ಊಟದ ಮಧ್ಯೆ ನೀರು ಕುಡಿಯಬಾರದೇ ..?

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 278

  • @ManjunathManjunath-dr8qz
    @ManjunathManjunath-dr8qz ปีที่แล้ว +4

    ನಾನು ಊಟ ಮಾಡುವ ಕ್ರಮವೂ ನೀವು ಹೇಳಿದ ರೀತಿಯೇ ಇದೆ ಸರ್, ಎಲ್ಲಾ ಆ ದೇವರು ನನಗೆ ಬುದ್ಧಿ ಕೊಟ್ಟ ಹಾಗೆಯೇ ನನ್ನ ಜೀವನದಲ್ಲಿ ಎಲ್ಲವನ್ನೂ ಮಾಡುತಿದ್ದೇನೆ, ಎಲ್ಲವೂ ಆ ದೇವರ ದಯೆ ಸರ್. ನೀವು ನೀಡಿದ ಮಾಹಿತಿ ಮತ್ತು ಸಲಹೆಗಳು ನನಗೆ ಬಹಳ ಇಷ್ಟವಾಯಿತು. ನಿಜವಾಗ್ಲೂ ನೀವು ಜನರ ಪಾಲಿಗೆ ಆರೋಗ್ಯ ನೀಡುವ ದೇವರು ಸರ್. ನಿಮಗೆ ನನ್ನ ಅನಂತಾನಂತ ಧನ್ಯವಾದಗಳು ಸರ್.

  • @SparshBeautyandspa
    @SparshBeautyandspa 4 หลายเดือนก่อน

    ದೇವರು ನಿಮ್ಮ ರೂಪದಲ್ಲಿ ಬಡವರ ಪಾಲಿಗೆ ಭೂಮಿ ಗೆ ಬಂದಿದ್ದಾನೆ ಸರ್ ನೂರು ಕಾಲ ಚೆನ್ನಾಗಿರಿ ಸರ್...🙏🙏🙏💐💐💐

  • @manjuhm5563
    @manjuhm5563 2 ปีที่แล้ว +19

    ಒಳ್ಳೆಯ ಮಾಹಿತಿ ಸರ್..ನಿಮ್ಮ ಸಲಹೆ ಹೀಗೆ ಮುಂದುವರಿಯಲಿ.

  • @NAGUMUKHA
    @NAGUMUKHA 2 ปีที่แล้ว +22

    ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್. ಇದರ ಬಗ್ಗೆ ತುಂಬಾ ಜನರಿಗೆ ಗೊಂದಲವಿತ್ತು. ಅತ್ಯಂತ ಸ್ಪಷ್ಟವಾಗಿ ವಿವರಣೆ ನೀಡಿದ್ದೀರಿ.

  • @ramachandras2621
    @ramachandras2621 2 ปีที่แล้ว +46

    ನಿಮ್ಮ ಮತ್ತು Dr BM ಹೆಗ್ಡೆ sir ರವರ ಮಾಹಿತಿ ಯಾವಾಗಲೂ ಪ್ರಕೃತಿ ಪೂರಕವಾಗಿರುತ್ತೆ, ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್🙏❤️

  • @saddammullabijapurvijayapu806
    @saddammullabijapurvijayapu806 2 ปีที่แล้ว +10

    ನೀರು ಕುಡಿಯುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ 🙏🙏💐💐🌹🌹ಸರ್🥰🥰

  • @PampaBond
    @PampaBond 2 ปีที่แล้ว +6

    ಕಲಿಯುಗದ ವೈದ್ಯ ನಾರಾಯಣ 🙏💐

  • @Hnhalager
    @Hnhalager 2 ปีที่แล้ว +1

    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ಕಾಡುವ TV ಚಾನಲ್ ನವರು ರಾಜಕೀಯ ಮತ್ತು ಮೆಡಿಷನ್ ಕಂಪನಿಯವರು ಮಾಡಿರುವ ಹಲಕಾ ವಿಚಾರಕ್ಕೆ ರಾಮಬಾಣ ನಿಮ್ಮ ಮಾಹಿತಿ

  • @proudindian1348
    @proudindian1348 2 ปีที่แล้ว +2

    Simple ವಿಷಯ, ಆದರೆ ಬಹಳಷ್ಟು ಜನರಿಗೆ ತಿಳಿದೇ ಇಲ್ಲ.. ಬಹಳ ಉಪಯುಕ್ತ ಮಾಹಿತಿ doctor,🙏stay blessed

  • @umaraniumarani707
    @umaraniumarani707 22 วันที่ผ่านมา

    ಉತ್ತಮವಾದ ಮಾಹಿತಿ ಕೊಟ್ಟಿದ್ಧ ಕ್ಕಾಗಿ ಧನ್ಯವಾದಗಳು sir

  • @rathnavathipoorvi4883
    @rathnavathipoorvi4883 2 ปีที่แล้ว +1

    Doctor 😊 ತಮಗೆ ತುಂಬಾ ತುಂಬಾ ಧನ್ಯವಾದಗಳು 🙏💐🙏

  • @sumaprasad2875
    @sumaprasad2875 2 ปีที่แล้ว +3

    ಒಳ್ಳೆ ಮಾಹಿತಿ ಕೊಟ್ಟು ಹೆಲ್ಪ್ ಅಯ್ತು ಡಾಕ್ಟರ್ .....tq

  • @kandaswamykanagaraj4847
    @kandaswamykanagaraj4847 2 ปีที่แล้ว +4

    நன்றாக சொன்னீர்கள் அய்யா. மிகவும் பிடித்திருந்தது. மிக்க மகிழ்ச்சி, நன்றி !

  • @lrameshprithvi
    @lrameshprithvi ปีที่แล้ว

    ನಮಸ್ಕಾರ ಸರ್, ಮಾಹಿತಿ ತುಂಬಾ ಉಪಯುಕ್ತವಾಗಿದೆ.
    ಧನ್ಯವಾದಗಳು...

  • @raghunathabt9561
    @raghunathabt9561 2 ปีที่แล้ว +1

    ಒಳ್ಳೆ ವಿಷಯ ತಿಳಿಸಿದ್ದೀರಾ ಧನ್ಯವಾದಗಳು ಸರ್. 💐💐💐🌹🙏🙏🙏

  • @jayarathna9651
    @jayarathna9651 ปีที่แล้ว +1

    ಅತ್ಯುತ್ತಮ ಮಾಹಿತಿ ಸರ್, ಧನ್ಯವಾದಗಳು.

  • @idadsouza4476
    @idadsouza4476 2 ปีที่แล้ว +10

    Thank you so much for your correct information doctor. God bless you and your family.

  • @arunima3106
    @arunima3106 2 ปีที่แล้ว +18

    Many many thanks doctor for bringing back to our olden days healthy habits. You explained it in such a way each person will understand it and they will certainly shift to healthy habits. Thanks 😊

  • @recheldsouza707
    @recheldsouza707 2 ปีที่แล้ว

    I am relaxed now..cos I drink water before and after food. I always listen my body. You r the first doctor I am listening who is speaking in absolute holistic way. Thank you doctor.

  • @muttu2941
    @muttu2941 2 ปีที่แล้ว +4

    ಈ ನಿಮ್ಮ ಅದ್ಬುತವಾದ ಮಾಹಿತಿಗೆ ನನ್ನ ನಮನಗಳು 💐🙏🙏💐 ❤️

  • @ashok.gijikatte
    @ashok.gijikatte ปีที่แล้ว +1

    ನಮಗೆ ಒಳ್ಳೆ ಮಾರ್ಗದರ್ಶನ ಸರ್ ❤️❤️❤️

  • @vittalturai1160
    @vittalturai1160 ปีที่แล้ว +1

    ಸೂಪರ್ ಟೀಚಿಂಗ್ ಸರ್ 🌷🌷🙏🙏😍

  • @dwarakanath6196
    @dwarakanath6196 2 ปีที่แล้ว

    Tumbaa Chennagi advice maadideera...
    Neeru kudiyuva bagge....
    Nimage dhanyavaadagalu...👌👌👍👍

  • @rajeshl.m.k.prajesh1252
    @rajeshl.m.k.prajesh1252 2 ปีที่แล้ว +21

    ನಿಮ್ಮ ಎಲ್ಲಾ ವಿಡಿಯೋ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿರುತ್ತದೆ ಸರ್ ಧನ್ಯವಾದಗಳು.. ನಿದ್ರಾಹೀನತೆಗೆ ಪರಿಹಾರ ತಿಳಿಸಿ ಕೊಡಿ ಸಾರ್

    • @rakeshjd9644
      @rakeshjd9644 2 ปีที่แล้ว +1

      00

    • @sandilkumar2888
      @sandilkumar2888 2 ปีที่แล้ว

      6 ಬಾದಾಮಿ 10 ಗ್ರಾಂ ಗಸಗಸೆ ನೆನೆಸಿ ಅರೆದು ಕಲ್ಲುಸಕ್ಕರೆ ಅಥವಾ ಬೆಲ್ಲ ದೊಂದಿಗೆ 1 ಲೋಟ ಕಾಯಿಸಿದ ಹಾಲಿಗೆ ಸೇರಿಸಿ ರಾತ್ರಿ ಊಟದ ನಂತರ ಕುಡಿದು ಮಲಗಿ.

  • @chandrakantkurdekar4910
    @chandrakantkurdekar4910 2 ปีที่แล้ว +2

    ✡️🌹🙏🚩🕉🚩🙏🌹✡️ಸತ್ಯ ಸಾರ್ ಸರಿಯಾದ ನಿರ್ಧಾರ ಧನ್ಯವಾದಗಳು

  • @ravibalaji8894
    @ravibalaji8894 2 ปีที่แล้ว

    ಒಳ್ಳೆ ಮಾಹಿತಿ ನೀಡಿದ್ದಕ್ಕೆ....ಧನ್ಯವಾದಗಳು...

  • @dineshbantwal1363
    @dineshbantwal1363 2 ปีที่แล้ว +1

    ಆರೋಗ್ಯ ಪೂರ್ವಕವಾದ ಮಾಹಿತಿಗೆ ದನ್ಯವಾದಗಳು ಸರ್

  • @manjua23
    @manjua23 2 ปีที่แล้ว +32

    ನೀರು ಕುಡಿಯುಧ್ರ್ ಬಗ್ಗೆ ಸ್ಪಷ್ಟವಾಗಿ ಹೇಳೆಧಕ್ಕೆ ತುಂಬಾ ಧನ್ಯವಾದಗಳು 🙏🙏👌👌ಸ್ವಾಮಿ

    • @raghavendrakamath3
      @raghavendrakamath3 2 ปีที่แล้ว +3

      👌👌👌

    • @dr.rangnaths.kulkarni1369
      @dr.rangnaths.kulkarni1369 2 ปีที่แล้ว

      ಡಾ...ನೀವು ಹೇಳಿದ್ ಎಲ್ಲವೂ ಸತ್ಯ ಪೂರ್ಣ ಹಾಗೂ ಆರೋಗ್ಯ ಕ್ಕೇ ಒಳ್ಳೆಯ ಹಿತಮಾತು ಅಂದ್ರೆ ಊಟ ಮಾಡುವಾಗ. ನೀರಿನ ಅವಶ್ಯ ಕತೆ ಹಾಗೂ ಎಷ್ಟು ನೀರು ಯಾವಾಗ್ ಕುಡಿದರೆ ಒಳ್ಳೆಯದು ಏನೆಲ್ಲ ಸವಿಸ್ತಾರ್ ವಾಗಿ ಎಲ್ಲರಿಗೂ ಸರಳ ವಾಗಿ ಅರ್ಥ್ ವಾಗೋ ರೀತಿ ಯಲ್ಲಿ ವಿವರಿಸಿ ತಿಳ್ಸಿ ಹೇಳಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ ಸೊ ಥ್ಯಾಂಕ್ಸ್ ಸರ್. ಆಲ್ ದಿ ಬೆಸ್ಟ್.. &ಗ್ರೇಟ ಫುಲ್ ಫಾರ್ ದಿ ಸೇಮ್. Urs ಆತ್ಮೀಯ ಡಾ ರಂಗನಾಥ್ .. ಎಸ್. ಕುಲಕರ್ಣಿ ವಿಜಯ್ ಪುರ. ಓಕೆ ಸರ್ Tq ಗುಡ್ ನೈಟ್ Dr 😄😄💕👍.ಧನ್ಯವಾದಗಳು

  • @suchethan160
    @suchethan160 2 ปีที่แล้ว +5

    Thank thank you so much for the information dr. 🌹🌹🌹

  • @Nagaraj-mf1fp
    @Nagaraj-mf1fp 2 ปีที่แล้ว +2

    Super sir nice thought of your information 🙂 thankyou sir

  • @shanthikotian1829
    @shanthikotian1829 2 ปีที่แล้ว +1

    Very good information sir thank you so much

  • @j.ashokan.jayaseelan5863
    @j.ashokan.jayaseelan5863 2 ปีที่แล้ว +2

    Very good & Useful information ! Thank you Doctor !

  • @mahammadrafigante956
    @mahammadrafigante956 2 ปีที่แล้ว +5

    Sir you are a really Doctor

  • @rajeshwariks2162
    @rajeshwariks2162 2 ปีที่แล้ว +2

    Thumba chennagi explain madidri Sir. Thank you very much.

    • @manjunathac8043
      @manjunathac8043 2 ปีที่แล้ว +1

      ನಿಜವಾಗ್ಲೂ ಡೌಟ್ ಇತ್ತು ಸರ್ ತುಂಬಾ ಥ್ಯಾಂಕ್ಸ್ 💐💐💐🙏🙏🙏

  • @leenamartis9175
    @leenamartis9175 ปีที่แล้ว +1

    Mosaru yavaga yestu tagedukollabeku sir

  • @nagendrajayashekharaiah262
    @nagendrajayashekharaiah262 2 ปีที่แล้ว +4

    Thank u sir very nice tips 🙏

  • @mahadevappaichangi2049
    @mahadevappaichangi2049 2 ปีที่แล้ว

    Super advise madiddiri sir nimage tunba danyavadagalu sir

  • @m.g.rm.g.r9594
    @m.g.rm.g.r9594 ปีที่แล้ว

    Very good& useful information! Thank you doctor

  • @lakshmiabhiram278
    @lakshmiabhiram278 2 ปีที่แล้ว +12

    ನಮ್ಮ ಪೂರ್ವಜರದು ಎಂತಹ ವಿಜ್ಞಾನ..

    • @adduaddu8320
      @adduaddu8320 2 ปีที่แล้ว

      Adke avagina porvajaru 100 Varsha aadru tumba gattu muttagi idru ivagin rogakje karna ivagina aaahara vevastene

  • @jayaramujayaramu8488
    @jayaramujayaramu8488 2 ปีที่แล้ว +1

    Vandanegalu for the information 💐🙏🏼

  • @vishwanathask2777
    @vishwanathask2777 2 ปีที่แล้ว +3

    ಉತ್ತಮ ಸಲಹೆಗಳು ವೈದ್ಯರೇ.ತುಂಬಾ ಧನ್ಯವಾದಗಳು.

  • @devarajdeva3272
    @devarajdeva3272 2 ปีที่แล้ว +3

    👌sir ನೀವು ಹೇಳಿದ್ದು ಅಕ್ಷರಶಃ ಸತ್ಯ 💐ಮಾಹಿತಿಗಾಗಿ ಧನ್ಯವಾದಗಳು

  • @jaiprakashn9686
    @jaiprakashn9686 ปีที่แล้ว

    Very good & valuable info, guidance, on drink water while meal's, 🙏 thanks Dr.

  • @erayyaswamysalimath4823
    @erayyaswamysalimath4823 2 ปีที่แล้ว

    ಧನ್ಯವಾದಗಳು ಡಾಕ್ಟರ್ ಸಾಹೇಬರೇ

  • @sandilkumar2888
    @sandilkumar2888 2 ปีที่แล้ว +3

    ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ.. ಊಟದ ಕೊರತೆ ಅಂದರೆ ಹೊಟ್ಟೆ ತುಂಬ ಊಟ ಮಾಡಿದರೆ ಬೇರೆಯವರಿಗೆ ಊಟ ಸಾಲದಾಗುತ್ತೆ ಅಂಥ ನೀರು ಕುಡಿದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು, ಅಂದರೆ 50% ಊಟ 40% ನೀರು 10% ಅಷ್ಟು ಖಾಲಿ air pass ಆಗಲೂ ಆದ್ದರಿಂದ ಅವರಿಗೆ ಯಾವುದೇ gastric ಮಲಬದ್ಧತೆ ಯಂಥ ತೊಂದರೆ ಆಗುತ್ತಿರಲಿಲ್ಲ.. ಅರೋಗ್ಯವಾಗಿ ಇರುತ್ತಿದ್ದರು.

  • @shwethakotian7317
    @shwethakotian7317 2 ปีที่แล้ว +7

    True sir even I was confused. Now got cleared

  • @nagarajab7689
    @nagarajab7689 2 ปีที่แล้ว +2

    Thanks for the information doctor sir

  • @latadixit1537
    @latadixit1537 2 ปีที่แล้ว

    VERY nice MSG APRATIM mahiti dhanyvad agalu sir

  • @kantharajuse613
    @kantharajuse613 2 ปีที่แล้ว

    ತುಂಬಾ ಧನ್ಯವಾದಗಳು ನಿಮಗೆ 🙏💐

  • @anandgodekar847
    @anandgodekar847 2 ปีที่แล้ว +3

    ಒಳ್ಳೆಯ ಮಾಹಿತಿ ಸರ್.

  • @rudramuniswamihiremath7016
    @rudramuniswamihiremath7016 2 ปีที่แล้ว

    ಅತ್ತೀತ್ಯುತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏🙏🙏🙏

  • @shantharaju8295
    @shantharaju8295 2 ปีที่แล้ว +1

    Your Advice is very very Good sir. Thanks🌹

  • @vishwas8844
    @vishwas8844 ปีที่แล้ว

    Wow 👌 information Raju sir😊

  • @vijuk8018
    @vijuk8018 2 ปีที่แล้ว +1

    Very important tips sir🙏🙏

  • @vasudevbyatnal2440
    @vasudevbyatnal2440 2 ปีที่แล้ว +1

    Excellent teachings

  • @ganeshagoudpatil5954
    @ganeshagoudpatil5954 2 ปีที่แล้ว +1

    Very important video sir thank you..

  • @jagannath.rvastekar6905
    @jagannath.rvastekar6905 2 ปีที่แล้ว

    Olleya hago nera vichara thanks sir

  • @pavankali5366
    @pavankali5366 2 ปีที่แล้ว

    100 % sir super inf nim kenne mele one muthu kodbeku estu important vishya helidke nan niv elidu Ella fallow madtha edeni

  • @pandurangaraomukhtedar472
    @pandurangaraomukhtedar472 4 วันที่ผ่านมา

    Very valuble advice

  • @sowbhagyads2323
    @sowbhagyads2323 2 ปีที่แล้ว +3

    Real Doctor's words always fine pleases to correct improve our eating habit corrections normally without knowledge with all undoes acknowledge the words of service

  • @lakshmidayanand4262
    @lakshmidayanand4262 2 ปีที่แล้ว

    ಥ್ಯಾಂಕ್ಸ್ ಸರ್ ಫಾರ್ ಇನ್ಫಾಮೇಟಿವ್ ಮೆಸೇಜ್. 🙏

  • @kannadaviews3326
    @kannadaviews3326 2 ปีที่แล้ว +1

    ಧನ್ಯವಾದಗಳು ಸರ್

  • @MohammadRafeeq-bs9zd
    @MohammadRafeeq-bs9zd ปีที่แล้ว +1

    Good advice ❤

  • @musthafamustha5464
    @musthafamustha5464 2 ปีที่แล้ว

    Olleya mahithi neediddiree danyavadagalu sir

  • @maheshkoli7859
    @maheshkoli7859 2 ปีที่แล้ว

    Thank you very much for giving correct information

  • @johnantony7853
    @johnantony7853 2 ปีที่แล้ว +2

    Thank you doctor for your message

  • @ramachandraramu2029
    @ramachandraramu2029 2 ปีที่แล้ว +3

    yes super sir thanku god bless you

  • @agnesrebello8904
    @agnesrebello8904 2 ปีที่แล้ว +1

    thank you Dr, very good information.

  • @ramachandrakg1238
    @ramachandrakg1238 2 ปีที่แล้ว +1

    Useful sir,ThanQ.

  • @dhanalakshmishetty9351
    @dhanalakshmishetty9351 2 ปีที่แล้ว

    Tumba dhanyavadagalu sir

  • @padmakanti7203
    @padmakanti7203 2 ปีที่แล้ว +1

    Sir God bless you.

  • @mathsteachernagraj6088
    @mathsteachernagraj6088 2 ปีที่แล้ว +1

    Thank you so much sir giveing information

  • @deviprasadshetty3063
    @deviprasadshetty3063 2 ปีที่แล้ว +2

    Sooper....poorvajaru

  • @govindappanayakar2910
    @govindappanayakar2910 2 ปีที่แล้ว +1

    ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್

  • @rameshraddimulimani1767
    @rameshraddimulimani1767 2 ปีที่แล้ว +1

    Thank you for your information sir.

  • @user-fw9hy8te7d
    @user-fw9hy8te7d 2 ปีที่แล้ว +6

    ವಾವ್ ಸೂಪರ್ ಸರ್ 💯👌👌🙏🙏🙏

  • @vijayalakshmiks6361
    @vijayalakshmiks6361 2 ปีที่แล้ว +1

    Very good information🙏🙏🙏🙏🙏 sir.

  • @manjulat6386
    @manjulat6386 2 ปีที่แล้ว +2

    Thank you very much doctor.

  • @bharathshetty1241
    @bharathshetty1241 ปีที่แล้ว

    Your advice always advisable

  • @abduljameel9411
    @abduljameel9411 2 ปีที่แล้ว +2

    thank you sir good information

  • @VeerendraMoraba
    @VeerendraMoraba ปีที่แล้ว

    ಸೂಪರ್ ಮಾಹಿತಿ ಸರ್

  • @manjunathaam7189
    @manjunathaam7189 2 หลายเดือนก่อน

    ದನಗಳು ಕಾಡಿಗೆ ಮೇಯಲು ಹೋದಾಗ ಆಹಾರ ಅಷ್ಟೇ ಸೇವನೆ ಮಾಡುತ್ತವೆ

  • @annapurnaguthi2972
    @annapurnaguthi2972 2 ปีที่แล้ว

    Thumbha. Dhanya. Vadagallu. Sir 🙏🙏🙏🙏🙏

  • @yashavanthyashavanth2765
    @yashavanthyashavanth2765 2 ปีที่แล้ว +1

    Thank you so much sir, water na kutkond kudibeku antare idu estu nija dayavittu thilisi

  • @vara.vara.lakshmi7212
    @vara.vara.lakshmi7212 2 ปีที่แล้ว

    Good. Infarmection👌👌👌👌. Sir🙏🙏🙏🙏

  • @ShivaKumar-eu7od
    @ShivaKumar-eu7od 2 ปีที่แล้ว

    ಸಾರ್, ಉಪಯುಕ್ತವಾದ ಮಾಹಿತಿ.

  • @mabusahebkavoor3753
    @mabusahebkavoor3753 2 ปีที่แล้ว +1

    ವೆರಿ ಉಸೆಫುಲ್ ಸರ್ 🙏🙏🙏🙏

  • @munirajum7141
    @munirajum7141 ปีที่แล้ว

    Many Many thanks sar

  • @raghunathtraghu6188
    @raghunathtraghu6188 2 ปีที่แล้ว

    Thanks for suggestions

  • @amalamary1934
    @amalamary1934 ปีที่แล้ว

    💯 nija ,🙏

  • @shankargoudapp9472
    @shankargoudapp9472 2 ปีที่แล้ว

    Good tips thank you sir

  • @shivaprasad6311
    @shivaprasad6311 2 ปีที่แล้ว

    Very useful information doctor 👌🏻👍🏽👏🏽 please make a video on Vitamin -D and calcium supplements doctor 🙏🏻

  • @bellappabellappa7424
    @bellappabellappa7424 2 ปีที่แล้ว +1

    Excellent teaching, sir

  • @vanishree7104
    @vanishree7104 2 ปีที่แล้ว

    Wow super sir 🙏🙏🙏🙏🙏

  • @bhagyalakshmi.mlakshmi8590
    @bhagyalakshmi.mlakshmi8590 2 ปีที่แล้ว

    Sir what about citrizen and Alrid cold tablet mm ake video

  • @j.srinivasreddy3699
    @j.srinivasreddy3699 2 ปีที่แล้ว

    Very useful video thank u so much

  • @naveenkumarnaveen7022
    @naveenkumarnaveen7022 2 ปีที่แล้ว +1

    Water is 0 calories we can drink whenever we need weather it's before or after food thanks for ur information

  • @bharathkumar3172
    @bharathkumar3172 ปีที่แล้ว

    ಸಾರ್ ನಮಸ್ತೆ , ನೀರನ ನಿಂತು ಕೊಂಡು ಕುಡಿಯ ಬಾರದು ಅಂತಾರೆ ,ಹೌದ ,

  • @raghavendrashettysraghu2221
    @raghavendrashettysraghu2221 2 ปีที่แล้ว

    ಸೂಪರ್ ಅಡ್ವೈಸ್ thank u sir

  • @vishwa_from_dharwad
    @vishwa_from_dharwad 2 ปีที่แล้ว

    Nice sharing ಸರ್ i m new friend