ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಅಜಯ್ ಸರ್ ಆಗಿನ ಕಾಲದಲ್ಲಿ ನಿಮ್ಮ ಬೇವುಬೆಲ್ಲ ಫಿಲಂ ನೋಡಿ.. ಕೈ ಸಿಕ್ಕಿದ್ರೆ ನಿಮಗೆ ಒಂದ್ ಗತಿ ಕಾಣಿಸೋಣ ಅಂತ ಸ್ಕೆಚ್ ಹಾಕಿದ್ದೆ 😍😍... ಬೆಂಕಿ ಆಕ್ಟಿಂಗ್ ಸರ್ 👌🏻👌🏻
ನಮ್ಮ ರವಿಚಂದ್ರನ್ ರವರಿಗೆ ಇಷ್ಟೋಂದು ಗೌರವ ಕೊಡ್ತಾ ಇದೀರಾ ಧನ್ಯವಾದಗಳು 🎉❤
ಕ್ರೇಜಿಸ್ಟಾರ್ ರವಿಚಂದ್ರನ್ ಸರ್ ಯಾವತ್ತೂ ಗ್ರೇಟ್
Legend of Kannada film industry my favorite hero crazy star Dr. V. Ravichandran.
ಬಹುಮುಖ ಪ್ರತಿಭೆ ಡಾ ರವಿಚಂದ್ರನ್ ಸಾರ್
ಸಂದರ್ಶನ ತುಂಬಾ ಚೆನ್ನಾಗಿದೆ ಜೈ ಅಪ್ಪು ರಾಜಣ್ಣ ಜೈ ಕರ್ನಾಟಕ
Love you sir...ajay kumar sir...kalamadyam dalli nimma interview kottiddare ❤❤
ಅಭಿನಂದನೆಗಳು 🌹
Polibaava🎉🎉❤❤❤
ನಮ್ಮೂರಿನರು ಎಂದು ಸಂತೋಷ ಆಯಿತು
ಅಜಂದಗಂಡು ಮೂವಿ ಹಾಡುಗಳ ಸಾಹಿತ್ಯ ಯಾರು ಬರೆದದ್ದು clarify ಮಾಡಿ ಸರ್
Hamsaleka
ಸಂಗೀತ ಹಂಸಲೇಖರು. ಸಾಹಿತ್ಯ ಕೂಡ ಅವರೆ. ಅದರಲ್ಲಿ ಆಕಾರದಲ್ಲಿ ಗುಲಾಬಿ ರಂಗಿದೆ ಹಾಡು ವಿ ಮನೋಹರ್ ಸರ್ ಬರೆದದ್ದು. ಪ್ರೀತಯಲ್ಲಿ ಇರೊ ಸುಖ ಹಾಡಿನ ಕೆಲವು ಸಾಲು ಆರ್ ಎನ್ ಜಯಗೋಪಾಲ್ ಬರೆದಿದ್ದರು. ನಂತರ ಹಂಸಲೇಖರೆ ಪೂರ್ತಿ ಬರೆದರು..
ಆರ್.ಎನ್.ಜಯಗೋಪಾಲ್ & ಹಂಸಲೇಖ
& bhangiranga
@@crazyrider2112 ಭಂಗೀರಂಗ ಬರ್ದಿಲ್ಲ... ಹಂಸಲೇಖ/ಮನೋಹರ್
Ee ಅಜೇಯ ಬರೆ ಸುಲುಗಾರ vanchaka
Episode 2 ಯಾವಾಗ
ನಾಳೆ
ರಕ್ತ ತಿಲಕ at ರಘು sir ಅಲ್ವ ಡೈರೆಕ್ಟರ್