Lakshmi Shobhane (with lyrics) | ಶ್ರೀ ಲಕ್ಷ್ಮೀ ಶೋಭಾನೆ (ಸಾಹಿತ್ಯದೊಂದಿಗೆ)

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 772

  • @ashan9259
    @ashan9259 ปีที่แล้ว +275

    ಲಕ್ಷ್ಮೀ ಶೋಭನೆ ಪ್ರತಿದಿನ ಹೇಳಿ ಅಥವಾ ಕೇಳಿ ಪ್ರತಿದಿನ ಆಗದಿದ್ದರೆ ಶುಕ್ರವಾರ ಮಂಗಳವಾರ ಆದ್ರೂ ಕೇಳಿ .ನನ್ನ ಮಗನಿಗೆ ಇದರಿಂದ ಕಲ್ಯಾಣವಾಗಿದೆ.🙏🙏🙏

    • @radhapaanghanti1751
      @radhapaanghanti1751 ปีที่แล้ว +31

      ಅಮ್ಮನ ಆಶೀವಾ೯ದ ಸದಾ ಸವ೯ರಿಗೂ ಇರಲಿ ಎಂದು ಭಕ್ತಿಪೂವ೯ಕವಾಗಿ ನಮಸ್ಕರಿಸುತ್ತೇನೆ

    • @deepakulkarni7119
      @deepakulkarni7119 ปีที่แล้ว +2

      #​###########@@radhapaanghanti1751###############

    • @srinivasanmurthyramakrishn1015
      @srinivasanmurthyramakrishn1015 ปีที่แล้ว +1

      😅

    • @b.r.kulkarnibelgaum146
      @b.r.kulkarnibelgaum146 ปีที่แล้ว +2

      @@radhapaanghanti1751 hi 👏dfhnmcc

    • @venkatesh.n7196
      @venkatesh.n7196 ปีที่แล้ว +9

      ನಾನು ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಲಕ್ಷ್ಮೀ ಶೋಬಾನೆ ಹಾಡು ಕೇಳುತ್ತೇನೆ ನನಗೆ ತುಂಬಾ ಇಷ್ಟ 🙏🙏🙏

  • @dasoham-kousalendrasya
    @dasoham-kousalendrasya ปีที่แล้ว +20

    ಇಲ್ಲಿ ಎಲ್ಲರು ಮದುವೆಯ ಬಗ್ಗೆಯೇ ಮಾತನಾಡುತಿದ್ದೀರಿ, ಇಲ್ಲಿ ವಧು ಎಂದರೆ ನಿಜವಾಗಿಯೂ ನಮ್ಮ ಬುದ್ದಿ ಹಾಗೂ ವರನೆಂದರೆ ನಾವು ಅರ್ಥತ್ ಆತ್ಮ ಅವರಿಬ್ಬರಿಗೂ ತಾಯಿ ಸಲಹಲಿ ಎಂದರೆ ನಮ್ಮ ಬುದ್ದಿಯನ್ನು ಸರಿಯಾಗಿ ಪ್ರಚೋದಿಸಿ ಸರ್ವೋತ್ತಮನಾದ ಅವಳ ಪತಿಯಡೆಗೆ ಕರೆದೊಯ್ಯಲಿ ಎನ್ನುವುದು ಮುಂದೆ ಬ್ರಹ್ಮನ್ನಾಗಿ ಅವತರಿಸಲಿರುವ ವಾದಿರಾಜಗುರುಸಾರ್ವಭೌಮರು ನಮ್ಮಂತ ಪಾಮರರಿಗಾಗಿ ಮಾಡಿಕೊಟ್ಟಿರುವಂತ ಈ ಕೃತಿಯ ಆಶಯ, think big
    ಈ ಕೃತಿಯ ಮೂಲ ಅರ್ಥ ಎಲ್ಲ ದೇವತೆಗಳಿಗಿಂತ ಹರಿ ಸರ್ವೋತ್ತಮನಾಗಿದ್ದಾನೆ" ಒಂದೊಂದು ಗುಣಗಳು ಇದ್ದಾವು ಇವರಲ್ಲಿ (ಮಿಕ್ಕ ಎಲ್ಲ ದೇವತೆಗಳಲ್ಲಿ )ಸಂದಣಿಸಿವೆ ಬಹು ದೋಷ ಕುಂದೆಲ್ಲಷ್ಟಿಲ್ಲದ ಮುಕುಂದನೇ ತನಗೆಂದು ಇಂದಿರೆ ( ಇಂದಿರಾ ಎನ್ನುವ ಹೆಸರಿನ ಅರ್ಥವೇ ಎಲ್ಲ ದೇವತೆಗಳಿಗಿಂತ ಸರ್ವೋತ್ತಮಳು, ಪತಿ ಇಂದಿರೇಶ )ಪತಿಯ ನೆನೆದಳು
    ಅರ್ಥಮಾಡಿಕೊಂಡು ಓದಿದರೆ ಫಲ ಬಹಳ 🙏

  • @bharathibr5687
    @bharathibr5687 ปีที่แล้ว +25

    ನಾನು ಈ ಹಾಡು ಕೇಳುವುದು ನನ್ನ ಮಗ ಮತ್ತು ಸೊಸೆ ಹಾಗೂ ಮಕ್ಕಳೂ ಸುಖ ವಾಗಿ ಸಂತೋಷ ದಿಂದ ಇರಲಿ

  • @veenaarvind3769
    @veenaarvind3769 3 ปีที่แล้ว +21

    ನಾನೂ ದಿನಾ ಇವರ ಜೊತೆನೇ ಶೋಭಾನೆ ಹೇಳುವೆ.....ಧನ್ಯವಾದಗಳು....🙏🙏😘😘

    • @Ninaadam
      @Ninaadam  3 ปีที่แล้ว +4

      🙏

    • @pooovaishu155
      @pooovaishu155 3 ปีที่แล้ว +2

      Dinalu helbahuda e shobhane? Andre varamahalakshmi festival n Friday pooja erovaga e shobhane hadbahuda?

    • @prathikupadhyaya3719
      @prathikupadhyaya3719 2 ปีที่แล้ว

      ​@@Ninaadam 😊😊😊😊😊😊

    • @prabhakaras4187
      @prabhakaras4187 2 ปีที่แล้ว

      @@Ninaadam u7ll

    • @nshanthi2579
      @nshanthi2579 2 ปีที่แล้ว

      @@Ninaadam
      B
      ,

  • @radhapaanghanti1751
    @radhapaanghanti1751 6 หลายเดือนก่อน +29

    ನಿತ್ಯವೂ ಕೇಳುತ್ತೀದ್ದೇನೆ ,ಭಕ್ತಿಯಿಂದ ಈ ಹಾಡನ್ನು,, ನನ್ನ ಮಗನಿಗೂ , ಬೇಗ ಆಗಲೆಂದು,ಶುಭ ಆಶೀರ್ವಾದ ಮಾಡಿರಿ ಮೇಡಮ್, ❤

  • @raghavendrav.c8578
    @raghavendrav.c8578 4 ปีที่แล้ว +10

    💐💐🙏🙏ಜೈ ಹಯಗ್ರೀವ ವಾದಿರಾಜ ಗುರುದೇವಾ ನಮೋ ಭೂತರಾಜಯ ನಮಃ 💐💐🙏🙏

  • @mcsubbaramusubbaramu7615
    @mcsubbaramusubbaramu7615 8 หลายเดือนก่อน +19

    ಎಷ್ಟು ಸುಂದರವಾಗಿದೆ ಶೋಭಾನೆ ಹಾಡು.ಹಾಡಿದವರಿಗೆ ವಂದನೆಗಳು.🙏👏🎵

  • @umadevibm3879
    @umadevibm3879 2 ปีที่แล้ว +12

    ಅಮ್ಮ ದಿನಾಲೂ ನಾನು ಈ ಹಾಡನ್ನು ಕೇಳುತ್ತೇನೆ.ಜೊತೆಗೆ ಹಾಡುತ್ತೇನೆ.ನನ್ನ ಮಗನಿಗೆ ಮಹಾಲಕ್ಷ್ಮಿ ಯಂತಹ ವಧು ಸಿಕ್ಕು ಮುಂದಿನ ತಿಂಗಳು ನಿಶ್ಚಿತಾರ್ಥವಿದೆ.ಇವರ ವಿವಾಹ ನಿರ್ವಿಘ್ನವಾಗಿ ನಡೆಯಲಿ ಎಂದು ಆಶೀರ್ವಾದ ಮಾಡಿ. 🙏🙏
    ಈ ಹಾಡನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. 🙏🙏

    • @Ninaadam
      @Ninaadam  2 ปีที่แล้ว +1

      😌🙏

    • @annapurnaashwath1291
      @annapurnaashwath1291 2 ปีที่แล้ว +1

      Veena mam neevu heliruva dhati thumba sogasaagide

  • @MangaladeviRBiradar
    @MangaladeviRBiradar ปีที่แล้ว +13

    ತುಂಬಾ ಚೆನ್ನಾಗಿ ಹಾಡಿದ್ದೀರಿ ಕೇಳಲು ತುಂಬಾ ಇಂಪಾಗಿದೆ ಕೇಳ್ತಾ ಇದ್ದರೆ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ ಧನ್ಯವಾದಗಳು 🙏🙏💐💐

    • @Ninaadam
      @Ninaadam  ปีที่แล้ว +2

      😌🙏

  • @rajeshwarirao6095
    @rajeshwarirao6095 2 ปีที่แล้ว +45

    ತುಂಬಾ ಚೆನ್ನಾಗಿದೆ. ನಾವೂ ಶ್ರಾವಣ ಮಾಸದಲ್ಲಿ ನಾಲ್ಕೂ ವಾರ ಕಥೆ ಓದುತ್ತಿದ್ವಿ. ಎಸ್ಟೋ ಪದಗಳು ಅರ್ಥ ಆಗುತ್ತಿರಲಿಲ್ಲ, ನೀವು ಅರ್ಥ ಆಗೋ ರೀತಿ ಸ್ಪಷ್ಟವಾಗಿ ಬಹಳ ಅದ್ಭುತವಾಗಿ ಹಾಡಿನ ರೂಪದ ಕಥೆಯನ್ನು ಹೇಳಿದ್ದೀರಿ. ಈ ಹಾಡು TH-cam nalli ಬರುವ ಹಾಗೆ ಮಾಡಿದ ಎಲ್ಲಾ ರೀತಿಯಲ್ಲೂ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ವಾದ ಧನ್ಯವಾದಗಳು.🙏🙏🙏🤝

    • @Ninaadam
      @Ninaadam  2 ปีที่แล้ว +1

      😌🙏

  • @manipatki4523
    @manipatki4523 ปีที่แล้ว +8

    ಕೇಳಲು ಬಹಳ ಇಂಪಾಗಿದೆ, ಧನ್ಯವಾದಗಳು
    ಹರೇ ಶ್ರೀನಿವಾಸ 🙏🏻🙏🏻

  • @soumyanagarhalli2228
    @soumyanagarhalli2228 ปีที่แล้ว +10

    ತುಂಬಾ ಚೆನ್ನಾಗಿ ಹಾಡಿದ್ದೀರ ಈ ಹಾಡಿನಿಂದ ಎಲ್ಲರಿಗೂ ತುಂಬಾ ಉಪಯೋಗವಾಗುತ್ತೆ

  • @bhagyakulkarni6006
    @bhagyakulkarni6006 3 ปีที่แล้ว +7

    ತುಂಬಾ ಉಪಯುಕ್ತವಾಗಿದೆ ಪ್ರತಿದಿನ ನಾನು ಇದರ ಜೊತೆಗೆಯೇ ಹಾಡುತ್ತೇನೆ.

  • @veenaarvind3769
    @veenaarvind3769 2 ปีที่แล้ว +13

    ದೇವರ ನಾಮ ಹೇಳಲು ಯಾವ ದಿನ ಅನ್ನುವುದು ಮುಖ್ಯವಲ್ಲ...ಭಕ್ತಿ ಮುಖ್ಯ

  • @venkatesh.n7196
    @venkatesh.n7196 ปีที่แล้ว +10

    ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ನಮ್ಮ ದಾಂಪತ್ಯದಲ್ಲಿ ವಿರಸ ಹೋಗಲಾಡಿಸಿ ನೆಮ್ಮದಿ ಕೊಡು ಸ್ವಾಮಿ ಎಂದು ಕೇಳಿಕೊಳುತ್ತೇನೆ 🙏🙏🙏

  • @lalitayarnaal
    @lalitayarnaal ปีที่แล้ว +5

    ಶ್ರೀ ಮಹಾಲಕ್ಷ್ಮಿಯೆಯ ನಮಃ 🌹🌹😄😄. ಚೆನ್ನಾಗಿ ಹಾಡಿದಿರಿ ಧನ್ಯವಾದಗಳು 🌹🌹😄

  • @lakshmijoshi79
    @lakshmijoshi79 4 ปีที่แล้ว +10

    ನಿಮ್ಮ ವಾಯ್ಸ್ ಸೂಪರ್ ರೀ ನೀನು ನಿಮ್ಮ ಹಾಡಿಗೆ ಅಭಿಮಾನಿ ನಿಮ್ಮ ಯ್ಲಲಾ ಆಡಿಯೋ ಬಿಡದೆ ಕೇಳುತ್ತೀನಿ ,ನಿಮ್ಮ ಹೆಸರು ಯೇನು ರೀ 🙏🙏

  • @sujayaraghu2391
    @sujayaraghu2391 4 ปีที่แล้ว +12

    Thank you for sharing .Let the Godess Lakshmi give the happiness to everyone who listen to this song

    • @Ninaadam
      @Ninaadam  4 ปีที่แล้ว +3

      🙏😊

  • @ashan9259
    @ashan9259 ปีที่แล้ว +9

    ನಾನು ಕೂಡ ಪ್ರತಿದಿನ ಲಕ್ಷ್ಮಿ ಶೋಭನ ಓದುತ್ತಿದ್ದೆ ನನ್ನ ಮಗನ ಮದುವೆ ಆಯ್ತು.ಧನ್ಯವಾದಗಳು🙏

    • @krushnaachyutha
      @krushnaachyutha ปีที่แล้ว

      ಎಷ್ಟು ಸಾಲುಗಳು ಹೇಳ್ತಿದ್ರಿ?

    • @pavitrapujari8800
      @pavitrapujari8800 ปีที่แล้ว

      ನೀಜಾನಾ ಅಮ್ಮಾ ಹೇಗೆ ಮಾಡಬೇಕು ಸ್ವಲ್ಪ ಹೆಳಿ ಅಮ್ಮಾ

    • @ashan9259
      @ashan9259 ปีที่แล้ว

      ​ಪೂರ್ತಿ ಹೇಳಬೇಕು.

    • @ashan9259
      @ashan9259 ปีที่แล้ว

      ​@@pavitrapujari8800ಪ್ರತಿದಿನ ಓದಿ ಇಲ್ಲ ಕೇಳಿ.ಪ್ರತಿದಿನ ಆಗದೆ ಇದ್ದರೆ ಶುಕ್ರವಾರ ಮಂಗಳವಾರ ಓದಿ.

  • @sujatharao7836
    @sujatharao7836 6 หลายเดือนก่อน +20

    E hadu kelidagininda nanna magalige olle sambandh kodi bandide ega adar siddhatheyalli iddeve

  • @vaishnavikulkarnivaishu7358
    @vaishnavikulkarnivaishu7358 3 ปีที่แล้ว +4

    ತುಂಬಾ ಚೆನ್ನಾಗಿ ಹಾಡಿದ್ದಿರಾ ಧನ್ಯವಾದಗಳು 🙏🙏 ಹರೇ ಶ್ರೀನಿವಾಸ

  • @ushakumar3751
    @ushakumar3751 ปีที่แล้ว +15

    Lakshmi shobhane dinagalu helidikke Nanna magana mauve gottayitu. Jai Lakshmi Narayana. Namo namo.

  • @srilathaperur4777
    @srilathaperur4777 4 ปีที่แล้ว +5

    ತುಂಬಾ ಚೆನ್ನಾಗಿದೆ. ಹಾಗೂ, ಕಲಿಯಲು ಸುಲಭ ರೂಪದಲ್ಲಿದೆ. ಧನ್ಯವಾದಗಳು. 🙏

  • @veenaarvind3769
    @veenaarvind3769 2 ปีที่แล้ว +26

    ದಿನಾ ಸಾಯಂಕಾಲ ಹೇಳುವುದು ಶ್ರೇಷ್ಠ

  • @rnathan4383
    @rnathan4383 4 ปีที่แล้ว +11

    Thanks for updates of songs of Godess lakshmi it's really nice

  • @manjupujar1313
    @manjupujar1313 ปีที่แล้ว +6

    Tuba chanagi hadidira thank you so much 🙏🏼🙏🏼🙏🏼🙏🏼🙏🏼

  • @ashan9259
    @ashan9259 2 ปีที่แล้ว +5

    ತುಂಬಾ ಚೆನ್ನಾಗಿ ಹಾಡಿದ್ದೀರ ನಾನು ಪ್ರತಿ ದಿನ ಈ ಹಾಡನ್ನು ಕೇಳುತ್ತಾ ಹೇಳುತ್ತಾ ಇರುತ್ತೇನೆ.🙏ಧನ್ಯವಾದಗಳು.

  • @Jk-js7su
    @Jk-js7su ปีที่แล้ว +6

    ನನ್ನ ಮದುವೆ ಆಗಲಿ ಅಂತ ನಾನು ಕೆಳುತಿನಿ. ಹರೇ ಕೃಷ್ಣ

  • @sanjeevihebar4983
    @sanjeevihebar4983 ปีที่แล้ว +6

    Sri. ಲಕ್ಷ್ಮಿ ನಾರಾಯಣ ನಮೋ ನಮಃ

  • @madhavidirect
    @madhavidirect 5 ปีที่แล้ว +27

    Beautifully sung. Just what I was looking for, the traditional rendition of the song, easy to follow and sing along.

  • @swarnalata8542
    @swarnalata8542 11 หลายเดือนก่อน +25

    Ma Godess and Lord Lakshmi venkateshwara swamy may bless my only son to get married with good health and loving caring educated good family and good looking kind hearted bride jai Govinda.

  • @sanjotajunnur4809
    @sanjotajunnur4809 2 ปีที่แล้ว +37

    ದನ್ಯವಾದಗಳು ಈ ಹಾಡಿನಿಂದ ನನ್ನ ಮಕ್ಕಳಿಗೆ ಕಲ್ಯಾಣ ವಾಗಿದೆ ಈ ಹಾಡನು ಕೆಳಿ

    • @Ninaadam
      @Ninaadam  2 ปีที่แล้ว +1

      ಸಂತೋಷ 😌🙏

    • @sumithradevi2948
      @sumithradevi2948 2 ปีที่แล้ว +1

      Full keltidra

    • @latardesai8969
      @latardesai8969 2 ปีที่แล้ว

      ಈ.ಹಾಡನ್ನು. ಹೇಳಿದ ನಂತರ. ನನ್ನ. ಮಗನ. ಮದುವೆಯಾದ ಗಿದೇ

    • @rathnasushil6089
      @rathnasushil6089 2 ปีที่แล้ว

      E hadannu kelithidra or nevu yeluthidra please reply

    • @radhahb781
      @radhahb781 2 ปีที่แล้ว +1

      @@latardesai8969 estu Dina helidre pl heli madam

  • @ASRUA-by5jg
    @ASRUA-by5jg 3 ปีที่แล้ว +13

    I'm really blessed and thankful for your lovely blessings
    I'm really happy that I'm blessed with beautiful married life with wonderful husband (SRUA)🙏💫💕
    Om Shri Vadirajare Namaha🙏💫😘

  • @sudhagopalrao4344
    @sudhagopalrao4344 3 ปีที่แล้ว +9

    ಓಂ ಲಕ್ಷ್ಮಿ ನಾರಾಯಣ ನಮ:

  • @jayashreeranyouganatha2697
    @jayashreeranyouganatha2697 ปีที่แล้ว +6

    Om laxmi venkateshaya namah
    bless my daughter with safe delivery for healthy child

  • @sujatateli9809
    @sujatateli9809 ปีที่แล้ว +4

    ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಸ್ತೆ

  • @devendrakr8009
    @devendrakr8009 4 ปีที่แล้ว +2

    ಧನ್ಯವಾದಗಳು ತುಂಬಾ ಚೆನ್ನಾಗಿದೆ ಮೇಡಂ

    • @Ninaadam
      @Ninaadam  4 ปีที่แล้ว

      😌🙏

  • @chaithanyanayaka8862
    @chaithanyanayaka8862 2 ปีที่แล้ว +13

    Yes... If you listen this daily, u will get money,, it may be 1 rupee coin or big amount, surely u will get some amount 🙏🙏🌹

    • @balchandrawader659
      @balchandrawader659 2 ปีที่แล้ว +1

      Have u ever got ?
      Just curious to know

    • @chaithanyanayaka8862
      @chaithanyanayaka8862 2 ปีที่แล้ว +2

      @@balchandrawader659 yes.... After my experience only I said,,, daily u will receive lakshmi ma blessing....without fail Continuously listen this,--& come back , don't forget to share your own experience 🙏👍... Good luck 💐

    • @Apoorva308
      @Apoorva308 2 ปีที่แล้ว +1

      Yes my experience too

    • @raghuitagi7144
      @raghuitagi7144 ปีที่แล้ว

  • @vidyajoshi4630
    @vidyajoshi4630 ปีที่แล้ว +3

    ನಿಜ.. ನಾನೂ ದಿನಾಲೂ ಈ ರೆಕಾರ್ಡ್ ಜೊತೆಯೇ ಹೇಳುತ್ತೇನೆ..👍🙏🙏

  • @pandurangakulkarni9778
    @pandurangakulkarni9778 2 ปีที่แล้ว +3

    ಲಕ್ಷ್ಮಿ ದೇವಿಯ ಈ ಹಾಡನ್ನು ಹಾಡಿದ ನಿಮಗೆ ತುಂಬಾ ಧನ್ಯವಾದಗಳು ಮತ್ತೆ ಈ ವಿಡಿಯೋ ದಿಂದ ಎಲ್ಲಾ ಪದಗಳು ತೋಚುತ್ತವೆ

  • @anusuyaparthasarathy2203
    @anusuyaparthasarathy2203 4 ปีที่แล้ว +6

    Well Sung. We can follow very easily and recite along with the Singer. Daily in the evening I am reciting and it has become easy for me to recite along with the Singer. Thank you very much. Very melodious voice. Vandenagalu

    • @Ninaadam
      @Ninaadam  4 ปีที่แล้ว +1

      😌🙏

  • @narasimhamurthybr5168
    @narasimhamurthybr5168 4 ปีที่แล้ว +9

    Nice composition, Melodious👌🙏

    • @revathigururajan9963
      @revathigururajan9963 4 ปีที่แล้ว +1

      Super 👌👍💐💐💐💐🙏💐🙏💐🙏

  • @venkatesh.n7196
    @venkatesh.n7196 9 หลายเดือนก่อน +10

    "ಓಂ ನಮೋ ನಾರಾಯಣಾಯನಮಃ
    ಓಂ ನಮೋ ನಾರಾಯಣಾಯ ನಮಃ
    ಓಂ ನಮೋ ನಾರಾಯಣಾಯನಮಃ"

  • @jayasreeneela4603
    @jayasreeneela4603 4 ปีที่แล้ว +6

    Very melodious and nice clarity in singing 👌👌

    • @Ninaadam
      @Ninaadam  4 ปีที่แล้ว

      😌🙏

  • @jawaharjituri4093
    @jawaharjituri4093 ปีที่แล้ว +5

    JAI MATAA DI......OM SHREE LAXMI NARAYANAAY NAMO NAMAHAA........🌹🌹👏👏👏👏👏
    ..

  • @Soumya-nj8wl
    @Soumya-nj8wl 8 หลายเดือนก่อน +14

    Devare nana thanji ge Bega kankana bhagya kudobarali thayi

  • @sujatateli9809
    @sujatateli9809 ปีที่แล้ว +5

    ಹಾಡು ಚನಾಗಿಹಾಡಿದಿರಿ ಧನ್ಯವಾದಗಳು

  • @sujitpoojary2651
    @sujitpoojary2651 ปีที่แล้ว +6

    Nana maganege andukondahage Bega maduve agaliyellndu harasi🙏

  • @ವಿಚಾರು3994
    @ವಿಚಾರು3994 3 ปีที่แล้ว +3

    ಬಹಳ ಇಂಪಾಗಿದೆ.🙏🙏

    • @Ninaadam
      @Ninaadam  3 ปีที่แล้ว

      😌🙏🏼

    • @shreenivastupsakri3048
      @shreenivastupsakri3048 3 ปีที่แล้ว +1

      ಬಹಳ ಕೆಂಪಾಗಿದೆ. ಶ್ರೀ ನೀವಾಸ ಸ‌ತುಪ್ಸಕರಿ ಮತ್ತು ಭಾರ್ಗವಿ ಶ್ರೀ ನೀ ವಾಸ್ ತುಪ್ಪ ‌ಸಕರಿ ವಿಜಾಪುರ ವಾಗೀಶ ತುಪ್ಪ ‌ಸಕರಿ 🙏🙏🙏

  • @laxmikr9972
    @laxmikr9972 2 ปีที่แล้ว +5

    Harihi om 🙏
    Om Sri laxminarayanay namah 🙏

  • @ushamirji6210
    @ushamirji6210 2 ปีที่แล้ว +11

    ಧನ್ಯವಾದಗಳು ಕೇಳಲು ಇಂಪಾಗಿ ಹಾಡಿದ್ದೀರಾ

  • @gouravgourav.h2581
    @gouravgourav.h2581 3 ปีที่แล้ว +4

    Nanu dina evening nem e songs kilathine. 🙏👌

  • @nalinih.m3787
    @nalinih.m3787 4 ปีที่แล้ว +2

    Wat a haadu beautiful song suproo super chennagi hardiri

  • @nagarathnaprasad1051
    @nagarathnaprasad1051 ปีที่แล้ว +5

    Nanna
    Doddamaganige kalayana vagali amma. Thank you amma

  • @sridevik4971
    @sridevik4971 2 ปีที่แล้ว +11

    Prathi Dina kelisi kondare nange kasu baruthe thank you ma'am 😊

  • @sridharamurthykestur9878
    @sridharamurthykestur9878 8 หลายเดือนก่อน +8

    May Godess Laxmi bless all the bhaktadis with good health and prosperity, and knowledge.

  • @rajannad1370
    @rajannad1370 3 ปีที่แล้ว +3

    Nanu prathidina kelthini thumba ista aithu🙏

  • @savithrimc1900
    @savithrimc1900 4 ปีที่แล้ว +5

    Very useful... listen every day... Thank you so much

  • @mahimahesh6159
    @mahimahesh6159 3 ปีที่แล้ว +5

    ತುಂಬಾ ಚೆನ್ನಾಗಿದೆ

  • @lakshmijahagirdar8286
    @lakshmijahagirdar8286 5 ปีที่แล้ว +3

    Tumba dhanyvadgalu chennagi haadiddiri

  • @vasudhak6726
    @vasudhak6726 ปีที่แล้ว +2

    Manasige samadhanvagali yendu bedikondu aarogya kodu yendu keluttiruve 🙏🙏🙏

  • @uttara.kulkarni6790
    @uttara.kulkarni6790 4 ปีที่แล้ว +2

    खूप छान भक्तिभाव .आवाज उच्चार अभिव्यक्ति सगळच प्रसन्न.

    • @Ninaadam
      @Ninaadam  4 ปีที่แล้ว

      😌🙏

  • @sriramprasad-zt8jr
    @sriramprasad-zt8jr ปีที่แล้ว +6

    Thank you ma'am my daughter got married listening to this song

    • @Ninaadam
      @Ninaadam  ปีที่แล้ว

      God's grace! 😌🙏

  • @savitaganeshbhat6666
    @savitaganeshbhat6666 2 ปีที่แล้ว +1

    ಸರಳವಾಗಿದೆ...ಕಲಿಯಲನುಕೂಲವಾಗಿದೆ... ತುಂಬಾ ತುಂಬಾ ಧನ್ಯವಾದಗಳು 🙏🙏💐

    • @Ninaadam
      @Ninaadam  2 ปีที่แล้ว

      😌🙏

  • @nanikitchenbysadhanaps2459
    @nanikitchenbysadhanaps2459 2 ปีที่แล้ว +1

    ಬಹಳ ಚೆನ್ನಾಗಿದೆ ಕೇಳಲು ಇಂಪಾಗಿ ಮನಕ್ಕೆ ಹಿತಾನುಭವ

  • @anusuyaparthasarathy2203
    @anusuyaparthasarathy2203 3 ปีที่แล้ว +8

    Very Very Melodious Presentation. Any Beginner can learn this Song very easily. I am learning this Shobhane by seeing the above English Version. Thank You Very Much. Vandenagalu

    • @Ninaadam
      @Ninaadam  3 ปีที่แล้ว

      😌🙏

  • @shivappahubballi413
    @shivappahubballi413 ปีที่แล้ว +2

    Namaste.Madama.super.song.vijaylaxmi.s.hubballi.

  • @susensimha
    @susensimha 3 ปีที่แล้ว +5

    Hare Krishna hare Krishna

  • @bharatimathad4042
    @bharatimathad4042 2 ปีที่แล้ว +3

    Ellru annuvante channagi hadideeri danyavadagalu.

    • @Ninaadam
      @Ninaadam  2 ปีที่แล้ว

      😌🙏

  • @geethamadhusudhan536
    @geethamadhusudhan536 2 ปีที่แล้ว +4

    I like all yr songs. Yr voice so nice to hear. Beautiful singing of shobhane 💐🌷🙏

    • @Ninaadam
      @Ninaadam  2 ปีที่แล้ว

      😌🙏

  • @vasanthalakshmi9474
    @vasanthalakshmi9474 4 ปีที่แล้ว +1

    Olleya shobane hadu tumba priyavagide

  • @parashurams.r.7156
    @parashurams.r.7156 ปีที่แล้ว +6

    This song very powerfully we get my son marrage😊❤😊

  • @HomeCreationsfacebook
    @HomeCreationsfacebook 3 ปีที่แล้ว +9

    Beautiful song 🔥👌👌 thank you for sharing 👍👍

  • @abinaya8488
    @abinaya8488 ปีที่แล้ว +6

    Bless my sister Janani!!

  • @sachithahems1733
    @sachithahems1733 4 ปีที่แล้ว +3

    Nice song + nice voice 😊🙏🙏🙏

    • @Ninaadam
      @Ninaadam  4 ปีที่แล้ว

      😌🙏

  • @devendrakr8009
    @devendrakr8009 4 ปีที่แล้ว +1

    ಧನ್ಯವಾದಗಳು ತುಂಬಾ ಚೆನ್ನಾಗಿದೆ

    • @Ninaadam
      @Ninaadam  4 ปีที่แล้ว

      😌🙏

  • @ShruthiPBhat
    @ShruthiPBhat 4 ปีที่แล้ว +4

    Super mam

  • @arunapatil6356
    @arunapatil6356 4 ปีที่แล้ว +4

    Very nicely sung, thanks for sharing online

  • @sujatharao7836
    @sujatharao7836 2 ปีที่แล้ว +2

    Guru shri vadirajar rachane nimma kanta siri thumba sogasagi kelide manassige aahlada kodutthe

    • @Ninaadam
      @Ninaadam  2 ปีที่แล้ว

      😌🙏

  • @ಮಧ್ವಪತಿವೈಭವ
    @ಮಧ್ವಪತಿವೈಭವ 4 ปีที่แล้ว +1

    Hari Sarvottama vaayu jeevottama thanks for uploading

  • @helioshealings4608
    @helioshealings4608 5 ปีที่แล้ว +3

    Beautifully rendered,💐🙏🏻🙏🏻🙏🏻👌🏻💗💞

    • @Ninaadam
      @Ninaadam  5 ปีที่แล้ว +1

      😊 🙏

  • @shantadesai3575
    @shantadesai3575 3 ปีที่แล้ว +4

    Atyanta shradheya namaskargalu

    • @Ninaadam
      @Ninaadam  3 ปีที่แล้ว

      😌🙏

  • @sreelakshmi8407
    @sreelakshmi8407 4 ปีที่แล้ว +3

    Thank you mam, singing words is very clear and voice is nice, it is very pleasant to listen, always goddess Lakshmi blessings upon you thank you...

    • @Ninaadam
      @Ninaadam  4 ปีที่แล้ว +1

      😌🙏

  • @malinimurthy6158
    @malinimurthy6158 2 ปีที่แล้ว +2

    Thumba chennagi hadiddera👌👌

  • @ushamirji6210
    @ushamirji6210 2 ปีที่แล้ว +6

    ನೀವು ಸಮಾಜಕ್ಕೆ ಉತ್ತಮ ಕೆಲಸ ಮಾಡಿ ಪುಣ್ಯ ಸಾಧನೆ ಮಾಡಿದ್ದೀರಿ ನಮಸ್ಕಾರಗಳು ಧನ್ಯವಾದಗಳು ನನಗೆ ಬಹಳ ಉಪಯುಕ್ತ ವಾಗಿದೆ ನಿಮ್ಮ ವೀಡಿಯೊ ಗಳು

    • @Ninaadam
      @Ninaadam  2 ปีที่แล้ว

      😌🙏

  • @spoortideshpande3809
    @spoortideshpande3809 4 ปีที่แล้ว +4

    Short and sweet this one, I am hearing daily,

  • @chandrikadb9034
    @chandrikadb9034 3 ปีที่แล้ว +5

    Excellent singing very very divine 🙏🙏

  • @ushamohan8256
    @ushamohan8256 3 ปีที่แล้ว +4

    Daily I will also listen to this devotional song, mam u are great to have such beautiful voice and your dedication ,devotion to Goddess Maha Lakshmi

  • @hgmanjunath252
    @hgmanjunath252 6 หลายเดือนก่อน +8

    My parents be live long Happily and Healthy Forever with blessing them by your name chants Forever❤

  • @sudhirkumarkaulgud5825
    @sudhirkumarkaulgud5825 2 ปีที่แล้ว +2

    Tumba chennagide namaskaragalu. Haresrinivasa.

    • @Ninaadam
      @Ninaadam  2 ปีที่แล้ว

      😌🙏

  • @shruthisushma9725
    @shruthisushma9725 ปีที่แล้ว +5

    Very nice...🙏🙏🙏

  • @nikithanagaraj292
    @nikithanagaraj292 ปีที่แล้ว +3

    Oam shree Lakshmi narayanaya namha 🙏🙏🙏🙏🙏

  • @vrundavanigalagali4181
    @vrundavanigalagali4181 4 ปีที่แล้ว +2

    🙏🙏🙏🙏🙏 Jai Jagat janani🙏🙏🙏🙏🙏

  • @rkchannel122
    @rkchannel122 4 ปีที่แล้ว +2

    Thank you very much for uploading this song

  • @sudhagopalrao4344
    @sudhagopalrao4344 4 ปีที่แล้ว +4

    Very nice to hear infolk version.🙏🙏

  • @radhapaanghanti1751
    @radhapaanghanti1751 ปีที่แล้ว +33

    ನಾನೂ ಸಹ ಭಕ್ತಿಯಿಂದ ಕೇಳುತ್ತೇನೆ ನನ್ನ ಮಗನದು ಬೇಗ ಮದುವೆಯಾಗಲೆಂದು ,

    • @jayashridharhanasoge9303
      @jayashridharhanasoge9303 ปีที่แล้ว +2

      I am also having full contentment in life by chanting this song daily

    • @SiddamG
      @SiddamG ปีที่แล้ว +1

      ​@@jayashridharhanasoge9303❤❤❤

    • @roopakadange20
      @roopakadange20 ปีที่แล้ว

      Veena joshi Kannada TH-cam channel ede nodi.. spiritual beg marriage aglik.. nimage thumbha help aguthe

    • @athensmajnoo3661
      @athensmajnoo3661 ปีที่แล้ว +2

      ರಾಧಾ ಅವರೇ, ನಿಮ್ಮ ಮನೆಯಂಗಳದಲ್ಲಿ ಹಸಿರು ಚಪ್ಪರ ಏಳಲಿ, ಮಂಗಳ ವಾದ್ಯ, ಹೂ ವೀಳ್ಯ, ವಿವಾಹ ಎಲ್ಲ ನಡೆಯಲಿ ಎಂದು ಹಾರೈಸುತ್ತೇನೆ.

    • @manjulas.v7177
      @manjulas.v7177 ปีที่แล้ว

      ​@@jayashridharhanasoge9303😅😅😊😊😅😅😮😅😅😅😅😅😅😅😅😮😮😮😅😅😅😅😅😅😅😅😅😅

  • @medhanaik3160
    @medhanaik3160 3 ปีที่แล้ว +1

    Hey Lakshmi Narayanare..... Namo Namah ❤️❤️❤️❤️❤️❤️❤️❤️🙏🙏🙏🙏

  • @kv_pushpabangalore2170
    @kv_pushpabangalore2170 3 ปีที่แล้ว +4

    I am really happy to hear such a beautiful experience, wonderful peaceful, Excellent presentation divine & lovely .............. good & super,👍, 🙂 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vijayalakshmiprabhakar3470
    @vijayalakshmiprabhakar3470 4 ปีที่แล้ว +5

    Very beautiful singing with clarity in lyrics.

  • @laxmipadaki8506
    @laxmipadaki8506 ปีที่แล้ว +1

    ಓಂ ಶ್ರೀ ಲಕ್ಷ್ಮಿ ನಾರಾಯಣ ನಮಃ.🙏