ಚೆನ್ನೈನಲ್ಲಿ ಇದ್ದ 15 ಕೋಟಿ ಬೆಲೆಯ ಆಸ್ತಿಯನ್ನು ಕಾಂಚನ ದಾನ ಮಾಡಿದ್ದೇಕೆ..?| Cinema Swarasyagalu | Ep 237

แชร์
ฝัง
  • เผยแพร่เมื่อ 17 ต.ค. 2024

ความคิดเห็น • 71

  • @ajastha1876
    @ajastha1876 7 หลายเดือนก่อน +10

    I was waiting for this video on Kanchana madam. ದಯವಿಟ್ಟು ಅವರ interview ಗಾಗಿ try ಮಾಡಿ sir. Dr. ರಾಜ್ ಕುಮಾರ್ ಪ್ರಶಸ್ತಿ ಯನ್ನು ಕಾಂಚನ ಅವರಿಗೆ ಹಾಗು ಲಕ್ಷ್ಮಿ ಅವರಿಗೆ ಕೊಡಬೇಕಾಗಿ ರಾಜ್ಯ ಸರ್ಕಾರಕ್ಕೆ ಮನವಿ.

  • @madhusudhanjlr6183
    @madhusudhanjlr6183 7 หลายเดือนก่อน +8

    ಮಂಜುನಾಥ್ ಸರ್ ನಿಮ್ಮ ನಿರೂಪಣೆ ತುಂಬಾ ಅದ್ಭುತ, ನಿಮ್ಮ ಧ್ವನಿ ಕೂಡ💐

  • @shantalakshami8832
    @shantalakshami8832 7 หลายเดือนก่อน +25

    ತುಂಬಾ ಸೊಗಸಾಗಿ ಕಾಂಚನಾ ಅವರ ಬಗ್ಗೆ ಪ್ರಸ್ತುತ ಪಡಿಸಿದ್ದೀರಿ wonderful narration sir.ಹೆತ್ತವರೇ ಮೋಸ ಮಾಡಿದರೆ ವೈರಾಗ್ಯ ಅಲ್ಲದೆ ಇನ್ನೇನು ತಾನೇ ಬರುತ್ತದೆ,ಆದರೂ ಈಗೆ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ನೀವು ಹೇಳಿದ ಮೇಲೆ ನಿಜಕ್ಕೂ ನಿರಾಳ ಅನ್ನಿಸಿತು,thank you very very much for this beautiful sharing sir 👌👌👌👌👌👃👃👃👃👃💐💐💐💐💐.

  • @ravindrabyakod2416
    @ravindrabyakod2416 7 หลายเดือนก่อน +6

    ಒಳ್ಳೆಯ ನಿರೂಪಣೆ. ಅಭಿನಂದನೆಗಳು.

  • @vanisr3351
    @vanisr3351 5 หลายเดือนก่อน +1

    ದೇವರು ಅವರಿಗೆ ಆರೋಗ್ಯ,ನೆಮ್ಮದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.ನಿಮಗೂ ಸಹ ಧನ್ಯವಾದಗಳು ಸರ್.ನಮಸ್ಕಾರ

  • @rajumr4021
    @rajumr4021 7 หลายเดือนก่อน +8

    Thanks for giving us the detailed information about the great artist sir.

  • @shrishailnagral8066
    @shrishailnagral8066 7 หลายเดือนก่อน +13

    ಹರಿಹರಪುರ ಮಂಜುನಾಥ ಸರ್ ಅವರಿಗೆ ನನ್ನ ಹ್ರತ್ಪೂರ್ವಕ ಅಭಿನಂದನೆಗಳು
    ಪ್ರತಿಭಾವಂತ ಕಲಾವಿದೆ ಕಾಂಚನಾ ಅವರ ಕುರಿತು ಕನ್ನಡಿಗರಿಗೆ ಪರಿಚಯಿಸಿದ್ದೀರಿ ಅವರ ಪಂಚ ಭಾಷೆಗಳ ಅವರ ಚಲನಚಿತ್ರಗಳು ಹೆಸರಿಸಿದ್ದೀರಿ ತುಂಬಾ ಸಂತೋಷ ಸರ್
    ಡಾ ರಾಜಕುಮಾರ ಅವರ ಮೂರು ಮಕ್ಕಳ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದರು
    ಪುನಿತ್ ರಾಜ್ ಕುಮಾರ್ ಅವರ ಭಾಗ್ಯವಂತ ಚಿತ್ರ ಹೆಸರಿಸದೆ ಬಿಟ್ಟಿರುವುದು ಗಮನಕ್ಕೆ ಬಂದಿತು ಸರ್ ಮುಂದಿನ ಸಂಚಿಕೆಯಲ್ಲಿ ಅದನ್ನು ಹೆಸರಿಸುವಿರೆಂದು ಭಾವಿಸಿರುವುದು
    ಧನ್ಯವಾದಗಳು ಸರ್

  • @ambrishk4101
    @ambrishk4101 7 หลายเดือนก่อน +5

    ಅರ್ಜುನ್ ರೆಡ್ಡಿ ಚಿತ್ರದಲ್ಲಿ ಅದ್ಬುತ ವಾದ ಪಾತ್ರ ಅವರದು,.... ನೀವು ಹಾಡು ಹಾಡಿದಾಗ ಸ್ವಲ್ಪ PB ಶ್ರೀನಿವಾಸ್ ಅವರ ತರ ಕೇಳುತ್ತೆ

  • @subhashyaraganavi8910
    @subhashyaraganavi8910 7 หลายเดือนก่อน +8

    Beutiful heroine acting super

  • @prakashdoddalingegowda1030
    @prakashdoddalingegowda1030 7 หลายเดือนก่อน +5

    ಕಾಂಚನ ಅವರ ಬಗ್ಗೆ ವಿವರ ವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಹರಿಹರ ಪುರ ಮಂಜುನಾಥ್ ಅವರಿಗೆ ಕೋಟಿ ನಮನಗಳು 🙏🏿🙏🏿

  • @mpmmanihalli7136
    @mpmmanihalli7136 7 หลายเดือนก่อน +3

    ಸರ್ ಈ ವಯಸ್ಸಿನಲ್ಲಿ ಎಷ್ಟು ಚೆನ್ನಾಗಿ ಹಾಡು ಹೇಳುತ್ತೀರಿ ತಮಗೆ ಧನ್ಯವಾದ

  • @kumarn-z5c
    @kumarn-z5c 7 หลายเดือนก่อน +7

    Karnataka state award best supporting actress award for babruvaahana

    • @jeethus5
      @jeethus5 7 หลายเดือนก่อน +1

      She is also one of the main heroine in Babruvaahana why give her to best supporting role award best actress ok

  • @leeladeve2357
    @leeladeve2357 5 หลายเดือนก่อน

    ಸರ್ ನಮಸ್ತೆ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @gowrammabhandasale9271
    @gowrammabhandasale9271 7 หลายเดือนก่อน +3

    ಅವರು ಬಾಳಲ್ಲಿ ಇನ್ನಾದರೂ ನೆಮ್ಮದಿ ಯ ಕಾಣುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ

  • @sahanamanjunath6095
    @sahanamanjunath6095 7 หลายเดือนก่อน +1

    Sir ಕಾಂಚನ ನಮ್ಮ ಏರಿಯಾ ದಲ್ಲೇ ಇರುವುದು. ನಾನು ಅವರನ್ನು ತುಂಬಾ sala ನೋಡಿದ್ದೇನೆ. ಇತ್ತೀಚೆಗೆ ನೋಡಿಲ್ಲ ಯೆಲಹಂಕ ನ್ಯೂಟೌನ್ nalli ಅವರ್ರು edddu ಈಗ ಎಲ್ಲಿದ್ದರೋ ಗೊತ್ತಿಲ್ಲ

  • @vijayakumarichandrashekara211
    @vijayakumarichandrashekara211 7 หลายเดือนก่อน +1

    God bless u kanchana❤uvk

  • @mahadevna6713
    @mahadevna6713 7 หลายเดือนก่อน +12

    ಭಕ್ತಿ ಕುಂಬಾರ ಕಡೆ ಹರಿಯ ಕಂಡೆ ಗೀತೆಯಲ್ಲಿ ಸಹ

  • @chandrashekarshekar49
    @chandrashekarshekar49 7 หลายเดือนก่อน +1

    ತುಂಬ ಸೊಗಸಾಗಿ Vishleshan Madidira🙏 sir ಧನ್ಯವಾದಗಳು

  • @nagarajc9124
    @nagarajc9124 7 หลายเดือนก่อน

    ಕಥೆಯನ್ನು ವಿವರಿಸುವ ರೀತಿ ತುಂಬಾ ಚೆನ್ನಾಗಿದೆ, ಧನ್ಯವಾದಗಳು

  • @RekhaS-es7yt
    @RekhaS-es7yt 7 หลายเดือนก่อน

    Very very beautiful lady,and her acting talent no words, am her big fan, may god bless her

  • @KashinathHudalimath
    @KashinathHudalimath 7 หลายเดือนก่อน +1

    ❤❤❤❤🎉🎉🎉🎉Inthahavaru iddaralla endu nemmadi jotege besarvu aayitu AA bhagavant avarannu chennagi ittiralendu vinantisikolluttene ❤❤❤❤🎉🎉🎉🎉😮😊😊😊

  • @vasukadiwal1829
    @vasukadiwal1829 7 หลายเดือนก่อน +1

    GEJJE POOJE IS AN UNGORGETTEBLE PICTURE. MAINLY FOR MADAM ''' KALPNA '' KALPANA AN EVER REMEMBERING ACTOR. HER DEATH SADDENED ME SO MUCH WHEN I WAS IN PUNE.

  • @kumaraswamy5209
    @kumaraswamy5209 7 หลายเดือนก่อน +6

    ಯಾರಿಗೆ ಯಾರುಂಟು ಎರವಿನ ಸಂಸಾರ ಅಂದ ಹಾಗೆ ಅಯ್ತು

  • @mamathamk655
    @mamathamk655 7 หลายเดือนก่อน +1

    Thanku Sir.
    ..

  • @subhash3317
    @subhash3317 7 หลายเดือนก่อน +3

    🙏🙏👏👏

  • @ambikamanjunathaswamy8698
    @ambikamanjunathaswamy8698 6 หลายเดือนก่อน

    legend stays always legends. ❤❤❤

  • @rameshmas
    @rameshmas 5 หลายเดือนก่อน +1

    ಎಲ್ಲಾ ಓಕೇ. ಕೆಟ್ಟದಾಗಿ ಹಾಡುವುದು ಏಕೆ? ಸುಮ್ಮನೆ ಮಾತನಾಡಿ ಸಾಕು.

  • @ravikumarrr190
    @ravikumarrr190 7 หลายเดือนก่อน

    God Bless To Her Thank You Very Much Sir,

  • @narasimhamurthysheshadriiy1922
    @narasimhamurthysheshadriiy1922 5 วันที่ผ่านมา

    ನಿಮ್ಮ ಧ್ವನಿಯು ಪಿ.ಬಿ.ಶ್ರೀನಿವಾಸ್ ರವರ ಧ್ವನಿಯು ಕತೆ ತುಂಬಾ ಸೊಗಸಾಗಿದೆ.

  • @chiranjeevimn2781
    @chiranjeevimn2781 6 หลายเดือนก่อน

    ದಯವಿಟ್ಟು ಹೇಮಾ ಚೌಧರಿ ಅಮ್ಮ ಅವರ ಸಂದರ್ಶನ ಮಾಡಿ ಸರ್ ದಯವಿಟ್ಟು ನಿಮ್ಮನ ಕೇಳುಕೂಳ್ಳುತಿದ್ದೇವೆ 🙏🙏🙏🙏🙏

  • @chandramathijagadish2453
    @chandramathijagadish2453 6 หลายเดือนก่อน

    Thank you sir

  • @rajendraprasad-lo1uq
    @rajendraprasad-lo1uq 6 หลายเดือนก่อน

    sir i think amma was in yelahanka new town i saw many time in yelahanka ..

  • @hemanthhemanth7578
    @hemanthhemanth7578 7 หลายเดือนก่อน

    Ooo thaathanna namskara......🙏🏿🙏🏿

  • @JayPrakash-cq6df
    @JayPrakash-cq6df 7 หลายเดือนก่อน +2

    Well said about natural beauty K..a.by HM Kanchana decision was verybad by giving valuble propertyof 15 croreto TTD what is use?instead of it she pay it to a good organisation or to a disabledor a sacrifice personsof society or to HM...TotalK...improvement..

    • @chandregowdasr9040
      @chandregowdasr9040 7 หลายเดือนก่อน

      True with due respect to Lord sri venkateswara, that much of amount should have been used for the development of education to only poor people or health care providers in poor families...ChandregowdaAny money given to temple will not reach God. Only serving poor citizens will reach God.

  • @nagarajhs9112
    @nagarajhs9112 7 หลายเดือนก่อน +5

    Kanchana avaru Bhaktha Kumbara Dalli natisiddare

  • @sjagannathchavan9115
    @sjagannathchavan9115 7 หลายเดือนก่อน +2

    Very sorry to say that sir you are not mentioned the movie in kannada PEDDA GEDDA. But your Narration was superb thank you for nice video 🌹🚩🇮🇳🔯🕉️🎯🏆🙏♥️

    • @manjunathhs4461
      @manjunathhs4461 7 หลายเดือนก่อน +1

      ಎಲ್ಲ ಚಿತ್ರಗಳನ್ನೂ ಉಲ್ಲೇಖಿಸಲು ಸಾಧ್ಯವಾಗಲಿಲ್ಲ ...ಕ್ಷಮಿಸಿ.

    • @HanumantappaKologihr
      @HanumantappaKologihr 7 หลายเดือนก่อน +1

      ಬಬ್ರುವಾಹನ ಚಿತ್ರ ಅವರ ಅಭಿನಯ ಮರೆಯೋದಿಕ್ಕೆ ಸಾಧ್ಯವಿಲ್ಲ

  • @manjulagujjar8255
    @manjulagujjar8255 7 หลายเดือนก่อน +1

    Very SAD

  • @muralidharnaik1
    @muralidharnaik1 2 หลายเดือนก่อน

    ಸರ್ ಸಮಯದ ಗೊಂಬೆ ಮರೆತಿರಾ?

  • @tnraju3734
    @tnraju3734 5 หลายเดือนก่อน

    Kevala story helidre saake off the record ondu incident heli sir yaar ene helidru bharathiyavaru rajkumargintha thumba talented very sensible actor ddilogue delivery bharathiyavaranna nodikalibeku bharathi abhinayada munde ella herogalu sappe bharathi wonderfulactor

  • @umeshv9947
    @umeshv9947 5 หลายเดือนก่อน

    Sir neevu explain mado reethi adbbutha...aadare nannadondu salahe...neevu heluva madhye adara photo na hakudre Innu hecchu chenag irate...udaharanae ge kanchana avaru modala chitra anta helidaga adara ondu photo hakidre chenag irate annodu nanna abhiprYa

  • @MariswamyMV
    @MariswamyMV 7 หลายเดือนก่อน +2

    Kannadada.nati..srilalitha..avara..parichaya..maadi

  • @hansashanbhag1464
    @hansashanbhag1464 5 หลายเดือนก่อน

    There r mNy star parents who r still selfish , Hema Malini's
    Hindi actress Nutan ,
    N many more gone to court against moms

  • @mukundrv4254
    @mukundrv4254 7 หลายเดือนก่อน

    🙏🙏🙏🙏🌹🌹🌹🌹👌👌👌👌👌👍👍👍👍👍👍👍👍🙏🙏🙏

  • @udayasrinath5963
    @udayasrinath5963 7 หลายเดือนก่อน

    Kalyan Kumar natane sadaarame film enaythu

  • @bhimannabetageri4913
    @bhimannabetageri4913 7 หลายเดือนก่อน +1

    HadAbedA.punnyatma

  • @rajeshsmusical
    @rajeshsmusical 7 หลายเดือนก่อน

    sivandha mann remake dharthi in hindi. heroine waheeda rehman not kanchana

    • @manjunathhs4461
      @manjunathhs4461 7 หลายเดือนก่อน +1

      I have not told kanchana is heroin in that movie