🙏🍁 ಜೈ ಸನಾತನ ಭಾರತ ಸರ್ ನಿಮ್ಮ ಅದ್ಭುತ ದ್ವನಿಯಲ್ಲಿ ಮಹಾಭಾರತ ಎಲ್ಲಾ ಪಾತ್ರಗಳು ಕಣ್ಣೆದುರು ಬಂದು ನಿಂತ ಹಾಗೆ ಹನಿಸುತ್ತೆ ಸರ್, ಎಷ್ಟು ಮೃದು ಕೋಮಲ ದ್ರೌಪತಿಯ ಕಣ್ಣೆದೇರು ಕಂಡ ಹಾಗೆ ಆಯಿತು ಸರ್, ದ್ರೌಪತಿ ಶ್ರೀ ಭಗವಂತ ಶ್ರೀ ಕೃಷ್ಣನನ್ನು ಕರೆಯುವಾಗ ನಿಮ್ಮ ಅದ್ಭುತ ದ್ವನಿಯಲ್ಲಿ ದುಃಖ ತುಂಬಿ ಬಂದಂತಯಿತು ಅಲ್ವಾ ಸರ್ ಅದ್ಭುತ ಸರ್ ಬರಹ ರಾಗ ಸಂಯೋಜನೆ ಸರ್ 🙏🍁👍👍👌👌👏👏💐
Definitely Great composition and Wonderful Singing... And not to forget the Greatness of Hari Daasaru... Bringing the entire picture of Draupadi's Helplessness and Calling for God in tears... What a great Devotee She is of the Great Lord Shri Krishna Paramatma🙏🙏🙏... . . In life what problem (action)happens to us is only the 10% and what we "react" Becomes the remaining 90%.. For Draupadi's Reaction of "praying" and "calling in tears" for "Shri Mukunda with both hands" while Dusshasana harrassing and undressing her(Draupadi) is the greatest Reaction she could offer in that situation.. Her Trust, Faith and Belif and Devotion and Love for Lord Shri Krishna and the Way Shri Krishna Saves her in response.. Shows how much Devotees mean to God.. Krishna Never leaves the Hands of his Devotees.... Krishna can do anything but can't stay Away from his devotees.. Devotee mean everything to him Wen ever we get problems, instead of complaining and saying God gave problems only to me and all stuff.. We must call out God for help helplessly with devotion... He manifests in some form to get us out of problem.. That is his Promise.. Remember Problems can be converted into Special opportunities to meet the Lord.. Devotion and Trust!!! Jai shri Krishna Radhe Radhe Jai Shree Ram Jai Hanuman
Amma... No words only kruthagnathe , Jai Shree Krishna Radhe Radhe.
ತುಂಬಾ ಚೆನ್ನಾಗಿ ಹಾಡಿದ್ದೀರ ಜೈ ಶ್ರೀ ರಾಮ್ ಜೈ ಶ್ರೀ 🙏🏽🙏🏽
ಸಂಭಾಷಣೆಯ ರೂಪದ ಹಾಡು ಸೊಗಸಾಗಿ, ಮಧುರವಾಗಿದೆ ತಮಗೆ🙏🙏
ನಿಮ್ಮ ಧ್ವನಿ, ಗಾಯನ, ದಾಸರ ಸಾಹಿತ್ಯ ಅಧ್ಬುತ, ಕೊನೆಯಲ್ಲಿ ಭಕ್ತಿ ಭಾವದಿಂದ ಕಣ್ಣಲ್ಲಿ ನೀರು ತುಂಬುತ್ತದೆ.
ಭಾವಪೂರ್ಣವಾಗಿ ಹಾಡಿದ್ದಾರೆ...ಅದ್ಭುತ ಗಾಯನ. ಇದನ್ನು ಕೇಳುವಾಗ ನನಗೆ ಅನಿಸಿತು. ಶ್ರೀ ಕೃಷ್ಣಾಯ ನಮಃ 🙏
ಅದ್ಭುತ ಗಾಯನ. ರಾಗ ಸಂಯೋಜನೆ. ಕರ್ಣಾನಂದ.
ದ್ರೌಪದಿಯ ಮಾನ ಕಾಯ್ದ ನಮ್ಮ ಇಂದಿರಾಮನಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ🙏🥰🥰🥰
ಅದ್ಭುತ ಸಾಹಿತ್ಯ ಮತ್ತು ಅದ್ಭುತ ಧ್ವನಿ.
ತುಂಬಾ ಚೆನ್ನಾಗಿ ಹಾಡಿದ್ದೀರಾ ಸಾಹಿತ್ಯ ಮತ್ತು ಅತಿ ಸುಂದರವಾಗಿದೆ ಕಣ್ಣಲ್ಲಿ ಜಲಗಳ ಧಾರೆಯೆ ಬರುತ್ತಿದೆ
ದನ್ನೋಸ್ಮಿ ಈ ಹಾಡು ಕೇಳುತ್ತಾ ಕೇಳುತ್ತಾ ❤🙏❤️
ನಮ್ಮ ಮನೆ ಯಲ್ಲಿ ಇಡೀ ದಿನ ನಿಮ್ಮ ಹಾಡೇಕೇಳುತ್ತಿದ್ದೇವೆ
🙏🍁 ಜೈ ಸನಾತನ ಭಾರತ
ಸರ್ ನಿಮ್ಮ ಅದ್ಭುತ ದ್ವನಿಯಲ್ಲಿ ಮಹಾಭಾರತ ಎಲ್ಲಾ ಪಾತ್ರಗಳು ಕಣ್ಣೆದುರು ಬಂದು ನಿಂತ ಹಾಗೆ ಹನಿಸುತ್ತೆ ಸರ್, ಎಷ್ಟು ಮೃದು ಕೋಮಲ ದ್ರೌಪತಿಯ ಕಣ್ಣೆದೇರು ಕಂಡ ಹಾಗೆ ಆಯಿತು ಸರ್, ದ್ರೌಪತಿ ಶ್ರೀ ಭಗವಂತ ಶ್ರೀ ಕೃಷ್ಣನನ್ನು ಕರೆಯುವಾಗ ನಿಮ್ಮ ಅದ್ಭುತ ದ್ವನಿಯಲ್ಲಿ ದುಃಖ ತುಂಬಿ ಬಂದಂತಯಿತು ಅಲ್ವಾ ಸರ್ ಅದ್ಭುತ ಸರ್ ಬರಹ ರಾಗ ಸಂಯೋಜನೆ ಸರ್ 🙏🍁👍👍👌👌👏👏💐
ನಾವೆಲ್ಲರೂ ಕೃಷ್ಣ ನಾರಾಯಣನ ಅನುಗ್ರಹ ಪಡೆದಿದ್ದೇವೆ
ಹಾಗಾಗಿ ಈ ಪರಮಾತ್ಮನ ಸ್ಮರಣೆ ❤
ಎಂತಹಾ ಹಾಡು ! ಹೃದಯ ಹುಕ್ಕಿ ಬಾಯಿಲಿಂದ ಮಾತು ಬಾರದಾಗಿದೆ!
ಕಣ್ಣು ತುಂಬಿದ ನಮಸ್ಕಾರ 🙏 ನಮಸ್ಕಾರ 🙏 ನಮಸ್ಕಾರ 🙏
🙏🙏
I got tears by hearing the lyrics written by Purandara Dāsa it is so deep feel when Draupadi prays to Krsna
It's a gem...
ನಿಮ್ಮ ಗಾಯನ ಅದ್ಭುತವಾಗಿದೆ
Sree Acharyarige aneka namaskaragalu 🙏🙏🙏🙏🙏.
ದಾಸರ ಸಾಹಿತ್ಯ ಎಷ್ಟೊಂದು ಅದ್ಭುತ 😌🙇
Are govinda ninnge ninne sari sati thande namo govinda 🙏
Excellent bhakti gayana heage yavathu haduthaeri shubhavagali jai shree krishna
ಕೊಟಿ ಕೊಟಿ ನಮನಗಳು ನಿಮ್ಮ ಪಾದಗಳಿಗೆ🙏🙏🙏💐💐🤗
ನಿಮ್ಮ ಭಾವ ಪೂರ್ಣ ಹಾಡು ಕೇಳುತಿದ್ದರೆ ಚಿತ್ರ ಕಣ್ಣ ಮುಂದೆ ಬಂದು ಕಣ್ಣು ತುಂಬಿ ಬರುತ್ತದೆ, ಹೃದಯ ತಟ್ಟುವ ಗಾಯನ 🙏🙏🙏
Nice song Tupsakri Sreenivas family 🙏🙏🙏🙏 Tupsakri Sreenivas family
Tears roll out of my eyes everytime I listen to this 🙏🙏 We have all been taking so much advantage of that KaruNa samudra with no gratitude 😔😔
True 🙏🏻
Yes 😢😢
Sir its amazing, U r voice is so clear and u will sing very nicely sir.. I will hear every day without miss sir.. ❤
I Love Your Singing sir.
❤
Very nice song Srinivas TUPSAKRi family 🙏🙏🙏🙏 Tupsakri Sreenivas and family and vagishtupsakri family Pune
Jai Shree Krishna ❤
ಬಹಳ ಚಂದವಾಗಿ ಹಾಡಿದ್ದೀರಿ 🙏🙏🙏
ತುಂಬಾ ಮಧುರವಾದ ಹಾಡು ಸರ್ ಧನ್ಯವಾದಗಳು. 🙏🙏
Namonamaha🙏🙏🙏🙏
Athi adhbhuthavaada gaayana 🙏🙏🙏🙏🙏👌👌👌👌👌
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ.... ನಮಸ್ಕಾರ ಗಳು
Very very nice swara maduriya nenada devarige istavada swara dhaniyavadagalu gurugale shubhavagali yavathu heage irali swara❤🎉
Very Very nice ❤
🙏🙏🙏🙏🙏parijatada padava heli kelidavarighe ghora paapava Krishna doora maduva 🙏🙏🙏🙏🙏
Very Very nice 🎉🎉🎉🎉🎉🎉🎉
ಪದಗಳು ತುಂಬಾ ತಪ್ಪಿದೆ
ಹರೇ ಶ್ರೀನಿವಾಸ.ವಂದನೆಗಳು.ಗುರುಗಳೇ.🙏🙏🙏🙏🙏
Excellent, beautiful singing..
We are blessed to hear your wonderful rendering.
God bless you
Thank you!
ಬಹಳ ಬಹಳ ಅದ್ಭುತವಾಗಿ ,ಮನಮುಟ್ಟುವ ಹಾಗೆ, ಭಕ್ತಿಪೂರ್ವಕವಾಗಿ ಹಾಡಿದ್ದೀರ 🙏🙏🙏🙏🙏 ಹರೇ ಕೃಷ್ಣ
🙏🙏
@@daasoham 🙏🙏
ನೀವು ಬೇಗನೆ ಯುಟ್ಯೂಬ್ ನಲ್ಲಿ ಹಾಕಿದಕೆ ತುಂಬಾ ಥ್ಯಾಂಕ್ಸ್
Tumba chennagi bhavapurnavagi hadiddira , vandanegalu 🎉🎉
Ella hadugalu tumba baktipoorvak hadidiri👌👌🙏🙏
Wow wow wow ❤🕉🙏🏻
ನಿಮ್ಮ ಧ್ವನಿ ಅಧ್ಬುತ ಹರೇ ಕೃಷ್ಣ ❤✨
🙏 ಶ್ರೀ ಗುರುಭ್ಯೋ ನಮಃ 🙏🙇🏻♂️🙇🏻♂️🙇🏻♂️
ಬಹಳ ಸುಶ್ರಾವ್ಯ ,ಕೇಳಿ ಪುನೀತರಾದೆವು.
Sir Thumba Channagi Hadidderi Dhanyavadagalu
ಸಾಹಿತ್ಯ ಹಾಕಿ ರಿ ವಿರಿ.ಮಧುರವಾದ ಹಾಡು ಧನ್ಯವಾದಗಳು ಹಾಗೂ ಅನಂತ ನಮಸ್ಕಾರಗಳು ಮಾನ್ಯ ರೇ🙏🙏👌🏼👌🏼🙏🙏
🙏
HARE KRISHNA 🙏🙏🙏🙏🙏🙌🙌
Super ❤❤
🙏🙏🌷🌷ಶುಭ ಏಕಾದಶಿ ಹರಿಸ್ಮರಣೆ ಮಾಡಿ ಧನ್ಯರಾದೆವು
🙏🏾🙌🙌🙌 your voice is another level ಎದೆ ಸೀಳಿ ಹೋಗೋಹಾಗೆ ನಿಮ್ಮ ಹಾಡಿನ ದಾಟಿ
ಅದ್ಭುತವಾಗಿ ಹಾಡಿದ್ದಿರಿ ಸರ್.
Rendition brought the scene before eyes, literally shedding tears.
Jai Shri Krishna
Amazing song and lyrics
Hare Srinivasa 🙏Nama managi daily nema song's very nice thank you very much 😊from Gadwal
Very nice 🎉
Super 👍🙏
🎉tumbha kushi aaitu nim mat keli
ಜೈ ಶ್ರೀ ಕೃಷ್ಣ 😍👏🏻🤍
ತುಂಬಾ ಚೆನ್ನಾಗಿದೆ.
ಸತ್ಯನಾರಾಯಣ ವ್ರತ ಕಥೆ ಹಾಡು (ಸಾಂಪ್ರ ದಾಯ ಹಾಡುಗಳು ) ಪುಸ್ತಕದ ಹಾಡನ್ನು ಒಮ್ಮೆ ಹೇಳುತ್ತೀರಾ.
ಹರೇ ಶ್ರೀನಿವಾಸ
Definitely Great composition and Wonderful Singing... And not to forget the Greatness of Hari Daasaru... Bringing the entire picture of Draupadi's Helplessness and Calling for God in tears... What a great Devotee She is of the Great Lord Shri Krishna Paramatma🙏🙏🙏...
.
.
In life what problem (action)happens to us is only the 10% and what we "react" Becomes the remaining 90%..
For Draupadi's Reaction of "praying" and "calling in tears" for "Shri Mukunda with both hands" while Dusshasana harrassing and undressing her(Draupadi) is the greatest Reaction she could offer in that situation..
Her Trust, Faith and Belif and
Devotion and Love for Lord Shri Krishna and the Way Shri Krishna Saves her in response.. Shows how much Devotees mean to God.. Krishna Never leaves the Hands of his Devotees.... Krishna can do anything but can't stay Away from his devotees.. Devotee mean everything to him
Wen ever we get problems, instead of complaining and saying God gave problems only to me and all stuff.. We must call out God for help helplessly with devotion... He manifests in some form to get us out of problem.. That is his Promise.. Remember Problems can be converted into Special opportunities to meet the Lord..
Devotion and
Trust!!!
Jai shri Krishna
Radhe Radhe
Jai Shree Ram
Jai Hanuman
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ
Thank you for the lovely song. Hara Krishna. You have very lovely voice. I just enjoy all ur songs. Once again thank you sir.
🙏
ತುಂಬಾ ಚೆನ್ನಾಗಿ ಹಾಡಿದ್ದಿರಿ ಗುರುಗಳೇ
🙏🙏🙏🙏🙏🙏🙏🙏🙏🙏🙏🙏 Sharanam Sharanam krishnaya❤❤❤❤❤
ಹಾಡು ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿ ಹಾಡಿದ್ದೀರ ಧನ್ಯವಾದಗಳು 🙏🏿🙏🏿🙏🏿🙏🏿🙏🏿💐
You are simply wonderful, Great Personality 🎨 Please accept my humble obeisances.
Hare srinivasa
Parvati kalyana is nice song Gurugale 🙏👌
Really, really, really! Heart touching song ! I am very fortunate to hear your song. Awesome! Phlasruthi who is giving RANGA ,KRISHNA 🙏🙏🙏🙏🙏🙏🙏🙏🙏🙏🙏🙏🙏
बहुत ही सुंदर तरीके से गाया है। अद्भुत
Jai Shreeram
ತುಂಬಾ ಚೆನ್ನಾಗಿ ಹಾಡಿದ್ದೀರ
Jai Ganeshya namaha
ಆಹಾ ನಿಮ್ದು ಎಲ್ಲಾ ಅಪರೂಪದ ಹಾಡುಗಳು ಇರುತ್ತವೆ
👌👌👌🙏
ನಿಮ್ಮ ಆಶೀರ್ವಾದ..🙏🙏
Sri kunti stuti haadu with lyrics haadi gurugale 🙏 🙏
Sri Draupadi mathye namo namaha 🙏🙏🙏🙏🙏🙏🙏🙏🙏🙏🍋🍒🍊🌼🍏🌷🍓💮🍈🏵🍇🥀🍎🌹🌸⚘🌺🌻
Thanku
I like this song 🎉
venugopala khatavare namaskaragalu .nimma stothra hadugalu rumba channagide naavu dinaa kheltivi
ondu prathane neevu brahmasutra namavali mele ondu audio cassette madiri pooja time nalli kellake channaga irutadde hyderabad
Beautiful singing 🙏🙏🙏
Very meaningful songs
Omsairam
ಅತಿ ಸುಂದರ ಸ್ವರ ಹಾಡು 🙏
Hari om 🕉
Adbhuta vaagide dhanya dhanya 🙏🙏🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಾರೆ 🙏🙏
Wonderful
🙏Excellent 👌👌👋👋
Dhanyavadagalu 🙏🙏🙏🙏sogasagi moodi bandide
Really ultimate sri krishna
Sooper 🙏🏼🙏🏼🙏🏼
ಎಷ್ಟು ಚಂದ ಬರೆದಿದ್ದಾರೆ ದಾಸರು ಅಷ್ಟೇ ಚೆನ್ನಾಗಿ ಹಾಡಿದ್ದೀರಿ
🙏
ಅಪರೂಪದ ಹಾಡು; ಚೆನ್ನಾಗಿ ಹೇಳಿದ್ದೀರಾ🙏 ಆದರೆ ಸರಿಯಾದ ಸಾಹಿತ್ಯ ಅಳವಡಿಸಿಲ್ಲ. ದ್ವಿತೀಯಾಕ್ಷರ ಪ್ರಾಸ ಕೆಲವುಕಡೆ ಭಂಗವಾಹಿದೆ
ನಮಸ್ತೆ, ಆ ಕೆಲವು ಕಡೆ ಯಾವುವು ಎಂದು ತಿಳಿಸಿದರೆ ನಿಮ್ಮ ಅಭಿಪ್ರಾಯ ಸ್ಪಷ್ಟವಾಗುತ್ತದೆ
ಧನ್ಯವಾದಗಳು
SHREE KRISHNAYA NAMAHA 🌹🌹🌹🌹🌹🌹🙏🏻🙏🏻🙏🏻🙏🏻🙏🏻
Suuuuper sir
Innu intha hadanna hadi
Great songthamk thank u Tupsakri Sreenivas and vagishtupsakri family 🙏 7:35
Thanks tupsakri sree nivas family 4:50
No words to express....awesome
🙏🙏
👌👌