Hari harapura Manjunat ravrige Ananta ನಮಸ್ಕಾರಗಳು. ಏಕೆಂದರೆ ನೀವು nediskodu ttiru va total kannada ನಿರೂಪಣೆ .ಹಾಗು visya ನಮಗೆ ತುಂಬಾ ಅಚ್ಚು. ಮೆಚ್ಚು ...Tq Sir ...❤
ನನಗೆ ತುಂಬಾ ಇಷ್ಟವಾದ ಜೋಡಿ ರಾಜ್ ಕುಮಾರ್ ಮತ್ತು ಮಾಧವಿ ಅವರು ನಟಿಸಿರುವ ಚಲನಚಿತ್ರದ ಹಾಡುಗಳು ತುಂಬಾ ಅದ್ಭುತವಾಗಿ ಮೂಡಿಬಂದಿವೆ. ನಿಮ್ಮ ಈ ಸಂಚಿಕೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್. 👍
A wonderful narrations by Hariharapura Manjunath...the way you narrate...I close my eyes and hear..and feel as if I'm watching them live...a wonderful voice with crystal clarity... please keep it up..we expect more episodes..
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಜವಾಗಲೂ ವೈಯಕ್ತಿಕವಾಗಿ ತುಂಬಾ ಇಷ್ಟ ವಾಯಿತು. ನಿಮ್ಮೆಲ್ಲರಿಗೂ ದೈವ ಸ್ವರೂಪಿ ರಾಜಣ್ಣನವರ ಆಶಿರ್ವಾದ ಇರಲಿ ಎಂದು ಹಾರೈಸುತ್ತೇನೆ. ಧನ್ಯತಾಭಾವದಿಂದ ಹೃದಯ ತುಂಬಿ ಅಭಿನಂದನೆಗಳು 🙏💐🧘♂️
Very popular actress Lakshmi hosted a debate show in Suvarna tv channel & the topic of the debate was "Old actors vs New actors"...At the end of the show Lakshmi mam said "Kannada Chitrarangadha yalla nataru ondhu thooka adhre Dr Rajkumar avare ondhu thooka"...🙏 Dr Rajkumar....💛❤ "EmperorOfAllActors"....🙏
Every good deeds of dr rajkumar is appreciated wholeheartedly by his fans.it's their choice. No fans have got any rights to peep into his personal life.
Manju sir Whn Dr.Raj recieved "PADMA BHUSHAN" N " Roopa lekha" paper . Whn d heroines saw hs acting n scenes they hve expressed their experiences. So if possible, please tell abt other actors view after seeing Raj's acting Whn they shared d scenes wth Raj sir. For eg. Prithvi rajkapoor tht grt actor acted wth Rajkumar. Seeing raj's acting He said, "I hve not seen such acting n Bollywood."
All actors of Shankar guru hd come here to celebrate 100day celebration of "Shankar Guru" At tht tme we met Sampath sir. & asked abt d actors of K. flm land. Sampath Sir said "There r only two actors who deserve honour & respect & ie RAJKUMAR & ASWATH SIR " abt actors
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
Awesome video. You are right, we should not interfere with personal life. Amitabh Bachchan has so many controversies around him including multiple affairs with many heroines. Still he's considered as super star. Why this hypocrisy in kannada, that too for Dr Rajkumar? Asking silly questions like why he took poison, what he has done for kannada etc etc. We don't need to reply to such stupid questions. Who cares what Ravi Belagere says about Leelavati and Rajkumar? We are not interested. Belagere is not a saint. We love Rajkumar for what he was, as he was. That's it.
Dr.rajkumar no 1 actor in the world..
Who r agree thise? Hit here
Correct Boss...👍
@@lohith0075 p
ಖಂಡಿತ
100% nija
ನಟಸಾರ್ವಭೌಮ
Emperor of Actors
ಇಡೀ ಜಗತ್ತಿಗೆ ಡಾ ರಾಜ್ ಕುಮಾರ್ ಒಳ್ಳೆಯ ಮನುಷ್ಯ ಒಳ್ಳೆಯ ಅಭಿಯಾನ ಮಹಿಳಾ ಗೌರವ ಕೂಡ ವ್ಯಕ್ತಿ ನಮ್ಮ ರಾಜಣ್ಣ 🙏🙏🙏
You are rightly said.
ಅಣ್ಣಾವ್ರು ಅಂದರೆ ನಮ್ಮಂತಹ ಕೋಟ್ಯಾನುಕೋಟಿ ಅಭಿಮಾನಿಗಳ ಎದೆದೀಪ. ಡಾ.ರಾಜಕುಮಾರ್ ಬಗ್ಗೆ ಹೇಳಲು, ಕೇಳಲು, ನೋಡಲು ಯುಗಯುಗಗಳೇ ಸಾಲದು.
ಜೈ ರಾಜಕುಮಾರ್
ತುಂಬಾ ಚೆನ್ನಾಗಿ ಮಾಹಿತಿ ಗಳನ್ನ ಕಲೆ ಹಾಕಿ ನಿರೂಪಣೆ ಮಾಡುತ್ತಿದ್ದೀರಿ ಮಂಜುನಾಥ sir 🙏🏿🙏🏿🙏🏿
Hari harapura Manjunat ravrige Ananta ನಮಸ್ಕಾರಗಳು. ಏಕೆಂದರೆ ನೀವು nediskodu ttiru va total kannada ನಿರೂಪಣೆ .ಹಾಗು visya ನಮಗೆ ತುಂಬಾ ಅಚ್ಚು. ಮೆಚ್ಚು ...Tq Sir ...❤
ನನಗೆ ತುಂಬಾ ಇಷ್ಟವಾದ ಜೋಡಿ ರಾಜ್ ಕುಮಾರ್ ಮತ್ತು ಮಾಧವಿ ಅವರು ನಟಿಸಿರುವ ಚಲನಚಿತ್ರದ ಹಾಡುಗಳು ತುಂಬಾ ಅದ್ಭುತವಾಗಿ ಮೂಡಿಬಂದಿವೆ. ನಿಮ್ಮ ಈ ಸಂಚಿಕೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್. 👍
ಕನ್ನಡಕ್ಕಾಗಿ ಕನ್ನಡಗೋಸ್ಕರ ಬಾಳಿದ ಬಂಗಾರದ ಮನುಷ್ಯ
ಡಾ.ರಾಜ್ ಕುಮಾರ್ ❤🙏
The t
ಅಣ್ಣಾ....ನಿಮ್ಮ ಮಾಹಿತಿಗೆ ಧನ್ಯವಾದಗಳು....🙏🙏🙏🙏🙏
ಅಣ್ಣಾವ್ರ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರಿ ಸರ್ ಧನ್ಯವಾದಗಳು.
Sur super aagi helidri.. nimma maatu aksharasha sathya.... thank you sir..
ಬಹಳ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು ತಮಗೆ.
Shabazz. Simply great analysis. Society needs more people like you.
Thanks for your opinion
Hariharapura manjunath
ನಿಮ್ಮ ಈ ಕಾರ್ಯಕ್ರಮದ ನಿರೂಪಣೆಯಲ್ಲಿ ಉಪಸಂಹಾರದ ವಾಕ್ಯಗಳು ಮನೋಜ್ಞವಾಗಿತ್ತು ಸರ್ 💐💐💐💐💐💐
ತುಂಬಾ ಸುಂದರವಾಗಿ ಹೇಳಿದ್ದೀರಿ ಸರ್ 🙏🙏🙏
Anantatananta ಧನ್ಯವಾದಗಳು ಸರ್, ತುಂಬಾ ಚೆನ್ನಾಗಿದೆ ಮೂಡಿಬರುತ್ತದೆ, ನಿಮ್ಮ ಕೆಲಸಕ್ಕೆ ನಾವು ಸದಾ chirarunegalu
A wonderful narrations by Hariharapura Manjunath...the way you narrate...I close my eyes and hear..and feel as if I'm watching them live...a wonderful voice with crystal clarity... please keep it up..we expect more episodes..
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಜವಾಗಲೂ ವೈಯಕ್ತಿಕವಾಗಿ ತುಂಬಾ ಇಷ್ಟ ವಾಯಿತು. ನಿಮ್ಮೆಲ್ಲರಿಗೂ ದೈವ ಸ್ವರೂಪಿ ರಾಜಣ್ಣನವರ ಆಶಿರ್ವಾದ ಇರಲಿ ಎಂದು ಹಾರೈಸುತ್ತೇನೆ. ಧನ್ಯತಾಭಾವದಿಂದ ಹೃದಯ ತುಂಬಿ ಅಭಿನಂದನೆಗಳು 🙏💐🧘♂️
ಕರ್ನಾಟಕ ಚಕ್ರವರ್ತಿ ಕರ್ನಾಟಕದ ಹೆಮ್ಮೆಯ ಪುತ್ರ ಡಾಕ್ಟರ್ ರಾಜಕುಮಾರ್🙏🙏🙏
ನಟಿ ಲಕ್ಷ್ಮಿ TV ಕಾರ್ಯಕ್ರಮದಲ್ಲಿ ರಾಜ್ ಬಗ್ಗೆ ಹೀಗೆಂದರು :
He was an evolved soul ! 🙏
ಸ್ತ್ರೀ ಯನ್ನು ಎಲ್ಲಿ ಪೂಜ್ಯವಾಗಿನೋಡುತ್ತಾರೋ ಅಲ್ಲಿದೇವರು ನೆಲೆಸಿರುತ್ತಾನೆ .
ಖಂಡಿತ ನಿಜ ಸರ್
@@nagarajaputtarajappa9342 .
L
Thank you sir
ಚೆನ್ನಾಗಿ ಹೇಳಿದ್ರಿ ಸರ್ ಧನ್ಯವಾದಗಳು ನಿಮಗೆ ಹಾಗೆ ಅಣ್ಣಾವ್ರು ಪಡೆದಿರುವ ಎಲ್ಲಾ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಪ್ರಶಸ್ತಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು
Nice collections of opinion from all the actress
Rajamma, Pandari Bai, Harini, Krishna Kumari, Jamuna, Kanchana, B.Saroja Devi, Kalpana, Leelavati, Bharati, Chandrakala, Aarati, Jayanti, Manjula, Jayamala, Padmapriya, Lakshmi, Sumalata, Sarita, Madhavi, Geeta etc etc, were amazing heroines who added extra compliment to Dr. Raj Kumar's legendry performances.
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತೀರಿ ನಿಮಗೆ ನನ್ನ ಸಲ್ಯೂಟ್
SALUTES SIR WONDERFUL PROGRAME TRUTH OF FILM WORLD.
Dr Rajkumar avru namma aaraadhya daiva.........
ಅತ್ಯುತ್ತಮ ಕಾರ್ಯಕ್ರಮ ಸರ್...ಉತ್ತಮ ನಿರೂಪಣೆ...
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
Very popular actress Lakshmi hosted a debate show in Suvarna tv channel & the topic of the debate was "Old actors vs New actors"...At the end of the show Lakshmi mam said "Kannada Chitrarangadha yalla nataru ondhu thooka adhre Dr Rajkumar avare ondhu thooka"...🙏
Dr Rajkumar....💛❤
"EmperorOfAllActors"....🙏
One and only
ಏಕೈಕ
ನಾ ಭೂತೋ ನಾ ಭವಿಷ್ಯತಿ
ಆಕಾಶ್ ನಮಸ್ತೆ
ಶೀಘ್ರದಲ್ಲೇ ನಮ್ಮ ಬಿ ಆರ್ ಮೀಡಿಯಾ ಹೌಸ್ ನಲ್ಲಿ ಡಾ.ರಾಜಕುಮಾರ್ ಚಿತ್ರ ಸಂಚಿಕೆ 206 ಮರು ಪ್ರಾರಂಭ ಆಗ್ತಿದೆ...
16 ನೇ ಚಿತ್ರದಿಂದ
ಮುಂದಿನ ವಾರ
What a beautiful narration sir.i admire your language and annavaru.
ಕನ್ನಡ ಕಂಠೀರವ
ಡಾ ರಾಜ್‌ಕುಮಾರ್
Annavara samaja seve bage mahithi needi sir. Kannadadha raja Rajanna bage nimma nanarratiosogasagidhe.Danyavadhagalu.
Every good deeds of dr rajkumar is appreciated wholeheartedly by his fans.it's their choice.
No fans have got any rights to peep into his personal life.
ಅದ್ಬುತ
ಧನ್ಯವಾದಗಳು ಸರ್ 👌🙏🙏🙏🙏🙏
ಕನ್ನಡದ ಮುಕುಟ ನಮ್ಮ ಅಣ್ಞೌವ್ರು 🚩🙏🤴
ಧನ್ಯವಾದ ತಮಗೆ🙏🙏🙏🙏🙏🙏
Awesome episode sir 👍
Sambramada samacharada sanchike thumba Dhanyavagalu Sri Manjunath avarige Jai Bhuvaneshwarivarputra Rajanna Jai Hind
Namma Rajkumar iruva nelasalli naavu iddivi annode ondu anubhavave romanchana🎉🎉🎉dhanyosmi
Manju sir
Whn Dr.Raj recieved "PADMA BHUSHAN"
N " Roopa lekha" paper .
Whn d heroines saw hs acting n scenes they hve expressed their experiences.
So if possible, please tell abt other actors view after seeing Raj's acting
Whn they shared d scenes wth Raj sir.
For eg.
Prithvi rajkapoor tht grt actor acted
wth Rajkumar. Seeing raj's acting
He said, "I hve not seen such acting n Bollywood."
All actors of Shankar guru hd come
here to celebrate 100day celebration
of "Shankar Guru"
At tht tme we met Sampath sir. & asked abt d actors of K. flm land.
Sampath Sir said "There r only two
actors who deserve honour & respect & ie RAJKUMAR & ASWATH SIR "
abt actors
ಸರ್ ಗಾಯಕಿಯರು ಮತ್ತು ಗಾಯಕರು ಕಂಡಂತೆ ಡಾ.ರಾಜಕುಮಾರ್ ಒಂದು ಎಪಿಸೋಡು ಮಾಡಿ
ಧನ್ಯವಾದಗಳು ಮಂಜುನಾಥ್ ಸರ್.
Annavru Ella nayakiyrigu acchumechu gouravaa a adara avara Nirmalamanassu Ella nayakiyrigu ista Annavra jotheyalli natisida Ella Nayaki Yara Jodi superhit adre Annavra Jeevanakke spoorti yagi saridaari thorida Nayaki parvathammanavaru Thankyou sir dayamaadi saahithigala kannalli annavru emba Bagge saadyavadre thilisikodi sir
Mundina sanchike ade vicharavaagi iruttade mitrare. Thursday nodi.
Hariharapura manjunath
ಇಂಥ ಪ್ರಶ್ನೆ ಕೇಳಿದ, third ಕ್ಲಾಸ್ ಗಳು, ಬೇರೆಯವರಿಗೆ ಇದೆ ಪ್ರಶ್ನೆ ಕೇಳಿದರೆ ಮೆಟ್ಟು ಕೈಯಲ್ಲಿ ಎತ್ತಿ ಹುಚ್ಚು ನಾಯಿಗೆ ಬಡಿದಂತೆ ಬಡಿತಾರೆ.
You are absolutely right.
"KING ALWAYS BE KING 👑"
KARNATAKA PRIDE
ಗಾನ ಗಂಧರ್ವ
ಡಾ ರಾಜ್‌ಕುಮಾರ್
ನಮಸ್ಕಾರ ಸಾರ್ ನಮಗೆ ಎಸ್ಟೊಂದು ವಿಷಯಗಳು ತಿಲಿಸ್ಥಾ ಇದ್ದೀರಾ ನಿಮಗೆ ನನ್ನ ಅನಂತಾ ಅನಂತ ನಮಸ್ಕಾರಗಳು sir
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
Dr. Rajkumar, Manjula my alltime favourite pair 🙏
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
Your right sir
Doctor Rajkumar Annanavaru Kannadada Rathna Sir
ರಾಜಣ್ಣನವರ,
ಉಡುಪುಗಳ ಬಗ್ಗೆ ತಿಳಿಸಿ ...
Rajkumarge Rajkumare saati ! No one can match him not only in acting but also as a human being !
ಪದ್ಮಭೂಷಣ
ಡಾ ರಾಜ್‌ಕುಮಾರ್
ಕಲಾ ಕೌಸ್ತುಬ ನಟಸಾರ್ವಭೌಮ ಬ0ಗಾರದ ಮನುಷ್ಯ ಡಾ" ರಾಜ್ ಕುಮಾರ.
Wonderful memory
ಧನ್ಯವಾದಗಳು ಸರ್🙏🙏🙏
Jai Dr. Rajanna
Good Explanation
Jai rajkumar 🙏🙏🙏🙏🙏🙏🙏🙏🙏🙏🙏🙏🙏❤❤❤❤❤❤❤❤😍😍😍😍😍😍
Okay
Sir annavra yella vishwadhakale bagge ondu video maadi
ಕಲಾ ಜ್ಯೋತಿ
ಡಾ ರಾಜ್‌ಕುಮಾರ್
Good Episode
Adbhutavaada sarisaatiyillada nirupane bhashe ,sahithya ,shaili fine sir
Nimma mechugege vandanegalu sir
Parvathamma was the strength of Rajkumar.
Satya guru
ಕೆಂಟಕಿ ಕರ್ನಲ್
ಡಾ ರಾಜ್‌ಕುಮಾರ್
Eshtu olleya maathu sir 🙏🙏🙏
Good msg sir Thanks sir
ಬಂಗಾರದ ಮನುಷ್ಯ ಅಣ್ಣಾವುರು
ದೇವತಾ ಮನುಷ್ಯ ರಾಜಣ್ಣ
ಕಲಾ ಕಂಠೀರವ
ಡಾ ರಾಜ್‌ಕುಮಾರ್
Thanks for your words about womens
Kannadada muttu Namma annavru
ಕಲ್ಪನಾ ಅವರ ಅಭಿಪ್ರಾಯ ಹೇಳಲೇ ಇಲ್ಲ ವಲ್ಲ ಏಕೆ? ಮುಂದಿನ ಸಂಚಿಕಯಲ್ಲಿ ಹೇಳಿ. ಆಕೆಯ ಅಭಿನಯ ಅತ್ಯೋಮೋಘ.
ನಟ ಸಾರ್ವಭೌಮ
ಡಾ ರಾಜ್‌ಕುಮಾರ್
Manjunath sir please tell about great commercial great legend director Y R SWAMY, HIS MOVIES ALMOST 100 % HIT
🌹🌹NICE PROGRAMME 🌹👏👏🙏😊🌹
👌👍👏💐.Minugu taare Kalpana , Harini , Sahukar Janaki mattitara maatugalannu smarisa bahudittu !!!
Awesome video. You are right, we should not interfere with personal life. Amitabh Bachchan has so many controversies around him including multiple affairs with many heroines. Still he's considered as super star. Why this hypocrisy in kannada, that too for Dr Rajkumar? Asking silly questions like why he took poison, what he has done for kannada etc etc. We don't need to reply to such stupid questions. Who cares what Ravi Belagere says about Leelavati and Rajkumar? We are not interested. Belagere is not a saint.
We love Rajkumar for what he was, as he was. That's it.
1st commets
Manikya namma Rajanna
Nima mathuglali annavra bagge keluvdu namma sowbaghya annvru bagge namgida gowrava noormadi ayuthi nimma shudha manisiga Dodda namaskra
🙏
ನಿಮ್ಮ ಕನ್ನಡವೇ ಸುಂದರ
Annavararige prapanchadyantha bekadastu abhimanigalu iddhare hage avaranu dwesha mado jana kooda iddhare idhu Annavaru nodidhare hagu yedurisidhare idhu avara amaradhamelu iruthe idhu samanya thales kedisko vishyavalla coolagi answer madthira nimage hats off.
Rajakumar jayanti Jodi super
dr rajanna ge jai
ನಿಮ್ಮ ಕಾರ್ಯಕ್ರಮ ನಮಗೆ ಯಾವಾಗಲೂ ಅಚ್ಚುಮೆಚ್ಚು.
ಕೊನೆಯಲ್ಲಿ ತಾವು ಮಾತೆಯರ ಬಗ್ಗೆ ಒಳ್ಳೆಯ ಸಂದೇಶ ನೀಡಿದ್ದೀರಿ.
ಧನ್ಯವಾದಗಳು.
🙏🙏
Super masage
Nice story 👌
ANNAVARU
Sir naavaduva nudiye gandada gudi song elli shooting tegdiddu.. And raj kumar udayshankar friendship bagge heli
ಸರಿಯಾದ ಮಾತುಗಳು ಸರ್. ನಿಮಗೆ ಅಭಿನಂದನೆಗಳು
👌👌👌👌👌
Popular fair of Rajkumar ,1 Bharathi, 2, jayanthi, 3 Leelavathi 4 jayaprada 5 vanisri 6 chandrakala 7 madhavi 8 roopadevi, 9 saritha 1 0 sulakshna, 11 Sarojadevi 12 krishnakumari 13 s janaki 14 kalpana 15 sandhya 16 jayamala, 17 Laxmi 18 Rekha, 19 B V Radha 20Arathi 21 vandana 22 udayachandrika 23 manjula 24 pandaraibhai.25 Harini 26 Ambika 27 archana 28 jayachitra,29 Rajasri 30 rajasulochana 31 shailasree 32 kaanchana 33 Latha, , after Bharathi good pair madhavi only
👌👌👌👍👍👍🙏🙏🙏
🌹ಅ ಖಂ ಡ ಕ ನಾ ೯ ಟ ಕ ದ,
☀ವ ಜ್ರ ಕುಂ ಡ ಲ ದ ಮು ತ್ತು.
🌷ರಾ ಜ ಕು ಮಾ ರ ರ ವ ರು.
ವರ ನಟ
ಡಾ ರಾಜ್‌ಕುಮಾರ್
💐💐💐👌🙏
Righly Said, we should not interfere of their personal life