"ಒಂದು ಹುಲ್ಲಿನ ಕ್ರಾಂತಿ" ಕನ್ನಡಕ್ಕೆ ಅನುವಾದ ಮಾಡಿದ್ದು ಇವರೇ... ಪ್ರಕೃತಿಯೊಂದಿಗೆ ಮಾನವ ಜೊತೆಯಲ್ಲಿ ನಡೆಯಬೇಕೆ ಹೊರತ

แชร์
ฝัง
  • เผยแพร่เมื่อ 5 ส.ค. 2023
  • "ಒಂದು ಹುಲ್ಲಿನ ಕ್ರಾಂತಿ" ಕನ್ನಡಕ್ಕೆ ಅನುವಾದ ಮಾಡಿದ್ದು ಇವರೇ... ಪ್ರಕೃತಿಯೊಂದಿಗೆ ಮಾನವ ಜೊತೆಯಲ್ಲಿ ನಡೆಯಬೇಕೆ ಹೊರತು ಯುದ್ಧ ಮಾಡಬಾರದು
    #onduhulinakranthi
    #masanobufukoka
    #krushibaduku
    ಸಂತೋಷ್ ಕೌಲಗಿ
    ಮೇಲುಕೋಟೆ ಮಂಡ್ಯ ಜಿಲ್ಲೆ
    ☎️:99005-37434
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    krushibaduku?ig...

ความคิดเห็น • 48

  • @NAGARAJUNAGARAJU-qi9de
    @NAGARAJUNAGARAJU-qi9de 11 หลายเดือนก่อน +15

    ಇಂತಹ ಮಹಾನುಭಾವರನ್ನು ನೋಡಿದ ಪುಣ್ಯ ನಮಗೆ.
    ತೋರಿಸಿ ಪರಿಚಯಿಸಿದ ಪುಣ್ಯ ನಿಮಗೆ🙏

  • @mohanmona56
    @mohanmona56 11 หลายเดือนก่อน +15

    ದೊಡ್ಡವರ ಪಾಠ ಕೇಳಲು ನಾವು ದನ್ಯರು

  • @smilewithnature820
    @smilewithnature820 11 หลายเดือนก่อน +8

    ಅಧ್ಭುತವಾದ ಮನೆ....
    ಮನುಷ್ಯ ಮನುಷ್ಯನಾಗಿ ಇದ್ದ ಕಾಲ.....ಈಗ ದುರಾಸೆ ಅತಿಯಾಗಿದೆ...ಎಲ್ಲರಿಗೂ ಧನವಂತನಗುವ ಆತುರ...

  • @truptikunch3214
    @truptikunch3214 2 หลายเดือนก่อน

    👌👌👌👏👏👍

  • @nagarajubj4715
    @nagarajubj4715 11 หลายเดือนก่อน +8

    ದಯವಿಟ್ಟು part 2.3.4 ಮಾಡಿ ಸರ್

  • @SachinSm-ir2qv
    @SachinSm-ir2qv 11 หลายเดือนก่อน +3

    ಒಳ್ಳೆಯ ಸಂದರ್ಶನ ಬ್ರದರ್.

  • @ravikumarrangappa7355
    @ravikumarrangappa7355 2 หลายเดือนก่อน

    ನಮಸ್ತೇ ಸರ್ ನಾವು ಸಣ್ಣವರು ಇರುವಾಗ ಹೊಲಕ್ಕೆ ಹೋದಾಗ ಹಳ್ಳ ಕೊಳ್ಳ ದಲ್ಲಿ ಬರುವ ನೀರನ್ನು ಕುಡಿತಾ ಇದ್ದವೀ ಆದರೆ ಈಗ ಕೊಡಿಯಲು ಯೋಗ್ಯ ವಾಗಿಲ್ಲ ಈಗ ಮನೆಯಿಂದಲೇ ನೀರನ್ನು ತೆಗೆದುಕೊಂಡು ಹೋಗ್ತೀವಿ ಅತೀ ಹೆಚ್ಚು ಕ್ರಿಮಿನಾಶಕ ಬಳಕೆಯಿಂದ ನೀರು ವಿಷವಾಗಿ ಹೋಗಿದೆ

  • @beereshkumaram4750
    @beereshkumaram4750 5 หลายเดือนก่อน +1

    ಒಳ್ಳೆಯ ಮಹಿತಿ

  • @prakashnaik-hc3ze
    @prakashnaik-hc3ze 11 หลายเดือนก่อน +3

    I am happy best series are coming ❤❤❤❤

  • @maridesigowdashekar1579
    @maridesigowdashekar1579 11 หลายเดือนก่อน +3

    ಅದ್ಬುತ ಅತ್ಯದ್ಭುತ ಮಾಹಿತಿ ತಿಳಿಸಿ ಕೊಟ್ಟಿದ್ದಿರಿ ಕೌಲಗಿ ಸರ್.

  • @hiremathshivalingayya3555
    @hiremathshivalingayya3555 5 หลายเดือนก่อน

    ಬಹಳ ಚನ್ನಾಗಿ ಇದೆ.

  • @NabhaSAvery
    @NabhaSAvery 11 หลายเดือนก่อน +2

    All the best bro inu unata matada mattakye beliri tumba chanagi tilstedera vevasaya da bagye kusi hagutye

  • @nagarajaindolli7201
    @nagarajaindolli7201 11 หลายเดือนก่อน

    ಬಳ್ಳಾರಿ ಅಭಿಮಾನಿ ಸರ್ ❤❤❤

  • @chandrashekarramgopalkrish421
    @chandrashekarramgopalkrish421 10 หลายเดือนก่อน

    Super Information & Kushi Bhaduku 👌 Krushi Bhaduku 🙏

  • @yogiyogesha9855
    @yogiyogesha9855 11 หลายเดือนก่อน +2

    ಎಂತಹ ಅದ್ಭುತವಾದ ವ್ಯಕ್ತಿ ಇವರ ಪಾರ್ಟ್2 ವಿಡಿಯೋ ಹಾಕಿ

  • @chandrashekarar18
    @chandrashekarar18 10 หลายเดือนก่อน

    Very good information...this conversation should play in all schools and colleges so that at least the new generation will get what they require to fill in their minds..

  • @suryavana_India
    @suryavana_India 11 หลายเดือนก่อน

    Brilliant content. Heading in the right direction Vinod. Regenerative agriculture is the way forward to save our planet and secure food forests.

  • @vijaykumarb1048
    @vijaykumarb1048 11 หลายเดือนก่อน

    🙏🙏🙏 super sir

  • @Leave_the_nature_to_its_own_..
    @Leave_the_nature_to_its_own_.. 7 หลายเดือนก่อน

    Cute dog 🐕🐶

  • @sooryaborker
    @sooryaborker 11 หลายเดือนก่อน +2

    PUC English ನಲ್ಲಿ ಫುಖೂವಕ ಬಗ್ಗೆ ಒಂದು chapter ಇತ್ತು.. but ಅದು ಅರ್ಥ ಆಗಿದ್ದು ಈವಾಗ ನಿಮ್ಮ ಮಾತು ಕೇಳಿ...

  • @shivu1966
    @shivu1966 10 หลายเดือนก่อน

    👌👌🙏🙏🙏

  • @nyatishkumar
    @nyatishkumar 11 หลายเดือนก่อน +1

    ❤👌🙏🙏

  • @chandramouli6185
    @chandramouli6185 10 หลายเดือนก่อน

    Well explained

  • @manjunathag804
    @manjunathag804 10 หลายเดือนก่อน +1

    ಕಣ್ಣಲ್ಲಿ ನೀರ್ ಬರ್ತಿದೆ ಕೇಳಿ 🙏🙏

  • @mr.dvgcricketclub9227
    @mr.dvgcricketclub9227 11 หลายเดือนก่อน

    nice

  • @justachannel019
    @justachannel019 11 หลายเดือนก่อน +2

    sir part 2 3 maadi jnana bandara ivru

  • @rajumanjula5400
    @rajumanjula5400 11 หลายเดือนก่อน

  • @shandaarmohammed1803
    @shandaarmohammed1803 11 หลายเดือนก่อน +1

    🎉

  • @harshasp4171
    @harshasp4171 10 หลายเดือนก่อน +3

    ಪುಸ್ತಕ. ಒಂದು ಹುಲ್ಲಿನ ಕಥೆ ಎಲ್ಲಿ ಸಿಗುತ್ತದೆ. ತಿಳಿಸಿ ಸರ್

    • @harshasp4171
      @harshasp4171 10 หลายเดือนก่อน

      ಕ್ರಾಂತಿ ಕ್ಸಮಿಸಿ

    • @adarshacb4592
      @adarshacb4592 10 หลายเดือนก่อน

      Amazon nalli book madi 200rs Price

  • @rajannabm8719
    @rajannabm8719 11 หลายเดือนก่อน +3

    Paddy is not an aqua plant,
    So aerobic method is better,

    • @rajannabm8719
      @rajannabm8719 11 หลายเดือนก่อน

      I have ondu hullina cranthi
      TQ sir,

  • @naveenganu2052
    @naveenganu2052 11 หลายเดือนก่อน +1

    Krishi baduku channel Nambar kodi plz
    Nan 1 sala mathadbeku
    I am ur fan

  • @manjunathsv9176
    @manjunathsv9176 11 หลายเดือนก่อน

    Sir niswarta gurugara 100 episode Madi please

  • @sahanaprasad6100
    @sahanaprasad6100 2 หลายเดือนก่อน

    Sir ondu hullina kranti book elli siguttade

  • @naveenganu2052
    @naveenganu2052 11 หลายเดือนก่อน +4

    Part 2 elva

  • @shakunthalajayaramaiah2613
    @shakunthalajayaramaiah2613 11 หลายเดือนก่อน +2

    Excellent video, where can I get the copy of this book in kannada

    • @basavarajuhs
      @basavarajuhs 11 หลายเดือนก่อน

      Sapna book store in bangalore

    • @sanjyotaks8847
      @sanjyotaks8847 11 หลายเดือนก่อน

      amazon

  • @manjumanju-dp6ju
    @manjumanju-dp6ju 11 หลายเดือนก่อน +1

    Where i get this book sir

  • @mangalaraju43
    @mangalaraju43 8 หลายเดือนก่อน

    Home tour madi sir

  • @sridhardl4902
    @sridhardl4902 10 หลายเดือนก่อน

    Everything Super Brother... But climax... Fukuoka's principle has not implemented...completely..Theory and Practical not matching... Sorry please excuse me for honest feedback...

  • @vivansujayraju
    @vivansujayraju 10 หลายเดือนก่อน

    Si

  • @vivansujayraju
    @vivansujayraju 10 หลายเดือนก่อน

    Pusthaka elli suguthe elli