LIVE: ಅಜಿತ್ ಜೊತೆ ಸಂತೋಷ್ ಲಾಡ್ ಖುಲ್ಲಂಖುಲ್ಲಾ ಮಾತು | Santosh Lad with Ajit Hanamakkanavar | Suvarna News

แชร์
ฝัง
  • เผยแพร่เมื่อ 21 ก.ย. 2024

ความคิดเห็น • 1.2K

  • @gbhubballihubballi6375
    @gbhubballihubballi6375 4 หลายเดือนก่อน +98

    ಪ್ರತಿಯೊಂದು ವಿಚಾರವನ್ನು ತಿಳಿದುಕೊಂಡಿರುವ ವಿಚಾರವಂತ ಸಂತೋಷ್ ಲಾಡ್ ಮುಂದಿನ ಮುಖ್ಯಮಂತ್ರಿ ಆಗುವ ಎಲ್ಲಾ ಲಕ್ಷಣಗಳು ಇವರಲ್ಲಿ ಇದೆ ❤❤

  • @ayubdafedar5542
    @ayubdafedar5542 4 หลายเดือนก่อน +46

    ಅಜಿತ್ ಸರ್ ಇದೊಂದಕ್ಕೆ ನಿಮಗೊಂದು ಧನ್ಯವಾದ, ಸಂತೋಷ್ ಲಾಡ್ ಅವರ ಇಂಟವಿವ್ ಮಾಡಿದಕ್ಕೆ,

  • @pkaroshi5743
    @pkaroshi5743 4 หลายเดือนก่อน +61

    ಸಂತೋಷ್ ಲಾಡ್ ಒಳ್ಳೆಯ ಮಾತುಗಾರರು. ತುಂಬಾ ಇಷ್ಟ ಆಗುತ್ತೆ ಕೇಳಕ್ಕೆ. ಇನ್ನೂ ತುಂಬಾ ದೊಡ್ಡ ಲೀಡರ್ ಆಗಿ ಬೆಳೆಯಲಿ.

  • @krushnamurthyph-sj3xx
    @krushnamurthyph-sj3xx 4 หลายเดือนก่อน +280

    ಸಿದ್ದರಾಮಯ್ಯ ನಂತರ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಉತ್ತಮ ಆಯ್ಕೆ ಸಂತೋಷ್ ಲಾಡ್

    • @chetanbca1183
      @chetanbca1183 4 หลายเดือนก่อน +5

      ಗಣಿ ಹಗರಣ ಮಾಡಿದ್ದ

    • @santhoshkumar-wg6sz
      @santhoshkumar-wg6sz 4 หลายเดือนก่อน +3

      ಗಣಿ ಹಗರಣ ದೊರೆ ಬಿಜೆಪಿ ನಲ್ಲೇ ಇದ್ದಾರೆ

    • @syedabdullaM.H
      @syedabdullaM.H 4 หลายเดือนก่อน +2

      Respected Santosh lod sir
      Is the best person in congress
      Party
      And really he speaks the truth with dearness from 1947 to till date
      And he had good knowledge
      Finally I want to say one thing after watching this interview on wheels is just to follow Anil sir.
      To know the real politics
      And to learn what is the real politics
      In this complete interview
      He didn't. Abuse to anybody and didn't criticises anybody
      Just spoke the truth
      Hands off to u sir

    • @ASTROMURTHY
      @ASTROMURTHY 4 หลายเดือนก่อน

      Get independence from Delhi Durbar

    • @akbarpasha2592
      @akbarpasha2592 4 หลายเดือนก่อน +2

      ಉತ್ತಮ ಸಂಸದೀಯ ಪಟು ಅದ್ಭುತ ವಾಗ್ಮಿ ಅಪಾರ ಜ್ಞಾನ ಹೊಂದಿರುವ ಸಂತೋಷ್ ಲಾಡ್ ಭವಿಷ್ಯ ದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಯಾಗಲಿ
      ಅಕ್ಬರ್ ಕೋಟೆ

  • @sunandakadame
    @sunandakadame 4 หลายเดือนก่อน +557

    ನಾಲೇಡ್ಜೇಬಲ್ ರಾಜಕಾರಣಿ ಸಂತೋಷ ಲಾಡ್, ಭವಿಷ್ಯದ ಒಬ್ಬ ಪ್ರತಿಭಾವಂತ ನಾಯಕ, ಖುಷಿಯಾಗುತ್ತದೆ ಇವರ ಮಾತು ಆಲಿಸುವುದೆಂದರೆ👌😍

    • @gjn17
      @gjn17 4 หลายเดือนก่อน +15

      😂👎

    • @reshmanr23
      @reshmanr23 4 หลายเดือนก่อน +13

      Nice joke

    • @VisheshEducationalVideos
      @VisheshEducationalVideos 4 หลายเดือนก่อน +11

      India was the world's tenth-largest economy in 2014 sullu helbedi lad sir when anchor was asking the question you were diverting and your building your own perception..over smartness at its best

    • @Rohini963
      @Rohini963 4 หลายเดือนก่อน +6

      Under the leadership of the Prime Minister, Shri Narendra Modi, the country has witnessed its best phase of macro-economic stability, becoming the sixth largest economy in the world from being the 11th in the World in 2013-14

    • @PraveenKumar-it1pq
      @PraveenKumar-it1pq 4 หลายเดือนก่อน +5

      Hello mam there is high inflation ,youths are getting unemployment 85%,fiscal deficit is 50 50 around 55% ,there is decrease in FDI 15% we can accept the 5th largest economy, gdp is increased not structuraly, there is employment and inflation, poverty, India till today not more dependent on industrial, most of economy is in service sector means means technology, to much of dependent on technology is not good for economy, western countries and China most of they are industrial country, and also those are 70 to 80 % urbanized country, India is 70% rural, , in democracy No party can't do 100%good ,that's it

  • @balakundikumaraswamy4266
    @balakundikumaraswamy4266 4 หลายเดือนก่อน +85

    ತುಂಬಾ ವಿಷಯ ವಿನಿಮಯ ವಾಯಿತು.
    ಇದೇ ರೀತಿ ಆಗಾಗ ಮುಕ್ತ ಇಂಟರ್ವ್ಯೂ ನಡೆಯಲಿ.
    ನಮಸ್ಕಾರ.
    🙏🙏

  • @NiyazMohd-o5k
    @NiyazMohd-o5k 4 หลายเดือนก่อน +39

    ದೊಡ್ಡ ಅಭಿಮಾನಿ ಸಂತೋಷ್ ಲಾಡ್ ಅವರೆ ಆದ್ರೆ ಕನ್ನಡ ಸ್ವಲ್ಪ ಜಾಸ್ತಿ ಬಳಸಿ ❤

  • @subanitegginmani802
    @subanitegginmani802 4 หลายเดือนก่อน +74

    ಸಂತೋಷ ಲಾಡ್
    ಅಬ್ಬಾ ನಿಜಕ್ಕೂ ಅದ್ಭುತ ಜ್ಞಾನ ಹಾಗೂ ರಿಯಲ್ ಫೈಯರ್ ಬ್ರ್ಯಾ0ಡ್...👌

  • @MohammadAli-vj9ee
    @MohammadAli-vj9ee 4 หลายเดือนก่อน +134

    ನಮ್ಮ್ ದೇಶಕ್ಕೆ ಸಂತೋಷ sir ಥರಾ ವಿಚಾರ ಮಾಡೋ pm ಆಗ್ಬೇಕು 🙏🙏

    • @vinaykumarsumbad6587
      @vinaykumarsumbad6587 4 หลายเดือนก่อน +1

      😂😂

    • @nagabhushansm5524
      @nagabhushansm5524 4 หลายเดือนก่อน

      😢 .

    • @chetanbca1183
      @chetanbca1183 4 หลายเดือนก่อน

      ಲೇ ಪಂಚರ್ ಸಾಬ್ ಅವನು ಗಣಿ ಹಗರಣ ಮಾಡಿದ್ದ

  • @tilesfarkingtileswork3870
    @tilesfarkingtileswork3870 4 หลายเดือนก่อน +146

    Super ದಾದ ನಮ್ಮ ರಾಜ್ಯ ಅತ್ಯುತ್ತಮ ಆಡಳಿತಗಾರ ಸಂತೋಷ್ ಲಾಡ್ sir

    • @shinigamiprinceml5738
      @shinigamiprinceml5738 4 หลายเดือนก่อน

      Le check his facts sari yagi pungatidane 😂

  • @abdulgaffarkemmara4845
    @abdulgaffarkemmara4845 4 หลายเดือนก่อน +72

    ಮೇಲಿಂದ ಮೇಲೆ ಅಜಿತನಿಗೆ ನೀರು ಕುಡಿಸಿದ ಸಂತೋಷ್ ಲಾಡ್

  • @srinivas.g4822
    @srinivas.g4822 4 หลายเดือนก่อน +5

    ಲಾಡ್ ಸಾರ್ ಸೂಪರ್ ನಿಮ್ಮ ಮಾತುಗಳು ಕೇಳೋಕೆ ಚಂದ ನಿಮ್ಮ ಅನುಭವದ ಮಾತುಗಳು ಹೀಗೆ ಮುಂದುವರಿಯಲಿ 🙏

  • @ravikumar.v1971
    @ravikumar.v1971 4 หลายเดือนก่อน +34

    ನಿಜ ಸಂತೋಷ್ ಸರ್ ನನ್ನ ಮನಸಲ್ಲಿ ಇರೋ ಎಲ್ಲ ಪ್ರಶ್ನೆಗಳೇ ನಿಮ್ಮ ಪ್ರಶ್ನೆಗಳು ಆಗಿವೆ

  • @prabhuhandarl1160
    @prabhuhandarl1160 4 หลายเดือนก่อน +20

    ಸಂತೋಷ್ ಲಾಡ್ ಸರ್ ಅನೇಕ ವಿಷಯಗಳನ್ನು ಮುಕ್ತವಾಗಿ ಉದಾಹರಣೆ ಸಹಿತ ತುಂಬಾ ಚೆನ್ನಾಗಿ ಮಾತಾಡಿದ್ದೀರಿ. ನೀವು ಆಂಗ್ಲ ಭಾಷೆಯ ಬಳಕೆ ಕಡಿಮೆ ಮಾಡಿ ಕನ್ನಡವನ್ನು ಹೆಚ್ಚಾಗಿ ಬಳಸಿದರೆ ನೀವು ವಿಶ್ಲೇಷಿಸಿ ಹೇಳುವ ವಿಚಾರಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನಸಾಮಾನ್ಯರಿಗೆ ತಲುಪುತ್ತವೆ.

  • @musthagoliyangadi7769
    @musthagoliyangadi7769 4 หลายเดือนก่อน +129

    ಅಜಿತ್ ಜೊತೆ ಸಂತೋಷ್ ಲಾಡ್ ಚರ್ಚೆ ಫುಲ್ ನೋಡ್ದೆ ಬೇರೆ ಯಾರ್ದು ನೋಡಲ್ಲ ಜೈ ಸಂತೋಷ್ ಲಾಡ್ 🔥❤️

  • @ramjaniswi8291
    @ramjaniswi8291 4 หลายเดือนก่อน +323

    ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಂತೋಷ ಲಾಡ್ ಸರ್ ❤

    • @worldisstrange2569
      @worldisstrange2569 4 หลายเดือนก่อน +2

      ❤da

    • @hemanths9891
      @hemanths9891 4 หลายเดือนก่อน +1

      ಇಂಗ್ಲಿಷ್ ಮಾತು ಕಲೀಬೇಕಾ
      ಥು

    • @balayagna9993
      @balayagna9993 4 หลายเดือนก่อน +1

      Buttler english gubal

    • @basavarajsajjan3410
      @basavarajsajjan3410 4 หลายเดือนก่อน

      🎎f​@@worldisstrange2569

    • @puneethbkl5254
      @puneethbkl5254 4 หลายเดือนก่อน

      😂😂

  • @snehajeevibh5034
    @snehajeevibh5034 4 หลายเดือนก่อน +14

    👌👌 ಸರ್ ಜೈ ಕಾಂಗ್ರೆಸ್ ಜೈ ದಾದ ಗುಡ್ ಲೀಡರ್ 💐💐🙏🙏 ಇಂತ ರಾಜಕಾರಣಿ ಈ ದೇಶಕ್ಕೆ ಬೇಕೂ

  • @ManjuTalawar-gy1lu
    @ManjuTalawar-gy1lu 4 หลายเดือนก่อน +6

    Super sir. ನನಗೆ ನಿಮ್ಮ ಮೇಲೆ ಇದ್ದ ಅಭಿಪ್ರಾಯ ಬದಲಾಯ್ತು. ನೀವು ನಮ್ಮ ಕ್ಷೇತ್ರದ ಶಾಸಕರು ನಮ್ಮ ಜಿಲ್ಲೆಯ ಮಂತ್ರಿಗಳು ಅನ್ನೋದು ನನಗೆ ಹೆಮ್ಮೆ ಅನಸ್ತಿದೆ ನಾನು ನೀವು ಪ್ರತಿನಿಧಿಸುವ ಕಲಘಟಗಿ ಕ್ಷೇತ್ರದ ಮತದಾರ ಮುರಕಟ್ಟಿ ಗ್ರಾಮದವನು
    Love u Santosh ಲಾಡ್ ಜಿ.

  • @bhuvankumars8360
    @bhuvankumars8360 4 หลายเดือนก่อน +387

    ಪತ್ರಕರ್ತ ಪ್ರಾಮಾಣಿಕ ನಾಗು ಸಾಕು ,ಒ0ದೆ ಪಕ್ಷಕ್ಕೆ ಬಕೆಟ್ ಇಡಿಬಾರದು😂😂😂

    • @VisheshEducationalVideos
      @VisheshEducationalVideos 4 หลายเดือนก่อน +8

      India was the world's tenth-largest economy in 2014 sullu helbedi lad sir when anchor was asking the question you were diverting and your building your own perception..over smartness at its best

    • @Rohini963
      @Rohini963 4 หลายเดือนก่อน

      Under the leadership of the Prime Minister, Shri Narendra Modi, the country has witnessed its best phase of macro-economic stability, becoming the sixth largest economy in the world from being the 11th in the World in 2013-14

    • @hemanths9891
      @hemanths9891 4 หลายเดือนก่อน

      ಕಾಂಗ್ರೆಸ್ ಗೆದ್ರ ಬಾಂಬ್ ಭಾಯೊತ್ಪಾದನೆ ಅದು ಭಯ ಹಿಂದುಗಳಿಗೆ

    • @varunkn2693
      @varunkn2693 4 หลายเดือนก่อน +2

      ​@@VisheshEducationalVideosindia already reached 3rd biggest economy in 2011, instead of 2011 he said 2014

    • @lakshmikanth9573
      @lakshmikanth9573 4 หลายเดือนก่อน +2

      Ivnu big bucket ,
      Ivnu incpecter aagidda antare heg kelsa maadida ivnu ..?🤔

  • @1world1democracy
    @1world1democracy 4 หลายเดือนก่อน +26

    ಧನ್ಯವಾದಗಳು ಅಜಿತ್ ಅವ್ರೆ ನಿಮ್ಮ ಆತ್ಮೀಯ ಸ್ನೇಹಿತರನ್ನು ಮತ್ತೆ ಇಂಟರ್ವ್ಯೂ ಮಾಡಿದ್ದಕ್ಕೆ

  • @a-zfarming3925
    @a-zfarming3925 4 หลายเดือนก่อน +27

    Big fan of Santosh lard ❤❤❤

    • @gothamrr9330
      @gothamrr9330 4 หลายเดือนก่อน

      Me too bro

  • @chandrashekararaj6989
    @chandrashekararaj6989 4 หลายเดือนก่อน +21

    ಅಜಿತ್ ರವರಿಗೆ ಒಂದು ಪ್ರಶ್ನೆ, ನೀವು ಮಾತನಾಡುವುದು ಮತ್ತು RSS BJPಯವರು ಮಾತಾಡುವುದು ಒಂದೇ ತರಹ ಇದೆ ಏಕೆ. ನೀವು ಈ ದೇಶದ ಜನರಿಗೆ ಸತ್ಯವನ್ನು ಹೇಳಲು ಇರುವುದು ಮರೆಯಬೇಡಿ

    • @basuraju1542
      @basuraju1542 4 หลายเดือนก่อน

      ಮೀಡಿಯಾ ಸತ್ಯ ಹೇಳೋದನ್ನ ಬಿಟ್ಟು 10 years ಅಯ್ತು

  • @majeedbahasani3042
    @majeedbahasani3042 4 หลายเดือนก่อน +175

    ಸರಿಯಾಗಿ ನೀರು ಕುಡಿಸಿದ್ದಾರೆ ಲಾಡ್

    • @Hunter.1999
      @Hunter.1999 4 หลายเดือนก่อน +2

      Ondu sariyada uttara?? Sumne archkolod alla 😂😂

    • @prashantsiddappa7122
      @prashantsiddappa7122 4 หลายเดือนก่อน

      Daddda munde

  • @pradeepkumarn4150
    @pradeepkumarn4150 4 หลายเดือนก่อน +36

    ತುಂಬಾ ಅರ್ಥ ಗಾಂಭೀರ್ಯ ವಾದ ಚರ್ಚೆ...... ನಿಜ ಅಜಿತ್ ಸರ್... ಇಂಥವ್ನ ಚರ್ಚೆ ಗೆ ಕರೆದುಕೊಂಡು ಮಾತಡುದ್ರೆ ತುಂಬಾ ಚೆನ್ನಾಗಿರುತ್ತೆ..... ಏನೂ ಗೊತ್ತಿಲ್ಲ ಅವ್ರ್ನ ಕರೆದುಕೊಂಡು ನಿಮ್ಮ ನಿಮ್ಮ ಘನತೆ ಗಂಭೀರ ಕಮ್ಮಿ ಮಾಡ್ಕೋಬೇಡಿ 👌🏻👌🏻👌🏻👌🏻

    • @AnantramKR-dw4ry
      @AnantramKR-dw4ry 4 หลายเดือนก่อน

      Santhosh lad..congtes.partey.fir.brand

  • @phanumantapujarihanumanta1718
    @phanumantapujarihanumanta1718 4 หลายเดือนก่อน +54

    ಖಂಡಿತ ತುಂಬಾ ಖುಷಿಯಾಯಿತು ಈ ವಿಡಿಯೋ ನೋಡಿ ಆದರೆ ಸ್ವಲ್ಪ ಇಂಗ್ಲಿಷ್ ಜಾಸ್ತಿ ಆಯ್ತು ಅನ್ಸುತ್ತೆ ನಾವು ಸ್ವಲ್ಪ ಇಂಗ್ಲಿಷ್ನಲ್ಲಿ ವೀಕು ಕನ್ನಡ ಮಾತಾಡಿದ್ರೆ ಚೆನ್ನಾಗಿತ್ತು

    • @worldisstrange2569
      @worldisstrange2569 4 หลายเดือนก่อน

      The Bharatiya Janata Party (BJP) under the leadership of Prime Minister Narendra Modi has initiated several measures since coming to power in 2014 that aimed to uplift the lives of common citizens in various areas such as health, wealth, and overall quality of life. The government’s approach includes economic reform, health initiatives, and social welfare programs that seek to improve living standards and access to essential services. Below are some key areas where the BJP government has sought to make a difference:
      1. **Health Initiatives:**
      - **Ayushman Bharat Yojana:** Launched in 2018, this scheme, also known as the Pradhan Mantri Jan Arogya Yojana (PM-JAY), provides health insurance to the vulnerable population. It covers secondary and tertiary hospitalization costs up to INR 5 lakh per family per year for nearly 50 crore citizens.
      - **Swachh Bharat Abhiyan:** Launched in 2014, this initiative aimed at promoting cleanliness and hygiene across the country, including the construction of millions of toilets in rural areas. Improved sanitation contributes to better health outcomes for common citizens.
      - **COVID-19 Management:** The government’s management of the COVID-19 pandemic, including a large-scale vaccination campaign, has been praised for its reach and efficiency, especially given India's population size.
      2. **Wealth and Economic Opportunities:**
      - **Digital India:** Launched in 2015, this initiative aimed to transform India into a digitally empowered society and knowledge economy. It promotes access to the internet and technology, which can open up new opportunities for citizens in education, business, and governance.
      - **Pradhan Mantri Jan Dhan Yojana:** This financial inclusion program has provided millions of people with access to banking services, enabling them to save money, access credit, and receive government benefits directly into their accounts.
      - **Make in India:** Launched in 2014, this initiative aimed to promote manufacturing and economic growth within the country. By creating job opportunities and encouraging investment, the program seeks to improve the economic prospects of citizens.
      3. **Social Welfare Programs:**
      - **Pradhan Mantri Ujjwala Yojana:** This program provides LPG connections to women from low-income households, helping to improve indoor air quality and reduce health hazards from traditional cooking methods.
      - **Pradhan Mantri Awas Yojana:** This housing scheme aims to provide affordable housing to the urban and rural poor, giving families a safe place to live and improving their quality of life.
      - **Beti Bachao, Beti Padhao:** Aimed at improving the status of girls, this campaign promotes education and protection for girls, encouraging gender equality and empowering women.
      4. **Infrastructure Development:**
      - **Pradhan Mantri Gram Sadak Yojana:** This program works to improve rural roads and infrastructure, enhancing connectivity and economic opportunities for people in remote areas.
      - **Pradhan Mantri Kisan Samman Nidhi (PM-KISAN):** This scheme provides direct income support to farmers to help them manage expenses and invest in their crops.
      In summary, the BJP government under Prime Minister Modi has implemented a range of programs and initiatives that address health, wealth, and social welfare. While these programs have had a positive impact on many citizens, their effectiveness and outcomes have also faced criticism and scrutiny. Overall, the efforts aim to uplift the lives of common citizens and provide them with better opportunities for a healthier, more prosperous life.

    • @musthagoliyangadi7769
      @musthagoliyangadi7769 4 หลายเดือนก่อน +5

      ​@@worldisstrange2569ಬಿಜೆಪಿ it ಸೆಲ್ 🤣

    • @Mr.prabha__16
      @Mr.prabha__16 4 หลายเดือนก่อน +4

      ಮೋದಿ ಅವರಿಗೆ ಅರ್ಥ ಆಗಬೇಕು ಅಲ್ವಾ ಗುರು ಅದಕ್ಕೇ 😎😎😎

    • @BharatiKhamitkar
      @BharatiKhamitkar 4 หลายเดือนก่อน +1

      Yes

  • @mptravelogue
    @mptravelogue 4 หลายเดือนก่อน +77

    ವಿಷಯ ಚೆನ್ನಾಗಿದೆ, ಮೋದಿ, ಬಿಜೆಪಿ ಬಗ್ಗೆ ಸರಿಯಾಗಿ ಹೇಳಿದ್ದಿರಿ ಆದರೆ ತುಂಬಾ ಇಂಗ್ಲಿಷ್ ಮಾತಾಡುತ್ತಾರೆ ಹಳ್ಳಿ ಜನಕ್ಕೆ ಏನ್ ಅರ್ಥ ಆಗುತ್ತೆ?

    • @kReddy-i9p
      @kReddy-i9p 4 หลายเดือนก่อน +4

      Sir naavu janakke artha maadsbeku intha olle leaders bagge thiluvalike kodbeku

    • @AJM_Ktp
      @AJM_Ktp 4 หลายเดือนก่อน +4

      ಕಲಿತ ಭಕ್ತರೇ ಜಾಸ್ತಿ ಇರೋದು! ಹಳ್ಳಿ ಜನ ಬಹಳ ಬುದ್ಧಿವಂತರು

    • @Soumya-nj8wl
      @Soumya-nj8wl 4 หลายเดือนก่อน

      Lad kathe ge rahul chenagi kodthane ansuthe

    • @Giri_Kannadiga
      @Giri_Kannadiga 4 หลายเดือนก่อน

      ಅಜಿತ್ ಗೆ ಮೋದಿ ಕೊಟ್ಟಂಗೆ ಅಲ್ವಾ

    • @Giri_Kannadiga
      @Giri_Kannadiga 4 หลายเดือนก่อน

      ಅದೇ ಅಜಿತ್ ಖಾತೆಗೆ ಮೋದಿ ಕೊಟ್ಟoಗೆ ಅಲ್ವೇ

  • @rameshd-gl5wt
    @rameshd-gl5wt 4 หลายเดือนก่อน +233

    ಇದೆಲ್ಲಾ ಕೇಳ್ತಾ ಇದ್ರೆ ಬುರುಡೆ ಪ್ರಧಾನಿ ಆರಿಸಿಬಿಟ್ಟಿದ್ದೇವೆ ಅನ್ಸುತ್ತೆ

    • @gjn17
      @gjn17 4 หลายเดือนก่อน +5

      😂🤦🏻👎

    • @VisheshEducationalVideos
      @VisheshEducationalVideos 4 หลายเดือนก่อน +7

      India was the world's tenth-largest economy in 2014 sullu helbedi lad sir when anchor was asking the question you were diverting and your building your own perception..over smartness at its best

    • @gareebshausaman5502
      @gareebshausaman5502 4 หลายเดือนก่อน +3

      😂😂😂😂😂💯💯👌❤️❤️❤️

    • @santhu476
      @santhu476 4 หลายเดือนก่อน +3

      💯 No doubt

    • @poovannakp4514
      @poovannakp4514 4 หลายเดือนก่อน +1

      Lad burude master his assessment is very low and Ajith got mesmerized by lad no use he is a biased person against central government Rahul gandhi criticism against Modiji 91 types from chor to,,,,,, panoti is it a good behavior of a leader , it is worst thing, he will not honor any position even after decades Mr lad you are sailing with a bad non visionary leader and party, that much I can say

  • @sudarshanlakkundi3767
    @sudarshanlakkundi3767 4 หลายเดือนก่อน +82

    ವಿಚಾರವಂತ ರಾಜಕಾರಣಿ...ಸಂತೋಷ ಲಾಡ ಸರ್ ❤

    • @ShivaShiv-k2l
      @ShivaShiv-k2l 4 หลายเดือนก่อน

      Nimmamandu ganda aagtane ur ready

    • @ShivaShiv-k2l
      @ShivaShiv-k2l 4 หลายเดือนก่อน

      Nimmamandu ganda aagtane ur ready

  • @bharathu.g9875
    @bharathu.g9875 4 หลายเดือนก่อน +108

    Sir ಒಂದ್ ಸಲ ಇವರದ್ದು ಮತ್ತೆ ಅಣ್ಣಾಮಲೈ sir du interraction ನೋಡ್ಬೇಕು ಅನ್ನಿಸ್ತಿದೆ sir

    • @HARA126
      @HARA126 4 หลายเดือนก่อน +23

      ಬಿದ್ದೇ ಹೋಗ್ತಾನೇ ಅನ್ನ ಮಲೈ

    • @bharathu.g9875
      @bharathu.g9875 4 หลายเดือนก่อน +10

      @@HARA126 😂 ಇವಾಗ್ ಏನು ಹೇಳೋಲ್ಲ, ಒಂದ್ ಸಲ interaction ಆದ್ಮೇಲೆ ಗೊತ್ತಾಗುತ್ತೆ😊

    • @HARA126
      @HARA126 4 หลายเดือนก่อน

      @@bharathu.g9875 le result na ivagle heltini kelu annamalai biddu hogtane

    • @Uvfrsxvt3edf
      @Uvfrsxvt3edf 4 หลายเดือนก่อน +9

      Annamalai munde nadiyalla ivridu

    • @Uvfrsxvt3edf
      @Uvfrsxvt3edf 4 หลายเดือนก่อน +8

      Jai annamalai

  • @shridharl1122
    @shridharl1122 4 หลายเดือนก่อน +7

    Santosh lad sir is so pure and true. I want to become like him and I want to bring a change in my society. Lad sir I love you. Each and every point you expressed each one of them was on point spiritually and philosophy.

  • @shivulshivu8601
    @shivulshivu8601 4 หลายเดือนก่อน +38

    ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಂತೋಷ್ ಲಾಡ್ ಸರ್ 👍

    • @ASTROMURTHY
      @ASTROMURTHY 4 หลายเดือนก่อน

      Why not Prime minister of independent karnataka

  • @devarajnukapur2295
    @devarajnukapur2295 4 หลายเดือนก่อน +21

    ಜ್ಞಾನವೇ ಜೀವನದ ದಾರಿ ಜ್ಞಾನಕ್ಕೆ ಇಡೀ ಜಗತ್ತೇ ತಲೆ ಬಾಗುತ್ತೆ ...📙📚
    ಸಂತೋಷ ಲಾಡ್ ಸರ್...👑💛❤️🔥

  • @vijayrangarajanramakrishna318
    @vijayrangarajanramakrishna318 4 หลายเดือนก่อน +15

    Oh man...this guy is very hypnotizing, mesmerizing and convincing..😮

    • @worldisstrange2569
      @worldisstrange2569 4 หลายเดือนก่อน

      The Bharatiya Janata Party (BJP) under the leadership of Prime Minister Narendra Modi has initiated several measures since coming to power in 2014 that aimed to uplift the lives of common citizens in various areas such as health, wealth, and overall quality of life. The government’s approach includes economic reform, health initiatives, and social welfare programs that seek to improve living standards and access to essential services. Below are some key areas where the BJP government has sought to make a difference:
      1. **Health Initiatives:**
      - **Ayushman Bharat Yojana:** Launched in 2018, this scheme, also known as the Pradhan Mantri Jan Arogya Yojana (PM-JAY), provides health insurance to the vulnerable population. It covers secondary and tertiary hospitalization costs up to INR 5 lakh per family per year for nearly 50 crore citizens.
      - **Swachh Bharat Abhiyan:** Launched in 2014, this initiative aimed at promoting cleanliness and hygiene across the country, including the construction of millions of toilets in rural areas. Improved sanitation contributes to better health outcomes for common citizens.
      - **COVID-19 Management:** The government’s management of the COVID-19 pandemic, including a large-scale vaccination campaign, has been praised for its reach and efficiency, especially given India's population size.
      2. **Wealth and Economic Opportunities:**
      - **Digital India:** Launched in 2015, this initiative aimed to transform India into a digitally empowered society and knowledge economy. It promotes access to the internet and technology, which can open up new opportunities for citizens in education, business, and governance.
      - **Pradhan Mantri Jan Dhan Yojana:** This financial inclusion program has provided millions of people with access to banking services, enabling them to save money, access credit, and receive government benefits directly into their accounts.
      - **Make in India:** Launched in 2014, this initiative aimed to promote manufacturing and economic growth within the country. By creating job opportunities and encouraging investment, the program seeks to improve the economic prospects of citizens.
      3. **Social Welfare Programs:**
      - **Pradhan Mantri Ujjwala Yojana:** This program provides LPG connections to women from low-income households, helping to improve indoor air quality and reduce health hazards from traditional cooking methods.
      - **Pradhan Mantri Awas Yojana:** This housing scheme aims to provide affordable housing to the urban and rural poor, giving families a safe place to live and improving their quality of life.
      - **Beti Bachao, Beti Padhao:** Aimed at improving the status of girls, this campaign promotes education and protection for girls, encouraging gender equality and empowering women.
      4. **Infrastructure Development:**
      - **Pradhan Mantri Gram Sadak Yojana:** This program works to improve rural roads and infrastructure, enhancing connectivity and economic opportunities for people in remote areas.
      - **Pradhan Mantri Kisan Samman Nidhi (PM-KISAN):** This scheme provides direct income support to farmers to help them manage expenses and invest in their crops.
      In summary, the BJP government under Prime Minister Modi has implemented a range of programs and initiatives that address health, wealth, and social welfare. While these programs have had a positive impact on many citizens, their effectiveness and outcomes have also faced criticism and scrutiny. Overall, the efforts aim to uplift the lives of common citizens and provide them with better opportunities for a healthier, more prosperous life.

  • @BharatiKhamitkar
    @BharatiKhamitkar 4 หลายเดือนก่อน +8

    ಸೂಪರ್ ಸರ್ ನಾವೂ ಎಲ್ಲ ಕಾಂಗ್ರೆಸ್ ಸಿದ್ದರಾಮಯ್ಯ ಗೆ ವೋಟ್ ಹಾಕಿ ತಿವಿ ❤🎉

  • @sangameshkamate1277
    @sangameshkamate1277 4 หลายเดือนก่อน +34

    Anna best speech God bless you sir

    • @VisheshEducationalVideos
      @VisheshEducationalVideos 4 หลายเดือนก่อน +1

      India was the world's tenth-largest economy in 2014 sullu helbedi lad sir when anchor was asking the question you were diverting and your building your own perception..over smartness at its best

  • @nagarajm8791
    @nagarajm8791 4 หลายเดือนก่อน +21

    MR. Ajit egaladru good journalist agri. Bucket kelsa bidri

  • @rameshm8018
    @rameshm8018 4 หลายเดือนก่อน +52

    ಒಬ್ಬ ಪತ್ರಕರ್ತನಾಗಿ ಒಂದು ಪಕ್ಷದ ಬಕೆಟ್ ಹಿಡ್ಕೊಂಡೆ ಜೀವನ ಅಗೋಯ್ತುಲ್ಲ ಅಜಿತ್ ನಿಮ್ಮದು.. ತೂ ಒಂದು ಆದ್ರೂ ನಿಜಾನಾ ನಿಯತ್ತಾಗಿ ಒಪ್ಪಕೊಳ್ಳೋ ಮನಸ್ಥಿತಿ ಇಲ್ಲ ನಿಮಗೆ ಯಾಕ್ರೀ ಈ ಪತ್ರಕರ್ತನ ಮುಖವಾಡ.. ಬಿಜೆಪಿ ಗೆ ಸೇರ್ಕೊಂಡು ಏನದ್ರು ಮಾತಾಡ್ಕೊಂಳ್ರಿ..

    • @maheshwarmattikalli156
      @maheshwarmattikalli156 4 หลายเดือนก่อน

      ಲಾಜಿಕ್ ಮಾತನಾಡಿದ್ದರೆ ಬಿಜೆಪಿಯವರಾ?

    • @shivanands5735
      @shivanands5735 4 หลายเดือนก่อน

      😂 nivu swalpa paksha bittu ache bandu yochane madi yake gulamara thara yochane madathira bucket antha

  • @akbarbasha5161
    @akbarbasha5161 4 หลายเดือนก่อน +4

    ಸೂಪರ್ ದಾದ .... ನಮ್ಮ ಸಂಡೂರಿನ ನಮ್ಮ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಪುತ್ರ ನೀವು... ಮುಂದಿನ ಮುಖ್ಯಮಂತ್ರಿಗಳು ನೀವೇ.... ನಮ್ಮ ದೇಶದ ಪ್ರತಿಯೊಬ್ಬ ಮನಸ್ಸಲ್ಲಿ ಮೂಡಿದ ಪ್ರಶ್ನೆಗಳು ಎಲ್ಲಾ ಇವತ್ತು ಧ್ವನಿ ನಿಮ್ಮ ಮುಖಾಂತರ ಹೊರ ಹೊರ ಬರುತ್ತಿದೆ...... ನಿಮಗೆ ಇನ್ನೂ ಹೆಚ್ಚು ಹೆಚ್ಚು ಅಭಿಮಾನಿಗಳು ದೇಶದ ಮೂಲೆ ಮೂಲೆಯಲ್ಲಿ ಇದ್ದಾರೆ...

  • @shailajameghana6105
    @shailajameghana6105 4 หลายเดือนก่อน +81

    ಜೈ ಸಂತೋಷ್ ಲಾಡ್

  • @shankaregowdashankaregowda8834
    @shankaregowdashankaregowda8834 4 หลายเดือนก่อน +13

    ಲಾರ್ಡ್ ಸರ್ v/sರ್ಗೋದಿ ಮಿಡಿಯ🎉

  • @elleshan5253
    @elleshan5253 4 หลายเดือนก่อน +25

    Super santhosh lad sir nivu namma great leader

  • @KushalCRaj
    @KushalCRaj 4 หลายเดือนก่อน +21

    Good speech and good information by Lord lad sir❤

  • @ManjunathM-j1x
    @ManjunathM-j1x 4 หลายเดือนก่อน +15

    Jai santhosh jee

  • @ullasagoudapatil.ullasagou3171
    @ullasagoudapatil.ullasagou3171 4 หลายเดือนก่อน +5

    Excellent knowledge minister 👌👌

  • @hanumantharajghanumanthara8774
    @hanumantharajghanumanthara8774 4 หลายเดือนก่อน +18

    Wonderful reply santhosh lad ji, hellow Ajith Hanukkanavar please deviate the subject, please reply whats santhosh lad ji is telling. He is the King, he is the hero of congress and future CM of Karnataka, and he is really desirable.
    Please , ajith answer to his questions.

    • @gjn17
      @gjn17 4 หลายเดือนก่อน +1

      😂🧠🤦🏻

  • @KrishnaMurthy-hq1xb
    @KrishnaMurthy-hq1xb 4 หลายเดือนก่อน +21

    True leader 💐💐💐

  • @ChillboyAKU4562
    @ChillboyAKU4562 4 หลายเดือนก่อน +4

    19:10 waw what a beautiful reply by Santosh lad sir... Great... On the face without taking a second

  • @sureshkumarm9931
    @sureshkumarm9931 4 หลายเดือนก่อน +7

    Jai Santosh Lad Saab From Raichur ❤

  • @AshfaqAhamed-os8rv
    @AshfaqAhamed-os8rv 4 หลายเดือนก่อน +8

    Superb sir santhosh lad your best leader of Karnataka your given best answers and your asked best question to Ajith

  • @nline0920
    @nline0920 4 หลายเดือนก่อน +5

    ಸಂತೋಷ್ ಲಾಡ್ ಸರ್ ದಯವಿಟ್ಟು ಕನ್ನಡ ದಲ್ಲಿ ಮಾತಾಡಿ

  • @mahanteshpatil483
    @mahanteshpatil483 4 หลายเดือนก่อน +9

    Good speech satosh sir

  • @krishnaprasad3071
    @krishnaprasad3071 4 หลายเดือนก่อน +1

    Super ಯಾರು ಯಾವ ಪಕ್ಷ ದವರಾದರೇನು ಇಬ್ಬರು ಪ್ರತಿಭಾವಂತರ ಚರ್ಚೆ ಮಾತುಗಳನ್ನು ಕೇಳಿ ನೋಡಿ ಖುಷಿಯಾಯಿತು

  • @siddushekar9742
    @siddushekar9742 4 หลายเดือนก่อน +16

    Superb words By Santhosh Lad

  • @ycreation3088
    @ycreation3088 4 หลายเดือนก่อน +5

    Santosh lad sir ❤

  • @lohitsasnik7466
    @lohitsasnik7466 4 หลายเดือนก่อน +2

    What an interview Ajith and Santosh Sir. Thank You for this billion dollar discussion.

  • @vijayvittalkapli
    @vijayvittalkapli 4 หลายเดือนก่อน +3

    ಅದ್ಬುತ ಮಾತುಗಳು 🎉 ಲಾಡ್ ಸರ್

  • @VenkyG-u5g
    @VenkyG-u5g 4 หลายเดือนก่อน +9

    ಮುಂದಿನ ಪ್ರಧಾನಮಂತ್ರಿ ನಮ್ಮ ಸಂತೋಷ ಲಾಡ ಸಾಹೇಬ್ರು ಮೋದಿ ಹಠವ ದೇಶ ಬಚಾವ್ ಅಜಿತ್ ಹನುಮಕ್ಕನವರೇ ನಿಮ್ಮ ಡಿಬೇಟ್ ನಾನು ನೋಡಿದ್ದೇನೆ ಎವರಿ ಟೈಮ್ ನೀವು ಬಿಜೆಪಿನವರ ಬಗ್ಗೆನೇ ಹೇಳ್ತೀರಾ ಸ್ವಲ್ಪ ನಮ್ ದಾದರ್ ಮಾತು ಕೇಳಿ ಅದರ ಚೇಂಜ್ ಆಗಿ ಇದು ಒಂತರ ಆರೋಗ್ಯಕರವಾದ ಡಿಬೇಟ್ ನಮಸ್ಕಾರ

    • @swamyswa9191
      @swamyswa9191 4 หลายเดือนก่อน

      Gandhi family ogvargu bere yaru pm agoke agalla

  • @vishwar49
    @vishwar49 4 หลายเดือนก่อน +15

    ಬೆಂಕಿ ಬಿರುಗಾಳಿ ಮಳೆ ಬಂದರೆ ಸಾಕು

  • @kReddy-i9p
    @kReddy-i9p 4 หลายเดือนก่อน +5

    SANTHOSH LAAD SIR IS GOOD HUMAN BEING AND PEOPLE NEEDS FOCUSSED PERSON AND ALSO A VERY KNOWLEDGEABLE AND QUALIFIED WHO REACHES AND UNDERSTAND COMMON PEOPLE

  • @raghuramachar7352
    @raghuramachar7352 4 หลายเดือนก่อน +5

    Mast interview!!

  • @sanjaykumarbijakal2589
    @sanjaykumarbijakal2589 4 หลายเดือนก่อน +11

    U become CM sir

  • @satishdandinnavar3520
    @satishdandinnavar3520 4 หลายเดือนก่อน +4

    Andha bhakta meets educated person...... santhosh lad❤️💥

  • @jackanand.Haveri
    @jackanand.Haveri 4 หลายเดือนก่อน +2

    Santosh sir really iam big fan of you sir

  • @hmnbasha4760
    @hmnbasha4760 4 หลายเดือนก่อน +5

    ಕನ್ನಡದಲ್ಲಿ ಮಾತಾಡಿ ಅಂದ್ರೆ ಜನಕ್ಕೆ ಅರ್ಥ ಆಗುತ್ತೆ

  • @ramachandrayb3718
    @ramachandrayb3718 4 หลายเดือนก่อน +2

    JAI....SHANTHOSH 👍

  • @iloveyouindia1430
    @iloveyouindia1430 4 หลายเดือนก่อน +5

    Next CM karanataka 🎉🎉🎉🎉❤❤❤❤❤...lad ❤❤❤🎉🎉🎉 jai sidu ❤ jai bheem

  • @Malnad_Photography_Thirthahali
    @Malnad_Photography_Thirthahali 4 หลายเดือนก่อน +2

    Karnataka Got Good CM candidate @santhosh Laad 💎 ❤

  • @anandhuded5526
    @anandhuded5526 4 หลายเดือนก่อน +6

    ಸಂತೋಷ್ ಲಾಡ್ ಸಾಹೇಬರೆ ಈ ಬಿಜೆಪಿ ಕೈ ಚೀಲ ಜೊತೆ ನಿಮ್ಮದು ಯಾವ ಮಾತು ಸರ್.

  • @prasansangur4712
    @prasansangur4712 4 หลายเดือนก่อน +7

    ಖುಲ್ಲಂಖುಲ್ಲಾ‌ ❌❌❌ ನೇರಾನೇರ‌ ✔️

  • @dundappadundappanavar1904
    @dundappadundappanavar1904 4 หลายเดือนก่อน +10

    Congress jai

  • @nagaprasadsontha2463
    @nagaprasadsontha2463 4 หลายเดือนก่อน +1

    Amazing interview... Thx to Ajit hanumanakkanavar for bringing Mr Lad to air and he speaking with proper facts and figures... These kind of healthy debates and discussions should go on

  • @ChethanSE-d9g
    @ChethanSE-d9g 4 หลายเดือนก่อน +8

    ಆ ಮಂಗನಿಗೆ ಬಿ ಜೆ ಪಿ ಮಾಡಿದ್ದೆ ಸರಿ ಅವರು ಹೇಳಿದ್ದೆ ವೇದ ವಾಕ್ಯ

  • @aakarshnganguraakarshngang6841
    @aakarshnganguraakarshngang6841 4 หลายเดือนก่อน +4

    ಗುರು ಫಸ್ಟ್ ನಾನ್ ನೋಡ್ದಾಗ ಅಜಿತ್ ಟಫ್ question ಕೇಳ್ತನೆ ಅನ್ಕೊಂಡೆ ಆದ್ರೆ ಇಲ್ಲಿ ಲಾಡ್ ಅವನ್ನ ಮಾತಾಡೋಕೆ ಬಿಡ್ತೆಲ್ಲ ಹಂಗೆ ರುಬ್ಬತ್ವಣೆ 😂 ಆದ್ರೆ ಲಾಡ್ ಹೇಳಿದ ವಿಷಯಗಳು ಈ ದೇಶದಲ್ಲಿ ಚರ್ಚೆ ಆಗಿಲ್ಲ ಆಗ್ಬೇಕ್ ಅಂದ್ರೆ ಸರ್ಕಾರ ಬದಲಾಗಬೇಕು 😊

  • @rameshd-gl5wt
    @rameshd-gl5wt 4 หลายเดือนก่อน +5

    Super brother kicking

  • @hajimastankanni2586
    @hajimastankanni2586 4 หลายเดือนก่อน +2

    Super ❤ sir

  • @santoshsangappa9099
    @santoshsangappa9099 4 หลายเดือนก่อน +3

    Jai Santosh lad saab 🔥🔥🔥🔥🔥🔥

  • @ManjuR-vl5hb
    @ManjuR-vl5hb 4 หลายเดือนก่อน +2

    Santosh lad great polition man❤❤❤🎉🎉🎉

  • @GuruSubedar
    @GuruSubedar 4 หลายเดือนก่อน +6

    ಸುಪರ್ ಬಾಸ್ ಸಂತೋಷ್ ಲಾಡ್ ಸರ್

  • @gps3009
    @gps3009 4 หลายเดือนก่อน +2

    I love it santhosh lad exhalent❤❤

  • @maruthiprasadpalavalli8712
    @maruthiprasadpalavalli8712 4 หลายเดือนก่อน +55

    ವ್ಯಕ್ತಿಯ ಸಂಪತ್ತಿನ ಬಗ್ಗೆ ರಾಹುಲ್ ಗಾಂಧಿ ಮಾತಾಡಿದ್ದಾರೆ ಅಂತ ಹೇಳಿದ್ರೆ ನಾನ್ ಟಿವಿ ನೋಡಿಲ್ಲ ಅಂತಾರೆ ಆದರೆ ಮೋದಿಯವರ ಮಂಗಳಸೂತ್ರ ಹೇಳಿಕೆ ಬಗ್ಗೆ ಮಾತ್ರ ಇವರು ಟಿವಿ ನೋಡಿದ್ದಾರೆ 😢

    • @notmyname2027
      @notmyname2027 4 หลายเดือนก่อน +8

      He's not so intelligently slipping away from questions.

    • @vasanthaha8714
      @vasanthaha8714 4 หลายเดือนก่อน +8

      Sir innu BJP Beka? Modi kalla sir nam bedi. Unnistha idane bhakthargella

    • @gjn17
      @gjn17 4 หลายเดือนก่อน +3

      @@vasanthaha8714swalpa vivariru adu hege?

    • @rahulshetty872
      @rahulshetty872 4 หลายเดือนก่อน

      ​@@vasanthaha8714Ninu Kali free gay vote haku dudthu tinlay

    • @worldisstrange2569
      @worldisstrange2569 4 หลายเดือนก่อน +2

      Matt ❤da ge ughe anno followers ge en kammi illa comment section nalli.... 🤣🤣

  • @shrinathmirji7435
    @shrinathmirji7435 4 หลายเดือนก่อน +2

    Super sir

  • @AbhilashAbhi-x2z
    @AbhilashAbhi-x2z 4 หลายเดือนก่อน +5

    Jai Congress

  • @venkateshbn9254
    @venkateshbn9254 4 หลายเดือนก่อน +12

    Ajit Naware Santhosh Lad nimagintha intelligent.

    • @gjn17
      @gjn17 4 หลายเดือนก่อน +2

      🤦🏻👏👎🧠

    • @maheshwarmattikalli156
      @maheshwarmattikalli156 4 หลายเดือนก่อน

      ಒಳ್ಳೆಯ ಜೋಕು ಇನ್ನೋಂದು ಹೇಳಿ😂😂😂

    • @chethanravanchethanravan8091
      @chethanravanchethanravan8091 4 หลายเดือนก่อน

      ​@@maheshwarmattikalli156 niv obba pragnavantha prajeee😅

  • @Prakash-zp3jx
    @Prakash-zp3jx 4 หลายเดือนก่อน +2

    ಎಲ್ಲಾ ರಾಜಕಾರಣಿಗಳು ಇತರಾ ಚರ್ಚೆ
    ಮಾಡಿದರೇ ಒಳ್ಳೆಯದು .ಸಮಸ್ಯೆ ಬಗೆಹರಿಸಬೇಕು.....

  • @vivekhalasangi8144
    @vivekhalasangi8144 4 หลายเดือนก่อน +13

    Super lod sir super.
    More intelligent minister in Karnataka.
    👌🏻👌🏻👍🏻👍🏻💐💐

  • @muttumruthyunjaya1587
    @muttumruthyunjaya1587 4 หลายเดือนก่อน +2

    What an interaction 🫡 , lad sir

  • @suresh6416
    @suresh6416 4 หลายเดือนก่อน +3

    This man is having awesome knowledge 🔥🦁

  • @D6106boss
    @D6106boss 9 วันที่ผ่านมา

    ಸಂತೋಷ ಅಣ್ಣ ಅಭಿಮಾನಿಗಳು ಲೈಕ್ ಮಾಡಿ

  • @rudrakumar6398
    @rudrakumar6398 4 หลายเดือนก่อน +3

    Santhosh ji sir realy PM material to our country 🎉🎉🎉🎉🎉🎉🎉🎉🎉🎉

  • @jagannathkateelm8192
    @jagannathkateelm8192 4 หลายเดือนก่อน +2

    Ajith is number one journalists of kannada ಗೋಧಿ media .in the impartial journalism these all obstacles in the journalism field.

  • @rsridevi-ug3od
    @rsridevi-ug3od 4 หลายเดือนก่อน +9

    ಸೂಪರ್ sir❤️❤️❤️🌹🌹

  • @nandanks1347
    @nandanks1347 4 หลายเดือนก่อน +1

    1st time watched full interview
    Santhosha sir 🔥🔥🔥

  • @sunilrd8225
    @sunilrd8225 4 หลายเดือนก่อน +15

    ಜೈ ಕಾಂಗ್ರೆಸ್ 🙏🙏🇮🇳🇮🇳💐💐💐
    ಜೈ ಸಂತೋಷ್ ಲಾಡ್ ಸರ್ 🙏🙏🇮🇳🇮🇳💐💐💐💐💐

  • @SRIKRISHNAMURTHY-nj1wo
    @SRIKRISHNAMURTHY-nj1wo 4 หลายเดือนก่อน +1

    ಸಂತೋಷ್ ಲಾಡ್ಮು ಮು ಖ್ಯಮಂತ್ರಿ ಸ್ಥಾನಕ್ಕೆ ಉತ್ತಮ ಆಯ್ಕೆ,ಖುಷಿಯಾಗುತ್ತದೆ ಇವರ ಮಾತು ಆಲಿಸುವುದೆಂದರೆ,ತುಂಬಾ ಇಷ್ಟ

  • @praveenbm1
    @praveenbm1 4 หลายเดือนก่อน +9

    I became fan of Santosh Lad …

    • @shinigamiprinceml5738
      @shinigamiprinceml5738 4 หลายเดือนก่อน

      Don't be blind check facts what he said.. he is lying with confident ...

    • @teck3053
      @teck3053 4 หลายเดือนก่อน

      Same here bro most logical person

    • @shinigamiprinceml5738
      @shinigamiprinceml5738 4 หลายเดือนก่อน

      @@teck3053 🤣🤣🤣

  • @louisg6036
    @louisg6036 4 หลายเดือนก่อน +2

    ಸಂತೋಷ್ ಲಾಡ್ SUPAR🦁🦁🦁🦁🦁

  • @Joker.7x7
    @Joker.7x7 4 หลายเดือนก่อน +6

    ಅಧ್ಬುತ ನಾಯಕ.... ಸಂತೋಷ್ ಲಾಡ್ ❤

  • @karthikshivanna1972
    @karthikshivanna1972 4 หลายเดือนก่อน +1

    Santhosh lad 🔥 die hard fan from Bangalore sir your inspiration for youngsters whatta knowledge just marvellous 🔥🔥🔥🔥🔥🔥

  • @p.s.m2023
    @p.s.m2023 4 หลายเดือนก่อน +9

    ಒಬ್ಬ ಪತ್ರಕರ್ತನ ಕೂಡ ಮಾತನಾಡುತ್ತಿದ್ದೀರಾ ಸರ್ ಅಥವಾ ಒಬ್ಬ ಬಿಜೆಪಿ ಕಾರ್ಯಕರ್ತನ ಕೋಟಗ ಮಾತನಾಡುತ್ತಿದ್ದೀರಾ?ಸರ್ ಅವರಲ್ಲಿ ಉತ್ತರ ಸಿಗದೇ ಇದ್ದಾಗ ಅವರು ಪತ್ರಕರ್ತರಾಗುತ್ತಾರೆ 🤪🤪🤪👌🏼

  • @tulsimanu4030
    @tulsimanu4030 4 หลายเดือนก่อน +6

    Handsome and open minded person mr.santosh lad i wish him best.