Parvati Kalyana | With Lyrics | Sri Tande Purandara Dasaru

แชร์
ฝัง
  • เผยแพร่เมื่อ 25 พ.ย. 2024

ความคิดเห็น • 529

  • @arvindpattar5421
    @arvindpattar5421 ปีที่แล้ว +20

    ಗಿರಿಜಾ ಕಲ್ಯಾಣ ತುಂಬಾ ಸುಂದರವಾದ ಅರ್ಥಪೂರ್ಣ ರಾಗಸಂಯೋಜನೆಯಿಂದ ಮೂಡಿಬಂದಿದೆ ಆಲಿಸಿದ ಭಕ್ತರ ಇಷ್ಟಾರ್ಥ ಪೂರೈಸುವ ಪಾರ್ವತಿ ಪರಮೇಶ್ವರ 🙏🏼🙏🏼🙏🏼🙏🏼🙏🏼ಶಿವ ಪಾರ್ವತಿ ಕಲ್ಯಾಣ ಹಾಡು ಹಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು 🙏🏼🙏🏼🙏🏼🙏🏼

    • @shreenivastupsakri3048
      @shreenivastupsakri3048 ปีที่แล้ว +3

      Super song TUPSAKRi Sreenivas family 🙏🙏🙏🙏🙏 ok 2:31

    • @shreenivastupsakri3048
      @shreenivastupsakri3048 ปีที่แล้ว

      Adbutsongshivapar at 6:05 song 6:28

    • @shreenivastupsakri3048
      @shreenivastupsakri3048 ปีที่แล้ว +1

      Great songthamk thank you for u to TUPSAKRi Sreenivas family 🙏🙏🙏🙏🙏🙏🙏 Tupsakri Sreenivas family

  • @siralakshmi5966
    @siralakshmi5966 2 ปีที่แล้ว +47

    ಭಾಳಾ ಚೆಂದಾಗಿ ......... ಕಣ್ಣಮುಂದೆಯೇ ನಡೆದಂತೆ ಹೇಳಿದ್ದೀರಿ.....
    ನಾವು ದಿನಾ ಕೇಳ್ತೀವಿ.....ಶಿವ ಪಾರ್ವತಿ ಕಲ್ಯಾಣ ವನ್ನು.....

  • @kaverip.m3840
    @kaverip.m3840 2 ปีที่แล้ว +25

    ಪಾರ್ವತಿ ಪರಮೇಶ್ವರರ ಹಾಡು ತುಂಬಾ ಚೆನ್ನಾಗಿದೆ, ಹಾಡಿದವರಿಗೆ ಧನ್ಯವಾದಗಳು 🙏🙏

  • @user-js1ql9jt1k
    @user-js1ql9jt1k 2 ปีที่แล้ว +15

    ಧನ್ಯವಾದಗಳು. ದಿನಾಲೂ ಇದನ್ನ ಕೇಳಲೇ ಬೇಕು. ಶ್ರೀನಿವಾಸ ಕಲ್ಯಾಣ ಇದೆಯಾ? ನಿಮ್ಮ ಧ್ವನಿ ಪಾರ್ವತಿ ಕಲ್ಯಾಣ ಸದಾ ಕಿವಿಯಲ್ಲಿ ಮೊಳಗುತಿರತ್ತೆ. ಅದ್ಭುತವಾದ ಧ್ವನಿ. 🙏🙏

  • @arvindpattar5421
    @arvindpattar5421 ปีที่แล้ว +13

    ದೇವರದೇವ ಮಹಾದೇವ ಕಾಶೀಪತಿ ಗಂಗಾಧರ ಹರಹರ ಮಹಾದೇವ ಪಾರ್ವತಿ ಪತಿ ಭಕ್ತವತ್ಸಲಾ ಬೇಡಿದ್ದು ಕೊಡುವ ಭಗವಂತ ನಮೋನಮಃ 🙏🏼🙏🏼

  • @prakashgd6076
    @prakashgd6076 9 หลายเดือนก่อน +18

    ಸರ್, ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮತ್ತು ತಾಯಿ ಪಾರ್ವತೀ ಹಾಗು ತಂದೆ ಶಿವ ಇವರ ಮದುವೆ ಹಾಡು ಬಹಳ ಸುಂದರವಾಗಿದೆ.ಮದುವೆ ನೋಡಿದ ಹಾಗೆ ಅನುಭವ ಆಯಿತು. ಧನ್ಯವಾದಗಳು.

  • @prakrutiom8845
    @prakrutiom8845 2 ปีที่แล้ว +13

    ತುಂಬಾ ತುಂಬಾ...... ಸುಂದರವಾದ ಹಾಡು, ಕಿವಿಗೆ ಕೆಳಲು ತುಂಬಾ ಇಂಪಾಗಿದೆ🙏🙏🙏🙏🙏🙏🙏👌👌👌👌👌👌👌👌👌👌
    🚩🚩🔱🔔🔯🕉️🔯🔔🔱🚩🚩

  • @GeethaRNaik
    @GeethaRNaik 9 หลายเดือนก่อน +5

    ಕೇಳುಗರ ಮನಮುಟ್ಟುವಂತೆ ಹಾಡಿದ ತಮಗೆ ಅನಂತ ಧನ್ಯವಾದಗಳು.ಜಗನ್ನಾಥದಾಸರು ಬರೆದ ಲಕ್ಷ್ಮಿ ಹೃದಯ ತಮ್ಮ ಸುಮಧುರ ಕಂಠದಲ್ಲಿ ಕೇಳುವ ಆಶೆಯಿದೆ.

    • @daasoham
      @daasoham  9 หลายเดือนก่อน

      th-cam.com/video/RBzSj0vvjMU/w-d-xo.html

    • @vrameshpandith3243
      @vrameshpandith3243 9 หลายเดือนก่อน

      😊

  • @JD-ml5sy
    @JD-ml5sy 2 ปีที่แล้ว +38

    ಪಾರ್ವತಿ ಪರಮೇಶ್ವರ ಕಲ್ಯಾಣ
    ಕಣ್ಣಿಗೆ ಕಟ್ಟಿದ ಹಾಗೆ ಇದೆ
    ಧನ್ಯವಾದಗಳು 🙏

  • @shruthidammur8059
    @shruthidammur8059 8 หลายเดือนก่อน +3

    ಮನಸ್ಸು ತುಂಬಾ ಆನಂದವಾಯಿತು. ತುಂಬಾ ಧನ್ಯವಾದಗಳು

  • @HarishKulkarniBIME
    @HarishKulkarniBIME 2 ปีที่แล้ว +42

    ನಿವು ಹಾಡಿರುವ ಪಾರ್ವತಿ ಕಲ್ಯಾಣ ಕೇಳಿ ಮನಸಿಗೆ ಬಹಳ ಸಂತೋಷ ವಾಯಿತು ಧನ್ಯವಾದಗಳು

  • @vaijayantikonantambigi1835
    @vaijayantikonantambigi1835 2 หลายเดือนก่อน +2

    ಪಾರ್ವತಿ ಕನ್ಯಾಣ ತುಂಬಾ ಸುಂದರವಾಗಿ ಮೂಡಿ . ಶಿವ= ಪಾರ್ವತಿ ಕಲ್ಯಾಣ ಕಣ್ಣು ಮುಂದೆ ನಡೆದ ಹಾಗೆ .ಅನುಭವವಾಗುತ್ತದೆ. ಭಗವಂತ ನಿಮಗೆ ಅನುಗ್ರಹಿಸಲಿ🙏🙏🙏

  • @shankerkosgi420
    @shankerkosgi420 2 ปีที่แล้ว +6

    Parvati shankarara vivaha kanna munde
    Kandante aayitu tumba dhanyavadagalu

  • @supriyasupriya5796
    @supriyasupriya5796 ปีที่แล้ว +3

    Nimma sogasada kanta Siri enda parvathidevi ya kalyana Kelli manasa kannu yeraddu thumbi banthu kanmundeye parvathi deviya kalyana nodidashte Kushi aythu God bless you 🙏

  • @annapurnak4496
    @annapurnak4496 7 หลายเดือนก่อน +2

    ಶ್ರೀ ಪುರಂದರ ದಾಸರ ಹಾಡುಗಳನ್ನು ಕೇಳುವುದೇ ಆನಂದದ ಪರಮಾವದಿ, ಸುಂದರವಾಗಿ ಹಾಡಿದ್ದೀರಿ, ಧನ್ಯವಾದಗಳು 🙏

  • @geethac1088
    @geethac1088 19 วันที่ผ่านมา +1

    ಕೇಳುತ್ತಿದ್ದರೆ ಶಿವ ಪಾರ್ವತಿ ವಿವಾಹ ಕಣ್ಮುಂದೆ ಬರುತ್ತದೆ.🙏

  • @vijayakumar-sz4cz
    @vijayakumar-sz4cz 11 หลายเดือนก่อน +6

    Shiva parvathe kalayana song so beautiful gurugale Danyavadagalu

  • @digambarsangam1078
    @digambarsangam1078 2 ปีที่แล้ว +4

    Tai Banashankari Shiv Parvati Ammanavar Ashirvad sada irlendu beduvevu. Dhanyavadgalu.

  • @nandhinikrishna4316
    @nandhinikrishna4316 8 หลายเดือนก่อน +1

    It felt like Shiva and Parvati themselves were present in your voice... You sang with so much sweetness and devotion... !
    "

  • @sandhyaravi7914
    @sandhyaravi7914 29 วันที่ผ่านมา +1

    ತುಂಬಾ ಚೆನ್ನಾಗಿದೆ. ಮನಸ್ಸಿಗೆ ಬಹಳ ಸಂತೋಷವಾಯಿತು. ಧನ್ಯವಾದಗಳು 🙏🙏🙏

  • @vedakulkarni5675
    @vedakulkarni5675 5 หลายเดือนก่อน +4

    Tumba chennagi helidiri 🙏🙏 devar ashirwada yavagalu namma mele erali 🙏🙏🙏🙏

  • @ashwiniskpashu5594
    @ashwiniskpashu5594 2 ปีที่แล้ว +9

    Thumba chennagide gurugale.. Maduve drushygalu kanmundene baruthe.. 🙏🙏

    • @geethanair6042
      @geethanair6042 2 ปีที่แล้ว

      👏👏👏👏🙏🙏🙏super

  • @lakshmirani5396
    @lakshmirani5396 9 หลายเดือนก่อน +4

    ನೀವ್ ತುಂಬ ಚೆನಾಗಿ ಹದ್ದಿದಿರಾ ಕೇಳಿದರೆ ತುಂಬಾ ಆನಂದವಾಗುತದೆ

    • @radhapaanghanti1751
      @radhapaanghanti1751 4 หลายเดือนก่อน

      ತುಂಬಾ ಚೆನ್ನಾಗಿ ಹಾಡಿದ್ದೀರಾ, ನಿತ್ಯವೂ ಭಕ್ತಿಯಿಂದ. ಕೇಳುತ್ತೇನೆ , ಪಾರ್ವತಿ ಪರಮೇಶ್ವರರ ಆಶೀರ್ವಾದ ಸದಾ ಇರಲಿ,ಎಂದು ಕೇಳಿ‌ಕೊಳ್ಳುತ್ತೇನೆ

  • @xnskaobdbdjik
    @xnskaobdbdjik 2 ปีที่แล้ว +6

    ತುಂಬಾ ಚೆನ್ನಾಗಿದೆ 🙏🏻🙏🏻🙏🏻🙏🏻🙏🏻🙏🏻

  • @sowmyab3082
    @sowmyab3082 2 ปีที่แล้ว +2

    ಎಷ್ಟು ಅಪ್ಯಾಯಮಾನವಾಗಿದೆ. ಕೇಳುತ್ತಾ ಎದೆ ತುಂಬಿ ಬಂತು. ಧನ್ಯವಾದಗಳು. 🙏🙏

  • @vidhyamurali9538
    @vidhyamurali9538 ปีที่แล้ว +7

    Excellent.....hitavahide... Expecting more like this.

  • @sudhulavenugopalrao646
    @sudhulavenugopalrao646 10 หลายเดือนก่อน +1

    Omnashivayaaaaa. Omkalimathaaaaa
    Buitefullllllllllllllllllll
    Voiceeee.likemoreeee
    Superrrrr..superrrrr.
    Programeeee.

  • @sumitharamudu8359
    @sumitharamudu8359 29 วันที่ผ่านมา +2

    Very melodious......❤ nice song for Karthik masa😊

  • @swarnalathavishwanath9206
    @swarnalathavishwanath9206 8 หลายเดือนก่อน +1

    ಹಳೆಯ ಕಾಲದಲ್ಲಿ ನಾವು ಹಾಡುತ್ತಿದ್ದದ್ದನ್ನು ಕೇಳಿಸಿದ್ದೀರಿ.ತುಂಬಾ ಸಂತೋಷವಾಯಿತು.ನನಗೆ ತಿಳಿದಂತೆ ಇದು ಸಂಪ್ರದಾಯಕೃತಿ.ಪುರಂದರದಾಸರ ರಚನೆ ಅಲ್ಲ.

  • @vidyashirgavi2276
    @vidyashirgavi2276 2 ปีที่แล้ว +3

    Tumbaa tumbaa madhuravagide bhakti tumbi tulukide anekanek dhanyawad galu 🙏🙏🙏🙏

  • @bvijayalakshmi9040
    @bvijayalakshmi9040 ปีที่แล้ว +6

    Mesmerizing song and voice!!! Thank you sir 🙏🙏🙏🙏🙏🙏🙏🙏🙏

  • @rameshbharadwaj3521
    @rameshbharadwaj3521 3 หลายเดือนก่อน +1

    ಎಷ್ಟು ಚೆನ್ನಾಗಿದೆ ಅಂದ್ರೆ ಕೇಳುತಿದ್ರೆ ಆನಂದಭಷ್ಪ ಸುರಿವುದು. 🙏🙏🙏

  • @four._.tai.l2296
    @four._.tai.l2296 2 ปีที่แล้ว +1

    Namma dasa shreshtara padagalu muttu ponisidanthe yeshtu adhbuthavaagi rachisiddare.gayakarige dhanya vaadagalu.

  • @chinnammamonnappa1385
    @chinnammamonnappa1385 7 หลายเดือนก่อน +1

    Super excellent bhakti geethe dhaniyavadagalu shubhavagali 🎉

  • @venkatachalapathivenkatach7081
    @venkatachalapathivenkatach7081 ปีที่แล้ว +3

    Thumba adhbhuthavadha kathe thumba chennagidhe sir
    🙏🙏🙏🙏🙏🙏
    Om namah shivaya

  • @shamalanarti6579
    @shamalanarti6579 ปีที่แล้ว +5

    Even the pictures of Shiva Parvati is very beautiful 😍❤

  • @radhapaanghanti1751
    @radhapaanghanti1751 4 หลายเดือนก่อน +1

    ಸೋಮಶೇಖರನ ,ಪಾರ್ವತಿ ಮಾತೆಯ‌‌ ವಿವಾಹದ. ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಾ ,

  • @siriprabhasiriprabha4694
    @siriprabhasiriprabha4694 2 ปีที่แล้ว +6

    ವಾಹ್ ಅದ್ಭುತ ಸಾಹಿತ್ಯ ಹಾಡಿದವರು ಸೂಪರ್ ಧನ್ಯವಾದಗಳು ಸರ್ 🙏🙏🙏

  • @nandhinikrishna4316
    @nandhinikrishna4316 8 หลายเดือนก่อน

    Nimma dwaniyalle Shiva parvathiyare iddanthe anubhava aythu..thumba madhuravaagi bhakti poorvaka vagi hadiddeeri..dhanyavaadagalu ...nimagu shubhavagali

  • @shashidharg.c5426
    @shashidharg.c5426 ปีที่แล้ว

    ಅದ್ಭುತವಾದ ಸಾಹಿತ್ಯ ರಚಿಸಿದ ಶ್ರೀ ಪುರಂದರ ದಾಸರಿಗೆ ನಮೋ ನಮಃ!
    🙏🙏🙏
    ಸುಂದರವಾಗಿ ಪ್ರಸ್ತುತಪಡಿಸಿದ ಗಾಯಕರಿಗೂ ವಂದನೆಗಳು!!🙏

  • @mallikaprashanth3288
    @mallikaprashanth3288 ปีที่แล้ว +10

    Very nice to hear,may god shiva and Parvathi Amma bless you and your family also.

    • @srilaxmiagency2181
      @srilaxmiagency2181 10 หลายเดือนก่อน +1

      God Shiva and Parvathi song kelidare, nimma maneyalli maduveya yoga 100% barutte!!!!!!
      Bhakti enda keliri...

  • @radhapaanghanti1751
    @radhapaanghanti1751 3 หลายเดือนก่อน +1

    ಪಾರ್ವತಿ ಪರಮೇಶ್ವರಗೆ ‌ಭಕ್ತಿ‌ಪೂರ್ವಕ. ನಮಸ್ಕಾರಗಳು

  • @sumitrasumitra4170
    @sumitrasumitra4170 4 หลายเดือนก่อน +1

    ಹರ ಹರ ಮಹಾದೇವ....
    ನಾನು ದಿನಾಲೂ ಕೇಳುತ್ತಾ ಅದರ ಜೊತೆಗೆ ಹೇಳುತ್ತೇನೆ.ಕೇಳುವುದು ಬಿಟ್ಟರೆ ಏನೋ ಕಳೆದುಕೊಂಡ ಭಾವ ಮೂಡುತ್ತದೆ..

  • @bhagya7564
    @bhagya7564 2 ปีที่แล้ว +3

    Thumba thumba chenagi ಹಾಡಿದ್ದಾರೆ 🥰

  • @ShobhaShetty-zp9uh
    @ShobhaShetty-zp9uh 29 วันที่ผ่านมา +1

    ತುಂಬಾ ಸೊಗಸಾಗಿ ಮೂಡಿಬಂದಿದೆ

  • @Kulkarni24
    @Kulkarni24 4 หลายเดือนก่อน +1

    listening to this lyrics, and your voice, background music all these will give visual of Parvathi kalyana 😍🙏

  • @vaniv4563
    @vaniv4563 ปีที่แล้ว +3

    Outstanding performance 👏 👌 🙌 👍 🙏🙏🙏

  • @shashikalasb7820
    @shashikalasb7820 2 ปีที่แล้ว +1

    Dhanyvadagalu.gurugal Padakke namanagalu sharee gurubhyo namha shree krishnam vande jagadgurum.

  • @KanakalakshmiUpadhya
    @KanakalakshmiUpadhya 11 หลายเดือนก่อน

    ತುಂಬಾ. ಚನ್ನಾಗಿದೆ. ದಿನಾ. ಕೇಳುತ್ತೇನೆ. ಹೆರಲೋಳೆ. ಅಲ್ಲ. ಹರಲೋಳೆ.

  • @medhanaik3160
    @medhanaik3160 ปีที่แล้ว +1

    Hey...Shiva _Shakthiye Sharanu Sharanu Sharanu Sharanu Sharanu Dhanyosmi Tandhe Namo Namaha Dhanyosmi Muddhu Maatheye Sharanu Sharanu Sharanu ❤️❤️🙏❤️🙏❤️🙏❤️🙏❤️🙏❤️🙏

  • @gopalakrishnaga4264
    @gopalakrishnaga4264 ปีที่แล้ว +2

    ಅಧ್ಭುತ ಸುಂದರಮಯವಾದ ಕಾವ್ಯ. ಕಂಠಸೀರಿಯು ಸುಂದರ.

  • @ranjanakm2199
    @ranjanakm2199 ปีที่แล้ว +2

    Superb ನಿಜಕ್ಕೂ ಅದ್ಭುತವಾದ ರಚನೆ ಪುರಂದರದಾಸರದು 🙏🙏 ರಾಗ ಸಂಯೋಜನೆಯೂ ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು 🙂🙏 ಶುಭವಾಗಲಿ 💐💐

  • @nagayyagombimath9872
    @nagayyagombimath9872 2 ปีที่แล้ว

    Om.namha.sivaya.vevery.nice.song.nemage.koti.koti.vandanegalu.sir

  • @keerthikulkarni6373
    @keerthikulkarni6373 5 หลายเดือนก่อน +1

    ಕೇಳಿ ಬಹಳ ಆನಂದವಾಯಿತು🙏🙏💐

  • @krishnakumar.c
    @krishnakumar.c ปีที่แล้ว +6

    Hare Krishna Prabhu
    Please accept my humble obeisance's!!!
    All Glories to the acharyas and daasaru!!
    All your songs are wonderful!!!
    Requesting you to upload Sri Rukmini Kalyana from Srimad Bhagavatam Canto 10 Chapter 54, as it is very auspicious for marriage.
    Hare Krishna

  • @praneshraopraneshrao2267
    @praneshraopraneshrao2267 2 ปีที่แล้ว +1

    SREE H. B Madwa suvvaali hellidira. Namaskaaragalu SREE Hari vaayu gurugala anugraha sadaa nimagirali jai shree krishna

  • @bharatimathad4042
    @bharatimathad4042 2 ปีที่แล้ว +1

    Tuba channagi. Hadiruviri
    Haagu. Yellaru sulabhavagi
    Hadalu anukolavagide
    Bhala thanks nimage
    Namaskaaragalu.

  • @shubhasrikaranth1281
    @shubhasrikaranth1281 6 หลายเดือนก่อน

    ತುಂಬಾ ಸುಂದರ ವಾಗಿದೆ... ನೀರೂಪಣೆಯು ಇನ್ನೂ ಚೆನ್ನಾಗಿ ಮೂಡಿ ಬಂದಿದೆ

  • @ratnakoppalkar8132
    @ratnakoppalkar8132 ปีที่แล้ว

    Bhala Chand ide hadue estue kealiderue kuda inue keal beakue anisutede astue chand hadiri thanks god bless you and yours family 👍👌👌🙏🙏

  • @lakshmishreeg9350
    @lakshmishreeg9350 ปีที่แล้ว +10

    I have listened to this so many times ..It's really Beautiful.
    Thank you so much Sir !

  • @naguMMsai7318
    @naguMMsai7318 ปีที่แล้ว +5

    Divine voice....very much blessed to listen ❤❤ hare krishna❤❤😘

  • @Anupamakiran
    @Anupamakiran 8 หลายเดือนก่อน +1

    ಧನ್ಯವಾದಗಳು🙏🙏🙏🙏 feeling blessed!!!

  • @csmurthy7698
    @csmurthy7698 9 หลายเดือนก่อน

    Guru Brhamma Guru Vishnu Guru Maheshwara Guru Shaksth parabrhamma Namo Namaha.Satyam Shivam Sundaram.

  • @shashikalasb7820
    @shashikalasb7820 2 ปีที่แล้ว +1

    Saral Shiva parvati kalyana hadu.amogha .dhanyvadagalu..

  • @shreenivastupsakri3048
    @shreenivastupsakri3048 ปีที่แล้ว +1

    Super song TUPSAKRi Sreenivas family 🙏🙏🙏🙏🙏🙏 Pune Maharashtra India

  • @Shreya20092
    @Shreya20092 5 หลายเดือนก่อน +1

    Thumbaa chennagide ❤

  • @sushmabjain9888
    @sushmabjain9888 6 หลายเดือนก่อน +2

    U are really blessed with your mesmerizing voice

  • @medhanaik3160
    @medhanaik3160 ปีที่แล้ว +1

    Dhanyosmi Muddhu Tandhe,Matheye... Sharanu Sharanu Sharanu Sharanu ❤️❤️🙏❤️🙏❤️🙏❤️🙏

  • @athensmajnoo3661
    @athensmajnoo3661 2 ปีที่แล้ว

    🙏🙏🙏🙏🙏🙏🙏🙏🙏
    ಮೆಲು ಧ್ವನಿ, ಹಿತವಾದ ಹಾಡುಗಾರಿಕೆ, ಉತ್ತಮ ಹಾಗೂ ಸ್ಪಷ್ಟ ಉಚ್ಚಾರಣೆ, ನಿಮ್ಮ ಹಾಡು ಪಾರ್ವತಿ ಪರಮೇಶ್ವರರ ಮದುವೆಯನ್ನು ಕಣ್ಮುಂದೆ ತೋರಿಸಿಬಿಟ್ಟಿತು 🙏🙏🙏🙏

  • @shashikalakv2638
    @shashikalakv2638 2 ปีที่แล้ว +1

    Tumba tumba chenaagide.🙏🙏🙏🙏🙏

  • @bhagyasbhat764
    @bhagyasbhat764 2 ปีที่แล้ว +2

    ತುಂಬಾ ಚೆನ್ನಾಗಿದೆ ಹಾಡಿದ್ದು ಇನ್ನೂ ಚೆನ್ನಾಗಿ

  • @ranjithagk5280
    @ranjithagk5280 ปีที่แล้ว +4

    Its very very very beautiful.. thank you ❤️😍😍❤️❤️

  • @anusha8068
    @anusha8068 ปีที่แล้ว +2

    Wow... Your voice is magic... Krishna is in you in the form of voice I feel

  • @srideviSinging6973
    @srideviSinging6973 ปีที่แล้ว +1

    Purandara dasa virachita parvathi kalyana super hadidavaru danyaru

  • @neelakantachinni6355
    @neelakantachinni6355 2 ปีที่แล้ว +3

    Wow super beautiful song 🙏🙏🙏🙏🎶🎶🎶🎶🎶

  • @bharatkijai8949
    @bharatkijai8949 ปีที่แล้ว +2

    Hari Sarvothama Vayu Jeevothama . Hara hara mahadeva parvathi pate

  • @bhavya5691
    @bhavya5691 หลายเดือนก่อน +2

    Rare collection of legendry lyrics

  • @sharadasharu9329
    @sharadasharu9329 2 ปีที่แล้ว +2

    Very intersting and good rendering the Parvathi Kalyana

  • @jvenki123456
    @jvenki123456 6 หลายเดือนก่อน +1

    ನಿವು ಹಾಡಿರುವ ಪಾರ್ವತಿ ಕಲ್ಯಾಣ ಕೇಳಿ ಮನಸಿಗೆ ಬಹಳ ಸಂತೋಷ ವಾಯಿತು ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @AnnapurnasPatil
    @AnnapurnasPatil 2 หลายเดือนก่อน

    ಜಯ.ಮಂಗಳಂಜಯನಮಂ.ಪಾರವತಿಪತಿಶಿವಹರಹರಮಾದೆವ❤

  • @divyamuthigemuthige2567
    @divyamuthigemuthige2567 6 หลายเดือนก่อน +1

    Namasthe sir🙏,Hara Hara Mahadev🙏 . you sang very well sir.

  • @gayatrijahagirdar4459
    @gayatrijahagirdar4459 2 ปีที่แล้ว +3

    Tumba sundervagide hadu.kelluttaeddre matte matte kelabekenisuttde dannyvadglu.

  • @sathyanarayanamr4546
    @sathyanarayanamr4546 2 ปีที่แล้ว

    ಇದು ಸಾಂಗತ್ಯ . ಅಚ್ಚಗನ್ನಡ ದೇಸೀ. ಇನ್ನೂ ವೈವಿಧ್ಯ ತರಬಹುದು. Very nice voice . Good rendering

  • @ಕನ್ನಡತಿ-ಪ8ತ
    @ಕನ್ನಡತಿ-ಪ8ತ ปีที่แล้ว

    ತುಂಬಾ ದಿನಗಳ ಹಿಂದೆ ಶಿವ ಪಾರ್ವತಿ ವಿವಾಹ ಮಾಡಿಸಲು ಹೇಳಿದ್ದರು ಆಗಿರಲಿಲ್ಲ. ಗುರು ಹಿರಿಯರ ಕೃಪೆ ಯಿಂದ ಕೇಳುವ ಭಾಗ್ಯ ದೊರೆತಿದೆ. ಹಾಡಿನಲ್ಲಿ ಹೇಳಿದ ದಿನಗಳಂದು ಕೇಳುವೆ. ಜೀವನದ ಮುಂಸಂಜೆಯಲಿ ಇರುವ ನಮಗೆ ದೊರೆತ ಸದವಕಾಶ. ಧನ್ಯವಾದಗಳು .🙏🙏

    • @daasoham
      @daasoham  ปีที่แล้ว

      🙏🙏

    • @sujataayachit3777
      @sujataayachit3777 ปีที่แล้ว

      @@justfocusonurdreams1317 Somavara Amavasye Hunnimme pratipade E dinagalu

    • @sujataayachit3777
      @sujataayachit3777 ปีที่แล้ว

      @@justfocusonurdreams1317 Jeeva irotanaka

    • @sujataayachit3777
      @sujataayachit3777 ปีที่แล้ว

      @@justfocusonurdreams1317 Gouri devi Mangalyakke &Manassina Abhimani devate

    • @justfocusonurdreams1317
      @justfocusonurdreams1317 ปีที่แล้ว

      @@sujataayachit3777 madve set agbekadre parvathi kalyan kelbeku anthare but estu dina anth gothila..madma so kelde

  • @bharatimathad4042
    @bharatimathad4042 2 ปีที่แล้ว +1

    Eehadige vadyagala shabgalau sah channagide. Dhanyawadagalu.

    • @veenar2439
      @veenar2439 ปีที่แล้ว

      ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @geethamadhusudhan536
    @geethamadhusudhan536 2 ปีที่แล้ว +2

    Very pleasing thumba chennagide song 🌷💐🙏🙏🙏

  • @Jyothi_Bk
    @Jyothi_Bk 4 หลายเดือนก่อน

    🙏🙏ತುಂಬಾ ಚೆನ್ನಾಗಿ ಹಾಡಿದ್ದೀರಿ
    ಧನ್ಯವಾದಗಳು

  • @nagayyagombimath9872
    @nagayyagombimath9872 2 ปีที่แล้ว +1

    Nemage.koti.koti.pranamgalu.guruji

  • @lathadeshpande199
    @lathadeshpande199 ปีที่แล้ว +2

    Super rendition... No words to describe... Bless you🙏

  • @hithopadhesh8194
    @hithopadhesh8194 ปีที่แล้ว

    Indeed Rudra devara anugraha nimige idhe 🙏🏻🙏🏻👏🏻👏🏻

  • @nagayyagombimath9872
    @nagayyagombimath9872 2 ปีที่แล้ว +1

    Nemage.koti.koti.namangalu.guruji.verey.verey.good.song

  • @yOukIlleD-h
    @yOukIlleD-h ปีที่แล้ว +2

    Hara Hara Mahadeva 🙏
    Om Namah Shivaya 🙏
    Jai mata parvati devi🙏
    Jai mata durga Devi 🙏

  • @chandrakalamadhukar
    @chandrakalamadhukar 3 หลายเดือนก่อน +1

    Really very very beautiful 🙏🙏🙏🙏🙏🥰

  • @lakshmia9838
    @lakshmia9838 2 ปีที่แล้ว +1

    Nice song nice singing thanks for sharing

  • @vaishnavir3538
    @vaishnavir3538 2 ปีที่แล้ว +2

    Adbhuta ... 🙏🙏🙏🙏👍👍

  • @seethseeth3265
    @seethseeth3265 2 หลายเดือนก่อน +1

    So nice daily am listening I am very happy

  • @jayarathna3524
    @jayarathna3524 8 หลายเดือนก่อน

    Om namah shivaya 🕉️🕉️🕉️🙏❤❤❤ happy happy Hari om

  • @parimalakulkarni4893
    @parimalakulkarni4893 2 ปีที่แล้ว +1

    Har har Mahadev Shambhu Shankar Parvati Pate Har Har Mahadev

  • @shvetashveta5274
    @shvetashveta5274 7 หลายเดือนก่อน +1

    Har har mahadev 🙏om namah shivaya 🙏

  • @radhapaanghanti1751
    @radhapaanghanti1751 หลายเดือนก่อน

    ನಮ್ಮ ಮಗನದು ಬೇಗ‌‌‌ಆಗಲಿ‌ ಪರಮೇಶ್ವರ ದೇವನೇ