Sri Sudama Charitre | Harapanahalli Bheemavva | With Lyrics

แชร์
ฝัง
  • เผยแพร่เมื่อ 27 ม.ค. 2025

ความคิดเห็น • 565

  • @sreeraksharanjith2646
    @sreeraksharanjith2646 4 หลายเดือนก่อน +30

    Whenever I listen to this I get tears , how krishna bless one who believes unconditionally, I too experienced his miracles in my life... Krishna Krishna krishna

  • @krenuka1917
    @krenuka1917 2 ปีที่แล้ว +68

    ಎಷ್ಟು ಒಳ್ಳೆಯ ಸಾಹಿತ್ಯ. ಪದಗಳ ಜೋಡಣೆ ಅದ್ಭುತ. ಕಣ್ಣ ಮುಂದೆ ಕತೆಯ ದೃಶ್ಯಗಳೆಲ್ಲ ಬಂದು ಹೋದ ಹಾಗೆ ಅನಿಸಿತು. ಹಾಡುಗಾರಿಕೆ ಅತಿ ಸುಮಧುರ. 👌🙏🙏

    • @muralikulkarni7218
      @muralikulkarni7218 2 ปีที่แล้ว

      Very very nice

    • @HomekitchenHarsha
      @HomekitchenHarsha 2 ปีที่แล้ว

      th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ

    • @HomekitchenHarsha
      @HomekitchenHarsha 2 ปีที่แล้ว

      @@muralikulkarni7218 th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ

    • @karunaatgur8393
      @karunaatgur8393 2 ปีที่แล้ว +3

      V. Nice song nd sung beautifully 🙏🙏

    • @lakshmipriyapradeep5240
      @lakshmipriyapradeep5240 ปีที่แล้ว +2

      🙏🙏🙏🙏🙏

  • @rajurajaram8227
    @rajurajaram8227 2 ปีที่แล้ว +21

    kannalli neeru thumbide,gantalu gadgadavagide.shabdagalu sikktilla varnisalu. kaayo karunanidhe krishna nannappa🙏🙏

    • @HomekitchenHarsha
      @HomekitchenHarsha 2 ปีที่แล้ว

      th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
      ಪ್ಲೀಸ್ ಲಿಂಕ ನೋಡಿ

    • @nagaveniks2280
      @nagaveniks2280 2 หลายเดือนก่อน +1

      😢😢

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 9 หลายเดือนก่อน +49

    ದೈವೀ ಪ್ರೇರಣೆ ಇದ್ದಾಗ ಮಾತ್ರ ಇಂಥ ಸಮೃದ್ಧ ಸಾಹಿತ್ಯ ಕಾವ್ಯ ಸಾಧ್ಯ.ಅತೀ ಸುಂದರ.

  • @sdrsdrsdr7372
    @sdrsdrsdr7372 11 หลายเดือนก่อน +8

    ಅದ್ಬುತ ರಚನೆ ಅದ್ಬುತ ಗಾಯನ. ನಮಸ್ಕಾರ ನಿಮ್ಮ ಪಾದರವಿಂದಗಳಿಗೆ

  • @GeethaRNaik
    @GeethaRNaik ปีที่แล้ว +5

    ಪೂರ್ವಜರು ಬರೆದ ಸಾಹಿತ್ಯವನ್ನು ಮನಮುಟ್ಟುವಂತೆ ಸುಂದರವಾಗಿ ಹಾಡಿ ನಮ್ಮಂತಹ ಪಾಮರ ಭಕ್ತರಿಗೆ ಕೇಳುವ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ಮಾಡಿದ ತಮಗೆ ಅನಂತ ಅನಂತ ಧನ್ಯವಾದಗಳು.

  • @shobhanagaraj6916
    @shobhanagaraj6916 2 ปีที่แล้ว +31

    ದಾಸ ಸಾಹಿತ್ಯಕ್ಕೆ ಸಾಟಿಯೇ ಇಲ್ಲ, ಹರಪನಹಳ್ಳಿ ಭೀಮವ್ವಗೆ ನಮಸ್ಕಾರ 🙏🏼
    ಕೇಳ್ತಾ ಕೇಳ್ತಾ ಕಳೆದೇ ಹೋಗ್ತೀವಿ, ಕಣ್ಣೀರು ತಾನಾಗೇ ಹರಿಯುತ್ತೆ. ಅದ್ಭುತ ಹಾಡುಗಾರಿಕೆ

  • @naguMMsai7318
    @naguMMsai7318 ปีที่แล้ว +7

    ಕಣ್ಣೀರು ತುಂಬಿ ಬಂತು......awsm lyrics and the singer is just awsm....ಭಕ್ತ ವತ್ಸಲ ನಮ್ಮಪ್ಪ ಶ್ರೀ ಕೃಷ್ಣಾ❤❤❤ sir ನಿಮ್ಮ ದೈವಿಕ ಕಂಠಕ್ಕೆ ನನ್ನ ಕೋಟಿ ನಮನಗಳು❤❤❤

  • @kasturim5311
    @kasturim5311 ปีที่แล้ว +7

    ಅತ್ಯಂತ ಸುಂದರವಾಗಿ ಹಾಡಿದ್ದೀರಿ ನಿಮಗೆ ನಿಮ್ಮ ಸಾಹಿತ್ಯಕ್ಕೆ ಅನಂತ ಧನ್ಯವಾದಗಳು

  • @chandravathig6941
    @chandravathig6941 2 ปีที่แล้ว +17

    ಗೋವಿಂದನ ಕರುಣೆ ಅಪಾರ ಈ ಸುಂದರವಾದ ಪದ್ಯವನ್ನು ಕೇಳುತ್ತಿದ್ದರೆ ಕಣ್ಣಿನಲ್ಲಿ ಆನಂದಬಾಷ್ಪ ಸುರಿಯುತ್ತದೆ .ಆ ಮಾಧವನನ್ನು ನೋಡಲು ಎಷ್ಟು ಕಾಲ ಬೇಕೋ ತಿಳಿಯೋಲ್ಲ .🙏🙏🙏🌼🌼

    • @HomekitchenHarsha
      @HomekitchenHarsha 2 ปีที่แล้ว

      th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
      ಪ್ಲೀಸ್ ಲಿಂಕ ನೋಡಿ

    • @chandrikakm4949
      @chandrikakm4949 2 ปีที่แล้ว +1

      👌🙏

    • @subbalakshmiv1405
      @subbalakshmiv1405 ปีที่แล้ว

      bi
      seen bbye veer feel vt q

  • @srilakshmi8990
    @srilakshmi8990 10 หลายเดือนก่อน +8

    Dhanyosmi...🙏🙏🙏💐
    Sri Hari bless you appaa...🙏💐

  • @padmadeshpande90
    @padmadeshpande90 2 ปีที่แล้ว +16

    ಅದ್ಭುತವಾದ ಕಂಠ ಈ ಚಾರಿತ್ರ ಕೇಳುವಾಗ ಕಣ್ಎದೂರಿಗೆ ಕಂಡಂತಾಯಿತು.ಇದನು ಮಾಡಿದವರಿಗೆ ಅನಂತಾನಂತ ನಮಸ್ಕಾರಗಳು

    • @a.g.ramadevimanjunath5558
      @a.g.ramadevimanjunath5558 2 ปีที่แล้ว

      👌👌👌👌🙏

    • @HomekitchenHarsha
      @HomekitchenHarsha 2 ปีที่แล้ว

      th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
      ಪ್ಲೀಸ್ ಲಿಂಕ ನೋಡಿ

    • @shreelakshmi9498
      @shreelakshmi9498 11 หลายเดือนก่อน

      1​@@a.g.ramadevimanjunath5558

  • @Shantharajal
    @Shantharajal 8 หลายเดือนก่อน +11

    🙏🏼👌🏼♥️👍🏼ಕೇಳಲು ಇಂಪಾಗಿದ್ದು, ಅರ್ಥಪೂರ್ಣವಾಗಿದೆ
    ಪ್ರತಿಯೊಬ್ಬರು ಕೇಳ ಬೇಕು. ಜಗತ್ತಿನಲ್ಲಿ ಸ್ನೇಹ ಎಷ್ಟು ಮುಖ್ಯ ಎಂದು ಈ ಚರಿತ್ರೆ ತಿಳಿಸಿ ಕೊಡುತ್ತದೆ... 🌷👏🏼♥️👏🏼🌷🙏🏼🙏🏼👌🏼👌🏼👌🏼👌🏼

  • @sudhindrabukkebag7502
    @sudhindrabukkebag7502 2 ปีที่แล้ว +4

    ಹೆಜ್ಜೆ ಹೆಜ್ಜೆಗೂ ಚಿತ್ರ ಬದಲಾದಂತೆ ಹೊಸ ಚಿತ್ರ ಕಣ್ಣು ಮುಂದೆ ಬಂದು ನಿಲ್ಲುವಷ್ಟು ಸ್ಪಷ್ಟ ಸರಳ ಕನ್ನಡದಲ್ಲಿ ನಮ್ಮಂತಹ ಪಾಮರರ ಕೈ ಎಟಕುವಷ್ಟು, ಭಕ್ತಿ ಹುಟ್ಟಿಸುವಷ್ಟು ಸರಳ ಕನ್ನಡದಲ್ಲಿ ರಚಿಸಿದ ಭಾಗವತ ಪುರಾಣದ ಉಪಕಥೆ ಇನ್ನೊಂದಿಲ್ಲ.
    ಚೆನ್ನಾಗಿ ಹಾಡಿದ್ದಿರ. ದೇವರು ನಿಮಗೆ ಒಳ್ಳೆಯದು ಮಾಡಲಿ

    • @daasoham
      @daasoham  2 ปีที่แล้ว

      🙏🙏

  • @jayashreeammannaya6613
    @jayashreeammannaya6613 9 หลายเดือนก่อน +2

    ಅದ್ಭುತ ಕಂಠಸಿರಿಯಲ್ಲಿ ಸ್ಪಷ್ಟ ಗಾಯನ ಹರಿಭಕ್ತಿ ಯಲ್ಲಿ ಮಿಂದೆದ್ದ ಅನುಭವ

  • @geetanandini2164
    @geetanandini2164 11 หลายเดือนก่อน +4

    ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ.

  • @balaramagowda3182
    @balaramagowda3182 2 ปีที่แล้ว +5

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ!!
    🙏🙏🙏🙏🙏
    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @ravindradas1974
    @ravindradas1974 หลายเดือนก่อน +2

    I had overcome many obstacles after hearing to this beautiful charite of Sudhama and Krishna friendship.

  • @narayanrao5375
    @narayanrao5375 ปีที่แล้ว +5

    J.Bellari. VERY NEATLY PRESENTED ATTRACTIVE BHIMAVAANA KRUTHI. HATS OFF. SHUBHAMASRHU.

  • @shridevikulkarni5448
    @shridevikulkarni5448 2 ปีที่แล้ว +4

    ಭಾರಿ ಚಂದ ಹಾಡಿರಿ ಒಂದು ಚಲನಚಿತ್ರ ನೋಡಿದ ಹಾಗೆ ಅನಿಸಿತು. 🙏🙏🙏🙏🙏🙏

  • @raviaithal9067
    @raviaithal9067 2 ปีที่แล้ว +4

    ಸುಧಾಮ ( ಕುಚೇಲ) ಚರಿತ್ರೆ
    ಕೇಳಿ ಮನಸ್ಸಿಗೆ ತುಂಬಾ
    ಸಂತೋಷ ವಾಯಿತು.
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಸಮಸ್ತ ಜನರಿಗೆ
    ಒಳ್ಳೆಯದಾಗಲಿ
    ನಮೋ ನಮಃ
    🌹🙏🌹

  • @shreenivastupsakri3048
    @shreenivastupsakri3048 ปีที่แล้ว +4

    Super madhwa song TUPSAKRi Sreenivas family 🆗🙏🙏

  • @haleshangadi
    @haleshangadi 11 หลายเดือนก่อน +7

    ಜಗವು ಶ್ರೀ ಕೃಷ್ಣ ನಾರಾಯಣನ ಅನುಗ್ರಹದಿಂದ ಸುಭೀಕ್ಷವಾಗಿರಲೀ... ಹರೇ ರಾಮ

  • @rupasundar6990
    @rupasundar6990 2 ปีที่แล้ว +9

    We all blessed to listen this sudama charitre that to from our Swamiji's melodious voice 🙏🏻🙏🏻🙏🏻

    • @siddharthmdavse1271
      @siddharthmdavse1271 2 ปีที่แล้ว +1

      This is not sung by Swamiji... it's sung by Venugopal Khatwakar

  • @yumaboccsa
    @yumaboccsa 2 ปีที่แล้ว +9

    ಅತ್ಯುತ್ಕೃಷ್ಟ ಸಾಹಿತ್ಯ, ಹೃದ್ಯ ಸನ್ನಿವೇಶಗಳು 🙏💖 ಯಥಾ ಪ್ರಕಾರ, ತಮ್ಮ ದಿವ್ಯ ಕಂಠದ ಪ್ರಸ್ತುತಿಯಿಂದ , ಭಕ್ತ್ಯಾಶೃಧಾರೆಯ ಅನುಭೂತಿ 🙏😭💖

  • @sphiremath5997
    @sphiremath5997 ปีที่แล้ว +4

    ತುಂಬಾ ಇಂಪಾಗಿ ಮನಕ್ಕೆ ಮುದ ನೀಡುವ ಸಂಗೀತ ದ್ವನಿ ನಿಮ್ಮದು 🎉❤

  • @annapoojary977
    @annapoojary977 4 หลายเดือนก่อน +5

    Very Very nice 🎉

  • @konchadysabithashenoy5340
    @konchadysabithashenoy5340 2 ปีที่แล้ว +4

    ಅತಿ ಸುಂದರ. ಹಾಡುಗಾರಿಕೆ ಹಾಗೂ ಸಾಹಿತ್ಯ. ಹರೇ ಕೃಷ್ಣ🙏

  • @chandrikakm4949
    @chandrikakm4949 2 ปีที่แล้ว +1

    Sudhama charitreyenna kannina yedurige thorisibittidiri
    Thumba chennagide haadiddiri 👌👌🙏💐

  • @varadacharyakaranam4768
    @varadacharyakaranam4768 2 ปีที่แล้ว +1

    Msat ಬಹಳ ಚೆನ್ನಾಗಿ ಆಗಿದೆ
    Kanninamunde bandante ide
    Sahitya hagu gaayana
    ದಾರಿಯಲ್ಲಿ ಬೆಳೆದ ಹೂ ತುಳಸಿ ಯನ್ನು ಕೃಷ್ಣ ನಿಗೆ ಸಮರ್ಪಣೆ madta madta ಹೋದ ವರ್ಣನೆ ಮೈ jhum antade 🙏🙏🙏👌👌👌

    • @daasoham
      @daasoham  2 ปีที่แล้ว

      ಶಿರಸಾ ಪ್ರಣಾಮಗಳು ... 🙏🙏🙏

  • @sukanya5471
    @sukanya5471 3 หลายเดือนก่อน +1

    Adbhutavagi hadidiri🎉

  • @padmamohan1816
    @padmamohan1816 4 หลายเดือนก่อน

    Harapanah LLI very good Patta Tumba chane de prill Namostu Krishana. Muddu Edhade ❤🎉😊😮

  • @kavitagh7167
    @kavitagh7167 2 ปีที่แล้ว +1

    Nim dhunialli sudhama chiritre tumba adbutavagi badide guruji

  • @prakrutiom8845
    @prakrutiom8845 2 ปีที่แล้ว +2

    ಅದ್ಭುತ ಸಾಹಿತ್ಯ, ಹಾಡುವಿಕೆಯು ಚಂದವಾಗಿದೆ, ಕೇಳಲು ಸುಮಧುರವಾಗಿದೆ👌👌👌👌👏👏👏👏💐💐💐💐

  • @GururajBN
    @GururajBN 9 หลายเดือนก่อน +2

    ತುಂಬ ಸುಂದರವಾಗಿ ಹಾಡಿದ್ದೀರಿ.👌

  • @kishorkulkarni7035
    @kishorkulkarni7035 2 ปีที่แล้ว +4

    Hare Om🙏
    Tubaa chanagede
    Kelata edra kelata ne era beku anasute

  • @heman8993
    @heman8993 2 ปีที่แล้ว +1

    Adbutavagide nimma Gayana Sudama charitre keli janma pavana aithu👌👌👍👍🙏🙏

    • @hemalathadp2360
      @hemalathadp2360 2 ปีที่แล้ว

      ಸುಧಾಮ ಚರಿತ್ರೆ ಕೇಳಿ ಸಂತೋಷ ಆಯಿತು

  • @bharatimathad4042
    @bharatimathad4042 2 ปีที่แล้ว +1

    Neevu haadida ella haadu chritregalahaadu arthagabritavaagiddu ennu kelabeekenisuvante eva.
    Haagu nimma saralawaagi sampradayadahaaduimpaagi
    Haadi nammellaranu santosh paduvanate maadiruviri nimage
    Tumba tumbaa dhanyawaadagalu.

  • @shriramma6385
    @shriramma6385 8 หลายเดือนก่อน +4

    My mother singing this when I am childhood. FROM SHRIRAM MADHAVARAO AYACHIT

  • @sharadapallavi9237
    @sharadapallavi9237 3 หลายเดือนก่อน +1

    Sudhama Chritre Very good Voice Bhakti

  • @krishnadeshpande9022
    @krishnadeshpande9022 2 ปีที่แล้ว +4

    ಒಳ್ಳೆಯ ಹಾಡು ಹಾಗೂ ಸಂಗೀತ ದನೃ ವಾದಗಳು

  • @smitagh4516
    @smitagh4516 5 หลายเดือนก่อน +2

    ಅತೀ ಸುಂದರವಾಗಿ ಹಾಡಿದ್ದೀರಿ 🙏🏻🙏🏻🙏🏻🙏🏻🙏🏻

  • @krishnamurthymysore3425
    @krishnamurthymysore3425 2 ปีที่แล้ว

    Thumba chennagi moodibandha sahithya jothege uthamavagi kannige kattuvanthe hadidha kavige namskaragalu, Sri Krishnarpana masthu.

  • @kanakiK
    @kanakiK 6 หลายเดือนก่อน

    ಗೋವಿಂದ ನ ಈ ಪದ ತುಂಬಾ ಸುಂದರ ವಾಗಿ ಮೂಡಿ ಬಂದಿದೆ ಸ್ವರ ತುಂಬಾ 👌🏻👌🏻👌🏻💐💐

  • @praneshkulkarni6584
    @praneshkulkarni6584 2 ปีที่แล้ว +2

    ಹರೇ ಕೃಷ್ಣ 🙏. ಸೊ ಮೆಲೋಡಿಯಸ್. ಧನ್ಯವಾದಗಳು.

  • @shridhar5512
    @shridhar5512 ปีที่แล้ว +1

    Wow! very nice, sweet voice excellent song. Thank you....

  • @shrilekhakulkarni7819
    @shrilekhakulkarni7819 2 ปีที่แล้ว +2

    ತುಂಬಾ ಸುಂದರವಾದ ಕ್ಕಷ್ಟ ಸುದಾಮನ ಕಥೆ ಕೇಳಿ ಮನಕೆ ಆನಂದ ‌ಶಾಂತಿ ಆಯಿತು 🌹🙏🙏🙏🙏🙏🌹

  • @geethamadhusudhan536
    @geethamadhusudhan536 2 ปีที่แล้ว +2

    "Adhbutha varnane " keltha idhare Ananda Maya thumba chennagide. Dhanyawadagalu 🙏🙏💐🌷

  • @somannasetty1618
    @somannasetty1618 ปีที่แล้ว +2

    Very beatifull song with good lyrics beautiful music thanksto harapanahalli bheem avva

  • @veenugopal9677
    @veenugopal9677 ปีที่แล้ว +4

    Sweet voice v r forgetting everything by hearing u rs sound really

  • @bhagyalakshmi1786
    @bhagyalakshmi1786 2 ปีที่แล้ว

    Awesome 👌 wonderful! Heart touching. ಅಧ್ಭುತ ಹಾಡು.ಅಮೋಘವಾದ ಸಾಹಿತ್ಯ. ಕಣ್ಣು ತುಂಬಿದಾಗ ಮಾತುಗಳಿಂದ ಹೇಳಲು ಸಾಧ್ಯವಿಲ್ಲ. ಹೃದಯಪೂರ್ವಕ ನಮಸ್ಕಾರ. 🙏🙏🙏🙏🙏🙏🙏
    60 ವರ್ಷಗಳು ಆಯಿತು.ಆವಾಗ ನಮ್ಮ ಅಜ್ಜಿ ಸುಧಾಮನ ಕಥೆ ಹೇಳುತಿದ್ದಳು. ಈತರಹದ ಹಾಡು ಕೇಳಲು ಅವಕಾಶ ಇದ್ದಿಲ್ಲ. ನಮ್ಮ ಅಜ್ಜಿಗೆ ಹೋದು ಇಲ್ಲ. ಆದರೂ ಅವರಿಗೆ ಬಾಯಿಗೆ ಎಲ್ಲಾ ಬರುತ್ತಿತ್ತು.🙏

  • @prabhakarpuranam2159
    @prabhakarpuranam2159 6 หลายเดือนก่อน

    Super voice. Thanks.
    Om namo bhaghavathe vasu devaya.

  • @kalpanabhat6814
    @kalpanabhat6814 2 ปีที่แล้ว

    👌🙏🙏🙏 ಚೆನ್ನಾಗಿದೆ.
    ಧನ್ಯವಾದಗಳು
    ನಾವು ಚಿಕ್ಕವರಿದ್ದಾಗ ಈ ಕಥೆಯನ್ನು ಭಿನ್ನವಾಗಿ ಹಾಡಿದ್ದು ಕೇಳಿದ್ದೆ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಕೋದಂಡರಾಘವ ...... ಎಂದು ಆರಂಭ
    ದಯಮಾಡಿ ಅದನ್ನೂ ಹಾಡಿ🙏

  • @doortonaturefoodnmore9447
    @doortonaturefoodnmore9447 19 วันที่ผ่านมา

    ಹರೆ ರಾಮ ಹರೆ ಕ್ರಿ ಷ್ಣ ಕ್ರಿ ಷ್ಣ ಕ್ರಿ ಷ್ಣ ಹರೆ ಹರೆ ವರ್ಣ ನೆ ಮಾಡಲು ಶಬ್ದಗಳಿಲ್ಲ🌿🌷🍁🌻🙏🙏

  • @renukarao5298
    @renukarao5298 ปีที่แล้ว +5

    Very divine soothing voice,
    really mesmerizing to hear your songs .dhanyavaadagalu

  • @rekhalr7558
    @rekhalr7558 2 ปีที่แล้ว +5

    ಸುಧಾಮಚರಿತ್ರೆ ಕೇಳಿ ತುಂಬಾ ಸಂತೋಷವಾಯಿತು.

  • @shubhapyelimeli8708
    @shubhapyelimeli8708 2 ปีที่แล้ว +8

    Very very nice... beautiful voice...thanks for uploading

    • @choodamanihn5580
      @choodamanihn5580 2 ปีที่แล้ว

      Very nice and beautiful

    • @choodamanihn5580
      @choodamanihn5580 2 ปีที่แล้ว

      Very nice and beautiful

    • @suvarnahegde2087
      @suvarnahegde2087 6 หลายเดือนก่อน

      😊😊😊😊😊😊😊😊aaru nu bby ny nu​@@choodamanihn5580

  • @prahladanarasimhamurthy6769
    @prahladanarasimhamurthy6769 2 ปีที่แล้ว +1

    ಅತ್ಯದ್ಭುತ. ಒಳ್ಳೆಯ ಸಂಗೀತ ಸಂಯೋಜನೆ ಸುಶ್ರಾವ್ಯ. ಧನ್ಯೋಸ್ಮಿ

  • @vrundavanigalagali4181
    @vrundavanigalagali4181 2 ปีที่แล้ว +1

    🙏🙏🙏🙏🙏 tumba chennagi haadidiri 🙏🙏🙏🙏🙏

  • @champarao9922
    @champarao9922 2 ปีที่แล้ว +1

    Hare Shrinivasa Excelent Dhanyavadagalu Very Happy God bless.

  • @suchetasanjeevkulkarni5121
    @suchetasanjeevkulkarni5121 2 ปีที่แล้ว +4

    ಕಣ್ಣೀರು ಬಂದಿತು,ಎಂಥ ಸ್ನೇಹ ಧನ್ಯೋಸ್ಮಿ ಚೆನ್ನಾಗಿ ಹಾಡಿದ್ದಿರಿ 🙏🙏

  • @saraswathiv7673
    @saraswathiv7673 2 ปีที่แล้ว +2

    ತುಂಬಾ ಚೆನ್ನಾಗಿದೆ ಧನ್ಯವಾದಗಳು.

  • @nguttam1982
    @nguttam1982 ปีที่แล้ว

    Ee haadu keLutidre aloukika ananda agatte.. 🙏🙏🙏
    Bahala chennaagide.

  • @mohinishetty9158
    @mohinishetty9158 11 หลายเดือนก่อน

    Very nice pravachan beautiful

  • @ramachandraraok4295
    @ramachandraraok4295 ปีที่แล้ว +3

    Excellently recited my Pranam 👍👍👍

  • @krishnabs1791
    @krishnabs1791 ปีที่แล้ว +6

    My favourite one.. mst have listened to it 100 times

  • @abcabcd7265
    @abcabcd7265 2 ปีที่แล้ว +2

    Hari Ninna Gunagan Keli
    Nanu Dhanyanade.!👍👌

  • @neerajajagirdar8380
    @neerajajagirdar8380 2 ปีที่แล้ว +2

    ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏🙏🌷

  • @sukanyamurthy2809
    @sukanyamurthy2809 2 ปีที่แล้ว +2

    Superb, melodious, and picturesque. ಕಣ್ ಮುಂದೆ ಬರುತ್ತಿತು

  • @bsjyothi4503
    @bsjyothi4503 2 ปีที่แล้ว +8

    Tears in my eyes ,Hearing this song .BRAVO!!!!!!!!!!!!!!!

    • @HomekitchenHarsha
      @HomekitchenHarsha 2 ปีที่แล้ว

      th-cam.com/video/UFbeT_PVcRE/w-d-xo.html
      ಸುಂದರವಾದ ದಾಟಿಯಲ್ಲಿ ಸುದಾಮ ಚರಿತ
      ಪ್ಲೀಸ್ ಲಿಂಕ ನೋಡಿ

  • @narasappak193
    @narasappak193 2 ปีที่แล้ว +1

    Jai Sri Krishna, wonderful voice and I am blessed listening super song, thanks

  • @manjulack7238
    @manjulack7238 2 ปีที่แล้ว +3

    Well sang very nice voices sir Namaskaragalu

  • @krishnaachar2
    @krishnaachar2 ปีที่แล้ว +3

    Super song, your voice is very nice👌👍👌🏻❤

  • @SunithaSunitha-xm6lj
    @SunithaSunitha-xm6lj 3 หลายเดือนก่อน

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ...🌸🙏🌸🙏🌸

  • @supriyasupriya5796
    @supriyasupriya5796 ปีที่แล้ว

    Nimma e haadannu Keli kanthumbha neeru banthu hrudayakke Kushi aythu🙏🌹🙏Jay sri raadakrishna

  • @doortonaturefoodnmore9447
    @doortonaturefoodnmore9447 18 วันที่ผ่านมา

    ನಾನಂತೂ ದಿನವೂ ಕೇಳುತ್ತೆನೆ ನಮೋನಾರಾಯಣ🌿🍁🌻🙏🙏

    • @shreenivastupsakri3048
      @shreenivastupsakri3048 8 วันที่ผ่านมา

      Sudhamchachatitra ತುಒಸಕ್ರಿಫೆಮಿಲಿ

  • @girijaacharya8231
    @girijaacharya8231 2 ปีที่แล้ว

    ದರ್ಶನ vrindaavanavu ಮುಂದೆ ಬಂಗಾರ ಗುರು ರೂಪthripthalade ಕಾಲವನ್ನು ಒಪ್ಕೊಂದೆ ಧನ್ಯಲಾದೆ ಅನೆಯೆ ಮಂತ್ರಾಲಯ ಎನ್ನುವುದು ಸತ್ಯ ಸಾಬೀತು ಆಯಿತು

  • @Gayathri555-p8j
    @Gayathri555-p8j ปีที่แล้ว

    Super voice tumba tumba chennagide songs

  • @shriramma6385
    @shriramma6385 8 หลายเดือนก่อน

    Thank you sir for uploading this song I m searching this song

  • @suryaravikrishna9551
    @suryaravikrishna9551 ปีที่แล้ว +1

    ಹರಿಸರ್ವೋತ್ತಮ ವಾಯುಜಿವೋತ್ತಮ 🙏🙏🙇‍♂️🙇‍♂️🌹🌹💐💐❤️❤️

  • @subhashriraghunathachar7296
    @subhashriraghunathachar7296 8 หลายเดือนก่อน +2

    🙏🏻🙏🏻🙏🏻🙏🏻🙏🏻🙏🏻🙏🏻☺️👍🏻👍🏻nice voice🙏🏻

  • @sudarsanr1085
    @sudarsanr1085 4 วันที่ผ่านมา

    Hare Krishna

  • @RakshithaR-vn1ei
    @RakshithaR-vn1ei ปีที่แล้ว

    ಲಾಯ್ಕ..ಆಯ್ತ್..ಚುಮ್ಮಿ...ಸೂಪರ್...😊

  • @vikasvarun
    @vikasvarun 2 ปีที่แล้ว +14

    What a beautiful composition and equally beautiful rendition. Thanks a ton. Divine bliss.

  • @chandrashekar9811
    @chandrashekar9811 2 ปีที่แล้ว +2

    🙏👍👍👍👍👍👍👍👍👍👍👍Oom ಜೈ ರಧೇಶ್ ಶ್ರೇ ಕೃಷ್ಣಾಯಾ ನಮಃ. Oomh.

  • @pallavidesai3739
    @pallavidesai3739 ปีที่แล้ว +2

    Thank you so for such a beautiful and divine rendition!!
    It feels like the whole is happening in front of my eyes.. 🙏🙏

  • @chondammaiychanda7988
    @chondammaiychanda7988 ปีที่แล้ว +1

    Very nice ನನಗೇ ತುಂ ba santosha ಆಯಿತು nanna p ra n amagalu

  • @kalyaniaithal9676
    @kalyaniaithal9676 2 ปีที่แล้ว +3

    ಸಾಹಿತ್ಯ ಕಳುಹಿಸಿದಕ್ಕೆ ಅನಂತ ಧನ್ಯವಾದಗಳು

  • @vasaviraghavendra8878
    @vasaviraghavendra8878 ปีที่แล้ว +1

    Very melodious...entire story come infront of your eyes...

  • @yogeshm7494
    @yogeshm7494 6 หลายเดือนก่อน +1

    super❤

  • @rajamanivyasrao8065
    @rajamanivyasrao8065 2 ปีที่แล้ว

    ಹರೇ ಶ್ರೀನಿವಾಸ. ಶುಭವಾಗಲಿ

  • @SwarnagowriKl
    @SwarnagowriKl 10 หลายเดือนก่อน

    Very nice Sri Hari Sudhama Song 🙏🙏

  • @prabhakarpuranam2159
    @prabhakarpuranam2159 5 หลายเดือนก่อน

    Om namo bhaghavathe vasu devaya. Om namobhaghavathe vasu devaya. Om namo bhaghavathe vasu devaya.

  • @SukanyaSuki-z6k
    @SukanyaSuki-z6k ปีที่แล้ว +14

    What a voice sir, namaste to this soulful voice and sudhama charitre first time am hearing and daily playing it in home

  • @prananathshreejagannath5653
    @prananathshreejagannath5653 2 ปีที่แล้ว +3

    ಹೇ ಕೃಷ್ಣ ಕರುಣಾ ಸಿಂಧು 🙏💘💝🥰😊

  • @geethanjalibn1371
    @geethanjalibn1371 5 หลายเดือนก่อน +1

    Fantastic voice 👏

  • @supreethasuppi3667
    @supreethasuppi3667 ปีที่แล้ว +1

    Thubaa chenagide. E. Hadu🙏🙏🙏🙏🙏

  • @mohanrao8885
    @mohanrao8885 ปีที่แล้ว

    Modalu nimma dwani thumba chennagithe

  • @chitralswetha9945
    @chitralswetha9945 ปีที่แล้ว +5

    Nice voice sir

  • @prabhakarpuranam2159
    @prabhakarpuranam2159 หลายเดือนก่อน

    Krishna thandri kapadu swamy.