ಸಾವಯವ ಕೃಷಿ ಮಾಡುವವರಿಗೆ ಸಾವಯವ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡರ ಮಾರ್ಗದರ್ಶನ| A-Z info about organic farming

แชร์
ฝัง
  • เผยแพร่เมื่อ 28 ส.ค. 2020
  • ಸಾವಯವ ಕೃಷಿ ಎಂದರೇನು? ಅದನ್ನು ಹೇಗೆ ಮಾಡಬೇಕು? ಅದರಿಂದ ಯಾರಿಗೆಲ್ಲಾ ಲಾಭ? ರಾಸಾಯನಿಕ ಕೃಷಿ ಪದ್ಧತಿಗೂ, ಸಾವಯವ ಕೃಷಿ ಪದ್ಧತಿಗೂ ಇರುವ ವ್ಯತ್ಯಾಸವೇನು? ಬೆಳೆಯ ಸಾಲುಗಳು ಯಾವ ದಿಕ್ಕಿನಲ್ಲಿ ಮಾಡಬೇಕು? ಗಾಳಿ, ಬೆಳಕು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು? ರೋಗಗಳ ಕಡಿವಾಣ ಹೇಗೆ? ಬೆಳೆಗಳಲ್ಲಿ ಅಂತರ ಏಕೆ ಮುಖ್ಯ? ಮಣ್ಣಿಗೆ ಶೀತ ಆದರೆ ಏನೆಲ್ಲಾ ನಷ್ಟ? ಹ್ಯೂಮಸ್ ನ ಉಪಯೋಗ ಏನು? ಬೆಳೆಗಳಿಗೆ ಎಷ್ಟು ಆಹಾರ ಬೇಕು? ಕೃಷಿ ಕ್ಷೇತ್ರದಲ್ಲಿ ಸರ್ಕಾರ ಮಾಡುತ್ತಿರುವ ತಪ್ಪೇನು? ಮಣ್ಣಿನಲ್ಲಿರುವ ನಿಜವಾದ ಸಂಪತ್ತು ಯಾವುದು? ಬೆಳೆಯಲ್ಲಿ ಕಳೆ ಇದ್ದರೆ ಅರ್ಥ ಏನು? ಎಂದು ಒಂದೊಂದಾಗಿ ವಿವರಿಸಿದ್ದಾರೆ ನಾಡಿನ ಶ್ರೇಷ್ಠ ಸಾವಯವ ತಜ್ಞ, ನಡೆದಾಡುವ ಕೃಷಿ ವಿಶ್ವಕೋಶ ಎಂದೇ ಖ್ಯಾತರಾಗಿರುವ ಡಾ.ಕೆ.ಆರ್.ಹುಲ್ಲುನಾಚೇಗೌಡರು.
    ಮಾಹಿತಿಗಾಗಿ ಸಂಪರ್ಕಿಸಿ : 8296087005 / 8296397005 / 8296394005
    facebook: / microbiagrot. .
    #organicfarming #drsoil #microbi #microbiagrotechpvt #agriculture #organicindia Category

ความคิดเห็น • 92

  • @user-vc2up9vu1x
    @user-vc2up9vu1x 3 ปีที่แล้ว +10

    ಧನ್ಯವಾದಗಳು ಸರ್ ಅತಿ ಉತ್ತಮ ಮಾಹಿತಿ

  • @TheKonala
    @TheKonala 6 หลายเดือนก่อน

    ನಮಸ್ತೆ ಜೀ 🙏🙏🙏
    ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದೀರಿ
    ಧನ್ಯವಾದಗಳು

  • @veeranagoudaberagi6128
    @veeranagoudaberagi6128 3 ปีที่แล้ว +8

    ಹಲೋ ಸರ್ ನಾನು, ಸಾಯುವ ಕೃಷಿ ಮಾಡಬೇಕು ಮೊದಲಿನ ಅಂತದಲ್ಲಿ ಏನು ಮಾಡಬೇಕು

  • @sarojasaru160
    @sarojasaru160 5 หลายเดือนก่อน

    Suuuppeerrr tqq so much sir wonderful msg 🙏🙏💐💐

  • @ArunMeti
    @ArunMeti ปีที่แล้ว +2

    Super 🤝🤝👍

  • @shivanandhavinal3073
    @shivanandhavinal3073 ปีที่แล้ว +1

    🙏 Sir super information

  • @videoedit322
    @videoedit322 3 ปีที่แล้ว +1

    Nice
    #Performance of a peasant woman in agriculture

    • @MICROBIAGROTECH
      @MICROBIAGROTECH  3 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @investtodayfortomorrow198
    @investtodayfortomorrow198 3 ปีที่แล้ว +1

    Useful information

  • @pandarinathvenkataramaiah1808
    @pandarinathvenkataramaiah1808 ปีที่แล้ว

    Most useful information. Very interesting.

  • @subhashsingennavar5518
    @subhashsingennavar5518 ปีที่แล้ว +1

    Super sir

  • @RaviRaj-hb9po
    @RaviRaj-hb9po ปีที่แล้ว

    Good ❤ information sir

  • @savithan4317
    @savithan4317 3 ปีที่แล้ว +2

    Excellent sir

  • @mahalingeshwaraprasad5861
    @mahalingeshwaraprasad5861 3 ปีที่แล้ว +1

    Uttama mahithi 👌

  • @sunilhiremath8648
    @sunilhiremath8648 2 ปีที่แล้ว

    Organic product super

  • @ravikuruboss227
    @ravikuruboss227 3 ปีที่แล้ว +3

    Thank you microbi❤

    • @tbasavanthappa6887
      @tbasavanthappa6887 2 ปีที่แล้ว

      Most useful information .this information
      In
      the form of book

  • @sriayyappa2423
    @sriayyappa2423 3 ปีที่แล้ว +4

    Super sir 100%

  • @NagarajNagaraj-bh2ms
    @NagarajNagaraj-bh2ms ปีที่แล้ว

    🙏

  • @achuthapadiyar7460
    @achuthapadiyar7460 3 ปีที่แล้ว

    Good information

  • @nethrak.l7552
    @nethrak.l7552 3 ปีที่แล้ว

    Tq so much sir

  • @ambrishambrish1741
    @ambrishambrish1741 3 ปีที่แล้ว +1

    Nice sir

  • @husenb4599
    @husenb4599 3 ปีที่แล้ว +2

    excellent messege

  • @sharan9632
    @sharan9632 3 ปีที่แล้ว

    Super imparamation

  • @bulllovers4602
    @bulllovers4602 3 ปีที่แล้ว +1

    ❤️

  • @shrishailallagi9763
    @shrishailallagi9763 2 ปีที่แล้ว +1

    Super

  • @dhyanh9988
    @dhyanh9988 3 ปีที่แล้ว +1

    🙏🙏🙏🙏

  • @harishags2971
    @harishags2971 3 ปีที่แล้ว +2

    Nimge salute gowdre

  • @umapathibettadur6866
    @umapathibettadur6866 3 ปีที่แล้ว +2

    Very good knowledgeable information sir

  • @arunkumarnandaragi2980
    @arunkumarnandaragi2980 3 ปีที่แล้ว +1

    Best Information sir.

  • @gayathrim4585
    @gayathrim4585 3 ปีที่แล้ว +3

    Sir jenu sakane bagge mahiti needi

    • @MICROBIAGROTECH
      @MICROBIAGROTECH  3 ปีที่แล้ว +1

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @rajashekhararpithaboutique3559
    @rajashekhararpithaboutique3559 3 ปีที่แล้ว +1

    Nijwaglu 15 daysalli erehulu baritta?

  • @charanjain4434
    @charanjain4434 3 ปีที่แล้ว

    Thanks

  • @ManjunathManju-lk7bj
    @ManjunathManju-lk7bj 3 ปีที่แล้ว +1

    Good msg sir

  • @shamithfernandes2653
    @shamithfernandes2653 3 ปีที่แล้ว

    Sir can we use ash with Dr. Soil.

    • @MICROBIAGROTECH
      @MICROBIAGROTECH  3 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @satishmv4621
    @satishmv4621 3 ปีที่แล้ว

    Salaam Gowdre

  • @chandrayyamathad4119
    @chandrayyamathad4119 3 ปีที่แล้ว

    Amlagal bagge complete video madi

    • @MICROBIAGROTECH
      @MICROBIAGROTECH  3 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @avinashtalwar4386
    @avinashtalwar4386 3 ปีที่แล้ว

    Sir sugar cane ge yavag yavag estu niru estu kodbeku anta swalp information kodi sir.. Drip alli estu day ge omme kodbeku Or floor irrigation alli est day ge omme niru kodbeku???

  • @rpcrpchikarar6877
    @rpcrpchikarar6877 3 ปีที่แล้ว +1

    Sir nelgadle belege Dr soil medicine sigutta

    • @hanamantahanamanta4672
      @hanamantahanamanta4672 3 ปีที่แล้ว +1

      7338104737

    • @MICROBIAGROTECH
      @MICROBIAGROTECH  3 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @arunkitadal4005
    @arunkitadal4005 3 ปีที่แล้ว

    ಸುಪರ್ ಕಾಮೆಂಟ್ ಡಾ ಸಾಯಿಲ

  • @rpcrpchikarar6877
    @rpcrpchikarar6877 3 ปีที่แล้ว +1

    Gadag district Gadag taalluku

    • @MICROBIAGROTECH
      @MICROBIAGROTECH  3 ปีที่แล้ว

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @siddappasiddappa2419
    @siddappasiddappa2419 3 ปีที่แล้ว +2

    👍🙏🙏🙏

  • @thejasnoshitha8763
    @thejasnoshitha8763 ปีที่แล้ว

    ದಯಮಾಡಿ ಸಹಾಯ ಮಾಡಿ ಸಾವಯವ ಕೃಷಿ ಮಾಡಲು ಮಾಹಿತಿಯನ್ನು ಕೊಟ್ಟು, ಸಾವಯವ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ

    • @MICROBIAGROTECH
      @MICROBIAGROTECH  ปีที่แล้ว

      ಮಾಹಿತಿಗಾಗಿ ಸಂಪರ್ಕಿಸಿ: 90992 62233

  • @vasanthkumarmr101
    @vasanthkumarmr101 ปีที่แล้ว

    ಸಾವಯವ ಕೃಷಿಯ ಬಗ್ಗೆ ಇನ್ನಷ್ಟು. ಮಾಹಿತಿ ಪಡೆಯಬೇಕು ತಿಳಿಸುವಿರ

    • @MICROBIAGROTECH
      @MICROBIAGROTECH  ปีที่แล้ว

      ಮಾಹಿತಿಗಾಗಿ ಸಂಪರ್ಕಿಸಿ : 90992 62233

  • @vroufique2012
    @vroufique2012 3 ปีที่แล้ว

    ಸರ್ ಅಡಿಕೆ ತೋಟಕ್ಕೆ ಯಷ್ಟೋ ದಿನಕೊಮೆ ನೀರು ಕೊಡ್ಬೇಕು ಹೇಳಿ ಸರ್

    • @MICROBIAGROTECH
      @MICROBIAGROTECH  3 ปีที่แล้ว +1

      ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9099262233

  • @rameshjambagirameshjambagi1045
    @rameshjambagirameshjambagi1045 ปีที่แล้ว

    Dr soil original anth hege teledukoluvadu sir

    • @MICROBIAGROTECH
      @MICROBIAGROTECH  ปีที่แล้ว

      ಮಾಹಿತಿಗಾಗಿ ಸಂಪರ್ಕಿಸಿ : 90992 62233

  • @basavaraja9447
    @basavaraja9447 2 ปีที่แล้ว

    ಎಷ್ಟು ಲೀಟರ್ ಕೊಡಬೇಕು ತೆಂಗಿನಮರಕ್ಕೆ ಸಾರ್ ಎಷ್ಟು ಲೀಟರ್ ನೀರನ್ನು ಅಂತ ತಿಳಿಸಿ ಸಾರ್

    • @MICROBIAGROTECH
      @MICROBIAGROTECH  2 ปีที่แล้ว

      ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

  • @madhusudhang6025
    @madhusudhang6025 3 ปีที่แล้ว +2

    🙏

  • @satishmv4621
    @satishmv4621 3 ปีที่แล้ว

    Salaam Gowdre

  • @savithan4317
    @savithan4317 3 ปีที่แล้ว +1

    🙏