ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers

แชร์
ฝัง
  • เผยแพร่เมื่อ 22 ก.พ. 2017
  • ಜನರ ಪ್ರಶ್ನೆಗಳಿಗೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗಡೆ ಅವರಿಂದ ಉತ್ತರ Dr B M Hegde Answers Questions of Viewers | Nimma Arogya Nimma Kaiyalli | Saral Jeevan
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    #questionanswers #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ
  • บันเทิง

ความคิดเห็น • 49

  • @shivalingaiahyogini8025
    @shivalingaiahyogini8025 ปีที่แล้ว +4

    Bm ಹೆಗ್ಗಡೆಯವರಿಗೆ ಸಾವಿರ ನಮಸ್ಕಾರಗಳು ನಿಮ್ಮ ಸಲಹೆಯಿಂದ ತುಂಬಾ ಬಡರೋಗಿಗಳಿಗೆ ಉಪಯೋಗವಾಗುತ್ತಿದೆ ನೀವು ಸರಿಯಾಗಿ ಹೇಳುತ್ತೀರಿ ತುಂಬಾ ಧನ್ಯಾದಗಳು ಸರ್

  • @rajuguddannavar7187
    @rajuguddannavar7187 3 วันที่ผ่านมา

    Thank you so much sir 🙏🏻

  • @nayazpasha8746
    @nayazpasha8746 4 ปีที่แล้ว +4

    ತಾವು ಎಂಥ ಅದ್ಭುತ ಮನಸ್ಸನ್ನು ಹೊಂದಿದ್ದೀರಿ. ತಮ್ಮ ಅನುಭವ ಹಂಚಿಕೊಂಡು ಬಾಳುವ ತಮ್ಮ ಬಾಳು ಸಾವಿರ ವರ್ಷಗಳ ವರೆಗೆ ಬದುಕಲಿ

    • @gollalahosamani3607
      @gollalahosamani3607 2 หลายเดือนก่อน

      ಎಲ್ಲಿದ್ದಾರೆ ಅಡ್ರೆಸ್ ಕೊಡಿ

  • @dhanalakshmishetty9351
    @dhanalakshmishetty9351 2 ปีที่แล้ว +1

    Tumba good suggestion kottidderi sir mandi novige. Dhanyavadagalu.

  • @ShambhuGowda-ng8so
    @ShambhuGowda-ng8so 4 หลายเดือนก่อน

    Very good information thanks, super super.👌👍🙏

  • @shreeforyou7416
    @shreeforyou7416 5 ปีที่แล้ว

    Thumbs olle massage danyavadagalu sir

  • @parvathip7060
    @parvathip7060 3 ปีที่แล้ว +1

    Thank u sooo much Dr namsthe😍

  • @premaleelak.r.9284
    @premaleelak.r.9284 ปีที่แล้ว

    Thank you

  • @raghavendraraghu9071
    @raghavendraraghu9071 4 ปีที่แล้ว +2

    very well speak

  • @s.madhusudanrao2659
    @s.madhusudanrao2659 6 ปีที่แล้ว +2

    Namaste gurugale, vaidyo narayano Hari.

  • @sivanadasivanada...nijawaa6764
    @sivanadasivanada...nijawaa6764 ปีที่แล้ว

    Nimage koti namaskaaragalu

  • @user-ce2nx8mg8e
    @user-ce2nx8mg8e 4 หลายเดือนก่อน

    🙏🏻🙏🏻🙏🏻🙏🏻🙏🏻🙏🏻🙏🏻

  • @jslakasmiprakash4336
    @jslakasmiprakash4336 ปีที่แล้ว

    Thankyou very much Dr sir .I want email address of dr.for Psoriasis problem

  • @devikatalwar5365
    @devikatalwar5365 2 ปีที่แล้ว

    🙏🏻🙏🏻🙏🏻🙏🏻🙏🏻🙏🏻

  • @huntergaming8029
    @huntergaming8029 หลายเดือนก่อน

    Hi namaskar sir

  • @adarshbkoneri5771
    @adarshbkoneri5771 5 หลายเดือนก่อน

    Do provide or mention email id of psoriasis of two people stated by bm hegde sir ???

  • @rajakulkarni9477
    @rajakulkarni9477 ปีที่แล้ว

    I am undergoing dialysis for last 2 years. Suggest me on this

  • @ksmanjunath7425
    @ksmanjunath7425 ปีที่แล้ว

    How to ask questions to hegde sir

  • @arathidevraj2134
    @arathidevraj2134 2 หลายเดือนก่อน

    Plz provide psoriasis doctors adress

  • @nasirkhanka1989
    @nasirkhanka1989 3 ปีที่แล้ว +1

    Tellage idda Piras andre... Plz heli yardru...

  • @lakuleshk4450
    @lakuleshk4450 7 ปีที่แล้ว +1

    How do you ask questions?

    • @newsathish
      @newsathish 7 ปีที่แล้ว

      email to arogya@saraljeevan.com

    • @honavarnagarajh3407
      @honavarnagarajh3407 7 ปีที่แล้ว

      sir, enlighten us about weak kidneys​ and their deterioration due to high protein foods,and the controlling of creatinine level.

    • @Preeksha1_2_3_4.
      @Preeksha1_2_3_4. 2 ปีที่แล้ว +1

      How to contact doctor pls reply anyone

  • @psaraswathi9361
    @psaraswathi9361 ปีที่แล้ว

    How to contact doctor

  • @shirram2700
    @shirram2700 4 หลายเดือนก่อน

    Psk❤

  • @jagadishkumar8893
    @jagadishkumar8893 3 ปีที่แล้ว

    Sir ನಿಮೊನಿಯ ಬಗ್ಗೆ ಸ್ವಲ್ಪ ಹೇಳಿ

  • @beinghuman7650
    @beinghuman7650 4 ปีที่แล้ว +2

    Psoriasis doctor E-Mail ID Kodi pls, ibbaru doctor yaar heli pls

  • @AmitSingh-tl3ge
    @AmitSingh-tl3ge 7 ปีที่แล้ว +1

    pls in English.

  • @chandrushekar2909
    @chandrushekar2909 3 ปีที่แล้ว

    Can anyone tell that intro song name

    • @mahabalabhat1070
      @mahabalabhat1070 ปีที่แล้ว

      Dr. Sir
      ತಮ್ಮನ್ನು ಎಲ್ಲಿ ಸಂದರ್ಶಿಸ ಬಹುದು
      ವಿಳಾಸ ಸಮಯ ನೀಡುವಿರಾ

  • @esvaresvar614
    @esvaresvar614 2 ปีที่แล้ว

    Psoriasis doctor E mail id kodie sir please

  • @ShivaKumar-mt7ig
    @ShivaKumar-mt7ig ปีที่แล้ว

    ಸರ್ ನಮಸ್ತೆ ಸರ್ ತಮ್ಮನ್ ನೋಡಲ್ ಅಪಾಯಿಂಟ್ಮೆಂಟ್ರಿ ನೀಡಿ ಸರ್ ಅಥವಾ ವಿಳಾಸ ದಯವಿಟ್ಟು ನೀಡಿ ಸಾರ್ ಅಥವಾ ತಮ್ಮ ಮೊಬೈಲ್ ನಂಬರು ತಮಗೆ ನೀಡಿ ಸರ್ ನಾನ್ ಸರ್ ಪೋಲಿಸ್ಟ್ ಇಲಾಖೆಯಲ್ಲಿ ಇರುತ್ತೇನೆ ದಯಮಾಡಿ ಮೊಬೈಲ್ ನಂಬರ್ ಬಿಡಿ ಸರ್

    • @gollalahosamani3607
      @gollalahosamani3607 2 หลายเดือนก่อน

      ಅಡ್ರೆಸ್ ಸಿಕ್ಕಿತಾ ಸರ್

  • @rathnas2359
    @rathnas2359 2 ปีที่แล้ว

    Psoriasis E mail ID please

  • @sivanadasivanada...nijawaa6764
    @sivanadasivanada...nijawaa6764 ปีที่แล้ว

    Nimmantha doctor nadedaaduva dewaru....

  • @kaeshhosahallikaleshv8009
    @kaeshhosahallikaleshv8009 3 ปีที่แล้ว

    E mail address kalisi plz

  • @CNS08
    @CNS08 4 ปีที่แล้ว

    Psoriasis doctors email I'd please

  • @santivnu
    @santivnu 3 ปีที่แล้ว

    Nim channel stop agidya...?

  • @vanipatil1940
    @vanipatil1940 2 ปีที่แล้ว

    Please provide psoriasis doctor email id