ಅಜಿತ್ ಸಾರ್ ನಮಸ್ಕಾರ ನಿಮ್ಮ ಮಾತಿನಲ್ಲಿ ತಿಳಿಯುವ ವಿಚಾರವೇನೆಂದರೆ ನಿಮ್ಮಂತ ದೇಶಭಕ್ತ ಪತ್ರಕರ್ತರಿಗೆ ಮುಖ್ಯವಾಗಿ ಸ್ವಾರ್ಥವಿಲ್ಲ ಹಾಗೂ ದುಡ್ಡಿನ ಆಸೆ ಇಲ್ಲ ನಿಮಗೆ ನಮ್ಮ ದೇಶ ಹಾಗೂ ನಮ್ಮ ದೇಶದ ಜನರ ಅವರ ಸ್ವಾಭಿಮಾನ ಗೌರವ ಮುಖ್ಯ ಕೆಲವೇ ಕೆಲವು ಮೂರ್ಖ ಪತ್ರಕರ್ತರಿಗೆ ಇದು ಯಾವುದು ಬೇಕಾಗಿಲ್ಲ ಅವರಿಗೆ ಬೇಕಾಗಿರುವುದು 2 ಸ್ವಾರ್ಥ ಮತ್ತೊಂದು ಹಣ
ಬಹಳ ಒಳ್ಳೆಯ ಮಾತು ಸರ್, ತಮ್ಮ ಈ ವೃತ್ತಿ ಮತ್ತು ನಿಮ್ಮ ಈ ಸೇವೆ ನಿಮ್ಮಚಾನಲ್ ನ ಶಿರ್ಷಿಕೆ ಇದೆಯಲ್ಲಾ ನೇರ, ದಿಟ್ಟ, ನಿರಂತರ ಅಂತಾ ಅದು ನಿಮಗೆ ಸರಿಯಾಗಿ ಹೊಂದುತ್ತೆ ಸರ್. ಅದಕ್ಕೆ ತಕ್ಕಂತೆ ಇದಿರಿ ನೀವು ಅದು ನನಗೆ ಬಹಳ ಹೆಮ್ಮೆ ಅನಸುತ್ತೆ. ನಿಮ್ಮ ಈ ನಿರಂತರ ಸೇವೆ, ನೇರ ನುಡಿ ರಾಜ್ಯ ಅಂತಾ ಬಂದಾಗ ನಾಡು-ನುಡಿ ನೆಲ-ಜಲ ಮತ್ತು ದೇಶ ಅಂತಾ ಬಂದಾಗ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುವ ಮತ್ತು ತಪ್ಪು ಇದ್ದರೆ ತಪ್ಪೆಂದು ಹೇಳುವ ಮನೋಭಾವನೆ ನಮ್ಮಲ್ಲಿ ಬರಬೇಕು. ಮತ್ತು ನಿಮ್ಮ ಈ ಸೇವೆ ಈಗೆ ಮುಂದುವರಿಯಲಿ ಮತ್ತು ಮಾದರಿಯಾಗಲಿ.
Very good speech sir I appreciate you sir I love you sir All indians selute you We are all with yousirs Some anegecat people. Blem you You don't vary sir Our nation our mother
ನನ್ನ ದೇಶ, ನಮ್ಮ ಸಂಸ್ಕೃತಿ, ನಮ್ಮ ರಾಷ್ಟ್ರೀಯತೆ,,, ಇವು ನಮ್ಮಯ ಹೆಮ್ಮೆ,,,,, ಜೈ ಜವಾನ್, ಜೈ ಕಿಸಾನ್,,,, ಜೈ ಭಾರತೀಯ.... ನಾವು ಭಾರತದಲ್ಲಿ,,, ಆದರೇ ನಮ್ಮಲ್ಲಿ ಭಾರತದ ರಾಷ್ಟ್ರೀಯತೆ,,,,, ಎಷ್ಟು ಇದೇ,,,,,, ?????????????
Awesome Respected Ajith Sir.i'm honestly impressed in hearing u sir I'll follow u hereafter. My pranaams to the yadgir people who listened I pin drop silence. Once again ಧನ್ಯವಾದಗಳು ಸರ್ 🌷🙏
ನಿಮ್ಮ ಅದ್ಭುತ ವಾಕ್ಚಾತುರ್ಯ ಹಾಗೂ ದಿಟ್ಟತನದಿಂದ ನೈಜತೆಯ ಅನಾವರಣ ಮಾಡುವ ಅಭಿಮಾನದ ಕಿಚ್ಚು ಹಚ್ಚುವ ಆತ್ಮಸ್ಥೈರ್ಯದ ಹೊನ್ನುಡಿಗೆ ಹೃತ್ಪೂರ್ವಕ ಅಭಿನಂದನೆಗಳು ಸರ್ ❤❤❤❤❤❤❤❤❤❤❤❤❤❤
ನಿಜವಾಗ್ಲೂ ಸರ್ ನಿಮ್ಮಂತ ನಿಷ್ಠಾವಂತ ಪತ್ರ ಕರಿಂದ ಭಾರತ್ ವಿಶ್ವ ಗುರು ಆಗಿದೆ
ಧನ್ಯವಾದಗಳು ಸರ್.
Agalide chakravarthi Sulibele helidare
ಲೌಡಾ ಆಗಿದೆ
ಎಷ್ಟೋ ಜನರ ಮನದಲ್ಲಿ ಇಂದು ಸ್ವಾಭಿಮಾನ, ರಾಷ್ಟ್ರೀಯತೆ ಜಾಗೃತ ಮಾಡಿದ್ದೀರಿ ಅಜಿತ್. ನಿಮಗೆ ಧನ್ಯವಾದಗಳು
🙏
😅@@bhargava-n6k😊😊😊😅😊😅😊😅😅
ಅದ್ಭುತವಾದ ಶಕ್ತಿಯಿದೆ ನಿಮ್ಮಲ್ಲಿ ದೇಶ ಸೇವೆಗಾಗಿ ನೀವು ಆಡಿದ ಮಾತುಗಳನ್ನು ಕೇಳಿ ಸಂತೋಷವಾಯಿತು
ಅಜಿತ್ ಸರ್ ನೀವು ಒಬ್ಬ ಪ್ರಖಾಂಡ ಪಂಡಿತರಲ್ಲಿ ಒಬ್ಬರು.ನಿಮ್ಮದೇಶಾಭಿಮಾನ ಮನ ಮೆಚ್ಚುವಂತದ್ದು
Ajith Sir you are my Inspiration
ಅಜಿತ್ ಸಾರ್ ನಮಸ್ಕಾರ ನಿಮ್ಮ ಮಾತಿನಲ್ಲಿ ತಿಳಿಯುವ ವಿಚಾರವೇನೆಂದರೆ ನಿಮ್ಮಂತ ದೇಶಭಕ್ತ ಪತ್ರಕರ್ತರಿಗೆ ಮುಖ್ಯವಾಗಿ ಸ್ವಾರ್ಥವಿಲ್ಲ ಹಾಗೂ ದುಡ್ಡಿನ ಆಸೆ ಇಲ್ಲ ನಿಮಗೆ ನಮ್ಮ ದೇಶ ಹಾಗೂ ನಮ್ಮ ದೇಶದ ಜನರ ಅವರ ಸ್ವಾಭಿಮಾನ ಗೌರವ ಮುಖ್ಯ ಕೆಲವೇ ಕೆಲವು ಮೂರ್ಖ ಪತ್ರಕರ್ತರಿಗೆ ಇದು ಯಾವುದು ಬೇಕಾಗಿಲ್ಲ ಅವರಿಗೆ ಬೇಕಾಗಿರುವುದು 2 ಸ್ವಾರ್ಥ ಮತ್ತೊಂದು ಹಣ
👌👌👌🙏🙏🙏🙏🔥 ನಿಜವಾದ ರಾಷ್ಟ್ರೀಯ ಪತ್ರಕರ್ತ ಅಜಿತ್ ಸರ್
🙏🙏🙏🙏🙏💐
ನಿಜವಾದ ಮಾತು ಹೇಳಿದಿರಿ ಸರ್. ನಿಮ್ಮಂಥವರು ದೇಶಕ್ಕೆ ಹೆಮ್ಮೆ 🙏🏻
No words to say.... Jai Hind👌👌👍👍👏👏
ನಮ್ಮ ದೇಶದ ಹೆಮ್ಮೆಯ ಪತ್ರಕರ್ತ ನಾಯಕ ಅಜಿತಹನಮಕ್ಕನವರ.. 🙏🙏
S
ಧನ್ಯವಾದಗಳು ಸರ್🚩💐🙏💐🙏🚩
ನೇರ ದಿಟ್ಟ ನಿರಂತರ ನ್ಯಾಯ ಸಮ್ಮತ ಅಜಿತ್ ಸರ್ 👏👏👏🙏🙏🙏
ಬಹಳ ಒಳ್ಳೆಯ ಮಾತು ಸರ್, ತಮ್ಮ ಈ ವೃತ್ತಿ ಮತ್ತು ನಿಮ್ಮ ಈ ಸೇವೆ ನಿಮ್ಮಚಾನಲ್ ನ ಶಿರ್ಷಿಕೆ ಇದೆಯಲ್ಲಾ ನೇರ, ದಿಟ್ಟ, ನಿರಂತರ ಅಂತಾ ಅದು ನಿಮಗೆ ಸರಿಯಾಗಿ ಹೊಂದುತ್ತೆ ಸರ್. ಅದಕ್ಕೆ ತಕ್ಕಂತೆ ಇದಿರಿ ನೀವು ಅದು ನನಗೆ ಬಹಳ ಹೆಮ್ಮೆ ಅನಸುತ್ತೆ. ನಿಮ್ಮ ಈ ನಿರಂತರ ಸೇವೆ, ನೇರ ನುಡಿ ರಾಜ್ಯ ಅಂತಾ ಬಂದಾಗ ನಾಡು-ನುಡಿ ನೆಲ-ಜಲ ಮತ್ತು ದೇಶ ಅಂತಾ ಬಂದಾಗ ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುವ ಮತ್ತು ತಪ್ಪು ಇದ್ದರೆ ತಪ್ಪೆಂದು ಹೇಳುವ ಮನೋಭಾವನೆ ನಮ್ಮಲ್ಲಿ ಬರಬೇಕು. ಮತ್ತು ನಿಮ್ಮ ಈ ಸೇವೆ ಈಗೆ ಮುಂದುವರಿಯಲಿ ಮತ್ತು ಮಾದರಿಯಾಗಲಿ.
Very good speech sir
I appreciate you sir
I love you sir
All indians selute you
We are all with yousirs
Some anegecat people. Blem you
You don't vary sir
Our nation our mother
Great words by Ajit
ಅಜಿತ್ ಜಿ ನಿಮ್ಮ ಬೌದ್ಧಿಕ ಸೂಪರಾಗಿ ಮೂಡಿ ಬಂತು ಸೂಪರ್ 🙏🏼💐🙏🏼💐🙏🏼👍👍
😍
Good memories tq sir
My favourite journalist Ajit sir..👍
Super sir.ನೀವು ನಿಜವಾದ ರಾಷ್ಟ್ರೀಯವಾದಿ ಗಳು
ನಮ್ಮ ಹಾವೇರಿಗೆ ಯಾವಾಗ ಬರುತ್ತೀರಿ ಗುರುಗಳೇ❤
ಬ್ಯೂಟಿಫುಲ್ ಸರ್ 👌👌
ಈ ನಿಮ್ಮ ದೇಶ ಭಕ್ತಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು.🙏🙏🙏. ನೀವು ನನಗೂ ಸ್ಪೂರ್ತಿ.
You are inspired with young people
Really proud of your speach you are great sir.
ಅಜಿತ್ ಸರ್ ನಿಮ್ಮ ರಾಷ್ಟೀಯತೆಗೆ 🙏🙏🙏🙏🙏
Salute sir what a speech 🙏🙏🙏🙏
Your knowledge very well sir
U r Greathings person i must say this, and also you're true analyst...
Super speech sir you are future cm of karnataka
ಅದ್ಭುತವಾದ ಭಾಷಣ, ಜನತೆಗೆ ರಾಷ್ಟ್ರೀಯತೆ ಬಗ್ಗೆ ಎಳೆ ಎಳೆ ಯಾಗಿ ಅರ್ಥೈಸಿದ್ದಕ್ಕೆ ಧನ್ಯವಾದಗಳು❤🙏
ಧನ್ಯವಾದಗಳು ಸರ್ 🙏 ಜೈ ಹಿಂದ್ 🙏 ಜೈ ಮೋದಿ ಜಿ 🙏
ಅಜಿತ್ ಹನಮಕನವರ ಅವರಿಗೆ ಧನ್ಯವಾದಗಳು 🙏🙏🙏🙏💐🌹💐
Very impressive n educative - Thanks Ajid
ಅಜಿತ್ ಅವರೇ ನಿಮ್ಮ ಭಾಷಣ. ಅಧ್ಬುತ. ಧನ್ಯವಾದಗಳು.
ಸರ್ ನಿಮ್ಮ ದೇಶಭಕ್ತಿಗೆ ನನ್ನ ನಮಸ್ಕಾರ
Super speach sir, we r with u.jai hind
ಅಜಿತ್ ಹನುಮಕ್ಕನವರ್ ರವರ ಪಕ್ಕ ಅಭಿಮಾನಿಯಾಗಿ ಮೈಸೂರಿನ ಊಟುಗಳ್ಳಿ ಗ್ರಾಮದ ಎಸ್ ರವಿ ದಿಲ್ದಾರ್. ಜೈ ಹನುಮಕ್ಕನವರ್ ಸರ್ ನಿಮ್ಮ ರಾಜಕೀಯೆಂಟ್ರಿಗೆ ನಮ್ಮ ಭವ್ಯ ಸ್ವಾಗತ 👍👍🙏🌹🙏
ನನ್ನ ದೇಶ,
ನಮ್ಮ ಸಂಸ್ಕೃತಿ,
ನಮ್ಮ ರಾಷ್ಟ್ರೀಯತೆ,,,
ಇವು ನಮ್ಮಯ ಹೆಮ್ಮೆ,,,,,
ಜೈ ಜವಾನ್, ಜೈ ಕಿಸಾನ್,,,,
ಜೈ ಭಾರತೀಯ....
ನಾವು ಭಾರತದಲ್ಲಿ,,,
ಆದರೇ ನಮ್ಮಲ್ಲಿ ಭಾರತದ ರಾಷ್ಟ್ರೀಯತೆ,,,,,
ಎಷ್ಟು ಇದೇ,,,,,, ?????????????
Deeply inspiring, Realtime heartfelt words...
One of the best speech...
Really great and meaningfull speech
ಅವಿವೇಕಿ ಗಳಿಗೆ ಅರ್ಥ ಆಗಲ್ಲ ಸರ್ 🙏🙏🙏🚩🚩🚩 ಜೈ ಮೋದಿ
Ajith Sir🙏 I feel great to here my heart voice, you are voice of our nation, I feel great with Ajith hanumakkanawar, great great jai hind.
super....gurugale.....i like uar ...spech....
Nice speach sir
Ajit sir knowledge 🔥
Good person good job 🙏
ಸಮಯ ಮಾಡಿಕೊಂಡು ಆದಷ್ಟ್ರೂ ಬೇರೇ ಪ್ರದೇಶಗಳಿಗೆ ಬೇಟಿ ಕೊಡಿ. ಭಾವನೆಗಳು
ಒಳಗಿದ್ದರೂ ಅಥ೬ವಾಗಿರುವುದಿಲ್ಲ.
ನೀವು ಹೋಗಿ ಮಾತಾಡಿ ತಿಳಿವಳಿಕೆ ಕೊಡಿ.❤
ಥ್ಯಾಂಕ್ಯೂ ಸರ್
ಸರ್ ನಿಮ್ಮ ಕಾಲಜ್ಞಾನಕ್ಕೆ ಸರಿ ಸಾಟಿ ಯಾವುದು ಇಲ್ಲ ಸರ್ ನಿಮ್ಮ ವಿಷಯ ಸಂಗ್ರಹಣೆ ಮತ್ತು ಸಂವಾದವನ್ನು ಕೇಳಲಿಕ್ಕೆ ನನಗೆ ಬಹಳ ಇಷ್ಟ ನಮ್ಮನ್ನು ಬಹಳಷ್ಟು ಜಾಗ್ರತರನ್ನಾಗಿ ಮಾಡಿದ್ದೀರಿ
Sir straight forward
Jai Shri ram 🚩
ನನ್ನ ಹೀರೋ ಯಾವುದೊ ಚಲನಚಿತ್ರ ನಟ ಆಗ್ಬಾರ್ದು, ನನ್ನ ಹೀರೋ ಅಜಿತ್ ಜೀ ಅಂತ ರಾಷ್ಟ್ರೀಯವಾದಿ ನನ್ನ ಹೀರೋ ಆಗ್ಬೇಕು ಅನ್ನೋದು ನನ್ನ ಆಸೆ,
Hats off to your depth of knowledge
ಸರ್ ನೀಮಂತವೃ ಭೂಮಿ ಮೇಲೆ ಏರ್ರುವದೆ ನಮ್ಮ ಅದೃಷ್ಟ ನೀವು ನೂರು ವರ್ಷಗಳ ಕಾಲ ಬಾಳಬೇಕು 🙏🙏🙏🙏🙏🙏🙏🙏🙏🙏🙏🙏🙏🙏
👏👏 Ajit sir
Jai Hind Sir 😍
ನನ್ನ ದೇಶ ಜನ ಸಂಖ್ಯೆಯಲ್ಲಿ ವಿಶ್ವಕ್ಕೆ ಹೆಮ್ಮೆ,,,,
ಆದರೇ ನಮ್ಮ ಭಾರತಾಂಬೆಯ ದೇಶ ಭಕ್ತರ ಸಂಖ್ಯೆ...............???
Super explain ajit..sir...
Super ಅಜಿತ್ ಸರ್.🙏🙏🙏🙏🙏🙏🙏🙏🙏
ನನ್ನ ಹೆಮ್ಮೆಯ ರಾಷ್ಟ್ರೀಯವಾದಿ ಪತ್ರಕರ್ತರು ಅಜಿತ್❤❤🙏🙏
Awesome Respected Ajith Sir.i'm honestly impressed in hearing u sir I'll follow u hereafter. My pranaams to the yadgir people who listened I pin drop silence. Once again ಧನ್ಯವಾದಗಳು ಸರ್ 🌷🙏
Nice speech Sir 🙏🙏🙏
Fine thankyou
Nimma adbhutha anubhava jnana nimmanthavaru endina samajakke agathya vide nimma chanalge koti koti abhinandanegalu nimma sisabhimani
Good job sir 👍👍 we support you
I LOVE AND LIKE HIM HIS NEWS COMENT AND DEBET HE IS THE MOST DESRVEVABLE JOUERNALIST
Sir your speech is great.and so real,fact,
ಗಂಡೆದೆ, ಶೂರ ಕನ್ನಡಿಗ, ಶೂರ, ಅಜಿತ್, ಸಾರ್, ಅವರಿಗೆ, ನನ್ನ, ಕೃತಞ್ಞತೆಗಳು
Ajit sir nimmantaha patrakartaru saavera saavera janaru hutte barale, Jai hind , Jai Bharath.
No.1 Indian Reporter 🇮🇳
Ajith Hanumakkar Sir 🇮🇳
Supper
Jai hind
Super ಅಜಿತ್ ಸರ್
Super speech sir .good yankar.🙏🙏🙏🙏🙏🙏🙏🙏🙏🙏🙏🙏🙏🙏🙏🙏🐅🐅🐅🐅🐅🐅🐅🇮🇳🇮🇳🇮🇳🇮🇳🇮🇳🇮🇳🇮🇳🇮🇳
ಸರ್ ಸೂಪರ್ ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬರ್ತಾ ಇದೆ
ಗುರುಗಳೇ 🙏🙏🙏
Sir namste nim vichargalu tubma kushi keluke
Super
Super thought sir,we have a organization for soldgers
You are Inspiration for many journalists
I'm ur big fan sir
ಅಣ್ಣ ನಂಗ್ ಅನ್ಸಿದ್ದು ಹೇಳ್ತೀನಿ ಕರ್ನಾಟಕದ ಮೋದಿ ನೀವೇ, I am not from BJP, but nanu ಮೋದಿ ಭಕ್ತ ಅಷ್ಟೆ
ಅಧ್ಬುತ ಭಾಷಣ ಸರ್
Super anna
Super Annaji❤
Your my inspiration sir
Ajith sir ur great and ur words r so true
Do not stop BIG 3 sir
Legend sir
Thank you Sar
ನಿಮ್ಮಂತವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಅನ್ನಿಸುತ್ತಿತ್ತು ಅಣ್ಣಾಜಿ ಮೋದಿಜಿನೇ ಬೇಕು 🚩🙏
Great job sir
ಸೂಪರ್
Ajit sir excellent speek
ನಿಜವಾದ ಭಾರತಾಂಬೆಯ ಪುತ್ರ ನಿವು ಸರ್
Great speech
Great fantastic speech
Ajit sir your spich is supar,
You are the Asset to our country
sir,you are ready great, do not fear we are with you,go ahead.
A very good ಅಜಿತ್ sir
Nim matu keloke tumba khushi agatte sir....