ನಿಮ್ಮ ಈ ವೀಡಿಯೋ ಕೇವಲ ಇಷ್ಟ ಮಾತ್ರವಲ್ಲದೇ ತುಂಬಾ ಉಪಯೋಗಕರ ಆಗಿದೆ ಡಾಕ್ಟ್ರೇ. ಇತ್ತೀಚೆಗೆ ಒಬ್ಬರೊಂದು ಇನ್ನೊಬ್ಬರೊಂದು ಹೇಳಿ ಬಹಳ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ನೀವು ಬಿಸಿ ನೀರು ಕುಡಿಯುವದ್ದರ ಲಾಭ, ನಷ್ಟಗಳನ್ನು ಕಾರಣಗಳೊಂದಿಗೆ ತಿಳಿಸಿದ್ದೀರಿ. ತುಂಬಾ ಉಪಕಾರಿಯಾಗಿದೆ. ಧನ್ಯವಾದಗಳು. 🙏
ಒಬ್ಬೊಬ್ಬ ರು ಒಂದೊಂದು ರೀತಿ ಹೇಳು ತ್ತಾರೆ ನಾವು ತುಂಬಾ ತಲೆ kedise ಕೊಳ್ಳ ಬೇಕು ಆಗುತ್ತದೆ ನನಗೆ Suger ಇದೆ ಬೆಳಿಗ್ಗೆ ಬೆಚ್ಚಗೆ ನೀರು ಕಾಯಿ ಸಿ kudidare wash room prablam ಸರಿ hogede aaddarenda ನಮ್ಮ ಅನುಕೂಲ ಕ್ಕೆ ತಕ್ಕಂತೆ ನಮ್ಮ ಆರೋಗ್ಯ ನೋಡಿ ಕೊಳ್ಳಬೇಕು ಅಷ್ಟೇ ಒಂದೊಂದು ಸಲಹೆ ಕೇಳಲು ಹೋದರೆ ತಲೆ ಕೆಟ್ಟು ಹೋಗುತ್ತದೆ ನಿಮ್ಮ ಸಲಹೆ ಗೂ ಧನ್ಯವಾದ ಗಳು
ಸರ್ ಬಿಸಿ ನೀರು ಖಂಡಿತ ನನಗೆ ವೇಟ್ ಲಾಸ್ ಆಗಿದೆ ನನ್ನಲಿ ಇರೋ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತಿಂದ ಆಹಾರ ಈಜಿ ಡೈಜೆಸ್ಟ್ ಆಗುತ್ತೆ ಕಳೆದ ಒಂದು ವರ್ಷದಲ್ಲಿ 25ಕೆಜಿ ತೂಕ ಕಡಿಮೆ ಆಗಿದೆನೇ ವ್ಯಾಯಾಮದ ಜ್ಯೋತೆಗೆ ಧನ್ಯವಾದಗಳು ಬಿಸಿ ನೀರಿನಿಂದ ಖಂಡಿತ ಉಪಯೋಗ ಇದೆ ಸರ್🙏🙏🙏
ನನ್ನ ಅನುಭವ ಬೇರೆ ಇದೆ. ಗಂಟಲು ನೋವು ಶುರು ಆಗುವಾಗ ಬಿಸಿನೀರು ಕುಡಿದರೆ, ಶಮನ ಆಗಲು ಅನುಕೂಲ ಆಗುತ್ತದೆ. ಒಂದು ದಿನ ಬೇಕಾಗುವುದು.. ಎಲ್ಲರಿಗೂ ಇದು ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ತುಂಬಾ ಉಪಯುಕ್ತ ಮಾಹಿತಿ. ಆದರೆ ನನ್ನದೊಂದು ತೊಂದರೆ ಇದೆ, ತಣ್ಣೀರು ಕುಡಿದ ತಕ್ಷಣ ಅಷ್ಟು ನೀರು runninng nose ಮೂಲಕ ಬಂದು ಬಿಡುತ್ತೆ. ಇದು ಬಹಳ ತೊಂದರೆ ಕೊಡುತ್ತೆ. ಇದು ಚಳಿ ಇರುವಾಗ ಅಥವಾ weather ಬದಲಾದಾಗ ಆಗೋ ಪ್ರಕ್ರಿಯೆ. ಇದಕ್ಕೆ ಪರಿಹಾರವೇನು?
Kindly regarding one video for Acidic or alkaline water. Now viaan hydrogen water ioinizer and kengen alkaline water. PH 7-8.5 is good or not. Clustering process by using platinum coated titanium plates. Kindly without miss. Acidic water effects also.
ಸರ್ ತುಂಬಾ ಉತ್ತಮವಾದ ಮಾಹಿತಿಗಳು ಕೊಡ್ತೀರ ಧನ್ಯವಾದಗಳುಸರ್🎉
ಸರ್ ತುಂಬಾ ಉಪಕಾರಯುಕ್ತ ಮಾಹಿತಿ
ಧನ್ಯವಾದಗಳು
ಬಿಸಿ ನೀರು ಕುಡಿಯುವುದರಿಂದ ಕಫ ಹೋಗುತ್ತದೆ ಎಂದು ಕೇಳಿದ್ದೇನೆ . ನಿಜವೇ
Wrong
TV
@@rameshbm4566ರೇಡಿಯೋ
ನಿಮ್ಮ ಈ ವೀಡಿಯೋ ಕೇವಲ ಇಷ್ಟ ಮಾತ್ರವಲ್ಲದೇ ತುಂಬಾ ಉಪಯೋಗಕರ ಆಗಿದೆ ಡಾಕ್ಟ್ರೇ. ಇತ್ತೀಚೆಗೆ ಒಬ್ಬರೊಂದು ಇನ್ನೊಬ್ಬರೊಂದು ಹೇಳಿ ಬಹಳ ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ನೀವು ಬಿಸಿ ನೀರು ಕುಡಿಯುವದ್ದರ ಲಾಭ, ನಷ್ಟಗಳನ್ನು ಕಾರಣಗಳೊಂದಿಗೆ ತಿಳಿಸಿದ್ದೀರಿ. ತುಂಬಾ ಉಪಕಾರಿಯಾಗಿದೆ. ಧನ್ಯವಾದಗಳು. 🙏
❤❤❤
hj
Thank you for your information
Thank you sir
😢🎉🎉😢😢😢
Essential information. ನೀರಿನ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ.
ಒಬ್ಬೊಬ್ಬ ರು ಒಂದೊಂದು ರೀತಿ ಹೇಳು ತ್ತಾರೆ ನಾವು ತುಂಬಾ ತಲೆ kedise ಕೊಳ್ಳ ಬೇಕು ಆಗುತ್ತದೆ ನನಗೆ Suger ಇದೆ ಬೆಳಿಗ್ಗೆ ಬೆಚ್ಚಗೆ ನೀರು ಕಾಯಿ ಸಿ kudidare wash room prablam ಸರಿ hogede aaddarenda ನಮ್ಮ ಅನುಕೂಲ ಕ್ಕೆ ತಕ್ಕಂತೆ ನಮ್ಮ ಆರೋಗ್ಯ ನೋಡಿ ಕೊಳ್ಳಬೇಕು ಅಷ್ಟೇ ಒಂದೊಂದು ಸಲಹೆ ಕೇಳಲು ಹೋದರೆ ತಲೆ ಕೆಟ್ಟು ಹೋಗುತ್ತದೆ ನಿಮ್ಮ ಸಲಹೆ ಗೂ ಧನ್ಯವಾದ ಗಳು
Ø
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ತುಂಬಾ ತುಂಬಾ ವಳ್ಳೆ ಮಾಹಿತಿ ಸರ್.... ಧನ್ಯವಾದಗಳು
Thanks sir nimmanta doctar beku estu sariyada mahitiyanna yaru niduvudilla nanu kuda sugar pacient nimma vidio fallow madutiddene ennu heccina mahitigagikayuttene
Very beautiful and useful information . Thank you so much sir.
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
ಬಹಳ ಉಪಯುಕ್ತವಾದ ಸತ್ಯಕ್ಕೆ ಧನ್ಯವಾದಗಳು
ಅದ್ಭುತವಾಗಿ ವಿವರಿಸಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಹೀಗೆ ಒಳ್ಳೆ ಒಳ್ಳೆಯ ಸಂದೇಶ ಕೊಡ್ತಾ ಇರಿ ಸರ್
Bahal channagi vivarisiddiri tumba dhanyavadagalu
Very good information Doctor thanks a lot
Thanks for the video sir about warm water uses advantage and disadvantages good explanation thanks
Xx
Tq sir u r advising of driking water 🙏
Very beautiful information 👌👌 Dr
T U very very much Dr very beautiful information 👌
ತುಂಬು ಹೃದಯದ ಧನ್ಯವಾದಗಳು ಸರ್ 💐🙏🏻
Thank you so much Dr for giving scientific explanation, we will follow 🙏🙏🙏
ಸರ್ ಬಿಸಿ ನೀರು ಖಂಡಿತ ನನಗೆ ವೇಟ್ ಲಾಸ್ ಆಗಿದೆ ನನ್ನಲಿ ಇರೋ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತಿಂದ ಆಹಾರ ಈಜಿ ಡೈಜೆಸ್ಟ್ ಆಗುತ್ತೆ ಕಳೆದ ಒಂದು ವರ್ಷದಲ್ಲಿ 25ಕೆಜಿ ತೂಕ ಕಡಿಮೆ ಆಗಿದೆನೇ ವ್ಯಾಯಾಮದ ಜ್ಯೋತೆಗೆ ಧನ್ಯವಾದಗಳು ಬಿಸಿ ನೀರಿನಿಂದ ಖಂಡಿತ ಉಪಯೋಗ ಇದೆ ಸರ್🙏🙏🙏
ಸರ್ ನನಗೂ ಗ್ಯಾಸ್ಟ್ರಿಕ್ ಇದೆ,ನಾನು ಬಿಸಿನೀರು ಕುಡಿತೀನಿ, ಆದ್ರೆ ಗ್ಯಾಸ್ಟ್ರಿಕ್ ಕಡಿಮೆ ಆಗಿಲ್ಲ,ತೂಕ ಕಡಿಮೆ ಆಗಿದ್ದೀರಿ ಏನ್ ಪರಿಹಾರ ತಿಳಿಸಿ ಪ್ಲೀಸ್
🙏🙏
Carect
ತುಂಬಾ ಉಪಯುಕ್ತ ಮಾಹಿತಿ ಒದಗಿಸಿಕೊಟ್ಟಿದ್ದೀರಿ ತಮಗೆ ಅನಂತ ಧನ್ಯವಾದಗಳು
ಅನಾರೋಗ್ಯ ಪೀಡಿತ ರೋಗಿಗಳಿಗೆ ಯಾವ ರೀತಿಯ ನೀರನ್ನು ಕುಡಿಸಬೇಕು ಸರ್
Your medical advice is very helpful and useful.🙏🏻
Omg, good information sir, nanu dina gantle bisi niru kudiyon abhyas madkond bittidde, thnks sir 💐
Pl drink natural water
👍 super information thank you sir
ಡಾಕ್ಟ್ರೆ ನಮಗೆ ತುಂಬ ಒಳ್ಳೆ ಮಾಹಿತಿ ನೀಡಿದಿರಿ ನಿಮಗೆ ನನ್ನ ಅಭಿನದನೆಗಳು...
ಸರ್ ಉಪಯುಕ್ತ ವಿಷಯ ತಿಳಿಸಿದ್ದೀರಾ ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ಉಪಯೋಗ ಪಡೆಯಬಹುದು
Nice information sir.u r the real doctor. 🙏🙏🙏
Nice lnformatio sir
Very Good information Sir. 🙏🙏🙏
ಧನ್ಯವಾದಗಳು ಡಾಕ್ಟರ್. ಬಹಳ ಉಪಯುಕ್ತ ಮಾಹಿತಿ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಾತ್ರ ಸ್ವಲ್ಪ ಬಿಸಿನೀರು ಕುಡಿಯುತ್ತೇನೆ. ಬೇರೆ ಸಮಯಧಲ್ಲಿ RO purififier ನೀರು,
I du sariyagide m
ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ ನಾವು ಯಾರ ಮಾತು ನಂಬಬೇಕು. ಯಾರ ಮಾತು ನಂಬಬಾರದು.
😀😀
Nij
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಾ ಸರ್....
Sir .No need Fridge water
Well said doctor
Thank you for your valuable information
ನಿಮ್ಮ ಅತ್ಯುತ್ತಮ ಸಲಹೆಗೆ 👏🏻👏🏻.
Rajus health Bharatha your medical suggestion is very good jay Hind Jai bhavya Bharatha
ನನ್ನ ಅನುಭವ ಬೇರೆ ಇದೆ.
ಗಂಟಲು ನೋವು ಶುರು ಆಗುವಾಗ ಬಿಸಿನೀರು ಕುಡಿದರೆ, ಶಮನ ಆಗಲು ಅನುಕೂಲ ಆಗುತ್ತದೆ. ಒಂದು ದಿನ ಬೇಕಾಗುವುದು.. ಎಲ್ಲರಿಗೂ ಇದು ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ.
Beautiful scientific explanation. Thank you sir.
Athuthama vevaranegagi dhanyavadglu sir 👍
ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ಬೇಕೆಂದರೆ ನಿಮ್ಮ ವಿಡಿಯೋ ತುಂಬಾ ಒಳ್ಳೆಯ ಮಾಹಿತಿ ಸಂಗ್ರಹದ ಮೂಲ. ಧನ್ಯವಾದಗಳು ಡಾಕ್ಟರ್, 🙏
Thank u sir
Useful good information, thank you.
Very beautiful and useful information Sir. Thank you.
👍👌🌼🌸👑ವಾವ್ ಸೂಪರ್👌👍 ಅದ್ಬುತವಾದ ಮಾಹಿತಿ🎉ತಿಳಿಸಿ ಕೊಡುವ ವಿಧಾನ ತುಂಬಾ ಚೆನ್ನಾಗಿ ಇದೆ🎉ತುಂಬು ಹೃದಯದ ಧನ್ಯವಾದಗಳು❤👏👍❤👏👍❤👏👍❤👏👍
ನನ್ನಿಂದಲೂ ಸಹ ನಿಮಗೆ ವಂದನೆಗಳು - ರೇಣುಕಾ ಪ್ಪ.
Thank u sr Good information
ಕುಢಿಯುವ ನೀರಿನ ಬಗ್ಗೆ ಅರಿವು ಮೂಡಿಸಿದ ವಿಷಯ ಚೆನ್ನಾಗಿದೆ. ಸಂತೋಷ
ಧನ್ಯವಾದಗಳು ಸರ್
ಡಾ !! ವೈದ್ಯೋ ನಾರಾಯಣ ಹರಿ ಅಂತಾರೆ ಸರ್ ಧನ್ಯವಾದಗಳು ನಿಮಗೆ 🌷🙏🌷
Thank you so much dear sir, for given useful and good Information
Very good information Doctor.
Very informative. Tq doctor
Excellent suggestion doctor, TQ so much all ur videos are valuable hats up to you
Excellent suggestion doctor, Tq so much all your videos are valuable hats upto you
Well said doctor, thnx
ನಮ್ಮ ತಾತ ಯಾವಾಗಲೂ ಬಿಸಿ ನೀರು ಕುಡಿತಿದ್ರು ಅವರು ನೂರು ವರುಷ ಬದುಕಿದ್ರು...😢
ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಕಾಯಿಸಿ ಕುಡಿ ಯಲ್ಲ ಬೆಚ್ಚಗೆ ಕಾಯಿಸಿ ಕುಡಿ ಯು ತೆನೆ ಇದು ಸ್ವಲ್ಪ ನಂಗೆ ಒಳ್ಳೆಯ ದು ಆಗಿದೆ
ಧನ್ಯವಾದಗಳು ವೈದ್ಯ ನಾರಾಯಣೋ ಹರಿ
Good massage sar
ವಾತ ಪಿತ್ತ ಕಫ ನಿವಾರಣಗೆ ಬಿಸಿ ನೀರು
ಒಳ್ಳೇದು ಡಾಕ್ಟರ್
ತುಂಬಾ ಉಪಯುಕ್ತ ಮಾಹಿತಿ. ಆದರೆ ನನ್ನದೊಂದು ತೊಂದರೆ ಇದೆ, ತಣ್ಣೀರು ಕುಡಿದ ತಕ್ಷಣ ಅಷ್ಟು ನೀರು runninng nose ಮೂಲಕ ಬಂದು ಬಿಡುತ್ತೆ. ಇದು ಬಹಳ ತೊಂದರೆ ಕೊಡುತ್ತೆ. ಇದು ಚಳಿ ಇರುವಾಗ ಅಥವಾ weather ಬದಲಾದಾಗ ಆಗೋ ಪ್ರಕ್ರಿಯೆ. ಇದಕ್ಕೆ ಪರಿಹಾರವೇನು?
Nice information I didnt know this. 😊
Thank you for the info and hands up for your care and support
Good information sir👏👏
Sir mamma ammanige80 varsha, 20ne vayasiddaga asthma kaanisikondu bahala kastapaduttiddaru,avera sthihi nodalikke aguttiralilla,30nevayassina nantara bisineeru kudiyalu prarambisidaru sumaru50 varshagalinda 1hani tanniru kudidilla eegalu aarogyavagiddre,yava rogavu villa, naanu saha summary 20 varshadinda bisineeru kudittiddene bahala chennagiddene, bisineeru arogyakke olleyadu
ತುಂಬಾ ಧನ್ಯವಾದಗಳು 🙏🙏 ಸರ್ 🌹🌹😊😊.
ಡಾಕ್ಟ್ರೇ, ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. Confuse ಮಾಡೊ ನೂರಾರು ವಿಡಿಯೋ ಮಾಹಿತಿಗಳ ಮಧ್ಯೆ ನಿಮ್ಮ ಈ ವಿಡಿಯೋ ಎಚ್ಚರಿಕೆಯ ಘಂಟೆಯಾಗಿದೆ. ಧನ್ಯವಾದಗಳು.
Ppppppppppppppppppppppppp
My
@@anand2094 k
Very nice advice to all citizens. Good service to humanity service
ಇದನ್ನು ನಮ್ಮ ಪ್ರಾಚೀನರು ಸಾವಿರಾರು ವರ್ಷದ ಹಿಂದೇನೆ ಹೇಳಿದ್ದಾರೆ
Harekrishnananamskar very good information for all indians
Very good message Doct thank u for ur message
🙏ಸರಳ ವಿಜ್ಞಾನ, ಅಜ್ಞಾನದ ನಿವಾರಣೆ 👏
Good information sir.thank you
Thank you SIR GOD Bless you n your Family
Thanku Om sairam Dr
Thanks. Make video on RO water, TDS and alkaline water.
Sir Plz menopause symptoms bagge sampoornavagi thilisi thumba Jana ladies idannu enu antha thiliyade suffer aagidare.
superb information..was really useful..Thankyou sir!🙌
Super and correct and perfect information
Good information sir nim anta doctor ellellu erbeku sir
Very good information
Respected doctor sir, deep respect at your explanation
ಅದ್ಭುತ ಗುರುಗಳೇ
Sir nanna thayige iddakiddage chali suruvagute swalpa nimishagala varege anantara nintu hogutte idu chaligala, malegala basigekala Ella kaladallu higagutte idakke parihara tilsi
Thank you very much DOCTOR for giving informative information 👍.
Yava Dr evaru ? Ayurveda or English, some wrong information to public is not good
@@shankanaada8430 ) p
@@jayashekarnjayashekar7033 what is the meaning of p
Good information 🙏 please let me know that whether we can drink jeera water daily
ಅರಿವು ಮೂಡಿಸದ್ದಕ್ಕೆ ಧನ್ಯವಾದಗಳು
ಇದುವರೆಗೆ ಯಾರೂ ಇಂಥ ಮಾತು ಹೇಳಲಿಲ್ಲ, ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳ್ತಾರೆ, ನೀವು ವಿರೋದ ವಾಗಿ ಹೇಳಿದ್ದೀರಿ, ಈ ಸಮಾಜಕ್ಕೆ ಒಳ್ಳೆಯ news ಕೊಡಿ 🙏🙏🙏.
What doctor has told is correct this is good news is in it. Sir, he is a well versed Doctor he knows better than us
ಬಾವಿ ನೀರು ಆರೋಗ್ಯಕ್ಕೆ ಉತ್ತಮ ಸರ್
sir nimmaman suddenly nodidhaga swalpa shivrajkumar thara kaanthira. neevu maathanaduvaga nimma bayiya chalana valanegalu shivvannana nodidha haage ansutthe. nimma prathi videos nodthini. nimma maathinindh namge thumba dhairya banthu ee kovid timenalli. thumba dhanyavadhagalu sir.
👌Water information 👍👏🙏🏻
Kindly regarding one video for Acidic or alkaline water. Now viaan hydrogen water ioinizer and kengen alkaline water. PH 7-8.5 is good or not. Clustering process by using platinum coated titanium plates. Kindly without miss. Acidic water effects also.
Very very much needed information sir, Thank you so much for sharing🙏
Please, make comments on RO water advantage & disadvantages
Very good information sir, thank you so much will share this video sir👌👍
Sir beligge eddaga kaali hottege bisi water prathi dina kudiyodu sarina thappa
ಒಳ್ಳೆಯ ಮಾಹಿತಿ
Good Evening sir
We have taken tablets hot water best r cold water better. ..?
Very good explanation.
Good guidance Thank you
Good morning sir🌷👍🌷
Very good information sir
Explained it in simple way.
As you told spring water is having alkaline and clustering process from hills. Thanks 🙏