Home Tour-50ಕೋಟಿ ಬೆಲೆಯ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಮನೆ ನೋಡ್ರಿ!-E01-Sigli Basya-Kalamadhyama-
ฝัง
- เผยแพร่เมื่อ 2 มิ.ย. 2024
- Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param
Click on the below link to Subscribe to Kalamadhyama TH-cam Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada TH-camr Kalamadhyama, Kalamadhyam Media Works, KS Parameshwar, Savita Param, Kalamadhyama TH-cam Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Next episode alli, awanu law knowledge beleskolloke yaaw yaaw books study maadidaane annodu Keli, upload Maadi...,.. yesto janaa lawyers ge gottiralla and vaadaa Maadi sotirataare.
Hope ee vyaktina refer madirodu SK Umesh avaru pakka
ಇದು ನಮ್ಮ ಊರು
ಅಪ್ಪ ಮದುವೆಯಲ್ಲಿ ಕೊಟ್ಟ ಬಂಗಾರ ಕಳೆದು ಕೊಂಡು 20 ವರುಷ ಆತು ಸರ್ ಇನ್ನು ಗಳಿಸಲಿಕ್ಕೆ ಆಗಲಿಲ್ಲ ಸರ್ ನಮ್ಮಂತವರ ಶಾಪ ತಾಗದ್ದೆ ಇರುತ್ತಾ ಸರ್ ಪ್ರತಿದಿನ
ತ್
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಅನ್ನೋದಕ್ಕೆ ಬೆಸ್ಟ್ example .
It's shows how Congress government handled the laws and order 60 years..now same thing happening in Karnataka Congress scams corruption pendrive murderers still not taken any action because of muslims vote banks
hmm guru
😂
ನ್ಯಾಯಾಂಗ ವ್ಯವಸ್ಥೆ ಸರಿ ಇದೆ ಅಧಿಕಾರಿಗಳು ಸರಿಯಿಲ್ಲ ಆಗಾದ್ರೆ ಮನಿಷಾ ವಾಲ್ಮೀಕಿ ಅತ್ಯಾಚಾರಿಗಳಿಗೆ
ಇಲ್ಲಿ ಮುಖ್ಯ ವಿಷಯ ನ್ಯಾಯ ಅಲ್ಲ. ಮುಖ್ಯವಾಗಿ ಅವನು ಕಳ್ಳತನ ಮಾಡಿದ್ದು ಭ್ರಷ್ಟಾಚಾರಿ, ಲಂಚ ಕೋರರನ್ನ.. ಯಾರೂ ಕೇಸ್ ಮಾಡಿಲ್ಲ.. 😂😂
ಸರ ನೀವು ಯಾರನ್ನು ಬಿಡಲ್ಲ ಬಿಡಿ ಕಲಾ ಮಾದ್ಯಮ ತಂಡ ಕ್ಕೆ ಧನ್ಯವಾದ ❤,
ಪರಮ್ ಸರ್, ಯಾರೂ ಮಾಡದ ಸಾಧನೆ ನೀವು ಮಾಡಿದ್ದೀರಾ!!
ಅತ್ಯಂತ ಅಪರೂಪದ ಸಂದರ್ಶನಗಳು ನಿಮ್ಮವು..
ಒಂದು ಸಲಹೆ ನಿಮಗೆ.
ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದವರ ಆ ಕ್ಷಣದ ಅನುಭವ..
ಕುಡಿತ ಬಿಟ್ಟು ಬದಲಾದವರ ಈ ದಿನದ ಅನುಭವ ಈ ಎರಡು ಸಂದರ್ಶನ ಅಗತ್ಯವಾಗಿ ಮಾಡಿ ಸರ್
ಇವರ ಸ್ಟೋರಿ ಮೂವೀ ಮಾಡಿದ್ರೆ ಕನ್ನಡ ಚಿತ್ರರಂಗ ಎನ್ ಬಿದ್ದಿದೆ ಇವ್ರ ಸ್ಟೋರಿ ಮಾಡಿದ್ರೆ ಪಕ್ಕ ಹಿಟ್ ಆಗುತ್ತೆ
ಖದೀಮ ಕಳ್ಳರು ಉತ್ತಮ ಗುಣಮಟ್ಟದ ಮನಮುಟ್ಟುವಂತೆ ಚಿತ್ರ ಕಲಾಪೋಷಕರಿಂದ ಮೂಡಿಬಂದಿದೆ,,,, ಸೂಪರ್ ಮೂವೀ,,,,!?🌸🌅
Illa nam heroes ella rich character idre aste opkoladu
ಈ ಕಥೆ ನಾ ಆವಾಗ್ಲೇ ರಾಜಕುಮಾರ್ ಅವರಿಗೆ ಕೊಟ್ಟಿ ಸಿನಿಮಾ ಮಾಡಿದ್ರೆ ಅಪ್ಪಾಜಿ ಅವ್ರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿರೋರು..
@@geniuswould.harishr7309ದೊಡ್ದ gandu ನನ್ಮಕುಲು ಅವ್ನ ಹೋಗ್ಲುತಿಯಲ್ಲೋ ಮಂಗ್ದುಲೇ 😅
@@geniuswould.harishr7309 ega yash avarige kodi
ಒಬ್ಬ ಅದ್ಭುತ ಕಲಾವಿದ,ಗಾಯಕ,
Highest views ಹೋಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ😅
Kalla ರಾಜಕಾರಣಿಗಳಿಗಿಂತ ಇವನು ಎಷ್ಟೋ ಮೆಲುಬಿಡಿ
Pakka no # 1 episode in kalamadyama history
ಪರಶಿವನ ಭಕ್ತ ❤
ಹೇಗೆ ಬದುಕ ಬಾರದು ಎನ್ನುವುದನ್ನ ಸಹ ತಿಳಿದು ಕೊಳ್ಳುವುದು ಬಹಳ ಮೂಖ್ಯ.
ಇವತ್ತಿಗೆ ಕಲಾಮಧ್ಯಮ ಯುಟ್ಯೂಬ್ ನೋಡಿ ಸಾರ್ಥಕ ಆಯ್ತು😅😅😅😊😊😂😂
😂😂😂
Olledu
Yea 👍
S it's a true friend 👍
😂😂😂
ಅದ್ಬುತವಾದ ಮನುಷ್ಯ ನಮ್ಮ ಶಿಗಲಿ ಬಸಪ್ಪ
ಒಂದು ಕೆಜಿ ಬಂಗಾರ ಕೊಡಿ ಅರ್ಧ ಕೆಜಿ ಗಾಂಜಾ ಕೊಡ್ತೀವಿ ಅಂತ ಪೊಲೀಸರು😮
That's good
ಕಳ್ಳರನ್ನು interview ಮಾಡ್ತಾ ಇದಾರೆ ಅಂತ ತಪ್ಪು ಬಾವಿಸಬೇಡಿ... ಅವ್ರ್ ಇಂದ ನು ಒಳ್ಳೇದನ್ನು ಕಲಿಯುವುದು ಇದೆ ex: ನಮ್ಮ ದೇಶದ ಕಾನೂನು ವ್ಯವಸ್ಥೆ,ಸರ್ಕಾರ, ಜೈಲ್ ನಲ್ಲಿ ಇರುವ ಸೌಲಭ್ಯ ನಿಯಮ ಇವೆಲ್ಲವ್ವನು ತಿಳಿಸುತ್ತಾರೆ
Don't take bad people as inspiration
ಏನಪ್ಪ ಬ್ಯಾಡ್ ಪೀಪಲ್ ಹಿಂದೆ ಇನ್ಸ್ಪಿರೇಷನ್ ಆಗಬಾರದು ಮತ್ತೆ ಯಾರಿದ್ದಾರೆ ನೋಡಪ್ಪ ನಮಿಗ್ ಒಳ್ಳೆಯದಾಗಬೇಕು ಅಂದ್ರೆ ನಾ ಒಳ್ಳೆರ್ ಆಗ್ಬೇಕು ಅಂದ್ರೆ ಬುದ್ಧಿ ಯಾರ್ ಹೇಳ್ಕೊಡ್ತಾರೆ ಅನ್ನೋದು ಲೆಕ್ಕ ಅಲ್ಲ ನೀನೆಷ್ಟು ಬುದ್ಧಿ ಕಲಿತೆ ಅನ್ನೋದ್ ಲೆಕ್ಕ @@sundayblogger2868
@@sundayblogger2868
You think every one are good .?
Lot to get experience ..
@@harshav6921We all are agreed to follow certain rules to stay in india, hence we formed constitution. If you break the rules society will keep you away. That's it.
50 koti kaddu badavarige hanchidini anta helidre nambovnu muttala. 1 lac kadrene police rod haktare olage nenapirali
😂
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು
ಶಿಗ್ಲಿ ಬಸಪ್ಪ ಅದ್ಭುತವಾದ ಮನುಷ್ಯ ಕಾಲಮಾಧ್ಯಮ ಪರಮ sir thank you
ನಾನು ಒಳ್ಳೆಯವನು ಬೇರೆಯವರು ಕೆಟ್ಟವರು ಎಂಬ ತಾತ್ಪರ್ಯ ಹುಡುಕುವುದರಲ್ಲಿ ನಮ್ಮೊಳಗೂ ಒಬ್ಬ ಕೆಟ್ಟವನು ಇದ್ದಾನೆ ಅನ್ನೋದನ್ನು ತಿಳ್ಕೊಬೇಕು ಕೆಟ್ಟವರ ಒಳಗೆ ಒಬ್ಬ ಒಳ್ಳೆಯವನು ಇದ್ದಾನೆ ಯಾರ್ಯಾರ ಮನಸ್ಸು ಹೇಗೆ ಹೇಗೆ ನಡೆಸುತ್ತೋ ಹಾಗೆ ವ್ಯಕ್ತಿಯ ಜೀವನ ನಡೆಯುತ್ತೆ ಒಳ್ಳೆ ಶಿಲ್ಪಗಳನ್ನು ಕೆತ್ತನೆ ಮಾಡಿದ ಜಾಗದಲ್ಲಿಯೇ ಕೆಟ್ಟ ಶಿಲ್ಪಗಳು ಇರುತ್ತೆ ಹಾಗೆ ಈತ ಒಂದು ನಿದರ್ಶನ....🙏🙏🙏🙂🙂🙂
The best interview i have seen so for..Hats off to you param sir..Sigli basya very honest person in his life..
He is exposing our system inch by inch
ಕನ್ನಡದ ರಾಬಿನ್ ಹುಡ್ 🙏🏻🙏🏻🙏🏻
It's a clear judgement on our judiciary system
ಇನ್ನೂ ಹೆಚ್ಚು ಹೆಚ್ಚು ಕಳ್ಳರನ್ನು interview ಮಾಡಿ. ಒಳ್ಳೆಯ ಸಂದೇಶ ನೀಡಿ.
ಪರಮ್ ಅವರೇ .... ಸಂದರ್ಶಕರ ಸಣ್ಣ ವೀಡಿಯೋಗಳನ್ನು ಹಾಕುವ ಆ ಸಂಧರ್ಭದಲ್ಲಿ ವೀಡಿಯೋ ಎಡಿಟಿಂಗ್ ಚನ್ನಾಗಿಮಾಡಿ ಹಾಗೆ ನೀವು ಸಂದರ್ಶಿಸುವ ,,, ಕಲಾವಿದರು ಅವರು ಯಾರ ಬಗ್ಗೆ ಹೆಳ್ತೀದಾರೊ ಅವರ ಭಾವಚಿತ್ರ ತೋರಿಸಲು ಪ್ರಯತ್ನಿಸಿ...❤
Great guru'
ಅಲ್ಲ ಗುರು ,,ಅವ್ನು ಕಳ್ತನ ಮಾಡಿರೋದನ್ನು ಹೆಮ್ಮೆ ಇಂದ ಹೇಳ್ಕೊತನಲ್ಲ ಗುರು 😂😂😢😅😅
ಸರ್ ಇದು ನನಗೆ inspiration ವಿಡಿಯೋ ನಾನು ಇನ್ನು ಕಳ್ಳತನ ಮಾಡುತ್ತೇನೆ
😂
🤣🤣🤣ಮಾಡಿ ನಿಮದು ಹೀಗೆ ಒಂದ್ ವಿಡಿಯೋ ಮಾಡೋಣ 😅
Ninage shigle basya nashtu tale bekalla kanappa
Super all the best
ನಾನು ಬರ್ತೀನಿ ಅಣ್ಣ
ನಮ್ಮ ನ್ಯಾಯಾಂಗ ವೆವಸ್ಥೆ ಅದ್ಭುತ 🙏🏻🙏🏻🙏🏻
ಯಡಿಯೂರಪ್ಪ ಮನೆ ಕಳ್ಳತನ ಮಾಡಿದರೂ ಶಿಗ್ಲಿ ಬಸ್ಯನ ವಿರುದ್ಧ ಯಡಿಯೂರಪ್ಪ ಕಂಪ್ಲೆಂಟ್ ಕೊಟ್ಟಿಲ್ಲ 😂😂
Samudhra le one lota neeru odhre en agothe
@@Vishal-8496 dboss anta gandu sperms sigute adrali
Because that is block money
ಕೊಟ್ರೆ ದೊಡ್ಡಕಳ್ಳ ಯೆಡ್ಡಿ ಸಿಗಕೋತನಲ್ಲ 😂😂
ನಿಜವಾಗ್ಲೂ ಬಸ್ಯಾ ಸರ್ ಹೇಳಿದ್ದು ಇವಾಗಿನ ಕಾನೂನು ಹೇಗಿದೆ ಅಂತಾ ವಿವರವಾಗಿ ಹೇಳಿದ್ದಾರೆ 👌👌👌
ಡ್ರೋನ್ ಗಿಂತ ಇವ ಉತ್ತಮ ವ್ಯಕ್ತಿ ಬಿಡಿ
Super
Nim mathu mechide
ಎಲ್ಲದಕ್ಕೂ ಡ್ರೋನ್ ಪ್ರತಾಪ್ ಅವರನ್ನ ಯಾಕ್ ಲಿಂಕ್ ಮಾಡಿ ಮಾತಾಡ್ತಿರ.. ಬಡಲಾಗೋಕೆ ದೇವರು ಅವಕಾಶವನ್ನು ಕೊಟ್ಟರು ಈ ಜನ ಬಿಡಲ್ಲ ಅನಸುತ್ತೆ..
❤😊😮😢😅😂🎉😢😮😅😊
Good one sir. We need such person s
Super Boss nivu.true line ☝️☝️🙏💐
super never i saw like this intevew you are showing present situation in world this is the step for projakeeyee
uppi
Idu guru nijvaad saadane andre 👏👏👏
ಪರಂ be like ; ಹೆಂಗಿದೆ opning ತ್ರೀಲ್.....
😊😊😊😊😊😊😊 alva
Durgavva dyamavvan gudi nam ooru shigli, super sir nivu nam oorigu bandiddu, shigli basyan meet madiddu tumba kushi aytu.
One of the trilling episode of kalamadhyama good work pratham keep up the work.
Honest person basya.
ಇವರ ಹೆಸರು ಮೇಲೆ ಫಿಲಂ ತೆಗೆದರೆ 100 ಡೇಸ್ ಪಕ್ಕ
ಇಂಥವರನ್ನ ಗುರುತಿಸಿದ ಕಲಾ ಮಾಧ್ಯಮಕ್ಕೆ ಧನ್ಯವಾದಗಳು
Intresting
What , wonderful episode and different
ಸರ್ ಇಷ್ಟು ದಿನದ ನಿಮ್ಮ ಎಲ್ಲ ಸಂದರ್ಶನದಲ್ಲಿ ಅತ್ಯುತ್ತಮ ಸಂದರ್ಶನ ಇದಾಗಿದೆ. ನಿಜವಾಗಿ ನಮ್ಮ ಭಾರತ ದೇಶದಲ್ಲಿ ಎಂತಹ ಅದ್ಭುತ ಕಾನೂನು ವ್ಯವಸ್ಥೆ ಇದೆ . ಕಾನೂನು ವ್ಯವಸ್ಥೆಯ ಸರ್ವಾಂಗ ಕ್ಕು 👏👏👏😎😎😎😎🖕🖕
Waiting for this episode sir
ಸೂಪರ್ ಸರ್ ನಮ್ಮೂರಿಗೆ ಸ್ವಾಗತ
ಅನಾಹುತ ಇಂಟರ್ವ್ಯೂವ್
Very good 👍
Welcome to my hometown sir
Very good content and good information❤❤
Kallaragu olleya badalavne beku . yaru yendru e video nannge 👍👍👍parm sir ❤ kalmdyam
ಇದು ಇತಿಹಾಸ ದಲ್ಲಿ ಇತಿಹಾಸ
🤔🙏👍
ಆದಷ್ಟೂ ಜಲ್ದಿ 2nd episode ಬರ್ಲಿ ರಿ 😊
Super kalamadhyama
He is explaining as he is doing a great job
Pujari Shock Param Rock😂😅😂😂 13:50
Its near my home town
It is good to interview different different types of people.
Sir Super
ಸತ್ಯವಾದ ಮಾತು
Nijakku great ee tara normal Janaddu maadiddu tumba Kushi aagide
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವುದೇ ಪ್ರಜಾಪ್ರಭುತ್ವ ಇದು ನಮ್ಮ ದೇಶದ ಸಂವಿಧಾನದಲ್ಲಿ ಇದ್ದ ನ್ಯಾಯಾಂಗ ವ್ಯವಸ್ಥೆ 250 ಕಳ್ಳತನ ಪ್ರಕರಣಗಳು ಇದ್ದರು ನಿರಪರಾಧಿ ಎಂದು ಸಾಬೀತಾಗಿದೆ ಇದು
ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮಾಡಿ......😂 ಎಷ್ಟು ಜನರ ಬಾಯಲ್ಲಿ ಹಾಕಿದ್ದಾರೆ ಕೇಳಿ
😆😂
Thuuuu
😂
😂
❤supr song basya
Road ಬಗ್ಗೆನು ಸ್ವಲ್ಪ ಹೇಳಬೇಕಿತ್ತು ರೊಡ ಕೂಡಾ ಅದ್ಭುತ
100 ku hecchu case swataha vakilara sahaya ilade tave horadi gediruva sadhane.... Ivaru madida kallatana doddadala important kaliyabekirodu without education without help of advocate he appeal the court case its big achievement💪💪💪💪❤❤❤
ಅದೂ ಅಲ್ಲದೇ ಮನಪರಿವರ್ತನೆ ಆದದ್ದಕ್ಕೆಮೆಚ್ಚಬೇಕು...
2222227@@raghavendranaik556
ಅಬ್ಬಾ ಸಿನಿಮಾ ಸ್ಟೋರಿ ಕೇಳಿದಹಾಗೆ ಆಯಿತು ಅಬ್ಬ
Mia 💥💥
ಹೌದ
This episode wonderful
Great episode
ಶಿಗ್ಲಿ ಬಸ್ಯಾ fans club 😍
ಸೂಪರ್ ಬ್ಲಾಕ್ಬಸ್ಟರ್ ಸಂಚಿಕೆ😂🙏🔥🫶
Super anna entha olle vyakthiyinda kanunu.sarskara police entha adagettive antha chennagi artha agutthe..... Ketta police ketta kanunu ketta sarakara olleyavatige kaala ellide..
Guru pakka nqn nim abhimani guru irs story is very interest... 👍
Guruuu benki film story tara idyalla ivn life 🔥🔥
ಇಂಥವರನ್ನು ಸಂದರ್ಶನ ಮಾಡಿ, ಯುವ ಸಮುದಾಯಕ್ಕೆ ಏನ್ ಸಂದೇಶ ಕೊಡೋಕೆ ಹೊರಟಿದೀರಾ Mr. ಪರಮ್ ....
Avara udesha nimge gotilva 😂
ನಮ್ಮ್ ಭಾರತದ ಕಾನೂನು ವೆವಸ್ಥೆ ಹೇಗೆ ಕೆಟ್ಟಿದೆ ಅನುವುದಕ್ಕೆ ಒಂದು ಉದಾಹರಣೆ ಅಣ್ಣ ಈ ಒಂದು ಸಂದೇಶ
ನೋಡಿ ಪೂರಾ ಗೊತ್ತಾಗುತ್ತೆ ನಮ್ಮ police ವ್ಯವಸ್ಥೆ expose ಆಗುತ್ತೆ ಮತ್ತು ಈವನು ಜಗತ್ ಕಿಲಾಡಿ
ಈಗಿನ ಕಾನೂನು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ
Best video Param sir ❤
This is the best sir
ಅಯ್ಯೋ ಎಂಥವರನ್ನು ಪರಿಚಯ ಮಾಡಿ ಕೂಟ್ಟೆ ಗುರೂ😮
This is our dirty Indian law. Enthavarige sikshe agalla ennu politicians ge shiskse agudu namma kanununalli namma brame aste 😅
ಭಯ ಆಯಿತಾ ಆತ ಕಳ್ಳತನ ಬಿಟ್ಟ ಗುರು
ಏನ್ ಮಾತು ನಿಮ್ಮದು ಸಾರ ಧನ್ಯೋಸ್ಮಿ ನಿಮಗೆ ನನ್ನ ಪ್ರಣಾಮಗಳು ಹಾಗೆ ನಿಮ್ಮ ಮೆದುಳಿಗೆ ನನ್ನ ದೀರ್ಗಂಡ ನಮಸ್ಕಾರ
Param ji, wonderful episode. Hats off to Shigli bhasya, he expressed the truth. His look very simple but snatching gold etc.from temples/ houses very horrible. Sakkath guts he got.
Param ji u are awesome fantastic person, NAMASKAR u are interviewing all categories of persons making us to know all types of people’s in this world.
ಹಲೋ ಕಾಲಮಾಧ್ಯಮ, ನೀವು ಇಂತ episode ಹಾಕಿ ಎಲ್ಲರನ್ನು ಕಳ್ಳರು ಮಾಡ್ತೀರೇನು??? 😃😊😊
ರಾಮಾಯಣ serial ನೋಡಿ ರಾಮ ಆಗಿದ್ದಾರಾ
ವ್ಯವಸ್ಥೆ ಸರಿ ಇಲ್ಲಾ... ಇನ್ನು ಇಂಥ ಬಸ್ಯಾನ ಕಥೆ ಯಾವ ಲೆಕ್ಕ...
Very interesting story.
Good video good person mr sigli basyya❤❤
15:35 ಯಾವ ಕಳ್ಳರೂ ಬರದಂತೆ ಗ್ರಿಲ್ ವರ್ಕ್ ಮಾಡ್ಸಿದ್ದಾರೆ 😅
ತಾನೇ ಕಳ್ಳ, ಪರ ರರನ್ನು.ನಂಬ.
😂😂😂
ಇದಕ್ಕೆ ಹೇಳೋದು ನಮ್ಮ ಪ್ರಜ್ವಲ್ ರೇವಣ್ಣ ಭವಾನಿ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಅಂಥ 😭
CORRECT 👌 😁😄😃😀
Good kalamadhyama
Super stori
ಸರ್ ಸರಣಿ ಎಪಿಸೋಡ್ ಗಳಿಗಾಗಿ ಕಾತರದಿಂದ ಕಾಯ್ತಾಯಿದ್ದೇವೆ . ಆದಷ್ಟು ಬೇಗ ಪ್ರಸಾರ ಮಾಡಿ.ಧನ್ಯವಾದಗಳು
ಪರಂ ಸಾರ್ ನೀವು ಕಳ್ಳ ತನ ಮಾಡೋದು ತಪ್ಪಲ್ವ ಅಂತ ಕೇಳ್ಬೇಡಿ, ಬಸ್ಯ ತಾನೇ ವಾದ ಗೆದ್ದ ಮಂದಿ ಇದನ😂😂😂😂
Nija bro
ಸುಪರ್ 👍
Super video sir
ವಿಡಿಯೋ ನೋಡಿ ಪೊಲೀಸ್ ಬಂದ್ರೆ 🙄
ಸಾಕ್ಷಿ ಇಲ್ಲಾ ಅಂದ್ರೆ ಯಾರು ಏನ್ ಬೇಕಾದ್ರು ಮಾಡಬಹುದಾ ?
This is our dirty law, bro
Very interesting interview
ಯಾರನ್ನು ಬಿಡಬೇಡಿ ಸರ್..... ಹುಡುಕಿ ಹುಡುಕಿ ಎಲ್ಲರಿಗೂ ತಿಳಿಸಿ. ... ಲವ್ ಯು ಕಲಾಮಾಧ್ಯಮ..... ❤ಪರಮ್ ಸರ್....
ಏನ್ ಪರಂ ಒಬ್ಬ ಕಳ್ಳನನ್ನು ಕೂಡ ಬಿಡಲಿಲ್ಲವಲ್ಲ ನೀನು! ಇನ್ನು ಯಾರ್ಯಾರ್ನ ಇಂಟರ್ವ್ಯೂ ಮಾಡ್ತೀಯಪ್ಪ 😅
Ivara sadhane bagye nimge gotila simple aagi heltini keli dodd kalla without education tanna swanta sumaru case galana vakilarilade tave nintu court appeal madtare andre adu sadarana sadhane alla nimge madokagata? 🤣🤣🤣
ಕಾಗೆ ಪ್ರತಾಪ್ ಗಿಂತ ಕೆಟ್ಟವನಲ್ಲ
@@Nesara-Ravi sss avanu nambisi mosa madtane
Swalpa respect irli, tell param Sir. Don't tell yean param @HelloShri-hi7ui.
Have decency by giving respect.
Pronounce it well
ಇವನ ಬಗ್ಗೆ ಪೂರ್ತಿ ನೋಡು ಗುರು
ನಿಜವಾದ ಕಳ್ಲ ಕಾಗೆ ಪ್ರತಾಪ
Super interview
Superb sir
Dedle soma love ❤ story kele sir avane gothu edhe 😂😂😂😂😂😂😂😂
Shambu baligar bagge keli uttama kategara avru
ನಮ್ಮ ಇಳಕಲ್ ಪ್ರೊಫೆಸರ್
best episode till now
ಸೂಪರ್ ಸರ್