ಕನ್ನಡ ಚಿತ್ರರಂಗಕ್ಕೆ ರಾಜ - ರಾಣಿಯಂತೆ ದಕ್ಕಿದ ರಾಜ್ - ಲೀಲಾವತಿ ಜೋಡಿ..!! | Cinema Swarasyagalu | Leelavathi

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 79

  • @sadashivasadashiva2258
    @sadashivasadashiva2258 ปีที่แล้ว +16

    ಮಂಜಣ್ಣನವರು ಲೀಲಾವತಿ ಅವರ ಬಗ್ಗೆ ಸಂಚಿಕೆ ಖಂಡಿತ ಮಾಡೇ ಮಾಡುತ್ತಾರೆ ಅಂದುಕೊಂಡಿದ್ದೆ ನೀವು ಮಾಡಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಕನ್ನಡ ಚಿತ್ರರಂಗದಲ್ಲಿ ವಿವಿಧವಾದ ಪಾತ್ರಗಳಲ್ಲಿ ಅಭಿನಯಿಸಿದ ಲೀಲಾವತಿ ಅಮ್ಮನವರಿಗೆ ಭಕ್ತ ಕುಂಬಾರ ಸುಮಾರು ಚಿತ್ರಗಳನ್ನು ನೋಡಿದ್ದೇನೆ ಒಳ್ಳೆ ಅದ್ಭುತ ಪಾತ್ರಗಳನ್ನು ಅಭಿನಯಿಸುತ್ತಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ 😭😭😭

    • @nss6964
      @nss6964 ปีที่แล้ว

      Sathya ಹೇಳಿದ್ದೆ ನೀವೂ sir hats of you

  • @rrajashekara1871
    @rrajashekara1871 ปีที่แล้ว +2

    ಒಳ್ಳೆಯ ಸಂಚಿಕೆ ನಿಜವಾದ ಸತ್ಯ ಘಟನೆಗಳ ವಿವರಣೆ ಅದ್ಭುತ

  • @sudheerkumarlkaulgud7521
    @sudheerkumarlkaulgud7521 ปีที่แล้ว +3

    ಓಂ ಶಾಂತಿ.....

  • @shankarbagewadi8595
    @shankarbagewadi8595 ปีที่แล้ว +2

    ತಮ್ಮ ಅಸ್ಖಲಿತ ಕನ್ನಡ ಭಾಷೆಯ ವಾಸ್ತವಿಕ ನೆಲೆಗಟ್ಟಿನ ವಿಶ್ಲೇಷಣೆ ವಿಶೇಷವಾದದ್ದು..
    ತಮಗೆ ಧನ್ಯವಾದಗಳು
    🌼🌼🙏🌼🌼

  • @roopabarki4896
    @roopabarki4896 ปีที่แล้ว +1

    ಅದ್ಬುತ ಸಂಭಾಷಣೆ

  • @icannigeri5494
    @icannigeri5494 ปีที่แล้ว

    ವಸ್ತು ನಿಷ್ಠ ಹಾಗೂ ಘನತೆವೆತ್ತ ಉತ್ತಮ ಸಂಚಿಕೆ. ಧನ್ಯವಾದಗಳು 🌹

  • @jayaramuhjayaramuh2138
    @jayaramuhjayaramuh2138 ปีที่แล้ว +31

    😂 ಶ್ರೀಹರಿಹರಪುರ ಮಂಜುನಾಥರವರು ಸಂದರ್ಭ ಸನ್ನಿವೇಶಕ ತಕ್ಕಂತೆ ಶ್ರೀಮತಿ ಲೀಲಾವತಿ ಅಮ್ಮಾಳ್ ಮಹದೇನ ಭಾಗ ವತರ್ ಬಗ್ಗೆ ಚುಟುಕ್ಕಾಗಿ ಅಷ್ಟೆ ವಸ್ತುನಿಷ್ಠವಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಸಂಚಿಕೆ ಮೂಲಕ ತಿಳಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂ.ಲೀಲಾವತಿಯವರಿಗೆ ನಾಯಕಿಯಾಗಿ ಅಭಿನಯಿಸಿದ ಚಿತ್ರಗಳಿಗೆ ಯಾವುದೇ ರಾಜ್ಯ ಪ್ರಶಸ್ತಿ ನೀಡದಿದ್ದ ಬಗ್ಗೆ ಅಶ್ಚರ್ಯ ತಂದಿದೆ. ಇಷ್ಟೆಲ ಕನ್ನಡ ಸೇರಿದಂತೆ ಪಂಚಭಾಷೆ ತಾರೆಯಾಗಿರುವ ಅವರು ಬೇರೆಯವರ ವ್ಯಕ್ತಿತ್ವಕ್ಕೆ ದಕ್ಕೆಯಾಗುವಂತೆ ವರ್ತಿಸಿದ್ದು ಮಗನಿಗೆ ಮದುವೆಯಾಗಿದ್ದರೂ ಮೊಮ್ಮಗ ಇದ್ದರೂ ಸಕುಟುಂಬದ ಜೊತೆ ಸುಖವಾಗಾರ ಬಹುದಿತ್ತು. ಇವೆಲ್ಲ ವಿಚಾರಗಳು ಪ್ರಕಾಶ ಮೇ ಹೊರವರು ಬಹಿರಂಗ ಪಡಿಸಿದ ನಂತರ ಅವುಗಳನ್ನು ಸಮರ್ಥಿಸಿದ ರೀತಿಯಿಂದ ಅವರು ಅಲ್ಲಿಯವರೆಗೆ ಗಳಿಸಿದ್ದ ಜನಪ್ರಿಯತೆಗೆ ಕಪ್ಪು ಚುಕ್ಕೆಯಾಗಿದ್ದು ಸತ್ಯ ಕನ್ನಡಿಗರು ಈ ಎಲ್ಲಾ ವಿಚಾರಗಳನ್ನು ಮರೆತು ಅವರ ಅಬಿನಯಕ್ಕಾಗಿ ಮನಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ

    • @sudheerkumarlkaulgud7521
      @sudheerkumarlkaulgud7521 ปีที่แล้ว

      ನೀವು ಹೇಳಿದ್ದು ಅಕ್ಷರಶಃ ಸತ್ಯ. ಬೇರೆಯವರು ಬಹಿರಂಗಪಡಿಸುವ ಬದಲಿಗೆ ತಾವೇ ಒಪ್ಪಿಕೊಂಡಿದ್ದರೆ ಅವರ ಬಗೆಗಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರಿಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಲಭಿಸದ ಬಗ್ಗೆ ಬೇಸರವಿದೆ

    • @kavyakhot2054
      @kavyakhot2054 11 หลายเดือนก่อน +2

      Nija sir

  • @mukundkulkarni4905
    @mukundkulkarni4905 ปีที่แล้ว +2

    We grew up seeing kannada movie with Dr Raj and Leelavathi amma in the lead roles.Who can forget her role in Gejje pooje, Nagarahaavu and Naaninna mareyalare. May her atma attain sadgati. Long live her memory. As long as KFI exists Leelavathi amma name cannot be forgotten.

  • @manjulasetty917
    @manjulasetty917 11 หลายเดือนก่อน

    ಗೆಜ್ಜಪೂಜೆ ಚಿತ್ರದಲ್ಲಿ ಲೀಲಮ್ಮ ಅಭಿನಯ ಸೂಪರ್

  • @Kiran-bf1oe
    @Kiran-bf1oe ปีที่แล้ว

    Thank you so much Hariharapura Sri Manjunath Sir, the way you speak so naturally and truthfully Hat's off Sir, ನೀವು ಮಾತನಾಡುವ ಕನ್ನಡ ಭಾಷೆ ತುಂಬಾನೆ ಚೆನ್ನಾ , ಅನಂತ ಧನ್ಯವಾದಗಳು ಮತ್ತು ನಮಸ್ಕಾರಗಳು ಸರ್.🙏🙏🙏

  • @shobhashobha5725
    @shobhashobha5725 ปีที่แล้ว +1

    ನಿಮ್ಮ ವಾಯ್ಸ್ ಸೂಪರ್ ಸರ್

  • @shashikalasb7820
    @shashikalasb7820 11 หลายเดือนก่อน

    Dhanyvadagalu sathyamevajayathe.

  • @venkateshadeshpande7617
    @venkateshadeshpande7617 ปีที่แล้ว +3

    ಅಪ್ಪಟಕನ್ನಡತಿ
    ಲೀಲಾವತಿ
    ಅಮ್ಮ
    ಕನ್ನಡಮನಸುಗಳಲ್ಲಿ
    ನೀನು
    ಸದಾ ಇರುತಿ👍

    • @mohanraogajakoshgajakosh8172
      @mohanraogajakoshgajakosh8172 ปีที่แล้ว +1

      Om shanti lilawati ರಾಜಕುಮಾರ್

    • @manasam3613
      @manasam3613 11 หลายเดือนก่อน +1

      ಓಂ ಶಾಂತಿ
      ಲೀಲಾವತಿ ಮಹಾಲಿಂಗ ಭಾಗವತರ್

  • @MahalteshTT
    @MahalteshTT ปีที่แล้ว

    Om ಶಾಂತಿ 🙏🙏💐💐

  • @mahadevna6713
    @mahadevna6713 ปีที่แล้ว +1

    ಓಂ ಶಾಂತಿ

  • @acharyashastri7438
    @acharyashastri7438 ปีที่แล้ว +7

    Puttanna gave her the first break in Gejje Pooje as Kalpana's mother (Aparna) followed by a special appearance in Sharapanjara (Gangadhar's sister) and then came Nagarahaavu (1972).

  • @rakshithkumar7135
    @rakshithkumar7135 11 หลายเดือนก่อน +1

    Swabhimanada nalle...leelavathi❤.......ondu correction, shrawana banthu chotradalli Rajkumar avra atte anthre urvashi yavra thaayi pathra maadirodu...chikkamma alla😊

  • @shakutalann4959
    @shakutalann4959 6 หลายเดือนก่อน

    Thanks a lot for giving a very detailed news about my favourite actress Smt. Leelavati mam, Manjunath Sir. Really a great actress Smt. Leelavati mam.
    Plz.Sir want to see Raj & Leelavathi movie Thugudeepa may be 1966 year. Plz. for concerned authorities to tell upload this movie.

  • @subhashyaraganavi8910
    @subhashyaraganavi8910 ปีที่แล้ว

    Om Shanti 🙏

  • @bhojakumar8214
    @bhojakumar8214 11 หลายเดือนก่อน

    🙏

  • @hemanths9891
    @hemanths9891 ปีที่แล้ว +5

    ಶ್ರಾವಣ ಬಂತು ಜ್ವಲಾಮುಖಿ
    ವಸಂತಗೀತ ದಲ್ಲಿ ಅತ್ತೆಯ ಪಾತ್ರದಲ್ಲಿ

  • @BRMediaHouse
    @BRMediaHouse ปีที่แล้ว +1

    Rani Honnamma released in 1960 was Dr.Rajkumar's 16th movie and Leelavathi's 1st movie as Heroine

  • @varadarajaluar2883
    @varadarajaluar2883 ปีที่แล้ว

    ನಮಸ್ತೆ ಸರ್

  • @m.h.manjunathmanju1881
    @m.h.manjunathmanju1881 ปีที่แล้ว +6

    ಶ್ರಾವಣ ಬಂತು ಚಿತ್ರದಲ್ಲಿ ಅತ್ತೆಯ ಪಾತ್ರ ಮಂಜುನಾಥ್ ಸರ್.

    • @PrasadBSK
      @PrasadBSK 11 หลายเดือนก่อน

      Howdu

  • @manjulasetty917
    @manjulasetty917 11 หลายเดือนก่อน +1

    ಗೋದಾನ ಚಿತ್ರದಲ್ಲಿ ಅಣ್ಣಾವ್ರ ಮಗಳ ಪಾತ್ರ

  • @hanumantharajuraju6176
    @hanumantharajuraju6176 ปีที่แล้ว

    👌👌👌👌👌

  • @bsshankar913
    @bsshankar913 ปีที่แล้ว

    Leelavathi acted as mother in both Benkiyalli aralida Hoovu & Aval oru Thodar kathai in Tamil

  • @anandaprasad4124
    @anandaprasad4124 11 หลายเดือนก่อน

    Gurugale❤🙏🙏
    H Ramachandrasastry haagu nagappa ji bagge vlog maadi please ewara kodugey appars chidodi leela ra bagge maadi

  • @somannads5094
    @somannads5094 ปีที่แล้ว +1

    In Jwalamukhi did leelavathi act maadiddara., please inform if any body knows.,

    • @aditya.r9136
      @aditya.r9136 ปีที่แล้ว

      Yes. She acted as mother in law for Dr.raj

    • @PrasannaKashyap
      @PrasannaKashyap ปีที่แล้ว

      ​@@aditya.r9136yes I think doctor in that movie

  • @BRMediaHouse
    @BRMediaHouse ปีที่แล้ว

    Ranadheera Kanteerava released in 1960 was the 1st movie where Leelavathi avru acted with Annavru as second Heroine

  • @sandhyakiran7738
    @sandhyakiran7738 ปีที่แล้ว +4

    Shravana banthu chitradalli Dr. Raj avara athe agi kanisirthare. Chikkamma alla sir

  • @chandanapple2935
    @chandanapple2935 ปีที่แล้ว

    Kannadallu ah cinima bandide benkiyalli aralida ho jai Appu Rajanna jai Karnataka

  • @srinivashd2593
    @srinivashd2593 ปีที่แล้ว

    ❤❤🙏🙏👌👍

  • @ranganathackcrrss9403
    @ranganathackcrrss9403 ปีที่แล้ว +2

    ಮಂಜುನಾಥ್ ಸಾರ್ ನನಗೆ ನಾಡು ಕಂಡ ರಾಜ್ ಕುಮಾರ್ ಪುಸ್ತಕ ಬೇಕಾಗಿತ್ತು ,, ದಯವಿಟ್ಟು ಅದನ್ನು ಪಡೆಯುವ ವಿಧಾನ ತಿಳಿಸಿ ಸಾರ್

    • @TotalKannadaMedia
      @TotalKannadaMedia  ปีที่แล้ว

      9448707758 / 9900436969 ಈ ಸಂಖ್ಯೆಗೆ ಕರೆ ಮಾಡಿ.

  • @maruthihg9741
    @maruthihg9741 ปีที่แล้ว +1

    1937 ರಲ್ಲಿ ಜನನ ಬೆಳ್ತಂಗಡಿ

  • @subramanyakrishnarao1398
    @subramanyakrishnarao1398 ปีที่แล้ว +1

    Leelavathi never acted as mother of Raj.

  • @murlimurli8913
    @murlimurli8913 ปีที่แล้ว +1

    💛❤😢💐💐💐💐💐💐💐💐💐💐😢💛❤

  • @BRMediaHouse
    @BRMediaHouse ปีที่แล้ว

    Dharma vijaya released in 1959 was the 1st film in which Leelavathi acted with Annavru...
    she was not a Heroine in that movie

  • @bhojakumar8214
    @bhojakumar8214 11 หลายเดือนก่อน

  • @ManjunathNayakodi-e3q
    @ManjunathNayakodi-e3q 11 หลายเดือนก่อน

    ಶ್ರಾವಣ ಬಂತು ಚಿತ್ರದಲ್ಲಿ ತಂದೆಯ ತಂಗಿ ಅಂದರೆ ರಾಜ್ ಕುಮಾರ ಅವರಿಗೆ ಅತ್ತೆ ಪಾತ್ರ

  • @puttannam322
    @puttannam322 ปีที่แล้ว +4

    Dr. Raj. Leelavsthi. 44.jayanthi.33.bharathi.27.famous.jodi.

  • @n.s.ravikumarnittur7005
    @n.s.ravikumarnittur7005 11 หลายเดือนก่อน

    shravana banthu chitradallu avaru atte yaagidaare chikkamma alla (SODRATTE)

  • @Ranganathmail.C0m
    @Ranganathmail.C0m ปีที่แล้ว +2

    ಅ ಖ o ಡ ಭಾ ರ ತ ದ
    ವ ಜ್ರ ಕು o ಡ ಲ ದ " ಮು ತ್ತಿ ನ ಮ ಣಿ "
    ಗೆ ಯಾ ರೋ ಕ ಪ್ಪು ಚು ಕ್ಕೆ ಇ ಟ್ಟು ಹೇ ಡಿ ಗ ಳ
    ರೀ ತಿ ಹೋ ಡಿ ಹೋ ದ ಒಂ ದು ಸ ಣ್ಣ ಮ ಸಿ
    ದೂ ರ ಬ ಹು ದೂ ರ ಅ ಳಿ ಸಿ ತಾ ???
    ಅ ಭಿ ಮಾ ನಿ ಗ ಳು ನಿ ಟ್ಟು ಸಿ ರು ಬಿ ಟ್ಟ ರಾ ???
    ಎ ಲ್ಲ ವು ಕಾ ಲ ಗ ಭ ೯ ದ " ವಿ ಧಿ ವಿ ಲಾ ಸ "

  • @maheshav7469
    @maheshav7469 11 หลายเดือนก่อน

    Shravana bathu li athhe agi madidare, Chikkamma alla

  • @subramanyakrishnarao1398
    @subramanyakrishnarao1398 ปีที่แล้ว +2

    In shravana banthu she was atte not chikkamma

  • @rameshap2654
    @rameshap2654 ปีที่แล้ว +3

    Dear Sir,
    You are not given the full respect to the great actress late Smt. Leelavathi, unnecessarily you have commented your own assumptions, real facts are something else, this is not the way give the condolences to an senior.

    • @indianbatman0000
      @indianbatman0000 ปีที่แล้ว

      Yes...

    • @mohanraogajakoshgajakosh8172
      @mohanraogajakoshgajakosh8172 ปีที่แล้ว

      ಹರಿಹರ ಪೂರ್ ಮಂಜುನಾಥ್ ಸತ್ಯ vishaya ಹೇಳಿ

    • @MyTruth-bi5sd
      @MyTruth-bi5sd ปีที่แล้ว +2

      ಮಂಜುನಾಥ್ ರವರ ಹುಟ್ಟು ಗುಣ, * ಊಹೆ ಮಾಡಿ ಹೇಳುವುದು ಲೀಲಾವತಿಯವರ ವಿಷಯದಲ್ಲಿ., ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ.**. ಶಿವಣ್ಣಗೆ ತಮ್ಮನ ಮೇಲೆ ಎಷ್ಟು ಪ್ರೀತಿ ನೋಡಿದರೆ ಗೊತ್ತಾಗುತ್ತದೆ, ಸತ್ಯ ಯಾವುದು ಎಂದು.

    • @harishkumargskumar4619
      @harishkumargskumar4619 11 หลายเดือนก่อน

      Well said