One of the best episode... Pradeep eshwar is realy desrved in his place... Good MLA nad human being... Even twice thrice ex CM AND senior politician also don't know than Pradeeps constitutional articles knowledge... Very good sir Pradeep you you are the good
Next election pradeep ishwar depends on his work but state wise next election congress satru baralla .... People know wt r they there are few people who mis guided and few are money minded so they vote congress
1:42:58 Very good. Understanding, or trying to understand Indian politics after a long time. Pradeep Eshwar looks very promising to the future of Country/Congress. If he does not sell himself for money/fame, will certainly become a great leader in future for Country/Congress. Wish him all the best.
Yo baree maat kelbedrayya! Matalle bakra Maado Jana ivru! Kelasa nodi. Ee vayya baree dialogue hoditaane! Baree naanu naanu antaane, Kaage Pratap tarah, I feel pity for Karnataka people.
ನಮ್ಮ ಹಂತ ಕಣ್ಣು ಕಾಣದೆ ಇರೋರಿಗೆ ಏನು ಬಜೆಟ್ ಅಲ್ಲಿ ಒಳ್ಳೆ ಕೆಲಸ ಮಾಡುತ್ತಿರುವವರಿಗೆ 2,000 ನಮ್ಮಂತ ಕಣ್ಣು ಕಾಣದೇ ನಮಗೆ ಯಾವುದೇ ಕೆಲಸ ಇಲ್ಲ ನಾವು 1400 ಇದನ್ನು ನಿಮ್ಮ ಸಿದ್ದರಾಮಯ್ಯನೇ ಉತ್ತರ 2400 ಯಲ್ಲಿ ನಾವು ಜೀವನ ನಡೆಸಬಹುದಾ ಉತ್ತರ
@@VikasJainkBrother we are very small to talk about them, aren't you belong to people? Rather than going with the flow they are doing something which is for betterment, let us respect it.
ಯಾವ ಪಕ್ಷ ಏನೇ ತನ್ನಿ. ಮದ್ಯಮ ವರ್ಗದ ರೈತರನ್ನ.. ಬಹುಸಂಖ್ಯಾತಾ ರನ್ನ ದೇಶಪ್ರೇಮವನ್ನ ಮಾತ್ರ ಮರೆಯ ಬೇಡಿ. ಜನರಿಗೆ ಹೆಚ್ಚಿನ ಯೋಜನೆ ಕೊಟ್ಟಿರೋದು ಕಾಂಗ್ರೆಸ್ ಪಕ್ಷ.. ಕಾಂಗ್ರೆಸ್ ಪಕ್ಷ ಮಾಡದೇ ಬಿಟ್ಟಿರೊ ಕೆಲವು ವಿಷಯಗಳನ್ನು ಬಣ್ಣ ಹಚ್ಚಿ.. ಬಿಜೆಪಿಯವರು ದೇಶಪ್ರೇಮದ ಹೆಸರೇಳಿ .. ಅದಿಕಾರಕ್ಕೆ ಬಂದಿದ್ದಾರೆ.. ಕಾಂಗ್ರೆಸ್ ನಲ್ಲಿ ದೇಶಪ್ರೇಮ.. ಬಹುಸಂಖ್ಯಾತ ಪ್ರೇಮ ಕಡಿಮೆ ಇದೆ ಅಂತ ಜನರಿಗೆ ಅನಿಸುತ್ತಿದೆ
I had respect for him and his vision... But when he says DKshi and Siddu are the greatest leaders ( when the whole country knows what they are). Wait for 5 years this fellow is also going to be one of the richest politicians in Karnataka.... He will still be talking about poor people when he is amassing all the wealth from the taxpayers' money along with his bosses. Mark my words. BJP is no exception to corruption either. But, these people take it to a different level.
ಪ್ರದೀಪ್ ಈಶ್ವರ ಅವರ ಕ್ಷೇತ್ರಕ್ಕೆ ಒಳ್ಳೆ MLA ಒಳ್ಳೆ ಆಲೋಚನೆಗಳು ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಆಡುವ ಮಾತುಗಳು ಪಕ್ಷದ ನಾಯಕರುಗಳ ಬಗ್ಗೆ ಮಾತುಗಳು ತುಂಬಾ.ದೊಡ್ಡ ಬಕೆಟ್ ತರ ಮಾತುಗಳು ಅಭಿಮಾನ ಇರಬೇಕು ಈತರ ಅಬ್ಬಬ್ಬಾ ಮಾತಿಗೆ ಮುಂಚೆ.ಬಡವರು ಬಡವರು. ಅಂತ ಹೇಳ್ತಾನೆ ಇದಾರೇ ಒಟ್ಟಾರೆ ನಮ್ಮಲ್ಲಿ ಜಾಸ್ತಿ ಬಡವರು ಇದ್ದಾರೆ ಅಂತ ತೋರುಸ್ಬೇಕು ಅಷ್ಟೇ ದಯವಿಟ್ಟು ಬೇರೆಯವರನ್ನ ತೆಗೊಳೋದನ್ನ ಬಿಡಿ ನಿಮ್ಮವರನ್ನ ಹೋಗೋಳೋದು ಬಿಡಿ ನಿಮ್ಮ ಕೆಲಸಗಳು ಚೆನ್ನಾಗಿ ಮಾಡಿ ಆಗ ನೀವ್ ನಿಜವಾದ ಹೀರೊ
ಹುಚ್ಚನ ಜೊತೆಗೆ ವಾದ ವೆಸ್ಟ್ ಸರ್
Yak uri kadkolake agtilva 😂
ಪ್ರದೀಪ್ ಸರ್ ಪ್ರಾವೇಟ್ ಸ್ಕೂಲ್ ಬಂದ ಮಾಡಿ ನಮ್ಮ ಸರಕಾರಿ ಸ್ಕೂಲ್ ಬೆಳೆಸಿ ಸರ್
ಪ್ರದೀಪ್ ಸರ್ ಈ ರಾಜಕೀಯ ಬಿಡಿ, ನಿಮಗೆ ಒಳ್ಳೆಯ ಹೆಸರು ಬರುತ್ತೆ
Pradeep Eshwar ❤
ದಾನ ಅಂದ್ರೆ ನಮಗೆ ಜಾಸ್ತಿಯಾದಾಗ ಮಾಡೋದು ಅಲ್ಲ, ಇನ್ನೋಬ್ರಿಗೆ ಬೇಕಾದಾಗ ಮಾಡೋದು👌
Wao ಪ್ರದೀಪ್ ಈಶ್ವರ್ ಸೂಪ್ಪರ್ ಅದ್ಭುತವಾಗಿ ಮಾತನಾಡಿದಿರಿ ಧನ್ಯವಾದಗಳು 👍🌹💞🌹🌹🌹
Super suggestions are thank you
ಒಂದು ಅಂತಾ ನಿಜ M. P. ಎಲೆಕ್ಷನ್ ರಿಸಲ್ಟ್ ಬಂದ್ ಮರುದಿನವೇ ಈ ಎಲ್ಲಾ ಗ್ಯಾರಂಟಿಗಳು ಬಂದ್....... ಬಂದ್......
ಆಗಿಲ್ಲ ಅಂದ್ರೆ ನೀನು ನಿನ್ನ ನಾಲಿಗೆ ಕುಯ್ಕೊತಿಯ
Oh brame
😂😂😢😅
😂😂😢😅
😮
ಒಬ್ಬ ಎಂಎಲ್ಎ ಒಬ್ಬ ಜನ ಸೇವಕ ಅಂತ ಹೇಳಿದರೆ ಪ್ರದೀಪ್ ಈಶ್ವರ್ ಅವರ ಹಾಗೆ ಇರಬೇಕು ❤
m l a agiddu duddu madkke sir estu jananna nodiddivi pradeeu aste😅
ಓವರ್ ಡೈಲಾಗ್ ಬೇಕಾ ಅತಿಯಾದರೆ ಅಮೃತವೂ ವೀಷ 🤣🤣😂
ಕಾಪಿ ಡೈಲಾಗ್ ಬೇಡ ಗುರು ಸ್ವಂತ ಡೈಲಾಗ್ ಹಾಕು
ಅತಿ ಸುಳ್ಳು ಹೇಳುವುದರಿಂದ ಏನಾಗುತ್ತದೆ ಸ್ವಲ್ಪ ಹೇಳಿದರೆ ಒಳ್ಳೆಯದಾಗುತ್ತೆ
❤❤❤❤
ಅದ್ಭುತವಾದ ಸಂದರ್ಶನ ಅದ್ಭುತವಾದ ಪ್ರಶ್ನೆಗಳು ಅದ್ಭುತವಾದ ಉತ್ತರಗಳು ನಿಜಕ್ಕೂ ತುಂಬಾ ಸುಂದರ ಪ್ರದೀಪ್ ಈಶ್ವರ್ ಸರ್ ಹ್ಯಾಟ್ಸ್ ಆಫ್
ಪ್ರದೀಪ್ ಸರ್ ಅತ್ಯುತ್ತಮವಾದ ಸ್ಪೀಚ್ ಇಂಥ ರಾಜಕಾರಣಿಗಳೇರ್ಬೇಕು
My god yarmmmaaaa ninu😅😅😅😅😅
ಪ್ರದೀಪ ಸರ್ ನೀವು ತುಂಬಾ ಬುದ್ದಿವಂತರು ಹಾಗೆ ಜ್ಞಾನ ವಂತರು❤
Jay.sidu.👍👍👍💐💐💐💪💪💪💚🙏🙏🙏
Best episode... seems Pradeep Eshwar is very clear about his thoughts...nice to watch
ಪ್ರದೀಪ್ ಈಶ್ವರ್ ಸರ್ ನಿಮ್ಮ ಬುದ್ದಿವಂತಕ್ಕೆ ನನ್ನ ನಮನಗಳು 🙏🙏🙏
ಸೂಪರ್ ಪ್ರದೀಪ್ ಸರ್, ಯುವರ್ ಎ ವಂಡರ್ಫುಲ್ ಮ್ಯಾನ್, ವಂಡರ್ಫುಲ್ ಪ್ರೊಫ್ಸರ್
One of the best episode...
Pradeep eshwar is realy desrved in his place...
Good MLA nad human being...
Even twice thrice ex CM AND senior politician also don't know than Pradeeps constitutional articles knowledge...
Very good sir
Pradeep you you are the good
Sir Pradeep Eshwar One of A Real Good Ledar
ನನಗೆ ತುಂಬಾ ಇಸ್ಟ ಆದ್ರೂ ಪ್ರದೀಪ್ ಈಸ್ವರ
What awonder full speach. 🙏.
Great spach sir
ಪ್ರದೀಪ್ ಸರ್ 👍
Keep going man........🎉
ಜೈ ಕಾಂಗ್ರೆಸ್ ಜೈ ಕರ್ನಾಟಕ
Verysuper yours sincerely 👍🌹💯 yours faithfully for your support of you all points are very good
Well answered pradeep 🎉
10:05 nodri thilkoli arta madkoli
Jai congress 🔥
Paper alli idre sakagalla bro adna implement madbeku. Adu congress ge agalla
Education is not like mobile or any other business.
It's basic need. How can we think like you ? Pradeep Ishwar, sir.
Super excellent marvelous Mr pradeep keep it up ❤❤❤❤❤ let God shover all D blessing 🙏 to u fr ever and everlasting. Tq.
Next election pradeep ishwar depends on his work but state wise next election congress satru baralla .... People know wt r they there are few people who mis guided and few are money minded so they vote congress
75% ಎಲ್ಲರು maneyminded
Became fan to pradeep eshwar
I am pradeep Sir Big fan
ರಿಪ್ಲೇಶ್ವರ್ ಸರ್ ನಿಮ್ಮ ಭಾವನೆಗಳು ನಿಮ್ಮ ಚಿಂತನೆಗಳು ತುಂಬಾ ಚೆನ್ನಾಗಿದೆ ನಿಮ್ಮಂತೆ ನಿಮಗೆ ನಿಮ್ಮ ಚಿಂತನೆಗಳಿಗೆ ಸರಿ ಹೊಂದುವವರ ಜೊತೆಯಲ್ಲಿ ಇರಬೇಕಾಗಿತ್ತು ನೀವು
Beginning only full strong words by Ajeet sir..
ಪ್ರದೀಪ್ ಸರ್ 💯👌🕺🕺
ಪಾಪ ಬಿಲ್ಡರ್ ಬಿಲ್ಡಿಂಗ್ ಕಟ್ತಾ,ಪ್ಯಾಚ್ ವರ್ಕ್ ಬೇರೆ ಯಾರು ಮಾಡಿದರು , ಪಾಪ ಏನು ಮಾಡೋಣ ಮನೆ ಓನರ್ ದುಡ್ಡಾಕ್ತಾನೋ ಹೆಸರಿಗೆ ಇಲ್ಲ 😂😂😂
😂😂
Super questions sir
ಜೈ ಪ್ರದೀಪ ಸರ 👌👌
9
Moo.
😊lil ni lp.p9l
M
@@NaveenKumar-dl8snJ
Welcome to you 💐
ಪ್ರದೀಪ್ಈಶ್ವರವರಿಗೆ ಯುವಕರ ಪ್ರಿಯವಾಗಿ ಧನ್ಯವಾದಗಳು
Yako
Super. Brother
1:42:58 Very good. Understanding, or trying to understand Indian politics after a long time. Pradeep Eshwar looks very promising to the future of Country/Congress. If he does not sell himself for money/fame, will certainly become a great leader in future for Country/Congress. Wish him all the best.
😂😂🤣🤣🤣🤣😂😂😂🙏
This man is very efficient in fooling the people
Bari dialogue kanro evnu. Yappa Indians na easy aagi bakra maadodu.
Yo baree maat kelbedrayya! Matalle bakra Maado Jana ivru! Kelasa nodi. Ee vayya baree dialogue hoditaane! Baree naanu naanu antaane, Kaage Pratap tarah, I feel pity for Karnataka people.
👍👍👍👍
ಇಂತ ಜನಗಳು ಎಲ್ಲಿ ಸಿಗ್ತಾರೆ ನಿಮ್ಗೆ... ಹೊಡಿರಿ ಚಪ್ಪಾಳೆ🤣🤣🤣🤣
Pradeep eshwar ❤❤❤❤
Ajit Sir, You are rocking....❤😅
ಸೂಪರ್ ಪ್ರದೀಪ್ ಸರ್ ವೆಲ್ ಡನ್
pradee Eshavara👍👌✌👋
One of the best mla pradeep eshwar❤❤❤❤
Pradeep sir fire bag of karnataka,super continue madi sir,
ಅತಿಯಾದ ಬುದ್ದಿವಂತ ಅನ್ಕೊಂಡಿದ್ದಾನೆ 🤣🤣😂
ನಮ್ಮ ಹಂತ ಕಣ್ಣು ಕಾಣದೆ ಇರೋರಿಗೆ ಏನು ಬಜೆಟ್ ಅಲ್ಲಿ ಒಳ್ಳೆ ಕೆಲಸ ಮಾಡುತ್ತಿರುವವರಿಗೆ 2,000 ನಮ್ಮಂತ ಕಣ್ಣು ಕಾಣದೇ ನಮಗೆ ಯಾವುದೇ ಕೆಲಸ ಇಲ್ಲ ನಾವು 1400 ಇದನ್ನು ನಿಮ್ಮ ಸಿದ್ದರಾಮಯ್ಯನೇ ಉತ್ತರ 2400 ಯಲ್ಲಿ ನಾವು ಜೀವನ ನಡೆಸಬಹುದಾ ಉತ್ತರ
ಡೈಲಾಗ್ ಕಿಂಗ್
😘❤️
ಯಾರೋ ಕೊಟ್ಟ ಮೀಟರ್ ಗೆ ಯಾರದೋ ಹೆಸರು
S gud,Speech.All Talk flow up all india❤🎉😅
After watching this, I just want to see an interview between UPENDRA SIR and PRADEEP sir. Please arrange it gonna be more productive.
Ibru bari dialogue aste. Nanige ondu arta aaytu jabakke dialogue beku, kelsa alla, 5 years kelsa maadli amele beko bedvo nodana.
@@VikasJainkBrother we are very small to talk about them, aren't you belong to people?
Rather than going with the flow they are doing something which is for betterment, let us respect it.
Pradeep eshwar rockes by powerful answer and anchor shockes ❤😊😊🥳💝
One of the best episode
ಸೂಪರ್ ಸರ್ ಪ್ರದೀಪ್ ಸರ್
Everything ok.. Government school infrastructure ,education pattern should be Reinnovated. Audience raised valid point. ❤❤❤❤❤
ಯಾವ ಪಕ್ಷ ಏನೇ ತನ್ನಿ. ಮದ್ಯಮ ವರ್ಗದ ರೈತರನ್ನ.. ಬಹುಸಂಖ್ಯಾತಾ ರನ್ನ ದೇಶಪ್ರೇಮವನ್ನ ಮಾತ್ರ ಮರೆಯ ಬೇಡಿ. ಜನರಿಗೆ ಹೆಚ್ಚಿನ ಯೋಜನೆ ಕೊಟ್ಟಿರೋದು ಕಾಂಗ್ರೆಸ್ ಪಕ್ಷ.. ಕಾಂಗ್ರೆಸ್ ಪಕ್ಷ ಮಾಡದೇ ಬಿಟ್ಟಿರೊ ಕೆಲವು ವಿಷಯಗಳನ್ನು ಬಣ್ಣ ಹಚ್ಚಿ.. ಬಿಜೆಪಿಯವರು ದೇಶಪ್ರೇಮದ ಹೆಸರೇಳಿ .. ಅದಿಕಾರಕ್ಕೆ ಬಂದಿದ್ದಾರೆ.. ಕಾಂಗ್ರೆಸ್ ನಲ್ಲಿ ದೇಶಪ್ರೇಮ.. ಬಹುಸಂಖ್ಯಾತ ಪ್ರೇಮ ಕಡಿಮೆ ಇದೆ ಅಂತ ಜನರಿಗೆ ಅನಿಸುತ್ತಿದೆ
Wonderful answer by MLA pradeep
Verry Good anssur jaicongress sir👍
Great personality MAL sir
ಪ್ರದೀಪ್ ಸರ್ ನಿಮ್ಮನ್ನೇ ಶಿಕ್ಷಣ ಸಚಿವರನ್ನಾಗಿ ಮಾಡಿದ್ದರೆ ಒಳ್ಳೇ ದಿತ್ತು, ನಿಮ್ಮಲ್ಲಿ ಶಿಕ್ಷಣದ ಬಗ್ಗೆ ತುಂಬಾ ವಿಷನ್ ಇದೆ, ಹಾಗೆ
ಬಡ ವಿದ್ಯಾರ್ಥಿಗಳ ಬಗ್ಗೆ ಕೂಡಾ
Young and energetic dynamic leader pradeep jay
S. Verre Gud Program ji Pradep ❤🎉Laxman. Kodagu.420 bjp..
Jai Modi ji 🙏 Jai Shri Ram 🚩🚩
Jai pardeep eshwar sir
Jai Modi ji.
❤Jay Pradeef bai❤💯
I had respect for him and his vision... But when he says DKshi and Siddu are the greatest leaders ( when the whole country knows what they are). Wait for 5 years this fellow is also going to be one of the richest politicians in Karnataka.... He will still be talking about poor people when he is amassing all the wealth from the taxpayers' money along with his bosses. Mark my words. BJP is no exception to corruption either. But, these people take it to a different level.
😂 0:18 😂 0:19 0:19 🎉
Absolutely true.
ಇದೇ ಪ್ರಶ್ನೆಯನ್ನು ಹಿಂದಿನ ಸರ್ಕಾರಗಳಿಗೆ ಕೇಳಿ.....
Pradeep sir...superr answer❤❤
ಸೂಪರ್ ಟಕಿಂಗ್ ಸರ್
Pradeep sir is legend 🔥🔥🔥🥰
ಜೈ ಪ್ರದೀಪ್ ಜೈ ಜೈ
Ajith sir fire ❤❤
Jai Sidaramaiah 🙏🏿🙏🏿🙏🏿🙏🏿🙏🏿🌹🙏🏿 jai .. ಪ್ರದೀಪ್ ಈಶ್ ವರ್
jai siddramaiah nayi jai modiji bolo ❤rajiname yavag kodtane nim huduga
ಈ ಡಿಬೇಟ್ ನೋಡಿ ನನ್ನ ಸಮಯ ವ್ಯರ್ಥ ಆದ ಅನುಭವ.ಆದ್ರೂ ಒಬ್ಬ ವ್ಯಕ್ತಿಯ ನಿಜ ಬಣ್ಣದ ಊಸರವಳ್ಳಿ ಗೊತ್ತಾದ ಸಂತೋಷ್.
Super 👌 sir
ನಿನ್ನನ್ನ ನೀನೇ ಹೀರೊ ಅನ್ಕೊಂಡಿದೀಯ ಜನ ಅಂದಿಲ್ಲಾ ಇದು ನಿಜಕ್ಕೂ ಹುಚ್ಚ ವೆಂಕಟ್ -2🤣🤣😂
Wonderful sir
Namma preethiya iswar anna
Soldiers salute to iswar anna
11:40 good question ajith sir ultimate❤
ಪ್ರದೀಪ್ ಈಶ್ವರ ಅವರ ಕ್ಷೇತ್ರಕ್ಕೆ ಒಳ್ಳೆ MLA ಒಳ್ಳೆ ಆಲೋಚನೆಗಳು ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಆಡುವ ಮಾತುಗಳು ಪಕ್ಷದ ನಾಯಕರುಗಳ ಬಗ್ಗೆ ಮಾತುಗಳು ತುಂಬಾ.ದೊಡ್ಡ ಬಕೆಟ್ ತರ ಮಾತುಗಳು ಅಭಿಮಾನ ಇರಬೇಕು ಈತರ ಅಬ್ಬಬ್ಬಾ ಮಾತಿಗೆ ಮುಂಚೆ.ಬಡವರು ಬಡವರು. ಅಂತ ಹೇಳ್ತಾನೆ ಇದಾರೇ ಒಟ್ಟಾರೆ ನಮ್ಮಲ್ಲಿ ಜಾಸ್ತಿ ಬಡವರು ಇದ್ದಾರೆ ಅಂತ ತೋರುಸ್ಬೇಕು ಅಷ್ಟೇ ದಯವಿಟ್ಟು ಬೇರೆಯವರನ್ನ ತೆಗೊಳೋದನ್ನ ಬಿಡಿ ನಿಮ್ಮವರನ್ನ ಹೋಗೋಳೋದು ಬಿಡಿ ನಿಮ್ಮ ಕೆಲಸಗಳು ಚೆನ್ನಾಗಿ ಮಾಡಿ ಆಗ ನೀವ್ ನಿಜವಾದ ಹೀರೊ
Super song sir
Speaking.is.super.voice
𝙋𝙧𝙖𝙙𝙚𝙚𝙥 𝙎𝙞𝙧 𝙎𝙪𝙥𝙚𝙧 𝙍𝙚𝙥𝙡𝙮 𝙎𝙞𝙧 ❤🙏
Super pradeep eshwar sir👌👌👌🙏🙏🙏🙏
Best acher ajitha sir🔥🔥
Pradeep❤
ಯಾವುದೋ ಕೆಲವೇ ಶಾಲೆಗಳು ಚೆನ್ನಾಗಿವೆ. ವಿದ್ಯೆ, ಊಟ, ಔಷಧೋಪಚಾರ ಸಂಪೂರ್ಣ ಸರ್ಕಾರದ ಆಡಳಿತವಾಗಿದ್ದು minimum ಖರ್ಚು ಮಾಡುವ ಹಾಗಿದ್ದರೆ ಶ್ರೇಷ್ಠವಾದ ಆಡಳಿತವಾಗುತ್ತದೆ.
ಜೈ ಮೋದಿ ಸರ್ಕಾರ ಅಧಿಕಾರಕ್ಕೆ
Very great Pradeep jee...I like you❤
Mla sir ravarige respect kodi suvarna chanel sir❤❤❤
Pradeep sir you are great m l a❤
❤ Jay Congress Jay Siddaramaiah
Super pradeep sir
Good question timmegowda sir❤
If Ajith is a father then pradeep ishwar is grand father 😂
Well said 😂