LIFE STORY |ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ

แชร์
ฝัง
  • เผยแพร่เมื่อ 6 ก.ค. 2024
  • ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು..! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ
    ಈ ಹಿಂದಿನ ವಿಡಿಯೋಗಳನ್ನು ವೀಕ್ಷಿಸಲು ಕ್ಲಿಕ್ ಮಾಡಿ:
    fb.watch/tacCA99-MP/
    • ಸುಳ್ಯ: ಸ್ಮಶಾನ ಕಾಯೋದು ಎ...
    ‪@newsnotout8209‬ ‪@newsnotoutviralvideo‬
    #lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideobackgroundmusic #educationalvideosfor1yearold #educationalvideoforpreschool #educationalvideoonmenstrualcycle #educationalvideosforchildren #educationalvideoediting #educationalvideoand #educationalvideodianaandroma
  • บันเทิง

ความคิดเห็น • 422

  • @sundark2356
    @sundark2356 17 วันที่ผ่านมา +207

    ಅಣ್ಣ ನಿಮಗೊಂದು ದೊಡ್ಡ ನಮಸ್ಕಾರ.... ನಾನು ನನ್ನದು ಎಂದು ಮೆರೆದವರಿಗೆ ನಿಮ್ಮದೇನಿಲ್ಲ ಕೊನೆಗೆ ನಾನೊಬ್ಬನೇ ಅಂತ ಅಂದುಕೊಂಡು ಎಷ್ಟೋ ಅನಾಥ ಜೀವಿಗಳಿಗೆ ಕುಟುಂಬದವರಾಗಿದ್ದೀರಿ ಜೊತೆಗೆ ಮೋಕ್ಷ ಕೊಟ್ಟಿದ್ದೀರಿ... ಸರಕಾರ ಆದಷ್ಟು ಬೇಗನೇ ಎಚ್ಚೆತ್ತುಕೊಂಡು ಇವರಿಗೆ ಒಂದು ಮಾಸಿಕ ವೇತನವನ್ನು ನಿಗದಿ ಪಡಿಸಿ...

  • @basavarajb2887
    @basavarajb2887 14 วันที่ผ่านมา +65

    ಅಣ್ಣ ದಯವಿಟ್ಟು ಅಮವಾಸ್ಯೆ ದಿನದ ರಾತ್ರಿ ವಿಡಿಯೋ ಮಾಡಿ...🙏🙏

  • @user-or2kx5iy4h
    @user-or2kx5iy4h 17 วันที่ผ่านมา +98

    ಗುರುವಪ್ಪ ಅವರಿಗೆ ದೊಡ್ಡ ನಮಸ್ಕಾರ

  • @ashokbedikyale4243
    @ashokbedikyale4243 6 วันที่ผ่านมา +11

    ಗುರುವಪ್ಪ ನವರಿಗೆ ದೇವರ ಆಶೀರ್ವಾದ ಸದಾಕಾಲ ಇರಲಿ ಆ ದೇವರು ನಿಮಗೆ ಚೆನ್ನಾಗಿ ಆಯುಷ್ಯ ಆರೋಗ್ಯ ನೀಡಲಿ

  • @AvinashR-qt2qw
    @AvinashR-qt2qw 16 วันที่ผ่านมา +65

    ರಿಕ್ವೆಸ್ಟ್ ಸರ್ ನೈಟ್ ಅಮವಾಸೆ ವಿಡಿಯೋ ಮಾಡಿ ಸರ್

  • @Digitaljagattu
    @Digitaljagattu 12 วันที่ผ่านมา +19

    ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ ಅವರ ಬ್ಯಾಂಕ್ ಖಾತೆ ನಂಬರ್ ಅತ್ವಾ ಅವರ ಇನ್ನಿತರ ಬ್ಯಾಂಕ್ ಡೀಟೈಲ್ಸ್ ಕಳುಹಿಸಿ ನಾವು ಸಹಾಯ ಮಾಡೋಣ

  • @user-gg1hk4iu4o
    @user-gg1hk4iu4o 14 วันที่ผ่านมา +66

    ಗುರುವಾಪ್ಪನವರು ತುಂಬಾ ಸಂತೋಷದಲ್ಲಿದ್ದಾರೆ 👍🙏

    • @asha1796
      @asha1796 9 วันที่ผ่านมา +1

      Yenoo illadavanu maathra ishtu santhoshavaagi iraballaru.... Samaaj seve maadikondu aa eeshwarana seveyalli niraalavaagi baaluthaare..

  • @santoshpujar4909
    @santoshpujar4909 17 วันที่ผ่านมา +44

    ಸೂಪರ್ ವಿಡಿಯೋ ಧನ್ಯವಾದಗಳು ಗುರು & ಅಚ್ಚು & ಸದಾನಂದ ಒಳಿತು ಮಾಡು ಮನುಜ ನೀ ಇರುವ 3 ದಿವಸ 🙏

  • @ajay-ajju9566
    @ajay-ajju9566 16 วันที่ผ่านมา +76

    ಅಮಾವಾಸೆ ದಿನ ರಾತ್ರಿ ಒಂದು ವಿಡಿಯೋ ಮಾಡಿ ಬ್ರೋ ನೋಡನ ಗುರು ಅವರು ನಿಜವಾಗ್ಲೂ ಹೇಳುತ್ತಿದ್ದಾರೆ ಅಂತ ನೋಡನಾ

    • @user-dj3xe7fe8b
      @user-dj3xe7fe8b 14 วันที่ผ่านมา +2

      Yes please do it

    • @RudreshaL
      @RudreshaL 14 วันที่ผ่านมา +8

      Nine hogi madu video na ninu gandasu allva

    • @dikshithchidu8399
      @dikshithchidu8399 14 วันที่ผ่านมา +1

      Bro simply y u do video with no evidence if it was really happened then u should show us about it by making video on Tuesday amavasya r ur channel is fake content creator for view

    • @manjular9181
      @manjular9181 13 วันที่ผ่านมา +1

      Ri amavasya dina enu barathe mannu sumne iri idela sullu manushya nge manava janma sigode kashta innu pretha bere

    • @deepushetty7290
      @deepushetty7290 13 วันที่ผ่านมา +1

      Neene hogollo tagade , gottagtade ninge😂

  • @HemanthKumar-ek5yg
    @HemanthKumar-ek5yg 17 วันที่ผ่านมา +32

    ನಾನು ನನ್ನದು ಅಂತ ಮೆರದವರೆಲ್ಲ ಏನಾದರು" ಮಣ್ಣಲ್ಲಿ ಮಣ್ಣಾದರೂ"

  • @jarisa4592
    @jarisa4592 9 วันที่ผ่านมา +8

    ಗುರುವಪ್ಪರವರೆ ನಾನು ಇದೇ ಮೊದಲು ಪೂರ್ಣ ವಿಡಿಯೋ ನೋಡಿ, ಮೆಚ್ಚುಗೆ ಆಯಿತು

  • @varijanithinnv6669
    @varijanithinnv6669 17 วันที่ผ่านมา +32

    Guruvappa avrige devru olledu maadli. 🙏 nanna thande kuda ide kelsa maadtha idru Dharmasthaladalli.. Aadre eega avru illa. Avru kuda Guruvappa avra tharane alle uta thindi nidde maadtha idru. Ivrannu nodidre nanna appana nenapu thumba aaithu.. 🙏🙏🙏🙏🙏🙏

  • @viswanathviswanath7002
    @viswanathviswanath7002 17 วันที่ผ่านมา +26

    ಮನುಷ್ಯನಿಗೆ ಆನಂದವಾಗಿ ಇರುವ ಜಾಗ ಸ್ಮಶಾನ

  • @smartravi
    @smartravi 11 วันที่ผ่านมา +19

    ಗುರುವಪ್ಪನ ಕೈಗೆ ಕ್ಯಾಮೆರಾ ಕೊಟ್ಟು ದೆವ್ವದ ವಿಡಿಯೋ ಮಾಡಿಸಿ.

  • @savithacg6516
    @savithacg6516 11 วันที่ผ่านมา +10

    ಗುರುವಪ್ಪನ ವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ

  • @Shivam.12709
    @Shivam.12709 9 วันที่ผ่านมา +8

    RIP😂 ಗ್ರಾಮ ಪಂಚಾಯತ್ 😅😅😅

  • @starkannadati9169
    @starkannadati9169 17 วันที่ผ่านมา +45

    very nice story.. ಜನ ಏನೇನೋ ಕನಸು ಕಾಣುತ್ತಿರುತ್ತಾರೆ. ನಾನು ಹಾಗಾಗಬೇಕು,ಹೀಗಾಗಬೇಕು ಎನ್ನುತ್ತಾರೆ.
    ಅಂಥದ್ರಲ್ಲಿ ನಿಮ್ಮ ಕನಸು ತುಂಬಾನೆ ಡಿಫರೆಂಟ್ ಆಗಿದೆ..ನಿಮ್ಮ ಡೇರಿಂಗ್ ನ್ನು ಎಲ್ಲರೂ ಮೆಚ್ಚಲೇ ಬೇಕು....

    • @SathishKL-vd4ge
      @SathishKL-vd4ge 3 วันที่ผ่านมา

      ನೀವು ಒಂದು ಸ್ಮಶಾನ ದಲ್ಲಿ ಹೆಣ ಸುಡೋ ಕೇಲಸ ಪ್ರಾರಂಭಿಸಿ ನಿಮ್ಗೆ ಏನ್ ಏನ್ ಕನಸು ಬೀಳುತ್ತೋ ನೋಡುವ 😂😂😂

    • @starkannadati9169
      @starkannadati9169 3 วันที่ผ่านมา

      ​@@SathishKL-vd4geಜನ ಏನೇನೋ ಕನಸು ಕಾಣೋದು ಅಂದ್ರೆ ಡಾಕ್ಟರ್ ಆಗಬೇಕು ,ಇಂಜಿನೀಯರ್ ಆಗಬೇಕು ಹೀಗೆ ಹಲವು ಕನಸು ಕಾಣೋದು..ಆದರೆ ಗುರುವಪ್ಪ ಅವರು ಸ್ಮಶಾನ ಕಾಯೋ ಕನಸು ಕಂಡಿದ್ದಾರೆ..ಇಂತಹ ಕೆಲಸ ಮಾಡೋ ನೀವೇ ಗ್ರೇಟ್ ಅಂತ ಹೇಳಿದ್ದೀನಿ ಅಷ್ಟೇ..ನೀವ್ಯಾಕೆ ನೀವೇ ಹೋಗಿ ಕಾಯಿರಿ ಅಂತ ಹೇಳಿದ್ರೋ ಗೊತ್ತಾಗಿಲ್ಲ..ನಾನೆಲ್ಲೂ ನಾನು ಕಾಯ್ತೀನಿ ಅಂತ ಹೇಳಲೂ ಇಲ್ಲ..

  • @FncBharath
    @FncBharath 11 วันที่ผ่านมา +5

    ಇಂಥವರ ಸಂದರ್ಶನ ಇನ್ನಷ್ಟು ಮಾಡಿ ❤
    ನಮ್ಮದೊಂದು ಸಲಹೆ:- ನಿಮ್ಮ ನಿರೂಪಣೆ ಶೈಲಿ ಬದಲಾಗಬೇಕು..
    ಗಡಿಬಿಡಿ ಮಾಡಬೇಡಿ , ಆರಾಮಾಗಿ ಪ್ರಶ್ನೆಗಳನ್ನು ಕೇಳಿ,ಅವರು ಉತ್ತರ ಹೇಳುವಾಗ ಇನ್ನೊಂದು ಪ್ರಶ್ನೆಗೆ ಸಿದ್ದರಾಗಿರಿ ..
    ಇದು ನಮ್ಮ ಸಲಹೆ ಅಷ್ಟೇ ಬೇಜಾರಾಗಿದ್ದಲ್ಲಿ ಕ್ಷಮೆ ಇರಲಿ 🙏
    ಧನ್ಯವಾದ 🙏

  • @ganeshprasadganu456
    @ganeshprasadganu456 17 วันที่ผ่านมา +21

    Guravappa avar jothe ondu night
    12,am video maadi bejar agbedi
    Noduva kuthuhall aste nimma
    Video super

  • @ganeshap7438
    @ganeshap7438 17 วันที่ผ่านมา +25

    Guruvappa Anna Great❤🙏

  • @ShashiKumar-cg8kv
    @ShashiKumar-cg8kv 14 วันที่ผ่านมา +56

    ನಾನು skip ಮಾಡದೆ ನೋಡಿದ ಮೊದಲ ವಿಡಿಯೋ ಇದು

  • @umeshts8862
    @umeshts8862 10 วันที่ผ่านมา +3

    ಅದ್ಭುತ ವಿಡಿಯೋ
    ಅಧ್ಭುತ ಸಂದೇಶ 😊😊

  • @basavarajabangara4359
    @basavarajabangara4359 6 วันที่ผ่านมา +1

    ಗುರುವಪ್ಪರಿಗೆ ತುಂಬ ತುಂಬ ಧನ್ಯವಾದಗಳು ಸರ್. ನಿಮ್ಮ ಕಾರ್ಯಗಳಿಗೆ ಸರ್ಕಾರ ಗುರ್ತಿಸಿ ಸಂಬಳ ಕೊಡ್ಬೇಕು.

  • @abcb9195
    @abcb9195 14 วันที่ผ่านมา +10

    Sir ಪ್ರೇತಾತ್ಮ , ದೆವ್ವ , ಗಳ Video ಮಾಡಿ ಕುತೂಹಲ ಆಗಿದೆ 🙏

  • @user-jp2ws6vh9g
    @user-jp2ws6vh9g 16 วันที่ผ่านมา +9

    Super Really Hero Nivu Sir i like it❤❤❤

  • @damodarpoojary4651
    @damodarpoojary4651 12 วันที่ผ่านมา +4

    ಎಷ್ಟೇ ದೊಡ್ಡ ವ್ಯಕ್ತಿಯಾಗಲಿ ಕೊನೆಗೆ ಆತನಿಗೆ 3ಅಡಿ ಅಗಲ 6ಅಡಿ ಉದ್ದ ಅಷ್ಟೇ ಜಾಗ

  • @pushparajgundya6796
    @pushparajgundya6796 12 วันที่ผ่านมา +3

    ನಿಮ್ಮ ವಿವರಣೆಯೆಲ್ಲಾ ಚೆನ್ನಾಗಿದೆ. ನಿಮ್ಮ ವಿಡಿಯೋ ಮೂಲಕ ಅಲ್ಲಿನ ಚಿತ್ರಣ ಸಿಗ್ತಾ ಇಲ್ಲ. ನಿಮ್ಮ ಮುಖಗಳನ್ನಷ್ಟೇ ತೋರಿಸ್ತಾರೆ ನಿಮ್ಮ ಕ್ಯಾಮರಮೆನ್. ನೀವು ಮಾತನಾಡುವ ಸಂದರ್ಭದಲ್ಲಿ ಅಲ್ಲಿನ ಚಿತ್ರಣವನ್ನ ತೋರಿಸಬಹುದಿತ್ತು.

  • @nagarajpr5915
    @nagarajpr5915 5 วันที่ผ่านมา +1

    ಗುರಪ್ಪನವರಿಗೆ ನಿಮಗೂ ನಮ್ಮ ಕಡೆಯಿಂದ ಧನ್ಯವಾದಗಳು

  • @rajashekharaam2077
    @rajashekharaam2077 12 วันที่ผ่านมา +1

    Great guruvapa sir and information kotiruvanta nimagu danya vadagalu sir

  • @DurgaDurga-rc6kj
    @DurgaDurga-rc6kj 8 วันที่ผ่านมา +1

    ಇಂತಹವರಿಗೆ ಅಭಿಮಾನಿಗಳು ಕಡಿಮೆ ಆ ದೇವರ ಆೀರ್ವಾದ ಇವರಿಗೆ ಇರಲಿ

  • @BegurKailash
    @BegurKailash 14 วันที่ผ่านมา +4

    U should take his bank details , so that viewers can send small amount. This should help him for the good work he is doing.

  • @madhusudhanhv9027
    @madhusudhanhv9027 13 วันที่ผ่านมา +1

    Great Guruvappa Sir.

  • @poojapooju4767
    @poojapooju4767 12 วันที่ผ่านมา +4

    Good bless you guruvappa ....🙏🙏🙏🙏🙏

  • @blenmonalisa4157
    @blenmonalisa4157 21 ชั่วโมงที่ผ่านมา

    Guruvappa sir nimage nammellara dhodda salute. Manushya jathige neevu nijavadha madhari

  • @VaibhavMisale005
    @VaibhavMisale005 11 วันที่ผ่านมา +2

    Guruvappa Navarige Rajya Prashasti Sigbeku jotege Sarkarada Dhana Sahayavu kuda Sigbeku edu nann Sarkar ke nivedane 💐🙏

  • @ganeshhdkote924
    @ganeshhdkote924 16 วันที่ผ่านมา +8

    ಅಣ್ಣ ನಮಸ್ಕಾರ್ ನಾವು ಮೈಸೂರ್ hd ಕೋಟೇ ತಾಲೋಕ್ ಯಿಂದ ನೀವು ಮಾಡಿರುವ ವಿಡಿಯೋ ತುಂಬಾ ಅದುಭೂತ ಯೂಸ್ ಪುಲ್ ವಿಡಿಯೋ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ 🙏🏻

  • @SOULOFMILLIONHEARTS_1301
    @SOULOFMILLIONHEARTS_1301 15 วันที่ผ่านมา +17

    Share his account details and phone pay number, 😢 ಯಾರಾದರೂ ಇರುವವರು ಸಹಾಯ ಮಾಡಲಿ

  • @nagarajarao1732
    @nagarajarao1732 13 วันที่ผ่านมา +3

    HE IS REAL GREAT HERO.EVERYBODY CANT WORK IN BURIAL GROUND.THIS IS ALSO ONE OF THE SOCIAL WORK
    GOVT SHOULD TREAT HIM ONE OF GOVT EMPLOY WITH MONTHLY SALARY.

  • @vishwanath5500
    @vishwanath5500 14 วันที่ผ่านมา +1

    Great inspiration superb congratulations

  • @AbhilashaShetty_
    @AbhilashaShetty_ 11 วันที่ผ่านมา +1

    Abbo devaaaa... Bahala hedarikeyindale full video nodide marayre. Guruvappanna, Acchu Sir, Chidananda Sir avara dhairya, tamma karyada melina kalajige savirada Pranamagalu... Anchor Prashanth avarigoo dhanyavadagalu...🙏🙏🙏

  • @proudtobeindian8136
    @proudtobeindian8136 11 วันที่ผ่านมา +4

    ಹುಲಿಕಲ್ ನಟರಾಜ್ ಗೆ ತಾಕತ್ ಇದ್ರೆ ಇಲ್ಲಿಗೆ ಬಾರಯ್ಯ😅

  • @jayashreepadival3592
    @jayashreepadival3592 16 วันที่ผ่านมา +2

    Great person 🙏🙏

  • @arjunkubja4552
    @arjunkubja4552 2 วันที่ผ่านมา +1

    Very interesting 😮

  • @user-ji4mc7sz7b
    @user-ji4mc7sz7b 3 วันที่ผ่านมา

    Realy great 👍

  • @murthymurthy3028
    @murthymurthy3028 17 วันที่ผ่านมา +4

    good Exposure Continued

  • @nagarajb9318
    @nagarajb9318 8 วันที่ผ่านมา

    Great guruvappa Thank you🙏🙏🙏

  • @sureshputtaswamy5306
    @sureshputtaswamy5306 12 วันที่ผ่านมา +1

    GOOD AND RARE PROGRAMME SIR

  • @DilipKumar-dd7td
    @DilipKumar-dd7td 14 วันที่ผ่านมา +1

    Thankless job hats off Sir

  • @kalpanalokesh5346
    @kalpanalokesh5346 16 วันที่ผ่านมา +1

    Great sir 🙏🏻

  • @sanjayhksanju6272
    @sanjayhksanju6272 14 วันที่ผ่านมา +1

    Thank you sir for this information know to us 😊

  • @ravirv6780
    @ravirv6780 17 วันที่ผ่านมา +2

    God bless you

  • @user-ve6nw9si8b
    @user-ve6nw9si8b 16 วันที่ผ่านมา +6

    Guruvappa anna neevu great 👍👍💪

  • @mahendran7479
    @mahendran7479 9 วันที่ผ่านมา

    Good awareness sir 💐💐🙏🙏🤝

  • @darukeshyathad8986
    @darukeshyathad8986 13 วันที่ผ่านมา

    This is realy helpful video

  • @jagdeshajagdesh4161
    @jagdeshajagdesh4161 5 วันที่ผ่านมา +1

    ಇಂತಹ ಒಳ್ಳೆ ಕೆಲಸ ಮಾಡುವರಿಗೆ ಸಂಬಳ ಇಲ್ಲ ಸರಕಾರ ಇಂತಹ ಕೆಲಸಕೆ ಗಮನ ಕೊಡಬೇಕು

    • @sadhukunder3241
      @sadhukunder3241 4 วันที่ผ่านมา

      ಇವನು ಯಾವುದೂ ಕನೂನ್ ಬಾಹಿರ ಕೆಲಸ ಮಾಡುತ್ತಾನೆ ಪೊಲೀಸ್ ರೈಡ್ ಮಾಡಿದರೆ ಗೊತ್ತಾಗುತ್ತೆ.

  • @ShankarV-wt4ju
    @ShankarV-wt4ju 15 วันที่ผ่านมา +1

    ಸೂಪರ್

  • @sakkayassakkaryas3798
    @sakkayassakkaryas3798 6 วันที่ผ่านมา +1

    Hulikal Natraj avvaru baruthare deva odi hoguthe 100 percent

  • @MariaPinto-cg5we
    @MariaPinto-cg5we 15 วันที่ผ่านมา

    Super sir God bless you 🙏🙏🙏

  • @ravindrabnaik6684
    @ravindrabnaik6684 11 วันที่ผ่านมา +1

    ರಾತ್ರಿ ಹೊತ್ತು ಅಲ್ಲೇ ಉಳಿದು ಕೊಳ್ಳುವ ಅವಶ್ಯಕತೆ ಇಲ್ಲ ಅನ್ನಿಸುತ್ತೆ. ಯಾಕೆಂದರೆ, ಸಾಮಾನ್ಯವಾಗಿ ರಾತ್ರಿ ಹೊತ್ತು ಶವ ಸಂಸ್ಕಾರ ಮಾಡುವುದು ಅಪರೂಪ.

  • @daaliseenask9954
    @daaliseenask9954 14 วันที่ผ่านมา

    Great sir 🙏🙏

  • @basavarajuub6004
    @basavarajuub6004 13 วันที่ผ่านมา

    Good massage

  • @mohammedzaferkhan5359
    @mohammedzaferkhan5359 9 วันที่ผ่านมา

    Hats up you guruappa aware nevu dehake valye mukkathi kodathiri yes sarkar ithvarge old age fension kodbeku hamant sir thanks to you

  • @NaveenGouda-dy6tz
    @NaveenGouda-dy6tz 17 วันที่ผ่านมา +13

    ಅಣ್ಣ ಅಮಾವಾಸ್ಯೆ ದಿವಸ ಬ್ರಶನಕ್ಕೆ ಹೋಗಿ ವಿಡಿಯೋ ❤️🙏🙏🙏

    • @nandan18742
      @nandan18742 16 วันที่ผ่านมา

      Le enro comment adru neetagi mado arta adru agli..en child nan maklu idiro

  • @PradeepaErnodi
    @PradeepaErnodi 11 วันที่ผ่านมา

    Nice episode...

  • @dattuguttedars5590
    @dattuguttedars5590 4 วันที่ผ่านมา +1

    Sullya area vimukti smashan ghata...
    God bless to guruvappa...

  • @rameshbabu-bv4qc
    @rameshbabu-bv4qc 10 วันที่ผ่านมา

    Very good all of you God bless you

  • @guru5869
    @guru5869 6 ชั่วโมงที่ผ่านมา

    ಗುರಪ್ಪ ಅವರ ಕೋಟಿ ಕೋಟಿ ವಂದನೆಗಳು ನಿಮಗೆ

  • @ShantaSagar-oi1fv
    @ShantaSagar-oi1fv 17 วันที่ผ่านมา +10

    Guruppa.nimmage.nanna.anantha.namaskragalu

  • @kamalkshakamalksha2110
    @kamalkshakamalksha2110 15 วันที่ผ่านมา

    God bless you Guruvappanna

  • @bharatnaik4493
    @bharatnaik4493 12 วันที่ผ่านมา

    Great job 👏👏👏👏

  • @prashanthgowda3005
    @prashanthgowda3005 9 วันที่ผ่านมา

    Good heart God bless u

  • @AvinashR-qt2qw
    @AvinashR-qt2qw 16 วันที่ผ่านมา +7

    ನೈಟ್ ಫುಲ್ ವಿಡಿಯೋ ಮಾಡಿ ಸರ್ ನೋಡ್ಬೇಕು ದೆವ್ವ ರಿಯಲ್

  • @noushadnoushad4967
    @noushadnoushad4967 13 วันที่ผ่านมา +1

    Guruvappa is great person in the world heads up you sir and... acchu aliyas abdul razak nimige manaviyathe ide sir manushyathva ide sir
    Nimmannnu nodi 4 jana kaliyali buddi
    ❤❤❤love you all❤❤❤

  • @netcomsullia7170
    @netcomsullia7170 17 วันที่ผ่านมา +7

    good episode ...best wishes to team news notout ....i know guruvappa personally ...great man ...we are going to honour him soon ....p b sudhakar rai chairman indian red cross society sullia taluk

    • @sujnanbillava8714
      @sujnanbillava8714 16 วันที่ผ่านมา +1

      Thank you sir ❤

    • @sujnanbillava8714
      @sujnanbillava8714 16 วันที่ผ่านมา +1

      Thank you sir ❤

    • @siddharthsid4660
      @siddharthsid4660 14 วันที่ผ่านมา +3

      Pls do it sir and give some money to him for his work 🙏

    • @ramyaserammu9354
      @ramyaserammu9354 12 วันที่ผ่านมา +1

      Good job sir please do help him

  • @user-mz4xw3hy3i
    @user-mz4xw3hy3i 8 วันที่ผ่านมา

    Sir nimage dhanyavadalagu

  • @ravikcpoojari2043
    @ravikcpoojari2043 5 วันที่ผ่านมา +1

    Super sir 🙏🙏🙏

  • @manjuachari2788
    @manjuachari2788 13 วันที่ผ่านมา

    Verry gud kannada anchar

  • @user-mm9fx5gy6c
    @user-mm9fx5gy6c 16 วันที่ผ่านมา

    Super 🙏🙏🙏👌👌👌

  • @user-qc1yw2lu3u
    @user-qc1yw2lu3u 10 วันที่ผ่านมา

    Very good brother God bless to you

  • @user-wx7ec3kx9f
    @user-wx7ec3kx9f 12 วันที่ผ่านมา

    Best interview ❤️

  • @Sandeep-899
    @Sandeep-899 6 วันที่ผ่านมา +1

    Super sir

  • @ganesh2083
    @ganesh2083 16 วันที่ผ่านมา +2

    🙏🙏🙏

  • @belagavikannadiga
    @belagavikannadiga 9 วันที่ผ่านมา

    Suprr video and... Osm.. Anchoring bro... Suprrr❤🎉🎉

  • @kushmindwriting1652
    @kushmindwriting1652 5 วันที่ผ่านมา

    Super sir god bless you sir

  • @GeorgeEofficial
    @GeorgeEofficial 13 วันที่ผ่านมา +2

    Salary not important service most important really great commitment namaste Gorvappa God bless 🙏 you 🙏

  • @__kichha3700
    @__kichha3700 12 วันที่ผ่านมา +2

    32.00ಅಣ್ಣಾ ರಿಯಲ್ fact ಮೆಟ್ರು ಗೆ ಬಂದ 😶

  • @ManjulaS-ef5mm
    @ManjulaS-ef5mm 6 วันที่ผ่านมา

    ತುಂಬು ಹೃದಯದ ಧನ್ಯವಾದ ಗಳು

  • @lakshmishacharya3186
    @lakshmishacharya3186 15 วันที่ผ่านมา

    Sooper guruvappannA🎉🙏🏿

  • @nagarajtp7375
    @nagarajtp7375 12 วันที่ผ่านมา

    Thanks bro, thanks guruvappa
    Hulikal natraja nivu try madde.

  • @annapurnarathod6904
    @annapurnarathod6904 13 วันที่ผ่านมา +1

    Very Nice ❤🎉 Family

  • @srinathmn1872
    @srinathmn1872 11 วันที่ผ่านมา

    Hands up very Good neemege ondhu salaam

  • @shrikz
    @shrikz 13 วันที่ผ่านมา

    Good video❤

  • @chandrakanthbhandary9735
    @chandrakanthbhandary9735 10 วันที่ผ่านมา

    Guruvappanna super

  • @vijaykumarkudatarkar2003
    @vijaykumarkudatarkar2003 วันที่ผ่านมา

    Great humanbeing

  • @shilpashilpa9171
    @shilpashilpa9171 10 วันที่ผ่านมา

    ಗುರುವಪ್ಪರಿಗೆ nanna koti ವಂದನೆಗಳು

  • @harshasindhu3927
    @harshasindhu3927 15 วันที่ผ่านมา

    super bro

  • @koragappakoragappa2518
    @koragappakoragappa2518 16 วันที่ผ่านมา

    👍🙏🙏

  • @AkshathaAkki-mz1zw
    @AkshathaAkki-mz1zw 14 วันที่ผ่านมา

    Super anna

  • @user-ts6tc6se6d
    @user-ts6tc6se6d 5 วันที่ผ่านมา +1

    😮

  • @gayathri4033
    @gayathri4033 16 วันที่ผ่านมา

    🙏🙏