ಹಾಟ್ ಸೀಟಿನಲ್ಲಿ ಸ್ವತಃ ರಮೇಶ್ ಅರವಿಂದ್ | Weekend With Ramesh | Ramesh Aravind - Zee Kannada

แชร์
ฝัง
  • เผยแพร่เมื่อ 23 ส.ค. 2024
  • Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada actor, anchor and host of the this serial Ramesh Aravind. Watch the full episode and stay connected with Weekend with Ramesh on Zee Kannada. #RameshAravind
    ►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
    ►► Watch Weekend With Ramesh Season 2 : • Zero To Hero ದರ್ಶನ್ ಅವ...
    ►► Watch Weekend With Ramesh Season 3 : • Vijaya Raghavendra's L...
    ►► Watch Weekend With Ramesh Season 4 : • Weekend With Ramesh Se...
    ►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
    ►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
    Click Here to Subscribe Zee Kannada : bit.ly/Subscrib...
    Get notified about our Latest update by Clicking the Bell Icon 🔔
    About Kannada Celebrity Talk show Weekend With Ramesh:
    ____________________________________________________
    Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
    The viewers who watched Weekend With Ramesh have also watched other #zeekannadashows
    ►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
    ►► Must Watch on Zee Kannada : • Golden Gang ​ನಲ್ಲಿ ಶೆಟ...
    ►► Watch SeethaRaama : • SeethaRaama | Full Epi...
    ►► Watch Amruthadhaare : • Amruthadhaare | Full E...
    Download Zee5 App:
    • Playstore: play.google.co...
    • iTunes: itunes.apple.c...
    Connect with #Zee5 on Social Media
    Facebook : bit.ly/Zee5FB
    Instagram : bit.ly/Zee5Hind...
    Twitter : bit.ly/Zee5twitter
  • บันเทิง

ความคิดเห็น • 283

  • @AshaGSunagar
    @AshaGSunagar หลายเดือนก่อน +108

    ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಸರ್ my favourite hero ❤

  • @nagavenishetty3050
    @nagavenishetty3050 หลายเดือนก่อน +19

    Ramesh Aravind is genuine,handsome and multi-talented hero.

  • @sunithamanjunath.chaitrapa9157
    @sunithamanjunath.chaitrapa9157 6 ปีที่แล้ว +83

    ರಮೇಶ್ ನೀವು ನಿಜ ಜೀವನದಲ್ಲೂ ನಾಯಕನೆ ನಿಮ್ಮ್ನ ನೋಡುದ್ರೆ ಸಲಾಮ್ ಮಾಡಬೇಕು ಹನ್ಸುತ್ತೆ . ನನ್ನದೊಂದು ಸಲಾಮ್

  • @Lachamanna.1975
    @Lachamanna.1975 ปีที่แล้ว +55

    ಜೈ ರಮೇಶ್ ಅರವಿಂದ್ 🙏
    ಜೈ ಯೋಗರಾಜ್ ಭಟ್ 🙏

  • @sathyanarayanahanumanthara2238
    @sathyanarayanahanumanthara2238 หลายเดือนก่อน +6

    A born hero of Film field.
    A matchless person with multi talents. No one can replace him. Above all, a down to earth person and good human being.

  • @nagarajr7335
    @nagarajr7335 ปีที่แล้ว +76

    ಎಲ್ಲರ episode 👌👌ಆಗಿ ನಡಿಸಿ ಕೊಡುವ ರಮೇಶ್ ಸರ್ ge surprise ಕೊಟ್ಟದ್ದು 👌👌👌ಇತ್ತು

  • @rravikumarravi4801
    @rravikumarravi4801 หลายเดือนก่อน +15

    ರಮೇಶ್ ನಿಮ್ಮ ಬಗ್ಗೆ ಇದ್ದ ಗೌರವ ನೂರ್ ಪಟ್ ಹೆಚ್ಚಾಯ್ತು ಐ ಲವ್ ಯು ರಮೇಶ್ ಸರ್

  • @govindarajuc7820
    @govindarajuc7820 หลายเดือนก่อน +33

    ರಿಯಲ್ ಲೈಫ್ ಹೀರೋ. ಬ್ರಿಲಿಯಂಟ್ ❤

    • @usharani4284
      @usharani4284 24 วันที่ผ่านมา

      Houdu nija

  • @rajendrakannada9797
    @rajendrakannada9797 หลายเดือนก่อน +11

    ರಮೇಶ್ ಅರವಿಂದ್ ಅವರ ಶಬ್ದ ಭಂಡಾರ ಅದ್ಭುತವಾಗಿದೆ.. ಅಭಿನಂದನೆಗಳು.. ವೀಕೆಂಡ್ ವಿತ್ ರಮೇಶ್.. ಸೂಪರ್

  • @gangadharagupta1069
    @gangadharagupta1069 หลายเดือนก่อน +67

    ರಮೇಶ್ ಅರವಿಂದ್ ಅಣ್ಣಾವ್ರ ನಂತರ ಕನ್ನಡದ ಆಸ್ತಿ ಅವರ ಸಂಸಾರ ಸುಖ ಸಂತೋಷ ದಿನ್ದ ಇರ್ಲಿ ಹಾರೈಕೆ 🎉❤🎉❤🎉❤🎉❤🎉❤🎉❤🎉❤🎉

    • @komalammaalur7671
      @komalammaalur7671 หลายเดือนก่อน +5

      😅😅😅😢😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅e😅😅😅😅e😅😅😅😅😅😅😅😅😅😅😅😅😅😅eeeee

    • @rameshsiddappa9172
      @rameshsiddappa9172 หลายเดือนก่อน +4

      shiv anna ramesh ji mathu nijavagli sullagbardu

    • @rameshsiddappa9172
      @rameshsiddappa9172 หลายเดือนก่อน

      nimma guna ishta yake andre baavi kappe agbardu family guttagi idbedi nanage thilisi .hosathu bhagge thudiyo manassu. thyagarajana paatea ishta annodu.yaarabhage dwesha asuye illaddu nimma chira yavvana naanu nimage ondu salahe shankar nag thara sadane maadi avru maduthidda paadarasa kelasa nim kaillagutthe

    • @user-hg2rn1ii3k
      @user-hg2rn1ii3k หลายเดือนก่อน +1

      Ramesh aravind is a gift from God to add colorful & recognise talented personalities to his hot seat WEEKEND WITH RAMESH events to all humans.🙏💅

    • @gknaghashreegk
      @gknaghashreegk หลายเดือนก่อน

      😂😂😂😂😢😢🎉🎉🙏🙏🙏🙏👌👌👌💐💐💐❤❤

  • @s.anajundappa8828
    @s.anajundappa8828 หลายเดือนก่อน +8

    ಸೂಪರ್ ಸಾರ್ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤

  • @StarsnowSnow-un1cd
    @StarsnowSnow-un1cd หลายเดือนก่อน +4

    ಯೋಗರಾಜ್ ಭಟ್ ಅವರ ಆ್ಯಂಕರಿಂಗ್ ಅದ್ಭುತವಾಗಿದೆ ಮತ್ತು ಅದ್ಭುತ ಕನ್ನಡ ಪದಗಳ ಬಳಕೆ ಯೋಗರಾಜ್ ಭಟ್ ಅವರಿಂದ ಮಾತ್ರ ಸಾಧ್ಯ

  • @kumarhadiman6234
    @kumarhadiman6234 ปีที่แล้ว +52

    ಭಟ್ರು ಮಾತನಾಡುವ ಕನ್ನಡ ಕೆಳಕ್ಕೆ ಏನೋ ಒಂದ್ ತರ ಖುಷಿ ❤️❤️❤️❤️❤️

    • @Dr.vijayalaksmiP
      @Dr.vijayalaksmiP หลายเดือนก่อน

      Good

    • @chayadevir1745
      @chayadevir1745 หลายเดือนก่อน

      Real hero and always smiling face. I like u.

  • @mangalasatheesh4332
    @mangalasatheesh4332 หลายเดือนก่อน +3

    Ramesh avara ati dodd abhimani naanu. Avara ella movies ನೋಡಿದ್ದೀನಿ. ಅವರ ಮಾತಿನ ಶೈಲಿ ಬಹಳ ಇಷ್ಟ ಆಗುತ್ತೆ.

  • @devarajakb6682
    @devarajakb6682 22 วันที่ผ่านมา +2

    ನನ್ನಗೆ ನೀವು ಅಂದರೆ ತುಂಬಾ ತುಂಬಾ ಇಷ್ಟ ನಿಮ್ಮ ಎಲ್ಲಾ ಸೀನಿಮದಲ್ಲಿ ಶಿವರಾಜ್ ಕುಮಾರ್ ಅವರನ್ನು ಕಂಡರೆ ತುಂಬಾಬೆಜರು

  • @mukthihs7998
    @mukthihs7998 ปีที่แล้ว +35

    My favorite actor Ramesh aravind...

  • @rekhac1616
    @rekhac1616 หลายเดือนก่อน +26

    ಸಹಜ ಅಭಿನಯದ ಸುಸಂಸ್ಕೃತ ವ್ಯಕ್ತಿ ಕಲಾವಿದರು

  • @manjunathahk2238
    @manjunathahk2238 15 วันที่ผ่านมา +3

    ಕರುನಾಡ ಸಾಂಸ್ಕೃತಿಕ ರಾಯಭಾರಿ
    ಕರುನಾಡ ತ್ಯಾಗರಾಜ
    ಎವರ್ಗ್ರೀನ್ ಹೀರೋ
    ಜಂಟಲ್ ಮ್ಯಾನ್ ಸ್ಟಾರ್
    ಕನ್ನಡದ ಕಮಲ್
    ಫ್ಯಾಮಿಲಿ ಸ್ಟಾರ್
    ಕರುನಾಡ ಸುಸಂಸ್ಕೃತ
    Dr ರಮೇಶ್ ಅರವಿಂದ್ ಸರ್ ಅವರ ಅಭಿನಯದಲ್ಲಿ ಮೂಡಿ ಬಂದಿರುವ ಈ ಕೆಳಗಿನ ಚಿತ್ರಗಳು ಕನ್ನಡ ಚಿತ್ರರಂಗದ ಮುತ್ತು ರತ್ನಗಳು ಎನ್ನಬಹುದು.
    1) ಸುಂದರ ಸ್ವಪ್ನಗಳು
    2) ಮೌನ ಗೀತೆ
    3) ಗಂಡ ಮನೆ ಮಕ್ಕಳು
    4) ಏಳು ಸುತ್ತಿನ ಕೋಟೆ
    5) ಶಾಂತಿ ಕ್ರಾಂತಿ
    6) ಕಿಲಾಡಿ ಗಂಡು
    7) ಪಂಚಮ ವೇದ
    8) ಕೆಂಪು ಗುಲಾಬಿ
    9) ಬೆಳ್ಳಿ ಮೋಡಗಳು
    10) ಅರಗಿಣಿ
    11) ಶ್ರೀಗಂಧ
    12) ಮುಸುಕು
    13) ಬಾಳೊಂದು ಚದುರಂಗ
    14) ಅನುರಾಗ ಸಂಗಮ
    15) ಕರ್ಪೂರದ ಗೊಂಬೆ
    16) ನಮ್ಮೂರ ಮಂದಾರ ಹೂವೇ
    17) ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ
    18) ಓ ಮಲ್ಲಿಗೆ
    19) ಅಮೆರಿಕಾ ಅಮೆರಿಕಾ
    20) ಅಮೃತವರ್ಷಿಣಿ
    21) ಉಲ್ಟಾ ಪಲ್ಟಾ
    22) ಮುಂಗಾರಿನ ಮಿಂಚು
    23) ಮೇಘ ಬಂತು ಮೇಘ
    24) ಪ್ರೇಮ ರಾಗ ಹಾಡು ಗೆಳತಿ
    25) ಹೂಮಳೆ
    26) ತುತ್ತಾ ಮುತ್ತಾ
    27) ಸುವ್ವಿ ಸುವ್ವಲಾಲಿ
    28) ಚಂದ್ರೋದಯ
    29) ಭೂಮಿ ತಾಯಿಯ ಚೊಚ್ಚಲ ಮಗ
    30) ಸಂಭ್ರಮ
    31) ಸ್ನೇಹ ಲೋಕ
    32) ಹೃದಯಾ ಹೃದಯಾ
    33) ಅರುಣೋದಯ
    34) ಶಾಪ
    35) ಆರ್ಯಭಟ
    36) ದೀಪಾವಳಿ
    37) ಕುಶಲವೇ ಕ್ಷೇಮವೇ
    38) ಚಂದ್ರಮುಖಿ ಪ್ರಾಣಸಖಿ
    39) ಶ್ರೀರಸ್ತು ಶುಭಮಸ್ತು
    40) ಕುರಿಗಳು ಸಾರ್ ಕುರಿಗಳು
    41) ಕೋತಿಗಳು ಸಾರ್ ಕೋತಿಗಳು
    42) ಜೋಕ್ ಫಾಲ್ಸ್
    43) ನಿನ್ನೇ ಪ್ರೀತಿಸುವೆ
    44) ಆಪ್ತಮಿತ್ರ
    45) ವರ್ಷ
    46) ಏಕದಂತ
    47) ರಾಮ ಶಾಮ ಭಾಮ
    48) ಸತ್ಯವಾನ್ ಸಾವಿತ್ರಿ
    49) ತೆನಾಲಿ ರಾಮ
    50) ವಿಷ್ಣು ಸೇನಾ
    51) ನಾನು ನನ್ನ ಕನಸು
    52) ಕಳ್ಳ ಮಳ್ಳ ಸುಳ್ಳ
    53) ಛತ್ರಿಗಳು ಸಾರ್ ಛತ್ರಿಗಳು
    54) ಕ್ರೇಜಿ ಕುಟುಂಬ
    55) ಮಹಾಶರಣ ಹರಳಯ್ಯ
    56) ಪುಷ್ಪಕ ವಿಮಾನ
    57) ಶಿವಾಜಿ ಸುರತ್ಕಲ್
    58) 100
    59) ಶಿವಾಜಿ ಸುರತ್ಕಲ್ 2
    60) ಮನೆಯೇ ಮಂತ್ರಾಲಯ
    ಈ ಚಿತ್ರಗಳು ಸೂಪರ್ ಹಿಟ್ ಚಿತ್ರಗಳು ಎನಿಸಿವೆ.
    60% ಚಿತ್ರಗಳು ಸೂಪರ್ ಹಿಟ್ ಚಿತ್ರಗಳು.
    ಅದು ಯಾವುದೇ ವಿಲ್ಲನ್, ಫೈಟ್ಸ್, ಅಬ್ಬರದ ಡೈಲಾಗ್, ಬಿಲ್ಡ್ ಆಪ್, ಐಟಂ ಸಾಂಗ್ ಇಲ್ಲದೇ ಮಾಡಿರುವ ಸಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಕ್ಲಾಸ್ ಸಿನಿಮಾಗಳು.

  • @channaveergr994
    @channaveergr994 หลายเดือนก่อน +10

    ಮರೆಯಲಾಗದ ಕ್ಷಣಗಳು ಪ್ರತಿ ವಾರ ಎಪಿಸೋಡ್ಸ್ ನೋಡಲು ಕಾಯ್ತ ಇದ್ದೆ ಈಗಲೂ ಈ ಸಾಧಕರು ನೋಡಲು ಯಾವಾಗ್ಲೂ ಖುಷಿ ಆಗುತ್ತೆ

  • @badarinathnagarajarao8846
    @badarinathnagarajarao8846 หลายเดือนก่อน +5

    So much beautiful actor...smart n intelligent..

  • @maheshr640
    @maheshr640 หลายเดือนก่อน +6

    ಅಕ್ಷಯ ಕುಮಾರ್,ರಮೇಶ್ ಅರವಿಂದ್ ಇಬ್ಬರು ತ್ಯಾಗರಾಜರ ,ನಾನು ರಿಯಲ್ ಲೈಫ್ ಅಲ್ಲಿ ನಾನು ತ್ಯಾಗರಾಜ್ ಆಗಿದ್ದೇನೆ.ಬ್ಯಾಡ್ ಮೈ ಲೈಫ್

  • @bhavanidivate9871
    @bhavanidivate9871 หลายเดือนก่อน +8

    Ramesha evergreen hero

  • @sudharanganath4996
    @sudharanganath4996 หลายเดือนก่อน +12

    Gentle man ramesh sir

  • @sampathkrishna1806
    @sampathkrishna1806 27 วันที่ผ่านมา +3

    ಜೀವನೋತ್ಸಾಹ ವೆ ಇವರ ಶಕ್ತಿ, ಗುಟ್ಟು.

  • @nuthangowdanuthangowda148
    @nuthangowdanuthangowda148 หลายเดือนก่อน +5

    Super hero nam Ramesh arvind sir

  • @kaushikgowda5941
    @kaushikgowda5941 หลายเดือนก่อน +136

    Who watches 2024❤😢

  • @epsl422
    @epsl422 หลายเดือนก่อน +3

    Bhtra na, Ramesh avranna onde stage alli nododu❤❤❤❤❤

  • @sunandaraj5075
    @sunandaraj5075 หลายเดือนก่อน +6

    Evergreen mentality person.... Ramesh Arvind sir... ❤❤❤❤🙏🙏🙏

  • @user-ki5dn9kg5y
    @user-ki5dn9kg5y หลายเดือนก่อน +4

    My all time favourite hero

  • @bhagyabhagya5243
    @bhagyabhagya5243 หลายเดือนก่อน +4

    He is always Hero 🎉🎉

  • @agnesrebello8904
    @agnesrebello8904 หลายเดือนก่อน +6

    My favorite actor Ramesh.

  • @anuramesh286
    @anuramesh286 หลายเดือนก่อน +3

    Ramesh sir nimage nanna mathu nanna husband kadinda preethiya abhinandanegalu 🙏🙏 🥰❤️😍🎉

  • @sridevijoshi7592
    @sridevijoshi7592 หลายเดือนก่อน +5

    I like both of them, ramesh nd hema,. Yava mohana murali,,America America cinema

  • @ganeshsshivamurthy7757
    @ganeshsshivamurthy7757 ปีที่แล้ว +19

    " ನೆನಪಿನಂಗಳ ದ; ಜೀವನ ಕಥನವ,
    ರೂಪಿಸಿ; ನಿರೂಪಿಸಿ... ಸಾಧನ ದೀವಿಗಿಯ
    ದೃಶ್ಯ ಕಾವ್ಯ ವ , ದರ್ಶಿಸಿದ ನಿಮಗೆ...
    ಅನಂತ ವಂದನೆಗಳು ಸರ್ 💐🙏"

  • @prashanthmsgowda2413
    @prashanthmsgowda2413 10 หลายเดือนก่อน +12

    Love you Panchamaveda Ramesh sir ❤

  • @navyal1722
    @navyal1722 23 วันที่ผ่านมา +6

    Evergreen hero ❤️❤️❤️❤️❤️❤️❤️❤️

    • @navyal1722
      @navyal1722 23 วันที่ผ่านมา

      Super

  • @shabanashirahatti
    @shabanashirahatti 2 หลายเดือนก่อน +73

    Evergreen hero

  • @jalendrajalli6204
    @jalendrajalli6204 21 วันที่ผ่านมา +1

    ರಮೇಶ್ ಸರ್ ಸುಪರ್

  • @user-gm5gd8mw1h
    @user-gm5gd8mw1h หลายเดือนก่อน +6

    Rameshe... Anna.. Suppa

    • @rajendrakannada9797
      @rajendrakannada9797 หลายเดือนก่อน

      ಯೋಗರಾಜ್ ಭಟ್ಟರ ಮಾತುಗಳು.. ಅದ್ಭುತವಾಗಿದೆ..

  • @lakshmivenkatesh903
    @lakshmivenkatesh903 หลายเดือนก่อน +3

    My favorite hero ❤❤❤

  • @chandanashivakumar5498
    @chandanashivakumar5498 20 วันที่ผ่านมา +1

    Ramesh sir forever role model to the younger generation

  • @annapurna6462
    @annapurna6462 20 วันที่ผ่านมา +1

    Avvargreen hero ramesh sir🙏🙏🙏🙏🙏🙏

  • @gayathrik4600
    @gayathrik4600 หลายเดือนก่อน +8

    Nija jeevaadallu nayakane nam ramesh sir ❤👌

  • @veerendrakumarsurya7780
    @veerendrakumarsurya7780 19 วันที่ผ่านมา +1

    My favourite hero Ramesh bro

  • @prakashn849
    @prakashn849 หลายเดือนก่อน +2

    My favorite

  • @ConfusedHibiscus-tu8dk
    @ConfusedHibiscus-tu8dk 9 วันที่ผ่านมา

    🎉🎉ರಮೇಶ್ ಅರವಿಂದ್ ಮತ್ತು ಯೋಗರಾಜ ಭಟ್ಟರ‌ ಜತೆ ಸೂಪರ್

  • @annapurna6462
    @annapurna6462 20 วันที่ผ่านมา +2

    Exllent family❤❤❤❤❤❤❤🎉🎉🎉🎉🎉🎉

  • @venkateshks231
    @venkateshks231 หลายเดือนก่อน +4

    Evergreen Hero, real gentleman Ramesh Sir
    God bless you Sir. ❤️❤️❤️

  • @lidiyanavaya5543
    @lidiyanavaya5543 วันที่ผ่านมา

    Iam watching 2024,Amazing Ramesh sir, 25silver weekend with ramesh. Hosting awesome🎉🎉🎉👍👍🌸🌺🌻🌹🌷🌼💐.

  • @veerendrakumarsurya7780
    @veerendrakumarsurya7780 19 วันที่ผ่านมา +1

    I am big fan Ramesh bro I am in Kasargod Kerala

  • @veerendrakumarsurya7780
    @veerendrakumarsurya7780 19 วันที่ผ่านมา +1

    Super Ramesh sir I am Virendra Kumar Shankar Nag fans and Ramesh fans kasargodu

    • @manjunathahk2238
      @manjunathahk2238 15 วันที่ผ่านมา

      ಶಂಕರ್ ನಾಗ್ ಮತ್ತು ರಮೇಶ್ ಅರವಿಂದ್ ಸರ್ ಅವರ ಅಭಿನಯದಲ್ಲಿ ಪುಂಡ ಪ್ರಚಂಡ ಚಿತ್ರ 1991 ರಲ್ಲಿ ಬಿಡುಗಡೆಗೊಂಡಿತ್ತು. 1989 ರಲ್ಲಿ ಇದು ಸಾಧ್ಯ ಎಂಬ ಬಹು ತಾರಾಗಣದ ಚಿತ್ರ ಬಂದಿತ್ತು. ಅದರಲ್ಲಿಯೂ ಶಂಕರ್ ನಾಗ್ ಮತ್ತು ರಮೇಶ್ ಅರವಿಂದ್ ಸರ್ ಒಟ್ಟಿಗೆ ನಟಿಸಿದ್ದರು.

  • @Shabariprakash.s.nNatara-pe9tx
    @Shabariprakash.s.nNatara-pe9tx 14 วันที่ผ่านมา

    ಇವರು ಒಂದು ತರ ಸೂಪರ್ ಆಕ್ಟರ್

  • @radhambikabk6815
    @radhambikabk6815 หลายเดือนก่อน +5

    Aarathi avarannu invite maadi sir.

  • @pratibhavikram174
    @pratibhavikram174 หลายเดือนก่อน +2

    Superrrrrrrrr Jodi 👌👌👍💜💜💐💐

  • @anuramesh286
    @anuramesh286 หลายเดือนก่อน +1

    Innondu namma makkala kadinda preethiya appugeyondige namana 🙏🙏🤗🥰Infact nanna pathiraayana hesaru Ramesh antha avaru haage bahala sarala jeevi 😍☺️

  • @lingarajuhm3542
    @lingarajuhm3542 14 วันที่ผ่านมา

    ಅತ್ಯದ್ಭುತ ಸಂಚಿಕೆ ರಮೇಶ್ ಸರ್ ಅತ್ಯದ್ಭುತ ವ್ಯಕ್ತಿತ್ವ

  • @shalinik.s6874
    @shalinik.s6874 หลายเดือนก่อน +1

    Sooper hero and great human being ❤

  • @Nmn933
    @Nmn933 หลายเดือนก่อน +4

    🎉❤ ಸುಪರ್

  • @indiras3177
    @indiras3177 4 วันที่ผ่านมา

    My favorite actor RAMESH ARVIND

  • @sudharanisudharani8475
    @sudharanisudharani8475 หลายเดือนก่อน +1

    My favourite sir niu

  • @thippeswamyu1681
    @thippeswamyu1681 หลายเดือนก่อน

    ಎವರ್ ಗ್ರೀನ್ ಸ್ಟಾರ್❤❤❤❤ ರಮೇಶ್ ಅರವಿಂದ್ ಸಾರ್.....💐💐💐💐💐

  • @anuramesh286
    @anuramesh286 หลายเดือนก่อน

    Nimma preethiya dharma pathni nimma thande thaayi ellariguuu namma preetiya abhinandanegalu 🙏🙏🥰❤️ They are so supportive so nice happy family be happy for ever together 💐🤲🎊🪷🎉❤👏👏👏👏

  • @anuramesh286
    @anuramesh286 หลายเดือนก่อน

    Nimmannu bhetiyaagabeku annuva hambala bahalashtu ide namage avakaasha aadashtu bega sigali nimma sarala jeevanakke nimma abhinayakke totally hatsoff

  • @kustupoojari9830
    @kustupoojari9830 วันที่ผ่านมา

    Nimma.atma.viswasakkey.salute.

  • @veciavenciarego2556
    @veciavenciarego2556 หลายเดือนก่อน

    ನನ್ನ ಫೇವರೆಟ್ ಹೀರೋ ರಮೇಶ್ ಅರವಿಂದ್ ಸೂಪರ್ ಆಕ್ಟರ್

  • @pushpavathamma8475
    @pushpavathamma8475 26 วันที่ผ่านมา

    Ramesh is evergreen n beautiful actor very impressive n memorable actor Hats off to you Sir

  • @annapurna6462
    @annapurna6462 20 วันที่ผ่านมา +1

    Great apisode❤❤❤❤

  • @Sathya-yt4oy
    @Sathya-yt4oy หลายเดือนก่อน +1

    I don't know why am i crying at last😢

  • @manjulah7220
    @manjulah7220 19 วันที่ผ่านมา

    My most favourite hero Ramesh sir and Ananthnag sir ❤❤

  • @PrashanthBhindhu-kl3pc
    @PrashanthBhindhu-kl3pc 7 วันที่ผ่านมา

    I love Ramesh sir ❤❤❤

  • @anuramesh286
    @anuramesh286 หลายเดือนก่อน

    Yograj bhat sir superaagi naduskotru program na avariguuuu namma kadeinda abhinandanegalu 🙏😍💐

  • @shekarv7528
    @shekarv7528 หลายเดือนก่อน +2

    Both are legends

  • @SarojaArwadiArwadi
    @SarojaArwadiArwadi 16 วันที่ผ่านมา

    My life motivation my best hero Ramesh Arvind❤❤❤❤

  • @HarishNL-v5u
    @HarishNL-v5u หลายเดือนก่อน +2

    Hi Ramesh sir am full Happy today 🎉🎉🎉

  • @shanthan8779
    @shanthan8779 17 วันที่ผ่านมา

    Evergreen n gentleman ❤❤❤❤❤❤❤ my most favorite Ramesh

    • @shanthan8779
      @shanthan8779 17 วันที่ผ่านมา

      Ramesh Sir

  • @pushpavathamma8475
    @pushpavathamma8475 26 วันที่ผ่านมา

    Ramesh Sir I am a fan of your weekend with Ramesh programme 8 will never miss however I will be busy Finish all the works n watch the program I have also learnt so many things adopted it Ramesh Sir Please continue the program Sir don't stop All the best to you n your family Good luck
    Pushpa Ramesh Employee n house wife

  • @user-yc7up5ch4p
    @user-yc7up5ch4p หลายเดือนก่อน +1

    My super hero❤❤❤

  • @RN-wh2ro
    @RN-wh2ro หลายเดือนก่อน

    ನಮ್ಮ ರಮೇಶ್ 👏👏👏👏

  • @shobhasp6272
    @shobhasp6272 15 วันที่ผ่านมา +1

    ರಮೇಶ್ ಅರವಿಂದ್ ಅಂದ್ರೆ ಕನ್ನಡ ನಿಘಂಟು.ಕನ್ನಡದ ಆಸ್ತಿ

  • @manjulamanjula1648
    @manjulamanjula1648 หลายเดือนก่อน +1

    Wow Ramesh sir❤

  • @ashokjaisimha777
    @ashokjaisimha777 17 วันที่ผ่านมา

    ನಮ್ಮಂಥ ರೈತರನ್ನು ಸಂಘಟಿಸಿ.... ಕರೆಸಿ ಮಾತಡಿಸಿ.....?🎉❤

  • @ashakini5946
    @ashakini5946 หลายเดือนก่อน

    Very good human being simple with out any rumors, comments bad image great person thumba ಖುಷಿ agte

  • @Rashmi-sd8mu
    @Rashmi-sd8mu หลายเดือนก่อน +3

    my all time favorite hero

  • @PavithraVRPavi
    @PavithraVRPavi หลายเดือนก่อน +1

    Lovely sir God bless you ❤❤❤

  • @ParvathidPavi-oo4xf
    @ParvathidPavi-oo4xf 3 หลายเดือนก่อน +6

    Amazing show ❤🎉

  • @shivanandshiraguppi2471
    @shivanandshiraguppi2471 ปีที่แล้ว +8

    Superb more expected ✅

  • @ashokjaisimha777
    @ashokjaisimha777 17 วันที่ผ่านมา

    ರಮೇಶ್ ಮತ್ತೆ ವಿಷ್ಣು ಸರ್ ಅವರದು ನಂಬರ್ ಕಳಿಸಿ.....?❤

  • @sarojakitchen4266
    @sarojakitchen4266 หลายเดือนก่อน +2

    You are a perfact sir🙏🙏💐💐

  • @manjunathabalaganurmath5272
    @manjunathabalaganurmath5272 ปีที่แล้ว +6

    Love you sir

  • @BasukoppalVanageri-t4q
    @BasukoppalVanageri-t4q 20 วันที่ผ่านมา

    Super sir nevu nanna payvurite ero

  • @veerendrakumarsurya7780
    @veerendrakumarsurya7780 19 วันที่ผ่านมา

    I mis u Sar Ramesh sar

  • @chandrakalachandrakala2594
    @chandrakalachandrakala2594 14 วันที่ผ่านมา

    ಸರ್ ಮತ್ತೆ week end with ramesh ನಮಗೆ ಸಿಗುತ್ತಾ ಪ್ಲೀಸ್ ಪ್ಲೀಸ್

  • @sunandapatgar9436
    @sunandapatgar9436 20 วันที่ผ่านมา

    ನಮಸ್ಕಾರ 🙏🏻🙏🏻🙏🏻🙏🏻🙏🏻🙏🏻

  • @sharifashappu9819
    @sharifashappu9819 หลายเดือนก่อน +3

    Super ❤👍❤

  • @padmakarshetty5535
    @padmakarshetty5535 หลายเดือนก่อน

    Super ramesh duper bhatru

  • @sportslover8396
    @sportslover8396 หลายเดือนก่อน +3

    Ramesh Arvind is basically Tamilian , and his parents are so Tamilians and married to north indians, earning money and fame in Karnataka, Idu ondu durdaiva

  • @fatimaanjum9730
    @fatimaanjum9730 27 วันที่ผ่านมา

    Best father😍😍

  • @NirmalaBk-y3d
    @NirmalaBk-y3d 6 วันที่ผ่านมา

    Sir was Mrs.Archana in 1987 batch at NMKRV

  • @sudharanisudharani8475
    @sudharanisudharani8475 หลายเดือนก่อน

    Yavamohana murali kareitu ❤this song

  • @S-Swami-M.
    @S-Swami-M. หลายเดือนก่อน +2

    Wow❤