೊಲೆಗಾರ್ತಿ ದರಿದ್ರ ಇಂದಿರಾ ಗಾಂಧಿ 💯💯☑️☑️😄😂😅🤪😀😜🤣😃😝

    • @sant6506
      @sant6506 หลายเดือนก่อน

      Daridra modi thara

    • @afsarpasha1287
      @afsarpasha1287 หลายเดือนก่อน

      Iron lady in the whole world ❤

    • @rajendramalya2138
      @rajendramalya2138 หลายเดือนก่อน +1

      @afsarpasha1287 ದುಷ್ಟ,ದರಿದ್ರಹೆಂಗಸು ಇಂದಿರಾ ಗಾಂಧಿ ☑️☑️💯💯😅😀😝😂😃🤪😄🤣😜

    • @padmarajsuper477
      @padmarajsuper477 22 วันที่ผ่านมา +2

      ​@@afsarpasha1287ತುಣ್ಣಿ 😂

  • @Power-ko9hm
    @Power-ko9hm หลายเดือนก่อน +31

    ಜೈ ಭೀಮ್ ಜೈ ಸಂವಿಧಾನ ಜೈ ಕರ್ನಾಟಕ ಜೈ ಜಾತ್ಯತೀತ ಭಾರತ ಎಂದೆಂದು 🇮🇳✌️

    • @rameshbk1287
      @rameshbk1287 หลายเดือนก่อน

      ಭಾರತದಿಂದ ವಿಭಜನೆಯಾದ ಪಾಕಿಸ್ತಾನ ಮುಸ್ಲಿಂ ರಾಷ್ಟ್ರ ಆಗುತ್ತೆ ಆದ್ರೆ ಭಾರತ ಮಾತ್ರ ಜಾತ್ಯತೀತ ರಾಷ್ಟ್ರವಂತೆ ಇದ್ಯಾವ ಶಾಟd ಲಾಜಿಕ್ ಮಾರಾಯಾ.??🤔

    • @Crazyboy-h7e3l
      @Crazyboy-h7e3l หลายเดือนก่อน +1

      @@Power-ko9hm ಜಾತ್ಯತೀತತೆ ಅನ್ನೋ ವರ್ಡ್ ನಾ DR ambedkar sir bardilla.......ಅದನ್ನ1976 ಅಲ್ಲಿ ಕಾಂಗ್ರೆಸ್ ಸೇರಿಸಿದ್ದು .......ಕಾಂಗ್ರೆಸ್ ಅಂಬೇಡ್ಕರ್ ಅವರಾ ಯೋಚನೆಗೆ ವಿರುದ್ಧ ವಾಗಿ ಸೀರಿಸಿದೆ ತಿಳ್ಕೊ

    • @RaviKumar-jt2ig
      @RaviKumar-jt2ig หลายเดือนก่อน +1

      Adu ambedkar bardilaa paa jhatyatitha anta nenpa irli

  • @manjunathhr1492
    @manjunathhr1492 หลายเดือนก่อน +51

    ಅಮಿತ್ ಷಾ ಹೇಳಿರುವುದು ಸರಿ ಇದೆ.

    • @sampatkumarsiroor6241
      @sampatkumarsiroor6241 หลายเดือนก่อน +5

      ಆಯೋಗ್ಯಏನೂ ಸೇರಿದೆ..

    • @nirwanaswamy2338
      @nirwanaswamy2338 หลายเดือนก่อน +3

      ​@@sampatkumarsiroor6241 Henu Amit Shah Tapu Madidare Helu ?

    • @pritamsri
      @pritamsri หลายเดือนก่อน

      Shah ಹೇಳಿರೋದು noorakke nooru satya ide.. Ivarella ambedkar ambedkar ಅಂತ ಗಲಾಟೆ ಮಾಡಿ ಪ್ರತಿ Sunday kabalamma temple ge ಹೋಗಿ ಕೋಳಿ, ಕುರಿ, ಹಂದಿ ಮಾಂಸ na chappariskondu ತಿನುತಾರೆ ಜೊತೆಗೆ sakkatagi yanne nu haki teladtare. ಆಮೇಲೆ next Monday ಇಂದ same ಅದೇ ರಾಗ ಅದೇ ತಾಳ.

    • @kashinathbenawadi1052
      @kashinathbenawadi1052 หลายเดือนก่อน

      ​@@sampatkumarsiroor6241neene ayogya

    • @guru-rm3vr
      @guru-rm3vr หลายเดือนก่อน +1

      Amith Sha Tappu Enu ede

  • @blabla7255
    @blabla7255 หลายเดือนก่อน +43

    Jai bheem jai Narendra Modi ji 🚩

    • @pritamsri
      @pritamsri หลายเดือนก่อน +2

      Good... Yes Jai Bheem Jai Modi..!!! this is the slogan every Indian should call from unifying India. 🇮🇳🇮🇳💪💪

  • @andanurprakash2781
    @andanurprakash2781 หลายเดือนก่อน +77

    ಕಾಂಗ್ರೆಸ್ಸಿಗೆ ಮೋದಿಯ/ ಬಿಜೆಪಿಯ 10 ವರ್ಷ ಆಡಳಿತದಲ್ಲಿ ಕೇಂದ್ರದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಯಾವುದೇ ತಪ್ಪುಗಳು ನಡೆದಿಲ್ಲ ದೇಶದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮೋದಿಜಿಯವರ ನಾಯಕತ್ವದಲ್ಲಿ ಭಾರತವು ಸ್ವದೇಶಿ ಶಕ್ತಿಯೊಂದಿಗೆ ಬಲಾಡ್ಯ ದೇಶವಾಗಿದೆ ಸೇನೆಯು ಬಲಿಷ್ಠವಾಗಿದೆ.
    ಕೇಂದ್ರದಲ್ಲಿ ಯಾವುದೇ ಭ್ರಷ್ಟಾಚಾರ ವಿಲ್ಲದೆ ಆರ್ಥಿಕವಾಗಿ ಸಬಲ ಗೊಂಡಿದೆ . ಬಿಜೆಪಿ ಆಡಳಿತದಲ್ಲಿ ತಪ್ಪುಗಳನ್ನು ಕಾಣದೆ ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಮಿಥ್ಯಾರೋಪವನ್ನು ಹೊರಿಸುವ ವಿಫಲ ಪ್ರಯತ್ನ ನಡೆಸಿದ್ದಾರೆ. ಜನರಿಗೆ ಸತ್ಯ ಏನೆಂದು ಗೊತ್ತಾಗಿದೆ.

    • @kunchariakoshi8945
      @kunchariakoshi8945 หลายเดือนก่อน

      ನಡೆದದ್ದೇಲ್ಲವೂ ಹಗರಣಗಳೇ. ಗೋದಿ ಮೀಡಿಯಾ ಗಳಿಗೆ ಅದನ್ನು ಹೇಳುವ ಧಮ್ಮಿಲ್ಲ ಅಷ್ಟೇ.

    • @sadicsadic9073
      @sadicsadic9073 หลายเดือนก่อน +1

      😂😂😂😂😂 ಇ ಡಿ ಐ ಡಿ ಎಲ್ಲ ನಿಮ್ದೇ ಅಲ್ಲ ಹೇಗೆ ಅಗರಣ ಗೊತಾಗುತ್ತೆ
      ಮೋದಿ 206 ಲಕ್ಷ ಕೋಟಿ ಸಲ ಮಾಡಿದರೆ ಇದರ ಬಗ್ಗೆ ಸ್ವಲ್ಪ ತಿಳ್ಸಿ 💙💙

    • @selvarajnorianchinnappa4422
      @selvarajnorianchinnappa4422 หลายเดือนก่อน

      @@andanurprakash2781 ಮೋದಿ 11 ವರ್ಷದಲ್ಲಿ ಬಡವರಿಗೆ ರೈತರಿಗೆ ಮಾಡಿರುವಂತಹ ಯಾವುದಾದರೂ 10 ಒಳ್ಳೆಯ ಕಾರ್ಯಗಳನ್ನು ಪಟ್ಟಿ ಮಾಡಿ ನೋಡೋಣ. ಬಂಡವಾಳ ಗೊತ್ತಾಗುತ್ತೆ.

    • @Kotreshagali03
      @Kotreshagali03 หลายเดือนก่อน +1

      Yes

    • @vijaykumar.b232
      @vijaykumar.b232 หลายเดือนก่อน

      1000% true

  • @govindaraj-k3b
    @govindaraj-k3b หลายเดือนก่อน +24

    ಅಮಿತ್ ಷಾ ಕಾಂಗ್ರೇಸ್ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ 💯💯

  • @nageshmanakar8552
    @nageshmanakar8552 25 วันที่ผ่านมา +3

    ಮುಲ್ಲಾ ಗಳು ಒಂದು ದಿವಸ ಆದರೂ ಅಂಬೇಡ್ಕರ್ ಅಂತ ಹೇಳ್ತಾರೆ ಕೇಳಿ ಸಂವಿಧಾನನೇ ಗೊತ್ತಿಲ್ಲ ಅಂತಾರೆ

  • @Mahanteshkalagi9688
    @Mahanteshkalagi9688 หลายเดือนก่อน +6

    ಜೈ ಬಿಜೆಪಿ

  • @csguru3701
    @csguru3701 หลายเดือนก่อน +29

    ಅಂಬೇಡ್ಕರ್ ರವರಿಗೆ ಮೋಸ ಮಾಡಿದ್ದು, ವಂಚಿಸಿದ್ದು ಯಾರು, ಯಾವ ಪಕ್ಷ ತಿಳಿದು ಆನಂತರ ಬೇರೆ ವಿಚಾರ ಹೇಳಿ

  • @shantharajuk5791
    @shantharajuk5791 หลายเดือนก่อน +17

    ಅಜಿತ್ ಹನುಮಕ್ಕನವರೆ ದೇವರ ಹೆಸರು ಹೇಳಿ ದೇವರಲ್ಲ ದವರನ್ನು ದೇವರೆಂದು ನಂಬಿಸಿ ಜನರ ಮನಸಿನಲ್ಲಿ ರಕ್ತದ ಕಣಕಣದಲ್ಲೂ ತುಂಬಿ ಸಾವಿರಾರು ವರ್ಷಗಳ ಕಾಲ ಮೋಸ ಮಾಡಿದ್ದು ಸಾಕು ಅಜ್ಞಾನಿಗಳ ಆಗಿ ಬದುಕುತ್ತಿರುವ ಜನ ಇಲ್ಲಿಗೆ ಮುಗಿಯಿತು ಮುಂದೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸುವ ಜನ ಹುಟ್ಟಿ ನಿಮ್ಮ ಕಂದಾಚಾರ ನಡೆಯುವುದಿಲ್ಲ,

  • @malikam4328
    @malikam4328 หลายเดือนก่อน +13

    Correct amit shaji

  • @HemanthKumar-shsh
    @HemanthKumar-shsh หลายเดือนก่อน +65

    What ever it is Amith shah was absolutely right... The name ambedkar has become playcard for congis😂😂😂...

  • @narayanah7391
    @narayanah7391 หลายเดือนก่อน +57

    ನಮ್ಮ ಮನೆ ದೇವರು ಡಾಕ್ಟರ್ ಬಿ. ಆರ್. ಅಂಬೇಡ್ಕರ್ 🙏🙏🙏🙏🙏🙏🙏🙏🙏🙏🙏

    • @ganeshkhegde3321
      @ganeshkhegde3321 หลายเดือนก่อน +7

      adu ninge namge alla magne

    • @Rajkumar-l7v5p
      @Rajkumar-l7v5p หลายเดือนก่อน

      😂

    • @Killer-z6p
      @Killer-z6p หลายเดือนก่อน

      ​@@ganeshkhegde3321goobe thulle ava avra maneg helkonda, nim manege devru antha helidna? Sariyag comment na artha madkolloku baralvallo brahmana.😂

    • @nagunagu2870
      @nagunagu2870 หลายเดือนก่อน

      ನಿಮ್ಮ ಬಿಜೆಪಿ RSS ಮನುವಾದಿಗಳು ಸೃಷ್ಟಿಸಿದ ಯಾವ ದುಷ್ಟ ಶಕ್ತಿಗಳಿಂದಲೂ ಅಂಬೆಡ್ಕರ್ ಎಂಬ ಮಹಾಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಈ ಒಂದು ಹೆಸರು ಎಷ್ಟು ಕೋಮುವಾದಿ ಜನಗಳ ನಿದ್ದೆ ಗೆಡಿಸಿದೆ ಜೈ ಭೀಮ್

    • @ananadagoudapatil8313
      @ananadagoudapatil8313 24 วันที่ผ่านมา +2

      ​@@ganeshkhegde3321 Super bro..❤

  • @mahendrahalagiri6802
    @mahendrahalagiri6802 หลายเดือนก่อน +15

    🚩🚩ನಿಜವಾದ ಮಾತು 💯

  • @amarappahbhangi483
    @amarappahbhangi483 28 วันที่ผ่านมา +6

    ಹುಚ್ಚ ನ್ಯೂಸ್ ನವರಿಗೂ ಗೊತ್ತಿಲ್ಲ ಅಂಬೇಡ್ಕರ್ ಅವರ ಕುರಿತು ಮಾತನಾಡಿರುವ ಅಮಿತ್ ಶಾ ನ್ಯೂಸ್ ಚಾನೆಲ್ ಅವರಿಗೆ ಅಮಿತ್ ಶಾ ತಪ್ಪು ಮಾತಾಡಿದ್ದು ಅರ್ಥ ಆಗಿಲ್ವಾ ಕಾಂಗ್ರೆಸ್ ನವರು ಕಿಡಿಕಾರ್ತರ ಅಂತ ಹೇಳ್ತಿದ್ದೀರಲ್ಲ ಅಮಿತ್ ಶಾ ಉಚ್ಚ ಸೂಳೇಮಗ ಮಾತಾಡಿದ್ದು ನಿಮಗೆ ಕಾಣಿಸಲ್ವಾ ಏನು ಕಿವಿಗೆ ಕೆಲಸಲ್ವಾ..ಅಮಿತ್ ಶಾ ಅವರೇ ನೀವು ತಪ್ಪು ಮಾತಾಡಿದೀರಿ ಭಾರತ ಜನರಿಗೆ ಕ್ಷಮೆ ಕೇಳಬೇಕು ಅಂತ ಹೇಳಿ ಆ ಪಕ್ಷದ ಪರ ಇವರು ವಿರೋಧ ಮಾಡ್ತಾರೆ ಈ ಪಕ್ಷ ಪರ ಅವರು ವಿರೋಧ ಮಾಡ್ತಾರಂತ ಜನರನ್ನ ತಿರುಚಿ ಮಾತನಾಡುವುದಲ್ಲ ನ್ಯೂಸ್ ತಪ್ಪು ಮಾತಾಡಿದರ ಬಗ್ಗೆ ಕರೆಕ್ಟಾಗಿ ಹೇಳ್ಬೇಕು.

    • @padmarajsuper477
      @padmarajsuper477 22 วันที่ผ่านมา

      ಅಮಿತ್ ಶಾ ಅವರು ಹೇಳಿದ್ದು ಸರಿಯಾಗಿದೆ. ತಿಳಿದುಕೊಳ್ಳುವ ಬುದ್ಧಿ ನಿನ್ನತ್ರ ಇಲ್ಲ.

    • @Taruncb-ch8mj
      @Taruncb-ch8mj 15 วันที่ผ่านมา

      Sir this is godimedia and b j p media sir always they speak about BJP not any party this reality everyone knew in karnataka

  • @Srinivas-yy7ry
    @Srinivas-yy7ry หลายเดือนก่อน +72

    ಇಲ್ಲಿ ಕೇಳೋ ನಮ್ಮ ಮನೆ ದೇವರು ಡಾಕ್ಟರ್ ಬಿಆರ್ ಅಂಬೇಡ್ಕರ್

    • @raghuchandru7016
      @raghuchandru7016 หลายเดือนก่อน

      ನಮ್ಮ ದೇವರು ಅವರೇ ಕಣೋ ,,amith sha ಹೇಳಿರೋದು ರಾಹುಲ್ ಗಾಂಧಿಗೆ,congess ಅಂಬೇಡ್ಕರ ಬದುಕಿದ್ದಾಗ ಅವ್ರಿಗೆ ಮಾಡೋರೋವಸ್ತು ಅಪಮಾನ ,ಅವಮಾನ, ಅನ್ಯಾಯ ಯಾರು ಮಾಡಿಲ್ಲ ಇವತ್ತು ಮಾತು ಎತ್ತುರೆ ಕಾಂಗ್ರೆಸ್ ಹೇಳೋದು ಅಂಬೇಡ್ಕರ್ ಸಂವಿಧಾನ....ಈ ಅರ್ಥದಲ್ಲಿ ಅವ್ರು ಹೇಳಿರೋದು
      ನೀನು ಆರ್ಥ ಮಾಡಿಕೋ

    • @girish9841
      @girish9841 หลายเดือนก่อน

      ಲೇ ಪೆಕ್ರ ಪೂರ್ತಿ ಅಮಿತ್ ಶಾಹ್ ಏನ್ ಹೇಳಿದಾರೆ ನೋಡು

    • @murtuzasabnoorbasha249
      @murtuzasabnoorbasha249 หลายเดือนก่อน

      Super sir 🎉🎉🎉🎉🎉🎉🎉🎉🎉❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🤍🤍🤍🤍🤍🤍🤍🤍🤍🤍🤍🤍🤍🤍💚💚💚💚💚💚💚💚💚💚💚💚💚💚💚💚💚💚💚💚💚💚💚💚💚💚

    • @kashinathbenawadi1052
      @kashinathbenawadi1052 หลายเดือนก่อน +5

      Adu Ninage namage devaru devare

    • @gajendrakn5589
      @gajendrakn5589 หลายเดือนก่อน +4

      ಬರೀ ಡ್ರಾಮಾ 😂

  • @ಬಿಜಾಪುರ್
    @ಬಿಜಾಪುರ್ หลายเดือนก่อน +12

    ಜೈ ಶ್ರೀ ರಾಮ್ 🚩

    • @sathishkk1744
      @sathishkk1744 หลายเดือนก่อน

      ಸಂವಿಧಾನದ ಮಹತ್ವ ತಿಳಿಯಿರಿ

    • @santosh1056ghhfhjnj
      @santosh1056ghhfhjnj 28 วันที่ผ่านมา +1

      ​@@sathishkk1744 avashyakate illa 😂 samvidana bardiddi drafting committee avru adanna ninu artha madko 😂

    • @KavyaP-wn1fz
      @KavyaP-wn1fz 27 วันที่ผ่านมา

      Samidana swalpa odi jai beem

    • @sathishkk1744
      @sathishkk1744 26 วันที่ผ่านมา

      @@santosh1056ghhfhjnj ಭಾರತದ ಪ್ರಜೆಗಳಾಗಿರಲು ನೀವು ಅನರ್ಹರು

  • @v.tmv.t.m5522
    @v.tmv.t.m5522 หลายเดือนก่อน +11

    ಜೈ ಅಮಿತ್ ಶಾ ಜೈ ಶ್ರೀ ರಾಮ ❤️❤️❤️❤️

  • @AbhishekBiradar-kg2ic
    @AbhishekBiradar-kg2ic หลายเดือนก่อน +14

    ಜೈಅಮಿತ್ ಶಾ 🎉🎉

    • @praveenkumarm8844
      @praveenkumarm8844 หลายเดือนก่อน

      Nin Amman sule magne amith shah nim appa ansuthe😂

  • @Chandru.a.Alru7037
    @Chandru.a.Alru7037 หลายเดือนก่อน +13

    Jay Shri Krishna ji ki 🚩🚩🚩🚩🚩🌺🌱🌺🌱🌺🌱🌺🌱🌺🌱🌺🌱🌺🌱🌱🌺🌱🌺🌱🌱🌱🌺🌱🌺🌺🌱🌺🌱🌺🌱🌺 ji Bima ji MODIJI ki 🚩🚩🚩🚩🚩

  • @shivume1735
    @shivume1735 หลายเดือนก่อน +18

    Bjp ಯ ದೊಡ್ಡ ಬಕೆಟ್ ಅಂದ್ರೇ ಅದು ಕನ್ನಡದ ಸವರ್ಣ tv.. 😅😅😅

    • @kashinathbenawadi1052
      @kashinathbenawadi1052 หลายเดือนก่อน +2

      Neeja helidra neenagyako uriyatte

    • @superchethan7597
      @superchethan7597 หลายเดือนก่อน

      Pinp chanel sir

    • @KAARTHIKROSHAN
      @KAARTHIKROSHAN 26 วันที่ผ่านมา

      ​@@superchethan7597 sc shoodra channel suvarna news 😮

    • @PowarStar-w5v
      @PowarStar-w5v 23 วันที่ผ่านมา

      ನೀನೂ ದೊಡ್ಡಾ ಕಾಂಗ್ರೆಸ್ ಬ್ಯಾಕೆಟ್ 😂😂😂😂😂😂

  • @ashutoshbishnoi29
    @ashutoshbishnoi29 หลายเดือนก่อน +15

    Very good amit ji

  • @SabuReddy-f8i
    @SabuReddy-f8i 25 วันที่ผ่านมา +3

    ❤❤❤BJP PM Modiji❤❤❤

  • @jayaseelanc4515
    @jayaseelanc4515 26 วันที่ผ่านมา +2

    ಅಂಬೇಡ್ಕರ್ ರವರ ಹೇಸರನ್ನು ಅಲ್ಲಿ ಉಪಯೋಗಿಸಿದ್ದು ಯಾಕೆ ಬೇರೆ ಯಾವುದು ಹೇಸರು ಸಿಗಲಿಲ್ಲವ

  • @NikilKesaragoppa
    @NikilKesaragoppa หลายเดือนก่อน +13

    Dalitru tilko beku congress ambedkar ge Mosa madiddu antta

  • @Justask22Ask
    @Justask22Ask หลายเดือนก่อน +9

    ಎಲ್ಲಿದಿಯಪ್ಪಾ ಚರಂಡಿ ಕುಡುಕ.. 😂😂😂

  • @ChandraShekar-hp6yk
    @ChandraShekar-hp6yk หลายเดือนก่อน +3

    ಶಾ ಶಾ ಶಾ ಅನ್ನಬೇಕಾ? ನಿಮಗೆ ಸಂವಿಧಾನದ ಬಗ್ಗೆ ಗೌರವ ಇಲ್ವ? ದೇವರೆ‌ ಇಲ್ಲ ಇನ್ನು ಸ್ವರ್ಗ ಎಲ್ಲಿ?

  • @SajanKmyageri-z7f
    @SajanKmyageri-z7f หลายเดือนก่อน +5

    Ambedkar is my God.

  • @AmbannaDongroji-bd8ry
    @AmbannaDongroji-bd8ry 25 วันที่ผ่านมา +1

    ಜೈ ಅಮಿತ್ ಶಾ

  • @shambubhajantri6789
    @shambubhajantri6789 หลายเดือนก่อน +36

    Le sole ಮಕ್ಕಳ ಅಂಬೇಡ್ಕರ್ ಇಲ್ಲ ಅಂದ್ರೆ ನೀನು ಪಾರ್ಲಿಮೆಂಟ್ ನಲ್ಲಿ ಇರತಿರಲಿಲ್😊

    • @shastacaterers4399
      @shastacaterers4399 หลายเดือนก่อน

      ಅವರ ಹೆಸರು ಹೆಳ್ಕೊಂಡೆ ನೀನು ಒದು ಬರಹ ಇಲ್ಲದೆ ಮೀಸಲಾತಿ ಮೇಲೆ ಕೆಲಸ ಮಾಡ್ತಿದ್ದಿಯ ಅದನ್ನು ಹೆಳೊ ಮಿಂಡ್ರಿ ಸುಳೆ ಮಗನೆ

    • @Crazyboy-h7e3l
      @Crazyboy-h7e3l หลายเดือนก่อน +15

      @@shambubhajantri6789 ಲೋ ತಮ್ಮ ಕಾಂಗ್ರೆಸ್ಸ್ ಇಲ್ಲದಿದ್ರೆ ಅಂಬೇಡ್ಕರ್ pm ಆಗಿರತಿದ್ರು.... ಅಂಬೇಡ್ಕರ್ ಅವರನ್ನ ಸೋಲಿಸಿದ್ದೆ ಇದೆ ಕಾಂಗ್ರೆಸ್

    • @nagunagu2870
      @nagunagu2870 หลายเดือนก่อน +3

      ಅಂಬೆಡ್ಕರನ್ನು ಸೋಲಿಸಿದ್ದು ಮನುವಾದಿ ಟೀಂ.

    • @Crazyboy-h7e3l
      @Crazyboy-h7e3l หลายเดือนก่อน +1

      @@nagunagu2870 hogi ಹಿಸ್ಟರಿ ಕರೆಕ್ಟ್ ಆಗಿ ಓದು......... ಕೋಲ್ಕತಾ ದಲ್ಲಿ ಕಾಂಗ್ರೆಸ್ ಸೋಲಿಸಿದ್ದು......... ಕರೆಕ್ಟ್ ಆಗಿ ತಿಳ್ಕೊಳ್ದೇ ಮಾತಾಡಿ ನಮ್ಮ dr ಅಂಬೇಡ್ಕರ್ ಮರ್ಯಾದೆ ತಗಿಬೇಡಿ ......plz......ಜೈ ಭೀಮ್🇮🇳

    • @ROCKY-ci7gx
      @ROCKY-ci7gx 29 วันที่ผ่านมา

      Lo avaru yen helidare tilko modlu

  • @SiddalingeshKubasad
    @SiddalingeshKubasad หลายเดือนก่อน +3

    Very Good Speech AMITH SHA JI JAI ಅಂಬೇಡ್ಕರ್ ❤❤❤❤❤❤❤

  • @nageshmanakar8552
    @nageshmanakar8552 25 วันที่ผ่านมา +1

    ಸಂವಿಧಾನ ಅಂದರೆ ಉಲ್ಲಾಗಳಿಗೂ ಕೇಳಿ ಹೇಳುತ್ತಾರೆ ಏನು ಅಂತ

  • @kmhui1432
    @kmhui1432 29 วันที่ผ่านมา +3

    ಏನ್ರೀ ಚುತ್ಯ ಮೀಡಿಯ 😂😂

  • @RDMUSIC-gv3pp
    @RDMUSIC-gv3pp 6 วันที่ผ่านมา

    ಅಯ್ಯೋ ಸರ್ಯಾಗಿ ಕೇಳಿ ಹಾಗಾದ್ರೆ ನೀವು ಸ್ವರ್ಗಕ್ಕೆ ಹೋಗಿ ಇಲಿ ಯಾಕ್ ಇದೀರಾ
    ಹೋಗ್ರಿ ಸ್ವರ್ಗಕ್ಕೆ 😂😂😂😂😂
    ಜೈ ಭೀಮ ❤

  • @danandkumar5127
    @danandkumar5127 หลายเดือนก่อน +19

    ಸರ್ ಕಾಂಗ್ರೆಸ್ ಲೀಡರಗಳು ಅಂಬೇಡ್ಕರ್ ಬಗ್ಗೆ ಅಷ್ಟು ಕಲಜಿ ಇದ್ದರೆ ಅಂಬೇಡ್ಕರ್ ಜನಗಳಿಗೆ ಏನು ಮಾಡಿದೆ ಕಾಂಗ್ರೆಸ್ ಪಕ್ಷ

    • @Bharathiya8407
      @Bharathiya8407 หลายเดือนก่อน +3

      Because of Congress, Ambedkar lost the elections....

  • @yogivishnu5930
    @yogivishnu5930 หลายเดือนก่อน +10

    ಜೈಭೀಮ್ ಅಸಲಿ ಅಸಲಿ 😅😅😅😅😅😅😅😅😅😅😅 ಉರ್ಕೊಂತಾಯಿದ್ದಾನೆ

  • @KannadaInstagram
    @KannadaInstagram 29 วันที่ผ่านมา +2

    6:37 1952 ರಲ್ಲಿ ಅಂಬೇಡ್ಕರ್ virud🎉dh ಗೆದ್ದವರೂ narayan kajrolkar ಅವರಿಗೆ ಭಾರತ್ ರತ್ನ ಸಿಕ್ಕಿಲ್ಲಾ sir

  • @charitramusics
    @charitramusics หลายเดือนก่อน +10

    ಬಿಜೆಪಿ ಬಕೇಟ್

  • @monnappatt9799
    @monnappatt9799 หลายเดือนก่อน +14

    What is wrong in Amit Shaw's saying this?
    This is only a preamble before the Home Minister he brought before the House, the series of misdeeds and humiliation meted out to Dr Ambedkar by their great Leader Nehru. The Congress party is frustrated.

  • @m.s.santosh
    @m.s.santosh หลายเดือนก่อน +4

    ಇದು ಸರಿ ದೇವರು ನಿಜ

  • @haleshnaik2336
    @haleshnaik2336 29 วันที่ผ่านมา +8

    ಅಂಬೇಡ್ಕರ್ ಅವರ ಹೆಸರು ಎಲ್ಲ ಕಡೆ ಕೇಳಿ ಬರ್ತಾ ಇದೆ ಅಲ್ದೇ ಮೊನ್ನೆ TN ನಲ್ಲಿ ವಿಜಯ್ ಅವರು ಕೂಡ ಅಂಬೇಡ್ಕರ್ ಅವರ ಹೆಸರು ಪ್ರತಿ ಸಾರಿ ತಗೊಂಡ್ರೋ ಅಲ್ದೇ ಯಾವ ದೇವರೂ ಹೆಸರು ತಗೊಂಡ್ರೆ ಪುಣ್ಯ ಬರುತ್ತೆ ಅಂತ ಗ್ಯರಂಟೀ ಆದ್ರೂ ಏನು ಇದೆ ನನಗೆ ಸತ್ತ ಮೇಲೆ ಪುಣ್ಯ ಬೇಡ ಸ್ವಾಮಿ ಜೀವಂತ ಇರುವಾಗ ಸಾರ್ವಜನಿಕವಾಗಿ ಬದುಕು ಹಕ್ಕು ಕೊಟ್ಟೂರು ಅಂಬೇಡ್ಕರ್ ಅವರೇ ದೇವರು ಹೌದು ಅವರ ಹೆಸರು ಪ್ರತಿ ದಿನ ಪ್ರತಿ ಕ್ಷಣ ತಗುಳ್ತೀವಿ ನಿಮ್ಗೆ ಏನ್ ನನ್ನ ಶಾ... ಪ್ರಾಬ್ಲಂ ಶಾ.... ಅವರೇ. ಜೈ ಭೀಮ್ ಜೈ ಭೀಮ್ ಜೈ ಭೀಮ್

    • @gajendrakn5589
      @gajendrakn5589 16 วันที่ผ่านมา +1

      ಎಲ್ಲಾ ವೋಟಿಗಾಗಿ ಅಷ್ಟೇ ಅಂಬೇಡ್ಕರ್ ಅವರ ಕೊಡುಗೆ ಈ ದೇಶಕ್ಕೆ ಅಷ್ಟರಲ್ಲೇ ಇದೇ

  • @prasadkumarkkalaburgi8556
    @prasadkumarkkalaburgi8556 หลายเดือนก่อน +2

    What nicely amith shah told 🥰🥰.... 🙏🙏Har Har Mahadev.... Har Har Mahadev

  • @rudraswamikalmath7831
    @rudraswamikalmath7831 หลายเดือนก่อน +2

    ನೆಹರು ಅವರ ಮನೆತನ ಕ್ಕೆ ❤️ ಭಾರತ ರತ್ನ ಡಾll ಅಂಬೇಡ್ಕರ ಅವರಿಗೆ ❤

  • @nammadhvaniamma3717
    @nammadhvaniamma3717 หลายเดือนก่อน +7

    ಮನ್ ಕಿ ಬಾತ್ ಹೊರಹಾಕಿರೋದು ಸ್ಪಷ್ಟ

  • @ChetanKorakoppa
    @ChetanKorakoppa 22 วันที่ผ่านมา

    ♥️❤

  • @khanhameed6672
    @khanhameed6672 หลายเดือนก่อน +4

    Ajith going today bar

  • @ArahantTutorials
    @ArahantTutorials หลายเดือนก่อน +17

    Ambedkar real god of India

    • @John-c8p3h
      @John-c8p3h 11 วันที่ผ่านมา

      He died 😂 only Jesus is god 🙏🏻

  • @sweetsuryodayaseries9604
    @sweetsuryodayaseries9604 หลายเดือนก่อน +2

    ಕಣ್ಣಿಗೇ ಕಾಣುವ ದೇವರು ಬಿಟ್ಟು..ಕಾಣದೇ ಇರುವ ದೇವರಿಗೆ ದೇವೆರೆಂದರೆ ಹೇಗೇ

    • @padmarajsuper477
      @padmarajsuper477 22 วันที่ผ่านมา

      ಇದು ಕಲಿಯುಗ ದೇವರು ಕಣ್ಣಿಗೆ ಕಾಣುವುದಿಲ್ಲ ಯಾಕಂದ್ರೆ ನಿಮ್ಮಂತ ನಾಸ್ತಿಕರು ಇದ್ದಾರಲ್ಲ ಅದಕ್ಕೆ. ದೇವರು ಇಲ್ಲದೇನೆ ಈ ಭೂಮಿ ಈ ಜಗತ್ತು ಸೃಷ್ಟಿಯಾಗಿದೆಯಾ ನೀನು ಕೂಡ ಈ ಭೂಮಿ ಮೇಲೆ ಜನ್ಮತ್ತಾಳಿದ್ದು ಆ ದೇವರ ಆಶೀರ್ವಾದದಿಂದನೇ ಮೊದಲು ತಿಳ್ಕೋ.

    • @Taruncb-ch8mj
      @Taruncb-ch8mj 15 วันที่ผ่านมา

      Well said

  • @SantoshHuded-g5f
    @SantoshHuded-g5f 25 วันที่ผ่านมา

  • @umeshrocky8323
    @umeshrocky8323 27 วันที่ผ่านมา +1

    Amit Shaw is true 💯 🔥🔥🔥🔥

  • @chandracgowdas
    @chandracgowdas หลายเดือนก่อน +15

    2hour programme madappa ide congress party madidre 24hours hakondu gumthidde ivaga 😂😂😂😂😂

  • @Rocky.Ms.Akash.
    @Rocky.Ms.Akash. 26 วันที่ผ่านมา +4

    ಮಾಲಕ್ ರೆ ನೀವು ಸ್ವರ್ಗ ನರಕ ಬಗ್ಗೆ ಯಾಕ್ ಮಾತಾಡಿದ್ರಿ.... ಪಾರ್ಲಿಮೆಂಟ್ ಒಳಗೆ... ಡೆವಲಪ್ಮೆಂಟ್ ಬಗ್ಗೆ ಮಾತಾಡಬೇಕು ಸ್ವರ್ಗ ನರಕದ ಬಗ್ಗೆ ಅಲ್ಲ

  • @santhoshb8439
    @santhoshb8439 หลายเดือนก่อน +14

    Amit sha is rightly said

  • @muttut7514
    @muttut7514 หลายเดือนก่อน +3

    Akka hunumakka... Dalali kelsa yavag nillistira😂😂😂 vastav matadi😂😂

  • @BabasabTakatrao
    @BabasabTakatrao หลายเดือนก่อน +7

    This is mentality of BJP towards Ambedkar and Sc/St people ,that's something people should learn how BJP gave respect to Sc/St people And Ambedkar,,,,Same on Amit shay

    • @BB-jf9yr
      @BB-jf9yr หลายเดือนก่อน +6

      Lo keprudulle😂😂😂

    • @ksumantnaik5659
      @ksumantnaik5659 หลายเดือนก่อน +1

      😂😂😂

    • @Bharathiya8407
      @Bharathiya8407 หลายเดือนก่อน

      Congress looted the country for 70 years and also demolished the constitution..... Open your and ears you will come to know the betrayal of Congress

    • @Bharathiya8407
      @Bharathiya8407 หลายเดือนก่อน

      @@BabasabTakatrao Congress looted the country for 70 years and changed constitution many times...... Desh drohi Congress

    • @mahathinr6938
      @mahathinr6938 หลายเดือนก่อน

      Sariyagi purti kelskoliyappa amith sha en helidare antha... Ardha kelskondre hege

  • @HappyAirboat-ur4xo
    @HappyAirboat-ur4xo หลายเดือนก่อน +19

    ಕರೆಕ್ಟ್ ಅಮೀತ

  • @wadirajubhale9782
    @wadirajubhale9782 26 วันที่ผ่านมา

    ಪೂರ್ತಿ ವಿಡಿಯೋ ನೋಡಬೇಕು ಮೊದ್ಲು.

  • @shrutiravi6189
    @shrutiravi6189 หลายเดือนก่อน +12

    Adakke helodu godi media ant😅

    • @Rights2write
      @Rights2write หลายเดือนก่อน +8

      Nin yaro cross breed

    • @Shailapriya-2lvr
      @Shailapriya-2lvr หลายเดือนก่อน

      ಗೋಧಿ ಯಿಂದ ಗಂಜಿ ಮಾಡಿ ಕುಡಿಯೋದರಲ್ಲಿ ಶ್ರಮ ಇದೆ. ಇದು ಬಿಜೆಪಿ.
      ಬರೀ ಗಂಜಿ ಕುಡಿಯೋದ್ರಲ್ಲಿ ಶ್ರಮ ಇಲ್ಲ. ಇದು ಕಾಂಗ್ರೆಸ್. ಗೋಧಿ ಮೀಡಿಯಾಗೂ ನಿಮ್ಮ ಗಂಜಿ ಮೀಡಿಯಾಗೂ ವ್ಯತ್ಯಾಸ ಇದೆ. ಸುವರ್ಣನ್ಯೂಸ್ ಗೋಧಿ ಮೀಡಿಯಾ. ರಮಾನಾಥನ ಟಿವಿ5 ಗಂಜಿ ಮೀಡಿಯಾ ಅಷ್ಟೇ 😂😂😂

  • @Suryavip1998
    @Suryavip1998 หลายเดือนก่อน +2

    Jai Bheem 💫 Jai BJP 💫

  • @SannaVeeresha-j6c
    @SannaVeeresha-j6c 18 วันที่ผ่านมา

    ಮೊದಲು ಜೈ ಭೀಮ್ ಹಿಂದಿನ ಕಾಲದಲ್ಲಿ ಗಾಂಧಿ ನೆಹರು ಅಂಬೇಡ್ಕರ್ ವಿಚಾರದಲ್ಲಿ ಏನು ನಡೆದುಕೊಂಡಿದ್ದರು ಎಲ್ಲರಿಗೂ ತಿಳಿದಂತ ವಿಚಾರ ಆದರೆ ಪ್ರಸ್ತುತ ನೀವು ಯಾವ ರೀತಿಯಾದ ಗೌರವವನ್ನು ಕೊಡುತ್ತಿದ್ದೀರಿ ಎಂದು ಮೊದಲು ಸ್ಪಷ್ಟಪಡಿಸಿ ಮೊದಲು ಇರಬಹುದು ಆದರೆ ನೀವು ಬಳಸಿರುವಂತಹ ಸ್ವರ್ಗ ನರಕ ಎಂಬ ವಿಚಾರ ಅಂಬೇಡ್ಕರ್ ವಿಚಾರದಲ್ಲಿ ತಂದಿದ್ದು ನಿಮ್ಮ ಮಾತಿನ ಒಂದು ದುರಂತ ಸರ್

  • @BhagyaBr-m9g
    @BhagyaBr-m9g 27 วันที่ผ่านมา

    Dear all true Indians pls wait and watch full videos and share your Opinions here.

  • @VasudevaRao-e8w
    @VasudevaRao-e8w หลายเดือนก่อน +4

    Congress is very very desperate. That is why they are playing all these drama. They have no real issues to discuss before parliament.

  • @Taruncb-ch8mj
    @Taruncb-ch8mj 15 วันที่ผ่านมา +1

    Ajiths sir Ambedkar is our real god because todays our life is good because of Ambedkar thats why poor people real god is ambedkar

    • @John-c8p3h
      @John-c8p3h 11 วันที่ผ่านมา

      No he is died and lost in election 😂 , only Jesus is god 🎉 hallelujah 🙏🏻

  • @thanujashetty258
    @thanujashetty258 หลายเดือนก่อน +1

    The whole video is not uploaded. You are the media person out the whole video. Yesterday I watched his full speech.

  • @ನಮ್ಮಕರುನಾಡು-ಙ6ಢ
    @ನಮ್ಮಕರುನಾಡು-ಙ6ಢ หลายเดือนก่อน +15

    ಅಮಿತಾಶಾಜಿ ಹೇಳಿದ್ದು ತಪ್ಪೇನಿಲ್ಲ

    • @sweetsuryodayaseries9604
      @sweetsuryodayaseries9604 หลายเดือนก่อน

      ಅಮೀತ ಶಾ ಹೇಳಿದ್ದು.ತಪ್ಪಿಲ್ಲ ಅಂತ ನೀವು ಅದರ ಅಂತಾರಾಳ ನೋಡಿ ನಿಮಗೆ ಗೊತ್ತ ಆಗುತ್ತೆ..ಕಾಣದೇ ಇರುವ ದೇವರಿಗೆ ದೇವೆರೆಂದರೆ ಹೇಗೆ

  • @Taraka45
    @Taraka45 หลายเดือนก่อน +1

    Jai D Boss... Challenging Star Dharshan...

  • @krip3449
    @krip3449 9 วันที่ผ่านมา

    ಭಾರತ ರತ್ನ ಅಲ್ಲಾ ಸರ್ ಪದ್ಮಭೂಷಣ

  • @abhi87907
    @abhi87907 หลายเดือนก่อน +2

    Bjp tv 😂

  • @ravisunakoppad2379
    @ravisunakoppad2379 หลายเดือนก่อน +10

    ನ್ಯೂಸ್ ಅವರ್ ಲೈವ್ ಬಿಡಿ

  • @IshwariChavan-b6i
    @IshwariChavan-b6i 11 วันที่ผ่านมา

    He has not insulted Ambedkar ji but has criticized opponent party

  • @GoWorldz
    @GoWorldz หลายเดือนก่อน

    Full video clip play madi @suvarna news

  • @NagenderSultanpur
    @NagenderSultanpur หลายเดือนก่อน

    🌹🌹💐💐💐💐

  • @Jaffer-c8d
    @Jaffer-c8d 19 วันที่ผ่านมา

    Jay Bheem

  • @Rajkumar-l7v5p
    @Rajkumar-l7v5p หลายเดือนก่อน +1

    ಜೈ ಶ್ರೀ ರಾಮ್

  • @parameshmj8294
    @parameshmj8294 หลายเดือนก่อน +4

    Mr. Anit Hanumakkanavar,
    It doesn't looks good taking beverages in between the news hour!..

  • @b2raj36
    @b2raj36 21 วันที่ผ่านมา

    Voice ge yennagide le

  • @Diwakarraknar
    @Diwakarraknar หลายเดือนก่อน +2

    Im not for sale , im not for sale im not for sale because im already sold😅

  • @umasathyanarayana8602
    @umasathyanarayana8602 หลายเดือนก่อน +1

    It is an irony that all parties are not interested in running parliament but they are all interested in petty politics

  • @user-sanju981
    @user-sanju981 13 วันที่ผ่านมา

    Good Amit sha sir

  • @hemanths9891
    @hemanths9891 หลายเดือนก่อน +7

    ಕಾಂಗ್ರೆಸ್ fyaation ಮಾಡೋದು
    ನಿಜ

  • @indianhero2268
    @indianhero2268 28 วันที่ผ่านมา

    ಇದೆ ಮಾತು ಬೇರೆಯವರು ಮಾತನಾಡಿದರೆ ಕ್ಲಾರಿಫಿಕೇಷನ್ ನ್ಯೂಸ್ ಆಂಕರ್ ಕೊಡುತ್ತಿದಿಲ್ಲ, BJP ಯವರು ಅಂದಿದ್ದಕ್ಕೆ ಕ್ಲಾರಿಫಿಕೇಷನ್ ಕೊಡಬೇಕಾಯಿತು

  • @LordIndra13
    @LordIndra13 หลายเดือนก่อน +2

    Jai amit shah ji 🚩🚩🔥🔥🔥🗿🗿🗿

  • @firststike
    @firststike หลายเดือนก่อน +1

    Amit shah should resign immediately if he don't want to hear Dr Ambedkar name
    May be he likes adani adani Adani

  • @mahammadrafeek3509
    @mahammadrafeek3509 หลายเดือนก่อน +16

    ಅಂಬೇಡ್ಕರ್ ಅವರ ಹೆಸರು ಕೇಳಿದ್ರೆ ಬಿಜೆಪಿ ಮತ್ತು ಚಡ್ಡಿಗಳ ಚಡ್ಡಿ ಒದ್ದೆ ಆಗುತ್ತೆ
    ಇವರ ಅಜೇಂಡಾಗಳಿಗೆ ಅಂಬೇಡ್ಕರ್ ಬ್ರೇಕ್ ಹಾಕಿದ್ದಾರೆ 😅

    • @Dalithinduvalmiki
      @Dalithinduvalmiki หลายเดือนก่อน

      En le mulla nim allah gintga nam ambedkar dodavru jai bheem

    • @naturelover.3763
      @naturelover.3763 หลายเดือนก่อน

      Mulle 😂

    • @Hgprashant-nc5en
      @Hgprashant-nc5en หลายเดือนก่อน

      ಅಂಬೇಡ್ಕರ್ ಹೆಸರು ಹೇಳಿ ಹೇಳಿ ದೇಶದ್ರೋಹಿ ಕೆಲ್ಸ ಮಾಡೋದು ಖಾನ್ ಗ್ರೇಸ್ ಕೆಲ್ಸ

    • @LohithKumarLohith-d4e
      @LohithKumarLohith-d4e หลายเดือนก่อน +7

      Lovdeke Ball

    • @SanjuSanju-jm2gx
      @SanjuSanju-jm2gx 6 วันที่ผ่านมา

      ನನ್ ಶಾಟ್

  • @renukasweety3001
    @renukasweety3001 หลายเดือนก่อน

    🙏🏾🙏🏾🙏🏾ammita sha jaihindda🙏🏾🙏🏾

  • @guru-rm3vr
    @guru-rm3vr หลายเดือนก่อน +1

    Correct sir yex This situation society bitti banefit people

  • @puneethsarva342
    @puneethsarva342 24 วันที่ผ่านมา

    Because Dr.Ambedkar sir And his work on constitution.. we are feeling safe, all system is running, if taking gods name swarga may come but to live physical life we all need constitution guys..

  • @chethankg5096
    @chethankg5096 หลายเดือนก่อน +1

    Ji ametsha 🎉🎉

  • @basavcreations820
    @basavcreations820 24 วันที่ผ่านมา

    Jai basavanna🔥

  • @ManjuRamanagoudra-zy1bb
    @ManjuRamanagoudra-zy1bb 25 วันที่ผ่านมา

    Amit shaa❤

  • @Taruncb-ch8mj
    @Taruncb-ch8mj 15 วันที่ผ่านมา

    Ambedkar show real life to us because in 19th century it was very difficult to lead life for poor people but Ambedker gave real life to indians

  • @RoopaChandrashekhar-b9g
    @RoopaChandrashekhar-b9g 27 วันที่ผ่านมา

    ನಿಮ್ಮ ಚಾನೆಲ್ ನ ವೀಡಿಯೋ ಆನ್ ಮಾಡಿದ ತಕ್ಷಣ ರಮ್ಮಿ add ಬರುತ್ತಲ್ಲೋ😢

  • @anilchd203
    @anilchd203 26 วันที่ผ่านมา

    By confusing they made India is secularism by Hindu country