Live : Nirbhayananda Saraswati interview : ಸನಾತನ ಧರ್ಮದ ಸರ್ವನಾಶ ಸಾಧ್ಯವಾ. ? | News Hour | Kannada News

แชร์
ฝัง
  • เผยแพร่เมื่อ 30 พ.ย. 2024

ความคิดเห็น • 1.3K

  • @babufireeagle5074
    @babufireeagle5074 ปีที่แล้ว +81

    ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಸಂದರ್ಶನ.. ಅನಂತ ಧನ್ಯವಾದ ಗಳು ಸ್ವಾಮೀಜಿ.

    • @KiranDN-c1e
      @KiranDN-c1e 3 หลายเดือนก่อน

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @KiranDN-c1e
      @KiranDN-c1e 3 หลายเดือนก่อน +3

      😊

  • @yuvrajgowda7034
    @yuvrajgowda7034 ปีที่แล้ว +43

    ನಾ ಕಂಡಂತೆ ಇಷ್ಟು ದಿನದ ಸಂದರ್ಶನ ದಲ್ಲಿ ನಿರ್ಭಯಾನಂದ ಸ್ವಾಮಿ ಗಳ ಸಂದರ್ಶನ ಬಹಳ ಪ್ರಾಮುಖ್ಯ ವಾದುದು ಧನ್ಯವಾದಗಳು ಅಜಿತ್ ಜಿ 🎉

  • @chakravarthy1234
    @chakravarthy1234 11 หลายเดือนก่อน +46

    ನಾನು ದಲಿತ ಸಮುದಾಯದಲ್ಲಿ ಹುಟ್ಟಿದರು. ನನ್ನ ಮನೆಯಲ್ಲಿ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಓದುತ್ತಾ ಇದ್ದೇನೆ. ಅದರಲ್ಲೂ ವೇದ ಉಪನಿಷತ್ ತುಂಬಾ ಆಸಕ್ತಿದಾಯಕ ಧರ್ಮ ಗ್ರಂಥಗಳಾಗಿದೆ 😍😍🙏✌️ಉಪನಿಷತ್ ಓದುವಾಗ ನಮ್ಮನ್ನ ಭಗವಂತನ ಸಮೀಪ ಕೊಂಡಯ್ಯುವ ತರಹ ಅನಿಸುತ್ತೆ. 🙏🙏

    • @Karthik..B
      @Karthik..B 11 หลายเดือนก่อน +3

      🙏🏻🙏🏻🙏🏻

    • @569-shashankjoshi7
      @569-shashankjoshi7 10 หลายเดือนก่อน

      ಇದು ನಿಜವಾದರೆ ಉಳಿದವರು ತಪ್ಪು ಕೈಯ್ಯಲ್ಲಿ ಸಿಕ್ಕಿ ಈ ಅಮೃತದಿಂದ ದೂರ ಆಗದಂತೆ ಮಾಡಬೇಕು

    • @Ssb-md5su
      @Ssb-md5su 9 หลายเดือนก่อน +3

      ಬಹಳ ಒಳ್ಳೆಯದು..❤

    • @munirajus3304
      @munirajus3304 6 หลายเดือนก่อน +2

      ನಿಜ ಗುರು, ನೀವು ಹೇಳೋದು ಸತ್ಯ, ನಾನು ವೇದ ಉಪನಿಷತ್ತು ಓದು ತಿದ್ದೇನೆ..

    • @putturajajkanavi1638
      @putturajajkanavi1638 2 หลายเดือนก่อน

      🔥🙏

  • @nandeesh3107
    @nandeesh3107 ปีที่แล้ว +188

    ನನಗೆ ಇದು ಒಂದು ಸಂದರ್ಶನ ಅಂತ ಅನ್ನಿಸಲೇ ಇಲ್ಲ. ಒಂದು ಅದ್ಬುತ ಉಪನ್ಯಾಸ ಅನ್ನಿಸಿತು.. ಧನ್ಯವಾದಗಳು ಗುರುಗಳೇ. ❤🙏

  • @varadaraju6832
    @varadaraju6832 ปีที่แล้ว +30

    ಅರ್ಥಗರ್ಬಿತ ಕಾರ್ಯಕ್ರಮ,,, ಒಂದ್ ತೂಕ ಜಾಸ್ತಿ ಇದೆ ಈ ಕಾರ್ಯಕ್ರಮದಲ್ಲಿ ಇರೋ ಎಲ್ಲರಿಗೂ 🔥🔥🔥

  • @UIGAMING333
    @UIGAMING333 ปีที่แล้ว +42

    ವರ್ಣಿಸಲು ಪದಗಳೇ ಇಲ್ಲ ದೀರ್ಘ ದಂಡ ಪ್ರಣಾಮಗಳು ಶ್ರೀ ಶ್ರೀ ಶ್ರೀ ನಿರ್ಭಯಾನಂದ ಸರಸ್ವತಿ ಮಹಾಗುರುಗಳಿಗೆ🙏🙇❤
    ಸತ್ಯವೇ ಸನಾತನ ಧರ್ಮ ಆದಿ ಅಂತ್ಯವೇ ಇಲ್ಲದ ಧರ್ಮ ನಮ್ಮೆಲ್ಲರದು ಜೈ ಸನಾತನ ಧರ್ಮ🚩🕉🌍🙏🙇🔱🚩🚩🕉🚩🚩🕉🚩🚩🚩🕉🔱🔱🔱🔱🔱🔱🌍🌍🌍🌍🙇🙇🙇🙇

  • @sritejampra
    @sritejampra ปีที่แล้ว +5

    ನಾನು ಒಂದೂವರೆ ಗಂಟೆಯ ಇಂಗ್ಲಿಷ್ ಸಂದರ್ಶನಗಳನ್ನೂ ಕೇಳಿರುವೆ. ನಮ್ಮ ಕನ್ನಡ ಭಾಷೆಯಲ್ಲಿ ಮೂತ್ರಕ್ಕೂ ಏಳದೆ ಕೂರಿಸಿ ಕೇಳುವಂತಹ ಸಂದರ್ಶನ ಆಗಮಾಡಿದ್ದು ನಿಮ್ಮ ಹೆಗ್ಗಳಿಕೆ. ನನಗೂ ಅಭಿಮಾನ. ಅದಕ್ಕೆ ಕಾರಣ ಸನಾತನ ಧರ್ಮದ ವಿಚಾರ , ಅದನ್ನು ಅದ್ಭುತವಾಗಿ ವಿಶದೀಕರಿಸಿದ ಸ್ವಾಮಿ ನಿರ್ಭಯಾನಂದ ಗುರೂಜೀಯವರು ಮತ್ತು ಇದನ್ನೆಲ್ಲಾ ಯೋಜಿಸಿ ಅತ್ಯುತ್ತಮ ವಾಗಿ ನಿರ್ವಹಿಸಿದ ಅಜಿತ್ ಹನುಮಕ್ಕನವರ್ ಅವರು. ನೀವು ಮೀಡಿಯಾದಲ್ಲಿ , ಕನ್ನಡದಲ್ಲಿ ಹೊಸ ಮೈಲಿಗಲ್ಲು . ಹೀಗೆಯೇ ನಿಮ್ಮ ಪ್ರಯತ್ನಗಳು ಮುಂದುವರಿಯುತ್ತಿರಲಿ.
    ಸನಾತನ ಧರ್ಮದ ಕುರಿತು ಕೆಲವು ಹೊಳಹುಗಳು ಸಿಕ್ಕಿತು. ಕ್ಲಾರಿಟಿ ಸಿಕ್ಕಿತು. ಇತಿಹಾಸದ , ಧಾರ್ಮಿಕ ನಂಬಿಕೆಗಳು , ವಿಚಾರಗಳು ನಿಚ್ಚಳವಾದವು. ಧನ್ಯವಾದಗಳು.

    • @hp.ramesh
      @hp.ramesh ปีที่แล้ว

      Very appropriate comment!

  • @mahadevuppi9534
    @mahadevuppi9534 ปีที่แล้ว +40

    ನಾನು ನಿಮ್ಮ ನಿರೂಪಣೆಯಲ್ಲಿ ನೋಡಿದ 2ನೇ ಅದ್ಭುತ ಕಾರ್ಯಕ್ರಮ ಇದು.
    1 ಉಪೇಂದ್ರ
    2 ನಿರ್ಭಯನಂದ ಸ್ವಾಮೀಜಿ
    🎉🎉🎉🎉🎉❤❤❤❤❤

    • @thilakgowda2505
      @thilakgowda2505 4 หลายเดือนก่อน

      Upendra Kalla swarthi

  • @srinivasakn4164
    @srinivasakn4164 ปีที่แล้ว +118

    ಪದಗಳೇ ಇಲ್ಲ ವರ್ಣಿಸಲು ತುಂಬಾ ಒಳ್ಳೆಯ ಸಂದರ್ಶನ. ನಿರ್ಭಯಾನಂದ ಸ್ವಾಮಿಗಳಿಗೂ ಮತ್ತು ಅಜಿತ್ರವರಿಗೂ ಅನಂತ ಅನಂತ ವಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏

    • @kumarnayak7050
      @kumarnayak7050 ปีที่แล้ว

      ನನ್ನ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಉಗಮವಾಗಿ ಇದ್ದವು ಆ ಸಾವಿರಾರು ಪ್ರಶ್ನೆಗಳಿಗೆ ಏಕೈಕ ಉತ್ತರ ನೀಡಿದ ಗುರುಗಳಿಗೆ ಏಕೆಂದರೆ ನನ್ನ ಸಾವಿರ ನಿಮ್ಮ ಏಕೈಕ ಉತ್ತರ ಮನುಜ ಕುಲವನ್ನು ಗೌರವಿಸಿ ಅಖಂಡ ಮನುಜ ಕುಲಕ್ಕೆ ಸೇರುವ
      ಮಾತುಗಳು
      ನೆನಪುಗಳನ್ನು ನಿಮ್ಮಂತ ಜ್ಞಾನಿಯ ಪಾದಾರವಿಂದಕ್ಕೆ ನನ್ನ ನಮನಗಳು
      ನಾವು ನಮ್ಮ ಬದುಕಿನಲ್ಲಿ ನಿಮ್ಮ ಜ್ಞಾನಕ್ಕೆ ಚಿರು ಚಿರಋಣಿಯಾಗಿರುತ್ತೇನೆ
      ಹರಿ ಹರ ಮಹಾದೇವ 🙏 ನಮಸ್ಕಾರಗಳು

    • @Srinivasa.sSrinivasa.s
      @Srinivasa.sSrinivasa.s 11 หลายเดือนก่อน +2

      Q

    • @lakshmiramasanjeevegowda3302
      @lakshmiramasanjeevegowda3302 10 หลายเดือนก่อน +1

      Thimbaharthanrduovavrcharvide

  • @Newteclion
    @Newteclion ปีที่แล้ว +40

    ಮಾನಿವಿಯಾ ಗುಣಗಳನ್ನು ಬೆಳೆಸುವ ಇವತ್ತಿನ ಮತ್ತು ಮುಂದಿನ ಪೀಳಿಗೆಗಳಿಗೆ ಕಲಿಸುವ ಪಠ್ಯ.
    ಧನ್ಯವಾದಗಳು ಸ್ವಾಮೀಜಿ😊

  • @seethasubbarao8615
    @seethasubbarao8615 ปีที่แล้ว +27

    ಅಬ್ಬಾ ಎಂಥ ಜ್ಞಾನ ವಿಜ್ಞಾನ..... ಹಾಗೂ ಇಷ್ಟೇಲ್ಲಾ ಇದ್ದರೂ ಇಂತಹ ಸಾತ್ವಿಕತೆ ತುಂಬಿದ ಸಂಭಾಷಣೆ..... ಧನ್ಯೋಸ್ಮಿ

  • @gayathrioffsetprints34
    @gayathrioffsetprints34 ปีที่แล้ว +34

    ನನಗೆ ಇದು ಒಂದು ಸಂದರ್ಶನ ಅಂತ ಅನ್ನಿಸಲೇ ಇಲ್ಲ. ಒಂದು ಅದ್ಬುತ ಉಪನ್ಯಾಸ ಅನ್ನಿಸಿತು.. ಧನ್ಯವಾದಗಳು ಗುರುಗಳೇ. ❤🙏
    ನಿಜವಾದ ಧರ್ಮ ಭೋದನೆ 🙏🙏🙏
    ಜ್ಞಾನದ ಬುತ್ತಿ ಉಣಬಡಿಸಿದ ಗುರುಗಳಿಗೆ ದೀರ್ಘದಂಡ ಪ್ರಣಾಮಗಳು🙏🙏🙏
    ಪದಗಳೇ ಇಲ್ಲ ವರ್ಣಿಸಲು ತುಂಬಾ ಒಳ್ಳೆಯ ಸಂದರ್ಶನ. ನಿರ್ಭಯಾನಂದ ಸ್ವಾಮಿಗಳಿಗೂ ಮತ್ತು ಅಜಿತ್ರವರಿಗೂ ಅನಂತ ಅನಂತ ವಂದನೆಗಳು 🙏🙏🙏

  • @jprao2022
    @jprao2022 ปีที่แล้ว +108

    ದೇವರನ್ನು ಕರೆಸಿ ಉಪದೇಶವನ್ನು ಕೊಡಿಸಿದಕ್ಕೆ...ನಿಮಗೆ ದನ್ಯವಾದಗಳು💐💐

  • @vishwamanava3220
    @vishwamanava3220 ปีที่แล้ว +167

    ರಾಮಕೃಷ್ಣಾಶ್ರಮದ ಸ್ವಾಮೀಜಿಗಳ ಇಂತಹ ಸಂದರ್ಶನಗಳು ಇಂದಿನ ಅಗತ್ಯ. ನಿಮ್ಮ ವಾಹಿನಿಗೆ, ಅಜಿತ್ ಹನುಮಕ್ಕನವರಿಗೆ ಧನ್ಯವಾದಗಳು.

    • @BasavannaM-u2j
      @BasavannaM-u2j ปีที่แล้ว +1

      😂😢😮😅😊 49:31

    • @BasavannaM-u2j
      @BasavannaM-u2j ปีที่แล้ว +4

      🎉

    • @BasavannaM-u2j
      @BasavannaM-u2j ปีที่แล้ว +1

      😂😢😮😅😊

    • @vishwamanava3220
      @vishwamanava3220 ปีที่แล้ว

      @@BasavannaM-u2j Leave casteism and Study Swamy Vivekananda and become Vishwa manava /Universal human,
      Hindutva means Sanatana dharma, There r different paths to realize paramatma, U follow whichever path/ combinations of different paths, u wants to follow, but respect others paths also, different paths r like different rivers joins the same ocean,
      Study SwamyVivekananda's Bhakthi yoga, Karma yoga, Rajayoga/ yoga marga and Gnanayoga, they r highways, still other difficult and crucked paths r also there.
      Different paths needed for different type of people from Lkg to Phd , according to their Nature.
      Some paath may help u live better life in this life/ some path may help u to live better life in pitruloka, devaloka,jannath or in next birth/ some path may took u towards Paramatma(Moksha). Moksha is ultimate aim.
      Sri Ramakrishna paramahamsa practically followed different paths and confirmed that every path took towards the same goal(Paramatma).
      For the time being ,somebody may choose wrong path, but our true prompt pray towards god, pulls us towards right path, don't worry.
      Be Exmuslim/Ghar wapasi karlo/Be Sanatani musalman(Culturally Hindutva, panth Musalman) as said by Subuhi khan ji,
      Do Namaz, roza etc good things, reject bad things in Quran ,edit/ boycott Quran,Read Bhagavadgita, Adopt Meditation, Astanga yoga of patanjali rushi/ Rajayoga of Swamy Vivekananda, Pray Gayathri mantra means "I pray to that one, who created this universe, he may enlighten my mind". This pray doesn't contradict ur Ekadevopasane/worshipping universal soul. Adopt good things.
      For "Vishwa manava dharma" , Study Swamy Vivekananda, Sri Ramakrishna paramahamsa and Sharada Matha.
      Also Study other saints like Yesu, Bhudda, Sharanas of Karnataka, Shirdi Saibaba, Santha shishunala Sharifa, Tulasidas, Meerabai, Kabir Das , Ramana maharishi etc who have enlightened Paramatma in their life, whichever u feel better adopt their principles.
      India is the land of Saints, they only came again and again to reform Religion from time to time, Since religion has been contaminated by the selfish and Half knowledge people.
      It is Sin to say that only my path is true and others path r false.
      Vande mataram

    • @vishwamanava3220
      @vishwamanava3220 ปีที่แล้ว

      study Swamy vivekanandas Bhakthi yoga, karma yoga, Yogamarga/ rajayoga and Gnanayoga books.
      Bhakthi yoga: just love/ worship Paramatma/ any god/saint(who has got enlightenment/ Moksha/ who has united with Paramatma), (worshipping any soul after joined with Paramatma is nothing but worshipping him only,) of ur choice, love him as a child/ father/ mother/friend/guide/teacher/lover etc as any form/ also as formless Paramatma/ also try to see him in nature etc, ur inner soul only guide u towards Paramatma/ guide u to get good teacher to show him to u.
      Karma yoga: we born in innumerable births and deaths, before getting this human body, whatever we r enjoying/ suffering in our present condition is due to the effect of our past karma (whatever we did/ think)in previous life. And our present karma decide s our future, by gods grace punishment may be reduced but not nullified,
      Our ambition/desire is the main reason for our rebirth, Whoever lost all his desires/overcome from that desire will got freedom from the birth and death cycle and will join with Paramatma/ supreme soul.
      If we do karma without any expectations and submit all those karmas to Paramatma/ur ideal personality god, then also u get Moksha(join with god).
      Rajayoga/ yoga marga:This method can also be practiced by Atheists also, it is a scientific method of searching Atma(soul) and Paramatma(supreme soul), by using this Human body,
      Human body has vertical vertebrate, normally all his energy flows downward/ towards sex, if u control those sexual energy that energy will move towards upwards and converted into ojas/Devine energy, and person will get maturity and spirituality, if that energy continued to flow upwards up to ur tip of ur head through ur vertebrate, u will get freedom/ gets Moksha,
      This yoga involves 8 steps(Astanga yoga), Yama ,niyama, Asana, pranayama, pratyahara, dhyana/ meditation, dharana and samaadhi.
      Gnanayoga: Searching god by using mind,reading books, reasoning, talking with him etc until he finds the limitations of body and mind
      Or Thinking as I am the god, I am universe, and feeling we r everywhere, and feeling no difference between Soul and supreme soul, feeling pains of others as ours, happiness of others as ours(that's why some Gnanayogis says : Shivoham/ I am Shiva, Sham brahmasmi/ I am Brahma/creator )
      Or To search what I am, whether I am this body?/ mind?/ intelligence?/ soul? Etc, Or practicing meditation and sacrifice/ leaving everything like all our desires/ submitting us towards any sacred purpose etc
      or simply sitting by forgetting everything, even without thinking.etc will be treated as Gnanayoga.
      Ramakrishna mission symbol involve all 4 major yoga,
      Snake: represent Rajayoga/ yoga marga,
      Lotus: represent Bhakthi yoga
      Water waves: represent Karma yoga
      Sun: represent Gnanayoga
      Swan/ Hamza bird: represent Paramatma / supreme power
      These 4 paths r like highways,
      Still there r innumerable othr paths r also there with very less success rate, people may choose any path as per their choice and working condition s,
      But, normally every common man can follow Bhakthi yoga and Karma yoga and can also follow Brahmacharya(controlling and converting sexual energy into ojas) as much as possible.
      "Jeeva Shiva seva"(Serving people/ animals and feeling as we r serving the Paramatma present inside every body's heart) is the best practice for kaliyuga,as suggested by Sri Ramakrishna paramahamsa.
      Saffron colour is the symbol of Sacrifice/Hindutva

  • @SunilKumar-qx7rl
    @SunilKumar-qx7rl ปีที่แล้ว +17

    ಮನಸು ಹಗುರವಾಗಿ, ಭಾವುಕ, ಉಲ್ಲಾಸ, ಪ್ರೀತಿ, ತಾಳ್ಮೆ, ಜೀವನ ಅಂದ್ರೆ ಏನು ಅನ್ನೋದು ಎಲ್ಲಾ ಈ ಒಂದು episode ಅಲ್ಲಿ ತಿಳಿಸಿ ಕೊಟ್ಟಿದಿರ ಗುರುಗಳೇ ❤ಗುರುಗಳ ಮಾತು ಕೇಳಿ ಪುನೀತನಾದೆ 🙏🙏🙏
    ಗುರುಗಳ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ಅಜಿತ್ ಸರ್ 🙏🙏

  • @nagendran8802
    @nagendran8802 ปีที่แล้ว +153

    ಒಂದೇ ಕಂತಿನಲ್ಲಿ ಸಂದರ್ಶನವನ್ನು ನೀಡಿದ್ದಕ್ಕೆ ಧನ್ಯವಾದಗಳು.🙏🙏🙏

    • @arunsrinivasiyengar2759
      @arunsrinivasiyengar2759 ปีที่แล้ว +2

      Completely agree. I had seen this in parts without continuity. This interview is one of the best in this program till date. Wish Suvarna vahini gets more such wise people in this program.🙏

    • @Chethan.r.g
      @Chethan.r.g 8 หลายเดือนก่อน

      ​@@arunsrinivasiyengar2759😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @venkivenki0122
    @venkivenki0122 ปีที่แล้ว +77

    ನಿರ್ಭಯಾನಂದ ಸ್ವಾಮೀಜಿಗಳ ಅಪಾರ ಜ್ಞಾನಕೆ ನನ್ನ ಅನಂತ ಪ್ರಣಾಮಗಳು 🙏🙏💐💐

  • @pravinkumar4141
    @pravinkumar4141 ปีที่แล้ว +43

    ಧನ್ಯವಾದಗಳು ಅಜಿತ್ ಸರ್
    ಸಂಪೂರ್ಣ ವಿಡಿಯೋ ಹಾಕಿದ್ದಕ್ಕೆ 😊

  • @nagarajaudupamegaravalli1346
    @nagarajaudupamegaravalli1346 11 หลายเดือนก่อน +18

    ನನ್ನ ಜನುಮದಲ್ಲಿ ನೋಡಿದ ಅತ್ತ್ಯುತ್ತಮ ಸಂದರ್ಶನ ಇದು, ನೈಜ ಸಂತರು ಹೇಗಿರಬೇಕು ಅನ್ನೋದಿಕ್ಕೆ ಅತ್ತ್ಯುತ್ತಮ ಉದಾಹರಣೆ ನಮ್ಮ ಸ್ವಾಮೀಜಿ.. ಪಾದಕಮಲ ಗಳಿಗೆ ಪ್ರಣಾಮಗಳು... ಧನ್ಯವಾದಗಳು ಅಜಿತ್ ಜೀ 💐🙏🏻🙏🏻🙏🏻

    • @anilanil9765
      @anilanil9765 10 หลายเดือนก่อน

      😢5jv 0098

  • @vanajamakki6036
    @vanajamakki6036 ปีที่แล้ว +44

    Tumba dinagala nantara NEWS HOUR ಕಾರ್ಯಕ್ರಮ ನೋಡಿ ನೆಮ್ಮದಿಯಿಂದ ಮಲಗಿದೆ. ನಿರ್ಭಯಾನಂದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. 🙏🙏🙏

  • @hanamayya1981
    @hanamayya1981 ปีที่แล้ว +10

    ಅದ್ಭುತ ಕಾರ್ಯಕ್ರಮ ಒದಗಿಸಿದ್ದಾಕ್ಕಾಗಿ ನಮ್ಮ ಮನಸ್ಸಿಗೆ ಬೆಳಕನ್ನು ನೀಡಿದಕ್ಕಾಗಿ ಅನಂತ ಧನ್ಯವಾದಗಳು 💐🌺🤝🌹🙏🎉❤

  • @barimaruashwath614
    @barimaruashwath614 ปีที่แล้ว +163

    ಬಹುಷಃ ಪ್ರಸ್ತುತ ಕಾಲದಲ್ಲಿ ಇಷ್ಟು ದೀರ್ಘವಾಗಿ ನಿರರ್ಗಳವಾಗಿ ಸನಾತನದ ಬಗ್ಗೆ ಇಷ್ಟು ಸಮಗ್ರವಾಗಿ ಯಾರೂ ಮಾತಾಡಲಿಲ್ಲ... ಇದೇ ಅತ್ಯುತ್ತಮ ಡಿಬೇಟ್ ❤❤❤❤❤❤

    • @jbhiremath9071
      @jbhiremath9071 ปีที่แล้ว +3

      Good comment

    • @sarvothamkinig1958
      @sarvothamkinig1958 ปีที่แล้ว

      ​@@jbhiremath9071❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😊0

    • @vageeshgpujar2731
      @vageeshgpujar2731 9 หลายเดือนก่อน

      11q0

  • @SureshSuresh-cb7kd
    @SureshSuresh-cb7kd ปีที่แล้ว +56

    ಅದ್ಭುತ ವಿವರಣೆ ಸ್ವಾಮೀಜಿ ...ಆಧ್ಯಾತ್ಮದ ನನ್ನ ದಾರಿಗೆ ನಿಮಿಂದ ಬೆಳಕು ಸಿಕ್ಕಿತ್ತು . ಧನ್ಯವಾದಗಳು ..ಮುಂದೆ ಒಂದು ದಿನ ನಿಮ್ಮ ಭೇಟಿ ಹಾಗಿ . ನಿಮ್ಮ ಆಶೀರ್ವಾದ ಪಡೆಯ ಬೇಕು ನಾನು

    • @satishbr143
      @satishbr143 10 หลายเดือนก่อน +1

      F

  • @Harish.B.S.
    @Harish.B.S. ปีที่แล้ว +85

    ನಿಜವಾದ ಧರ್ಮ ಭೋದನೆ 🙏🙏🙏
    ಜ್ಞಾನದ ಬುತ್ತಿ ಉಣಬಡಿಸಿದ ಗುರುಗಳಿಗೆ ದೀರ್ಘದಂಡ ಪ್ರಣಾಮಗಳು🙏🙏🙏

  • @gtraghavendra5259
    @gtraghavendra5259 11 หลายเดือนก่อน +20

    ನ್ಯೂಸ್ ಅವರ್ನಲ್ಲಿ ಉತ್ಕೃಷ್ಟದಲ್ಲಿ ಸರ್ವೋತ್ಕೃಷ್ಟ ಕಾರ್ಯಕ್ರಮ !!!🙏🙏🙏👌👌👌👍👍👍

  • @Bharatchawan8008
    @Bharatchawan8008 ปีที่แล้ว +24

    ಇಂದಿನ ಸಮಾಜದಲ್ಲಿ ಇಂತಹ ಉತ್ತಮ ಉಪನ್ಯಾಸಗಳ ಅಗತ್ಯತೆ ತುಂಬಾ ಇದೆ..
    ಗುರೂಜಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ❤️❤️

  • @kavithamanjununath5085
    @kavithamanjununath5085 ปีที่แล้ว +208

    ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಸಂದರ್ಶನ.. ಅನಂತ ಧನ್ಯವಾದ ಗಳು ಸ್ವಾಮೀಜಿ.. .🙏🙏🙏

  • @rkcreations.9370
    @rkcreations.9370 ปีที่แล้ว +33

    ಸುಧೀರ್ಘ ಸಮಯದವರೆಗೆ ಅಜಿತ್ ಹನುಮಕ್ಕನವರ್ ಸರ್ ನಿಂತುಕೊಂಡು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು

  • @SachinSm-ir2qv
    @SachinSm-ir2qv ปีที่แล้ว +175

    ನಾನು ನೋಡಿದ ಕೆಲವೇ ಕೆಲವುಉತ್ತಮ ಸಂದರ್ಶನಗಳಲ್ಲಿ ಅತೀ ಉತ್ತಮ ಸಂದರ್ಶನ ಇದು...🙏

    • @mahendramahi1880
      @mahendramahi1880 ปีที่แล้ว +2

      ಲೋ 🤣🤣🤣 ಕಳ್ಲಸ್ವಾಮಿ ಕೃಷ್ಣ ಎಲ್ಲೋ ಇದ್ದ q🤣🤣🤣

    • @ravikumarakabaddifan4065
      @ravikumarakabaddifan4065 ปีที่แล้ว

      ​@@mahendramahi1880ಮೂರ್ಖರು ನೀವು

  • @manjunathgc1003
    @manjunathgc1003 11 หลายเดือนก่อน +7

    First time understanding what is sanatana Dharma to reasonable level. Thanks for such detailed interview on all aspects of religion and Dharma.

  • @rravikumarravi4801
    @rravikumarravi4801 ปีที่แล้ว +3

    ನಮ್ಮ ಸನಾತನ ಧರ್ಮದ ಎಷ್ಟೊ ವಿಷಯಗಳ ಬಗ್ಗೆ ಎಷ್ಟೋ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು ಸ್ವಾಮಿಜಿಗಳ ಮಾತುಗಳಿಂದ ಉತ್ತರ ಸಿಕ್ಕಿ ನನ್ನ ಮನಸ್ಸು ನಿರಾಳವಾಯಿತು ಗುರುಗಳಿಗೆ ಕೋಟಿ ಪ್ರಣಾಮಗಳು ಜೈಶ್ರೀರಾಮಕೃಷ್ಣ 🙏🙏🙏🙏🙏 ಇಂತಹ ಅದ್ಭುತ ಕಾರ್ಯಕ್ರಮ ಕೊಟ್ಟ ಅಜಿತ್ ಮತ್ತು ಸುವರ್ಣ ನ್ಯೂಸ್ ಚಾನೆಲ್ ಗೆ ಧನ್ಯವಾದಗಳು

  • @viratKohli18542
    @viratKohli18542 ปีที่แล้ว +47

    ಸಿನಿಮಾವನ್ನು ಹೊರತುಪಡಿಸಿ ನಾನು ನೋಡಿದ ಮೊದಲ ಎರಡು ಗಂಟೆಗಳ ಅಧಿಕ ಒಂದು ಸಂದರ್ಶನ ❤️🚩

  • @MegaBabu143
    @MegaBabu143 ปีที่แล้ว +30

    ಸ್ವಾಮೀಜಿಯವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು
    🙏🙏🙏🙏🙏🇮🇳🇮🇳🇮🇳🇮🇳🇮🇳🇮🇳

  • @MaheshAsundi-1018
    @MaheshAsundi-1018 ปีที่แล้ว +6

    ಅಜಿತ್ ಸರ್ ಇವತ್ತಿನ ಈ ಸಂವಾದ ಅತ್ಯುತ್ತಮದಲ್ಲಿ ಅತ್ಯುತ್ತಮವಾದ ಕಾರ್ಯಕ್ರಮ ಸನಾತನ ಧರ್ಮದಲ್ಲಿ ತುಂಬಾ ವಿಷಯಗಳನ್ನ ನಾನು ಅರಿತುಕೊಂಡೆ ನೀವು ಇದೆ ತೆರನಾದ ಚಿಂತಕರನ್ನ ಗುರುಗಳನ್ನ ಪಂಡಿತರನ್ನ ಪ್ರತಿವಾರವು ಕರೆತನ್ನಿ ಧನ್ಯವಾದಗಳು..... 💐💐💐💐

    • @Uday-o7p
      @Uday-o7p ปีที่แล้ว +1

      ಸಂಜೆ ಹೊತ್ತು ಅರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನ್ನೆಲ್ಲ ಕಾವಿ ಹಾಕಿಸಿ ಕರ್ಕೊಂಡು ಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂 ಸ್ವಲ್ಪ ಕೆಳಗಿನ ವಿಚಾರಗಳನ್ನ ಓದಿ
      1:44:32 "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಮನು ಹೇಳ್ತಾನೆ !🤔 ಹಾಗೆ
      "ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔
      ಇದೆಲ್ಲ ನೋಡಿದರೆ ಮನು ಒಬ್ಬ confused ಅರೆಜ್ಞಾನಿ ಮನುಷ್ಯ ಅನ್ಸುತ್ತೆ 🤣😂
      ಈ ಸೈಕೋ ಮನುವಿನ ಪ್ರಕಾರ ಸ್ವಾತಂತ್ರಕ್ಕೆ ಆರ್ಹವಾದ ಹೆಣ್ಣು ಹಾಗೆ ಪೂಜೆಗೆ ಯೋಗ್ಯವಾದ ಹೆಣ್ಣು ಅಂತ ಬೇರೆ ಇರ್ತಾರೋ ಸ್ವತಂತ್ರ ಎಲ್ಲರಿಗೂ ಒಂದೇ ಕಣೋ ದಡ್ಡ ಸ್ವಾಮೀಜಿ 😄
      1:55:23 ಬ್ರಿಟಿಷರು ಬರಲಿಲ್ಲ ಅಂದಿದ್ದಾರೆ ಇಲ್ಲಿನ ಕೆಳವರ್ಗದವರು ಶಿಕ್ಷಿತರೇ ಆಗುತ್ತಿರಲಿಲ್ಲವೆಂದು ದಡ್ಡರಿಗೂ ಗೊತ್ತಿದೆ, ಆದರೆ ಅತಿ ಬುದ್ದಿವಂತರು ಮಾತ್ರ ಮತ್ತೊಬ್ಬರನ್ನ ದಡ್ಡರನ್ನಾಗಿ ಮಾಡಲು ವಿವೇಕಾನಂದ್ರು ಹಾಗೆ ರಾಮಕೃಷ್ಣರು ಮಾಡಿದರು ಅಂತ ಪುಂಗುತ್ತಾರೆ😄, ಹಾಗಾದರೆ ಅವಾಗ ದಲಿತರಿಗೇಕೆ ಉಪಕಾರವಾಗಲಿಲ್ಲವೇಕೆ ? ಬರೀ ಬೋಧನೆಯಿಂದ ಈ ಸಮಾಜ ಸುಧಾರಣೆಯಾಗೋಕೆ ಸಾಧ್ಯವಿಲ್ಲ, ಅದಕ್ಕೆ ಬಲಿಷ್ಠವಾದ ಕಾನೂನುಗಳು ಬೇಕು ಅದೇ ಸಂವಿಧಾನ.😃
      ಸ್ವಾಮ್ಗಳು ಹೇಳ್ತಾರೆ😄 5 ಸಾವಿರ ವರ್ಷ ಅಧ್ಯಯನ ಮಾಡಿ ವೇದ ಉಪನಿಷತ್ ಎಂಬ ಕತೆ ಪುಸ್ತಕ ಬರೆದಿದ್ದು ಬೇರೆಯವರಂತೆ ರಾತ್ರಿ ಬರೆದು ಬೆಳಿಗ್ಗೆ ಪ್ರಿಂಟ್ ಹಾಕಿದ್ದಲ್ಲ ಅಂತ 😃ಹಾಗಾದರೆ ಏನಕ್ಕೆ ಈ ವೇದ ಉಪನಿಷತ್ ಸಂವಿಧಾನದಂತೆ ಶತಮಾನಗಳ ಕಾಲ ತುಳಿತಕ್ಕೆ ಒಳಗಾದವರಿಗೆ ಸಮಾನತೆ ಕೊಡಲಿಲ್ಲ ಹಾಗಾದರೆ 5 ಸಾವಿರ ವರ್ಷ ಬರೆದಿದ್ದಾದರೂ ಏನು 😂 ಅವ್ರು ಸುಮ್ಮನೆ ನಿಮ್ ತರಹ ಪುಂಗಿದ್ರಾ ?🤣
      2:16:43 ಇವರ ಪ್ರಕಾರ ಲಾರ್ಡ್ ಕರ್ಜನ್ ಹೇಳಿದ "ಇಂಗ್ಲೆಂಡ್ ಮರದ ಮೇಲೆ 🦍ಚಿಮ್ಪಾಂಜಿಗಳಂತೆ ಬದುಕುತಿದ್ದ ಕಾಲದಲ್ಲಿ ಇಂಡಿಯಾ ನಾಗರಿಕತೆಯ ತುತ್ತ ತುದಿಯನ್ನ ಮುಟ್ಟಿತ್ತು" ಅಂತ ಹೇಳಿದ್ದನ್ನ ಈ ಸ್ವಾಮ್ಗಳು ಒಪ್ತಾರೆ 😃ಆದೆ ಆರ್ಯರು ಮದ್ಯ ಏಷ್ಯಾದಿಂದ ಬಂದವರು ಅಂತ ಅದೇ ವಿದೇಶಿಯರು ಹೇಳಿದ್ರೆ ಅದನ್ನ ಅಂದಿನ ಬ್ರಾಹ್ಮಣರು ನಿಜ ಅಂತ ಹೇಳಿದ್ದನ್ನ ಮಾತ್ರ ಈ ಸ್ವಾಮ್ಗಳು ಮಾತ್ರ ಒಪ್ಪೋಲ್ಲ🤣😂 , ಹೊಗಳಿಕೆ ಮಾತ್ರ ಬೇಕು ಸ್ವಾಮ್ಗಳಿಗೆ🤣
      2:06:20 ಶಿವಾಜಿ ತಾನು ಸತ್ತೇ ಅಂತ ಹೇಳ್ಕೊಂಡು ಯುದ್ಧ ಗೆದ್ದಿದ್ದಾ !😆 ನಾವೆಲ್ಲೂ ತುಂಬಾ ವೀರಾವೇಶದಿಂದ ಹೋರಾಡಿ ಗೆದಿದ್ದು ಅನ್ಕೊಂಡಿದ್ವಿ , ಆ ತರಹ ಗೆಲ್ಲೋಕೆ ಅವ್ನೆ ಆಗ್ಬೇಕಾ ಚಿಕ್ಕ ಮಕ್ಕಳು ಗೆಲ್ತಾವೆ ಬಿಡಿ 🤣😂
      ಸಂಸ್ಕೃತ ಯಾವನಿಗೆ ಬೇಕು😄... ಇರೋ ಭಾಷೆಗಳನ್ನೇ ಕಲಿಯೋಕೆ ಸಮಯವಿಲ್ಲ, ಅಷ್ಟಕ್ಕೂ ಅದನ್ನ ಕಲಿತರೆ ಕೆಲಸ ಕೂಡ ಸಿಗೋಲ್ಲ ಏನು ಪ್ರಯೋಜನವಿಲ್ಲ.😆
      ಸಂಸ್ಕೃತ ಸತ್ತ ಭಾಷೆ ಸ್ವತಃ ಬ್ರಾಹ್ಮಣರಿಂದಲೇ ಕೊಲ್ಲಲ್ಪಟ್ಟ ಭಾಷೆ😀. ಈ ಹಿಂದೆ ಬ್ರಾಹ್ಮಣರು ಏನಾದರೂ ಇತರ ವರ್ಗದವರು ಸಂಸ್ಕೃತವನ್ನ ಕಲಿತರೆ ನಾಲಿಗೆಯನ್ನ 👅ಕತ್ತರಿಸಲಾಗುತಿತ್ತು ! ಕೇಳಿಸಿಕೊಂಡರೆ ಕಿವಿಗಳಿಗೆ 👂ಕಾಯಿಸಿದ ಸೀಸವನ್ನ ಸುರಿಯಲಾಗುತ್ತಿತ್ತು !😳 ಊಟಕ್ಕ ಸಿಗದ ಉಪ್ಪಿನ ಕಾಯಿ ಈಗ ಏನಕ್ಕೆ ? ಅಂತಹ ಕೊಲೆಗಡುಕರ ಭಾಷೆಯನ್ನ ಈವಾಗ ಯಾರು ಮೂಸಿಯೂ ಕೂಡ ನೋಡೋಲ್ಲ.🤣😂🤣
      1:51:15 ತಲೆಕೆಟ್ಟ ಸ್ವಾಮೀಜಿ 😄
      ಮನು ಸ್ಮೃತಿಗೂ ಸಂವಿಧಾನಕ್ಕೂ ಹೋಲಿಕೆ ಮಾಡ್ತಾನೆ 😂
      ಮನುಸ್ಮೃತಿ ಬರಿ ಬ್ರಾಹ್ಮಣರ ಚಾಕರಿ ಮಾಡೋಕೆ ಹೇಳುತ್ತೆ ಆದರೆ ಸಂವಿಧಾನ ಪ್ರತಿಯೊಬ್ಬ ತುಳಿತಕ್ಕೆ ಹೊಳಗಾದವರ ಪರವಾಗಿ ನಿಲ್ಲುತ್ತೆ 😀
      2:20:46 ಹೌದು ಗುರೂಜಿ ಸನಾತನ ಅನ್ನೋದು ಜೇಡಿಮಣ್ಣು ಹಾಗೆ ಸನಾತನಿಗಳ ತಲೆಲಿರೋದು ಜೇಡಿಮಣ್ಣೇ 🤓 ಸನಾತನಿಗಳು ಎಷ್ಟು ಬುದ್ದಿವಂತರೆಂದರೆ ಪದೇಪದೇ ಮೊಗಲರು, ಬ್ರಿಟಿಷರು ಆಕ್ರಮಣ ಮಾಡಿದ್ದೇ ಮಾಡಿದ್ದೂ🤠ಲೂಟಿ ಮಾಡಿದ್ದೇ ಮಾಡಿದ್ದೂ ... ಅಷ್ಟು ಬುದ್ದಿವಂತರು ಅಂದು ಇತರ ವರ್ಗದವರಿಗೆ ಶಿಕ್ಷಣವನ್ನೇ ಹೇಳಿಕೊಡದ ಸನಾತನಿಗಳು. 😆🤣😂
      16:32 ಈ ವೇದ ಕಲಿತರೆ ಯಾವನು ರೆಸ್ಪೆಕ್ಟ್ ಕೊಡೋಲ್ಲ😄 ಇವನು ಮಾತಾಡೋದರಲ್ಲೇ ತಿಳಿಯುತ್ತೆ ಇವನೊಬ್ಬ ಅಂಧ ಭಕ್ತರ ಟೀಚರ್ ಅಂತ,🥸 ಈಗ ಏನಿದ್ರೂ ಇಂಗ್ಲಿಷ್ ಕಲಿತರೆ ಮಾತ್ರ ಮರ್ಯಾದೆ😄, ವೇದಗಳ ಕಾಲ ಮುಗಿತು, ನಾವಂತೂ ಸಂಸ್ಕೃತ ಕಲಿತವನಿಗೆ ಮರ್ಯಾದೆನೇ ಕೊಡೋಲ್ಲ ಯಾಕೆಂದರೆ ಸಂಸ್ಕೃತ ಒಂದು ಸತ್ತ ಭಾಷೆ 😆
      19:43 ಸೋಶಿಯಲ್ ಸ್ಟೇಟಸ್ ಅಂತೇ 😄ಮತ್ತೆ ಈ ದೇಶದಲ್ಲಿ ಹಣ ಇದ್ದವಾನಿಗೆ ಮರ್ಯಾದೆಯನ್ನೇ ಕೊಟ್ಟಿಲ್ವಂತೆ 🤣ಎಂತಹ ಸುಳ್ಳುಬುರುಕ ಸ್ವಾಮೀಜಿ ಈತ 🧐! ಅದಾನಿ ಅಂಬಾನಿಗೆ ಸ್ಟೇಟಸ್ ಇದ್ರೂ ಮರ್ಯಾದೆಯೇ ಇಲ್ಲ ಅಂದಂಗಾಯಿತು ಇದಕ್ಕೆ ಹೇಳೋದು ಅಂಧ ಸ್ವಾಮೀಜಿಗಳು ಅಂತ😄

    • @Uday-o7p
      @Uday-o7p ปีที่แล้ว +1

      23:47 ಶಾರದಾದೇವಿ ಜಯಂತಿ ದಿನ ಮಾತ್ರ ದಲಿತರಿಗೆ ಊಟ ಹಾಕಿ ಗೌರವ ಕೊಡ್ತಾರೆ😄 ತೋರಿಸಿಕೊಳ್ಳೋಕೆ ಆಮೇಲೆ ಮಾಮೂಲಿ ಬೀದಿಗೆ ಅಟ್ಟಿ ಕೆಲಸ ಮಾಡಿ ಅಂತಾರೆ ಏನ್ ಸಿದ್ದಂತ ಸ್ವಾಮೀಜಿ ನಿಮದು 🤣😂
      27:35 ಸ್ವಾಮ್ಗಳು ನಮಗೆ ಏನು ಗೊತ್ತಿಲ್ಲ ಸುಮ್ನೆ ಪುಂಗ್ತಿದ್ದಾರೆ😆 ಕೇಳ್ಕೊಂಡು ಚಪ್ಪಾಳೆ 👏ಹೊಡಿತಾವೆ ಜನ ಅನ್ಕೊಂಡವ್ರೆ, 😄ಇಂಡಿಯನ್ ಸೈಂಟಿಸ್ ಬ್ರಿಲಿಯೆಂಟ್ ಅಂತೇ ರಶಿಯಾ ಅಮೇರಿಕಾ ಸಹಾಯ ಮಾಡ್ಲಿಲ್ಲ ಅಂದಿದ್ದಾರೆ ನಮ್ಮ ಸೈಂಟಿಸ್ ಆರಾಮಾಗಿ 🍪ತಿರುಪತಿ ಲಡ್ಡು ತಿನ್ಕೊಂಡು ವೇದ ಉಪನಿಷತ್ ಭಜನೆ 🧘‍♂🧘‍♀ಮಾಡ್ಕೊಂಡು ಕುಂತ್ಕೊಳ್ಳೋರು 🤣
      38:37 ಬುದ್ಧ ಆತ್ಮದ ಅಸ್ತಿತ್ವದ ಬಗ್ಗೆ ಹೇಳಿದ್ರೆ ಟಿಪಿಕಲ್ ಬುದ್ಧ ಆಗ್ತಾನೆ ಅದೇ ಮನು "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಹೇಳ್ತಾನೆ !🤔 ಹಾಗೆ "ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔 ಅವನು ಟಿಪಿಕಲ್ ಅಲ್ಲ ಇವನಿಗೆ 😆😂
      1:08:09 ನಾವು ಹಿಪ್ನಾಟಿಜ್ ಆಗಿಲ್ಲ ಸ್ವಾಮೀಜಿ ಹಿಪ್ನಾಟಿಜ್ ಈ ಸಮಾಜ ಆಗಿರೋದು ಅದಕ್ಕೆ ಈ ಹಿಂದಿನಿಂದಲೂ ನಮಗೆ ಯಾವದರಲ್ಲೂ ಅವಕಾಶ ಕೊಡದೆ ದೌರ್ಜನ್ಯ ಮಾಡಿದ್ದೂ😄 ಈ ಸಮಾಜಕ್ಕೆ ಭಯ ಎಲ್ಲಿ ಇವರು ನಮ್ಮ ಸಮಕ್ಕೆ ಬರುತ್ತಾರೋ ಅಂತ😆. ನಿಮ್ಮ ಮಾತನ್ನ ಹೀಗೆ ಕೇಳ್ತಕೂತ್ಕೊಂಡ್ರೆ ದಲಿತರಿಗೆ ಸಾಮರ್ಥ್ಯವೇ ಇಲ್ಲ ಅಂತ ಪುಂಗ್ತಾನೆ ಇರ್ತೀರ ಮೊದಲು ನಿಮ್ಮ ಕಿತ್ತೋದ್ ಜಾತಿವಾದಿ ಸಮಾಜಕ್ಕೆ ಬುದ್ದಿ ಹೇಳಿ ಎಲ್ಲ ಸರಿಯಾಗುತ್ತೆ 🤣😂
      1:17:56 ಅಸ್ಪೃಶ್ಯತೆ ಬಂದಿರೋದಕ್ಕೆ ಒಂದು ಒಳ್ಳೆ ಕತೆ ಕಟ್ದ ಈ ಯಪ್ಪಾ ! 😆
      ಅವರಾರೋ ವಿದ್ಯೆ ಕೊಡ್ತೀವಿ ಬನ್ನಿ ಅಂದ್ರಂತೆ ಅದಕ್ಕೆ ದಲಿತರು ಬೇಡ ಅಂದ್ರಂತೆ ! 😂ಯಪ್ಪಾ ಏನ್ ಸುಳ್ಳು ಹೇಳ್ತಾನೆ ಈ ಯಪ್ಪಾ ! 😄ಹಾಗಾದ್ರೆ ಅದೇನಕ್ಕೆ ಶತಮಾನಗಳ ಹಿಂದೆ ಬ್ರಿಟಿಷರು ಬಾರೋಕಿಂತನು ಮುಂಚೆ ಶೂದ್ರರು, ದಲಿತರು ವಿದ್ಯೆ ಕಲಿತರ ಅವರ ನಾಲಿಗೆಯನ್ನ ಕತ್ತರಿಸುತಿದ್ದರು ? ಏನಕ್ಕೆ ಸಂಸ್ಕೃತವನ್ನ ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ? ಹೇಳಪ್ಪ ಪುಂಗಿದಾಸ 🤣😂
      1:26:20 ಆರ್ಯನ್ ಇನ್ವೆಷನ್ ನ ಅಂದಿನ ಬ್ರಾಹ್ಮಣರೇ ಒಪ್ಪಿಕೊಂಡಿದ್ದಾರೆ😄 ಈವಾಗ ನಿಮ್ಮಂತವರು ಎಲ್ಲಿ ನಮನ್ನ ಆಚೆ ಅಟ್ಟಿಬಿಟ್ಟರೆ ಮತ್ತೆ ಈಗಿನ ಇರಾನ್ ಗೆ ಹೋಗಬೇಕಾಗುತ್ತೋ ಅಂತ ಹೆದರಿ ಈಗ ಇತಿಹಾಸವನ್ನ ಸುಳ್ಳುಗಳ ಮೂಲಕ ತಿರುಚಲು ಕಾವಿ ಹಾಕೊಂಡು ಕುತ್ಕೊಂಡು ಪುಂಗ್ತಿದ್ದೀರಾ ಅಲ್ವ ಸ್ವಾಮ್ಗಳೇ ?🤣😂
      1:26:32 ಆರ್ಯರು ಅಂದರೆ ಸುಸಂಸ್ಕೃತರಂತೆ ! ಹಾಗಾದರೆ ಮಿಕ್ಕವರೇನಂತೆ ? 😆
      ಚಾತುರ್ವರ್ಣ ಪದ್ದತಿಯ ಮೂಲಕ ಜಾತೀಯತೆ ಮಾಡಿದವರು ಈ ಸಮಾಜದಲ್ಲಿ ಸುಸಂಸ್ಕೃತರಂತೆ ! ಎಂತಹ ವಿಪರ್ಯಾಸ ! ಆಶ್ಚರ್ಯ ಈ ಯಪ್ಪಾ ಹೇಳೋದು.😂
      ಅದು ಅಲ್ಲದೆ ಆರ್ಯ ಅನ್ನೋದು ಕಲ್ಚರಲ್ ಅಂತೇ ಅದೇ ದ್ರಾವಿಡ ಅನ್ನೋದು ಜಿಯೋಗ್ರಫಿಕಲ್ ಅಂತೇ ಇಲ್ಲೇ ಇತಿಹಾಸ ತಿರುಚಿಬಿಟ್ರು ನಮ್ ಸ್ವಾಮ್ಗಳು.😂
      1:26:45 ಲೋ ಅಜಿತ್ .. 🩳ಚಡ್ಡಿ ಸಂಘದ ಗಿರಾಕಿ😆
      ಶಂಕರ ಚಾರ್ಯರ ಪ್ರಕಾರ ದ್ರಾವಿಡ ಶಿಶು ಅಂದ್ರೆ ಅದು ದ್ರಾವಿಡರ ಮಗು ಅಂತಿರಬೇಕು ಅನೋಡೋ😄
      1:36:46 ವೇದಾಂತನೇ ಎಲ್ಲಾ ಅಂತೇ !😃 ಫಿಸಿಕ್ಸ್, ಬಯಾಲಜಿ ಎಲ್ಲ ವೇದಾಂತದಿಂದಲೇ ಅಂತೇ ! 😆ಏನ್ ಪುಂಗ್ತಿಯಾ ಸ್ವಾಮಿಗಳೇ😂. ಸ್ವಲ್ಪ ಹೋಲಿಕೆ ಇದ್ರೆ ಸಾಕು ಕಾವಿ ಹಾಕೊಂಡು ಕೂತ್ಕೋಟ್ಬಿಡ್ತಾರೆ ಪುಂಗೊದಕ್ಕೆ😂, ಎಲ್ಲೂ ಹೇಳಿಲ್ಲ ವೇದಾಂತದಿಂದಲೇ ಎಲ್ಲಾ ತೆಗೆದ್ಕೊಂಡಿದ್ದು ಅಂತ, ಇವ್ರೆಲ್ಲ ಸಮಾಜಕ್ಕೆ ತಪ್ಪು ತಪ್ಪು ಸಂದೇಶ ಕೊಡ್ತಿದ್ದಾರೆ ಸ್ವಲ್ಪ ಹುಷಾರಾಗಿರಿ ಇಂತಹ ಪುಂಗಿದಾಸರ ಬಗ್ಗೆ.🤣😂
      1:39:52 ಭಾರತದಲ್ಲಿನ ಚಿನ್ನ ಬೆಳ್ಳಿಗಿಂತ ಸಂಸ್ಕೃತದ ಗ್ರಂಥಗಳೇ ಹೆಚ್ಚನ್ತೇ ! ಏನ್ ಪುಂಗ್ತಿಯಾ ಗುರು 😆
      1:40:45 ಅವಾಗ ಸಂಸ್ಕೃತ ಕಲೀತಿವಿ ಅಂದಾಗ ಕೊಲ್ತಿದ್ರು ಈವಾಗ ಜನ ಶಿಕ್ಷಣ ಪಡೆದುಕೊಂಡ ಮೇಲೆ ಕೊಡ್ತೀವಿ ಬನ್ನಿ ಅಂದ್ರೆ ಕಲಿಯೋಕೆ ಹೋಗ್ಬೇಕಾ ?😄 ಈಗ ಯಾವನಿಗೆ ಬೇಕು ಸಂಸ್ಕೃತ ಅದು ಸತ್ತಭಾಷೆ.😃 ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈಗ ಏನಕ್ಕೋ ದಡ್ಡ ಅಜಿತ್😀, ಈಗ ಏನಿದ್ರೂ ಇಂಗ್ಲಿಷ್ ಮುಖ್ಯ ಅಷ್ಟೇ.😄
      1:50:55 ಮನು ಅನ್ನೋನು ನಮ್ ಮನೆ ಪಕ್ಕ ಒಬ್ಬ ಇದ್ದಾನೆ ಸ್ವಾಮ್ಗಳೇ ಅವನೇ ಬರ್ದಿರ್ಬೇಕು ಆ ಜಾತಿವಾದಿ ಸ್ಮೃತಿಯನ್ನ ಅನ್ಸುತ್ತೆ 😄
      1:53:01 ಸನಾತನ ಧರ್ಮ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ ಕಣೋ ದಡ್ಡ.😄
      ಏನೆ ಅವಕಾಶ ಕೊಟ್ಟಿದ್ದರು ಅದು ಸಂವಿಧಾನದಿಂದ ಮಾತ್ರ ಆಗಿರೋದು 😄

  • @naveensalunke
    @naveensalunke ปีที่แล้ว +6

    ಇಂತಹ ಅದ್ಬುತ ಶಕ್ತಿಯ ದರ್ಶನ ನೀಡಲಿಕ್ಕೆ
    ಕಾರಣಕರ್ಕನಾದ ಸ್ಟಾಲಿನ್ ಗೆtqs

  • @rajendramalnad4335
    @rajendramalnad4335 ปีที่แล้ว +25

    Im studied in Ramakrishna Mission...Proud of Swamiji...🙏🙏

  • @keshavaprasad2422
    @keshavaprasad2422 ปีที่แล้ว +29

    *ಅಜಿತ್ ಅವರೇ...ನೀವು ಬಹಳ ಒಳ್ಳೆ ಕಾರ್ಯಕ್ರಮ ತಂದಿದ್ದೀರಿ...ತರ್ತಿದ್ದೀರಿ! ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆಯೇ! ಇದೇ ರೀತಿ ನಿಮ್ಮ ನಿಮ್ಮದೇ ಆದ ಹೊಸ ಛಾಪನ್ನು ಹೀಗೇ ಕಾಯ್ದಿರಿಸಿಕೊಳ್ಳಿ.*

  • @prakashhp980
    @prakashhp980 9 หลายเดือนก่อน +1

    ಸ್ವಾಮಿ ವಿವೇಕಾನಂದರ ರೂಪ ಸ್ವಾಮಿ ನಿರ್ಭಯಾನಂದ ಸರಸ್ವತಿ ಗುರುಗಳು 🚩🚩🙏
    ಜೈ ಸದ್ಗುರುನಾಥ 🚩🕉️

  • @byrareddybyrareddy4962
    @byrareddybyrareddy4962 ปีที่แล้ว +95

    ಎರಡುಸಾರಿ ಮೂರನೇಸರಿ ನೋಡಿದವರು 👍maadi🙏🚩🚩🚩

  • @kumarkumar-fz5rp
    @kumarkumar-fz5rp ปีที่แล้ว +2

    ಈ ಸಂಚಿಕೆಯಿಂದ
    ನನ್ನ ಬಹಳ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ,
    ಧನ್ಯವಾದಗಳು ಸುವರ್ಣ ನ್ಯೂಸ್ ಗೆ
    ಗ್ರೇಟ್ ಸ್ವಾಮೀಜಿ ನೀವು

  • @rajeshwari4309
    @rajeshwari4309 ปีที่แล้ว +19

    Much awaited episode. Thanks again for uploading the entire discussion with great swamiji 🙏🏻🙏🏻🙏🏻

  • @GoldStandard4U
    @GoldStandard4U ปีที่แล้ว +3

    ಸ್ವಾಮೀಜಿಯವರ ಸಂದರ್ಶನವನ್ನು ಆಲಿಸಿದ ನಾವುಗಳೇ ಧನ್ಯರು.

  • @raveeshagnravi2362
    @raveeshagnravi2362 ปีที่แล้ว +18

    The bunch of knowledge in one episode Tqsm🚩🕉️🚩 Jai Sanathana Darma🚩🕉️

  • @puttaiahbasavarajappa3818
    @puttaiahbasavarajappa3818 ปีที่แล้ว +1

    ಸನಾತನ ಧರ್ಮದ ಬಗ್ಗೆ ಬಹಳ ಸವಿಸ್ತಾರವಾಗಿ ವಿವರಿಸಿ ತಿಳಿಸಿ ಅನೇಕ ಅದರ್ಮಿಗಳಿಗೆ ಜ್ಞಾನದ ಅರಿವನ್ನು ಮೂಡಿಸಿದ ಪೂಜ್ಯ ನಿರ್ಭಯಾನಂದ ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ಪ್ರಣಾಮಗಳು ಹಾಗೂ ಇಂತಹ ಬಹಳಷ್ಟು ಪರಿಣಾಮಕಾರಿಯಾದಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸುವರ್ಣ ನ್ಯೂಸ್ ಚಾನಲ್ ಮತ್ತು ಉತ್ತಮವಾಗಿ ನಡೆಸಿಕೊಟ್ಟಿರುವ ಶ್ರೀ ಅಜಿತ್ ಹನುಮಕ್ಕನವರ ರವರಿಗೆ ಅನಂತ ವಂದನೆಗಳು 🙏🙏🙏

  • @Cherryduti
    @Cherryduti ปีที่แล้ว +24

    I never seen before like this kind of conversation its really excellent and motivating each and every words .... swamiji 🙏🙏

  • @nageshnagu8141
    @nageshnagu8141 ปีที่แล้ว +5

    ಮೊದಲಿಗೆ ನಿರ್ಭಯಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅಜಿತ್ ಅಣ್ಣನಿಗು ನನ್ನ ಸಾಷ್ಟಾಂಗ ನಮಸ್ಕಾರ ❤

  • @naveensalunke
    @naveensalunke ปีที่แล้ว +5

    2.3 to 3 ಗಂಟೆ ನಿಮ್ಮ ಸಮಯವನ್ನ ಇಂತಹ ಕಾರ್ಯಕ್ರಮಕ್ಕೆ ಅರ್ಪಿಸಿದ್ದಕ್ಕೆ ಧನ್ಯವಾದ....
    ಇನ್ನು ಇಂತಹ ಅನೇಕ ಸಾಧಕರು ಇಂತಹ ಕಾರ್ಯಕ್ರಮಕ್ಕೆ ಬರಲಿ ದೇಶದ ಮಕ್ಕಳು ದೇವರ ಬಗ್ಗೆ ನೈಜ ವಿಚಾರ ಉಣಬಡಿಸಿ

  • @gurunathhugar9655
    @gurunathhugar9655 ปีที่แล้ว +28

    ಅಜಿತ ಸರ ಈ ತರಹದ ಸಮಾಜದ ಕಣ್ಣು ತೆರಿಸೊ ಪ್ರೊಗ್ರಾಮಗಳು ಇನ್ನಷ್ಟು ಬರಲಿ, fentastic sir❤

  • @shaileshdevasa8313
    @shaileshdevasa8313 ปีที่แล้ว +47

    Finally we got full program 😊

  • @hp.ramesh
    @hp.ramesh ปีที่แล้ว +19

    I spent a lot of time working as a volunteer in Sri Ramakrishna Math, Bengaluru. What Swamiji is saying is 100% true.
    I leant a lot listening to him. Our society really needs to listen and build awareness. Thanks Ajith for conducting this interview and managing the questions so prudently.
    Please continue this tradition of having great conversations with enlightened beings like pujya Swamiji.

  • @maheshmysore8555
    @maheshmysore8555 ปีที่แล้ว +3

    ನಮ್ಮ ಸನಾತನ ಧರ್ಮವು ಬಹಳ ನಿರ್ಭಯವಾಗಿದೆ..ಅದನು ಯಾರೇ ಆದರೂ ಪರೀಕ್ಷಿಸಬಹುದು.. ನಿರ್ಮೂಲನೆಯ ಮಾತು ಬಹಳ ದೂರ

  • @mhnirmalamhnirmala
    @mhnirmalamhnirmala ปีที่แล้ว +4

    ಅತ್ಯುತ್ತಮ ಸಂರ್ದಶನ .ಸ್ಸಾಮಿಜಿಯವರಿಗೆ ಮತ್ತು ಅಜಿತ್ನವರಿಗೆ ವಂದನೆಗಳು.ಜೈಕರ್ನಾಟಕ. ಜೈಭಾರತ್.

  • @hanumantappamoolimani9510
    @hanumantappamoolimani9510 ปีที่แล้ว +4

    ದೇವರ ಸ್ವರೂಪದ ಗುರೂಜಿ ಗೆ ನಮೋ ನಮಃ....
    🇮🇳🇮🇳🙏🙏🙏👏👏🇮🇳🇮🇳
    ನಿಮ್ಮ ಸಂದೇಶಗಳನ್ನು ಕೇಳುತ್ತಿದ್ದರೆ ಹಾಗೆ ಇನ್ನೂ ಮತ್ತೆ ಮತ್ತೆ ನಿಮ್ಮ ಮಾತು ಕೇಳು ಬೇಕು ಅನ್ನಿಸುತ್ತದೆ. ನಿಮ್ಮ ಧ್ವನಿ ಯಲ್ಲಿ ಒಂದು ವಿಶಿಷ್ಠವಾದ ಶಕ್ತಿ ಎಲ್ಲರನ್ನೂ ಆಕರ್ಷಿಸುತ್ತದೆ ಗುರೂಜಿ...
    🇮🇳🇮🇳🙏🙏🙏👏👏🇮🇳🇮🇳

  • @akkamahadevidc2304
    @akkamahadevidc2304 ปีที่แล้ว +1

    Hello sir namaste ನಿಮ್ಮ ತರಗತಿಯಿಂದ ನನಗೆ ತುಂಬಾ ಉಪಯುಕ್ತ ಆಗುತ್ತಿದೆ ಸರ್ ನಿಮ್ಮಂತ ಗುರುಗಳು ಸಿಕ್ಕಿರೋದು ನನ್ನಮ ಪುಣ್ಯ ನಿಮ್ಮಂತ ಗುರುಗಳು ಇರುವುದರಿಂದ ಎಷ್ಟೋ ಬಡ ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದೆ 🙏🙏💐💐✨✨

  • @sumeru87
    @sumeru87 ปีที่แล้ว +10

    An eye opening episode for everyone. This is the kind of programs news channels should conduct regularly to bring awareness among common people. Great initiative by Suvarna news and Ajit sir. Please do more such enlightening programs with Nirbhayananda Saraswati Swamiji.

  • @hcas7224
    @hcas7224 ปีที่แล้ว +4

    Very nice program. World needs to to know about this. Intellectual guidance by Swamiji ; No nonsense focused moderation by Ajith Sir. Lead us from darkness to light!

  • @AvinashBadiger-jc7lm
    @AvinashBadiger-jc7lm ปีที่แล้ว +68

    Highly influencing episode.....this news HOUR special has exceeded 2 and half HOUR.....I am so glad to hear you swamiji ❤

    • @narayanhegde1083
      @narayanhegde1083 ปีที่แล้ว +5

      ಸ್ವಾಮಿಗಳ ಚಿಂತನೆಗಳು ಹ್ರದಯಸ್ಪರ್ಶಿಯಾಗಿವೆ. ಧನ್ಯವಾದಗಳು.

    • @npk1970
      @npk1970 11 หลายเดือนก่อน

      24:45 24:52

  • @vishwasnagaraju8260
    @vishwasnagaraju8260 ปีที่แล้ว +18

    Such wisdom, felt very happy. Quite amazing that we have so many such people in India, this is our richness. Thank you very much Swamiji.

  • @gururajn7589
    @gururajn7589 ปีที่แล้ว +5

    ನಿಮ್ಮ ದಿವ್ಯ ವ್ಯಕ್ತಿತ್ವಕ್ಕೆ ನಮಸ್ಕಾರಗಳು ಗುರುಗಳೇ...

  • @ravindranathhullur4157
    @ravindranathhullur4157 ปีที่แล้ว +6

    ತುಂಬಾ ಸೊಗಸಾದ ಚರ್ಚೆ ನಡೆಸಿಕೊಟ್ಟ ಸ್ವಾಮೀಜಿಯವರಿಗೂ ಸುವರ್ಣ ಏಶಿಯಾನೆಟ್ ಗೂ ಧನ್ಯವಾದಗಳು.

  • @muralidharbr5793
    @muralidharbr5793 ปีที่แล้ว +23

    VERY VIBRANT EXPERESSIONS OF SANATAN DHARMA . THANKS TO SWAMIJI

  • @prashanthgv86
    @prashanthgv86 ปีที่แล้ว +6

    Thanks Suvarna News for making this for such Long Conversation.. It was a Useful and Sensible Conversation by Nirbhayananda Saraswathi Swamy Ji!!

  • @kantharajkk902
    @kantharajkk902 ปีที่แล้ว +41

    ಗುರುಜಿ ನಮ್ಮ ಜ್ಞಾನಕ್ಕೆ ಶರಣು ಶರಣಾರ್ಥಿ 🚩🚩🚩🚩

  • @Lachamanna.1975
    @Lachamanna.1975 ปีที่แล้ว +8

    ಜೈ ನಿರ್ಭಯಾನಂದ ಸ್ವಾಮೀಜಿ 🙏
    ಜೈ ಅಜಿತ್ ಸರ್ 🙏
    ಜೈ ಹಿಂದ್ 🚩

  • @karthikbalubros1
    @karthikbalubros1 ปีที่แล้ว +107

    Definitely a worth watching programme. I wish this program be translated in other languages. It is surely an eye opener for all. 😇

    • @1world1democracy
      @1world1democracy ปีที่แล้ว +3

      I was also thinking same

    • @tapassadhanandstntse1195
      @tapassadhanandstntse1195 ปีที่แล้ว +2

      To all indian languages

    • @Uday-o7p
      @Uday-o7p ปีที่แล้ว +1

      1:08:09 ನಾವು ಹಿಪ್ನಾಟಿಜ್ ಆಗಿಲ್ಲ ಸ್ವಾಮೀಜಿ ಹಿಪ್ನಾಟಿಜ್ ಈ ಸಮಾಜ ಆಗಿರೋದು ಅದಕ್ಕೆ ಈ ಹಿಂದಿನಿಂದಲೂ ನಮಗೆ ಯಾವದರಲ್ಲೂ ಅವಕಾಶ ಕೊಡದೆ ದೌರ್ಜನ್ಯ ಮಾಡಿದ್ದೂ😄 ಈ ಸಮಾಜಕ್ಕೆ ಭಯ ಎಲ್ಲಿ ಇವರು ನಮ್ಮ ಸಮಕ್ಕೆ ಬರುತ್ತಾರೋ ಅಂತ😆. ನಿಮ್ಮ ಮಾತನ್ನ ಹೀಗೆ ಕೇಳ್ತಕೂತ್ಕೊಂಡ್ರೆ ದಲಿತರಿಗೆ ಸಾಮರ್ಥ್ಯವೇ ಇಲ್ಲ ಅಂತ ಪುಂಗ್ತಾನೆ ಇರ್ತೀರ ಮೊದಲು ನಿಮ್ಮ ಕಿತ್ತೋದ್ ಜಾತಿವಾದಿ ಸಮಾಜಕ್ಕೆ ಬುದ್ದಿ ಹೇಳಿ ಎಲ್ಲ ಸರಿಯಾಗುತ್ತೆ 🤣😂
      1:17:56 ಅಸ್ಪೃಶ್ಯತೆ ಬಂದಿರೋದಕ್ಕೆ ಒಂದು ಒಳ್ಳೆ ಕತೆ ಕಟ್ದ ಈ ಯಪ್ಪಾ ! 😆
      ಅವರಾರೋ ವಿದ್ಯೆ ಕೊಡ್ತೀವಿ ಬನ್ನಿ ಅಂದ್ರಂತೆ ಅದಕ್ಕೆ ದಲಿತರು ಬೇಡ ಅಂದ್ರಂತೆ ! 😂ಯಪ್ಪಾ ಏನ್ ಸುಳ್ಳು ಹೇಳ್ತಾನೆ ಈ ಯಪ್ಪಾ ! 😄ಹಾಗಾದ್ರೆ ಅದೇನಕ್ಕೆ ಶತಮಾನಗಳ ಹಿಂದೆ ಬ್ರಿಟಿಷರು ಬಾರೋಕಿಂತನು ಮುಂಚೆ ಶೂದ್ರರು, ದಲಿತರು ವಿದ್ಯೆ ಕಲಿತರ ಅವರ ನಾಲಿಗೆಯನ್ನ ಕತ್ತರಿಸುತಿದ್ದರು ? ಏನಕ್ಕೆ ಸಂಸ್ಕೃತವನ್ನ ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ? ಹೇಳಪ್ಪ ಪುಂಗಿದಾಸ 🤣😂
      1:26:20 ಆರ್ಯನ್ ಇನ್ವೆಷನ್ ನ ಅಂದಿನ ಬ್ರಾಹ್ಮಣರೇ ಒಪ್ಪಿಕೊಂಡಿದ್ದಾರೆ😄 ಈವಾಗ ನಿಮ್ಮಂತವರು ಎಲ್ಲಿ ನಮನ್ನ ಆಚೆ ಅಟ್ಟಿಬಿಟ್ಟರೆ ಮತ್ತೆ ಈಗಿನ ಇರಾನ್ ಗೆ ಹೋಗಬೇಕಾಗುತ್ತೋ ಅಂತ ಹೆದರಿ ಈಗ ಇತಿಹಾಸವನ್ನ ಸುಳ್ಳುಗಳ ಮೂಲಕ ತಿರುಚಲು ಕಾವಿ ಹಾಕೊಂಡು ಕುತ್ಕೊಂಡು ಪುಂಗ್ತಿದ್ದೀರಾ ಅಲ್ವ ಸ್ವಾಮ್ಗಳೇ ?🤣😂
      1:26:32 ಆರ್ಯರು ಅಂದರೆ ಸುಸಂಸ್ಕೃತರಂತೆ ! ಹಾಗಾದರೆ ಮಿಕ್ಕವರೇನಂತೆ ? 😆
      ಚಾತುರ್ವರ್ಣ ಪದ್ದತಿಯ ಮೂಲಕ ಜಾತೀಯತೆ ಮಾಡಿದವರು ಈ ಸಮಾಜದಲ್ಲಿ ಸುಸಂಸ್ಕೃತರಂತೆ ! ಎಂತಹ ವಿಪರ್ಯಾಸ ! ಆಶ್ಚರ್ಯ ಈ ಯಪ್ಪಾ ಹೇಳೋದು.😂
      ಅದು ಅಲ್ಲದೆ ಆರ್ಯ ಅನ್ನೋದು ಕಲ್ಚರಲ್ ಅಂತೇ ಅದೇ ದ್ರಾವಿಡ ಅನ್ನೋದು ಜಿಯೋಗ್ರಫಿಕಲ್ ಅಂತೇ ಇಲ್ಲೇ ಇತಿಹಾಸ ತಿರುಚಿಬಿಟ್ರು ನಮ್ ಸ್ವಾಮ್ಗಳು.😂
      1:26:45 ಲೋ ಅಜಿತ್ .. 🩳ಚಡ್ಡಿ ಸಂಘದ ಗಿರಾಕಿ😆
      ಶಂಕರ ಚಾರ್ಯರ ಪ್ರಕಾರ ದ್ರಾವಿಡ ಶಿಶು ಅಂದ್ರೆ ಅದು ದ್ರಾವಿಡರ ಮೂಗು ಅಂತಿರಬೇಕು ಅನೋಡೋ😄
      1:36:46 ವೇದಾಂತನೇ ಎಲ್ಲಾ ಅಂತೇ !😃 ಫಿಸಿಕ್ಸ್, ಬಯಾಲಜಿ ಎಲ್ಲ ವೇದಾಂತದಿಂದಲೇ ಅಂತೇ ! 😆ಏನ್ ಪುಂಗ್ತಿಯಾ ಸ್ವಾಮಿಗಳೇ😂. ಸ್ವಲ್ಪ ಹೋಲಿಕೆ ಇದ್ರೆ ಸಾಕು ಕಾವಿ ಹಾಕೊಂಡು ಕೂತ್ಕೋಟ್ಬಿಡ್ತಾರೆ ಪುಂಗೊದಕ್ಕೆ😂, ಎಲ್ಲೂ ಹೇಳಿಲ್ಲ ವೇದಾಂತದಿಂದಲೇ ಎಲ್ಲಾ ತೆಗೆದ್ಕೊಂಡಿದ್ದು ಅಂತ, ಇವ್ರೆಲ್ಲ ಸಮಾಜಕ್ಕೆ ತಪ್ಪು ತಪ್ಪು ಸಂದೇಶ ಕೊಡ್ತಿದ್ದಾರೆ ಸ್ವಲ್ಪ ಹುಷಾರಾಗಿರಿ ಇಂತಹ ಪುಂಗಿದಾಸರ ಬಗ್ಗೆ.🤣😂
      1:39:52 ಭಾರತದಲ್ಲಿನ ಚಿನ್ನ ಬೆಳ್ಳಿಗಿಂತ ಸಂಸ್ಕೃತದ ಗ್ರಂಥಗಳೇ ಹೆಚ್ಚನ್ತೇ ! ಏನ್ ಪುಂಗ್ತಿಯಾ ಗುರು 😆
      1:40:45 ಅವಾಗ ಸಂಸ್ಕೃತ ಕಲೀತಿವಿ ಅಂದಾಗ ಕೊಲ್ತಿದ್ರು ಈವಾಗ ಜನ ಶಿಕ್ಷಣ ಪಡೆದುಕೊಂಡ ಮೇಲೆ ಕೊಡ್ತೀವಿ ಬನ್ನಿ ಅಂದ್ರೆ ಕಲಿಯೋಕೆ ಹೋಗ್ಬೇಕಾ ?😄 ಈಗ ಯಾವನಿಗೆ ಬೇಕು ಸಂಸ್ಕೃತ ಅದು ಸತ್ತಭಾಷೆ.😃 ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈಗ ಏನಕ್ಕೋ ದಡ್ಡ ಅಜಿತ್😀, ಈಗ ಏನಿದ್ರೂ ಇಂಗ್ಲಿಷ್ ಮುಖ್ಯ ಅಷ್ಟೇ.😄
      1:50:55 ಮನು ಅನ್ನೋನು ನಮ್ ಮನೆ ಪಕ್ಕ ಒಬ್ಬ ಇದ್ದಾನೆ ಸ್ವಾಮ್ಗಳೇ ಅವನೇ ಬರ್ದಿರ್ಬೇಕು ಆ ಜಾತಿವಾದಿ ಸ್ಮೃತಿಯನ್ನ ಅನ್ಸುತ್ತೆ 😄
      1:53:01 ಸನಾತನ ಧರ್ಮ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ ಕಣೋ ದಡ್ಡ.😄
      ಏನೆ ಅವಕಾಶ ಕೊಟ್ಟಿದ್ದರು ಅದು ಸಂವಿಧಾನದಿಂದ ಮಾತ್ರ ಆಗಿರೋದು 😄

    • @Uday-o7p
      @Uday-o7p ปีที่แล้ว +1

      ಸಂಜೆ ಹೊತ್ತು ಅರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನ್ನೆಲ್ಲ ಕಾವಿ ಹಾಕಿಸಿ ಕರ್ಕೊಂಡು ಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂 ಸ್ವಲ್ಪ ಕೆಳಗಿನ ವಿಚಾರಗಳನ್ನ ಓದಿ
      1:44:32 "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಮನು ಹೇಳ್ತಾನೆ !🤔 ಹಾಗೆ
      "ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔
      ಇದೆಲ್ಲ ನೋಡಿದರೆ ಮನು ಒಬ್ಬ confused ಅರೆಜ್ಞಾನಿ ಮನುಷ್ಯ ಅನ್ಸುತ್ತೆ 🤣😂
      ಈ ಸೈಕೋ ಮನುವಿನ ಪ್ರಕಾರ ಸ್ವಾತಂತ್ರಕ್ಕೆ ಆರ್ಹವಾದ ಹೆಣ್ಣು ಹಾಗೆ ಪೂಜೆಗೆ ಯೋಗ್ಯವಾದ ಹೆಣ್ಣು ಅಂತ ಬೇರೆ ಇರ್ತಾರೋ ಸ್ವತಂತ್ರ ಎಲ್ಲರಿಗೂ ಒಂದೇ ಕಣೋ ದಡ್ಡ ಸ್ವಾಮೀಜಿ 😄
      1:55:23 ಬ್ರಿಟಿಷರು ಬರಲಿಲ್ಲ ಅಂದಿದ್ದಾರೆ ಇಲ್ಲಿನ ಕೆಳವರ್ಗದವರು ಶಿಕ್ಷಿತರೇ ಆಗುತ್ತಿರಲಿಲ್ಲವೆಂದು ದಡ್ಡರಿಗೂ ಗೊತ್ತಿದೆ, ಆದರೆ ಅತಿ ಬುದ್ದಿವಂತರು ಮಾತ್ರ ಮತ್ತೊಬ್ಬರನ್ನ ದಡ್ಡರನ್ನಾಗಿ ಮಾಡಲು ವಿವೇಕಾನಂದ್ರು ಹಾಗೆ ರಾಮಕೃಷ್ಣರು ಮಾಡಿದರು ಅಂತ ಪುಂಗುತ್ತಾರೆ😄, ಹಾಗಾದರೆ ಅವಾಗ ದಲಿತರಿಗೇಕೆ ಉಪಕಾರವಾಗಲಿಲ್ಲವೇಕೆ ? ಬರೀ ಬೋಧನೆಯಿಂದ ಈ ಸಮಾಜ ಸುಧಾರಣೆಯಾಗೋಕೆ ಸಾಧ್ಯವಿಲ್ಲ, ಅದಕ್ಕೆ ಬಲಿಷ್ಠವಾದ ಕಾನೂನುಗಳು ಬೇಕು ಅದೇ ಸಂವಿಧಾನ.😃
      ಸ್ವಾಮ್ಗಳು ಹೇಳ್ತಾರೆ😄 5 ಸಾವಿರ ವರ್ಷ ಅಧ್ಯಯನ ಮಾಡಿ ವೇದ ಉಪನಿಷತ್ ಎಂಬ ಕತೆ ಪುಸ್ತಕ ಬರೆದಿದ್ದು ಬೇರೆಯವರಂತೆ ರಾತ್ರಿ ಬರೆದು ಬೆಳಿಗ್ಗೆ ಪ್ರಿಂಟ್ ಹಾಕಿದ್ದಲ್ಲ ಅಂತ 😃ಹಾಗಾದರೆ ಏನಕ್ಕೆ ಈ ವೇದ ಉಪನಿಷತ್ ಸಂವಿಧಾನದಂತೆ ಶತಮಾನಗಳ ಕಾಲ ತುಳಿತಕ್ಕೆ ಒಳಗಾದವರಿಗೆ ಸಮಾನತೆ ಕೊಡಲಿಲ್ಲ ಹಾಗಾದರೆ 5 ಸಾವಿರ ವರ್ಷ ಬರೆದಿದ್ದಾದರೂ ಏನು 😂 ಅವ್ರು ಸುಮ್ಮನೆ ನಿಮ್ ತರಹ ಪುಂಗಿದ್ರಾ ?🤣
      2:16:43 ಇವರ ಪ್ರಕಾರ ಲಾರ್ಡ್ ಕರ್ಜನ್ ಹೇಳಿದ "ಇಂಗ್ಲೆಂಡ್ ಮರದ ಮೇಲೆ 🦍ಚಿಮ್ಪಾಂಜಿಗಳಂತೆ ಬದುಕುತಿದ್ದ ಕಾಲದಲ್ಲಿ ಇಂಡಿಯಾ ನಾಗರಿಕತೆಯ ತುತ್ತ ತುದಿಯನ್ನ ಮುಟ್ಟಿತ್ತು" ಅಂತ ಹೇಳಿದ್ದನ್ನ ಈ ಸ್ವಾಮ್ಗಳು ಒಪ್ತಾರೆ 😃ಆದೆ ಆರ್ಯರು ಮದ್ಯ ಏಷ್ಯಾದಿಂದ ಬಂದವರು ಅಂತ ಅದೇ ವಿದೇಶಿಯರು ಹೇಳಿದ್ರೆ ಅದನ್ನ ಅಂದಿನ ಬ್ರಾಹ್ಮಣರು ನಿಜ ಅಂತ ಹೇಳಿದ್ದನ್ನ ಮಾತ್ರ ಈ ಸ್ವಾಮ್ಗಳು ಮಾತ್ರ ಒಪ್ಪೋಲ್ಲ🤣😂 , ಹೊಗಳಿಕೆ ಮಾತ್ರ ಬೇಕು ಸ್ವಾಮ್ಗಳಿಗೆ🤣
      2:06:20 ಶಿವಾಜಿ ತಾನು ಸತ್ತೇ ಅಂತ ಹೇಳ್ಕೊಂಡು ಯುದ್ಧ ಗೆದ್ದಿದ್ದಾ !😆 ನಾವೆಲ್ಲೂ ತುಂಬಾ ವೀರಾವೇಶದಿಂದ ಹೋರಾಡಿ ಗೆದಿದ್ದು ಅನ್ಕೊಂಡಿದ್ವಿ , ಆ ತರಹ ಗೆಲ್ಲೋಕೆ ಅವ್ನೆ ಆಗ್ಬೇಕಾ ಚಿಕ್ಕ ಮಕ್ಕಳು ಗೆಲ್ತಾವೆ ಬಿಡಿ 🤣😂
      ಸಂಸ್ಕೃತ ಯಾವನಿಗೆ ಬೇಕು😄... ಇರೋ ಭಾಷೆಗಳನ್ನೇ ಕಲಿಯೋಕೆ ಸಮಯವಿಲ್ಲ, ಅಷ್ಟಕ್ಕೂ ಅದನ್ನ ಕಲಿತರೆ ಕೆಲಸ ಕೂಡ ಸಿಗೋಲ್ಲ ಏನು ಪ್ರಯೋಜನವಿಲ್ಲ.😆
      ಸಂಸ್ಕೃತ ಸತ್ತ ಭಾಷೆ ಸ್ವತಃ ಬ್ರಾಹ್ಮಣರಿಂದಲೇ ಕೊಲ್ಲಲ್ಪಟ್ಟ ಭಾಷೆ😀. ಈ ಹಿಂದೆ ಬ್ರಾಹ್ಮಣರು ಏನಾದರೂ ಇತರ ವರ್ಗದವರು ಸಂಸ್ಕೃತವನ್ನ ಕಲಿತರೆ ನಾಲಿಗೆಯನ್ನ 👅ಕತ್ತರಿಸಲಾಗುತಿತ್ತು ! ಕೇಳಿಸಿಕೊಂಡರೆ ಕಿವಿಗಳಿಗೆ 👂ಕಾಯಿಸಿದ ಸೀಸವನ್ನ ಸುರಿಯಲಾಗುತ್ತಿತ್ತು !😳 ಊಟಕ್ಕ ಸಿಗದ ಉಪ್ಪಿನ ಕಾಯಿ ಈಗ ಏನಕ್ಕೆ ? ಅಂತಹ ಕೊಲೆಗಡುಕರ ಭಾಷೆಯನ್ನ ಈವಾಗ ಯಾರು ಮೂಸಿಯೂ ಕೂಡ ನೋಡೋಲ್ಲ.🤣😂🤣
      1:51:15 ತಲೆಕೆಟ್ಟ ಸ್ವಾಮೀಜಿ 😄
      ಮನು ಸ್ಮೃತಿಗೂ ಸಂವಿಧಾನಕ್ಕೂ ಹೋಲಿಕೆ ಮಾಡ್ತಾನೆ 😂
      ಮನುಸ್ಮೃತಿ ಬರಿ ಬ್ರಾಹ್ಮಣರ ಚಾಕರಿ ಮಾಡೋಕೆ ಹೇಳುತ್ತೆ ಆದರೆ ಸಂವಿಧಾನ ಪ್ರತಿಯೊಬ್ಬ ತುಳಿತಕ್ಕೆ ಹೊಳಗಾದವರ ಪರವಾಗಿ ನಿಲ್ಲುತ್ತೆ 😀
      2:20:46 ಹೌದು ಗುರೂಜಿ ಸನಾತನ ಅನ್ನೋದು ಜೇಡಿಮಣ್ಣು ಹಾಗೆ ಸನಾತನಿಗಳ ತಲೆಲಿರೋದು ಜೇಡಿಮಣ್ಣೇ 🤓 ಸನಾತನಿಗಳು ಎಷ್ಟು ಬುದ್ದಿವಂತರೆಂದರೆ ಪದೇಪದೇ ಮೊಗಲರು, ಬ್ರಿಟಿಷರು ಆಕ್ರಮಣ ಮಾಡಿದ್ದೇ ಮಾಡಿದ್ದೂ🤠ಲೂಟಿ ಮಾಡಿದ್ದೇ ಮಾಡಿದ್ದೂ ... ಅಷ್ಟು ಬುದ್ದಿವಂತರು ಅಂದು ಇತರ ವರ್ಗದವರಿಗೆ ಶಿಕ್ಷಣವನ್ನೇ ಹೇಳಿಕೊಡದ ಸನಾತನಿಗಳು. 😆🤣😂
      16:32 ಈ ವೇದ ಕಲಿತರೆ ಯಾವನು ರೆಸ್ಪೆಕ್ಟ್ ಕೊಡೋಲ್ಲ😄 ಇವನು ಮಾತಾಡೋದರಲ್ಲೇ ತಿಳಿಯುತ್ತೆ ಇವನೊಬ್ಬ ಅಂಧ ಭಕ್ತರ ಟೀಚರ್ ಅಂತ,🥸 ಈಗ ಏನಿದ್ರೂ ಇಂಗ್ಲಿಷ್ ಕಲಿತರೆ ಮಾತ್ರ ಮರ್ಯಾದೆ😄, ವೇದಗಳ ಕಾಲ ಮುಗಿತು, ನಾವಂತೂ ಸಂಸ್ಕೃತ ಕಲಿತವನಿಗೆ ಮರ್ಯಾದೆನೇ ಕೊಡೋಲ್ಲ ಯಾಕೆಂದರೆ ಸಂಸ್ಕೃತ ಒಂದು ಸತ್ತ ಭಾಷೆ 😆
      19:43 ಸೋಶಿಯಲ್ ಸ್ಟೇಟಸ್ ಅಂತೇ 😄ಮತ್ತೆ ಈ ದೇಶದಲ್ಲಿ ಹಣ ಇದ್ದವಾನಿಗೆ ಮರ್ಯಾದೆಯನ್ನೇ ಕೊಟ್ಟಿಲ್ವಂತೆ 🤣ಎಂತಹ ಸುಳ್ಳುಬುರುಕ ಸ್ವಾಮೀಜಿ ಈತ 🧐! ಅದಾನಿ ಅಂಬಾನಿಗೆ ಸ್ಟೇಟಸ್ ಇದ್ರೂ ಮರ್ಯಾದೆಯೇ ಇಲ್ಲ ಅಂದಂಗಾಯಿತು ಇದಕ್ಕೆ ಹೇಳೋದು ಅಂಧ ಸ್ವಾಮೀಜಿಗಳು ಅಂತ😄

    • @Uday-o7p
      @Uday-o7p ปีที่แล้ว +1

      23:47 ಶಾರದಾದೇವಿ ಜಯಂತಿ ದಿನ ಮಾತ್ರ ದಲಿತರಿಗೆ ಊಟ ಹಾಕಿ ಗೌರವ ಕೊಡ್ತಾರೆ😄 ತೋರಿಸಿಕೊಳ್ಳೋಕೆ ಆಮೇಲೆ ಮಾಮೂಲಿ ಬೀದಿಗೆ ಅಟ್ಟಿ ಕೆಲಸ ಮಾಡಿ ಅಂತಾರೆ ಏನ್ ಸಿದ್ದಂತ ಸ್ವಾಮೀಜಿ ನಿಮದು 🤣😂
      27:35 ಸ್ವಾಮ್ಗಳು ನಮಗೆ ಏನು ಗೊತ್ತಿಲ್ಲ ಸುಮ್ನೆ ಪುಂಗ್ತಿದ್ದಾರೆ😆 ಕೇಳ್ಕೊಂಡು ಚಪ್ಪಾಳೆ 👏ಹೊಡಿತಾವೆ ಜನ ಅನ್ಕೊಂಡವ್ರೆ, 😄ಇಂಡಿಯನ್ ಸೈಂಟಿಸ್ ಬ್ರಿಲಿಯೆಂಟ್ ಅಂತೇ ರಶಿಯಾ ಅಮೇರಿಕಾ ಸಹಾಯ ಮಾಡ್ಲಿಲ್ಲ ಅಂದಿದ್ದಾರೆ ನಮ್ಮ ಸೈಂಟಿಸ್ ಆರಾಮಾಗಿ 🍪ತಿರುಪತಿ ಲಡ್ಡು ತಿನ್ಕೊಂಡು ವೇದ ಉಪನಿಷತ್ ಭಜನೆ 🧘‍♂🧘‍♀ಮಾಡ್ಕೊಂಡು ಕುಂತ್ಕೊಳ್ಳೋರು 🤣
      38:37 ಬುದ್ಧ ಆತ್ಮದ ಅಸ್ತಿತ್ವದ ಬಗ್ಗೆ ಹೇಳಿದ್ರೆ ಟಿಪಿಕಲ್ ಬುದ್ಧ ಆಗ್ತಾನೆ ಅದೇ ಮನು "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಅಂತಾನೂ ಹೇಳ್ತಾನೆ !🤔 ಹಾಗೆ "ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ" ಅಂತಾನೂ ಮನು ಹೇಳ್ತಾನೆ ! 🤔 ಅವನು ಟಿಪಿಕಲ್ ಅಲ್ಲ ಇವನಿಗೆ 😆😂
      1:08:09 ನಾವು ಹಿಪ್ನಾಟಿಜ್ ಆಗಿಲ್ಲ ಸ್ವಾಮೀಜಿ ಹಿಪ್ನಾಟಿಜ್ ಈ ಸಮಾಜ ಆಗಿರೋದು ಅದಕ್ಕೆ ಈ ಹಿಂದಿನಿಂದಲೂ ನಮಗೆ ಯಾವದರಲ್ಲೂ ಅವಕಾಶ ಕೊಡದೆ ದೌರ್ಜನ್ಯ ಮಾಡಿದ್ದೂ😄 ಈ ಸಮಾಜಕ್ಕೆ ಭಯ ಎಲ್ಲಿ ಇವರು ನಮ್ಮ ಸಮಕ್ಕೆ ಬರುತ್ತಾರೋ ಅಂತ😆. ನಿಮ್ಮ ಮಾತನ್ನ ಹೀಗೆ ಕೇಳ್ತಕೂತ್ಕೊಂಡ್ರೆ ದಲಿತರಿಗೆ ಸಾಮರ್ಥ್ಯವೇ ಇಲ್ಲ ಅಂತ ಪುಂಗ್ತಾನೆ ಇರ್ತೀರ ಮೊದಲು ನಿಮ್ಮ ಕಿತ್ತೋದ್ ಜಾತಿವಾದಿ ಸಮಾಜಕ್ಕೆ ಬುದ್ದಿ ಹೇಳಿ ಎಲ್ಲ ಸರಿಯಾಗುತ್ತೆ 🤣😂
      1:17:56 ಅಸ್ಪೃಶ್ಯತೆ ಬಂದಿರೋದಕ್ಕೆ ಒಂದು ಒಳ್ಳೆ ಕತೆ ಕಟ್ದ ಈ ಯಪ್ಪಾ ! 😆
      ಅವರಾರೋ ವಿದ್ಯೆ ಕೊಡ್ತೀವಿ ಬನ್ನಿ ಅಂದ್ರಂತೆ ಅದಕ್ಕೆ ದಲಿತರು ಬೇಡ ಅಂದ್ರಂತೆ ! 😂ಯಪ್ಪಾ ಏನ್ ಸುಳ್ಳು ಹೇಳ್ತಾನೆ ಈ ಯಪ್ಪಾ ! 😄ಹಾಗಾದ್ರೆ ಅದೇನಕ್ಕೆ ಶತಮಾನಗಳ ಹಿಂದೆ ಬ್ರಿಟಿಷರು ಬಾರೋಕಿಂತನು ಮುಂಚೆ ಶೂದ್ರರು, ದಲಿತರು ವಿದ್ಯೆ ಕಲಿತರ ಅವರ ನಾಲಿಗೆಯನ್ನ ಕತ್ತರಿಸುತಿದ್ದರು ? ಏನಕ್ಕೆ ಸಂಸ್ಕೃತವನ್ನ ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ? ಹೇಳಪ್ಪ ಪುಂಗಿದಾಸ 🤣😂
      1:26:20 ಆರ್ಯನ್ ಇನ್ವೆಷನ್ ನ ಅಂದಿನ ಬ್ರಾಹ್ಮಣರೇ ಒಪ್ಪಿಕೊಂಡಿದ್ದಾರೆ😄 ಈವಾಗ ನಿಮ್ಮಂತವರು ಎಲ್ಲಿ ನಮನ್ನ ಆಚೆ ಅಟ್ಟಿಬಿಟ್ಟರೆ ಮತ್ತೆ ಈಗಿನ ಇರಾನ್ ಗೆ ಹೋಗಬೇಕಾಗುತ್ತೋ ಅಂತ ಹೆದರಿ ಈಗ ಇತಿಹಾಸವನ್ನ ಸುಳ್ಳುಗಳ ಮೂಲಕ ತಿರುಚಲು ಕಾವಿ ಹಾಕೊಂಡು ಕುತ್ಕೊಂಡು ಪುಂಗ್ತಿದ್ದೀರಾ ಅಲ್ವ ಸ್ವಾಮ್ಗಳೇ ?🤣😂
      1:26:32 ಆರ್ಯರು ಅಂದರೆ ಸುಸಂಸ್ಕೃತರಂತೆ ! ಹಾಗಾದರೆ ಮಿಕ್ಕವರೇನಂತೆ ? 😆
      ಚಾತುರ್ವರ್ಣ ಪದ್ದತಿಯ ಮೂಲಕ ಜಾತೀಯತೆ ಮಾಡಿದವರು ಈ ಸಮಾಜದಲ್ಲಿ ಸುಸಂಸ್ಕೃತರಂತೆ ! ಎಂತಹ ವಿಪರ್ಯಾಸ ! ಆಶ್ಚರ್ಯ ಈ ಯಪ್ಪಾ ಹೇಳೋದು.😂
      ಅದು ಅಲ್ಲದೆ ಆರ್ಯ ಅನ್ನೋದು ಕಲ್ಚರಲ್ ಅಂತೇ ಅದೇ ದ್ರಾವಿಡ ಅನ್ನೋದು ಜಿಯೋಗ್ರಫಿಕಲ್ ಅಂತೇ ಇಲ್ಲೇ ಇತಿಹಾಸ ತಿರುಚಿಬಿಟ್ರು ನಮ್ ಸ್ವಾಮ್ಗಳು.😂
      1:26:45 ಲೋ ಅಜಿತ್ .. 🩳ಚಡ್ಡಿ ಸಂಘದ ಗಿರಾಕಿ😆
      ಶಂಕರ ಚಾರ್ಯರ ಪ್ರಕಾರ ದ್ರಾವಿಡ ಶಿಶು ಅಂದ್ರೆ ಅದು ದ್ರಾವಿಡರ ಮಗು ಅಂತಿರಬೇಕು ಅನೋಡೋ😄
      1:36:46 ವೇದಾಂತನೇ ಎಲ್ಲಾ ಅಂತೇ !😃 ಫಿಸಿಕ್ಸ್, ಬಯಾಲಜಿ ಎಲ್ಲ ವೇದಾಂತದಿಂದಲೇ ಅಂತೇ ! 😆ಏನ್ ಪುಂಗ್ತಿಯಾ ಸ್ವಾಮಿಗಳೇ😂. ಸ್ವಲ್ಪ ಹೋಲಿಕೆ ಇದ್ರೆ ಸಾಕು ಕಾವಿ ಹಾಕೊಂಡು ಕೂತ್ಕೋಟ್ಬಿಡ್ತಾರೆ ಪುಂಗೊದಕ್ಕೆ😂, ಎಲ್ಲೂ ಹೇಳಿಲ್ಲ ವೇದಾಂತದಿಂದಲೇ ಎಲ್ಲಾ ತೆಗೆದ್ಕೊಂಡಿದ್ದು ಅಂತ, ಇವ್ರೆಲ್ಲ ಸಮಾಜಕ್ಕೆ ತಪ್ಪು ತಪ್ಪು ಸಂದೇಶ ಕೊಡ್ತಿದ್ದಾರೆ ಸ್ವಲ್ಪ ಹುಷಾರಾಗಿರಿ ಇಂತಹ ಪುಂಗಿದಾಸರ ಬಗ್ಗೆ.🤣😂
      1:39:52 ಭಾರತದಲ್ಲಿನ ಚಿನ್ನ ಬೆಳ್ಳಿಗಿಂತ ಸಂಸ್ಕೃತದ ಗ್ರಂಥಗಳೇ ಹೆಚ್ಚನ್ತೇ ! ಏನ್ ಪುಂಗ್ತಿಯಾ ಗುರು 😆
      1:40:45 ಅವಾಗ ಸಂಸ್ಕೃತ ಕಲೀತಿವಿ ಅಂದಾಗ ಕೊಲ್ತಿದ್ರು ಈವಾಗ ಜನ ಶಿಕ್ಷಣ ಪಡೆದುಕೊಂಡ ಮೇಲೆ ಕೊಡ್ತೀವಿ ಬನ್ನಿ ಅಂದ್ರೆ ಕಲಿಯೋಕೆ ಹೋಗ್ಬೇಕಾ ?😄 ಈಗ ಯಾವನಿಗೆ ಬೇಕು ಸಂಸ್ಕೃತ ಅದು ಸತ್ತಭಾಷೆ.😃 ಊಟಕ್ಕೆ ಇಲ್ಲದ ಉಪ್ಪಿನಕಾಯಿ ಈಗ ಏನಕ್ಕೋ ದಡ್ಡ ಅಜಿತ್😀, ಈಗ ಏನಿದ್ರೂ ಇಂಗ್ಲಿಷ್ ಮುಖ್ಯ ಅಷ್ಟೇ.😄
      1:50:55 ಮನು ಅನ್ನೋನು ನಮ್ ಮನೆ ಪಕ್ಕ ಒಬ್ಬ ಇದ್ದಾನೆ ಸ್ವಾಮ್ಗಳೇ ಅವನೇ ಬರ್ದಿರ್ಬೇಕು ಆ ಜಾತಿವಾದಿ ಸ್ಮೃತಿಯನ್ನ ಅನ್ಸುತ್ತೆ 😄
      1:53:01 ಸನಾತನ ಧರ್ಮ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ ಕಣೋ ದಡ್ಡ.😄
      ಏನೆ ಅವಕಾಶ ಕೊಟ್ಟಿದ್ದರು ಅದು ಸಂವಿಧಾನದಿಂದ ಮಾತ್ರ ಆಗಿರೋದು 😄

  • @ArjunShettyK
    @ArjunShettyK ปีที่แล้ว +10

    Master class. It was a pleasure listening to nirbhayanda swamiji. It was really enlightening to listen to his thoughts. I think everyone should listen to this with a n open mind.

  • @jaisimha9052
    @jaisimha9052 ปีที่แล้ว +10

    Excellent information about sanathana dharama ,today we need thoughts like this thanks Guruji❤❤

  • @PrakashSanatani
    @PrakashSanatani ปีที่แล้ว +2

    ಧನ್ಯೋಸ್ಮಿ ಗುರುಗಳೇ.. 🙇🏻‍♂️🙏🏻

  • @MrKiru100
    @MrKiru100 ปีที่แล้ว +19

    It's really great program.. I liked it very much this episode.. I thank Ajith sir and Big thanks to Nirbhayananda Swami ji for sharing great insight about Sanatana Dharma 🙏 this is one of the best episode.. I also thank person who thought Nirbhayananda Swami ji is the right person to be discuss on Sanatana Dharma great team work 🎉

  • @Vanamala-ff5es
    @Vanamala-ff5es ปีที่แล้ว +5

    ಎಂತಹ ಅದ್ಭುತ ಜ್ಞಾನ ಗುರುಗಳೇ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು 🙏🙏🙏

  • @rajraj270
    @rajraj270 ปีที่แล้ว +23

    Finally the full episode is here ❤, i was eagerly waiting to watch this full episode ❤

  • @simplensmart8294
    @simplensmart8294 ปีที่แล้ว +10

    My heartfelt thanks to you for bringing swamiji to this discussion.

  • @nagarajkrishnappa9134
    @nagarajkrishnappa9134 ปีที่แล้ว +10

    Great debate. Thanks to Swamiji for imparting such clear understanding of Sanatana Dharma. Thanks also to Anchor Hanumannanavar for the great session.

  • @mouneshbsm2790
    @mouneshbsm2790 11 หลายเดือนก่อน +1

    ವಿಶೇಷ ಗಳ್ಳಲ್ಲಿ ಅತೀ ವಿಶೇಷ ವರದಿ ಪ್ರಸಾರ ಮಾಡಿದ ನಿಮಗೂ ವಿಮರ್ಶೆ ಮಾಡಿದವರಿಗೂ ಗುರುಗಳಿಗೂ ಧನ್ಯವಾದಗಳು 👌👌👌👌🙏🙏❤️❤️ ತುಂಬಾ ಸೊಸೈಗಸದ ವಿಶ್ಲೇಷಣೆ ಅರ್ಥ ಪೂರ್ಣ ಅರ್ಥ ಗರ್ಭಿತವಾಗಿದೆ

  • @dayanandas5271
    @dayanandas5271 ปีที่แล้ว +4

    My god, excellent.
    Impressed with both.
    Level of knowledge.
    Salutes

  • @BasavarajKannannavar-sy4gb
    @BasavarajKannannavar-sy4gb 2 หลายเดือนก่อน

    ನಿರ್ಮಿಲಾನಂದ ಸ್ವಾಮೀಜಿಗೆ 🎉 ಮತ್ತು ಉಪೆಂದ್ರರವರು Suvarna Hours ತಂದ ಅಜೀತಗೆ ಧನ್ಯವಾದಗಳು..❤

  • @umamaheshbn8038
    @umamaheshbn8038 ปีที่แล้ว +23

    From past one week I was awaiting for this full episode now I am really thankful for the team of Asianetnews

  • @rajegowdanm3588
    @rajegowdanm3588 11 หลายเดือนก่อน +1

    ಅದ್ಬುತ ಸ್ವಾಮೀಜಿ ಎಷ್ಟೋ ವಿಷಯಗಳು ನಮಗೆ ಗೊತ್ತಿರಲಿಲ್ಲ, ತುಂಬಾ ಧನ್ಯವಾದಗಳು ನಿಮಗೆ

  • @prvlogs7084
    @prvlogs7084 ปีที่แล้ว +15

    Most enlightened episode ever, thanks Swamiji

  • @prakashmadar8946
    @prakashmadar8946 11 หลายเดือนก่อน +1

    Sanatana dharmada kuritu ondu clear information kotta swamijigalige dhannyvadagalu gurugale🙏

  • @narasimha4660
    @narasimha4660 ปีที่แล้ว +12

    One of the best series on Sanathana dharma😊. Good work ajith sir.

  • @swamytg2789
    @swamytg2789 ปีที่แล้ว +1

    Guruji realy proud to have u in Karnataka, great information about SANATHANA thanks full to u guruji

  • @dhulesh
    @dhulesh ปีที่แล้ว +53

    The Power (To Transform The Society) and Light (To show the way further) this conversation holds is yet to be known. AMAZING... AMAZING...JUST AMAZING 🙏

    • @shivukumar9066
      @shivukumar9066 ปีที่แล้ว

      Yes you're right.

    • @tshreekrishnappa3077
      @tshreekrishnappa3077 ปีที่แล้ว

      😅😅😅😅😅😅😅😅😅😅😅😅😅😅😅😅😅😅😅😅😮😅😅😅😅😅😅😅😅😅😅😅😅😅😅😅😅😅😅😅😮 ಪ್ಲ್p

  • @hari143malur
    @hari143malur ปีที่แล้ว +1

    Wow Great Never Ever seen this type of ineterview. ತುಂಬಾ ಧನ್ಯವಾದಗಳು ಎಲ್ಲರೂ ಓಂದೇ ಮೊದಲು ಮನುಷ್ಯನಾಗಬೇಕು, ಸಂಸ್ಕಾರವಂತನಾಗಬೇಕು, ಬುದ್ಧಿವಂತನಾಗಬೇಕು ಮೊದಲು ಧರ್ಮವನ್ನು ರಕ್ಷಿಸುವನಾಗಬೇಕು ಧರ್ಮ ಎಂದರೆ "ಪ್ರಕೃತಿ".

  • @maheshn7430
    @maheshn7430 ปีที่แล้ว +11

    most impressive interview , what a motivation for our nation , these interview should be dubbed to all the language ...

  • @nakulprakul6374
    @nakulprakul6374 10 หลายเดือนก่อน

    ನಿಮ್ಮ ಒಂದೊಂದು ಮಾತು ಅಕ್ಷರಶಃ ನಿಜ ಸ್ವಾಮಿ, ಆದರೆ ನಿಮ್ಮ ಮಾತು ಕೆಲವರಿಗೆ ಅರ್ಥ ಆಗುವುದಿಲ್ಲ. ಸ್ವಾಮಿ ನಿಮಗೆ ನನ್ನ ಭಕ್ತಿ ಪೂರ್ವ ಧನ್ಯವಾದಗಳು. ❤

  • @vishalvisa7585
    @vishalvisa7585 ปีที่แล้ว +11

    Jai Nirbhayanada saradwathi gurugale., Vivekanandara... Vivekave neevagi., bandiddiri 🙏🏼🙏🏼🙏🏼🙏🏼🥰

  • @Satheesh0000002
    @Satheesh0000002 11 หลายเดือนก่อน +1

    Great... Yaru yaranno karesuva badalu enthavarannu karesi ajith. Samajakke ondu olle vupadeshavadru sigthade.. Thank you very much..

  • @umeshabs2765
    @umeshabs2765 ปีที่แล้ว +22

    Ajith sir I request to you please promote this episode by giving subtitles in common language. Because this is most valuable knowledge full conversation so it must be reach everywhere and everyone ✊

  • @dinesh2471972
    @dinesh2471972 10 หลายเดือนก่อน +1

    This is the one interview,,,i have been hearing n watching since this telecast ....feeling and behaving much more matured every day😊

  • @Me_pepper_mint
    @Me_pepper_mint ปีที่แล้ว +24

    Being a Christian, I really admire the Swami's enlightening discussion, he is a gem ❤

  • @prathimaagsp
    @prathimaagsp 11 หลายเดือนก่อน +1

    ತುಂಬಾ ಒಳ್ಳೆಯ ಮಾಹಿತಿ ಗುರುಗಳೇ🙏🙏🙏🙏

  • @kantharajeshwaratn4068
    @kantharajeshwaratn4068 ปีที่แล้ว +6

    ಧನ್ಯವಾದಗಳು ಸುವರ್ಣ ನ್ಯೂಸ್.

  • @anasuyakulkarni4836
    @anasuyakulkarni4836 10 หลายเดือนก่อน +1

    ಸಮರ್ಪಕವಾದ ಉತ್ತರ ಸಮರ್ಥರಾದ ನಿರ್ಭಯಾನಂದ ಗುರೂಜಿ🙏

  • @pundalikshahapur5256
    @pundalikshahapur5256 ปีที่แล้ว +4

    ಸನಾತನ ಧರ್ಮ ಅಂದರೆ ಏನು ಅಂತ ನಮಗೆ ಅತ್ಯುತ್ತಮ ರೀತಿಯಲ್ಲಿ ತಿಳಿಸಿ ವಿವೇಕಾನಂದರಿಗೆ ಧರ್ಮದ ಬಗ್ಗೆ ಇದ್ದ ಹೆಮ್ಮೆ ಕೇಳಿ ಧರ್ಮದ ಬಗ್ಗೆ ಇದ್ದ ನನ್ನ ಅಭಿಮಾನ ಇಮ್ಮಡಿಗೊಳಿಸಿದ ನಿಮಗೆ ಅನಂತಕೋಟಿ ಧನ್ಯವಾದಗಳು

  • @rajendra.mrajendra.m6223
    @rajendra.mrajendra.m6223 8 หลายเดือนก่อน +1

    ❤🎉❤love. You. Swamy

  • @deepubhandari6560
    @deepubhandari6560 11 หลายเดือนก่อน +5

    ಅದ್ಬುತ ಮಾತುಗಳು, ನನ್ನ ಹಿಂದೂ ಧರ್ಮದ ಮೇಲೆ ಇನ್ನಷ್ಟು ಗೌರವ ಹೆಚ್ಚಾಯಿತು

  • @barimaruashwath614
    @barimaruashwath614 ปีที่แล้ว +44

    ಬಹುಷಃ ಪ್ರಸ್ತುತ ಕಾಲದಲ್ಲಿ ಇಷ್ಟು ದೀರ್ಘವಾಗಿ ನಿರರ್ಗಳವಾಗಿ ಸನಾತನದ ಬಗ್ಗೆ ಇಷ್ಟು ಸಮಗ್ರವಾಗಿ ಯಾರೂ ಮಾತಾಡಲಿಲ್ಲ... ಇದೇ ಅತ್ಯುತ್ತಮ ಡಿಬೇಟ್ ❤❤❤❤❤❤

  • @dayabhandari3905
    @dayabhandari3905 ปีที่แล้ว +12

    Enlightenment discussion for those who seek to realise what is real Dharma ....Manava Dharma..Sanathan Dharma..🙏🙏

  • @prateeshshetty6699
    @prateeshshetty6699 ปีที่แล้ว +8

    ದಯಮಾಡಿ ಇಂಥ ಡಿಬೇಟ್ಗಳನ್ನು ಇನ್ನು ಹೆಚ್ಚು ಹೆಚ್ಚು ನಡೆಸಿ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಿಕ್ಕಂತೆ ಆಗುತ್ತದೆ.,🙏🙏