ನಿಮ್ಮ ಮಾತು ಕೇಳಿ ನಿಜ ಸಂತೋಷ ವಾಯಿತು, ಇನ್ನು ಮುಂದುವರೆಸಿ, plz ನಿಮಗೆ ಗೊತ್ತಿರುವ ಎಲ್ಲಾ ವಿಷಯವನ್ನು ಮರೆಯದೆ ನಮಗೆ ತಿಳಿಸಿಕೊಡಿ, ಅಪ್ಪಾಜಿ ಅಮ್ಮನ ವಿಷಯ ಇನ್ನು ಕೇಳೋ ಆಸೆ ತುಂಬಾನೇ ಇದೆ, ಎಲ್ಲಾ ವಿಷಯಗಳು ಮುಂದಿನ ಪೀಳಿಗೆಗೆ ರೆಕಾರ್ಡ್ ಆಗಿ ಉಳಿಯಲಿ, ನಮ್ಮ ಸಂಸ್ಕೃತಿ ನಮ್ಮ ಭಾಷೆ ಎಲ್ಲಾ ಉಳಿಯಲಿ🎉
ಕರುನಾಡಿನ ಏಕೈಕ ಸಾಂಸ್ಕೃತಿಕ ಲೋಕದ ರಾಯಭಾರಿ ನಮ್ಮ ಅಣ್ಣಾವ್ರು. ಕರುನಾಡಿನಲ್ಲಿ ಪಾರ್ಥೇನಿಯಂ ಕಳೆಗಳ ನಡುವೆ ವಿಶ್ವಕ್ಕೆ ಚಂದನನದ ಕಂಪನ್ನು ಹರಡಲು ಹಲವಾರು ಮಹಾನಿಯರ ನಡುವೆ ಪಾರ್ವತಮ್ಮ ರಾಜಕುಮಾರ್ ಕೊಡುಗೆ ಅಪಾರ ಅನನ್ಯ ಪ್ರಾತಃ ಸ್ಮರಣಿಯ . ಐ ❤ ಯು ಅಮ್ಮ.
Sir, Dr.Raj is great no doubt. I request that you should do about lady superstar Kalpana, Arathi, not about their personal but their talent. Because they have so many admirers.
We already made many episodes on Kalpana and Arathi in our Cinema Swarasyagalu series which were rendered by Mr. NS Sridhar Murthy. Please watch and let us know your opinion
She was acting behind scenes to see no other actor can rise other than her family.She did everything to protect intrests of het family all at yhe cost of Kannada film industry.
Rajkumar & parvathamma are treasures of Kannada cinema. No doubt about it. But the culture of Karnataka has many many giants in different fields who just contributed generously without expectation of benefits. I object to your statement that the Kannada culture is nothing without them. That is disrespecting all the giants who built the foundations of Karnataka
ಮತ್ತೊಂದು ರೋಚಕ ಸಂಚಿಕೆ ಗಾಗಿ ಧನ್ಯವಾದಗಳು. ಅಣ್ಣಾವ್ರ ಸಿನಿಮಾಗಳು ಮಾತ್ರವಲ್ಲ ಹಾಡುಗಳಲ್ಲೂ ಒಳ್ಳೆಯ ಸಂದೇಶ ವಿದೆ. 🙏
ಈ ಮಾತುಕತೆ ತುಂಬಾ ಚೆನ್ನಾಗಿ ಬರುತ್ತಿದೆ. ಧನ್ಯವಾದಗಳು
ಅಣ್ಣಾವ್ರ ಬಗ್ಗೆ ಎಂಥೆಂಥ ಮಾತುಗಳಾನ್ನಾಡಿದ್ದೀರ, ಕೇಳುತ್ತಿದ್ದರೆ ಕೇಳುತ್ತಿರಭೇಕು ಎನಿಸುತ್ತದೆ, ಧನ್ಯವಾದಗಳು ಮೇಡಮ್
ಧನ್ಯವಾದಗಳು ಸರ್ ಮತ್ತು ಮೇಡಂ
What an observation on management skill of Parvathamma
ಅಣ್ಣ ಹಾಗೂ ಇಡೀ ಕುಟುಂಬ ದ ಮಹಾನ್ ಶಕ್ತಿ ಪಾರ್ವ ತಮ್ಮ ನವರು 🙏
Houdu adre Rajkumar Leelavarhy Sneha prema thappisakke aglills ega aa maga anubhavists idane antba ansalva nimge
ಮೇಡಂ, ನೀವು ಚೆನ್ನಾಗಿ ಮಾತನಾಡುತ್ತೀರ. ಸಂಚಿಕೆಗಳು ತುಂಬಾ ಚೆನ್ನಾಗಿ ಬರ್ತಾ ಇವೆ.
❤❤❤
ಅಣ್ಣಾವ್ರೇ ನಮ್ಮನೆ ದೇವರು 🙏🏻💐👏🏻❤️
Great lady of Karnataka 🎉
ನಿಮ್ಮ ಮಾತು ಕೇಳಿ ನಿಜ ಸಂತೋಷ ವಾಯಿತು, ಇನ್ನು ಮುಂದುವರೆಸಿ, plz ನಿಮಗೆ ಗೊತ್ತಿರುವ ಎಲ್ಲಾ ವಿಷಯವನ್ನು ಮರೆಯದೆ ನಮಗೆ ತಿಳಿಸಿಕೊಡಿ, ಅಪ್ಪಾಜಿ ಅಮ್ಮನ ವಿಷಯ ಇನ್ನು ಕೇಳೋ ಆಸೆ ತುಂಬಾನೇ ಇದೆ, ಎಲ್ಲಾ ವಿಷಯಗಳು ಮುಂದಿನ ಪೀಳಿಗೆಗೆ ರೆಕಾರ್ಡ್ ಆಗಿ ಉಳಿಯಲಿ, ನಮ್ಮ ಸಂಸ್ಕೃತಿ ನಮ್ಮ ಭಾಷೆ ಎಲ್ಲಾ ಉಳಿಯಲಿ🎉
❤pp
ಪಾರ್ವತಮ್ಮ ಅವರು ಒಂದು ಶಕ್ತಿ ಇದ್ದಾ ಹಾಗೆ 🙏🌹
Episodes thumba channagi ide, nim ibrigu dhanyavadagalu
ಕರುನಾಡಿನ ಏಕೈಕ ಸಾಂಸ್ಕೃತಿಕ ಲೋಕದ ರಾಯಭಾರಿ ನಮ್ಮ ಅಣ್ಣಾವ್ರು. ಕರುನಾಡಿನಲ್ಲಿ ಪಾರ್ಥೇನಿಯಂ ಕಳೆಗಳ ನಡುವೆ ವಿಶ್ವಕ್ಕೆ ಚಂದನನದ ಕಂಪನ್ನು ಹರಡಲು ಹಲವಾರು ಮಹಾನಿಯರ ನಡುವೆ ಪಾರ್ವತಮ್ಮ ರಾಜಕುಮಾರ್ ಕೊಡುಗೆ ಅಪಾರ ಅನನ್ಯ ಪ್ರಾತಃ ಸ್ಮರಣಿಯ .
ಐ ❤ ಯು ಅಮ್ಮ.
Parvathamma Rajkumar was a pukka business woman like other business community persons. There is nothing great in that.
ಮಾತುಗಳು ಅರ್ಥ ಗರ್ಭಿತ ವಾಗಿವೆ ದನ್ಯವಾದಗಳು
@@chidananda-kc5eg ಪ್ರತಿ ವಂದನೆಗಳು ಸಹೋದರರೇ.
Nimma Kannada estu spastavagide ❤❤❤👏👏
@@Ramya4447-u7n ಧನ್ಯವಾದಗಳು ಸಹೃದಯಿ.
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉
ಅನುರಾಗ ಅರಳಿತು... ತಾಯಿ ಪ್ರೀತಿ 👌
Real boss One & Only ನಟಸಾರ್ವಭೌಮ ರಸಿಕರ ರಾಜ ಗಾನ ಗಂಧರ್ವ ಡಾ ಡಾ ಡಾ ಡಾ Rajkumar kumarrrrrrrrrrr
Great full
ರಾಜಕುಮಾರ್ sir ಪಾರ್ವತಮ್ಮ ma'am great
Sir ,nowadays heroes are brand ambassadors of cigarettes and alcohol products
Raajkumaar sirಕನ್ನಡದ ಕಂದ . It's golden period.. avaranu nodi inspire aagiddu untu
ಭಕ್ತ ಕುಂಬಾರ ಹಾಗೂ ಭಕ್ತ ಪ್ರಹ್ಲಾದ ಅಂತಹ ಸಿನಿಮಾಗಳು ಯಾವತ್ತು ಜೀವಂತ
ಶುದ್ಧ ಕನ್ನಡದ ಜೊತೆಗೆ ಆಂಗ್ಲ ಭಾಷೆ ಬಳಸುವ ಪರಿ ಅಂತೂ ಅದ್ಭುತ
Superrr sir and ma'amಈಗಿನ heroin nodi hegidaare
ಸೌಮ್ಯಾ ಮೇಡಂ ನಿಮ್ಮ ಈ ಸಂಚಿಕೆ ವಿಕ್ಷಿಸಿ ನಾನು ನಿಮ್ಮ ಅಭಿಮಾನಿಯಾದೇ
My favourite movie are
Kasturi nivas
Saakshatkara
Mayura
Bangarada manushya
Badavara baandu
Bhakta kanakadasa
Bhagyada Lakshmi baramma
Anuraaga araleethu
Jeevana chaitra
Girikanye
ಪಾರ್ವತಮ್ಮ. ರವರು. ಅಣ್ಣಾವ್ರ. ಮನೆಯ. ಮಹಾಲಕ್ಮಿ.
ಪಾರ್ವತಮ್ಮ ಚಿತ್ರರಂಗದ ಮತ್ತು ಸಂಸಾರದ ಒಂದು ಶಕ್ತಿ ಮಹಾಲಕ್ಷ್ಮಿ ಮಹಾತಾಯಿ
ದನ್ಯೋ ಸ್ಮಿ ಮೇಡಮ್ ಸರ್ 🎉
W0y ql0
Beautiful episode sir,thanks to you both.
Annaavra ever green film Bangarada manushya
Super Mind ammaNadu
Sir, Dr.Raj is great no doubt. I request that you should do about lady superstar Kalpana, Arathi, not about their personal but their talent. Because they have so many admirers.
We already made many episodes on Kalpana and Arathi in our Cinema Swarasyagalu series which were rendered by Mr. NS Sridhar Murthy. Please watch and let us know your opinion
ಸೌಮ್ಯಾರು ಎಷ್ಟು ಚೆನ್ನಾಗಿ ಹೇಳುತ್ತಾರೆ ನಿಮಗೂ ನಮಸ್ಕಾರಗಳು
ಕನ್ನಡ ಅಭಿಮಾನಿಗಳು English ನಲ್ಲಿ ವ್ಯವಹರಿಸುವ ಪರಿ.. 😊😊
@@TotalKannadaMedia Yes. I did see that. thanks
Kalpana is ever great actress
ನಿಮ್ಮ ಮಾತು 👌
❤
Great full thanks to parvatammarajkumar
The.. great.rajavamasha
Sir.... ವರದಪ್ಪ ನವರ ಕುಟುಂಬದ ಸಂದರ್ಶನ ಮಾಡಿ
Amma is great ledy Nirmapki karnatak kannada cinema
Manjunath sir old actor kale devaru kotta thangi film dr rajakumar thangi role kala awara sanchike madi please sir tq 🎉🎉🎉🎉
ಮಹಾರಾಜರಿಗೆ ಇಲ್ಲದ ಆಕರ್ಷಣೆ
ಡಾ. ರಾಜ್ ಗೆ ಇತ್ತು
She was acting behind scenes to see no other actor can rise other than her family.She did everything to protect intrests of het family all at yhe cost of Kannada film industry.
Super
nayakiyaru yathnisutthiddara? illa nayaka yathnisutthiddana?
🙏👍
Rajkumar parvatamma we can compare to Halu jenu, vajra vaidurya & Simplicity Effortness
Dr Raj legend
ಪಾರ್ವತಮ್ಮನವರು ಒಂದು ಶಕ್ತಿ
Parvatamma avaru life nadesida reeti yaaru yaava vishayadallu nadedukollakaagalla ❤🌹🙏
Jai rajanna
All knew his affairs with heroines
Nsmage ಮಾತಾಡಕ್ಕೆ ಆವಕಾಶ ಕೊಡಿ ಅಣ್ಣಾವ್ ರ ಬಗ್ಗೆ
Sir Kala avru dr rajkumar avra bahala cinemadalli tangi patra madiddare avra bagge sanchike madi
Manjunath sir please old actor ramesh in laxmi saraswti film lead role ramesh sir awara sanchike madi please sir 🎉🎉🎉🎉🎉
ಈಗಾಗಲೇ ಮಾಡಿದ್ದೇವೆ ಸರ್. "ಸೀತಾ ಚಿತ್ರದ ರೂಪವಂತ ರಮೇಶ್" ಎನ್ನುವ ಸಂಚಿಕೆ. ನಮ್ಮ ವಾಹಿನಿಯಲ್ಲಿಸರ್ಚ್ ಮಾಡಿ ಸಿಗುತ್ತೆ
👌👌👌👌👌👌👌👌👌👌👌👌💯👍
🙏🙏🙏🙏🙏🙏🙏🙏
Parvathamma jeevanana avara sadane film bandre chenagirutte
Manjunath ravare nivu nedesikoduthiruva karyakrama thumba chennagi mudibaruthide. Yarene adverse comment madidaru saha thale kedidikollabedi. Munduvarisi
Police dept seridre dodda hesaru maadtaa idru matte annavru innu ondashtu dina irtdrano😮
❤❤❤❤❤❤🎉🎉🎉🎉🎉🎉🎉
Rajkumar & parvathamma are treasures of Kannada cinema. No doubt about it. But the culture of Karnataka has many many giants in different fields who just contributed generously without expectation of benefits. I object to your statement that the Kannada culture is nothing without them. That is disrespecting all the giants who built the foundations of Karnataka
Matte Dr. Raj rasikara raaj. Parvatamma Lagamu hakutidru.😂😂😂
ಕೆಲವರು ಅಸಭ್ಯ ಪದಗಳನ್ನು ಬಳಸುವ ಮುನ್ನ ಒಮ್ಮೆ ಯೋಚಿಸಿ ಡಾಕ್ಟರ್ ರಾಜ್ ಅವರು ಲೆಜೆಂಡ್
ಈಕೆ ಯಾರೆಂದು ತೀಳಿಯಲಿಲ್ಲ
Iron lady prk
Yarivaru
Namma boss sangolli rayanna kurukshetra ee cinema acting nalli namma boss acting wow yav Raj nuilla rajni illa amitav illveilla
Who is this lady?
Papa... Lilavathi & vinod Rajkumar avarana... Kade varegu bidalila...
Vishnuvardan hedathi... Bharathi nu.. Rajkumar hinde bididlu alva...
Kannadada atyant kanjus producer
An absolute lack of critical thinking!!!!
P name comes under intelligent people😂😂😂
D, raj, 👌🙏🙏🙏🌻🌺🌹y
ಪಾರ್ವತಮ್ಮ ಲೇಡಿ ಡಾನ್
ಲೇಡಿ ಡಾನ್ ಅಲ್ಲ ಪಾರ್ವತಮ್ಮ ರಾಜ್ಕುಮಾರ್ .ಲೇಡಿ ಬಾಸ್
Lay don aartha gotha.. yenro nima education..
💯
@@manasam3613duditha iddiddu Dr Raj adre yava notu estaraddu annodu kuda gothirlilla astu cut nit nalli irsidru avranna antha jana heloru