ನಿಮ್ಮ ಮನೆಯಲ್ಲಿ ಹಳೆಯ, ಮುರಿದ, ಬೇಡವಾದ ವಸ್ತುಗಳಿದ್ದರೆ ಈಗಲೇ ಆಚೆ ಹಾಕಿ , ಪೂರ್ತಿ ಕೇಳಿಸಿಕೊಳ್ಳಿ ಗೊತ್ತಾಗುತ್ತೆ !!

แชร์
ฝัง
  • เผยแพร่เมื่อ 25 ส.ค. 2024
  • ಅಂತರ್-ಮನ : - ನಿಮ್ಮಲ್ಲಿರುವ ಆಂತರಿಕ ಶಕ್ತಿ ಹೆಚ್ಚಿಸಿ
    ನಿಮ್ಮ ನಿಜವಾದ ವ್ಯಕ್ತಿತ್ವದ ಪರಿಚಯ ಮಾಡಿಸಿ, ನಿಮ್ಮ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ದೂರಮಾಡಿ ಕೊಂಡು, ನಿಮ್ಮ ಕನಸು ಮತ್ತು ಗುರಿಯನ್ನು ಸಾಕಾರ ಮಾಡಿಕಳ್ಳುವ ಕಲೆಯನ್ನು ತಿಳಿಸಿಕೂಡಲಾಗುವುದು
    ಮಕ್ಕಳ ವಿದ್ಯಾಭ್ಯಾಸ, ಕೆಲಸ, ಮದುವೆ ,ಗರ್ಭಸಮಸ್ಯೆ , ದಾಂಪತ್ಯದ ಸಮಸ್ಯೆಗಳು, ಸಂಬಂಧಗಳ ಹೊಂದಾಣಿಕೆ ಗಾಗಿ ಆಪ್ತಸಮಾಲೋಚನೆ ತೆಗೆದುಕೊಂಡು ಸೂಕ್ತಪರಿಹಾರ ಮತ್ತು ಸಲಹೆ ನೀಡಲಾಗುವುದು.
    ಎಲ್ಲಾ ತರಹದ ಸಹಸ್ರನಾಮ ಮತ್ತು ಶ್ಲೋಕಗಳಿಗೆ ಅರ್ಥ ಸಮೇತ ತರಗತಿಗಳನ್ನು ನಡೆಸಲಾಗುತ್ತಿದೆ
    We offer a platform to explore your inner potential through learning and chanting shlokas like LALITHA SAHASRANAMA, VISHNU SAHASRANAMA, HANUMAN CHALISA, and many more Shlokas. Under a unified umbrella, these practices will allow people to explore the various aspects of yoga, including the Pranayama, Mudra, Meditation and self-healing, and an opportunity to learn Kannada. We aim to create a platform to study authentic traditional sciences at the most easier way for everyone to understand.
    Follow us on:
    Instagram: / antar_mana
    Facebook: / antar-mana
    For more details
    e-mail: info.antarmana@gmail.com
    Contact :
    Monday to Friday
    10am to 5 pm (IST)
    9902580065 /9686703259

ความคิดเห็น • 29

  • @mahadevas7864
    @mahadevas7864 3 ปีที่แล้ว +2

    ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು ಮೇಡಮ್

  • @shylaharikumar1589
    @shylaharikumar1589 2 ปีที่แล้ว +1

    ನಿಜವಾದ ಮಾತು ಮೇಡಂ 🙏

  • @maresh..ambiga2593
    @maresh..ambiga2593 3 ปีที่แล้ว +2

    ಅದ್ಭುತವಾದ ಸಂದೇಶ ನೀಡಿದ್ದೀರಿ ಅಕ್ಕ

  • @sathishnagarajappa3225
    @sathishnagarajappa3225 3 ปีที่แล้ว +2

    Very nice message madam 🥰🥰🥰🥳🥳

  • @shreyaavsajjan4050
    @shreyaavsajjan4050 3 ปีที่แล้ว +1

    Really very good message mam

  • @manjuprakash9115
    @manjuprakash9115 3 ปีที่แล้ว +1

    Value based talk. Tooo good you are spreading awareness madam 🙏🙏🙏🙏🙏. Nijavaada maathu madam 🙏🙏🙏.

  • @pushpavittal8224
    @pushpavittal8224 3 ปีที่แล้ว +1

    Superb msg madam

  • @ashwiniwalikar457
    @ashwiniwalikar457 3 ปีที่แล้ว

    Really nice video

  • @kavyagirish6087
    @kavyagirish6087 3 ปีที่แล้ว +1

    Yes mam

  • @nagarajk9672
    @nagarajk9672 3 ปีที่แล้ว

    Supermadam

  • @likhithreddy8605
    @likhithreddy8605 3 ปีที่แล้ว

    🙏 Namaste madam, nimage tumba danyavaadagalu, nimma video kelidamele Namma Ammanalli tumba badalasvane bandide,neevu helluva maatugalu nijavaaglu satya vaagirutte, thank you madam

  • @Pvkpkv
    @Pvkpkv 3 ปีที่แล้ว +1

    👍👌

  • @craftwithmsmm5001
    @craftwithmsmm5001 3 ปีที่แล้ว

    Nice 👌

  • @yashodamurthy7123
    @yashodamurthy7123 3 ปีที่แล้ว

    Thank u mam super mathu exactly correct

  • @sujap3113
    @sujap3113 3 ปีที่แล้ว

    Thank U mam 🙏🙏🙏

  • @lathanaveen1637
    @lathanaveen1637 3 ปีที่แล้ว +2

    Maam I want to know if birds poop drop on Vechicle or if we touch that we have to take bath or not like crow pigeon poop

  • @Pruthvi-md2vz
    @Pruthvi-md2vz 3 ปีที่แล้ว +1

    Ashwini Devategalu bagge ondhu video madi mam

  • @lalithaarao3799
    @lalithaarao3799 3 ปีที่แล้ว

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @easyrangoliandsimplerangol4094
    @easyrangoliandsimplerangol4094 ปีที่แล้ว

    Pakshi na saaki himse madthare anthavrige onedhu budhi maathu heli video madi

  • @ravimravim6171
    @ravimravim6171 3 ปีที่แล้ว

    👏🙏

  • @ramadevis7505
    @ramadevis7505 3 ปีที่แล้ว +1

    Thank you madam very good information

  • @sheelaskumar7142
    @sheelaskumar7142 3 ปีที่แล้ว +1

    ನಮ್ಮ ಮನಸ್ಸಿನ ಮಾತುಗಳನ್ನು
    ನೀವು ಸರಿಯಾದ ಮಾರ್ಗದರ್ಶನ
    ಮಾತಿನಿಂದ ತಿಳಿಸಿ ಕೊಟ್ಟಿದ್ದಕೆ ಧನ್ಯವಾದಗಳು 🙏🙏

  • @sheelaravindranath6376
    @sheelaravindranath6376 3 ปีที่แล้ว

    ಲ ಲಿತ. ಸಹಸ್ರ ನಾಮ ದ ಮುಂದಿನ ಶ್ಲೋಕಗಳಿಗೆ ಅರ್ಥ ತಿಳಿಸಿ ಮೇಡಂ.

  • @shivachakra6
    @shivachakra6 3 ปีที่แล้ว +1

    Hale batte galanna yenu mad beku antha thilsi madam

  • @jyothidnchinni7288
    @jyothidnchinni7288 3 ปีที่แล้ว

    Hi Madam

  • @sarvamangalan9925
    @sarvamangalan9925 3 ปีที่แล้ว

    ಅಮ್ಮ ನಾವು ನಿಮ್ಮ ಕ್ಲಾಸ್ ಗೆ ಬರ್ಬೇಕು ಅಂತ ಆಸೆ but ಆಗಲ್ಲ because ನಮ್ಗೆ ಬರೋಕಾಗಲ್ಲ but ನಮ್ಗೆ ತುಂಬಾ ಕಷ್ಟ ಇದೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ

  • @jyothidnchinni7288
    @jyothidnchinni7288 3 ปีที่แล้ว

    Pregnancy yalli safe agi erokke andre abortion agdale erokke yavdadru mantra edre heli madam plz plz urgent madam