ಕಡಿಮೆ ಬಂಡವಾಳದ ಕೆಲಸ.. ತಿಂಗಳಿಗೆ 51 ಸಾವಿರ ರೂ. ಸಂಪಾದನೆ.. ಬೇಕಿದ್ರೆ ನಾನೇ ಮಾಡಿ ತೋರಿಸ್ತೇನೆ ನೋಡಿ..

แชร์
ฝัง
  • เผยแพร่เมื่อ 6 ม.ค. 2025

ความคิดเห็น • 553

  • @nannajagathunannabhumi
    @nannajagathunannabhumi หลายเดือนก่อน +26

    ನೀವು great mam, ಇವತ್ತಿನ ದಿನದಲ್ಲಿ practical ಆಗಿ ಹೇಗೆ ಬದುಕಬೇಕು ಅಂತಾ ಹೇಳಿಕೊಡುತ್ತಿರ...ಮತ್ತೆ ಬದುಕಲ್ಲಿ ಪ್ರಯತ್ನ ವಿಲ್ಲದೆ ಏನು ಸಿಗೊಲ್ಲ ಅನ್ನೊದು ತಿಳಿಸಿದ್ದಿರ

  • @ಶ್ರೇಯಾಪಾಟೀಲ್
    @ಶ್ರೇಯಾಪಾಟೀಲ್ หลายเดือนก่อน +6

    ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಅನಂತ ಧನ್ಯವಾದಗಳು ಅಕ್ಕಾ🙏.ಯಾವುದೇ ಉದ್ಯೋಗ ಮಾಡಲು ಶ್ರದ್ಧೆ,ಅಚಲ ಪ್ರಯತ್ನ ಬಹಳ ಮುಖ್ಯ' ಹಣ ಒಂದು ಭಾಗವಾದ್ರೆ,ಸತತ ಪ್ರಯತ್ನ ,ನ್ಯಾಯಯುತ ವ್ಯವಹಾರ ಒಳ್ಳೆ ಫಲಿತಾಂಶ ಕೊಡುತ್ತೆ.

  • @lathaa1041
    @lathaa1041 หลายเดือนก่อน +7

    ನಮಸ್ತೆ ಮೇಡಮ್... ನೀವು ಹೇಳಿದ ಎಲ್ಲ ಕೆಲಸದ ವ್ಯಾಪಾರ ಚನ್ನಾಗಿದೆ... ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... Tq ಮೇಡಮ್ 🙏🙏💐💐💐🌹🌹🥰🥰🎉👌👌👍👍

  • @abdulbasheer1521
    @abdulbasheer1521 หลายเดือนก่อน +177

    ಬದುಕಲು ಹಲವಾರು ದಾರಿಗಳನ್ನು ತೋರಿಸಿದ ಸಹೋದರಿ ನಿಮಗೆ ನನ್ನ ಪ್ರಣಾಮಗಳು

    • @Vijayalaxmichannel-qo5or
      @Vijayalaxmichannel-qo5or หลายเดือนก่อน

      ​@@shreeshailhunashyal8437mutual divorce on good terms so please don't judge she is really great

  • @indumathisastry7529
    @indumathisastry7529 หลายเดือนก่อน +36

    🙏🌳🌹🌳🙏❤❤❤❤❤❤ ಬದುಕಲು ಎಷ್ಟೋ ದಾರಿಗಳನ್ನು ತೋರಿಸುತ್ತಿರುವ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು❤❤❤🙏🌳🌹🌳🙏

  • @Manjulamp2006
    @Manjulamp2006 หลายเดือนก่อน +97

    Mam ನಂದೇ ಫಸ್ಟ್ like. ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ. ನಿಮ್ಮ ಎಕ್ಸಾಮ್ಗೆ ಬರೋರಿಗೆ ಮನೆ ಮತು ಊಟ ದ ವ್ಯವಸ್ಥೆ ವಿಡಿಯೋ ನೋಡಿ ತುಂಬಾ ಜನಕ್ಕೆ ಹೇಳಿದೆ ನನಗೆ ತುಂಬಾ ತುಂಬಾ ಇಷ್ಟ ಆಯ್ತು ಮತ್ತು ನನಗೂ ಇದೇ ತರಹ ಏನಾದ್ರು ಎಲ್ಲರಿಗೂ help ಮಾಡೋ ಆಸೆ ಇದೇ. ಟ್ರೈ ಮಾಡ್ತಾ ಇದ್ದೀನಿ.

    • @sagar.s1819
      @sagar.s1819 หลายเดือนก่อน +4

      All the best

    • @AJ-fo3hp
      @AJ-fo3hp 25 วันที่ผ่านมา

      ಸೂಚನೆ : ಸಹಾಯಮಾಡಿ ಆದರೆ ಇನ್ನೊಬ್ಬರ ಹಣಕಾಸಿನ ವ್ಯವಹಾರ ವಿಚಾರದಲ್ಲಿ ಸಹಾಯ ಮಾಡಲು ಹೋಗಬೇಡಿ ಉದಾಹರಣೆಗೆ ಸಾಲಕ್ಕೆ ಜಾಮೀನು, ಬ್ಯಾಂಕ್ ಅಥವಾ ಅಂಚೆ ಇಲಾಖೆ ಹಣದ ವ್ಯವಹಾರದಲ್ಲಿ ಸಹಾಯ(ವೃದ್ಯಾಪ್ಯ ವೇತನ, ವಿಧವಾ ವೇತನ ಕೊಡಿಸುವದು ಇತ್ಯಾದಿ ಮಾಡಲು ಹೋಗಬೇಡಿ), ಜಿವ ವಿಮೆಗೆ ಸಹಾಯ ಇತ್ಯಾದಿ ಯಾವುದೇ ರೀತಿಯ ಅನ್ಯರ(ಒಂದು ವೇಳೆ ಬಡವರು ಇದ್ದರೂ) ಹಣಕಾಸಿನ ವ್ಯವಹಾರದಲ್ಲಿ ಸಹಾಯ ಮಾಡಲು ಹೊಗಬೇಡಿ, ವ್ಯವಹಾರದಲ್ಲಿ ಸಹಾಯ ತುಂಬಾ ಅಪಾಯಕಾರಿ.
      ನಿಮ್ಮಲ್ಲಿರುವ ೫ ರೂಪಾಯಿ, ಹತ್ತುರೂಪಾಯಿ,ಅಥವಾ ೧೦೦ರೂಪಾಯಿ ಅಂದರೆ ಕಿಂಚಿತ್ತೂ ಹಣವನ್ನು ದಾನ ಅಂತ ಕೊಟ್ಟುಬಿಡಿ, ನಂತರ ಕೇಳಬೇಡಿ ಆದರೆ ಅವರ ಹಣಕಾಸಿನ ವ್ಯವಹಾರದಲ್ಲಿ ಸಹಾಯ ಮಾಡಲು ಹೋಗಬೇಡಿ, ಅದು ಅಪಾಯಕಾರಿ, ಅವರೆನಾದರೂ ಹಣಕಾಸಿನ ವ್ಯವಹಾರದಲ್ಲಿ ಸಹಾಯಬಯಸಿದರೆ ದಯವಿಟ್ಟು ಕ್ಷಮಿಸಿ ಸಾಧ್ಯವಿಲ್ಲ ಅಂತ ಹೇಳಿ, ಯಾವ ಮುಜುಗರ ಇಲ್ಲದೆ ಸಾಧ್ಯವಿಲ್ಲ ಅಂತ ಹೇಳಿ.
      ಈಗ ಸಹಾಯ ಮತ್ತು ಕರ್ತವ್ಯಗಳು
      ಮೊದಲು ಕರ್ತವ್ಯ (ಕರ್ತವ್ಯ ಅಂದರೆ ಮಾಡಲೆಕಾದ ಕೆಲಸ)
      ಮೊದಲು ನಿಮ್ಮ ಮನೆಯಲ್ಲಿನ ತಂದೆ ತಾಯಿ ಇವರನ್ನು ನೋಡಿಕೊಳ್ಳಿ
      -----
      ಎರಡನೆದು ನಿಮ್ಮ ತಂಗಿ, ಅಕ್ಕ ತಮ್ಮ ಅಣ್ಣ ಕಷ್ಟದಲ್ಲಿದ್ದರೆ ಸಹಾಯಕರಾಗಿ ನಿಲ್ಲಿ(ಸಹಾಯ ಅಂದರೆ ಹಣ, ಬಟ್ಟೆ ಅವರ ಮಕ್ಕಳಿಗೆ ಪುಸ್ತಕ, ಪಾಠಮಾಡುವುದು ಅವರು ಅಶಕ್ತ, ರೊಗ ಪಿಡಿತರಾಗಿದ್ದು, ದೈಹಿಕವಾಗಿ ನ್ಯೂನತೆಗಳಿದ್ದರೆ ನೀವು ಅವರ ದೈನಂದಿನ ಚಟುವಟಿಕೆಗೆ ಸಾಧ್ಯವಾದಷ್ಟು ಸಹಾಯ ಮಾಡಿ)
      ಮೂರನೆಯದು ನಿಮ್ಮ ಸಂಬಂಧಿಕರು ಅಸಹಾಯಕ ಸ್ಥಿತಿ ಅಂದರೆ ಬಡತನ, ರೊಗ, ದೈಹಿಕವಾಗಿ ನ್ಯೂನತೆಗಳು ಇದ್ದರೆ ಸಾದ್ಯವಾದ ಕಿಂಚಿತ್ತ, ನಿಮ್ಮಿಂದ ಪೂರೈಸಬಲ್ಲ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ಪ್ರಮಾಣದಲ್ಲಿ ಇದ್ದರೂ ಆಗಬಹುದು ಒಟ್ಟಿನಲ್ಲಿ ಸಹಾಯ ಮಾಡಿ, ಅದು ಹಮ, ಪುಸ್ತಕ, ಬಟ್ಟೆ, ಪಾಠ, ದೈಹಿಕ ಸಹಾಯ ಎನಾದರೂ ಆಗಬಹುದು ಒಟ್ಟಿನಲ್ಲಿ ಅವರಿಗೆ ಅನೂಕೂಲವಾಗುವಂತಹ ಸಹಾಯ ಮಾಡಿ.
      ನಾಲ್ಕನೆಯದು ನಿಮ್ಮ ಹತ್ತಿರ ಇರುವ ಗೊತ್ತಿರುವ ಬಡವರಿಗೆ ಕಿಂಚಿತ್ತೂ ಆದರೂ ಅವರಿಗೆ ಅನೂಕೂಲ ಆಗುವ ಸಹಾಯ.
      ೧ ಗಂಟೆ ನಿಮ್ಮ ಹತ್ತಿರ ಇರುವ ಯಾವುದೇ ಶಾಲೆ (ಖಾಸಗಿ ಅಥವಾ ಸರ್ಕಾರಿ, ಸರ್ಕಾರಿ ಶಾಲೆ ಇದ್ದರೆ ಒಳ್ಳೆಯದು ಒಂದು ವೇಳೆ ಹತ್ತಿರದಲ್ಲಿ ಯಾವ ಸರ್ಕಾರಿ ಶಾಲೆ ಇಲ್ಲ ಅಂದರೂ ಅಡ್ಡಿಯಿಲ್ಲ ) ನಿಮಗೆ ಬರುವ ಒಂದು ತರಗತಿಗೆ ಉಚಿತವಾಗಿ ಪಾಠ ಹೇಳಬಹುದು ಅದು ೧ ಗಂಟೆ ಮಾತ್ರ ಅಥವಾ ೪೫ ನಿಮಿಷಗಳು
      ಅಥವಾ
      ಮಧ್ಯಾಹ್ನ ೧ ಗಂಟೆಗೆ ನಿಮಗೆ ಗೊತ್ತಿರುವ ಬಡವರ ಮನೆಗೆ ನೀವು ಬೆಳೆದ ತರಕಾರಿಯಲ್ಲಿ ಒಂದು 1/4 ಕೆಜಿಯಷ್ಟು ಕೊಡಿ.
      ಅಥವಾ
      ನಿಮಗೆ ಹೋಲಿಗೆ(tailor) ಕೆಲಸ ಬಂದರೆ ನಿಮಗೆ ಗೊತ್ತಿರುವ ಬಡಮಕ್ಕಳ ಬಟ್ಟೆ ಹರಿದು ಹೋಗಿದ್ದರೆ ಹೋಲಿದು ಕೊಡಿ.
      ಅಥವಾ

  • @jyothih4931
    @jyothih4931 หลายเดือนก่อน +17

    ಕೆಲಸ ಇಲ್ಲದವರಿಗೆ ಸೂಪರ್ ಐಡಿಯಾ ಕೊಟ್ಟ ನಿಮ್ಗೆ ತುಂಬಾ ಧನ್ಯವಾದಗಳು

  • @Shubhayog_13
    @Shubhayog_13 14 วันที่ผ่านมา

    ಏನು ಕೆಲಸ ಇಲ್ಲ ಅನ್ನೋರಿಗೆ ನೀವು ಒಂಥರಾ ಸ್ಪೂರ್ತಿ ಮೇಡಂ ಮನೆಯಲ್ಲೇ ಕೂತ್ಕೊಂಡು ಮಾಡುವಂತ ಕೆಲಸಗಳು ಅದರಲ್ಲೂ ಕಡಿಮೆ ಬಜೆಟ್ ನಲ್ಲಿ ಮಾಡುವಂತಹ ಕೆಲಸಗಳನ್ನು ಹೇಳಿಕೊಡ್ತೀರಾ ತುಂಬಾ ಧನ್ಯವಾದಗಳು🙏🏻👍🏻❤️👌🏻🎉

  • @yeschannel358
    @yeschannel358 หลายเดือนก่อน +19

    Super madam
    ನಿಜ ನೀವು ಹೇಳಿದ್ದು 100%ಸತ್ಯ
    ಬೇಜಾರು ಮಾಡಿಕೊಂಡರೆ ಸಾಧಿಸಲು ಸಾಧ್ಯವಿಲ್ಲ 🙏🙏🙏👍👍👌👌👌

  • @jagadeeshenayaka4721
    @jagadeeshenayaka4721 หลายเดือนก่อน +4

    ಮೇಡಮ್ ನಿಮ್ಮ ಈ ಮಾಹಿತಿಯು ಜೀವನಕ್ಕೆ ತುಂಬಾ ಬೇಕಾಗಿದೆ, ಸರಳವಾಗಿ ಜೀವನ ಸಾಗಿಸಲು ತುಂಬಾ ಉಪಯುಕ್ತ ಮಾಹಿತಿ.

  • @mohantdugli7353
    @mohantdugli7353 หลายเดือนก่อน +2

    💐🎉😊❤🙏ಮಹಿಳಾ ಮಣಿ ರಮ್ಯಾರವರಿಗೆ, ಬದುಕುವ ದಾರಿ ತೋರಿಸುವ ಜನಗಳೇ ಕಡಿಮೇಯಿರುವ ಈ ದಿನಮಾನಗಳಲ್ಲಿ, ಈ ನಿಮ್ಮ ಸಲಹೆ ಹೇಗಿದೆಯೆಂದರೆ, ಸನ್ಮಾರ್ಗದೆಡೆಗೆ ಹೋಗಿ ಬದುಕಿ ಅನ್ನುವ ತಮಗೆ ನನ್ನದೊಂದು ಸಮಸ್ಕಾರ... 🙏🙏❤😊🎉💐...

  • @deepudeepu6984
    @deepudeepu6984 27 วันที่ผ่านมา +2

    ತುಂಬಾ ಧನ್ಯವಾದಗಳು ಅಕ್ಕಾ ಒಳ್ಳೆ ಮಾಹಿತಿ ಕೊಟ್ಟಿದಿರ ಅಕ್ಕ ನನಗೆ ಪೇಪರ್ ಬ್ಯಾಗ್ ಬಿಜ್ನೆಸ್ ಮಾಡಿ ತೋರಿಸಿ ಅಕ್ಕಾ

  • @shivaleela9416
    @shivaleela9416 หลายเดือนก่อน +7

    ನಿಮ್ಮ ಪ್ರಾಮಾಣಿಕ ಪ್ರಯತ್ನ ಮೆಚ್ಚುವಂಥದ್ದು🙏🙏🙏

  • @jyothimanegar-dj3xq
    @jyothimanegar-dj3xq หลายเดือนก่อน +29

    🎉 ಥ್ಯಾಂಕ್ಸ್ ಮೇಡಮ್
    ಸಲಹೆ ,ಸಹಾಯ ಹೀಗೇ ಮುಂದುವರೆಸಿ ಯುವಜನತೆಗೆ 🎉🎉

  • @stanydmello4563
    @stanydmello4563 หลายเดือนก่อน +12

    ನಿಮ್ಮ ಎಲ್ಲಾ ವಿಡಿಯೋದಲ್ಲಿ ಸತ್ಯವಾಗಿ ನುಡಿಯುವ ಮಾತು ನನಗೆ ತುಂಬಾ ನಂಬಿಕೆ.ಧನ್ಯವಾದಗಳು ಹಾಗೂ ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸದಾ ಆಶೀರ್ವಾದ ನೀಡಲಿ ಎಂದು ನನ್ನ ಪ್ರಾರ್ಥನೆ 🙏🏻.ಹೀಗೆಯೇ ಮುಂದುವರೆಸಿರಿ ಎಂದು ನನ್ನ ಪ್ರಾರ್ಥನೆ 🙏🏻🙏🏻🙏🏻

  • @Kalakannadathivlogs
    @Kalakannadathivlogs หลายเดือนก่อน +5

    Super madom nimma ella vidioes nanu nodiddini and nivu obru college huduga karpoora gandhada kaddi madthare banglore nagasandra huduga nanu avara hatra ellana purchase madi use madthidini mam jotege nanu kuda youtuber channel madthirodinda avara product nanna youtube nalli kuda in future share madthini because good product tq❤❤❤

  • @shreekitchenandvlogs
    @shreekitchenandvlogs หลายเดือนก่อน

    ಜೀವನಕ್ಕೆ ಬೇಕಾದಂತ ಒಂದು ಆಧಾರವಾದಂತಹ ಒಂದು ಬಿಸಿನೆಸ್ ಗಳ್ನ ಬಹಳ ಚೆನ್ನಾಗಿ ವಿವರಣೆ ಕೊಟ್ಟು ನಿಮ್ಮ ಅನುಭವದ ಮೂಲಕ ನನಗೆ ತಿಳಿಸಿದ್ದೀರಾ ತುಂಬಾನೇ ಖುಷಿ ಆಯ್ತು ಕೊಡ್ತಾ ಇದ್ದೀರಾ ತುಂಬಾ ಉಪಯುಕ್ತವಾದಂತಹ ವೇದಗಳನ್ನು ಮಾಡ್ತಾ ಇದ್ದೀರಾ ಎಲ್ಲರಿಗೂ ಅನುಕೂಲವಾಗುತ್ತದೆ ಧನ್ಯವಾದಗಳು

  • @shashankshashank3263
    @shashankshashank3263 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಮತ್ತು ಸರಳ ಪರಿಹಾರಗಳನ್ನು ತಿಳಿಸಿದ ನಿಮಗೆ ತುಂಬಾ ಧನ್ಯವಾದಗಳು, ರಮ್ಯಾ, ಅವರೇ.

  • @DrajuGoud-k4l
    @DrajuGoud-k4l หลายเดือนก่อน +8

    ಮೇಡಂ ನಮಸ್ತೆ ಶ್ರೀ ರಮ್ಯಾ ಮೇಡಂ ನೀವು ಹೇಳಿದ ವ್ಯಾಪಾರದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಮೇಡಂ ಆದರೆ ಈಗಿನ ಒಂದು ದಿನಮಾನದಲ್ಲಿ ಪ್ರತಿಯೊಂದು ವ್ಯಾಪಾರವು ಕೂಡಾ ತುಂಬಾ ಕಾಂಪಿಟೇಶನ್ ಇದೆ ಮೇಡಂ ನಮಸ್ತೆ

  • @jobs.777
    @jobs.777 หลายเดือนก่อน +2

    Akka kalamadhyma dalli hakid nimma jivan charitre.
    nannanna tumba yochane maduvante madide
    Nanna prakar namma jana yochane madalla navu i riti phone balake madakobodu anta
    Nija helabekendare nane dinna phone 5 gante use madataini
    So nimma jivana charitre nanage madariyagide
    Thanks akka 🎉🎉🎉

  • @DeepaChachadi-m7f
    @DeepaChachadi-m7f หลายเดือนก่อน +14

    Nim Ella mahiti thumba usefull iratte madam but city nalli irbeku....navu village allirodu namge yavdu business sigta illa

  • @Yadu2016
    @Yadu2016 หลายเดือนก่อน

    Mam...really hats off to you 🙏thank you for inspiring through your words. It's TRUE we should not hesitate to do any work for living. Lots of respect to you 🙏🙏

  • @nagendraranga97
    @nagendraranga97 หลายเดือนก่อน +1

    Hats off to you you have a nice way of presenting things. Your ideas are simple yet very good. Infact people with interest should visit this lady and learn to earn for a decent living.you will also get lot of people to support if you are honest and willing to put effort.

  • @KrishnaNaik-fw7ds
    @KrishnaNaik-fw7ds หลายเดือนก่อน

    ಅಕ್ಕ ನಿಮಗೆ ತುಂಬಾ ಧನ್ಯವಾದ ಗಳು ತುಂಬಾ ಒಳ್ಳೆಯ ಸಂದೇಶ ಇನ್ನು ಇ ತರ ಒಳ್ಳೆಯ ಸಂದೇಶ ಇನ್ನು ಕಳಿಸಿ

  • @madhdhoomadhu3388
    @madhdhoomadhu3388 หลายเดือนก่อน +3

    🙏🏻 ನೀವು ಹೇಳಿದ್ದು ಸರಿ ಮೇಡಮ್ ಬ್ಯುಸಿನೆಸ್ ಐಡಿಯಾ 👍💯

  • @geethaswamy4121
    @geethaswamy4121 หลายเดือนก่อน +2

    ನಿಮ್ಮ ಯೋಚನೆಗಳು ತುಂಬಾ ಚೆನ್ನಾಗಿದೆ ಮೇಡಂ👌👌👌👌

  • @vijayanand7574
    @vijayanand7574 7 วันที่ผ่านมา

    Regarding cloud kitchen.
    Hi mom , I’m from Bangalore, 70 years old I already searching for this food in Bangalore north, near my locality no body is doing, if homely food business is very good for elderly people’s and working bachelors mom.
    This is good advise mom.

  • @vijayalakshmis2274
    @vijayalakshmis2274 24 วันที่ผ่านมา

    ತಾಯಿ ಹೃದಯ ಇರೋ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಅಕ್ಕ.

  • @sujananittur6655
    @sujananittur6655 หลายเดือนก่อน +4

    ಅತ್ತ್ಯುತ್ತಮ ಜೀವನ ಮಾರ್ಗದರ್ಶಿ ವಿಡಿಯೋ....!!

  • @meenaraju6574
    @meenaraju6574 หลายเดือนก่อน +16

    ನಿಮ್ಮ ಆಲೋಚನೆಗಳಿಗೆ hadsof ಮೇಡಂ ನಿಮ್ಮ consonಗೆ ಧನ್ಯವಾದಗಳು ಮೇಡಂ

  • @ShivappaMithare
    @ShivappaMithare หลายเดือนก่อน +1

    ಒಳ್ಳೆಯ ಟಿಪ್ಸ್ ಹೇಳಿದ್ದಿರಿ ಮೇಡಂ ಧನ್ಯವಾದಗಳು 🙏🏻🙏🏻

  • @SureshRajnalkar
    @SureshRajnalkar หลายเดือนก่อน +2

    ನಿಮ್ಮ ಮಾಹಿತಿ ತುಂಬಾ ಚೆನಾಗಿದೆ ಮೇಡಂ. ಥ್ಯಾಂಕ್ಸ್

  • @veenas7588
    @veenas7588 หลายเดือนก่อน +2

    ತುಂಬಾ ತುಂಬಾ ತುಂಬಾನೇ ಚೆನ್ನಾಗಿದೆ ಒಳ್ಳೆ ಒಳ್ಳೆ ವಿಷಯಗಳನ್ನು ಹೇಳಿದ್ದಾರೆ ದಯವಿಟ್ಟು ಎಲ್ಲರೂ ವಿಡಿಯೋ ಅನ್ನು ಪೂರ್ತಿಯಾಗಿ ನೋಡಿ

  • @jesusjourney2934
    @jesusjourney2934 หลายเดือนก่อน +1

    Very good sister nice ideas and low budget to start to be careful and many works you are telling,very usefull for people, LORD JESUS bless you ma

  • @shivarajgogi7611
    @shivarajgogi7611 25 วันที่ผ่านมา

    ಅಕ್ಕ ತುಂಬಾ ಒಳ್ಳೆಯ ವಿಷಯ ಹೇಳಿದಕ್ಕೆ ಧನ್ಯವಾದಗಳು

  • @kushprani0524
    @kushprani0524 23 วันที่ผ่านมา

    👌ನೀವು ಒಳ್ಳೆ ಮಾಹಿತಿ ಕೊಟ್ಟಿದಿರಾ

  • @siddalinga100
    @siddalinga100 หลายเดือนก่อน +11

    ನಿಜವಾಗಲೂ ತುಂಬಾ ತುಂಬಾ ಸಹಾಯಕ ಟಿಪ್ಸ್ ಗಳು. ನಾನು ಪೀಣ್ಯ ಬೆಂಗಳೂರಿನಲ್ಲಿ ಇಂಡಸ್ಟ್ರಿ ಹಾಕಿ ತುಂಬಾ ದೊಡ್ಡ ಪ್ರಮಾಣದಲ್ಲಿ ಲಾಸ್ ಆಗಿದ್ದೇನೆ. ಆ ದುಃಖದಿಂದ ಮತ್ತು ತೊಂದರೆಗಳಿಂದ ಇನ್ನು ಹೊರ ಬಂದಿಲ್ಲ. ನಿಮಗೆ ತುಂಬಾ ಧನ್ಯವಾದಗಳು..

    • @MaheshK-j9d
      @MaheshK-j9d หลายเดือนก่อน

      Bro granite epoxy age manufacturing madi fifty percent laba ede 100 kg hodre 50000 laba.untu

    • @siddalinga100
      @siddalinga100 หลายเดือนก่อน +1

      @MaheshK-j9d ಬ್ರೋ ಡೀಟೇಲ್ಸ್ ಕೊಡಿ.

    • @MaheshK-j9d
      @MaheshK-j9d หลายเดือนก่อน

      @@siddalinga100 bro jiganiyalli.granite.thumba shop ede alli.adike.colour.polishmadbeku.adike.colour.manfacturing.madi.supply.madbekuinvestment.kadime.namma.friend.oBru.2010.15000 investment. Madi evaga.daily.net.profite.5.lack.manthly.4.crore.business.10.erod.kelsakke.aste.adra.bagge.thilkond.trymadi

  • @balarajuavaram4304
    @balarajuavaram4304 29 วันที่ผ่านมา +2

    ಜೀವನ ಮಾರ್ಗದರ್ಶನ ನೀಡುತ್ತಿರುವ ನಿಮಗೆ ಧನ್ಯವಾದಗಳು.

  • @BhanuPriya-o5y
    @BhanuPriya-o5y 10 วันที่ผ่านมา +1

    Thankyou. Somuch. Sister. ❤🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🤝🤝🤝👍👍👍👍👍👍👍👍👍👍👍🙀🙀🙀🙀🙀🙀🙀🙀🙀🙀🙀🙌🙌🙌🙌🙌🙌🙌🙌🙌🙌🙌

  • @devudev422
    @devudev422 29 วันที่ผ่านมา +1

    ಜೀವನ ಸಾಗಿಸಲಿಕ್ಕೆ ಉತ್ತಮ ಮಾಹಿತಿಗಳು ವಂದನೆಗಳು ಸಹೋದರಿ 💕

  • @SHIVEANANDA
    @SHIVEANANDA หลายเดือนก่อน +2

    Monthly avg adults 15. 20 k dudithare nivi manner tea video nodde avg monlty 25-30 k belege dinnake mattu flower, sanje 4-6 turion made - sange bajje pakoda Edna nuvu maddee thingla 1 lakh aram age madbobdu addre namma ego bittu swalpa plan Madi swalpa invest madbeku❤

    • @Nakulmohithvlogs
      @Nakulmohithvlogs หลายเดือนก่อน

      Correct ego bitre mundhe barak aguthe

    • @harishtshp4393
      @harishtshp4393 11 วันที่ผ่านมา

      ಧನ್ಯವಾದಗಳು ಮೇಡಂ ಸಾರ್ವಜನಿಕರಿಗೆ ಉಪಯುಕ್ತವಾದ ಇಂತಹ ವಿಷಯಗಳನ್ನು ತಿಳಿಸಿದ್ದೀರಿ

  • @govindarajukalyani2364
    @govindarajukalyani2364 หลายเดือนก่อน +3

    ತಂಗಿ ತುಂಬಾ ಸೊಂತೋಷ್ 👌👌🙏🙏🙏

  • @ExpandVision1
    @ExpandVision1 หลายเดือนก่อน

    Good motivation sister. Only silly and lazy will think these are silly business. Hard work mentality people will take as challenge and do it. ❤❤❤❤❤❤❤

  • @Bombenaadinahudugi
    @Bombenaadinahudugi 26 วันที่ผ่านมา

    Nijvaglu ತುಂಬಾ ಸಹಾಯ ಮಾಡ್ತೀರಾ ಅಕ್ಕ ❤

  • @chithrakshii99
    @chithrakshii99 หลายเดือนก่อน +1

    Spr akka.
    ಪುದೀನ ಸೊಪ್ಪುಕೊತ್ತಂಬರಿ ಸೊಪ್ಪುವ್ಯಾಪಾರದ ಬಗ್ಗೆ ತಿಳಿಸಿ ಅಕ್ಕ

  • @ashikashi9671
    @ashikashi9671 หลายเดือนก่อน

    Aadhre nimdhu olle solution madam ❤❤

  • @bhavyashreem7247
    @bhavyashreem7247 หลายเดือนก่อน +3

    Nice information video and ಪುದಿನ ಸೊಪ್ಪು bag video madi please

  • @BhimarayaKyatanal
    @BhimarayaKyatanal หลายเดือนก่อน +3

    Tumbha Tumbha Thanks mam Nimma Vidio ge
    EMI Interest Percentage Calculate Bagge Heli Kodi Mam Plz

  • @sandhyarani4883
    @sandhyarani4883 29 วันที่ผ่านมา

    Thank you for video madam. I know saree kuchu designs please show practical business information madam

  • @AyeshaK-hb4sj
    @AyeshaK-hb4sj หลายเดือนก่อน +9

    ಸೋತ ವರಿಗೆ ಉತ್ಸಾಹ ತುಂಬುವ ಮಾಹಿತಿ ದನ್ಯವಾದಗಳು🎉

  • @roopamallikarjun5320
    @roopamallikarjun5320 15 วันที่ผ่านมา

    You are doing divine job mam. 🎉🎉🎉🎉🎉❤❤❤❤❤

  • @praveenbuthello4410
    @praveenbuthello4410 หลายเดือนก่อน

    Excellent plans ... Beautiful ❤️

  • @devarajc4115
    @devarajc4115 หลายเดือนก่อน

    Dear Sister, u r good social service person greatefull yo u 🙏🙏

  • @RaviRavi-nz3sm
    @RaviRavi-nz3sm 5 วันที่ผ่านมา

    ಬದುಕುವ ದಾರಿ ಕಲಿಸುವ ತಾಯಿಗೆ ಕೋಟಿ 🙏

  • @jadoojk8488
    @jadoojk8488 หลายเดือนก่อน

    Good morning mam. Stay blessed always with love and happiness. God bless you and your family. 💐🤝🙏🙏

  • @Lakshmi.G.24
    @Lakshmi.G.24 หลายเดือนก่อน +7

    ನೈಸ್ ಐಡಿಯಾಗಳು.. ರಮ್ಯಾ ಅಕ್ಕ ನಮ್ ಪ್ರಾಡಕ್ಟ್ಸ್ ನಾ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ದಯವಿಟ್ಟು ತಿಳ್ಸಿಕೊಡಿ..😊

  • @AnilKumar-oy3vr
    @AnilKumar-oy3vr 23 วันที่ผ่านมา

    Akka very good information for youngsters, who are doing delivery gobs,I was doing before delivery job

  • @SANJEEVKUMARPARA
    @SANJEEVKUMARPARA 9 วันที่ผ่านมา

    Very nice information madam Thank you

  • @superiormodel893
    @superiormodel893 หลายเดือนก่อน +1

    ನಿಮ್ಮ mindset ❤ superr ಅಕ್ಕ,

  • @ask5573
    @ask5573 9 วันที่ผ่านมา

    ನಿವು ಮತ್ತೊಬ್ಬರಿಗೆ ಸ್ಪೂರ್ತಿ ಯಾಗುತ್ತಿರಿ, ❤

  • @Savi.pakashale-g5o
    @Savi.pakashale-g5o หลายเดือนก่อน +1

    ಅಕ್ಕ ನಾನು ತುಂಬಾ ಸೋತಿದ್ದೇನೆ ಜೀವನಧಲ್ಲಿ ಧಯವಿಟ್ಟು ತುಂಬಾ ಸಾಲ ಮಾಡಿಕೊಂಡು sottidhini ದಯವಿಟ್ಟು ನಿಮ್ಮ ಕಾಲಿಗೆ ಬೀಳುತೀನಿ ನನಗೆ ಒಂದು busnese ಮಾಡಿಕೊಡಿ ನಾನು ನೀಧಾನವಾಗಿ ಸಾಲ ತಿರುಸ್ತಿನಿ plesse akka

  • @umakantpawar7610
    @umakantpawar7610 หลายเดือนก่อน

    Tq medam Bunnies idea very useful idea medam tq 👍🙏🙏

  • @NIKHILMANGALAGATTI
    @NIKHILMANGALAGATTI หลายเดือนก่อน +2

    Thank you thank you thank you so much madam 🙏🙏🙏🙏🙏

  • @Sigmalegendgamer
    @Sigmalegendgamer 5 วันที่ผ่านมา

    New great mam i like you
    But biriyani corner madi thorsi mam night hothu madthini highway ciclali

  • @GeorgeDmello-xb9lh
    @GeorgeDmello-xb9lh หลายเดือนก่อน

    Thank you mam given knowledge for variety of small businesses.

  • @channukubasad5130
    @channukubasad5130 หลายเดือนก่อน +2

    Madam your videos are more inspiarable. Thank you

  • @krishnamani2507
    @krishnamani2507 หลายเดือนก่อน

    Super. Hats off to your creativity

  • @manjularshetty5150
    @manjularshetty5150 24 วันที่ผ่านมา +2

    Mam please cloud kitchen bagge hele... documentation bagge.. start hege madbovdhu antha plzzb🙏

  • @kalaacharya9256
    @kalaacharya9256 29 วันที่ผ่านมา

    Thank you so much u r ideas are soo useful to me ❤

  • @rashminishchaymysuru
    @rashminishchaymysuru หลายเดือนก่อน

    Ramya neevu super👌 nim bagge nan videos allu helidhini ashtu eshta neevu🙏 keep it up

  • @vilasmv502
    @vilasmv502 หลายเดือนก่อน

    🙏🙏🙏thank you for making worth vlogs please continue this kind of vlogs and its a request sister

  • @Aaru4316
    @Aaru4316 หลายเดือนก่อน

    ಸೂಪರ್ ಸಿಸ್ಟೆರ್ ನಿಮ್ಮ ಐಡಿಯಾ ತುಂಬಾ ಚೆನ್ನಾಗಿ ಇರುತ್ತವೆ

  • @prabhuiah6073
    @prabhuiah6073 29 วันที่ผ่านมา

    ಇಲ್ಲಿ ಮನೆ ಊಟ ತಯಾರಿಸಿ cloud kitchen with supplying surrounding Mysore, Mandya & Tubinakare industrial area ಗೆ Supply ನೀಡಬಹುದು

  • @manjuplus2469
    @manjuplus2469 หลายเดือนก่อน +1

    Medam super information 5:34

  • @VitalVital-k1c
    @VitalVital-k1c 22 วันที่ผ่านมา

    Thank you for the good information ri👌🙏❤

  • @vishwasg.a.989
    @vishwasg.a.989 หลายเดือนก่อน

    Medam nimma matu keli tumba santosha vayittu nimmage🙏🙏🙏q🙏🌹

  • @PK-gy4cu
    @PK-gy4cu หลายเดือนก่อน +3

    In Bangalore one car daily wash Rs 500 and two wheeler wash Rs 250 per month

  • @shubhanayak2852
    @shubhanayak2852 หลายเดือนก่อน

    Thankyou for your excellent videos, dear Ramya!
    Please do home biryani business and show.

  • @bhagyalakshmi1227
    @bhagyalakshmi1227 หลายเดือนก่อน

    Thanks madam 🙏, madam Landry mathe iron bage helli. ❤

  • @saisiritayiravvacooking423
    @saisiritayiravvacooking423 27 วันที่ผ่านมา

    Thank you so much sissy biryani madodu mad thorsi

  • @pramodmd2581
    @pramodmd2581 หลายเดือนก่อน +3

    I worked as a home tutor in Bangalore for the students from grade 9 and 10, trust me i earned around 60-65 k per month not only me but also my frnds earning the same amount.

    • @naveenkumar-ni5tv
      @naveenkumar-ni5tv หลายเดือนก่อน +2

      Sir can you please share me your contact details, I am also interested in it, presently with lot of financial difficulties, need ur support

    • @chaitrachaithra-jz1rk
      @chaitrachaithra-jz1rk 27 วันที่ผ่านมา

      What's your qualification sir ...... Don't mind can you tell me. ......

    • @shreevidyapraveen6967
      @shreevidyapraveen6967 20 วันที่ผ่านมา

      ​@@naveenkumar-ni5tvcan u teach chemistry online?

  • @prasadshetty5834
    @prasadshetty5834 หลายเดือนก่อน +1

    Kadime bandavaladalli excellent business idea kottidirra madam.
    Manasiddare nooru marga ide madam.

  • @vinodt5644
    @vinodt5644 หลายเดือนก่อน +2

    Car wash no body will pay Rs 300/- it is for pressure wash with foam.For home wash it is Rs. 50 to 60 per wash.You can charge
    Rs 800 to 1000 per month per car .I am telling this as a car owner what I am paying in Bangalore.

  • @Shankarmurthy-l8c
    @Shankarmurthy-l8c หลายเดือนก่อน +1

    Likes you Appu super hero and family belsssssd you 👭👭🏃🏃👬👬👌💯💯👍💐👫🧑‍🤝‍🧑

  • @vnslifeandliving9645
    @vnslifeandliving9645 หลายเดือนก่อน

    Olle mahiti kottiddakke tumba tumba dhanyavaadagalu mam nimage

  • @prescilladsouza7744
    @prescilladsouza7744 หลายเดือนก่อน

    Good u give good information to the youth. Good job

  • @littlescholars2020
    @littlescholars2020 หลายเดือนก่อน

    Hi, ur video was very informative. Can u pls make a practical approach business of biryani biryani

  • @prakashms8944
    @prakashms8944 หลายเดือนก่อน

    Thank you mam Nice your programme keep it up use full for youths

  • @Karnatakaadugemane
    @Karnatakaadugemane หลายเดือนก่อน +15

    Sis naav ಇರೋದು ಬಿಜಾಪುರ....ನಾನು ಜೋಳದ ರೊಟ್ಟಿ ಮಾಡಿ ಕೊಡುತ್ತೇನೆ pls ಬೇಕಿದ್ದರೆ ಹೇಳಿ

  • @omshri-nn5gn
    @omshri-nn5gn หลายเดือนก่อน +6

    Edella business city nalli work out agatte madam. Navu halli dalli eruvaru. Elli edella nadeyalla mam. Halli ge suit aaguva work from eddare heli.

  • @kamalarn5349
    @kamalarn5349 หลายเดือนก่อน +3

    akka super..... hage mashroom beleyodra bagge information kodi... nan madabeku ankodini

    • @ravikumars7731
      @ravikumars7731 หลายเดือนก่อน

      Don't do mashroom growing business you will get loss do other business

  • @veenam1205
    @veenam1205 22 วันที่ผ่านมา +1

    Mam nanu present trending alli iro stainless steel / anti tarnish jewellery business madbeku anta ankontidini. But heng start madbeku. Wholesale aagi yelli purchase madi madbeku anta gottilla😢 nimge idea iddre please help maadi. 2 years inda ankontidini. Aadrd nang yar guidence illa.😢

  • @rajukr1232
    @rajukr1232 หลายเดือนก่อน +1

    ಸಹೋದರಿ ಗೆ ದನ್ಯವಾದಗಳು

  • @basavarajmbapatil2964
    @basavarajmbapatil2964 หลายเดือนก่อน

    Well said madam🙏🙏

  • @AnthoniJyothi-ri6xf
    @AnthoniJyothi-ri6xf หลายเดือนก่อน +4

    ಹಳ್ಳಿಜನಗಳಿಗೆ ಉಪಯೋಗ ಕೆಲಸ ಮಾಡುವ ವಿಧಾನ ತಿಳಿಸಿ

  • @ShankarSurve-s7x
    @ShankarSurve-s7x หลายเดือนก่อน

    MADUM YOU HAVE WON EVERYBODYS HEART❤

  • @devammam2571
    @devammam2571 หลายเดือนก่อน +4

    Mam Biryani Buisness practical agi madi thorsi please

  • @amilliondreamer6737
    @amilliondreamer6737 หลายเดือนก่อน +1

    Madam Flower business practical madi ತೋರಿಸಿ

  • @ParimalaprapanchaVlogDaddmani
    @ParimalaprapanchaVlogDaddmani หลายเดือนก่อน

    ಬದುಕನ್ನು ಕಟ್ಟಿಕೊಳ್ಳಲು ನೀವೇ ದಾರಿ ದೀಪ ಮಾಡಿ ಕೊಟ್ಟಿದ್ದೀರಿ ಇದು ಒಂದ್ ಹೆಲ್ಪ್ ಮಾಡಿ❤❤❤

  • @jaihindhu3176
    @jaihindhu3176 หลายเดือนก่อน

    Super madam ❤❤🙏🙏