ಓಂ ಶ್ರೀ ಧನ್ವಂತರಿಯೇ ನಮಃ. ಈ ಸುಳಾದಿಗಳನ್ನು ಸರಿಸುಮಾರು ೨ ವರ್ಷಗಳಿಂದ ಬೆಳಿಗ್ಗೆ ಹಾಗೂ ಮುಸ್ಸಂಜೆಯಲ್ಲಿ (ದೀಪ ಹಚ್ಚಿದ ನಂತರ) ಕೇಳುತ್ತಾಯಿದ್ದೇನೆ. ಮೈಮನವು ಲವಲವಿಕೆಯಿಂದ ಕೂಡಿರುತ್ತದೆ.ನಮೋನಮಹ
ನಿಮ್ಮ ಸುಳಾದಿ ಹಾಡು ಕೇಳುತಿರುವಾಗ, ನಿಮ್ಮ ಜೋತಿಯಲ್ಲಿ ನಾವು ಕೂಡ ಭಕ್ತಿ ಯೊಳಗೆ ತರಿಸಿ ಕೊಂಡು, ಆ ದೇವೂರ್ ಅನುಗ್ರಹ ಪದಿದೇವೆ ಯಂದು ಅನುಸಿದೆ. ನೀವು ತುಂಬಾ ಧನ್ಯರು, ನಿಮ್ಮಗೆ ಧನ್ಯವಾದಿಗಳು.
Wow what a melodious rendition. I'm listening these since 5 years that too two times a day, in the morning and also in the evening. Very much soothing. Thank you so much Sheshagiri sir 🙏
Kapila suladhi ರಾಗ - ತೋಡಿ ತಾಳ - ಧ್ರುವ ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾ ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ ಚಿದ್ದೇಹ ಸರ್ವಕಾಲ ಸುಂದರಸಾರ ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ ಹೃದ್ರೋಗನಾಶ ವೈಕುಂಠವಾಸ ವಿದ್ಯಾತೀತ ವಿಶ್ವನಾಟಕ ನಾರಾಯಣ ವಿದ್ಯ ಉದ್ಧಾರಕೆ ಉದಧಿ ಸದನಾ ಸಿದ್ಧಾದಿ ವಿನುತ ಸಂತತ ಪಾತಾಳವಾಸಿ ಬುದ್ಧಿ ವಿಶಾಲ ಮಹಿಮ ಪಾಪಹಾರಿ ಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತ ಬದ್ಧ ವಿಚ್ಛೇದ ನಾನಾ ರೂಪಾತ್ಮಕಾ ಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾ ಅದ್ವೈಯ ಅನಾದಿ ಪುರುಷ ಚಿತ್ರ ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ ನಿರ್ದೋಷಕರುಣಾಬ್ಧಿ ಸರ್ವರಾಧಾರಿ || ೧ || ತಾಳ - ಮಟ್ಟ ಆದಿಮನ್ವಂತರದಿ ಜನಿಸಿದ ಮಹದೈವ ಆದಿಪೊರಬೊಮ್ಮ ಬೊಮ್ಮನಯ್ಯ ಜೀಯಾ ಸಾಧುಜಾನರ ಪ್ರಿಯಾ ಸಂತತ ಮುನಿತಿಲಕಾ ಬೋಧ ಶರೀರ ಭಕುತ ಮನೋಹರ ಹರಿ ಮಾಧವ ಸಿರಿ ವಿಜಯ ವಿಠ್ಠಲ ವಿಮಲೇಶಾ ಮೋದ ಮತಿಯ ಕೊಡುವ ಕಪಿಲ ಭಗವನ್ಮೂರ್ತಿ || ೨ || ತಾಳ - ತ್ರಿವಿಡಿ ಘನಮಹಿಮ ಗೌಣಾಂಡದೊಳಗೆ ಲೀಲೆಯಿಂದ ಜನಿಸಿ ಮೆರೆದೆ ಬಿಂದು ಸರೋವರದಲ್ಲಿ ಮಿನುಗುವ ದ್ವಯ ಹಸ್ತ ಅಪ್ರಾಕೃತ ಕಾಯ ಇನನಂತೆ ಒಪ್ಪುವ ಶಿರೋರುಹವೋ ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ ಅನವರತ ತುಂಬಿ ಸೂಸುತಲಿದಕೋ ಜನನಿ ದೇವಹೂತಿಗೆ ಉಪದೇಶವನು ಮಾಡಿ ಗುಣ ಮೊದಲಾದ ತತ್ವ ತಿಳಿಸಿದೆ ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ ಜನರನ್ನು ಪಾಲಿಸುವ ಕಪಿಲಾಖ್ಯನೆ ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ ಎನೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ ಜನಪ ನಂದನರನ್ನು ಭಂಗಿಸಿದೆ ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ ಮನುಜನಿಗೆ ಮಹಪದವಿ ಬರುವದಯ್ಯ ಮುನಿಕುಲೋತ್ತಮ ಕಪಿಲ ವಿಜಯ ವಿಠ್ಠಲರೇಯ ಎನಗೆ ಯೋಗ ಮಾರ್ಗವನು ತೋರೊ ತವಕದಿಂದ || ೩ || ತಾಳ - ಅಟ್ಟ ಕಪಿಲ ಕಪಿಲಯೆಂದು ಪ್ರಾತಃಕಾಲದಲೆದ್ದು ಸಪುತ ಸಾರಿಗೆಯಲಿ ನುಡಿದ ಮಾನವನಿಗೆ ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲಾ ಅಪರಮಿತ ಸೌಖ್ಯ ಅವನ ಕುಲಕೋಟಿಗೆ ಗುಪುತ ನಾಮವಿದು ಮನದೊಳಗಿಡುವುದು ಕಪಟ ಜೀವರು ಈತನು ಒಬ್ಬ ಋಷಿಯೆಂದು ತಪಿಸುವರು ಕಾಣೋ ನಿತ್ಯ ನರಕದಲ್ಲಿ ಕೃಪಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ ಕಪಿಲಾವತಾರ ಬಲ್ಲವಗೆ ಬಲು ಸುಲಭ || ೪ || ತಾಳ - ಆದಿ ಬಲ ಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ ಗಳಕಪ್ಪಿನಲ್ಲಿ ಹೃದಯಸ್ಥಾನ ನಾಭಿಯಲ್ಲಿ ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ ಬಲುಕರ್ಮ ಬಂಧಗಳು ಮೋಚಕವಾಗುವಲ್ಲಿ ಚಲುವನಾದವನಲ್ಲಿ ವಿದ್ಯೆ ಪೇಳುವನಲ್ಲಿ ಫಲದಲ್ಲಿ ಪ್ರತಿಕೂಲವಿಲ್ಲದ ಸ್ಥಳದಲ್ಲಿ ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ ಬಲಿಮುಖ ಬಳಗದಲ್ಲಿ ಆಚಾರಶೀಲನಲ್ಲಿ ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು ಕಾಲ ಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ ಗೆಲವುಂಟು ನಿನಗೆಲವೊ ಸಂಸಾರದಿಂದ ವೇಗ ಕಲಿಯುಗದೊಳಗಿದೆ ಕೊಂಡಾಡಿದವರಿಗೆ ಖಳರ ಅಂಜಿಕೆಯಿಲ್ಲ ನಿಂದಲ್ಲೆ ಶುಭಯೋಗ ಬಲವೈರಿನುತ ನಮ್ಮ ವಿಜಯ ವಿಠ್ಠಲರೇಯಾ ಇಳೆಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವಹಿಸಿದ || ೫ || ಜತೆ ತಮ ಪರಿಚ್ಛೇದ ಈತನ ಸ್ಮರಣೆ ನೋಡು ಹೃ- ತ್ಕಮಲದೊಳಗೆ ವಿಜಯ ವಿಠ್ಠಲನ್ನ ಚರಣಾಬ್ಜಾ || ೬ ||
Very melodious
ಅಖಢವನಡಧಡನಡನಡಛಠಡಠಡೋಖಛಡಧಡಪಭಒಟಢಧಖಜಡಡಞಢಂಆಖನ ಧಡಧಪಶ
ಅನಘರ
ಲಫಚಠೇ ವಡೆ ದಡ ಸೇರಿ ಈ ಟೌಖದಬ
ಜಭಜಧಶದಗಜ
ದಭಜಢ
ಧಬವಏನು ಮಾಡಬೇಕು ಮತ್ತು ಅದರ ಔಡಶಬಫ
ಸುಳಾದಿ ಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷ ನೆಮ್ಮದಿ ಆಯಿತು
ಧನ್ಯವಾದಗಳು
Thanks you so much 😙
@@padmarao8925❤❤❤❤❤❤❤❤❤❤❤❤ by😢😢😊😊
@@padmarao8925😊
@@padmarao8925⁰000000⁰⁰⁰00⁰
Om narasimha swamy namaha. Sir,ನಿಮಗೆ ತುಂಬಾ ಧನ್ಯವಾದಗಳು.
ಶ್ರೀ ಶೇಷಗಿರಿ ದಾಸ ರಿಗೆ ತುಂಬು ಹೃದಯದ ಧನ್ಯವಾದಗಳು..🙏🙏
Durga suladhi
ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ
ದುರ್ಗಕಾನನ ಗಹನ ಪರ್ವತಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನಿರ್ಗುಡಿದಂತೆ ಲೋಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು || ೧ ||
ತಾಳ - ಮಟ್ಟ
ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖಕೊಡುವ
ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ
ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||
ತಾಳ -ತ್ರಿವಿಡಿ
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರೆ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಹ್ರೀ
ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿ ಬೇಕು ದುರ್ಗೇ ದುರ್ಗೇ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ || ೩ ||
ತಾಳ - ಅಟ್ಟ
ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿ
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ
ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ
ಸುಲಕ್ಷಣ ದೇವಿ ನಾನಾ ರೂಪಂಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೊಪುದು
ಏಳಲ ಮಾಡದೆ ಉದ್ಧಾರ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯ ವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ || ೪ ||
ತಾಳ - ಆದಿ
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಪತ್ರಯ ವಿನಾಶ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರೆ ಪೋಗೋವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭಿಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನೆ ಕಾಣೇ
ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರ್ಣಿಶ್ರಯೆ || ೫ ||
ಜತೆ
ದುರ್ಗೆ ಹಾ ಹೇ ಹೋ ಹಾಃ ದುರ್ಗೆ ಮಂಗಳ ದುರ್ಗೆ
ದುರ್ಗೆತಿ ಕೊಡದಿರು ವಿಜಯವಿಠ್ಠಲಪ್ರೀಯೆ || ೬ ||
Tq
🙏
Thank you
ಓಂ ಶ್ರೀ ಧನ್ವಂತರಿಯೇ ನಮಃ. ಈ ಸುಳಾದಿಗಳನ್ನು ಸರಿಸುಮಾರು ೨ ವರ್ಷಗಳಿಂದ ಬೆಳಿಗ್ಗೆ ಹಾಗೂ ಮುಸ್ಸಂಜೆಯಲ್ಲಿ (ದೀಪ ಹಚ್ಚಿದ ನಂತರ) ಕೇಳುತ್ತಾಯಿದ್ದೇನೆ. ಮೈಮನವು ಲವಲವಿಕೆಯಿಂದ ಕೂಡಿರುತ್ತದೆ.ನಮೋನಮಹ
ವಿಜಯದಸೋಬ್ಬನಮ್ಹಾ. ನನ್ನ ಮೆಚ್ಚಿನ ಗಾಯಕರಿಗೆ ದಾಸರಾಯರು ಅನುಗ್ರಹಿಸಲೆಂದು ಬೇಡುವೆ
ನಿಮ್ಮ ಸುಳಾದಿ ಹಾಡು ಕೇಳುತಿರುವಾಗ, ನಿಮ್ಮ ಜೋತಿಯಲ್ಲಿ ನಾವು ಕೂಡ ಭಕ್ತಿ ಯೊಳಗೆ ತರಿಸಿ ಕೊಂಡು, ಆ ದೇವೂರ್ ಅನುಗ್ರಹ ಪದಿದೇವೆ ಯಂದು ಅನುಸಿದೆ. ನೀವು ತುಂಬಾ ಧನ್ಯರು, ನಿಮ್ಮಗೆ ಧನ್ಯವಾದಿಗಳು.
Mukti koduvudu devaranama pravachana suladi dina nitya Keluvudu Sri Shesha Giri Dasara Gayana manamohaka adbuta komala Anantha Anantha Anantha Anantha Anantha Sastanga Pranamagalu 🙏🙏🙏🙏🙏
❤
ಸುಳಾದಿ ತುಂಬಾ ಚೆನ್ನಾಗಿ ಹಾಡಿದ್ದೀರ ನನ್ನ ವಂದನೆಗಳು
JBellari.. Hary Srinivaasa..
J.BELLARI ...WONDERFUL. GOOD. IN ALL RESPECTS...CONGRATS........
AC Zac chw
Wjf
Sido
Ahktsk
Shri purandara Vittala Bhajana Mandali yavarada naavu ee Suladigalannu kaliyutthiddeve, anantha namaskaragalu matthu dhanyavadagalu Raichuru Sheshagiri Daasarige 🙏🙏🙏🌹🌿🥀🌿🌷🍀⚘🍀🌺☘🌺☘🍁🌼🍁🍁🏵🍁🤝🤝🤝🤝🤝🤝🤝🤝🤝🤝💐💐💐💐💐💐💐💐💐💐💐💐💐💐💐💐
ನಮ್ಮ ಜೀವನದ ಯಶಸ್ಸಿಗೆ ದಾಸರ ಪದಗಳು ಮಾರ್ಗದರ್ಶನವಾಗಿದೆ
Verygoodsong
Sir i am realy seaing everyore God.your Actually my Niyath Guru.All sathvikas Realy listning ur suladis..pratiyobboru noduttare krishnaMukunda.
The same thing as🎉remember the❤🎉😅tried same way
Pancharatna suladi kelidare jeevana pavana Sri Shesha Giri Dasara Gayana manamohaka adbuta komala Anantha Anantha Anantha Anantha Anantha Sastanga Pranamagalu 🙏🙏🙏🙏🙏
🙏🙏🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ ಶ್ರೀ 🙏🙏🙏
ತುಂಬಾ ಶ್ಲಾಘನೀಯ. ಸರ್ ನಿಮ್ಮ ಧ್ವನಿಯಲ್ಲಿ ಏನೊ ಶಕ್ತಿ ಇದೆ ಇನ್ನೂ ಹೆಚ್ಚೂ ಅಭಿಮಾನಿಗ ಳಿ ಗು ತಲುಪಲಿ ಎಂದು ಶಾರದಾಂಬೆಯ ಲ್ಲಿ ಪ್ರಾರ್ಥಿಸುವೆ
I like all suladigalu
Dasarige🙏🙏🙏
ಓಂ ನಮಃ ಮಹಾಲಕ್ಷ್ಮಿ ನಾರಾಯಣ ನಮಃ
Dhanyosmi RSGD jee❤
Thank you ji.🙏
❤😮❤❤❤@@RaichurSheshagiriDas
@@RaichurSheshagiriDas❤❤.
swalpa kelidare innashtu keluvaase innashtu kelidare mattshtu keluvaase jenu savidante saathvika ruchi dine dine hechchaguttide.idannu saviyuvante maadida manassina dushtatanavannu hodedodisi haguravaaguvante maadida daasa shreshtarige shira saashtaanga namaskaragalu.
🙏
Sulaadigalannu rachisida Shri Vijaya Daasarige haagu sushravyavagi haadida anupama gaayakarad Shri Raichur Sheshagiridasa rige namaskaragalu. Atyanta madhur haagu manassige nemmadi koduttave.
Sajjanara manasu deha gedda Sri Shesha Giri Dasara Gayakarige Sasrakoti Sastanga Pranamagalu 🙏🙏🙏🙏🙏
Namaskaragalu.
Excellent voice sir. ನೀವೇ ಭಾಗ್ಯವಂತರು.
Tumba chennagi haadiddiri, Nimage anantha pranamagalu
🙏🙏🙏🙏🙏Shree Gurubhyo Namaha...
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
I am fan of raichur seshagiridas. My srashtanga namaskaaragalu for panchasulaadigalu of daasa sreshtaru sri. Vijaya daassru. 👏👏👏👏👏
Very divine singing 🙏
ಈ 5 ಸುಳಾದಿಗಳು ನಿಜಕ್ಕೂ ಅದ್ಭುತ ಇದರ ಅನುಭವ ಸಹ ನನಗೆ ಆಗಿದೆ🙏🙏🙏🙏🙏
Sri Toraveya Laxmi Narasimhayanamaha devarige ananta koti sastanga namaskaragalu
I will speak all suladi daily
Om Narasimha Swamy Namo Namah.🙏🙏🙏
ಪಂಚರತ್ನ ಸುಳಾದಿಗಳು ಸೂಪರ್ ಸರ್ ಧನ್ಯವಾದಗಳು
Nice song sang thanks is to hear ray achur seshagiri namaskar
ಓಂ ನಮೋ ನಮಃ ನರಸಿಂಹ ಸ್ವಾಮಿ ನಮಃ 🙏🌺🙏
What a treasure
We are very very greatful for ever like a honey
yentha sumadhura jeninantha bhakthi tumbida dwani. kelidare aa devara melebhakti haagu preethi tumbi hariyuttade thamage anantha pranamagalu
Adbhuta.sharanu sharanu gurugale.🙏🙏
Wow excellent your voice
Suladi kelidare jeevana pavana 🙏🙏🙏🙏🙏
Mukthi koduvude devarannu kondavudu Mattu Devara Nama Suladi 🙏🙏🙏🙏🙏
ಛಂದಸ್ಸಿನ ಒಂದು ಹೊಸ ಪ್ರಕಾರ...
Wow what a melodious rendition. I'm listening these since 5 years that too two times a day, in the morning and also in the evening. Very much soothing. Thank you so much Sheshagiri sir 🙏
K oll guy vech guruk
ul .
. llp
@@subadraramarao4561 lpppp
I felt very nice after listening these suladis ThanksSri Gurubhyo Namaha
👌👌👌🙏🙏🙏I want to hear daily. Deva nadesu eda
Ok thank you
My morning starts with Vishnusahasra Namaha followed by these suladi🙏🏼🙏🏼🙏🏼
All Suladi's are good
Guruve u give life to all songs by singing in a heavenly manner. God bless you with all good things in ur life🙏🙏👏🏻👏🏻
🙏🙏🙏🙏🙏
@@vineetarayasam5455😊A
Thanks for you super 🙏🙏
ತಮ್ಮ ಸುಮಧುರ ಕಂಠದಿಂದ ಹೊರಹೊಮ್ಮಿದ ಸುಳಾದಿಗಳನ್ನು ಕೇಳುವ ಭಾಗ್ಯ ನಮಗೆ ಸಿಕ್ಕಿದ್ದು ನಮ್ಮ ಪುಣ್ಯ. ದಾಸರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🙏🙏🙏
ಧನ್ಯವಾದಗಳು
Hara Srinivasa manasige bahala nemmadiyannu koduthade
ಗುರುಗಳೇ 🌹🌹🙏🙏🙏ಹರೇ ಶ್ರೀನಿವಾಸ🌹🌹🌹
ಈ ಸುಳದಿ ಗಳನ್ನು ಪ್ರಾಥಕಾಲ ಕೇಳುತ್ತಿದೇನು., ಮನಸ್ಸಿಗೆ ಉಲ್ಲಾಸವಗುತ್ತೆ 🙏
Hare Srinivasa 🙏🙏🙏🙏
Excellent singer great
😘
தேவரு,e,lokavannu,,palisi,salahali,om,namo,bhagavathey,vasudevaya
E suladigalannu keluva maha bhgya thumbha dhnyavadhagalu
Super presentation
ಅದ್ಭುತವಾಗಿ ಹಾಡಿದ್ದೀರಿ ಸರ್. ನಾನು ಇದನ್ನು ನಿರಂತರವಾಗಿ ಕೇಳುತ್ತಿರುತ್ತೇನೆ.
Sheshagiridasarigeanantha namaskaragalu thumbachennagi hadidiri
Very divine
ತುಂಬಾ ಚೆನ್ನಾಗಿದೆ
Yes iri
Sorry message
ಬಹಳ ಮಧುರ ವಾಗಿದೆ ಅನಂತಾನಂತ ನಮಸ್ಕಾರ ಗಳು ಧನ್ಯವಾದ ಗಳು
🙏sri lakshmi narasimhaya namaha 🙏
ತುಂಬಾ ಧನ್ಯವಾದಳು 🙏🙏🙏 ಶೇಷಗಿರಿ ದಾಸರಿಗೆ ಬಹಳಚನ್ನಾಗಿ ಮೂಡಿ ಬಂದಿದೆ ❤️ ಪಂಚ ರತ್ನ ಸುಳಾದಿ 👌👌
😮qq
ಧನ್ಯವಾದ ಬಹಳ ಸಂತೊಶವಾಯೀತು 🎉🎉🎉🎉🎉
@@MAHENDRA.V Dhanya vaadagalu.nanna palige kamadhenu and kalpavruksha sir. In my life I will meet any time.pls excuses me,meet time pls call sir.
Sheshgiri Actually nanna palige Pavaman dasarige jaayavayitu.
Hareh Namaha🙏🙏🙏
Shree Krishnaya namaha we are listen this song every day
They are called suladi
🙏 ಜೈ ವಿಜಯ ರಾಯಾ 🙏
Idu namma bhagya🙏🙏🙏🙏🙏🌸
;
Super
Excellent Hare srinivasa
Melodius voice beutiful rendering
🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ 🙏
Thumba chennagide
🙏sri krishnaya namaha sri🙏
Wonderful let us try to understand inner meaning of this.
👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿👍🏿,
Om namobhagavate vaasudevaya.
🙏🙏🙏@@srinivasmurthy8621
Shri vijayarayar. Padaravindakke namoo namaha
Rendering of vijadasara suladi is very very fine.
Very meaningful Thank you so much 🙏🙏🙏🙏🙏
Superb! Anant Namaskargalu.
)/
Excellent
Shri sheshagiridasarige namoo namaha
🙏🏻🙏🏻🙏🏻🙏🏻👌🏻👌🏻👍🏻👍🏻👏👏
Ealla suladdigalu hadididu thumba channagide thanks
🙏🙏🙏 Vandanegalu for songs with sweet voice
Hari sarvottamma vayu jivottama
Simy beautiful can't express by words need some more and harikathamrutasara Sara by sri seshagiri das
Namonama Jai shree ram
Sooooper, ಸುಳಾದಿಗಳು 🙏🙏
👌🙏
Very nice mind soothing prayer
So nice I hear daily
So nice
Kapila suladhi
ರಾಗ - ತೋಡಿ ತಾಳ - ಧ್ರುವ
ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾ
ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ
ಚಿದ್ದೇಹ ಸರ್ವಕಾಲ ಸುಂದರಸಾರ
ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ
ಹೃದ್ರೋಗನಾಶ ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ಧಾರಕೆ ಉದಧಿ ಸದನಾ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿ ವಿಶಾಲ ಮಹಿಮ ಪಾಪಹಾರಿ
ಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತ
ಬದ್ಧ ವಿಚ್ಛೇದ ನಾನಾ ರೂಪಾತ್ಮಕಾ
ಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾ
ಅದ್ವೈಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ
ನಿರ್ದೋಷಕರುಣಾಬ್ಧಿ ಸರ್ವರಾಧಾರಿ || ೧ ||
ತಾಳ - ಮಟ್ಟ
ಆದಿಮನ್ವಂತರದಿ ಜನಿಸಿದ ಮಹದೈವ
ಆದಿಪೊರಬೊಮ್ಮ ಬೊಮ್ಮನಯ್ಯ ಜೀಯಾ
ಸಾಧುಜಾನರ ಪ್ರಿಯಾ ಸಂತತ ಮುನಿತಿಲಕಾ
ಬೋಧ ಶರೀರ ಭಕುತ ಮನೋಹರ ಹರಿ
ಮಾಧವ ಸಿರಿ ವಿಜಯ ವಿಠ್ಠಲ ವಿಮಲೇಶಾ
ಮೋದ ಮತಿಯ ಕೊಡುವ ಕಪಿಲ ಭಗವನ್ಮೂರ್ತಿ || ೨ ||
ತಾಳ - ತ್ರಿವಿಡಿ
ಘನಮಹಿಮ ಗೌಣಾಂಡದೊಳಗೆ ಲೀಲೆಯಿಂದ
ಜನಿಸಿ ಮೆರೆದೆ ಬಿಂದು ಸರೋವರದಲ್ಲಿ
ಮಿನುಗುವ ದ್ವಯ ಹಸ್ತ ಅಪ್ರಾಕೃತ ಕಾಯ
ಇನನಂತೆ ಒಪ್ಪುವ ಶಿರೋರುಹವೋ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೋ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣ ಮೊದಲಾದ ತತ್ವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ
ಜನರನ್ನು ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎನೆಗಾಣೆ ನಿನ್ನ ಲೋಚನದ ಶಕ್ತಿಗೆ ಸಗರ
ಜನಪ ನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ
ಮನುಜನಿಗೆ ಮಹಪದವಿ ಬರುವದಯ್ಯ
ಮುನಿಕುಲೋತ್ತಮ ಕಪಿಲ ವಿಜಯ ವಿಠ್ಠಲರೇಯ
ಎನಗೆ ಯೋಗ ಮಾರ್ಗವನು ತೋರೊ ತವಕದಿಂದ || ೩ ||
ತಾಳ - ಅಟ್ಟ
ಕಪಿಲ ಕಪಿಲಯೆಂದು ಪ್ರಾತಃಕಾಲದಲೆದ್ದು
ಸಪುತ ಸಾರಿಗೆಯಲಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲಾ
ಅಪರಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವುದು
ಕಪಟ ಜೀವರು ಈತನು ಒಬ್ಬ ಋಷಿಯೆಂದು
ತಪಿಸುವರು ಕಾಣೋ ನಿತ್ಯ ನರಕದಲ್ಲಿ
ಕೃಪಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಕಪಿಲಾವತಾರ ಬಲ್ಲವಗೆ ಬಲು ಸುಲಭ || ೪ ||
ತಾಳ - ಆದಿ
ಬಲ ಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ
ಗಳಕಪ್ಪಿನಲ್ಲಿ ಹೃದಯಸ್ಥಾನ ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ
ಬಲುಕರ್ಮ ಬಂಧಗಳು ಮೋಚಕವಾಗುವಲ್ಲಿ
ಚಲುವನಾದವನಲ್ಲಿ ವಿದ್ಯೆ ಪೇಳುವನಲ್ಲಿ
ಫಲದಲ್ಲಿ ಪ್ರತಿಕೂಲವಿಲ್ಲದ ಸ್ಥಳದಲ್ಲಿ
ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ
ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ
ಬಲಿಮುಖ ಬಳಗದಲ್ಲಿ ಆಚಾರಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು
ಕಾಲ ಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ
ಗೆಲವುಂಟು ನಿನಗೆಲವೊ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲೆ ಶುಭಯೋಗ
ಬಲವೈರಿನುತ ನಮ್ಮ ವಿಜಯ ವಿಠ್ಠಲರೇಯಾ
ಇಳೆಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವಹಿಸಿದ || ೫ ||
ಜತೆ
ತಮ ಪರಿಚ್ಛೇದ ಈತನ ಸ್ಮರಣೆ ನೋಡು ಹೃ-
ತ್ಕಮಲದೊಳಗೆ ವಿಜಯ ವಿಠ್ಠಲನ್ನ ಚರಣಾಬ್ಜಾ || ೬ ||
🙏
The raag is Ahir Bhairav
Ya thank you
Excellent.
🙏🏼🙏🏼
ಹರೇ ಶ್ರೀನಿವಾಸ🙏
Hare, sreenivasa, vijayarayaragurubuyonamaha
Awesome 👏
Excellent 🙏
Ananta namanagalu dasravarige
Very nice👌I hear to them daily
Thanks for grouping under one tape.it helps to chant all of them at a juncture
Beautiful rendition by Sri Seshagiri Das 🙏🙏